ಫ್ರೀ ಫ್ರೀ ಕಾಂಗ್ರೆಸ್ 25 ಗ್ಯಾರಂಟಿ ವರ್ಕ್ ಆಗುತ್ತಾ? Congress Manifesto 2024 | Suvarna News Discussion

Sdílet
Vložit
  • čas přidán 7. 04. 2024
  • Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Debate Kannada | Suvarna News Discussion | Ajit Hanamakkanavar | Left Right And Centre | congress manifesto 2024
    #SuvarnaNewsDebate #SuvarnaNewsDiscussion #KannadaNews #ajithanamakkanavar #LeftRightAndCentre #congressmanifesto
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 716

  • @udayaullal4131
    @udayaullal4131 Před 23 dny +115

    ದೇಶಭಕ್ತಿಯ ರಾಷ್ಟ್ರಭಕ್ತಿಯ ಮುಂದೆ ಯಾವ ಗ್ಯಾರಂಟಿಯು ಲೆಕ್ಕಕ್ಕೆ ಇಲ್ಲಾ

  • @chandrushekhara616
    @chandrushekhara616 Před 23 dny +120

    ಈ ಐದು ಗ್ಯಾರಂಟಿಯಿಂದ ಕರ್ನಾಟಕ ಅಭಿವೃದ್ಧಿ ಕುಂಠಿತವಾಗಿದೆ ಇನ್ನೂ 25 ಗ್ಯಾರಂಟಿಯಿಂದ ದೇಶ 70 ವರ್ಷ ಹಿಂದೆ ಹೋಗುತ್ತದೆ.

    • @merwynfernandes56
      @merwynfernandes56 Před 22 dny +2

      Your msg has taken Indian intelligence 70 years back

    • @vinnixpixel3524
      @vinnixpixel3524 Před 20 dny +4

      It's ok, it's still better than giving money to Adani Ambani

    • @rakeshachary7543
      @rakeshachary7543 Před 19 dny +2

      Aagli 70 varsha hinde ne hogli no problem....

    • @officialbro1420
      @officialbro1420 Před 19 dny

      Lo gubal...aa dhadda modige enu gothilla..uneducated avnu..
      Nin en kelsa madthidya...nin maneli gas connection idya 😂😂..sumne modi modi andre thika odskothya

    • @basavarajc6617
      @basavarajc6617 Před 19 dny

      @@rakeshachary7543 nin haku vote, nav hakodhe BJP ge jai modi

  • @hemanths9891
    @hemanths9891 Před 23 dny +87

    ಕಾಂಗ್ರೆಸ್ ಹೋದರೆ ದೇಶಕ್ಕೆ ಶಾಂತಿ

    • @dji-nv2gv
      @dji-nv2gv Před 22 dny +2

      Khangrace bandre ದೇಶಕ್ಕೆ ವಾಂತಿ 😂😂

  • @Ravikiran-ei8gq
    @Ravikiran-ei8gq Před 23 dny +117

    ಅಯ್ಯೋ ಕಾಂಗ್ರೆಸ್ಸಿನ್ನವರು ಹೇಸಿಗೆಗಳು ಅವರ ಬಗ್ಗೆನೂ ಮಾತಾಡಲಿಕ್ಕೆ ಅಸ್ಸಹ್ಹಯ್ಯ ವಿದೆ

  • @RAGHUNAYAM
    @RAGHUNAYAM Před 23 dny +55

    ಕಾಂಗ್ರೆಸ್ನಾ ಹೊಡಿಸಿ ದೇಶ ಉಳಿಸಿ...

  • @anitha4805
    @anitha4805 Před 23 dny +114

    Congress ☪️️ ಗೆ ಓಟು ಬಾಂಬ್💣 ದಾಳಿ ಮತ್ತು ಬರಗಾಲ ಗ್ಯಾರಂಟಿ. ✌

    • @Shabbirkhan-pv6tk
      @Shabbirkhan-pv6tk Před 23 dny

      Rameshwaram blast madida BJP karyakarta bage maatnaadu. Google maadu gottagutte

  • @lovemynation
    @lovemynation Před 23 dny +90

    ಕಾಂಗ್ರೆಸ್ ಪಕ್ಷದ ಕೇಂದ್ರ ಉಚಿತ ಪ್ರಣಾಳಿಕೆಗೆ ತಗಲುವ ವೆಚ್ಚ ಎಷ್ಟು ಎನ್ನುವುದನ್ನು ಖಚಿತಪಡಿಸಬೇಕು.

    • @navijb0332
      @navijb0332 Před 23 dny

      ಕಾಂಗ್ರೆಸ್ ಅಡಿಲತಕ್ಕೆ ಒಂದು ವೇಳೆ ಬಂದ್ರೆ ಭಾರತ ಉಚಿತ ಕೊಟ್ಟು ದೇಶ ನಡಿಸೋಕೆ ದುಡ್ಡು ಇಲ್ಲ ಅಂತ imf ಅತ್ರ ಹೋಗಿತ್ತೆ ಅಷ್ಟೇ ಮತ್ತೆ ನಾವೆಲ್ಲ ಗುಲಾಮಗಿರಿ ಮಾಡಬೇಕು ಅಷ್ಟೇ 😢😢😢

  • @wilsongodwin1874
    @wilsongodwin1874 Před 23 dny +98

    ಗ್ಯಾರಂಟಿ ಕೈ ಬಿಟ್ಟು, ದೇಶದ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಮಾನವಧರ್ಮಾ, ಸನಾತನ ಮಾರ್ಗ ಇವುಗಳ ಬಗ್ಗೆ ಯೋಚನೆ ಮಾಡಿ?

