Ajjan Abhyanjana ಅಜ್ಜಯ್ಯನ ಅಭ್ಯಂಜನ

Sdílet
Vložit
  • čas přidán 17. 09. 2020
  • ರಾಷ್ಟ್ರಕವಿ ಕುವೆಂಪು ಅವರ “ಮಲೆನಾಡಿನ ಚಿತ್ರಗಳು” ಕೃತಿಯಿಂದ “ಅಜ್ಜಯ್ಯನ ಅಭ್ಯಂಜನ” ಎಂಬ ಕಥಾ ಭಾಗವನ್ನು ಆಯ್ದುಕೊಂಡಿದ್ದೇನೆ. ಅವರೇ ಹೇಳಿದಂತೆ ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರು ನಾಡಿನ ಚೆಲುವು ಗೆಲುವುಗಳನ್ನೂ, ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಸನ್ನಿವೇಶನಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತಿದ್ದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು”
    ನೀವು ಈ ಕೃತಿಯನ್ನು ಕೇಳುವಾಗ ಏನಾದರೂ ತಪ್ಪುಗಳನ್ನು ಉಚ್ಛರಿಸಿದ್ದರೇ, ಅದಕ್ಕೇ ನಾನೇ ಕಾರಣ ಹೊರತು ಲೇಖಕರಲ್ಲ. ಕ್ಷಮೆ ಇರಲಿ.
    ನಮಸ್ಕಾರ

Komentáře • 5

  • @pushpalatha6247
    @pushpalatha6247 Před 4 měsíci +1

    ಕಾಲೇಜಿನ ಕನ್ನಡ ದ ಪಾಠ 😊❤

  • @jagadeeshcvjagadeeshcv993

    super❤

  • @shridhariokur6053
    @shridhariokur6053 Před rokem

    ತುಂಬಾ ಒಳ್ಳೆಯ ನಿರೂಪಣೆ ಸರ್ 💐💐

  • @harishmelgiri
    @harishmelgiri Před 2 měsíci

    Kannooru heggadathi ಪುಸ್ತಕದ ನಿರೂಪಣೆ ಕೊಡಿ

  • @harishmelgiri
    @harishmelgiri Před 2 měsíci

    ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ 👌🏻