ಅಯ್ಯಪ್ಪ ಮಾಲೆ ಹಾಕುವವರ ವ್ರತ ಹೇಗಿರಬೇಕು?| Dos and Don'ts while taking Sabarimala Vratham Vijay Karnataka
Vložit
- čas přidán 28. 11. 2022
- #Sabarimala #SabarimalaRituals #SabarimalaVratham
ಧನುರ್ ಮಾಸವೆಂದರೆ ಅಯ್ಯಪ್ಪನಿಗೆ ಮಾಲೆ ಧರಿಸಿ ಶಬರಿಮಲೆ ಯಾತ್ರೆಗೆ ಸಿದ್ಧವಾಗುವ ಮಾಸ. ಅಯ್ಯಪ್ಪ ವ್ರತ ಮಾಡುವುದೆಂದರೆ ಅದೊಂದು ದೈವೀಕವಾದ ಅನುಭವ. ಸನಾತನ ಧರ್ಮದ ಪ್ರಕಾರ ಮನುಷ್ಯ ಭಗವಂತನಲ್ಲಿ ಐಕ್ಯವಾಗಲು ರಾಜ ಯೋಗ, ಭಕ್ತಿ ಯೋಗ, ಕರ್ಮಾ ಯೋಗ, ಜ್ಞಾನ ಯೋಗ ಮಾರ್ಗಗಳಿವೆ. ಅಯ್ಯಪ್ಪ ವ್ರತ ಮಾಡುವವರು 'ಭಕ್ತಿ ಯೋಗ' ಮೂಲಕ ದೈವ ಸ್ವರೂಪದ ಅನುಭವ ಪಡೆಯುತ್ತಾರೆ. ಧನು ಸಂಕ್ರಮಣ ಮಾಸದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತರು ಅಯ್ಯಪ್ಪ ದರ್ಶನ ಪಡೆಯಲು ಮಾಲೆ ಧರಿಸಿ 48 ದಿನಗಳ ಕಾಲ ಕಟ್ಟುನಿಟ್ಟಿನ ವ್ರತ ಮಾಡುತ್ತಾರೆ. ಹಾಗಾಗಿ ಶಬರಿ ಮಲೆ ಅಯ್ಯಪ್ಪ ಸ್ವಾಮಿಯ 48 ದಿನದ ವ್ರತದ ಮಹತ್ವವೇನು ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka - Jak na to + styl
ತುಂಬಾ ಚೆನಾಗಿ ವಿಸ್ತಾರವಾಗಿ ಹೆಳಿದ್ದಿರ ಗುರುಗಳೆ🙏🏻🚩🙏🏻🙏🏻
ಅದ್ಭುತವಾಗಿ ವಿವರಿಸಿದ್ದೀರಿ... ಗುರುಗಳೇ...🥰🙏🙏
Nija Gurugale 🙏🏻🙏🏻
Tumba olleya mahiti gurugale
Swamiya Saranam Iyappa
Swamiye Sheranam ayappa
Om ayyappa swamy 🙏🙏🙏
Om Swami saranam Ayyappa
🙏🙏🙏ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ📿
swamiye saranam ayyappa🙏🏻❤️
Swamy sharama Ayyappa 🙏🌸🙏🌸🙏
Swamy ayyappa saranam🙏🙏🙏🙏
🙏🌹🐅ಸ್ವಾಮಿಯೇ ಶರಣಂ ಅಯ್ಯಪ್ಪ 🐅 🌹🙏
SWAMIYE SHARANAM AYYAPPA🙏🌺🙏
Swamy saranam ayyappa🥰
🙏🙏🐅🙏🙏ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಸ್ವಾಮಿ🙏🙏🐅🙏🙏
Swami ayyappa 🙏
Swamiye Sharanam ayypa 👏💐💐👏👏
🌹🪷🌺🌸 ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🌹🪷🌺🌸
Super 🙏🙏💐
Om Shri swamina Sharanam Ayyappa
Super ❤️❤️❤️❤️❤️❤️❤️❤️❤️❤️
ಸ್ವಾಮಿ ಶರಣಂ 🙏
ನಿಜವಾದ ಮಾತು ಗುರುಗಳೇ 🙏
Gud speach yes right 👍👍
👌
Namasthay
ಜೈ ಗುರುದೇವ
🙏🏻🙏🏻🙏🏻
Good
🙏
🙏🙏🙏
Ayappa Swamy 🙏
ನಿಜ ಹೇಳಿದ್ರಿ ಗುರುಗಳೇ 🙏🙏🙏
ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ
ಸರ್ ನಿಮ್ಮ ಮಾತು ಕೇಳಿ .ನನಗೆ ತುಂಬಾ.ದನೃನಾದೆ
🎉🎉🎉🙏🙏🙏🙏ayyappa
🙏🙏🙏🙏
ಸ್ವಾಮಿ ಶರಣಂ... ಸ್ವಾಮಿಯೇ ಶರಣಂ ಅಯ್ಯಪ್ಪ... ತುಂಬಾ ಒಳ್ಳೆಯ ಮಾಹಿತಿ ಸ್ವಾಮಿ
8:54
🙏🙏🙏🙏🙏
ಓಂ ಸ್ವಾಮಿಯೇ ಶರಣಂ ಅಯ್ಯಪ್ಪಾ🙏
Ayappa swamy 🙏
Ayyappa
Also
Howdu gurugale
Ayyapa navu kuli kelshake hogtivi kelsha dalli male kithu hodre enu agalva ayyappa
❤❤❤🙏🏻🙏🏻🙏🏻❤❤❤
Sumaduravada mathu Guruji ❤😮
🙏🙏🙏🙏🙏❤❤❤❤🙏🙏🙏🙏🙏
Sabarimala Ayyappanige male akuva arake huntu adhake tupa tha kai madabeka atha va male akabeka please Ali Swami please
Yesto..varshada..hinde..helbekittu
Swamy naana kelasa company duty... But alli shoes hakilla Andre holagade bidolla... Yenu madodhu....