  • @jadeswamymmatt8797
    @jadeswamymmatt8797 Před 20 dny +18

    ದೇಶ ಮಾರುವ ಗ್ಯಾರಂಟಿಗಳು ನೋಡಿ ಮತದಾನ ಬಾಂದವರೇ ಯೋಚಿಸಿ ಮತ ನೀಡಿ ನನ್ನ ಅಭಿವೃದ್ಧಿಗಿಂತ ದೇಶದ ಅಭಿವೃದ್ಧಿ, ಭದ್ರತೆ ಮುಖ್ಯ.....🙏

  • @user-jp6nv5nt4c
    @user-jp6nv5nt4c Před 23 dny +100

    ಇದು ಕೊಂಗ್ರೆಸ್ ಕೊನೆಯ ಚುನಾವಣೆ 😂

  • @mj66512
    @mj66512 Před 20 dny +19

    ಮೊದ್ಲು sc/st ಡಿಗ್ರಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡೋ ಸಿದ್ದರಾಮಯ್ಯ😢

    • @Rocky24rsk
      @Rocky24rsk Před 18 dny

      😂😂😂😂 ಗುಳುಂ ಗುಳುಂ.....😅😅😅😅😅😅...

    • @praveendevadiga8539
      @praveendevadiga8539 Před 17 dny

      Sc&st ಕಾಂಗ್ರೆಸ್ ನ ವೋಟ್ ಬ್ಯಾಂಕ್ ಮಾತ್ರ ಯಾವತ್ತು ಅವರ ಅಭಿವೃದ್ದಿ ಮಾಡಲ್ಲ.

    • @radhalb5473
      @radhalb5473 Před 17 dny

      ಪಾಕಿಸ್ತಾನಕ್ಕೆ ಸಪೋರ್ಟ್ ಮಾಡೋನು sc st ಗೆ ಏನು ಮಾಡ್ತಾನೆ 😄ಖಾಲಿ ತಟ್ಟೆ ಕೊಡ್ತಾನೆ ಅಷ್ಟೆ

    • @oppooppo-ol6ig
      @oppooppo-ol6ig Před 8 dny

      Swahaaa duddella

  • @user-fr4fr9os5z
    @user-fr4fr9os5z Před 23 dny +34

    25, ಗ್ಯಾರಂಟಿ ಗೆ25,ಸ್ಥಾನಗ್ಯಾರಂಟಿ,5ನ್ಯಾಯಕ್ಕೆ,ಅನುಮಾನ, ನ್ಯಾಯವಾಗಿಯೇ ಕಾಂಗ್ರೆಸ್ ಮುಕ್ತ ಭಾರತ ಮಾಡಿಯೇತಿರುತ್ತೇವೆ,ಇದುನಮ್ಮಗ್ಯಾರಂಟಿ👍, ಜೈಶ್ರೀರಾಮ ಜೈಶ್ರೀಹನುಮ ಜೈಮೋದಿ ಜೈಸನಾತನ ಜೈಭಾರತ 🇮🇳🇮🇳🇮🇳🚩🚩🇮🇳🚩🚩🇮🇳

  • @itsmemayu
    @itsmemayu Před 23 dny +75

    ಮುಟ್ಟಾಳರು ಮಾತ್ರ ವೋಟ್ ಹಾಕ್ತಾರೆ ಅಂತ ಕಾಂಗ್ರೆಸ್ ಗೆ ಗೊತ್ತು...😅

    • @siddarajuvprince6795
      @siddarajuvprince6795 Před 21 dnem

      Ninnanta BJP uttironge helu 10 varshadalli 183 laksha koti saala agide enu madilla helu

  • @rockbeby43
    @rockbeby43 Před 23 dny +33

    ಕಾಂಗ್ರೆಸ್ ಗ್ಯಾರಂಟಿ ಇಂದ ದೇಶ ದಿವಾಳಿ ಆಗುವುದು ಗ್ಯಾರಂಟಿ 😂😂

  • @Rambo-kannadiga
    @Rambo-kannadiga Před 23 dny +75

    ಕಾಯಕವೇ ಕೈಲಾಸ ಅದರ ಅರ್ಥ ಗೊತ್ತಿದ್ರೆ ಬಿಟ್ಟಿ ಭಾಗ್ಯ ಕೊಡ್ತಾಯಿರಲಿಲ್ಲ ಅದರ ಬದಲು ಕೆಲಸ ಕೊಡ್ತಿದ್ರಿ 😂😂😂

    • @BharathS-bg5bj
      @BharathS-bg5bj Před 23 dny

      ಅದನ್ನ ನೀನು ಮಾಡಿದ್ರೆ
      ಇ ತರ ಕಾಮೆಂಟ್ ಮಾಡಿಕೊಂಡು ಕುರುತಿರಲಿಲ್ಲ ಅಲ್ಲವಾ... ಫೇಕ್ ಅಕೌಂಟ್ ಲೌಡೆ😂😂😂

    • @vijayakumardhotargavi6176
      @vijayakumardhotargavi6176 Před 23 dny

      JOB Koduvadhu Yaarigoo Sadhya Villa ,,,,,,Only Charging GST on All Indians is Possible,,,,,,

    • @rohitts32
      @rohitts32 Před 23 dny +3

      ​@@vijayakumardhotargavi6176ninge tale edre nive jobs create madi....yake mathobbara ಕೈ ಕೆಳಗಡೆ ಕೆಲ್ಸಾ ಮಾಡ್ತೀರಾ....

