Science and Technology | Nuclear Energy in India | Manjunatha B | Sadhana Academy | Shikaripura

Sdílet
Vložit
  • čas přidán 5. 11. 2020
  • #Manjunatha_B
    #Sadhana_Academy
    Science and Technology
    Nuclear Energy in India
    Nuclear Technology
    Research Reactors in India
    Power Reactors in India
    Nuclear Tests Of India
    Smiling Buddha
    Operation Shakthi
    Three Stage Nuclear Programme
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್‌-ನಲ್ಲಿ 36 ಕ್ಕೂ ಅಧಿಕ ಟೆಸ್ಟ್‌-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್‌ ಮತ್ತು ವಾರಕ್ಕೆ 3 ಟೆಸ್ಟ್‌ ಅಟೆಂಡ್‌ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

Komentáře • 453

  • @chetu505
    @chetu505 Před 3 lety +99

    🙏🙏 ಮಂಜುನಾಥ್ ಸರ್ class ಅನ್ನು 1 ಗಂಟೆ ಅಲ್ಲ 10 ಗಂಟೆನೂ ಕೇಂದ್ರಿಕರಿಸಿ ನೋಡಬಹುದು love you sirrrr😘😍😘

  • @bharathi7569
    @bharathi7569 Před 3 lety +21

    Hho sir 🥰🥰🥰🥰.....
    ಕ್ಲಾಸ್ ಅರ್ಥ ಆಯ್ತು ಸರ್.
    Actully ತುಂಬಾ ದಿನದಿಂದ ನನಗೆ ಈ ಟಾಪಿಕ್ ಬಗ್ಗೆ ಗೊಂದಲ ಇತ್ತು ಮತ್ತು ಅದನ್ನು ತಿಳ್ಕೊಳ್ಳೆಬೇಕು ಅನ್ಕೊಂಡಿದ್ದೆ, ಅದು ಈ ದಿನ ನೆರವೇರಿತು ಅದು ಕೂಡ ನಿಮ್ಮಿಂದ ಕೇಳಿ ಇನ್ನಷ್ಟು ಖುಷಿ ಆಯ್ತು.
    ಇದಕ್ಕೆ ನಿಮಗೆ thanks ಹೇಳಲು ನನ್ ಬಳಿ ಪದಗಳು ಇಲ್ಲ ಬಿಡಿ sir ಯಾಕೆಂದರೆ ನೀವು, ನಿಮ್ಮ ವ್ಯಕ್ತಿತ್ವ, ನಿಮ್ಮ ಯೋಜನೆಗಳು ನನಗೆ ತುಂಬಾನೇ ಇಷ್ಟ... 💚💚💚💚💚
    ವಿಜ್ಞಾನ ಮುಂಚೆಯಿಂದ ಆಸಕ್ತಿ so ಬೇಗನೆ ಅರ್ಥ ಆಯ್ತು sir.
    But ಕನ್ನಡ medium ಅವರಿಗೆ ಸ್ವಲ್ಪ ಅರ್ಥ ಆಗುವುದು ಕಷ್ಟ ಆಗಬಹುದು ಬಟ್ actully ಇದನ್ನು ಇಂಗ್ಲೀಷ್ ಬಳಕೆ ಇಲ್ಲದೆ ಹೇಳಲು ಕೂಡ ಕಷ್ಟವೇ, so ಯಾರೋ ಒಬ್ರು ಕಷ್ಟ ಅಂಡ್ ಇಷ್ಟ ಬಿದ್ದು ಅರ್ಥ ಮಾಡಿಕೊಳ್ಳಲೇಬೇಕು.
    ಮತ್ತು ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ನಾನು ಇವತ್ತು ಒಂದ್ ತುಂಬಾ ಆಸಕ್ತಿಕರ ಮುಖ್ಯವಾದ ವಿಷಯದ ಬಗ್ಗೆ ತಿಳಿದಿದ್ದು ತುಂಬಾ ಖುಷಿ ಎನಿಸಿದೆ.
    ನನಗೆ ತರಗತಿಯಲ್ಲಿ ಕೂತು ಕೇಳಿದಂಗೆ ಇತ್ತು sir
    ನಿಮ್ಮ ಪಾಠ.....
    ಇನ್ನು ಜಾಸ್ತಿ ಹೇಳ್ಬೇಕು sir but just ಒಂದ್ ಮಾತಲ್ಲಿ ಅಂದ್ರೆ love u sir🙏🙏🙏🙏💚💚💚💚.......

