ಉಗ್ರರ ಹತ್ಯೆ ಹಿಂದೆ ಮೋದಿ ಸರ್ಕಾರ; ಬ್ರಿಟನ್ ಪತ್ರಿಕೆ ವರದಿ! Suvarna News Hour | Kannada News

Sdílet
Vložit
  • čas přidán 10. 09. 2024
  • Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Hour | Ajit Hanamakkanavar
    #SuvarnaNewsHour #AjitHanamakkanavar #NewsHour
    ಕಳೆದ 2-3 ವರ್ಷಗಳಿಂದ ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ಕೆನಡಾದಲ್ಲಿ ಭಾರತ ವಿರೋಧಿಗಳು ಹಾಗೂ ಉಗ್ರರ ಸರಣಿ ಹತ್ಯೆ ನಡೆಯುತ್ತಿದೆ.. ಇದರ ಹಿಂದೆ ಯಾರಿದ್ದಾರೆ ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿತ್ತು.. ಇದೀಗ ಬ್ರಿಟನ್ ಪತ್ರಿಕೆ ದಿ ಗಾರ್ಡಿಯನ್ ತನಿಖಾ ವರದಿ ಬಿಡುಗಡೆ ಮಾಡಿದ್ದು.. ಭಾರತ ಹಾಗೂ ಪಾಕ್ ಗುಪ್ತಚರ ಅಧಿಕಾರಿಗಳ ಸಂದರ್ಶನದ ಬಳಿಕ ಘಟನೆ ಹಿಂದಿರುವವರು ಯಾರು ಎಂಬ ಸತ್ಯವನ್ನ ಬಿಚ್ಚಿಟ್ಟಿದೆ.
    Read : kannada.asiane...
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/c...
    CZcams ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 520

  • @somashekarbhovi4808
    @somashekarbhovi4808 Před 5 měsíci +240

    ಅಬ್ ಕೀ ಬಾರಾ 400‌ ಪಾರ್ ಘೋಷಣೆ ಯಶಸ್ವಿಗೊಳಿಸಿ ಗಾರ್ಡಿಯನ್ ಪತ್ರಿಕೆಗೆ ಇನ್ನಷ್ಟು ಬರೆಯುವ ಅವಕಾಶ ಕಲ್ಪಿಸೋಣ.
    ಭಾರತಮಾತಾ ಕಿ ಜೈ..

  • @bhagya3893
    @bhagya3893 Před 5 měsíci +145

    ಉಗ್ರರನ್ನು ಸದೆ ಬಡಿದು ವಿಶ್ವದಲ್ಲಿ ನೆಮ್ಮದಿಯನ್ನು ಉಂಟು ಮಾಡಿರುವ ಮಹನೀಯರಿಗೆ ನನ್ನ ಅಭಿನಂದನೆಗಳು ಜೈಭಾರತ ಮಾತಾ ಜೈ ಮೋದಿಜೀ

  • @ravikiranguru3237
    @ravikiranguru3237 Před 5 měsíci +68

    ಹೃದಯ ತುಂಬಿ ಹೇಳ್ತಿದ್ದೀನಿ ಅಜಿತ್ ಜಿ 😍😍😍😍😍😍,, ನನ್ನ ತೆರಿಗೆ ಹಣ ಸಾರ್ಥಕವಾಯಿತು,, 🙏🙏🙏🙏🙏🙏 ಜೈ ಶ್ರೀ ರಾಮ್ 🙏🙏,,

  • @p.ashwathnarayana9521
    @p.ashwathnarayana9521 Před 5 měsíci +144

    ಮೋದಿಗೆ ಮತ್ತೊಂದು ಅವಕಾಶ ಕೊಟ್ಟರೆ ಏನಾಗುತ್ತದೆ..ನಾವು ನಮ್ಮ ಮನೆಯಲ್ಲಿ ನೆಮ್ಮದಿಯಾಗಿ ಮಲಗಬಹುದು.ಇದು ಬಹುತೇಕ ಪ್ರತಿಯೊಬ್ಬ ಭಾರತೀಯನಿಗೂ ಸಾಕು. ❤