    • @rohitts32
      @rohitts32 Před 23 dny +1

      ​@@BharathS-bg5bjಈ ರಾಜ್ಯದ ಜನರ ದುಡ್ಡು ಸಿಗ್ತಾ ediyo 😂😂😂.... ಮನೇಲೆ ಕುಳಿತು bitti bagya ಅನುಭವಿಸ್ತಾ ediro 😂😂😂......

    • @SAP8105S
      @SAP8105S Před 23 dny +1

      100%

  • @lovemynation
    @lovemynation Před 23 dny +64

    ಒಂದು ಕೈಗಾರಿಕೆ ಪ್ರಾರಂಭಮಾಡಿ ಒಂದಷ್ಟು ಜನರಿಗೆ ಉದ್ಯೋಗ ನೀಡುವ ಯೋಗ್ಯತೆ ಇಲ್ಲ. ಆದರೆ, ಅಂತವರನ್ನು ಕೇವಲವಾಗಿ ಮಾತನಾಡುವವರು ಕಡಿಮೆ ಇಲ್ಲ.

    • @girishchalyarajgopal1643
      @girishchalyarajgopal1643 Před 21 dnem

      ಮೋದಿಯವರು ದೇಶದಲ್ಲಿ ಅನೇಕ ಹೊಸ ರೈಲ್ವೆ ಯೋಜನೆಗಳನ್ನು ಪ್ರಾರಂಭ ಮಾಡಿದ್ದಾರೆ ತುಮಕೂರಿನ ಬಳಿ ಹೆಚ್ ಎ ಎಲ್ ಹೆಲಿಕ್ಯಾಪ್ಟರ್ ಫ್ಯಾಕ್ಟರಿಯ ನ್ನು ಪ್ರಾರಂಭ
      ಮಾಡಿದ್ದಾರೆ. ಮೆಟ್ರೋ ಯೋಜನೆ ಮಾಡಿದ್ದಾರೆ. ಅನೇಕ ವಿಮಾನ ನಿಲ್ದಾಣ ಗಳನ್ನು ಮಾಡಿದ್ದಾರೆ. ರೈತ ಸಮ್ಮಾನ್ ಯೋಜನೆ ಮಾಡಿದ್ದಾರೆ. 14:08 ಪ್ರಧಾನಮಂತ್ರಿ ಆವಾಸ್ ಯೋಜನೆ ಮಾಡಿದ್ದಾರೆ. ಅನೇಕ ತೀರ್ಥಕ್ಷೇತ್ರ ಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅನೇಕ ಹೈವೇಗಳನ್ನು ಮಾಡಿದ್ದಾರೆ. ಜನೌಷಧಿ ಕೇಂದ್ರ ಗಳನ್ನು ಪ್ರಾರಂಭಿಸಿದ್ದಾರೆ. ಅನೇಕ ಸಣ್ಣ ಹಾಗೂ ಬೃಹತ್ ಉದ್ದಿಮೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಇನ್ನೂ ಅನೇಕಾನೇಕ ಯೋಜನೆಗಳನ್ನು ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಜೈ ಹಿಂದ್ ಜೈ ಭಾರತ ಜೈ ನರೇಂದ್ರಮೋದಿ ಜೈ ಶ್ರೀರಾಮ

  • @user-ji3rq7yr4e
    @user-ji3rq7yr4e Před 23 dny +38

    Pls ಅಜಿತ್ ಸರ್ ಇದನ್ನ ಇಡಿ ರಾಜ್ಯ ಕ್ಕೆ ತಿಳಿಸುದ್ ಹೇಗ್ 😭😭.
    ಈ ರಾಜ್ಯ ಕ್ಕೆ ನಮ್ಮ ಪಾಲು ಇದೆ ತಾನೇ?

    • @azadindia1977
      @azadindia1977 Před 20 dny

      ಸರ್ ಅನ್ನುವುದೇನು ಬೇಡ ಈ ಕೋಮುಕ್ರಿಮಿಗೆ..

  • @wildlifeadventures6502
    @wildlifeadventures6502 Před 23 dny +101

    ಕಾಂಗಿ ಗುಲಾಮರು ದೇಶನ ಚೀನಾಕ್ಕೆ ಅಡ ಇಡತಾರೆ 😂

    • @shivanandahasabi993
      @shivanandahasabi993 Před 23 dny +2

      Jothege ninna amman kuda Ada idtare

    • @BabyreddyNarayanreddy
      @BabyreddyNarayanreddy Před 23 dny

      Pashto new song 2020 channel le le

    • @aakash-en9hp
      @aakash-en9hp Před 23 dny

      ಯಾಕೆ ನಿಮ್ಮ ಅಮ್ಮ ಚೆನ್ನಾಗಿ ilwa​@@shivanandahasabi993

    • @mahadevaswamymahi9152
      @mahadevaswamymahi9152 Před 23 dny

      ​@@shivanandahasabi993ನಿನ್ನ ಮನೆ ಹೆಣ್ ಹೈಕ್ಳೆಲ್ಲ ಇದ್ದಾರಲ್ಲ ಚೆನ್ನಾಗಿ ಅವರ ಜೊತೆ ಮಾಡಿಸಿಕೊಳ್ಳಲಿ ಬಿಡು ದರಿದ್ರ

    • @chandrashekarv2234
      @chandrashekarv2234 Před 23 dny

      China already entered into the border...Modi silent..no reaction..maney taken from china for MP election.

