Apamanavadare Olito | ಅಪಮಾನವಾದರೆ ಒಳಿತೋ | Sri Purandara Dasaru
Vložit
- čas přidán 29. 01. 2024
- ಅಪಮಾನವಾದರೆ ಒಳಿತೋ ॥ಪ॥
ಅಪರೂಪ ಹರಿನಾಮ ಜಪಿಸುವ ಮನುಜಗೆ ॥ಅ.ಪ॥
ಮಾನದಿಂದಲಿ ಅಭಿಮಾನ ಪುಟ್ಟವದು
ಮಾನದಿಂದಲಿ ತಪ ಹಾನಿಯಾಗುವದು
ಮಾನಿ ದುರ್ಯೋಧನಗೆ ಹಾನಿ ತಪ್ಪಲಿಲ್ಲ
ಮಾನ-ಅಪಮಾನಕೆ ಸಮನಾದ ಮನುಜಗೆ ॥೧॥
ಅಪಮಾನದಿಂದಲಿ ತಪವೃದ್ಧಿಯಾಗುವದು
ಅಪಮಾನದಿಂ ಪುಣ್ಯ ಸಫಲವಾಗುವದು
ಅಪಮಾನದಿಂದಲಿ ನೃಪ ಧ್ರುವರಾಯಗೆ
ಕಪಟನಾಟಕ ಕೃಷ್ಣ ಅಪರೋಕ್ಷವಾದನು ॥೨॥
ನಾನೇನು ಮಾಡಲಿ ಯಾರಲ್ಲಿ ಪೋಗಲಿ
ಕಾನನಚರರಾರಾಧ್ಯನೆ ನೀನಿರಲು ॥
ದೀನರಕ್ಷಕ ನಮ್ಮ ಪುರಂದರವಿಠ್ಠಲ
ಏನು ಬೇಡ ಎನಗೆ ಅಪಮಾನವೆ ಇರಲಿ ॥೩॥
अपमानवादरॆ ऒळितो ॥प॥
अपरूप हरिनाम जपिसुव मनुजगॆ ॥अ.प॥
मानदिंदलि अभिमान पुट्टवदु
मानदिंदलि तप हानियागुवदु
मानि दुर्योधनगॆ हानि तप्पलिल्ल
मान-अपमानकॆ समनाद मनुजगॆ ॥१॥
अपमानदिंदलि तपवृद्धियागुवदु
अपमानदिं पुण्य सफलवागुवदु
अपमानदिंदलि नृप ध्रुवरायगॆ
कपटनाटक कृष्ण अपरोक्षवादनु ॥२॥
नानेनु माडलि यारल्लि पोगलि
काननचरराराध्यनॆ नीनिरलु ॥
दीनरक्षक नम्म पुरंदरविठ्ठल
एनु बेड ऎनगॆ अपमानवॆ इरलि ॥३॥
apamanavadare olito ..pa..
aparupa harinama japisuva manujage ..a.pa..
manadimdali abhimana puttavadu
manadimdali tapa haniyaguvadu
mani duryodhanage hani tappalilla
mana-apamanake samanada manujage ..1..
apamanadimdali tapavriddhiyaguvadu
apamanadim punya saphalavaguvadu
apamanadimdali nripa dhruvarayage
kapatanataka krishna aparokshavadanu ..2..
nanenu madali yaralli pogali
kananacharararadhyane niniralu ..
dinarakshaka namma puramdara viththala
enu beda enage apamanave irali ..3..
.
.
Spotify:
open.spotify.com/artist/3jNaY...
Prime music:
music.amazon.in/artists/B09V2...
Apple music:
/ daasoham - Hudba
ಎಂಥ ದ್ವನಿ ನಿಮ್ಮದು .....ದೇವರು ನಿಮಗೆ ಸಕಲ ರೀತಿಯಲ್ಲೂ ಒಳ್ಳೆಯದು ಮಾಡಲಿ.....ನಿಮ್ಮ ಧ್ವನಿಯಿಂದ ನಮ್ಮ ಮನಸ್ಸು ಹಗುರ ಆಗುತ್ತದೆ....