  • @Mr.criminologist
    @Mr.criminologist Před 3 lety +1

    ನಾನು ಮೊದಲೆ ಹೇಳಿದಿನಿ ಸಾಧನಾ ಅಕಾಡೆಮಿಯ ಅರಿಸ್ಟಾಟಲ್ ಅಂತ ನೀವು ಯಾವುದ್ದರಲ್ಲೂ ಕಡಿಮೆ ಇಲ್ಲ, ಸಣ್ಣ ಮಕ್ಕಳಿಗೆ ಕೂಡ ಸರಳವಾಗಿ ಅರ್ಥ ಆಗುತ್ತೆ ಸರ್, ಹೀಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಲಾಸ್ ಗಳನ್ನು ಕೊಡಿ, ಗುರುವಿನ ಋಣ ಕೇವಲ ಒಂದು ಧನ್ಯವಾದದಿಂದ ತೀರಲ್ಲ ಅದರಾಚೆಗೆ ಇದೆ.

  • @shree1130
    @shree1130 Před 3 lety +4

    ಸರ್ ನಿಮ್ ಕ್ಲಾಸ್ ಇಂದ ಬರುತ್ತೋ ನಾಳೆ ಬರುತ್ತೋ ಅಂತ ಕಾಯ್ತಾ ಇದ್ದೆ ಸರ್ ಇವತ್ತ ಬಂದಿದೆ ಸರ್ ಹೀಗೆ continue ಮಾಡಿ ಸರ್ ತುಂಬಾ ಸಹಾಯವಾಗುತ್ತದೆ
    Thank you so much sir

  • @madhuhardik8570
    @madhuhardik8570 Před 3 lety +5

    Tq so much sir👌👏👍🌹,nim class nodi tumba dina aagittu sir, time hogidde gottaglilla, niv arts student aadru science teacher tara ne class kottidara sir,once again Tq so much sir👌👌👌👏👏👏👏👍 keep on doing like this🌹🌹🌼

  • @devaraja.bdevaraja.b74
    @devaraja.bdevaraja.b74 Před 3 lety +3

    ಅದ್ಭುತವಾಗಿ ಇತ್ತು ಸರ್ ಕ್ಲಾಸ್ ಪ್ರತಿಯೊಬ್ಬ ಸ್ಪರ್ಧಾರ್ಥಿಗೂ ಮನಮುಟ್ಟುತಗತೆ ಸರ್ ನಿಮ್ಮ ಕ್ಲಾಸ್

  • @irannapattanashettigeography

    Guru ji very nice information

  • @jayanthijayanthids6662
    @jayanthijayanthids6662 Před 3 lety +1

    Nim teaching nalli magic ede ansutte kelida takshana understand agutte tq sir hage isro and drdo bagge teach madi

  • @siddayyasiddayya7591
    @siddayyasiddayya7591 Před 3 lety +3

    ಕರ್ನಾಟಕದ ಚಾಣುಕ್ಯ :- ಮಂಜುನಾಥ್ ಸರ್
    ಅಚ್ಚು ಕಟ್ಟಾದ ಪಾಠ ಬೋಧನೆ exlent sir

  • @uniq_kannadiga
    @uniq_kannadiga Před 3 lety +4

    Even though ur from arts background Ur teaching is like science master great sir🙏🏻🙏🏻🙏🏻🌻🌻🌻🌻🌻🌻😊😊😊😊😊😊 Always keep teaching

  • @mamatanaik9573
    @mamatanaik9573 Před 3 lety +1

    Very nice class thumba visya nimma e classninda thilithu.thank you so much sir nimma sahakara hige irali.