  • @devarajgowda6754
    @devarajgowda6754 Před 23 dny +30

    ಎಂಜಲು ಕಾಸಿನ ನವರು ವೋಟ್ ಕಾಂಗ್ರೆಸ್

  • @KIRANKUMAR-bj1ph
    @KIRANKUMAR-bj1ph Před 23 dny +31

    ನಾವು ಕೊಡೊ ಟ್ಯಾಕ್ಸ್ ಹಣ ದಿಂದ್ ಬಂಧ ಹಣ ನಮಗೇ ಕೊಡೋದ್ ಅಲ್ಲಾ ಸರ್ ನಿಮ್ಮ ಪಾರ್ಟಿ ಫೌಂಡ್ ಇಂದ ಕೊಡಿ ನಿಮ್ಮ ತಾಕತ್ ಇದ್ರ್ ಆಗ ನಾನು ನಿಮ್ಮ್ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕ್ತಿನಿ ನಿಮ್ಮ ಸಿಎಂ ಹೇಳ್ತೆರೇ ದೇಶದ ಸಂಪತ್ತು ನಿಮ್ಗ್ ಸೇರ್ಬೇಕು ಅಂತ ನಾವು ಯಾರು ನಮ್ಮ ದೇಶ ನಮ್ದ್ ಅಲ್ಲಾ.......75ವರ್ಷ ದಿಂದ್ ನಿಮ್ಮ್ ಪಕ್ಷ ಮಾಡಿದ್ದು ಸಾಕು ಗುರು ನಾನು ಕಾಂಗ್ರೆಸ್ ಓಟು ಹಾಕ್ತಿನಿ ಒಂದು ದೇಶ ಒಂದು ಕಾನೂನು ಮಾಡತೀರಾ...
    ಹಿಂಧುಗಳಿಗೆ ಪ್ರತಿ ತಾಲ್ಲೂಕಲ್ಲಿ ಒಂದು ಸಂಸ್ಕೃತ ಶಾಲೆ ಓಪನ್ ಮಾಡ್ತಿರಾ...
    ಕರ್ನಾಟಕ ಧಲ್ಲಿ ಇರುವ ದೇವಸ್ಥಾನ ಗಳ ಮೇಲೇ ನಿಮ್ಮ್ ಅಸ್ತ ಕೇಷ್ಪ ಇರಬಾರದ್ದು ಇಷ್ಟು ಮಾಡಿ..... ನಾನು ವೋಟ್ ಮಾಡತೀನಿ

  • @Rambo-kannadiga
    @Rambo-kannadiga Před 23 dny +57

    ಕೇಂದ್ರದಲ್ಲಿ ಬಿಜೆಪಿ ಸಲ ಮಾಡಿದ್ದೂ infrastructure ಮೇಲೆ ಹೊರತು ಬಿಟ್ಟಿ ಭಾಗ್ಯಗಳ ಮೇಲೆ 😂😂

    • @destiny4936
      @destiny4936 Před 23 dny +11

      These congis will lead Karnataka similar to Srilanka.

    • @rsnprasanna235
      @rsnprasanna235 Před 23 dny +6

      Yes, if congi comes , our state becomes devaalli aaghuthadhe

    • @rsnprasanna235
      @rsnprasanna235 Před 23 dny +7

      Loan for infrastructure is required, but not required for pukkasate payment

    • @Santhosh_setty
      @Santhosh_setty Před 23 dny

      ಎಲ್ಲಿದ್ದೀರಾ ಇಡೀ ಆಪರೇಷನ್ ಮೇಲೆ ಆಪರೇಷನ್ ಕಮಲಕ್ಕೇ ಸುರಿದಿರೋದೇ ಸಾವಿರಾರು ಅಕ್ರಮ ಕೋಟಿಗಳು ಜೊತೆಗೆ ಇಡೀ ಪ್ರಪಂಚದಲ್ಲೇ ದೊಡ್ಡ electoral ಬಾಂಡ್ ಲೂಟಿ 🤓🤓

  • @byregowdabg271
    @byregowdabg271 Před 23 dny +85

    ಕಾಂಗ್ರೆಸ್ ಗ್ಯಾರಂಟಿ ಯಿಂದ ದೇಶ ದಿವಾಳಿ ಆಗುತ್ತೆ

  • @sprasad246
    @sprasad246 Před 23 dny +33

    ದೇಶದಲ್ಲಿ ಎಲ್ಲರಿಗೂ ಒಂದೇರೀತಿಯ free ಮಾಡಿ. ಅದೇನು ಎಲ್ಲರ ಓಟು ಬೇಡವಾ?

  • @Rambo-kannadiga
    @Rambo-kannadiga Před 23 dny +48

    ನಿಮಗಳಿಗೆ ಭಾರತದ ಅರ್ಥಕತೆ ಬಗ್ಗೆ ಗೊತ್ತಿದ್ರೆ ದೇಶವನ್ನೇ ದಿವಾಳಿ ಮಾಡೋ ಬಿಟ್ಟಿ ಭಾಗ್ಯಗಳನ್ನ ಕೊಡುತ್ತಿರಲಿಲ್ಲ 😂😂😂

    • @Santhosh_setty
      @Santhosh_setty Před 23 dny

      ಹಾಗೇ electoral ಬಾಂಡ್ ಲೂಟಿ, ಅಕ್ರಮ gst ಲೂಟಿ, ಕೋವಿಡ್ ಲೂಟಿ ಇಂದ ದೇಶ ಸಮೃದ್ಧ ಆಗೋದಿಲ್ಲ 😂😁😁