    • @ArjunDruva
      @ArjunDruva Před 5 měsíci +2

      What happened from 70 years you and your family is alive only know..😂😂

    • @harishs.s6640
      @harishs.s6640 Před 5 měsíci +1

      ​@@ArjunDruvaall were alive, but not like this

    • @ArjunDruva
      @ArjunDruva Před 5 měsíci

      @@harishs.s6640 like how tell me

    • @ArjunDruva
      @ArjunDruva Před 5 měsíci

      Oh you we’re hiding in the bushes from last 70 years😂😂

    • @prakashjairajjayaram4384
      @prakashjairajjayaram4384 Před 5 měsíci

      ಇನ್ನುಮುಂದೆ ಭಾರತ ಶಾಂತಿ ಪ್ರಿಯರು ಆಗಬಾರದು, ಭಾರತದ ಬಗ್ಗೆ ಬರೀಕೆಟ್ಟ ಯೋಚನೆ ಮಾಡಿದರೆ ಸಾಕು, ಅಂತವರನ್ನ ಹೊಡೆದಾಕಬೇಕು, ಭಾರತ ದ ಒಳೆಗಡೆ ಇರಲಿ, ಅಥವಾ ಭಾರತದ ಹೊರಗಡೆ ಇರಲಿ, ಇಂತಹ ಸಂಕಲ್ಪ ಕೇವಲ BJP ಮೋದಿ ಇಂದ ಮಾತ್ರ ಸಾಧ್ಯ.
      BJP ವಿರೋಧ ಮಾಡೋ ಹಿಂದೂಗಳು ಇವತ್ತು ಬದುಕಿದ್ದಾರೆ, ಅದು ಕೇವಲ ಮೋದಿ ಇರೋದರಿಂದ ಮಾತ್ರ, ಇಲ್ಲಾ ಅಂದಿದ್ರೆ ಅವರಮನೆ ಹೆಣ್ಣು ಮಕ್ಕಳನ್ನ ಶಾಂತಿ ಪ್ರಿಯ ಧರ್ಮ ದವರು, ಚೆನ್ನಾಗಿ ದಂಗತ ಇದ್ರೂ, ಅದಿನ್ನು ಅವರಿಗೇ ಗೊತ್ತಿಲ್ಲ.
      ಯಾರು ಕೆಲವು ಕಲಬೆರಕೆಗೇ ಹುಟ್ಟಿರೋ ಹಿಂದೂಗಳಷ್ಟೇ, BJP ಗೇ ವಿರೋಧ ಮಾಡೋರು.

  • @Sagar-vw9ud
    @Sagar-vw9ud Před 5 měsíci +105

    ನಾವ್ ಸಾಯೋವರೆಗೂ ಬಿಜೆಪಿಗೆ ಮತ. ಹೀಗೇ ಮುಂದುವರಿಯಲಿ🎉😂

  • @vasanthkumarsc2562
    @vasanthkumarsc2562 Před 5 měsíci +34

    ನಮ್ಮ RAW🌹ಈ ಕೆಲಸ ಮಾಡಿದ್ರೆ ಅವರಿಗೆ ನನ್ನ ಅಭಿನಂದನೆಗಳು 🙏🙏🙏

  • @vasanthkumar9106
    @vasanthkumar9106 Před 5 měsíci +31

    Good.
    ಭಯ ಇರಬೇಕು . ಭಾರತ ವಿರೋಧಿಗಳಿಗೆ ❤❤❤❤

  • @kanaka_kanthi
    @kanaka_kanthi Před 5 měsíci +36

    ಕಾಣದ ಕೈಗಳ ಕೆಲಸಕ್ಕೆ ನಮ್ಮದೊಂದು 🙏ನಮನಗಳು😊

  • @trivikramachakravartibvsr5877
    @trivikramachakravartibvsr5877 Před 5 měsíci +140

    Spr ajith ji ನಿಮ್ಮಂತ ರಾಷ್ಟ್ರೀಯ ಪತ್ರ ಕರ್ತ ru ದೇಶಕ್ಕೆ ಬೇಕು ❤

    • @gnanaprakash5290
      @gnanaprakash5290 Před 5 měsíci +2

      Brother ee manushyanige ninage manige Ito Asti knowledge Korda illa. He is a paid journalist. Idu sathya brother. Ivrella namma dikku thappisthidaare.

    • @jayaramneurotherapy1058
      @jayaramneurotherapy1058 Před 5 měsíci

      Gnana illada prakasha burning ha

    • @jsp45
      @jsp45 Před 5 měsíci

      ​@@gnanaprakash5290who is paying him??

  • @PraveenA-ez1pl
    @PraveenA-ez1pl Před 5 měsíci +180

    ಕೇಳ್ತಾ ಇದ್ರೆ ಖುಷಿಯಾಗುತ್ತೆ ಜೈ ಭಾರತ,ಜೈ ಮೋದಿ ❤.