ನಿಮ್ಮ ಧ್ವನಿಯಿಂದ ನಮ್ಮ ಮನಸ್ಸು ಹಗುರ ಆಗುತ್ತದೆ...
ಹರಿನಾಮಗಳನ್ನು ಅಪರೂಪವಾಗಿ ಕೇಳಿಸುವುದು ಶ್ರೀಹರಿ ನೀಡಿದ ಬಹುಮಾನ.
🙏🙏🙏
ಅದ್ಭುತವಾದ ಕಂಠದಿಂದ ಅತ್ಯದ್ಭುತವಾದ ಪುರಂದರ ದಾಸರ ರಚನೆ.... ಒಳಿತು ಬಯಸಿದವರಿಗೆ ಶ್ರೇಯಸ್ಸಾಗಲಿ....🎉🎉
ಹರೇ ಕೃಷ್ಣ 🙏🙏 ಈ ಹಾಡನ್ನು ಹಾಡಿದ ನಿಮಗೆ ಅನಂತ ಧನ್ಯವಾದಗಳು 🙏🙏
🙏🙏ಬಹಳ ಸೊಗಸಾಗಿ ಹಾಡಿದಿರಿ , ಧನ್ಯವಾದಗಳು 🙏
ಸಿರಿ ಕಂಠ, ದೇವರ ಅನುಗ್ರಹ 🙏
ಓಂ ಶ್ರೀ ರಾಘವೇಂದ್ರಾಯ ನಮ್ಹ
ಹಾಡಿನ ಸಾಲುಗಳು ಒಂದು ರೀತಿ ಮೋಡಿ ಮಾಡಿದರೆ ನಿಮ್ಮ ಕಂಠ ಸೀರಿನೇ ಒಂದು ರೀತಿ ಮೋಡಿ ಮಾಡತ್ತೆ🙏
A rare meaningful song and a beautiful rendition 🙏. Yes, people who insult others actually help them by cleansing their sins which will take them closer to Sri Hari. What an exalted devotee...Sree Purandara dasaru 🙏🙏!
Jai sri ram🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Manasu thumbi hogithu. Enthaa daasara pada! Nimma Hari preethi seve sada namage sanmaarga thorali🙏🙏🙏🙏🙏
🙏 ಭಗವಂತನ ಸಂಕೀರ್ತನ ನಿಮ್ಮ ಸೇವೆಗೆ 🙏
Dasarayara bhaktipradhana kruti Adbutha kantasiriyalli moodide. 🙏
ಮಧುರ ಸ್ವರ ಅಣ್ಣಾ ನಿಮ್ಮದು ದೇವರ ಆಶೀರ್ವಾದ ಸದಾ ಇರಲ್ಲಿ .😊
Melodious voice
Ur Gajendra moksha is excellent
ತುಂಬಾ ಚೆನ್ನಾಗಿದೆ ರಾಯರೇ
ಅಣ್ಣಾ ತುಂಬಾ ಚೆನ್ನಾಗಿ ಹಾಡಿದ್ದೀರಾ
ತುಂಬಾ ಚೆನ್ನಾಗಿದೆ.
Super nim song sir
MEANING FULL SONGGG
हरिः ॐ।🙏
भवतः ध्वनि अती मधुरं अस्ति।
कृपया भवान् मधुराष्टकम् upload करोतु इति विघ्नापनं करोमि।
धन्यवादाः 🙏
I was eagerly waiting for new videos from your channel this song is Very nice I 👍 ❤ it
Aahhaaa...adhbhutahaa...heart touching rendition appaa..🙏🙏🙏
May Sri Hari bless you appa 🙏💐
ತುಂಬಾ ಮಧುರವಾದ ಧ್ವನಿ
DANYAVADAGALU SWAMY OM NAMAH SHIVAYA OM NAMAH SHIVAYA OM NAMAH SHIVAYA......
..
Excellent singing.thanks for sharing.can u pls tell which is this raga.
