Directive Principles Of State Policy(ರಾಜ್ಯನಿರ್ದೇಶಕತತ್ವಗಳು),By DrKMSuresh,Chief EditorSpardhaVijetha
Vložit
- čas přidán 5. 09. 2024
- Directive Principles Of State Policy(ರಾಜ್ಯ ನಿರ್ದೇಶಕ ತತ್ವಗಳು), Historical Backgroud Directive Principles Of State Policy , Characterstics of Directive Principles Of State Policy , Classification Directive Principles Of State Policy, Differance Between Fundamental Rights And Directive Principles Of State Policy, Gandian Principles, Socialistic Principles, Liberal Principles, Ammendments to Directive Principles Of State Policy,Article 36, 37, 38, 39, 40, Welfare State,
ಇಂತಹ ಒಳ್ಳೆ ಕಾರ್ಯವನ್ನ ನಿರ್ವಹಿಸುತ್ತಿರುವ GK ಬ್ರಹ್ಮ ಸುರೇಶ್ ಸರ್ ರವರಿಗೆ ಒಂದು like ನೀಡಿ
ಉತ್ತರ ಕರ್ನಾಟಕದ ಹುಲಿ ನಮ್ಮ ಕೆ ಎಂ ಸುರೇಶ್ ಸರ್ ಸೂಪರ್
ಸೂಪರ್ ಸರ್ ನಿಮ್ಮ ಈ ತರಗತಿಗಳು ನಮ್ಮಂತ ಬಡ ಮಕ್ಕಳಿಗೆ ತುಂಬಾ ಉಪಯುಕ್ತವಾಗಿವೆ ಇದರ ಮುಂದುವರಿದ ಭಾಗವಾದ ಐದನೇ ಭಾಗಕ್ಕೆ ಕಾಯುತ್ತಿದೆವೆ
sss
Sir ಸಂವಿಧಾನ ದ ವಿಷಯದ class ಚನ್ನಾಗಿ ಮೂಡಿ ಬರುತ್ತ ಇದೆ sir
👌ಸರ್ ಸಂವಿಧಾನ ಕ್ಕೆ ಸಂಬಂಧಿಸಿದಂತೆ ಇನ್ನು ಹೆಚ್ಚು ವಿಡಿಯೋ ಮಾಡ್ಬೇಕಾಗಿಕೇಳಿಕೊಳ್ಳುತೇನೆ ಸರ್.
ತುಂಬಾ ತುಂಬಾ ಧನ್ಯವಾದಗಳು ಸರ್ 🙏👌 ನಿಮ್ಮಿಂದ ನಾವು ತುಂಬಾನೇ ವಿಷಯವನ್ನ ಕಲಿಯುತ್ತಿದ್ದೇವೆ🙏Thank You Sir👌
Father of compititive exams ❤
🙏🙏ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ನಿಮ್ಮ ಪಾಠವನ್ನು ಕೇಳಲಿಕ್ಕೆ ತುಂಬಾ ಇಷ್ಟವಾಗುತ್ತದೆ ಮತ್ತು ನಿಮ್ಮ ಪಾಠ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ😍🙏
Thanks u so much sir
ನಿಮ್ಮ ಈ ವಿದ್ಯಾ ದಾಸೋಹಕ್ಕೆ ನನ್ನ ಅನಂತಕೋಟಿ ನಮನಗಳು
ನಿಮ್ಮ ಕ್ಲಾಸ್ ಕೇಳ್ಬೇಕು ಅಂಥ ತುಂಬಾ ಆಸೆ ಇತ್ತು
ಎನ್ ಮಾಡ್ಬೇಕು ನಾನು job ಮಾಡ್ತಿದೀನಿ ನಿಮ್ಮ ಈ youtube ನಲ್ಲಿ ಬರೋ ಕ್ಲಾಸ್ ನೋಡಿ ತುಂಬಾ ಖುಷಿ ಆಗಿದೆ work ಮಾಡ್ತಾ ಕೇಳುತಿನು sir
