Sadguru Mangalashtakam | With Lyrics | ಶ್ರೀಮತ್ಸದ್ಗುರುಮಂಗಲಾಷ್ಟಕಮ್ | श्रीमत्सद्गुरुमंगलाष्टकम्

Sdílet
Vložit
  • čas přidán 24. 03. 2024
  • Written by Pt. Vadirajacharya Karanam.
    Chanted by Venugopal Khatavkar.
    ॥ ಅಥ ಶ್ರೀಮತ್ಸದ್ಗುರುಮಂಗಲಾಷ್ಟಕಮ್ ॥
    ಶ್ರೀಹಂಸಶ್ಚ ಚತುರ್ಮುಖಃ ಸನಕಸನ್ಮೌನೀಶವರ್ಯಾಃ ಶುಭಾಃ
    ದುರ್ವಾಸಾಃ ಸುಯಶಾಶ್ಚ ಬೋಧನಿಧಯಃ ಪಕ್ಷೀಶವಾಹಾಃ ಪರಾಃ ।
    ಶ್ರೀಕೈವಲ್ಯಮುನೀಶಬುದ್ಧಿಪತಯೋ ವರ್ಯಾಃ ಪರಃ ಸನ್ಮುನಿಃ
    ಸತ್ಯಪ್ರಜ್ಞಸುಬೋಧತೀರ್ಥಮುನಿಪಾಃ ಕುರ್ಯುಸ್ಸದಾ ಮಂಗಲಮ್ ॥೧॥
    ತದ್ವಂಶ್ಯಾ ಯತಯೋಽಪರೇಽಚ್ಯುತಮತಿಃ ಕೃಷ್ಣಾನ್ನಸಂಶುದ್ಧಿಮಾನ್
    ರುದ್ರೇಂದ್ರಾದಿಸಮಸ್ತಜೀವಪರಮಸ್ತ್ರೈಲೋಕ್ಯವಿದ್ವದ್ಗುರುಃ ।
    ಶ್ರೀನಾರಾಯಣಬಾದರಾಯಣಮಹಾಸಿದ್ಧಾಂತಸಂಸ್ಥಾಪಕಃ
    ಶ್ರೀಮನ್ಮಧ್ವಯತೀಂದ್ರಚಾರುಚರಣಃ ಕುರ್ಯಾತ್ಸದಾ ಮಂಗಲಮ್ ॥೨॥
    ಶ್ರೀಪಾಥೋರುಹನಾಭತೀರ್ಥಯತಿರಾಟ್ ಶ್ರೀಮಾನ್ ನೃಹರ್ಯಾಹ್ವಯಃ
    ಶ್ರೀಮನ್ಮಾಧವತೀರ್ಥಸದ್ಗುರುವರೋ ಮಾಯಾಭಿದಕ್ಷೋಭ್ಯರಾಟ್ ।
    ಶ್ರೀಮನ್ನ್ಯಾಯಸುಧಾದಿಶಾಸ್ತ್ರವಿಜಯಷ್ಟೀಕಾಕೃದಾರ್ಯಃ ಸದಾ
    ಶ್ರೀಮದ್ವೃಷ್ಟಿಪುರಾಧಿಪಃ ಶುಭಮತಿಃ ಕುರ್ಯಾತ್ಸದಾ ಮಂಗಲಮ್ ॥೩॥
    ಶ್ರೀವಿದ್ಯಾಧಿಪತಿಃ ಕವೀಂದ್ರಯತಿರಾಡ್ವಾಗೀಶತೀರ್ಥೋ ಮುನಿಃ
    ಶ್ರೀಮದ್ರಾಮಪದಾರವಿಂದಮಧುಪಃ ಶ್ರೀರಾಮಚಂದ್ರೋ ಗುರುಃ ।
    ಶ್ರೀಮನ್ಮೂಲಸುಜಾನಕೀಪತಿರತೋ ವಿದ್ಯಾನಿಧಿರ್ಹಂಸರಾಟ್
    ಶ್ರೀಮತ್ಸದ್ರಘುನಾಥತೀರ್ಥಮುನಿಪಃ ಕುರ್ಯಾತ್ಸದಾ ಮಂಗಲಮ್ ॥೪॥
    ಶಿಷ್ಯಾರ್ಥೊ ರಘುವರ್ಯಕೋ ಗಜಗುಹಾಂತಸ್ಥೋ ರಘೂತ್ತಂಸರಾಟ್
    ವೇದವ್ಯಾಸಗುರುರ್ವಿರಕ್ತಿವಿತತೋ ವಿದ್ಯಾಸ್ವಧೀಶಃ ಪ್ರಭುಃ ।
    ಶ್ರೀಮಾನ್ವೇದನಿಧಿಶ್ಚ ಸದ್ವ್ರತಗುರುಃ ಶ್ರೀಸತ್ಯನಿಧ್ಯಗ್ರಣೀಃ
    ಶ್ರೀಸನ್ನಾಥಗುರುರ್ವಿಚಿತ್ರಚರಿತಃ ಕುರ್ಯಾತ್ಸದಾ ಮಂಗಲಮ್ ॥೫॥
    ಶ್ರೀಸತ್ಯಾಭಿನವೋ ಗುರುಸ್ತುತಿತತಃ ಶ್ರೀಸತ್ಯಪೂರ್ಣೋಡುಪಃ
    ಮಾನ್ಯಃ ಸತ್ಯಜಯಶ್ಚ ಸತ್ಪ್ರಿಯಗುರುಃ ಶ್ರೀಸತ್ಯಬೋಧೋದಧಿಃ ।
    ಅಷ್ಟೈಶ್ವರ್ಯವಿಭೂಷಿತಶ್ಚ ಪರಮಃ ಶ್ರೀಸತ್ಯಸಂಧಾರ್ಯಮಾ
    ಶ್ರೀಮತ್ಸದ್ವರಯೋಗಿವರ್ಯಹಿಮಗುಃ ಕುರ್ಯಾತ್ಸದಾ ಮಂಗಲಮ್ ॥೬॥
    ಶ್ರೀಸದ್ಧರ್ಮಸುಧಾರಸೋಽಸಮಸಮಃ ಶ್ರೀಸತ್ಯಸಂಕಲ್ಪರಾಟ್
