ಪ್ರಶ್ನೋತ್ತರ(೧೧೧೧+)೩೦೧ ಮಾಧ್ವರನ್ನು ಟೀಕಿಸುವುದು ಸರಿಯೆ? |ಸತ್ಯದರ್ಶನ-೨ (ವಾರಕ್ಕೆ ಮೂರುತ್ತರ)

Sdílet
Vložit
  • čas přidán 4. 02. 2023
  • ಪ್ರಶ್ನೆ ಕಳುಹಿಸಲು ಬಯಸುವವರು ದಯವಿಟ್ಟು ಕೆಳಗಿನ ವ್ಹಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿ :-
    +91 86189 30804
    If you enjoy the content & would like to support us, the following is our account details:
    ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
    Account number: 9072 0001 0006 8901
    Account name: Pavagada Prakash Rao Pravachana Pratishthana
    IFSC code: KARB0000907
    Bank: Karnataka Bank
    UPI ID: pravachanapratishthana@kbl
    ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

Komentáře • 142

  • @gopalkrishnarbelgaumkar339

    ಇಂದು ನಾವು ಮೊದಲು ಬ್ರಾಹ್ಮಣರಾಗಿ ಉಳಿಯೋಣ. ಮಾಧ್ವರು ಅದ್ವೆತರು ನಾವು ಆಮೇಲೆ ಆಗೊಣ. 🙏🙏🙏

    • @padmamurthy1005
      @padmamurthy1005 Před rokem

      Sathya vada mathu.

    • @shrinathudupa
      @shrinathudupa Před měsícem

      ಮೊದಲು ಹೇಳಿ ಮಾಧ್ವರು ಬ್ರಾಹ್ಮಣರೇ

  • @RaghavendraR5
    @RaghavendraR5 Před rokem +13

    I am Madhwa... Every year without fail we visit Sringeri, Horanadu, Dharmasthala. Rudra Devaru is Mano niyaamakaru. So we have been instructed by our gurus to pray to lord Shiva everyday without fail.

    • @padmamurthy1005
      @padmamurthy1005 Před rokem +1

      Nimma mathu sathya

    • @sheshadrimkrishnakarthik9207
      @sheshadrimkrishnakarthik9207 Před rokem +3

      Shri Vishnu rupaya namah shivaya 🙏🔥🙏 their is no difference between lord Shiva & lord Vishnu 🔥🔥🔥

    • @sudhiseshachala3664
      @sudhiseshachala3664 Před měsícem

      It is not just devaru. There is no difference between hari and hara. The issue is in your madhava - you dont respect hara same as hari. that is the fundamental issue.

    • @sudhiseshachala3664
      @sudhiseshachala3664 Před měsícem

      Bananje used to bad mouth sri sri in front of Sugunendra thirtha...

  • @pavanhk8237
    @pavanhk8237 Před rokem +3

    ಶ್ರೀ ಮನ್ ಮಧ್ವ ಮತೇ ಹರಿಃ ಪರತರಃ

  • @m.svenkatesh9766
    @m.svenkatesh9766 Před rokem +9

    ಕೆಲವು ಮಾಧ್ವ ಪಂಡಿತರು ಅವರ ನಡುವಳಿಕೆಗಳು ಅಯೋ..........ರು
    ನಮ್ಮ ಆಚಾರ್ಯರ ದೂಳಿಗೂ ಸಮವಲ್ಲ. ಆದರೆ ಮಧ್ವಾಚಾರ್ಯರ ಬಗ್ಗೆ ನನ್ನ ಗೌರವ.