    • @imedia43
      @imedia43 Před 5 měsíci +2

      Jai baratha ok Jai modi yake

    • @drvishnukaantha9603
      @drvishnukaantha9603 Před 5 měsíci

      El3ction bantalva ನೀನು idealla bucket 🪣 hidkond barbeku Alva ajit

    • @prakashk5799
      @prakashk5799 Před 5 měsíci

      Congress iddaga enikke e tara Hatye agta irlilla​@@imedia43

    • @usr7717
      @usr7717 Před 5 měsíci +4

      ​@@imedia43 Jai pappu anta nu helbekitta

    • @anantanant6209
      @anantanant6209 Před 5 měsíci

      Ho evana appa pappu erbeku

  • @shrinivasvernekar9643
    @shrinivasvernekar9643 Před 5 měsíci +86

    ❤❤❤❤❤ ಇದು ರಾಷ್ಟ್ರೀಯ ನೀತಿ ಜೈ ಮೋದಿಜಿ

  • @chetangurani4854
    @chetangurani4854 Před 5 měsíci +63

    ಇದಕ್ಕಾದರು ಮತ್ತೊಮ್ಮೆ ಮೋದಿ 🇮🇳🇮🇳🇮🇳

  • @user-od9vc4lr5k
    @user-od9vc4lr5k Před 5 měsíci +28

    ನಾವು ಶಾಂತಿಪ್ರಿಯರು ನಮಗೆ ಇದೆಲ್ಲಾ ಬೇಕಾಗಿಲ್ಲ..- ಕಾಂಗ್ರೆಸ್.
    ನಾವು ಶಾಂತಿಪ್ರಿಯರು..ನಮ್ಮ ತಂಟೆಗೆ ಬಂದರೆ ನಾವು ಯಾರನ್ನು ಬಿಡುವುದಿಲ್ಲ- ಮೋದಿ

  • @praveenkumarsriyan229
    @praveenkumarsriyan229 Před 5 měsíci +102

    ಮೋದಿ ಇದ್ರೆ ಹೀಗೆ...ಇನ್ನೂ ಯೋಗಿ ಬಂದ್ರೆ😂😂😂..❤❤❤

    • @67jagadeesh
      @67jagadeesh Před 5 měsíci +5

      What a statement SUPER

    • @navijb0332
      @navijb0332 Před 5 měsíci

      ವಾಶಿಂಗ್ ಪೌಡರ್ ನಿರ್ಮಾ…
      ಆತಂಕವಾದಿಗಳನ್ನು ಮೇಲೆ ಕಳಿಸೋದು ಯೋಗಿ ಧರ್ಮ….
      ಸಾಯ್ಲೇಬೇಕು ಅವ್ರು ಕರ್ಮ 😂😂😂

    • @user-oz7li8ch3g
      @user-oz7li8ch3g Před 5 měsíci +1

      😊😊😊😊😊😊😊

    • @pramodshetty8611
      @pramodshetty8611 Před 5 měsíci

      Modi ok, but Yogi waste fellow

    • @mirchiv8391
      @mirchiv8391 Před 5 měsíci +2

      Modi ಸೆಕ್ಯೂಲರ್ ಅಂತಾರೆ ಆವಾಗ ಯೋಗಿಜಿ ನೆಕ್ಸ್ಟ್ ಅಣ್ಣಾಮಲೈ IPS sir ಬಂದ್ರೆ ಯೋಗಿಜಿ ಸೆಕ್ಯುಲರ್ ಅಂತಾರೆ ಅಷ್ಟೇ😂😂

  • @balukm9881
    @balukm9881 Před 5 měsíci +140

    ನಮಗೇನು ಗೊತ್ತಿಲ್ಲ ನಮಗೇನು ಬರಲ್ಲ ನಾವು ಶಾಂತಿ ಪ್ರಿಯರು🤩

    • @appisunitha9037
      @appisunitha9037 Před 5 měsíci +6

      S namigu adakku sambada illa

    • @umasd2138
      @umasd2138 Před 5 měsíci +2

      😂

    • @raghupathibelurjana6140
      @raghupathibelurjana6140 Před 5 měsíci

      ಮಕ್ಳನ್ನು ಮತ್ತು ಭಯೋತ್ಪಾದಕರನ್ನು ಹುಟ್ಸೋದ್ ಬಿಟ್ಟು....