  • @shridevipattar1710
    @shridevipattar1710 Před 3 lety +3

    Thank you sir. Niv yavde subject mele class madidru adu100% perfect age iratte sir.. thank u so much sir nivu free idre next ondu history mele class madi sir plzzzzz

  • @devanagibasavaraja362
    @devanagibasavaraja362 Před 3 lety +2

    ಧ್ಯವಾದಗಳು ಸರ್ ನಿಮ್ಮಿಂದ ತುಂಬಾ ವಿಷಯಗಳ ಬಗ್ಗೆ clarity ಸಿಕ್ತು 🙏🙏

  • @venugopal9577
    @venugopal9577 Před 2 měsíci

    ಮಂಜು ಸರ್ ಯಾವ science teacher ಗೂ ಕೂಡ ಕಡಿಮೆ ಇಲ್ಲದ ಆಗೇ ಬಹಳ ಸೊಗಸಾಗಿ ವಿವರಿಸಿದ್ದಿರಾ , ಧನ್ಯವಾದಗಳು ಮಂಜು ಸರ್ ನಿಮ್ಮ ತರಗತಿಗಳು ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ನಿಮ್ಮ CZcams ತರಗತಿಗಳು ನಮಗೆ ಸರ್ಕಾರಿ ಹುದ್ದೆ ಪಡೆಯಲು ಅನುಕೂಲವಾಗಿದೆ ಸರ್.

  • @basavarajgamaga2704
    @basavarajgamaga2704 Před 3 lety +1

    ಸರ್. ನಿಮ್ಮಿಂದ ನಮಗೆ ತುಂಬ ಸಹಾಯ ಆಗುತ್ತಿದೆ. Thank you sir.

  • @kallanamllananm9110
    @kallanamllananm9110 Před 3 lety +4

    It is most helpful & easily to electrical engineers
    Thank you sir.

  • @sharath3164
    @sharath3164 Před 3 lety +1

    Sir chanagi cls madidiri.. pata kele kushe agthide sir.. innu continue madi..

  • @akshithareddy8083
    @akshithareddy8083 Před 3 lety +3

    Nice interlinking sir, from basics to recent techniques... Anyone can understand.. thank you sir 🙏🙏🙏

  • @chandrahasabv1840
    @chandrahasabv1840 Před 3 lety +1

    ಸರ್ ನೀವು ಪಾಠ ಮಾಡಿದರೆ ಎಂತಹ ಕ್ಲಿಷ್ಟಕರ ವಾದ ಪಾಠವೂ ಕೂಡ ಸರಳವಾಗಿ ಅರ್ಥ ವಾಗುತ್ತೆ ಸರ್.....ಏಕೆಂದರೆ ಉದಾ ಕೊಟ್ಟು ಹೇಳುವ ಪಾಠ ಬೇಗ ಅರ್ಥವಾಗುವುದರಲ್ಲಿ ಎರಡು ಮಾತಿಲ್ಲ ಧನ್ಯವಾದಗಳು ಮಂಜುನಾಥ್ ಸರ್.....

  • @girishkumarks831
    @girishkumarks831 Před 3 lety +5

    Vry well explaination sir...earlier i had many confusion regarding nuclear physics now u cleared doubts sir🙌...
    Bt we need detail information about working process of nuclear reactor

  • @Ananth193
    @Ananth193 Před 3 lety +1

    ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಒಳ್ಳೆಯ ಮಾಹಿತಿ ನೀಡಿದ್ದಕ್ಕೆ

  • @veenavk1239
    @veenavk1239 Před 3 lety +5

    Sir this class like one..type of anubomb... 🔥 ..thank you so much sir 🙏 🌹💯👌

  • @sandeepm4405
    @sandeepm4405 Před 3 lety +4

    Tq u so much sir .ur simplcity and way of speeching awesome.