ನಮಸ್ಕಾರ ಸರ್ ನಿಮ್ಮ ಈ ಸವಿಸ್ತಾರವಾದ ತರಗತಿ ಎಲ್ಲಾ ವಿದ್ಯಾರ್ಥಿ ಗಳಿಗೆ ಅತ್ಯಂತ ಅನುಕೂಲ ಆಯಿತು. ಇದೇ ರೀತಿ ನಮಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತರಗತಿಗಳು ನಡೆಸಬೇಕು ಎಂದು ಕೋರಿಕೊಳ್ಳುತ್ತಿದ್ದೇನೆ. ಈ ತರಗತಿಯ ಮುಂದಿನ ಭಾಗಕ್ಕೆ ವಿಶೇಷವಾಗಿ ಕಾಯುತ್ತ ಇರುತ್ತೇನೆ. ನಿಮಗೆ ನನ್ನ ಅನನ್ಯ ಧನ್ಯವಾದಗಳು ಸರ್👍👍👍👍👌👌👌
Super sir ನಿಮ್ಮ ವಿಡಿಯೋಗಳು ಹಳ್ಳಿ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿವೆ
Sir, nim padakke Koti koti namanagalu 🙏🙏🙏
Sir yours classes are mind-blowing what a explanation excellent Sir lots of thank you so much sir nim ondu class kelidre mugitu sir navu book odo necessary illa ashtu explanation kodatira. Hage Sir nivu role model to all teachers and lectures
Badavarige tumba help agide sir...... thanks sir
ನಮಸ್ಕಾರ ಸರ್ ತಾವು ಮಾಡುವ ಪ್ರತಿಯೊಂದು ವಿಡಿಯೋ ಬಹಳ ಅದ್ಭುತವಾಗಿದೆ ಎಲ್ಲ ಬಡ ಮಕ್ಕಳಿಗೆ ನಿಮ್ಮ ವಿಡಿಯೋಗಳು ಬಹಳ ಮುಖ್ಯವಾಗಿರುತ್ತದೆ. ನಿಮಗೆ ನಾನು ಚಿರಋಣಿಯಾಗಿರುತ್ತೇನೆ. ಧನ್ಯವಾದಗಳು ಸರ್
ಪೂಜ್ಯ ಗುರುಗಳೇ ನಿಮ್ಮ ಪಾಠಗಳನ್ನು ಮನೆಯಲ್ಲಿ ಕುಳಿತು ಕೇಳುವುದಕ್ಕೆ ಅನುಕೂಲ ಕಲ್ಪಿಸಿದ ನಿಮಗೆ ಕೋಟಿ ಕೋಟಿ ನಮಸ್ಕಾರಗಳು🙏🙏🙏
ಕೋಚಿಂಗ್ ಪಡೆಯಲು ಅಶಕ್ತರಾಗಿರುವ ನಮಗೆ ನೀವೇ ಆಶಾಕಿರಣವಾಗಿದ್ದೀರಿ🙏🙏
ಒಂದು ವಿನಂತಿ ಏನೆಂದರೆ ಸಂವಿಧಾನದ ಉಳಿದ ತರಗತಿಗಳನ್ನು ದಯವಿಟ್ಟು ಪಾಠ ಮಾಡಿ ಎಂದು ಕೇಳಿಕೊಳ್ಳುತ್ತೇನೆ
Really it is very useful video's air..... Baga 5 madi air.
ತುಂಬಾ ಚೆನ್ನಾಗಿತ್ತು ❤️.. You are really great Sir 🙏
ಬಚ್ಚಿಟ್ಟ ಜ್ಞಾನ ಕೊಳೆಯುತ್ತೆ, ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ನಿಮ್ಮ ಜ್ಞಾನ ಯಾವಾಗಲೂ ಗುಡುಗುತ್ತಿರುತ್ತದೆ ಸರ್.
Thanks a lot sir... We r expecting more videos from u....