  • @rathnamma.yrathnamma.y9203
    @rathnamma.yrathnamma.y9203 Před 5 měsíci +51

    ನಮ್ಮ ಮೋದಿಜೀ ನಮ್ಮ ಹೆಮ್ಮೆ❤❤❤❤❤

  • @RohiniVijayar
    @RohiniVijayar Před 5 měsíci +24

    ಜೈ ಕಾಳಿಕಾಮಾತೆ
    ಜೈ ಪರಶುರಾಮ
    ಜೈ ಶಿವಾಜಿ ಮಹಾರಾಜರು
    ಜೈ ಸಿಂದೂರ ಲಕ್ಷ್ಮಣ
    ಜೈ ಮೋದಿ ಜೀ ಟೀಂ
    ಜೈ ಶ್ರೀ ರಾಮಾ
    ಜೈ ಹಿಂದೂ ಸನಾತನ ಧರ್ಮ
    ಜೈ ಭಾರತ ಮಾತೆ
    🕉️🚩🇮🇳🌻🪷🌺🌹🙏🙏🙏

    • @RajaSampathi7
      @RajaSampathi7 Před 5 měsíci +2

      ಜೈ ಭಾರ್ಗವ ರಾಮ

    • @user-bb4qt8xo4u
      @user-bb4qt8xo4u Před 5 měsíci +1

      🙏🙏❤🇮🇳🇮🇳🐯🦁🕉🕉🚩🚩" JAI, SHREE RAM JI. 🙏🙏

  • @praveenbasarakod6343
    @praveenbasarakod6343 Před 5 měsíci +31

    ಇದನ್ ಕೇಳದ್ರೆ ಎಸ್ಟ್ ಖುಷಿ ಗುರೂ ನಾನೆ ಹೋಗಿ ಹೊಡದ ಬಂಧ ರೀತಿ full happy

  • @kedaranathk7796
    @kedaranathk7796 Před 5 měsíci +11

    ಅಜಿತ್ ಜೀ ನಿಮ್ಮ ವರದಿಯ ವಿವರಣೆ ನಿಮ್ಮಂತಹ ಜನರಿಗೆ ಚೆನ್ನಾಗಿ ಅರ್ಥ ಆಗುತ್ತದೆ..ಇದೇ ತರ ಮುಂದುವರಿಸಿ ಆಯುಷ್ಯ ಆರೋಗ್ಯ ನನ್ನದು ನಿಮಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ... ಪತ್ರಕರ್ತರು ದೇಶ ಹಿತದ ಸ್ಥಂಭ ಎಂದು ನೀವು ತೋರಿಸಿಕೊಟ್ಟದ್ದಕ್ಕೆ ಅನಂತ ಅನಂತ ವಂದನೆಗಳು....❤

    • @kedaranathk7796
      @kedaranathk7796 Před 5 měsíci +1

      ನಿಮ್ಮಂತಹ ಎಂದು ಬರೆದದ್ದು ತಪ್ಪಾಗಿದೆ ನಮ್ಮಂತಹ ಓದಬೇಕಾಗಿ ಕೇಳಿಕೋಳ್ಳುತ್ತೆನೆ

  • @satishvalmiki7347
    @satishvalmiki7347 Před 5 měsíci +15

    ನಾವು ಶಾಂತಿ ಪ್ರಿಯರು ಅಂತ ಹೇಳಿ 20 ನಿಮಿಷ ಇದರ ಬಗ್ಗೆ ಮಾತಾಡಿದ ನಮ್ಮ ಹೆಮ್ಮೆ ಯ ಅಜಿತ್ sir ಗೇ ದಾನ್ಯವಾದಗಳು 🚩🚩🚩🚩🚩

  • @BABUSIRI273
    @BABUSIRI273 Před 5 měsíci +204

    ಸೂಪರ್ ಅಲ್ಲವೇ ನಮ್ಮ ಮೋದಿಯವರು

    • @SS_ST_06
      @SS_ST_06 Před 5 měsíci

      😅

    • @vaayuputhra8025
      @vaayuputhra8025 Před 5 měsíci +7

      ​@@SS_ST_06modi nijakku super elladiddare naale nimmavaru bombge Bali aagbahudu

    • @SS_ST_06
      @SS_ST_06 Před 5 měsíci

      @@vaayuputhra8025 😅😂😂

    • @sga1292
      @sga1292 Před 5 měsíci +1

      ​@@SS_ST_06ನಿನ್ನ ಹತ್ತಿರ ಬರ್ನಾಲ್ stock ಇಲ್ಲವಾ 😂😂😂😂

    • @SS_ST_06
      @SS_ST_06 Před 5 měsíci

      @@sga1292 😂😅🤣🤣🤣

  • @shrikantbadiger6794
    @shrikantbadiger6794 Před 5 měsíci +9

    ಖುಷಿಯ ವಿಚಾರ ಹೇಳಿದ್ದಕ್ಕೆ ಧನ್ಯವಾದಗಳು ಅಜಿತ ಅನ್ನಾ.
    ನಾನು ಛಬ್ಬಿ ಇಂದ ಬಡಿಗೇರ ಶ್ರೀಕಾಂತ
    ನಾವು ಶಾಂತಿಪ್ರಿಯ ದೇಶ ಅದೆಲ್ಲ ಮಾಡೋದಿಲ್ಲ ಅಂತ ಹೇಳಿದಾಗೆಲ್ಲಾ ನನಗೆ ನಗು ಬರ್ತಾ ಇತ್ತು.