    • @dji-nv2gv
      @dji-nv2gv Před 22 dny

      ​​@@Santhosh_settyelectrical ಬಾಂಡ್ khangrace lion share😂😂

    • @mysteriousHands_MPS
      @mysteriousHands_MPS Před 21 dnem

      ​ನಿಮ್ಮ ಗುಲಾಮರ ಹೊಟ್ಟೆ ಉರಿಯ ಅಪಪ್ರಚಾರ ​@@Santhosh_setty

  • @sureshs2234
    @sureshs2234 Před 23 dny +33

    ಒಡೆದು ಆಳುವ ನೀತಿ

  • @Dineshrathod4701
    @Dineshrathod4701 Před 21 dnem +5

    Jai shree RAM vote for BJP BJP BJP only no doubt BJP win in karnataka 100% win BJP BJP BJP 🙏🙏🙏🙏🙏🙏🙏

  • @k.gopalakrishnaraju1173
    @k.gopalakrishnaraju1173 Před 23 dny +43

    300ರೊ ಬರ್ತಾ ಇದ್ದ ಕರೆಂಟ್ ಬಿಲ್ಲು900 ಮಾಡಿದ್ದಾರೆ

    • @shree1787
      @shree1787 Před 18 dny

      25kg Rice 900 iddaddu ega 1300 Yenne 🥃 bele 40 iddaddu ega 80.Congress avarappana Hana kodolla 🤣😁😂

  • @Rambo-kannadiga
    @Rambo-kannadiga Před 23 dny +56

    ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಯಾಕೆ ಗ್ಯಾರಂಟಿ ಬಿಟ್ರು 😂😂😂

  • @user-zf1hi4ob7n
    @user-zf1hi4ob7n Před 23 dny +8

    Jai bim jaimodi❤❤❤❤

  • @rajeevaks8313
    @rajeevaks8313 Před 23 dny +23

    Bogus guarantee

  • @harshaks5321
    @harshaks5321 Před 21 dnem +3

    Jai shree Ram 🚩 Jai BJP 🧡🚩

  • @user-it9bm8bv8z
    @user-it9bm8bv8z Před 20 dny +2

    5 ಗ್ಯಾರೆಂಟಿ ಕೊಡುತ್ತೇವೆ ಎಂದು ಹೇಳಿ ಕಾಂಗ್ರೆಸ್ ಮುಸ್ಲಿಂ ಉಗ್ರ ವಾದಿಗಳ ಪಕ್ಷ
    ಯಾವ ಗ್ಯಾರೆಂಟಿ ಯು ಯಾರಿಗೂ ಬರಲಿಲ್ಲ ಪೇಪರ್ ನಲ್ಲಿ ಫೋಟೋ ಹಾಕಿಸಿ ಕಮಿಷನ್ ಕೊಳ್ಳೆ ಹೊಡೆದು ಮಜಾ ಉಡಾ ಯಿಸುತ್ತಾರೆ
    ರಾಹುಲ ಗಾಂಧಿ ದೇಶ ದ್ರೋಹಿ ಆಂಟಿ ನೇಷನಲ್ ದೇಶ ವಿರೋಧಿ ಬಿಟ್ಟಿ ಬದುಕಿದವ ಅವನ ನನ್ನು ನಂಬಿದರೆ ದೇಶ ದಿವಾಳಿ ಎದ್ದು ಹೋದೀತು ಅವನನ್ನು
    ಗಡಿಪಾರು ಮಾಡಬೇಕು

  • @veerupaxappasajjanar8067

    ಸರ್ ಆ ವೀರಗಾತೆಯ ವಿಳಾಸ ನೀಡಿ ಶುಭ ವಾಗಲಿ .ನನ್ನ ೯೪೪೮೭೪೬೬೦೩ ನಾನು ನೂರು ಕೋಟಿ ನಮನಗಳನ್ನು ಸಲ್ಲಿಸಬೇಕಾಗಿದೆ . ದಯವಿಟ್ಟು ದಯವಿಟ್ಟು

  • @manjunatheliger9640
    @manjunatheliger9640 Před 22 dny +2

    ಜೈ ಬಿಜೆಪಿ

  • @PradeepNayak-eb2mw
    @PradeepNayak-eb2mw Před 23 dny +8

    ನಮ್ಮ ಮುಂದಿನ ಪೀಳಿಗೆ ಈ ದೇಶದಲ್ಲಿ ನೆಮ್ಮದಿಯಾಗಿ ಬದುಕಬೇಕೆಂದರೆ ಯೋಚಿಸಿ ಮತದಾನ ಮಾಡಿ.

    • @azadindia1977
      @azadindia1977 Před 20 dny

      ಹಸ್ತ ಕ್ಕೆ ಮತ ದೇಶಕ್ಕೆ ಹಿತ..

    • @Dark.080
      @Dark.080 Před 18 dny

      ​@@azadindia1977😂😂😂😂

  • @mktrader2530
    @mktrader2530 Před 23 dny +12

    Ramesh ಬಾಬು think practically don't go wrong ಕಾಂಗ್ರೆಸ್ will finish soon

  • @vishwaguru9436
    @vishwaguru9436 Před 23 dny +10

    The Indian Express has published on the 4th of April 2024, how the actions initiated by Central Government Agencies like ED, CBI, etc., against 25 prominent opposition leaders since 2014, have been stopped after they joined the BJP. It contains all the information about those cases, date of initiation of action, date of they joining BJP, and current status of the case. Shame on the politicians who came to power promising a corrupt free government, however, is doing just the opposite...! Thank you Indian Express, for your fearless publication of the sorry state of Indian politics. It is a great example of investigative journalism...👍🏻

    • @iamsorry2571
      @iamsorry2571 Před 23 dny

      As u know r not indian express is the agent of khangress 😂😂😂😂

    • @risersplanet4084
      @risersplanet4084 Před 22 dny

      ​@@iamsorry2571Bro, every gov is corrupt, when congress is in power they also sent Amith Shah to jail and tourched modi. Even constitution allows that all the ED,CBI and agencies report to government. Look at bengal 20,000 panchayats are neglected. But what matters is will development is happening in current gov or not. I can see very much development in India.