Sir pls one request......sir nihun publishe madiro yella books tumbha chanagide sir......but oned oned subject book kuda 300 rupi melide kelhu obrige adana takoloke shakti erala takondru yela subject tumbha cost agute sir....so nan request books prize kammi madi sir....pls 🙏
Mental ability we need
What a detailed description! Even in book we can't expect this type of explaination. Thank u so much sir
Spr teaching sir nivu namm Palin devaru sir ..... Hatfs to you sir
ಸರ್ ನಿಮ್ಮಿಂದ ಬಹಳಷ್ಟು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ಸರ್ ನೀವು ಹೀಗೆ ಸೇವೆ ಮುಂದುವರಿಸಿ ಅಂತ ತಮ್ಮಲಿ ಬೇಡಿಕೊಳ್ಳುತ್ತೇನೆ 🙏🏼🙏🏼🙏🏼
Nivu Karnatakada Nadedaduva ViswaVidyalaya Sir Thankyou so much sir
Sir daily ondu video sir please
I feel verry proud ..while iam listining u r classes
ಮಾಸ್ಟರ್ ಆಫ್ ಮೈಂಡ್ ಸೂಪರ್ ಸರ್....
Super duper class
Iam preparing for upsc your videos are helped me a lot to understand concepts easily after watching these videos it will be easy to read Laxmikant and am waiting for your next video related to polity
Super Sir , your a real god for all unemployment student
Thank-you so much lot of sir✍️🙏🙏🙏🙏
Thank you so much sir.. ಹೀಗೆ ನಿಮ್ಮ ಪಾಠಗಳು ಮುಂದುವರೆಯಲಿ.
ತುಂಬು ಹೃದಯದ ಧನ್ಯವಾದಗಳು ಗುರುಗಳೇ...
ಅಬ್ಬಾ ಸದ್ಯ ವಿಡಿಯೋ ಬಂದಿದೆ..........
We understading point to point sir ....tq lot 🙏🙏 ...
very helpful vedios sir. Please do continue to build up our knowledge much more. Please cover all the topics in Indian constitution. Thank you so much sir
Sir .. science class and technology class madi but science. Imp chaptr odabeku heli sir..
History class Madi sir please
Imp ಸೈನ್ಸ್
Sarswati putra.........koti koti namanagalu🌹🌹🌹🌹🌹
ತರಗತಿಗಳು ತುಂಬಾ ಉತ್ತಮವಾಗಿವೆ ಸರ್.
ಈ ತರಗತಿಗಳನ್ನೆ ಆನ್ಲೈನ್ ಮೂಲಕ ಮುಂದುವರೆಸಿದರೆ ತುಂಬಾ ಅನುಕೂಲವಾಗಬಹುದು.
🙏🙏🙏🥰🥰🥰🥰sir nim class na keltane erbeku ansatte thank you so much sir💐💐💐
ನಮಸ್ಕಾರಗಳು ಸರ್ ಬಹಳಷ್ಟು ವಿಷಯ ತಿಳೀಸಿದಿರಿ ಇನ್ನೂ ಜಾಸ್ತಿ ರಾಜಕೀಯ. ಇತಿಹಾಸ. ಭೂಗೋಳ ವಿಷಯ ಗಳನ್ನು ತಿಳಿಸಿಕೊಡಿ ಸರ್
Nice sir
Legend sir nivu❤❤
Sir awaysome teaching..
thanks alot... 🙏🙏
ನಮಸ್ಕಾರ ಬಹಳ ಅರ್ಥಗರ್ಭಿತವಾಗಿ ಕ್ಲಾಸ್ ಮಾಡುತ್ತಿರುವ ಸರ್ ಧನ್ಯವಾದಗಳು
Your videos are helping me more sir
Thanks for your free classes🙏🙏🙏💐💐💐
ಕಣ್ಣಿಗೆ ಕಾಣುವ ದೇವರು... Because of great service for education and
competitive field
Super explanation Sir thank you so much Sir 👌👌👌
Tq. Sir .😊
Waiting for next continued section DPSP.