  • @rudreshrswamy4487
    @rudreshrswamy4487 Před 5 měsíci +16

    ಜೈ ಹಿಂದ್ ಜೈ ಮೋದಿ

  • @lifeishtene8544
    @lifeishtene8544 Před 5 měsíci +5

    ಅಜಿತ್ ದೋವೆಲ್ ಇರೋ ವರ್ಗು ಯಾವ್ದೇ ಭಯ ಇಲ್ಲ ನಮ್ಮ ಭಾರತಕ್ಕೆ 😚🎉❤️

  • @kedaranathk7796
    @kedaranathk7796 Před 5 měsíci +5

    ಸೂಪರ್ ಭಾರತದ ಆಲೋಚನೆಗಳು.

  • @RameshWader-uu4em
    @RameshWader-uu4em Před 5 měsíci +12

    ಅಣ್ಣಾ ಬಾಂಡ್ ನೀವು ಅಜೀತ ಅಣ್ಣಾ.ನಾವು ಶಾಂತಿ ಪ್ರಿಯರು.ತುಂಬಾ ಚೆನ್ನಾಗಿ ತೊಳೆದು ಹಾಕಿದಿರಿ ❤❤

  • @user-dt8vh2fk4i
    @user-dt8vh2fk4i Před 5 měsíci +51

    ಬ್ರಿಟನ್ ಪತ್ರಿಕೆಗಳು ನಮಗೆ ಎಸ್ಟು ಸಹಾಯ ಮಾಡುತ್ತಿವೆ....😂

    • @jayalaxmi248
      @jayalaxmi248 Před 5 měsíci

      Laksha kodteeni anta ಇದ್ದಾರಲ್ಲ marulaadre

  • @gopalgopal-tp8hj
    @gopalgopal-tp8hj Před 5 měsíci +4

    ನಮ್ಮದು ಶಾಂತಿ ಪ್ರೀಯ ದೇಶ 🎉

  • @user-zt9bc1ev5q
    @user-zt9bc1ev5q Před 5 měsíci +20

    Doval Ajeet good working Jai Bharat

  • @siddusp7341
    @siddusp7341 Před 5 měsíci +24

    Jai Modiji Jai Modiji Jai Modiji

  • @rakshithgowda2048
    @rakshithgowda2048 Před 5 měsíci +26

    Jai bharat maa ❤❤jai modiji❤❤

  • @blac98
    @blac98 Před 5 měsíci +68

    😂😂😂 ನಿಮ್ಮ ಮುಗಳ ನಗೆನೆ ಹೇಳುತ್ತೆ...ಸರ್ ನಮಗೆ

  • @raghavm9357
    @raghavm9357 Před 5 měsíci +38

    ನಾನು ಮತ್ತೊಮ್ಮೆ ಹೇಳ್ತೀನಿ ಭಾರತ ಆ ರೀತಿ ಮಾಡಲ್ಲ.... ಅಜಿತ್ sir benki

  • @SanataniBharata.
    @SanataniBharata. Před 5 měsíci +26

    ಜೈ ಮೋದಿ

  • @venusudheer280
    @venusudheer280 Před 5 měsíci +15

    ಆದಷ್ಟು ಬೇಗನೆ ಇದ್ರ ಮೇಲೆ ಹೊಸ ಮೂವಿ ಬಂದ್ರೆ ಚೆನ್ನಾಗಿತ್ತು... ಭಾರತೀಯ RAW ಕತೆ ಕೇಳಿದರೆ ಮೈ ರೋಮಾಂಚನ ಆಗುತ್ತದೆ

  • @user-zf1hi4ob7n
    @user-zf1hi4ob7n Před 5 měsíci +11

    Jaimodi❤❤❤❤❤

  • @yogeeyogeesh8597
    @yogeeyogeesh8597 Před 5 měsíci +51

    Jai Modi Jee jai BJP

  • @nethrasrinivasa2676
    @nethrasrinivasa2676 Před 5 měsíci +9

    Correct ಸರ್ ನಾವು ಶಾಂತಿ ಪ್ರಿಯರು ಹೀಗೆಲ್ಲ ಮಾಡಿರಲ್ಲ 😂😂ಜೈ ಮೋದಿ and army

  • @mktrader2530
    @mktrader2530 Před 5 měsíci +44

    ಅಜಿತ್ sir Super expresion

  • @santoshbapare8111
    @santoshbapare8111 Před 5 měsíci +9

    ಮೋದಿಜಿ ಇದ್ದರೆ ಯಲ್ಲವು ಸಾಧ್ಯ.