  • @sateeshb2085
    @sateeshb2085 Před rokem +3

    ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏

  • @dattamurthy8796
    @dattamurthy8796 Před rokem +19

    ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🙏. ನಮ್ಮ ಪಕ್ಕದ ಮನೆಯವರು ಮಾಧ್ವರು. ನಾವು ಸ್ಮಾರ್ತ ಬ್ರಾಹ್ಮಣ ಪಂಗಡದವರು. ನಾನು ವಿಭೂತಿ ಮತ್ತು ಗಂಧ ಕುಂಕುಮ ನೋಡಿದರೆ ಬಹಳ ಕೆಟ್ಟದಾಗಿ ವ್ಯವಹರಿಸುತ್ತಾರೆ. ಇದನ್ನು ನಾನು ಎಂದಿಗೂ ಅವರ ಜೊತೆ ಜಗಳಕ್ಕೆ ಹೋಗುವುದಿಲ್ಲ. ಎಲ್ಲಾ ಭಗವಂತನ ಮೇಲೆ ಬಿಟ್ಟಿದ್ದೇನೆ. ಇದು ಎಲ್ಲಾಕಡೆ ನಡೆಯುತ್ತಿದೆ.

    • @arivu2533
      @arivu2533 Před rokem +8

      ಇಂತಹ ಕೆಲ ಸಣ್ಣ ಜನರಿಂದ ಎಲ್ಲರಿಗೂ ಕೆಟ್ಟ ಹೆಸರು ಸಾರ್....ಆದರೆ ಅವರ ಬುಡಕ್ಕೆ ಬೆಂಕಿ ಬಿದ್ದಾಗ ತಿಳಿಯುತ್ತದೆ....ನಮ್ಮ ಸನಾತನದ ಶಕ್ತಿ.

    • @kss7822
      @kss7822 Před rokem

      munche neevu ade rithi madidderi

    • @girishkulkarni2604
      @girishkulkarni2604 Před rokem

      ಹುಟ್ಟು ಗುಣಾ ಸು* ರು ಹೋಗದು

    • @gayathrichandrashekar2778
      @gayathrichandrashekar2778 Před měsícem

      ಅವರ ಮಕ್ಕಳು ಇತರೆ ಜನರನ್ನ ಮದುವೆಯಾಗಿ ಓಡಿಹೋದಾಗ, ಅವರ ದುರಹಂಕಾರ ಇಳಿಯುತ್ತೆ.

  • @nagarajak.r.8766
    @nagarajak.r.8766 Před rokem +6

    ಸನಾತನ ಧರ್ಮ ಈಗ ಅನ್ಯ ಧರ್ಮದ ವರ ಧಾಳಿ ಯಿಂದ ಸಂಕಷ್ಟ ದಲ್ಲಿ ಇರುವುದರಿಂದ ನಿಮ್ಮ ಮಾತುಗಳು ಕಣ್ಣು ತೆರೆಸುವಂತಿದೆ. ವಂದನೆಗಳು.

  • @gautamsameer8057
    @gautamsameer8057 Před rokem +5

    Perfectly said. Awesome. The day both the sides stop blaming and scolding the great acharyas, then the Brahmin lineage will surely be united. Jai Ramakrishna

  • @gmadhusudhanadixit4036
    @gmadhusudhanadixit4036 Před rokem +12

    ಸಿಂದ್ದಂತಗಳನ್ನು ನಿಂದಿಸುವವರಿಗೆ, ತಮ್ಮನ್ನು ತಾವು ಪಂಡಿತರುಗಳು ಅಂದುಕೊಂಡವರಿಗೆ ಮನನಾಟುವಂತೆ ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

  • @vasanthavenkata7520
    @vasanthavenkata7520 Před rokem +1

    ನಮಸ್ಕಾರಗಳು🙏
    ನಾವೆಲ್ಲರೂ ಒಂದೇ

  • @bhargavRamakrishna
    @bhargavRamakrishna Před rokem +3

    Very good suggestion by guruji. in the past comments were made against each other by both sides, it must stop. currently the pressing priority is unity of Brahmins, and Hindus.

  • @yashasb.v7588
    @yashasb.v7588 Před rokem +3

    ತುಂಬಾ ಚೆನ್ನಾಗಿ ಉತ್ತರಿಸಿದ್ದೀರಿ... ಧನ್ಯವಾದಗಳು ಗುರುಗಳೇ 🙏🙏🙏

  • @vishuvishu5586
    @vishuvishu5586 Před rokem +1

    🙏🕉️ ಧನ್ಯವಾದಗಳು ಗುರುಗಳೆ 🕉️🙏

  • @jayashrisn2720
    @jayashrisn2720 Před rokem +2

    Endinanthe adbhuta uttara neediruva gurugalige nanna sashtanga namaskaragalu.