Thank you sir *Good teaching of the Constitution
Thanks alot sir. You are really awesome...
ಸರ್ ಗಾಂಧಿ ತತ್ವಗಳಿಗೆ ಕಾಯುತ್ತಾ ಇದ್ದಿವಿ ಇನ್ನೂ ವಿಡಿಯೋ ಬಂದಿಲ್ಲ....ದಯವಿಟ್ಟು ಬೇಗ ಕಳುಹಿಸಿ ಕೊಡಿ ಸರ್ ಆವಾಗಲೇ 3 ದಿನ ಆಗಿದೆ........ಧನ್ಯವಾದಗಳು......
Sir 🙏excellent no one can replace it
ಮುಂಜಾನೆಯ ಶುಭಾಶಯಗಳು
Super sir
Excellent class sir.
ಧನ್ಯವಾದಗಳು ಸರ್
ಹೀಗೆ ಮುಂದುವರಿಯಲಿ
🙏🙏🙏🙏🙏🙏🙏🙏🙏🙏🙏🙏
Nimma clss super sir thank you so much sir.. 🙏🙏🙏
The best teaching skills with vast knowledge
Your examples are made very easy to know the subject sir thank you so much sir.....
Excellent teaching sir.....👏👏👏
sir tumba chanagi helatidira sir plz sir topic wise heli sir plz sir ondu subject togondu adnna topic wise madi sir
ತುಂಬಾ ಧನ್ಯವಾದ ಸರ್
Tq sir ur teaching very use full to al students
Nimge neeve saati sir....
Police constable yavaga exm anta heli sir
good morning sir
TET syllebus class maadi sir plz next month exam ide so plz sir
ಸರ್ ಪಂಚವಾರ್ಷಿಕ ಯೋಜನೆಗಳ ಬಗ್ಗೆ ಒಂದು ಕ್ಲಾಸ್ ಮಾಡ ಸರ್ ,🙏
Tq sir
Thank you sir..
ನಿಮ್ಮ.. ಪಾಠ ಬೋಧನೆಗೆ ನಾನು ಚಿರಋಣಿ ಸರ್....
Superb class sir extraordinary.sir plz first cover all concept of constitution then go to other subject vidios....bcz it's help to complete step by step all subjects syllabus cover.thank u sir.
Plzz upload continuity part as soon as possible, we all waiting sir......
Nan muddu gurugale .Niv video yavaga upload madtira anta e jiva hatoreyuttide 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝👏👏
Sir super ri good morning
Thank you so much ಗುರುಗಳೆ.
Super explaination sirrrr...
*ಸರ್ .. ಬೆಳಗಿನ ವಂದನೆಗಳು
1.ಮೊದಲನೆಯದಾಗಿ ನಿಮ್ಮ ಸ್ಪರ್ದವಿಜೇತ ಮಾಸದ ಪತ್ರಿಕೆಯಿಂದ ನನ್ನ ಸ್ಪರ್ದ ವಿದ್ಯಾಬ್ಯಾಸ ಮೊದಲನೆಯದಕಿಂತ ಈಗ ತುಂಬಾ ಬಳವಣಿಗೆ ಕಂಡಿದೆ
2.ಎರಡನೆಯದು ನನಗೆ 'ಭಾರತದ ಸಂವಿಧಾನದ ಬಗ್ಗೆ ಕಿಂಚಿತ್ತೂ "ಕಾಳಜಿ,ಭೋದನೆ,ಆಸಕ್ತಿ,ಹಂಬಲ,ತಳುವಳಿಕೆ ಇರಲಿಲ್ಲ ಈಗ ನೀವು CZcams ನಲ್ಲಿ ಮಾಡುತ್ತಿರುವ ಸಂವಿಧಾನದ ಪಾಠ ನನಗೆ ತುಂಬಾನೆ ಉಪಯುಕ್ತವಾಗಿದೆ"
/ಇದರಿಂದ ಸಂವಿಧಾನ ಎಂದರೆ ಹೀಗೆ,ನಾವು ಹೀಗೆ ಬದುಕಬೇಕು, ನಮಗೆ ಈ ತರಹದ ಹಕ್ಕಿದೆ, ಅನ್ನೋ ಸಾಕಷ್ಟು ವಿಷಯಗಳು ನನಗೆ ತಿಳಿಯಿತು.