  • @umasd2138
    @umasd2138 Před 5 měsíci +2

    ನಾವು 2024 ನಲ್ಲಿ ಇದ್ದೀವಿ. ಮೋದಿಜಿ ಅವರ ಆಲೋಚನೆ 10 ವರ್ಷ ಮುಂದೆ ಇರುತ್ತೆ.🙏🏻 🙏🏻
    ಭಾರತದ ಹೆಮ್ಮೆಯ ಪುತ್ರ
    ದೇವರು ಆಯುಷು ಅರೋಗ್ಯ ಜಯಾ ವಿಜಯಾ ಕರುಣಿಸಲಿ
    ಜೈ ಮೋದಿ ಜೈ ಮೋದಿ ಜೈ ಮೋದಿ

  • @kiran_hm
    @kiran_hm Před 5 měsíci +25

    The last lines Ajit sir 🔥 😂😂❤

  • @anthonycroso3312
    @anthonycroso3312 Před 5 měsíci +9

    ❤ Jai bharat, Jai Modiji.

  • @rgopalkrishna6555
    @rgopalkrishna6555 Před 5 měsíci +7

    ನಾವು ಯಾರಿಗೂ ಕಮ್ಮಿ ಇಲ್ಲ ಜೈ ಮೋದಿ

  • @indiras7504
    @indiras7504 Před 5 měsíci +8

    ಅಜೀತ್ ಹನುಮಕ್ಕನವರು ಹೇಳಿದ ಲಾಸ್ಟ್ ಲೈನ್ ಸೂಪರ್. ಶಾಂತಿ ಪ್ರೀಯರು ನಾವು ಹಾಗೆಲ್ಲಾ ಮಾಡಲ್ಲ. 😂😂😂😂😂

  • @jagannathds2938
    @jagannathds2938 Před 5 měsíci +2

    ಬಹಳ ನಿರೀಕ್ಷೆಗಳನ್ನು ವಿಷಯ ಗೊತ್ತಾಗಿ ಹೇಳಿದ್ದಿರಿ ಜೈ ಬಿಜೆಪಿ

  • @charancharan1116
    @charancharan1116 Před 5 měsíci +5

    Jai Modiji jai Raw INDIA

  • @PradeepD-wn7us
    @PradeepD-wn7us Před 5 měsíci +5

    Fantastic sir this is powerful of Bharat

  • @Shan-fo8kc
    @Shan-fo8kc Před 5 měsíci +9

    ಕೊಲೆ ಅಲ್ಲಾ ಸಂಹಾರ 😅

  • @MaMaLegalServices
    @MaMaLegalServices Před 5 měsíci +36

    All these possible only because of Modi ji 🎉🎉🎉❤

  • @samskruthisubramanya4469
    @samskruthisubramanya4469 Před 4 měsíci +1

    ವಾಹ್ ಅಜಿತ್! ಎಷ್ಟು ನೇರವಾಗಿ, ಸ್ಪಷ್ಟವಾಗಿ ವಿಷಯಗಳನ್ನು ವಿಶ್ಲೇಷಣೆ ಮಾಡುತ್ತೀರಾ!!🎉🎉

  • @sheetalbogar2561
    @sheetalbogar2561 Před 5 měsíci +3

    ನಾವು ಶಾಂತಿ ಪ್ರಿಯರು 🔥🔥🔥🔥🔥🔥

  • @narasimhamurthyh5961
    @narasimhamurthyh5961 Před 5 měsíci +7

    ದಂಡಂ ದಶಗುಣಂ 🎉🎉🎉🎉🎉🎉🎉🎉🎉🎉🎉

  • @seshaachar9060
    @seshaachar9060 Před 5 měsíci +7

    ಇದೇ ಸರಿಯಾದ ದಾರಿ

  • @manimanja2679
    @manimanja2679 Před 5 měsíci +12

    16:35 ಪಾಕಿಸ್ತಾನಿಯರಿಗೆ ನೀರು ಕುಡಿಸಿದ್ದನ್ನು ಅಣಕಿಸಿದ ಅಜಿತ್ ಹನುಮಕ್ಕನವರ್.. ಇದು ನಾವ್ ಹೇಳಿಲ್ಲ ಗಾರ್ಡಿಯನ್ ಪತ್ರಿಕೆಯವರು ಹೇಳಿದ್ದು 😂😂😂