  • @l.r.srinivas9968
    @l.r.srinivas9968 Před rokem +3

    It is high time we Brahmins unite and forget about small differences and work together

  • @gayathrib1289
    @gayathrib1289 Před rokem +2

    ಬಹಳ ಚೆನ್ನಾಗಿ ಉತ್ತರ ನೀಡಿದ್ದೀರಿ.

  • @raghukarnam8850
    @raghukarnam8850 Před 10 dny

    ಬಯೋದು ನಿಲ್ಲಿಸಿ ಅಂಥ ಯಾಕ್ ಕೆಳ್ಬೇಕು ಅವ್ರ ಜ್ಞಾನ ಅಷ್ಟೇ

  • @anantharamukr3754
    @anantharamukr3754 Před rokem

    🙏🙏🙏 ಪ್ರಣಾಮಗಳು🌻🥀🌻

  • @mamathaim4587
    @mamathaim4587 Před rokem +1

    Useful information 🙏🙏🙏👏🎉😀

  • @gopalkrishnarbelgaumkar339

    ಅತ್ತ್ಯುತ್ತಮವಾಗಿ ಉತ್ತಮವಾಗಿ ತಿಳಿಸಿಕೊಟ್ಟಿರಿ.

  • @siddeshbnsid5417
    @siddeshbnsid5417 Před 2 měsíci

    ನನ್ನ ಪ್ರಕಾರ ಇಬ್ಬರೂ ಸರಿ.. ದಾರಿ ಬೇರೆ ಆದರೆ ಅವರ ಗುರಿ ಒಂದೇ.. ಆದರೆ ಅವರ ಅನುಯಾಯಿಗಳು ಇಬ್ಬರನ್ನು ತಕ್ಕ ಮಟ್ಟಿಗೆ ಅನುಸರಿಸುವುದೇ ಇಲ್ಲ.... ಹಾಗಾಗಿದ್ದರೆ ಇನ್ನೂಬ್ಬ ಮಧ್ವ ಅಥವಾ ಶಂಕರರನ್ನು ತೋರಿಸಿ