    ಸತ್ಸಂತುಷ್ಟಸುಧಾಕರಃ ಸುಕರುಣಃ ಶ್ರೀಸತ್ಪರಾಧಾರಕಃ ।
    ಸತ್ಕಾಮಶ್ಚ ಸದಿಷ್ಟತೀರ್ಥಮುನಿರಾಣ್ಮಧ್ವಾರ್ಯಸಂಸ್ಥಾನಪಃ
    ಶ್ರೀಮತ್ಸತ್ಯಪರಾಕ್ರಮಾಖ್ಯಮುನಿಪಃ ಕುರ್ಯಾತ್ಸದಾ ಮಂಗಲಮ್ ॥೭॥
    ಶ್ರೀಸದ್ವೀರಕಲಾನಿಧಿಃ ಸುರತರುಃ ಶ್ರೀಸತ್ಯಧೀರಾಂಬುಧಿಃ
    ಸಜ್ಜ್ಞಾನಃ ಸುರಕಾಮಧೇನುರಪರಃ ಸದ್ಧ್ಯಾನಕಲ್ಪದ್ರುಮಃ ।
    ಸತ್ಯಪ್ರಜ್ಞಗುರುರ್ನಿಜಾಮರಮಣಿಃ ಶ್ರೀಸತ್ಯವಿಜ್ಞಸ್ಸದಾ
    ಸತ್ಯಾಮೋದಗುರುಃ ಸದಾತ್ಮಸುಗುರುಃ ಕುರ್ಯಾತ್ಸದಾ ಮಂಗಲಮ್ ॥೮॥
    ಶ್ರೀಮನ್ಮೂಲಸುಜಾನಕೀಪತಿರತಾಃ ಶ್ರೀವ್ಯಾಸಮುಷ್ಟ್ಯರ್ಚಕಾಃ
    ಸತ್ಕರ್ನಾಟಕಪೂರ್ವಸದ್ಗುರುವರಾಃ ಸಿದ್ಧಾಂತಸಂಸ್ಥಾಪಕಾಃ
    ದುಸ್ಸಿದ್ಧಾಂತವಿಪಾಟನೈಕಪಟವೋ ರಾಜಾಧಿರಾಜಾರ್ಚಿತಾಃ
    ಹಂಸಾನಂದಶುಭೋತ್ತರಾದಿಮಠಪಾಃ ಕುರ್ಯುಃ ಸದಾ ಮಂಗಲಮ್ ॥೯॥
    ಇತ್ಯೇತದ್ಗುರುಮಂಗಲಾಷ್ಟಕಮಿದಂ ಸರ್ವಾಶುಭಧ್ವಂಸನಂ
    ವಿದ್ಯಾಸಂತತಿವಿಷ್ಣುಭಕ್ತಿಸುಖದಂ ಸೌಭಾಗ್ಯದಂ ಸರ್ವದಮ್ ।
    ಸತ್ಯಾತ್ಮಾರತವಾದಿರಾಜರಚಿತಂ ಯೇ ವೈ ಪಠಂತೇಽನಿಶಂ
    ತೇಷಾಂ ಸದ್ಗುರವಃ ಶುಭಾಃ ಪ್ರತಿದಿನಂ ದಿತ್ಸಂತಿ ಸನ್ಮಂಗಲಮ್ ॥೧೦॥
    ॥ ಇತಿ ಶ್ರೀಮತ್ಸದ್ಗುರುಮಂಗಲಾಷ್ಟಕಮ್ ॥
    ॥ अथ श्रीमत्सद्गुरुमंगलाष्टकम् ॥
    श्रीहंसश्च चतुर्मुखः सनकसन्मौनीशवर्याः शुभाः
    दुर्वासाः सुयशाश्च बोधनिधयः पक्षीशवाहाः पराः ।
    श्रीकैवल्यमुनीशबुद्धिपतयो वर्याः परः सन्मुनिः
    सत्यप्रज्ञसुबोधतीर्थमुनिपाः कुर्युस्सदा मंगलम् ॥१॥
    तद्वंश्या यतयोऽपरेऽच्युतमतिः कृष्णान्नसंशुद्धिमान्
    रुद्रेंद्रादिसमस्तजीवपरमस्त्रैलोक्यविद्वद्गुरुः ।
    श्रीनारायणबादरायणमहासिद्धांतसंस्थापकः
    श्रीमन्मध्वयतींद्रचारुचरणः कुर्यात्सदा मंगलम् ॥२॥
    श्रीपाथोरुहनाभतीर्थयतिराट् श्रीमान् नृहर्याह्वयः
    श्रीमन्माधवतीर्थसद्गुरुवरो मायाभिदक्षोभ्यराट् ।
    श्रीमन्न्यायसुधादिशास्त्रविजयष्टीकाकृदार्यः सदा
    श्रीमद्वृष्टिपुराधिपः शुभमतिः कुर्यात्सदा मंगलम् ॥३॥
    श्रीविद्याधिपतिः कवींद्रयतिराड्वागीशतीर्थो मुनिः
    श्रीमद्रामपदारविंदमधुपः श्रीरामचंद्रो गुरुः ।