  • @mamatapatil1250
    @mamatapatil1250 Před 3 lety +2

    Glad to hear and view ur class ...

  • @laxmiputravp8405
    @laxmiputravp8405 Před 3 lety +1

    Manjunath sir you are the best eloquent person and your explanation was superb..
    Thank you so much sir for giving bundle of knowledge..🙏

  • @dhananjayacs1412
    @dhananjayacs1412 Před 3 lety +2

    Paata sakathagitthu saar.. thank you so much nimge..

  • @manjulacnayak8217
    @manjulacnayak8217 Před 3 lety +5

    Well explained sir🙏🙏🙏👍

  • @avinashavi8264
    @avinashavi8264 Před 3 lety +1

    Science facility gale nammantha harts students ge artha madsodralli pakka illa, but Nam manjunath sir yanthavarigadru artha madusthare..
    Artha agide S&T class continue madi gurugale pls.👏👏👏👏👏👏

  • @ashashetty02
    @ashashetty02 Před 3 lety +1

    Rocket Science yarigu artha agalla anta heltare.... Bcoz it's very tuff subject....
    If in case Nivu aa sub na teach madidre... Namma Karnataka dalli Sadhana viewers yallaru Rocket Science alli pandit agtare.....🥳❤️
    En teach madtira sir nivuuu.... Barkollodu bittu hangee kelkota erbeku anta ansutte....Nim teaching ge Nanuu fidaaaaaaaaaaa sirrr❤️❤️🥳🥳

  • @basurajkhyadad2488
    @basurajkhyadad2488 Před 2 lety +1

    🙏Tq so much Manjunath sir🙏...

  • @billford3254
    @billford3254 Před 3 lety

    Wow tumbaa chanagi artha agothara explane madidira 👏👏🎊👌👌🙏thank you

  • @anusha383
    @anusha383 Před 3 lety +1

    Thumba chenag artha aythu sir we are so blessed to have you you are my inspiration god 😊

  • @sajanithomas8574
    @sajanithomas8574 Před 2 lety +2

    We are thankful to u sir, very heart touching classes.. 🙏

  • @parashuramnandyal1689
    @parashuramnandyal1689 Před 3 lety +2

    ಇದೇ ರೀತಿಯ ಹೆಚ್ಚು ಹೆಚ್ಚು class ಮಾಡಿ ಸರ್ .ನಿಮ್ಮ ಭೂಧನಾ ಶೈಲಿ ತುಂಬ ಚೆನ್ನಾಗಿದೆ.🙏

  • @kiranbl9444
    @kiranbl9444 Před 3 lety +2

    👌👌👍👍 ultimate sir ur all rounder sir👌👌

  • @Harishkumar-pe8su
    @Harishkumar-pe8su Před 2 lety +1

    Superb sir 👌thanks you for good information.

  • @suryacreationhavanje1370

    ಅದ್ಭುತ ಮಾತು ಕೇಳುವುದೆ....ನಮ್ಮ ಭಾಗ್ಯ.....ಅಭಿನಂದನೆಗಳು ಸರ್

  • @sindhuhp5558
    @sindhuhp5558 Před 3 lety

    Gm sir your cls communication are very attractive sir and then examples of interpretation skills are useful to the students .tq sir good information

  • @ratnabhagya281
    @ratnabhagya281 Před 3 lety +2

    Thank you so much sir, you informtions more usefull.