  • @rathnak.r.403
    @rathnak.r.403 Před rokem +1

    👍👌

  • @balakrishnabalu4704
    @balakrishnabalu4704 Před rokem +1

    🙏🙏🙏

  • @venkateshprasad220
    @venkateshprasad220 Před rokem +1

    🙏🙏🙏🙏🙏

  • @krishnappar7709
    @krishnappar7709 Před rokem +1

    🙏🌹🌹🌹🙏

  • @raghunandanmanvi2759
    @raghunandanmanvi2759 Před rokem +4

    I am madwa but I support yr questions and view

  • @nanjundarao9543
    @nanjundarao9543 Před 2 měsíci

    ಜೈ ಶ್ರೀರಾಮ. 'ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮಿದಚ್ಯತೇ/
    ಫೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾಶಿಷ್ಯತೇ/
    ಓಂ ಶಾಂತಿಶ್ಯಾಂತಿ ಶ್ಯಾಂತಿಃ/
    ಇದು ಪೂರ್ಣವೇ ಪೂರ್ಣದಿಂದ ಪೂರ್ಣವನ್ನು ಕಳೆದರೆ ಉಳಿಯುವುದೂ ಪೂರ್ಣವೇ. ಓಂ ಶಾಂತಿಶ್ಯಾಂತಿ ಶ್ಯಾಂತಿಃ/
    Matter cannot be created or destroyed. Physical Law. ವೇದವಾಕ್ಯದ ಆಂಗ್ಲಾವತಾರ. ಮನಸ್ಸಿರುವುದರಿಂದ ಮನುಷ್ಯನಾದವ ಜ್ಞಾನ, ತೀಲುವಳಿಕೆಗಾಗಿ ತಡಕಾಡುತ್ತಲೇ ಇರುತ್ತಾನೆ. ತಾನು ಪೂರ್ಣನ್ನಲ್ಲ; ಅಪೂರ್ಣ್. ಏನೋ ಇಲ್ಲವೇಂಬ ಕೊರತೆ. ಪೂರ್ಣವಾದೊಂದಿದೆ. ಅದರದೇ ಹುಡುಕಾಟ. ಅಜ್ಞಾನದ ಬಾಧೆ.
    ಋಷಿಮುನಿಗಳ ಧ್ಯ್ಯಾನ, ತಪಸ್ಸಿನ ಸಾಧನೆ ಜ್ಞಾನಕ್ಕೆ ಕೊಂಡೊಯ್ದವು. ಆ ಅರಿವನ್ನು ಶಬ್ಧರೂಪಕೊಟ್ಟು 'ಬ್ರಹ್ಮನ್' ಎಂದು ಪರಿಚಯಿಸಿದರು. ಪಂಚೇಂದ್ರಿಯಗಳಿಗೆ ಎಟುಕದ, ಅನುಭವವಾಗುವ ಕಾರಣಿಭೂತವಾದ ಅದ್ಬುತ ಶಕ್ತಿ ರೂಪ, ನಾಮ ರಹಿತ. ನೀಘೂಢ. ಜ್ಞಾನ, ತಿಳುವಳಿಕೆ, ಋಷಿಮುನಿಗಳು ದರ್ಶಿಸಿ ಶ್ರುತಿ, ಕೇಳುವುದು, ಸ್ಮೃತಿ, ಜ್ಞಾಪಕಲ್ಲಿ ಸಂಗ್ರಹಿಸುವುದು, ಶಿಷ್ಯರಿಗೆ ಪಾರಮ್ಪರಿಕವಾಗಿ ಶಿಕ್ಷಣವಾಯಿತು. ಶ್ರೀವೇದವ್ಯ್ಯಾಸರು ವಿದ್ಯೆಯ ಮಿಶ್ರಣವನ್ನು ವಿಂಗಡಿಸಿ ಋಗ್ವೇದ, ಯಾಜುರ್ವೇದ, ಆಥರ್ವಣವೇದ, ಸಾಮವೇದವಾದವು. ಅವುಗಳ ಸಾರಾಂಶವನ್ನು ಬ್ರಹ್ಮಸೂತ್ರದಲ್ಲಿ ಸೆರೆಹಿಡಿದರು. ಸೂತ್ರ ಮಂತ್ರಗಾಳಾಗಿ ಪ್ರಾಥಮಿಕವಾಗಿ ಹತ್ತು ಉಪನಿಷತ್ಗಳಾದವು. ಶ್ರೀಶಂಕರ ಭಗವದ್ಪಾದರು
    ಪ್ರಸ್ಥಾನತ್ರಯ. ಉಪನಿಷತ್ ಭಾಷ್ಯ, ಬ್ರಹ್ಮ ಸೂತ್ರ ಭಾಷ್ಯ, ಗೀತಾ ಭಾಷ್ಯವನ್ನು ‌ಶ್ರೀವೇದವ್ಯ್ಯಾಸರ ಆಸೀರ್ವಾದದಿಂದ ಪ್ರಚುರ ಪಡಿಸಿದರು. ಬ್ರಹ್ಮನ್ ಗೆ ಪರ್ಯ್ಯಯವದಂತಹ ಎರಡನೆಯದಿಲ್ಲ, ಎಂದೇ ನಿರೂಪಿಸಿದ್ದರಿಂದ ಅದ್ವೈತ ತತ್ವ
    ವೆಂದೇ ಪ್ರಚಲಿತವಾಯಿತು. ಜ್ಞಾನಪೀಠಾಧೀಶರೂ ಆದರು. ನಂತರ ಬಂದ ಶ್ರೀರಾಮಾನುಜಾಚಾರ್ಯ, ಶ್ರೀಮಧ್ವಾಚಾರ್ಯರು, ಅದ್ಭುತ ಶಕ್ತಿ 'ಬ್ರಹ್ಮನ್' ಪರಿಚಯಿಸಲು ಭಕ್ತಿಮಾರ್ಗದರ್ಶಕರಾದರು. ಸಂಗ್ರಹಿಸಿದ ವಿಚಾರಗಳು. ಜೈ ಶ್ರೀರಾಮ.