    श्रीमन्मूलसुजानकीपतिरतो विद्यानिधिर्हंसराट्
    श्रीमत्सद्रघुनाथतीर्थमुनिपः कुर्यात्सदा मंगलम् ॥४॥
    शिष्यार्थॊ रघुवर्यको गजगुहांतस्थो रघूत्तंसराट्
    वेदव्यासगुरुर्विरक्तिविततो विद्यास्वधीशः प्रभुः ।
    श्रीमान्वेदनिधिश्च सद्व्रतगुरुः श्रीसत्यनिध्यग्रणीः
    श्रीसन्नाथगुरुर्विचित्रचरितः कुर्यात्सदा मंगलम् ॥५॥
    श्रीसत्याभिनवो गुरुस्तुतिततः श्रीसत्यपूर्णोडुपः
    मान्यः सत्यजयश्च सत्प्रियगुरुः श्रीसत्यबोधोदधिः ।
    अष्टैश्वर्यविभूषितश्च परमः श्रीसत्यसंधार्यमा
    श्रीमत्सद्वरयोगिवर्यहिमगुः कुर्यात्सदा मंगलम् ॥६॥
    श्रीसद्धर्मसुधारसोऽसमसमः श्रीसत्यसंकल्पराट्
    सत्संतुष्टसुधाकरः सुकरुणः श्रीसत्पराधारकः ।
    सत्कामश्च सदिष्टतीर्थमुनिराण्मध्वार्यसंस्थानपः
    श्रीमत्सत्यपराक्रमाख्यमुनिपः कुर्यात्सदा मंगलम् ॥७॥
    श्रीसद्वीरकलानिधिः सुरतरुः श्रीसत्यधीरांबुधिः
    सज्ज्ञानः सुरकामधेनुरपरः सद्ध्यानकल्पद्रुमः ।
    सत्यप्रज्ञगुरुर्निजामरमणिः श्रीसत्यविज्ञस्सदा
    सत्यामोदगुरुः सदात्मसुगुरुः कुर्यात्सदा मंगलम् ॥८॥
    श्रीमन्मूलसुजानकीपतिरताः श्रीव्यासमुष्ट्यर्चकाः
    सत्कर्नाटकपूर्वसद्गुरुवराः सिद्धांतसंस्थापकाः
    दुस्सिद्धांतविपाटनैकपटवो राजाधिराजार्चिताः
    हंसानंदशुभोत्तरादिमठपाः कुर्युः सदा मंगलम् ॥९॥
    इत्येतद्गुरुमंगलाष्टकमिदं सर्वाशुभध्वंसनं
    विद्यासंततिविष्णुभक्तिसुखदं सौभाग्यदं सर्वदम् ।
    सत्यात्मारतवादिराजरचितं ये वै पठंतेऽनिशं
    तेषां सद्गुरवः शुभाः प्रतिदिनं दित्संति सन्मंगलम् ॥१०॥
    ॥ इति श्रीमत्सद्गुरुमंगलाष्टकम् ॥
    .
    .
    Spotify:
    open.spotify.com/artist/3jNaY...
    Prime music:
    music.amazon.in/artists/B09V2...
    Apple music:
    / daasoham
  • Hudba