3.ಮೂರನೆಯದು "ನನ್ನ ವಿದ್ಯಾರ್ಥಿ ಜೀವನದಲ್ಲಿ ಭೋದನೆ ಮಾಡಿರುವ ಶಿಕ್ಷಕರಲ್ಲಿ ಪಟ್ಟಿಯಲ್ಲಿ ನೀವೆ "*THE BEST TEACHER" ಅದು Mobile ನಲ್ಲಿ
4.ನಾಲ್ಕನೆಯದು.ನೀವು ನಿಂತಿರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ನನ್ನ ಬೆಂಬಲ ಸದಾ ನಮಗೆ ಅರ್ಪಣೆಯನ್ನಲು ಬಯಸುತ್ತೇನೆ
5.ಐದನೆಯದು. ನಿಮಗೆ ಬಿಡುವು ಸಿಕ್ಕರೆ ಇನ್ನು ಹೆಚ್ಚು ಸಂವಿಧಾನದ ಬಗ್ಗೆ ಹಾಗು ಇತರೆ ಹೆಚ್ಚು ವೀಡಿಯೊಗಳನ್ನ ಕೊಡಿ
6.ಆರನೆಯದು. ನಿಮ್ಮ ಇ ನಿಸ್ವಾರ್ಥ ಭೋದನೆಗೆ "ನಾನು ಸಾಯುವವರೆಗೆ ನಿಮಗೆ *ಚಿರರುಣಿ*
_ಕೊನೆಯ ಉಸಿರು ಇರುವ ತನಕ ನಿಮ್ಮ ಪಾಠವನ್ನ ಅನುಸರಿಸಿಕೂಂಡು ಜೀವನದಲ್ಲಿ ಬದುಕುತ್ತೇನೆ.......
*ದನ್ಯವಾದ ಸರ್*
Exactly brother
👌
Yes sir
I feel very proud from your coaching
Hi Sir ji... Thanks you and for all...my Gratitude...
Nimagondu selut sir.
Thank u so much sir... I really like ur all videos... So informative for all exams😊
🙏🙏🙏🙏🙏🙏
Ur teaching is super sir . please sir mental ability class madi
Sir plz dont stop the class sir we r getting very helpful frm ur class...once again thank u so much sir
Sir economic panchavashrik yojane speech Madi plz sir
Good morning sir
Thank you so much sir.....
🙏🙏🙏🙏🙏🙏🙏
Excellent teaching sir,tq u very much sir
Super
Good voice and excellent speech sir and waiting for your more videos sir
ಧನ್ಯವಾದಗಳು ಸರ್
Sir history class start madi sir tumba help agutte
ಸರ್ ನಿಮ್ಮ ಕ್ಲಾಸ್ ಅದ್ಭುತವಾಗಿ ನಡೀತಿದೆ ದಯಮಾಡಿ ಸೈನ್ಸ್ ಕ್ಲಾಸ್ ಕಂಟಿನ್ಯೂ ಮಾಡಿ ಜೊತೆಗೆ ಹಿಸ್ಟರಿ, ಮತ್ತೆ ಜಿಯಾಗ್ರಫಿ ಕ್ಲಾಸ್ ಮತ್ತು ಸಾಮನ್ಯ ಜ್ಞಾನ ತರಗತಿ ಮಾಡಿ ಸರ್
Good morning sir
Super
Maind blowing sir
Sir hege video maadi Namma hanta vidhyartigalige tumbane upayogavagta ide... Nive Namma guru sir..
Perfect
SUPER SIR,THANK U SIR
Excellence sir...