  • @sheshadrimkrishnakarthik9207

    Shri Vishnu rupaya namah shivaya 🙏🔥🙏 their is no difference between lord Shiva & lord Vishnu 🔥🔥🔥

  • @mukundarao1644
    @mukundarao1644 Před rokem +1

    We maadwas also worship Shiva every day ,and having shivalinga

  • @sharat680
    @sharat680 Před rokem +6

    Neevu helirodu atyanta sariyaada vishaya. My parents are from both these sects and I have seen both sides. This has to stop. Sri Shankaracharya has to be revered because he has propgated hindu dharma and established mathas. We have to learn to appreciate the good work on both sides.

  • @krishnavenivenkatesh1845

    Rudradevaru Bagavanthana preeeeethiya Mommaga Brigu munigalu rudrara amsha Ashwatthama acharyaru rudrara amsha shuka charyaru rudramsha Matagalli konege hara hara mahadev antha heluthre Rudra Devaru manoneemayaka Madwaru Maha Rudra Devaru anthane heludu Eshtu rudra devarannu bakthi maduvarige. Rudra Devarannu bayithare andre Een helbeku Baghavanthane kaapadabeku. Hare Srinivasa 🙏🏻

    • @sheshadrimkrishnakarthik9207
      @sheshadrimkrishnakarthik9207 Před rokem

      Shri Vishnu rupaya namah shivaya 🙏🔥🙏 their is no difference between lord Shiva & lord Vishnu 🔥🔥🔥

  • @kalyanihiddenvibes156
    @kalyanihiddenvibes156 Před rokem +1

    Jati,pangada anta enidru mane hostilina olagade irabeku hagoo gantalina olagade ,agatyakke ellaru beku,nantaraeneno ma tadidre neecharagtare,Shreshtaralla,Gurubhyo namaha 🙏🙏🙏💐

  • @jayalakshmibai7314
    @jayalakshmibai7314 Před rokem +1

    When we r worshiping Lord Ganesh and parvathi why should we not worship Lord Shiva.Shiva stuthi,shivapuje I like .

  • @phaneendrarao3506
    @phaneendrarao3506 Před rokem +14

    As a madhwa i truly respect shankaracharyaru
    but i disagree with prakash sir that madhwas hate shiva
    madhwas also do worship shiva. eeshwaranannu avaru aradhisuttare.
    Dodda udaharane mantralayadalli eeshwara ide, sode vadiraja mathadalli eeshwara ide,
    vadirajaru bommaghattadalli mattu dharmasthaladalli shivanannu pratishtapane madiddare
    madhwaru hege eeshwaranannu nindisuthare?
    Taratamyadalli eeshwara 3rd position nalli baruttare hagagi swalpa kammi madtare
    but eeshwaranannu hate madalla yaru
    All other things which gurugalu said is correct
    we must respect all 3 acharyas who served hinduism

    • @URM8831
      @URM8831 Před rokem

      ತಾರತಮ್ಯ? ಸರ್ವಾಂತರ್ಯಾಮಿ ಆದ ಶಿವ ಹಾಗೂ ವಿಷ್ಣು ತತ್ತ್ವದಲ್ಲಿ. ಒಂದೇ ನಾಣ್ಯದ ಎರಡು ಮುಖಗಳು ಈ ತತ್ವಗಳು . ನಗೆ ಪಾಟಲು ಅಷ್ಟೇ. ಇದನ್ನು ಮೌಢ್ಯ ಆನಬೇಕೊ ಇನ್ನೇನು ಅನ್ನಬೇಕೋ ತಿಳಿಯದು. ಹರಿಹರ ರಲ್ಲಿ ತಾರತಮ್ಯ ಮಾಡಿದವರಿಗೆ ಏನು ಹೇಳುವುದು. ಶಿವಾಯ ವಿಷ್ಣು ರೂಪಾಯ, ಶಿವ ರೂಪಾಯ ವಿಷ್ಣವೇ. ಈ ಶ್ಲೋಕದ ಅರಿವಿಲ್ಲದ ಮೂರ್ಖರು ಅಷ್ಟೇ. ಪೂರ್ತಿ ಶ್ಲೋಕ ಅರಿತು ದಿನ ಪಠಿಸಿದರೆ ಒಳಿತು.