Komentáře • 16

  • @GeethaRNaik
    @GeethaRNaik Před 2 měsíci

    ನಮಸ್ಕಾರಗಳು,ಸದ್ಗುರು ಮಂಗಲಾಷ್ಟಕ ಆಲಿಸಿ ತುಂಬಾ ಸಂತೋಷವಾಯಿತು.ಮಧ್ವ ಕುಲಕ್ಕೆ ಮನುಕುಲಕ್ಕೆ ಕರ್ಣಾನಂದ ನೀಡಿ ಜೀವನ ಪವಿತ್ರಗೊಳಿಸುವ ಸೇವೆ ಹೀಗೆಯೇ ಮುಂದುವರೆಯಲಿ.ಗುರುಗಳ ಅನುಗ್ರಹ ಸದಾ ನಿಮ್ಮೆಲಿರಲಿ.

    • @gayathrimk8575
      @gayathrimk8575 Před 2 měsíci

      Sri Acharige namo namaha 🙏🙏🙏🙏🙏🙏🍋🍓🍈🍒

  • @anjanaramesh6209
    @anjanaramesh6209 Před 2 měsíci

    Sri gurubhyo namaha. Mangala kasta super sir.

  • @ksmanjula867
    @ksmanjula867 Před 2 měsíci +2

    ಪುಜ್ಯ ಗುರುಗಳ ಸ್ತುತಿ ಸುಮದುರ ಸುಂದರ ಸುಲಲಿತವಾಗಿ ಹೃದಯ ಸ್ಪರ್ಶ ದರ್ಶನವಾಗಿದೆ 🙏🙏

  • @srikanthmg6959
    @srikanthmg6959 Před 2 měsíci +1

    ಅದ್ಭುತ ಆಚಾರ್ಯ

  • @susheelendraAcharya
    @susheelendraAcharya Před 2 měsíci

    🙏🙏🙏🙏🙏🙏🙏🙏🙏🙏🙏🙏🙏

  • @brinda6891
    @brinda6891 Před 2 měsíci +1

    Namasthe
    Stotra haadugalu yella tumba chennagi helthira
    Parvathikalyana gajendra moksha my favourite
    Hari vayu gurugala aashirvadha sada nimmamele irali

  • @user-cc1bj1gm4x
    @user-cc1bj1gm4x Před 2 měsíci

    🙏🏼🙏🏼🙏🏼

  • @user-sz2sr2bi4y
    @user-sz2sr2bi4y Před 2 měsíci

    🙏🙏🙏

  • @roopakatti5421
    @roopakatti5421 Před 2 měsíci +2

    Tumba channagide stotra👌👌🙏🙏🙏🙏

  • @veenabheemesh1555
    @veenabheemesh1555 Před 2 měsíci

    🙏🙏🙏👌👌

  • @geethamadhusudhan536
    @geethamadhusudhan536 Před 2 měsíci

    🙏🙏💐🌹

  • @smbasavarjswamy6084
    @smbasavarjswamy6084 Před 2 měsíci

    ❤ super sir

  • @KumariTalupula
    @KumariTalupula Před měsícem

    😊

  • @gundammar267
    @gundammar267 Před 2 měsíci +1

    🙏🙏

  • @arjunkulkarni2044
    @arjunkulkarni2044 Před 2 měsíci

    🙏🙏🙏