ಯಾವ್ ವಾರ ಅಕ್ಬೇಕು ಸ್ವಾಮಿ 🙏🌹
Ondu doubt ide. Ella kade hudkide answer Siklilla. Ondu varsha maale hakidre 3 varsha hakuvudu yake? estu varsha hakabeku? Idra bagge swalapa heli.
ಊಟ ತಿಂಡಿ ಬಗ್ಗೆ ಮತ್ತು ಇನ್ನಷ್ಟು ವೃತ ನಿಯಮದ ಬಗ್ಗೆ ತಿಳಿಸಿ ಗುರೂಜಿ
#ayyappa 🙏❤️🙌🙌
ಗುರುಗಳೇ ನೀವು ಚೆನ್ನಾಗಿ ನಡೆಸಿಕೊಡ್ತೀರಾ ಗುರುಗಳೇ
🙏🙏🙏🙏🙏🙏🙏🙏💐💐💐💐💐💐
🙏🙏🙏🙏🙏🙇♀️🙇♀️🙇♀️🙇♀️🙇♀️🙏🙏🙏🙏🙏🙏🙏
Can we go two times in one year? ಮಾಲೆ ಧರಿಸಿ
Gurugale, nanna 48 dinagala mandala pooje january ge muguyuttadhe. Naanu february thingalalli swamy ayyappa darshanavannu madabahudha?? Plz replay maadi gurugale...
Madabahudu Swamy
Swamy ayappa 👍
ಅಯ್ಯಪ್ಪ ಸ್ವಾಮಿ
Swamy male doddadu adre 3 round akovda
If Pancha makaaara is accepted why is Tantric practise not accepted.. I will watch full video. Gurugale please only tell what is written in the vedas about the worship not your intentions.
ಗುರುಗಳೇ ಅಯ್ಯಪ್ಪ ಮಾಲೆ ಯನ್ನು 48 ದಿನಗಳು ಪೂರ್ತಿ ಆಗಬೇಕಾ ಗುರುಗಳೇ
Nanu yavagalu 48 dina hakuvenu Ayyappa maale
ಅತ್ಯುತ್ತಮ ಮಾತುಗಳನ್ನು ಹೇಳಿದಿರಿ ಗುರುಗಳೇ ಇದೆ ರೀತಿ ಎಲ್ಲಾ ಗುರುಸ್ವಾಮಿಗಳು ನಿರ್ದಾರ ಮಾಡಬೇಕು
Pregnant iddare mala akabhuda
Swaami kanneye swaami hegira beku
ಆಹಾರ ಪದ್ಧತಿ thillasilla
Swamy niv yaradru nan jote matu adidre heltini yela thu thu anta heltini
ಸ್ವಾಮಿಯೇ ಶರಣಂ ಅಯ್ಯಪ್ಪ ಮಗು ಜನನ ಆದರೆ ಒಲೆ ಮನೆ ಆಗುತ್ತಾ
Nimma prakara 48 dina vratha madidavaru mathra shabarimale hagbeka
S
ಖಂಡಿತವಾಗಿಯೂ 48 ದಿವಸ ಮಾಲೆ ಹಾಕಿ ವ್ರತ ನಿಯಮ ಪಾಲಿಸಿ ಬರುವುದು ತುಂಬಾ ಒಳ್ಳೆಯದು
This swamy not do any thing without money..... this all do for business that's it ....
Swamiya Saranam Iyappa
🙏🙏
🙏🙏🙏🙏🙏
🙏