    • @jayasimhasimha9941
      @jayasimhasimha9941 Před rokem +4

      Madhvas consider Shiva as grandson of Vishnu. Shiva born from the centre of eyebrows of Brahma as per Vedas. So Shiva is guru for madhvas. We madhvas love and adore Shiva gowri. No doubt in this matter. Gowri Devi revered as our daughters inner spirit. Lakshmidevi as our daughter in laws spirit.

    • @vijyur5115
      @vijyur5115 Před rokem +1

      "ಹರಿ ಸರ್ವೋತ್ತಮ, ವಾಯು ಜೀವೋತ್ತಮ" ಎಂದ ಕೂಡಲೇ - ಮಿಕ್ಕ ಅನೇಕ ದೇವರುಗಳು ಮತ್ತು ಅವರ ಭಕ್ತರು ಅಧಮರು ಅಂತ ನೇರವಾಗಿ ಹೇಳಿದ ಹಾಗೆ ಆಗುತ್ತದೆ, ಅಲ್ಲವೇ ??

    • @krishnavasudev2155
      @krishnavasudev2155 Před rokem +3

      Correct .rudraantargatha Narasimha...

    • @venkateshmurthys9759
      @venkateshmurthys9759 Před rokem +3

      👌👌👌
      Correct..
      ನಮಗೆ ಹರಿಸರ್ವೋತ್ತಮ ವಾಯು ಜೇವೋತ್ತಮ
      ಅವರಿಗೆ ಶಿವ, ಶಂಕರಾಚಾರ್ಯರ ಅವತಾರ ಅಷ್ಟೇ ಡಿಫರೆನ್ಸ್
      ವೇದಗಳಲ್ಲಿ ಭಗವಂತ ತನಗೆ ತಾನು ಹೇಳಿಕೊಂಡಿದ್ದನ್ನು
      ಅಹಂ ಬ್ರಹ್ಮ ಅಸ್ಮಿ ಅಂತಾ ಪರ ಬ್ರಹ್ಮ ವಿಷ್ಣು ನಾನು ಬ್ರಹ್ಮ ಇದ್ದೇನೆ ಅಂತಾ ಹೇಳೋಕೊಂಡಿದ್ದು
      ಅದನ್ನೇ ಮತ್ತೇ ಗೀತೆ ಯಲ್ಲಿ
      ಶ್ರೀ ಕೃಷ್ಣ ಪರಮಾತ್ಮ ನಾನೇ ದೇವರು ಬ್ರಹ್ಮ ಅಂತಾ ಹೇಳಿಕೊಂಡಿದ್ದು
      ಇಷ್ಟು ಸತ್ಯ ಅದ್ವೈತಿ ಗಳು ಮುಖ್ಯ ವಾಗಿ ಪಾವಗಡ ಪ್ರಕಾಶ್ ತರಹದ ವ್ಯಕ್ತಿತ್ವ ವ್ಯಕ್ತಿಗಳು ಅರ್ಥ ಮಾಡಿಕೊಂಡ್ರೆ ಸಾಕು

  • @sandyasandya4269
    @sandyasandya4269 Před rokem +6

    Naanu gamanisidante maadhwaru bere pangadagalannu thucchavaagi kaanuttare. Tave brahmanaru, ulidavaru nikrushtaru endu. Ivaru bere brahmanarannu tamma jote serisikolluvudilla. Bere brahmanara maneyalli tinnivudilla. Adare hotelgalalli tinnabaaraddanella tinnuvudu nodiddene. Ivarannu tatsaaradinda dooraviduvudonde daari.