  • @vasudevacharraichur5713
    @vasudevacharraichur5713 Před 5 měsíci +6

    Jai modi

  • @ravikumar-eo8pc
    @ravikumar-eo8pc Před 5 měsíci +7

    ಗಾರ್ಡಿಯನ್ ಪತ್ರಿಕೆ ಈ ರೀತಿ ಸುದ್ದಿ ಹೆಚ್ಹು ಹೆಚ್ಹು ಪ್ರಕಟಿಸುವಂತಾಗಲಿ 😂😂😂😂

  • @prakashr4851
    @prakashr4851 Před 5 měsíci +25

    That is bharat modiji power

  • @anirudhshamanna6647
    @anirudhshamanna6647 Před 5 měsíci +11

    ಕೊಲೆಗಳನ್ನು ಮಾಡುವ ಕೊಲೆಗಡುಕರು ಓಡಿ ಹೋಗ್ತಾರೆ. ಆಗ ನಮ್ಮ ಪೊಲೀಸಿನವರು ಏನು ಮಾಡಬೇಕು?

  • @sharanvc6142
    @sharanvc6142 Před 5 měsíci +12

    Thats y our choice is Modi

  • @mouneshacharyk3771
    @mouneshacharyk3771 Před 5 měsíci +8

    Jaihind modi

  • @Deepak-sh4ob
    @Deepak-sh4ob Před 5 měsíci +6

    Superb sir

  • @nandeeshhk6745
    @nandeeshhk6745 Před 5 měsíci +6

    Jai modi.....❤

  • @jhashakashyap
    @jhashakashyap Před 5 měsíci +3

    ಜಯ ಭಾರತ - ಜಯ ಭಾರತಿ 🙏🇮🇳🙏

  • @bettusanju2298
    @bettusanju2298 Před 4 měsíci

    ಇನ್ನೊಂದು ಸಲ ಮೋದಿಜಿ ಬರ್ಬೇಕು ಅವಾಗ ಅದ್ಭುತ ವಾಗಿ ಇರತ್ತೆ

  • @prashanthpatilgmgowda7379
    @prashanthpatilgmgowda7379 Před 5 měsíci +2

    Jai shree Ram, Jai Modi ji 🚩🇮🇳🚩🇮🇳🚩

  • @nagarajappav9
    @nagarajappav9 Před 5 měsíci +1

    ಜೈ ಮೋದೀಜಿ

  • @kingraj6919
    @kingraj6919 Před 5 měsíci +4

    ನಮ್ಮ ದೇಶ ಶಾಂತಿ ಪ್ರಿಯ ದೇಶ
    ಹಿಂಗೆ ಯಲ್ಲ ಮಾಡೋದಿಲ್ಲ 😅❤

  • @Happyteddy46
    @Happyteddy46 Před 5 měsíci +6

    ❤modi

  • @shashi359
    @shashi359 Před 5 měsíci +7

    That's the power of our PM

  • @kedariharani7566
    @kedariharani7566 Před 5 měsíci +2

    ❤❤❤❤❤👌👌👌👌👌

  • @shrinivasa8041
    @shrinivasa8041 Před 5 měsíci +6

    Ajith sir nim expression super.... ❤❤❤

  • @kannadanammakaalachakra4947
    @kannadanammakaalachakra4947 Před 5 měsíci +6

    I no Jai Modi ❤💐❤

  • @PaViki
    @PaViki Před 5 měsíci +2

    Sir your smile while closing the news hour itself says we are peace loving country. Nice one sir. We want our country to be peace loving to keep peace in our country. Bharat mata ki Jai.

  • @user-xe7sk2nz7d
    @user-xe7sk2nz7d Před 5 měsíci +1

    Jai Bhavani Jai Shivaji

  • @shrikanthuppar2546
    @shrikanthuppar2546 Před 5 měsíci +2

    ಒಂದೂವೇಳೆ ಹಾಗೆ ಆದ್ರೆ ಇನ್ನು ಕುಶಿ ನಮಗೇ... ಭಯೋತ್ಪಾದನೆ ಸಂಪೂರ್ಣ ನಾಶ ಆಗ್ಬೇಕು

  • @user-dx7hv6xh4f
    @user-dx7hv6xh4f Před 5 měsíci +5

    ಇದು ಮೋದಿಜೀ ಪವರ್, ಜೈ ಮೋದಿಜೀ, ಜೈ ಅಜಿತ್ ಡೊಬಲ್ ಸರ್

  • @RameshWader-uu4em
    @RameshWader-uu4em Před 5 měsíci +2

    Only Modiji only BJP ❤❤

  • @user-oz7li8ch3g
    @user-oz7li8ch3g Před 5 měsíci +1

    ಜೈ ಶಾಂತಿಪ್ರೀಯ

  • @pradeeppradee6601
    @pradeeppradee6601 Před 5 měsíci +2

    ಭಾರತ್ ಮಾತಾ ಕೀ ಜೈ ...