  • @kingdef711
    @kingdef711 Před 3 lety

    Super sir.. it's more efficient sir. I am science student.. I am more satisfied with your video sir

  • @narasappag9445
    @narasappag9445 Před 3 lety +1

    Sir ನಿಮ್ಮ ಲ್ಲಿ time ಹೋಗೋದೇ ಗೊತ್ತಾಗಲ್ಲ 🙏🙏wonderful cls 💐💐

  • @pmbiradar7892
    @pmbiradar7892 Před 3 lety +3

    Thank you so much sir...suuuuuuperrb extraordinary class sir....

  • @shwethad2237
    @shwethad2237 Před 3 lety

    Good and useful information for all competitive exams .
    Thank you sir

  • @poornimavidyavidya7827

    Explanation way is very effective..and interesting..
    Nimm class interest moodisutte..

  • @shivufrom9720
    @shivufrom9720 Před 3 lety +2

    Sir really amazing class
    Navu kooda aa goodindane power product agodhu andhkondiddo😂😂😛 really nice information

  • @jagadishguttaragi3510
    @jagadishguttaragi3510 Před 3 lety +2

    High quality teaching. Thank you sir

  • @mahantheshnr4889
    @mahantheshnr4889 Před 3 lety +1

    ಸೂಪರ್ ಕ್ಲಾಸ್ ಗುರುಗಳೆ. ತುಂಬಾ ತುಂಬಾ ಧನ್ಯವಾದಗಳು.

  • @surakshapk1786
    @surakshapk1786 Před 3 lety +7

    Sir na science odidaglu estu arta agirlilla navu kannada medium avru English nalli elloru enu gottagtirlillaaa...thumba thanks sir

  • @santhoshkumar.n519
    @santhoshkumar.n519 Před 3 lety

    ಪರಿಪೂರ್ಣ ಮಾಹಿತಿ..... ಈ ಮಾಹಿತಿ ಬೇಕಾಗಿತ್ತು... ನಂಗೆ ಇದ್ದ ಗೊಂದಲಗಳು.. ಬಗೆಹದವು. ಸರ್. ಧನ್ಯವಾದಗಳು.

  • @shobhaangadi1166
    @shobhaangadi1166 Před 3 lety

    science and technology odidare artaa aagodillaa ,nimma bodhaneyind clear aagi artaa aaguttide sir , Thank you sir

  • @akshatachavan8415
    @akshatachavan8415 Před 3 lety

    I have not intruth to c any other channel sir only our sadahan acedamy is best nd super our channale 🧡🧡 we love u sir

  • @sumakumar4553
    @sumakumar4553 Před 3 lety +3

    Thank you so much sir. chennagittu Nimoy class.

  • @santoshbani727
    @santoshbani727 Před 3 lety

    Very beautiful topic .
    I fully understand srrr
    🙏🙏🙏🙏

  • @satishgadag5341
    @satishgadag5341 Před 3 lety +2

    ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🏻🙏🏻🙏🏻

  • @user-mf4cu9cl1q
    @user-mf4cu9cl1q Před 3 lety +3

    Sir Robert Oppenheimer was inspired by Bhagavad geeta,
    Before he invent the nuclear technology he read Bhagavad Geeta
    And the first nuclear test which was conducted in America (USA) was named as Trinity it means Tridev
    Which tells about Brahma astra
    And it

  • @anuradhabiradar709
    @anuradhabiradar709 Před 3 lety +2

    Tq vry much manjunath sir ur all rounder

  • @raviyavagal6750
    @raviyavagal6750 Před 3 lety +1

    You are the model for all teachers and experts

  • @jayashree878
    @jayashree878 Před 3 lety

    Really superb sir.. thanks a lot..