  • @ghanashyampujari2919
    @ghanashyampujari2919 Před 20 dny

    Gurugale namaskargalu. Madhva sampradayadavru sandhyavandane aagli athava shradha karmagalu aagli sankalpa mado samayadalli madhvantargat anta heli sankalpa maduttare adu sariye?

  • @chandrikans9576
    @chandrikans9576 Před rokem +1

    Pavagada guruji you must listen bannanjes trimasta pravanachan....

  • @sathyanarayanams8022
    @sathyanarayanams8022 Před rokem +1

    All 3 acharyas are great. But there are lot of adwaithees who speak against madhwacharyaru in social media.

  • @annigeregopalraovrao5858

    ಯಾರನ್ನೂ ಯಾರು ನಿಂದಿಸ ಬೇಡಿ. ಆ ಕೆಲಸವನ್ನು ನಮ್ಮ ರಾಜಕಾರಣಿ ಗಳೇ ಮಾಡಿ ಮುಗಿಸಿದ್ದಾರೆ.

  • @ravichandrad1776
    @ravichandrad1776 Před rokem

    Om sri
    Akshara ha sathya. Yavaga navu bedha bhava biduthivo agale tri matasta bramhana ondagodu

  • @raghukarnam8850
    @raghukarnam8850 Před 10 dny

    ಕ್ಷಮಿಸಿ ಗುರುಗಳೇ ಯಲ್ಲಾರು ಒಂದೇ ಆಗೋಕೆ ಸಾಧ್ಯವಿದೇಯ ಇಲ್ಲ, ಅದಕ್ಕೆ ಆದ್ವಿತಿ ಮಾತ್ರ ಆಗಿರ್ಬೇಕು ( ನಾನು ಇರೋದು ಉತರ ಕರ್ನಾಟಕದಲ್ಲಿ , ಓದರ್ಯಾ ಕೇವಲ ಅದ್ವಿತೀಗಳಲ್ಲ ಮಾತ್ರನಾ ) ಹೇಳಿ???????

  • @lmadesh5623
    @lmadesh5623 Před 25 dny

    ಮದ್ವ ಪಂಡಿತರೆ ಮಂಗಳಮಯ ನಾದ ಕಿವ ನ ಬಗ್ಗೆ ಏನು ಗೊತ್ತು ನಿಮಗೆ ತು...

  • @nagarajak1401
    @nagarajak1401 Před rokem +1

    You have not replied to the question raised by the person.

  • @gayathrichandrashekar2778
    @gayathrichandrashekar2778 Před měsícem

    Actually, the so called Madhwa Panditharu have not understood Sri Madhwara Dwaitha Sidhantha properly....they have made ''Paramatha khandanam....Swamatha Mandanam ''as their moola Sidhantha...this has led them to think in ''melu kiilu'' thinking.
    Madhwa Matha pandits need to be guided....ಆ ವಾಯು ದೇವರೇ ಅವರಿಗೆ ಸದ್ಬುದ್ಧಿಯ ನ್ನ ನೀಡಲಿ.

  • @narasimhads6871
    @narasimhads6871 Před rokem +3

    ಸಿದ್ದಾಂತದ ಬಗ್ಗೆ ಚರ್ಚೆಗಳು ಇದೆಯೋ ವಿನಹ , ಚೆನ್ನಾಗಿ ತಿಳಿದವರು ಕೆಟ್ಟದಾಗಿ ಮಾತಾಡುವುದನ್ನು ಕೇಳಿಲ್ಲ. ಎಲ್ಲವೂ ಸರಿಯಾದರೆ ಸಾಕು.