  • @shivarajgn4085
    @shivarajgn4085 Před 5 měsíci

    ನಮ್ಮ 'ರಾ' ನಮ್ಮ ಹೆಮ್ಮೆ🙏🙏ಜೈ ಮೋದಿಜಿ 🙏🙏

  • @niteenramakrishna7602
    @niteenramakrishna7602 Před 5 měsíci +2

    Super information

  • @hrh1231
    @hrh1231 Před 5 měsíci +2

    🔥🔥🔥🔥ನವ ಭಾರತ 🙏🙏🙏🙏...

  • @sunandadevi5048
    @sunandadevi5048 Před 5 měsíci +3

    Estu bhaya padisilla andre naavu estu easy aagi nimhatra news keloke aagutta sir good worker

  • @prakashshetty4995
    @prakashshetty4995 Před 5 měsíci +1

    ಜೈ ಮೋದಿಜೀ ಜೈ ಬಿಜೆಪಿ ಜೈ ಭಾರತ್ ❤

  • @pradeeppradee6601
    @pradeeppradee6601 Před 5 měsíci +5

    ಇಂಥ ಸುದ್ದಿ ಕೆಳೋದಕ್ಕೆ ಖುಷಿ ಆಗತ್ತೆ ❤

  • @rajathshettyshetty3366
    @rajathshettyshetty3366 Před 5 měsíci +3

    ಭಾರತಕ್ಕೂ ಇದಕ್ಕೂ ಸಂಬಂಧ ಇಲ್ಲಪ್ಪಾ,ಸುಮ್ಮನೆ ಹೇಳಬೇಡಿ😂

  • @sunilbabusunilbabu799
    @sunilbabusunilbabu799 Před 5 měsíci +1

    Very very good news

  • @bsnaresh208
    @bsnaresh208 Před 5 měsíci +2

    Ahjith sir nice presentation ❤

  • @goosebumpslol7049
    @goosebumpslol7049 Před 5 měsíci +2

    Jai Modiji❤🎉

  • @user-xi2uq8bp2j
    @user-xi2uq8bp2j Před 5 měsíci +1

    ಅಜಿತ್ ಜೀ ನಿಮಗೆ ನೀವೇ ಸಾಟಿ sir

  • @Swatisri00
    @Swatisri00 Před 5 měsíci +5

    Unbelievable Ajit Hanumakkanavar!!! Awesome nationalist Patriotic patrakarta!!! We are proud of you heading Kannada channel ❤ the way you collect the information and you present it to the world itself is amazing… as if a member of Indian RAW wing is telling the details how they achieved and said that those are against our foreign relations etc 😂…
    Big Kudos to Ajit!!!🎉🎉🎉

  • @santoshreddy2223
    @santoshreddy2223 Před 5 měsíci +2

    Power of MODI JI

  • @NaveenNaveen-cg3go
    @NaveenNaveen-cg3go Před 5 měsíci +6

    ❤️❤️❤️❤️🎉

  • @varijaveeranath4412
    @varijaveeranath4412 Před 5 měsíci +2

    ಯಾದ ಯಾದ ಧರ್ಮಸ್ಯ ಗ್ಲೋನಿರ್ ಬಾವಾತಿ ಭಾರತ

  • @janardhant3222
    @janardhant3222 Před 5 měsíci +3

    Superb ajith sir illi neevu
    Alli ajith doval sir 👍👍👍

  • @ambreshsk2736
    @ambreshsk2736 Před 5 měsíci +2

    Super explanation (last sentences)

  • @umashankart5104
    @umashankart5104 Před 5 měsíci +6

    Jai shree ram 🚩🚩🚩🚩🚩🚩🚩🚩

  • @ArunKumar-qm7du
    @ArunKumar-qm7du Před 5 měsíci +1

    Jai Modi ji❤️

  • @krishnapawar7094
    @krishnapawar7094 Před 5 měsíci +3

    ನಿಮ್ಮ ನ್ಯೂಸ್ ಬಹಲ್ ಸೂಪರ್ ಎರುತದೇ ಸೆಲ್ಯೂಟ್ ಯು ಸರ್