  • @bhovi2
    @bhovi2 Před rokem +1

    ಸರ್ ನೀವು ಮಾಡಿದ ಕ್ಲಾಸ್ ಗಳು ಅದ್ಭುತ 🥰

  • @AnandGyan02
    @AnandGyan02 Před 3 lety

    we are lucky to have u ,you provide better Knowledge ,god bless u sir ,Thank u

  • @prakashdesai916
    @prakashdesai916 Před 3 lety +2

    Thank you sir...good informative news

  • @basavarajbasavaraj6727
    @basavarajbasavaraj6727 Před 3 lety +1

    Very nice sir tumba chennagi agide

  • @asmamulla7184
    @asmamulla7184 Před 3 lety +1

    Nim class Andre nange habba gurugale 👏👏

  • @prasadgs2516
    @prasadgs2516 Před 3 lety

    We are always waiting for ur class sir bcoz of ur ultimate teaching.. We are impressed

  • @archanadiddi2650
    @archanadiddi2650 Před 3 lety +2

    Thank you sir. This is a very interesting class

  • @shrutipolice1596
    @shrutipolice1596 Před 3 lety

    🙏🙏dhanyavadgalu sir nimge..

  • @husenharijan3223
    @husenharijan3223 Před 3 lety +1

    It's usefull to me, thank you sir

  • @malateshm9043
    @malateshm9043 Před 3 lety

    ತುಂಬಾ ಅತ್ಯುತ್ತಮ ಪಾಠ ಸರ್. Ofter long time hurt sci&tech class online.

  • @shankrayyakorimath3649
    @shankrayyakorimath3649 Před 3 lety +1

    Tq.. Sir.. Usefull.. Information..❤❤

  • @mahalakshmibc1139
    @mahalakshmibc1139 Před 3 lety

    Beautiful concept and your teaching was awesome

  • @suadarshanlakkundi3421
    @suadarshanlakkundi3421 Před 3 lety +1

    Sir nimm cls kelade tumba Dina agittu kushi aytu sir cls keli tq sir tq so much nive cls Madi sir

  • @MaheshaTiptur
    @MaheshaTiptur Před 3 lety +2

    Tnq sir. We are waiting for next part 👍👏

  • @venkateshkempa5177
    @venkateshkempa5177 Před 3 lety

    Super topic sir. Thank you for information sir

  • @raviakraviak8587
    @raviakraviak8587 Před 3 lety

    Good work it really helps competators

  • @prasadgs2516
    @prasadgs2516 Před 3 lety +1

    ಸೈನ್ಸ್ ಟೀಚರ್ ಕ್ಲಾಸ್ ಮಾಡಿದ್ರು ಇಷ್ಟು ಚೆನ್ನಾಗಿ ಕ್ಲಾಸ್ ಮಾಡ್ತಿದ್ರೋ ಇಲ್ವೋ ಸರ್ ನಿಮ್ ಕ್ಲಾಸ್ ನಾ ಪ್ರತಿಒಂದು ವಿಷ್ಯನು ಚೆನ್ನಾಗಿ ಅರ್ಥ ಆಗತ್ತೆ ತುಂಬಾ ದನ್ಯವಾದಗಳು ಸರ್

  • @somashekharsn3164
    @somashekharsn3164 Před 2 lety

    Manjunath sir, very toughest topic is made easy by you .. I am very thankful to you sir

  • @anilpattar1950
    @anilpattar1950 Před 3 lety +1

    Verry beautiful sir .
    Carry on next class very soonly sir ..

  • @BOSSMASS175
    @BOSSMASS175 Před 3 lety +3

    sir thank you so much waiting for next classes ❤️❤️❤️❤️❤️❤️❤️

  • @raghunandan424
    @raghunandan424 Před 3 lety +1

    ಮರೆತು ಹೋದ ಗದ್ಯ ನೆನಪಾಯ್ತು ಧನ್ಯವಾದಗಳು

  • @mkpunithprasad1006
    @mkpunithprasad1006 Před 3 lety +5

    Thank you sir please upload the the continued part

  • @questionbank4864
    @questionbank4864 Před 3 lety

    Thanku sir Soo much. Yours explanation is too good

  • @veeralinagappah484
    @veeralinagappah484 Před 3 lety

    Such a nice information clear cut information regarding s&t
    And try to teach most effective elements this is my first class fully watched one mind blowing sir till the 1:16:02 is my complete sitting at one place this is wondering
    Today my birthday but this day I attend your test paper 34 and watched this amazing video

  • @darshannc5225
    @darshannc5225 Před 3 lety +1

    sir thumba chenagi explain madidira plzz continue sir....