🙏🙏
🙏🙏🙏🙏🙏👌🏻
🙏🙏🙏🙏🙏
Very beautifully presented
🙏🙏🙏🙏
Heart touching lyrics and mesmerizing voice 🙏🌼
Hare Srinivasa 🙏🏻🙏🏻🙏🏻
ಅತ್ಯದ್ಭುತ
Nice sir heart touching song
Very nice
Hare sreenivasa 🙏🙏🙏🙏
🙏🙏🙏🙏🙏ಜೈ ಶ್ರೀ ರಾಮ
Anna thumba channagi hadiddira💐💐
ತುಂಬಾ ಚೆನ್ನಾಗಿದೆ ನಿಮ್ಮ ಕಂಟ
Adbhutha
❤
Super dwani nimaghe 😇😇😇😇
❤❤
Tumba channagide hadu👌👌🙏🙏
ತುಂಬಾ ಚೆನ್ನಾಗಿದೆ, ಧನ್ಯವಾದಗಳು
Nice. Melodious 🎉
Superb very meaningful song sir
ಹರೇ ಶ್ರೀನಿವಾಸ🙏 ಧನ್ಯೋಸ್ಮಿ 🙏
Beautiful Voice Sir
❤❤❤
बहुत मधुर
Dhanyavadagalu.Hari Om Tatsa. Om Namo Narayanaya Namaha.
Aha.......
ಯಾರಾದರೂ ಮೊದಲನೇ ಚರಣದ ಅರ್ಥ ತಿಳಿಸಿದರೆ ಕೃತಾರ್ಥ ಆಗುವೆನು
ಮನಸಿಗೆ ಸಮಾಧಾನ ಆಯ್ತು,,,,
Super
So soothing..
This song is not available in iTunes please add it
sir i kindly request you to sing tamburi mitidav song , please
Nice voice 🙏
👌👌👌🙏🏻🙏🏻🙏🏻💐💐💐
👌🏻👌🏻👌🏻🙏🏽🌹
🙏🏼🙏🏼🙏🏼🙏🏼🙏🏼🚩📿💐
Most Beautiful, No words
Tnk you anna🙏🙏🙏
ಧನ್ಯವಾದಗಳು.
🙏🙏🙏🙏🙏🙏🙏🙏🙏
Very nice.
🙏🏼🙏🏼🙏🏼
🙏🙏🙏
🙏❤️
👏👏👏🙏🙏
👌🙏🙏🙏🙏
Yaava raga?
❤🙏🙏
💐👏
👌👌
💐🪴🪻🍁🍂🌼🌻
ಹರೇ ಕೃಷ್ಣ 🙏🙏 ಈ ಹಾಡನ್ನು ಹಾಡಿದ ನಿಮಗೆ ಅನಂತ ಧನ್ಯವಾದಗಳು 🙏🙏
🙏
Very nice
Super
🙏🙏🙏🙏🙏🙏🙏🙏
🙏🙏🙏
👌👌
❤
ಸುಮಧುರವಾದ ಗಾಯನಕ್ಕೆ ನಮ್ಮದೊಂದು ತುಂಬು ಹೃದಯದ ಅಭಿನಂದನೆಗಳು.ಈ ಹಾಡಿನಿಂದ ಮನದಲ್ಲಿದ್ದ ಗೊಂದಲ ನಿವಾರಣೆ ಐತು. ತಮಗೆ ಶಿರ ಸಾಷ್ಟಾಂಗ ನಮಸ್ಕಾರ ಗಳು
ಸುಮಧುರವಾದ ಗಾಯನಕ್ಕೆ ನಮ್ಮದೊಂದು ತುಂಬು ಹೃದಯದ ಧನ್ಯವಾದಗಳು ಸರ್.ಈ ಹಾಡಿನಿಂದ ಈ ದಿನ ಮನದಲ್ಲಿದ್ದ ಗೊಂದಲ ವಿಚಾರಣೆ ಐತು. ತಮಗೆ ಶಿರ ಸಾಷ್ಟಾಂಗ ನಮಸ್ಕಾರ ಗಳು 🙏🙏
🙏🙏
🙏🙏🙏
🙏🙏
🙏🙏
🙏
🙏🙏🙏