  • @kittupoonacha4012
    @kittupoonacha4012 Před 23 dny +15

    Karnataka next to Kerala

    • @chandrashekarv2234
      @chandrashekarv2234 Před 23 dny +1

      Bharath next to sri lanka ...don't forget.

    • @iamsorry2571
      @iamsorry2571 Před 23 dny +1

      @@chandrashekarv2234 in ur dream

    • @chandrashekarv2234
      @chandrashekarv2234 Před 23 dny

      Hey..don't use the name in comment...already down fall in Economical condition..within few months...paathaala serutte..brother.

    • @harrydevadig5336
      @harrydevadig5336 Před 21 dnem

      ​@@chandrashekarv2234right now economy yestide appa...gothidya...chooth marike! GDP yestide and Economy estide.....? Srilanka economy yestide chooth marike correct agi deta nodi mathadu..... Deshadalli sala .. Congress time sala yestithu gotha.....bitti freee base inda economy mele hodetha bilalva helale bosaaaadike...

    • @harrydevadig5336
      @harrydevadig5336 Před 21 dnem

      ​@@chandrashekarv2234node bido...yest month antha helale...😂state nalli sala kattilike duddilla......

  • @rameshkotian3860
    @rameshkotian3860 Před 23 dny +3

    Jai Hind Jai modi ❤️❤️❤️❤️

  • @chandrashekharbasappaalur56

    ನಮ್ಮ ಹೊಟು ಜೈ ಮೊದಿಜಿಗೆ ಕಾಂಗ್ರೆಸಗೆ ಹಾಕಿದರೆ ನಮ್ಮ ದೇಶ ದಿವಾಳೀ

  • @maheshi654
    @maheshi654 Před 23 dny +12

    After lok Sabha results Congress Manifesto will be in Chamrajpet Gujri Shop which is Financial Capital for Congress

  • @anantharamu5667
    @anantharamu5667 Před 23 dny +12

    Pls stop freebies and work on progress and development

  • @vasudevdatar3769
    @vasudevdatar3769 Před 23 dny +5

    our population is 150 , crores how will do ir

  • @shkamath.k2372
    @shkamath.k2372 Před 22 dny +1

    ಹಾಗಾದರೆ, ಈ ಬಾರಿ 25 ಸೀಟು ಗ್ಯಾರಂಟಿ, ಜೈ ಶ್ರೀ ರಾಮ್.

  • @ramamurthy6057
    @ramamurthy6057 Před 23 dny +2

    Your realisation is outstanding sir 👍

  • @veerabhadraswamy5270
    @veerabhadraswamy5270 Před 23 dny +2

    ❤ super guru

  • @prabhuva3186
    @prabhuva3186 Před 22 dny +3

    ಆಗುತ್ತೆ 100 ಕೆ 100 ಭಾಗ ಬಿಜೆಪಿ ಅವರೇ ತಾವೇ ಸಮೀಕ್ಷೆ ಮಾಡಿಕೊಂಡಿದರೆ ಬಿಜೆಪಿ ಬರೋದು 200 ಅಷ್ಟೇ ಕ್ಷೆತ್ರ

  • @shashidharamurthy1459
    @shashidharamurthy1459 Před 16 dny

    ಯಾವ guarantee ಸರಿಯಾಗಿದೆ...?
    200 unit ವಿದ್ಯುತ್ ಯಾರಿಗೆ ?
    ದರ ಏರಿಕೆ guarantee...ಅಷ್ಟೇ..

  • @nagarajm.n.435
    @nagarajm.n.435 Před 23 dny +5

    ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ... ಯಾಕೆ ಚರ್ಚೆ ಮಾಡಲ್ಲ.. ಅಕ್ಕನವರೆ
    ರಾಜ್ಯದ ಅನುದಾನ ಬಗ್ಗೆ ಮಾತಾಡಿ..

    • @manjumudakavi7573
      @manjumudakavi7573 Před 23 dny +1

      ಚರ್ಚೆ ಮಾಡಿದರೆ ಕಾಂಗ್ರೆಸ್ ಗೆ ಓಟು ಜಾಸ್ತೀ ಬೀಳತ್ ಅದಕ್ಕೆ

  • @pradeepblr1
    @pradeepblr1 Před 23 dny +5

    MP RAJASTHAN CHATTISGARH alli Karnataka matte telangana Ginta double triple bityi bhagya goshane aytu yaake aa 3 states alli hoge hakskondru 😂😂😂😂😂😂😂 kamangi khangress 😂

  • @ashwathnarayan6085
    @ashwathnarayan6085 Před 23 dny +2

    Jai shree Ram

  • @anantharamu5667
    @anantharamu5667 Před 23 dny +28

    I hate Congress for poor financial planning

  • @malappagogi5244
    @malappagogi5244 Před 9 dny +1

    ಗೇರೆಂಟ್ ಓನ್ಲಿ ಪಿಎಂ ಮೋದಿ ಮೋದಿ 2024🚩🚩🚩

  • @shankarbgshankar5882
    @shankarbgshankar5882 Před 22 dny +1

    Court should interfere to stop all guaranteies first
    only medical free allowable

  • @naveenbp1355
    @naveenbp1355 Před 23 dny +2

    Tharle congress

  • @esquireprinters4424
    @esquireprinters4424 Před 22 dny +2

    Congress will win around 13 or 14 seats in loksabha election sir approximately BJP will get13 and JD will gey 2 or 3 seats sir