  • @somashekara6122
    @somashekara6122 Před 2 lety

    ನೀವೊಂದು ಅದ್ಭುತ sir......from mandya

  • @deepikaks655
    @deepikaks655 Před 3 lety +1

    Sir please give videos on history and mental ability,ur videos is easy to understand

  • @kavyakaveri3214
    @kavyakaveri3214 Před 3 lety +2

    Thanks sir, continue ......

  • @veereshkanaka2996
    @veereshkanaka2996 Před 3 lety +1

    Very useful sir .thanking you sir

  • @ashwinibiradar6219
    @ashwinibiradar6219 Před 3 lety +1

    Tqsm sir wonderful information

  • @sunilkumarvenkatapoor8152

    2 ಮಹಾಯುದ್ಧ ಗಳ ಕುರಿತು ಸಂಪೂರ್ಣ ಮಾಹಿತಿ ನೀಡಿ sir ❤️

  • @vinaysm3536
    @vinaysm3536 Před 3 lety

    Wonderful sir osm concept .

  • @siddujagadev3079
    @siddujagadev3079 Před 3 lety

    Most Important class... Thanks sir

  • @ganesh7
    @ganesh7 Před 3 lety +2

    ತುಂಬಾ ಧನ್ಯವಾದಗಳು ಸರ್

  • @ncert10mathsinkannada92

    Very much clean clear finish thankyou sir

  • @renukanagabhushan2444
    @renukanagabhushan2444 Před 3 lety +15

    ಸರ್, ನಿಮ್ಮ ಪ್ರತಿ ವಿಡಿಯೋದಲ್ಲಿ ಯುವಕರೇ ಯುವಕರೇ ಎಂದು ಯುವಕರನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದೀರಿ ಅನ್ಸುತ್ತೆ. ಆದರೆ ಯುವತಿಯರು ಕೂಡ ಅಷ್ಟೇ ಮುಖ್ಯ ಅಲ್ವ ಸರ್

    • @vijayanandamgvijayanandamg4721
      @vijayanandamgvijayanandamg4721 Před 3 lety +7

      ನಮ್ಮ ಗುರುಗಳಿಗೆ, ಈಗಾಗಲೇ ಯುವತಿಯರ ಕಲಿಕೆಯ ಬಗ್ಗೆ ತುಂಬಾ ನಂಬಿಕೆ ಇದೆ. ಹಾಗೆಯೇ... ನಮ್ಮ ಯುವಕರೂ ಕಲಿಯಲಿ ಎಂದು ಸ್ವಲ್ಪ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಅಷ್ಟೆ.😃

    • @chethankumarr5154
      @chethankumarr5154 Před 3 lety +1

      S

  • @somashekharsn3164
    @somashekharsn3164 Před 2 lety

    Nice class sir
    You made it easy task so that I understood completely

  • @inspire_yourself
    @inspire_yourself Před 3 lety

    Sir information is appropriate and effective

  • @vinushivajigowdavlogs2068

    Sir Nanu ond housewife,nim guidance kelthidare nijvaglu nanigu enadru sadisbeku ansutte sir.....nanige thumba interest ede bt family tention ..

  • @vanashashi
    @vanashashi Před 3 lety

    ತುಂಬಾ ಚೆನ್ನಾಗಿ ಅರ್ಥವಾಗುತ್ತೆ ನಿಮ್ಮ class

  • @prakruthivinod9301
    @prakruthivinod9301 Před 3 lety

    Understand sir, Thank u so.much

  • @diptibiradar6233
    @diptibiradar6233 Před 3 lety

    Super class Sir 👌👍Thank u sir