  • @GurappaKuntoji
    @GurappaKuntoji Před 23 dny +2

    Jay,modi

  • @Chikkaboraiah-sy2mc
    @Chikkaboraiah-sy2mc Před 19 dny

    ದಯವಿಟ್ಟು ಇವರ ಮಾತು ಕೇಳುತ್ತಿದ್ದರೆ ಕಾಂಗ್ರೆಸ್ ಪಕ್ಷ ಬದಲಾಗುವ ರೀತಿ ಕಾಣುತ್ತಿಲ್ಲ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಯೋಗ್ಯತೆ ಏನು ಅಂತ ಗೊತ್ತಾಗುತ್ತದೆ

  • @basavarajbe1172
    @basavarajbe1172 Před 22 dny +1

    ನಾನು ರೇಷನ್ ಕಾರ್ಡು ಯಾಕೆ ಅಪ್ಲಿಕೇಶನ್ ಬಿಡ್ತಾಯಿಲ್ಲ ಅದನ್ನು ಹೇಳಿ

  • @stanyrodrigues3750
    @stanyrodrigues3750 Před 23 dny +1

    Kannditha gurantee successfully completed without any delay.

  • @esquireprinters4424
    @esquireprinters4424 Před 22 dny +1

    Good news sir

  • @malappagogi5244
    @malappagogi5244 Před 9 dny +1

    ತುಕಾಲಿ ಕಾಂಗ್ರೆಸ್ ಪಾರ್ಟಿ ರಾಹುಲ್ ಗಾಂಧಿ 😭😭😭😭😭

  • @siddharajshetty1370
    @siddharajshetty1370 Před 23 dny +4

    Development bagge mathadro Andre bari exchange agoytho

  • @naveenholla
    @naveenholla Před 23 dny +4

    Karnataka would be next Karala in financial situation. It's true SM Krishna and Ramakrishna Hegde was visionary PM's.

  • @anandp8803
    @anandp8803 Před 19 dny +1

    ಬಿಜೆಪಿ ಮೋದಿಜಿ 👌💐🙏

  • @arunaru1713
    @arunaru1713 Před 23 dny +2

    From. Sixty. Yrs.. Why. Didn't. Gave. Guarente

  • @esquireprinters4424
    @esquireprinters4424 Před 22 dny +1

    Only after
    Election results we will know sir

  • @kallappagavade2966
    @kallappagavade2966 Před 19 dny

    Yes boss ok you are right.

  • @dr.nagappakadli2731
    @dr.nagappakadli2731 Před 23 dny

    Phelgam(kashmir) enjoy bharathchandra. God bless you.
    Recently, while travelling to Amaranth, I vited that place along with my family.
    Bharathchandra you better visit these places with your family.
    God bless you🙏,
    Take care.

  • @tayyamma
    @tayyamma Před 22 dny

    ಕಾಂಗ್ರೆಸ್ ನನಗೆ ತುಂಬಾ guarantee ಕೊಟ್ಟಿದೆ. ಆದ್ರೆ ನಾನು ಕಾಂಗ್ರೆಸ್ಗೆ ಕೊಡೋದು ಒಂದೇ guarantee. ಅದು ಕಾಂಗ್ರೆಸ್ಗೆ ವೋಟ್ ಹಾಕಲ್ಲ ಅನ್ನೋ guarantee

  • @user-yo9ky3yb4r
    @user-yo9ky3yb4r Před 23 dny +7

    ಜೈ ಕಾಂಗ್ರೆಸ್ ಜೈ ಕರ್ನಾಟಕ

    • @anitha4805
      @anitha4805 Před 23 dny +1

      ಲದ್ದಿ ಕಾಂಗ್ರೆಸ್🐷 ಪಕ್ಷ

  • @manjunadhrao8540
    @manjunadhrao8540 Před 17 dny

    Yes 100 percent it will work for congress and people of karnataka people are with congress party mo dought jai congress jai siddu ji mr dkskumar jai hind

  • @esquireprinters4424
    @esquireprinters4424 Před 22 dny +2

    Sir modiji swiss bank file account what happened sir

    • @risersplanet4084
      @risersplanet4084 Před 22 dny

      Bro, Swiss bank is not private bank. It is Switzerland bank owned by Switzerland. You can't even touch them. That bank is started during world war 2. From all the countries black money is their but you can't get them back.

  • @raghavendrav2964
    @raghavendrav2964 Před 23 dny +9

    2000 ಕೊಡೋಕೆ 1.8 ಲಕ್ಷ ಕ್ರೋ.. 1 ಲಕ್ಷ ಮನೆಗೆ ಕೊಡೋಕೆ ಎಷ್ಟು ಸಾಲ ಮಾಡ್ತಾರೆ ಅದು ಎಲ್ಲಿಂದ ತಂದು ಕೊಡ್ತಿರಾ

    • @pundarikalucky4059
      @pundarikalucky4059 Před 23 dny

      Brother, aaa saala theerisodu naave. Yaava minister theerisolla

    • @manjunathnasabihiremath2566
      @manjunathnasabihiremath2566 Před 23 dny

      ಅಮೇರಿಕಾದಿಂದ್ ಕಾಂಗ್ರೆಸ್ ಸಾಲ ತರಬಹುದು ಅನಿಸುತ್ತೆ

    • @pundarikalucky4059
      @pundarikalucky4059 Před 23 dny

      @@manjunathnasabihiremath2566 , Akasmath America saala kottaru, janakke hanchodu 50% maatra, remaining avarige. Aadare ee 100% saala kke intrest on intrest / chakrabaddi seeisi 1to 3 times saala theerisodu , indian voters only. Congress party will not pay. Naavu vote kododu Namma representative aagi administration maadali antha. But ivaru Namma vote annu permission for taking loan antha maadi, nammannu / state / country Ada ittu saala thandu namage kottu, avaru thindu, namagu kushi Parisi, nammannu saalagara aagi maadi, namma Kai inda mundakke double / triple tax haaki kattisikolluthare. Aaga yaavde party Adhikara bandaru ide kelasa maadodu.

    • @user-lv5oi6mz9u
      @user-lv5oi6mz9u Před 20 dny

      ಬೊಗಳೆ

    • @pundarikalucky4059
      @pundarikalucky4059 Před 20 dny

      @@user-lv5oi6mz9u , matte saala tarade, neenu ninna appa duddu koduthira. Or congress party minister avara aasthi maari kododa?. Aaa saala neene kattodu

  • @anishlokesh4506
    @anishlokesh4506 Před 23 dny +1

    👍👏

  • @rajeevaks8313
    @rajeevaks8313 Před 23 dny +2

    There will be no salary for even defense

  • @prashanthc9848
    @prashanthc9848 Před 22 dny

    Reshme sir said 100 percent correct

  • @RajuM-kd2ex
    @RajuM-kd2ex Před 22 dny

    Hello Sar Modi Bhagya Elite

  • @vajrakantgadad
    @vajrakantgadad Před 18 dny

    ರಮೇಶ ಸರ್ ಅವರಿಗೆ ಒಂದು ಪ್ರಶ್ನೆ . ನಿಮ್ಮ ಪಕ್ಷ ದವರು ಕಾಯಕದ ಒಂದು ಭಾಗ ದಾಸೋವಕ್ಕೆ ಹಣ ಕೊಟ್ಟಿದರೇನು ಹೇಳಿ ಮೊದಲು

  • @PrakashT-ty4xu
    @PrakashT-ty4xu Před 23 dny +1

    Congress jai Rahul gandhiji jai congress gaurentee very helpful to poor people off india

  • @prakashj6269
    @prakashj6269 Před 23 dny +14

    ಸಾಧ್ಯ ಆಗುತ್ತೆ. ಯಾಕ್ ಆಗಲ್ಲ? 👌👌

    • @anitha4805
      @anitha4805 Před 23 dny +1

      ಜೈ ಗುಜುರಿ ಬಿಟ್ಟಿಸಾಬಿ🚩

  • @gurubasavarajmalkiodeyar1692

    Food security act is directive of superme court.

  • @jayadevappapatel5924
    @jayadevappapatel5924 Před 21 dnem +1

    250 guarantee given by Congress no one vote for Congress, every one ask Developments.
    Jai Hindus,
    Jai Modiji.

  • @narayanaswany6817
    @narayanaswany6817 Před 23 dny

    25 guaranteegalalli
    FREE
    ALCOHAL
    WEED
    CIGARETTE BEEDI
    FREE CINEMA
    YAAAKE KODALLA.

  • @youngstercookingchannel4330

    ನಮ್ಮದೇ ಜಾಸ್ತಿ 9000 ಹೋಗುತ್ತಿದೆ

  • @shanmukhahiremath8253
    @shanmukhahiremath8253 Před 22 dny

    GST close madi 7 varsha Aagide sir grahalaxmi status check madidre GST tax ant bartaede dinalu
    maneyalli jagala agtaede

  • @vasanthdevadiga5575
    @vasanthdevadiga5575 Před 23 dny

    Jai Modi ❤

  • @sureshrachappaparit1258
    @sureshrachappaparit1258 Před 21 dnem

    Ivarrige desha hal agabeku hindu galu saibeku Jai Shriram jai Modi....🚩🚩🚩🚩🚩🚩🔥🔥🔥🔥🔥

  • @krishnamurthi5642
    @krishnamurthi5642 Před 21 dnem

    Super sir 🙏🏼🙏🏼👍🚩🚩💯

  • @rahulgagan1988
    @rahulgagan1988 Před 21 dnem

    Karect sir good good mathu sir odiree m...... Gee

  • @rajeevaks8313
    @rajeevaks8313 Před 23 dny +1

    They may need 30 lakes cr

  • @merwynfernandes56
    @merwynfernandes56 Před 23 dny +1

    When Karnataka is seeking famine relief from the centre, Ajit is still defending BJP with other issues

  • @Maheshkumar-qj2ne
    @Maheshkumar-qj2ne Před 23 dny +2

    Congress jothe Bharat kooda deewali agutte, sarkar adre

  • @rajeevaks8313
    @rajeevaks8313 Před 23 dny +1

    In karnataka nearly 400 kisan dead

  • @user-zj1el2ek7r
    @user-zj1el2ek7r Před 20 dny

    Bocket,davaraja

  • @user-jg5yq1lm5z
    @user-jg5yq1lm5z Před 17 dny

    Well come to sathya Yuga jai congrass leders

  • @shreekanakachalenterprises4631

    Devaraj sir nanu jds alli edini yanu prayojane yanu ell 😂 e sal 000 solu

  • @narasimhamurthyg8955
    @narasimhamurthyg8955 Před 23 dny +1

    Chidambaram yaake jailge hogiddhru antha helappa

  • @sb-nt2lr
    @sb-nt2lr Před 23 dny +2

    Rahul italige hogutidare ninu hogi

  • @pradeepblr1
    @pradeepblr1 Před 23 dny +3

    2 state party khangress 😂😂😂😂😂😂😂