  • @ventguyv4008
    @ventguyv4008 Před rokem +4

    Madhwarige iruva Shiva bhakti annu keli.
    czcams.com/video/n13gIGgHIVY/video.html

    • @sheshadrimkrishnakarthik9207
      @sheshadrimkrishnakarthik9207 Před rokem

      Shri Vishnu rupaya namah shivaya 🙏🔥🙏 their is no difference between lord Shiva & lord Vishnu 🔥🔥🔥

  • @sukeshinib9986
    @sukeshinib9986 Před rokem +2

    Eeshavarannu madvaru byuvudilla
    shivanillade yavude sadhane illa. yaru yarannu baiyade iddare saku

  • @sowbhagyads2323
    @sowbhagyads2323 Před rokem +2

    Competing with taalibans of how God should be seems target defaming SHIVA though they are rented His pious place with adding.... new unheard stories always

  • @malatheeshrao5450
    @malatheeshrao5450 Před rokem +12

    ನಮ್ಮ ಊರಿನ ಒಂದು ಸ್ಮಾರ್ಥ ಕುಟುಂಬದಿಂದ ಹೆಣ್ಣು ತೆಗೆದುಕೊಂಡು ಹೋಗಿದ್ದು ಅವರು ಮೊನ್ನೆ ಜಾತ್ರೆಗೆ ಬಂದಾಗ ಬೀಗರ ಮನೆಯಲ್ಲಿ ತಾವು ಮಾಧ್ವರು ಆದದರಿಂದ ಊಟ ಮಾಡುವುದಿಲ್ಲವೆಂದು ದೇವಸ್ಥಾನದ ಅರ್ಚಕರಾದ ಮಾಧ್ವರ ಮನೆಯಲ್ಲಿ ಊಟ ಮಾಡಿಕೊಂಡು ಹೋದರು ಸೊಸೆ ಸ್ಮಾರ್ಥ ಸಂಪ್ರದಾಯ ಮಾಧ್ವ ಎಂತಹ ವಿಪರ್ಯಾಸ

    • @pradeeps6799
      @pradeeps6799 Před rokem +1

      ಚಪ್ಪಲಿ ತಗೊಂಡ್ ಹೂಡಿ ಬೇಕು ಸೂಳೆ ಮಕ್ಕಳು 😡😡😡

    • @arivu2533
      @arivu2533 Před rokem +3

      ವಿಪರ್ಯಾಸದ ತುತ್ತತುದಿಯೇ ಸರಿ....

    • @carogasengineers1967
      @carogasengineers1967 Před rokem

      ಈ ಕೆಟ್ಟ ಮನಸ್ಸುಗಳು ಉಪನಿಷದ್ಗಳನ್ನು ಓದಿ ತಿಳಿಯಬೇಕು ಎಲ್ಲ ಸಿದ್ಧಾಂತಗಳು ಸರಿಯೇ ಆದರೆ ನಮ್ಮದೇ ಸರಿ ಎನ್ನುವ ವಾದ ಕೆಟ್ಟದ್ದು

    • @Karthik_Bangalore_Indian
      @Karthik_Bangalore_Indian Před rokem +1

      ತೀರ ಅತೀ ಮಾಡೋರಿಗೆ ಏನು ತಿಳಿದಿರಲ್ಲ
      ಸುಮ್ಮನೆ ಗೊಡ್ಡು ಅಹಂ ಅಷ್ಟೇ.

    • @vasudhindraj4636
      @vasudhindraj4636 Před rokem

      Adakke avara avara matadavarigekodi hennu makkalannu bere yava matakke athava Matha kke bayavittu beda eivaru modalu sariyagi eiddu hennu kotta amele ousaravali yaguttare adake beda

  • @vasanthakumar663
    @vasanthakumar663 Před 2 měsíci

    Remember those who.talk.ill of.Great.Sadhus.they suffer.from.Stomach Feaver

  • @sravi4895
    @sravi4895 Před rokem +2

    Dwaita and Adwaita followers and also, ViShishTaadwaita followers are all Brahmins... Shun ego and get United. As said RIGHTLY by Shri Guruji, there comes a day SOON, when no one could even whisper any negative things about Brahmins...

    • @sheshadrimkrishnakarthik9207
      @sheshadrimkrishnakarthik9207 Před rokem

      Shri Vishnu rupaya namah shivaya 🙏🔥🙏 their is no difference between lord Shiva & lord Vishnu 🔥🔥🔥

  • @rameshmoola1063
    @rameshmoola1063 Před rokem +3

    Atleast hereafter madwas should realise their attitude and change their stand on others

  • @vasukinagabhushan
    @vasukinagabhushan Před rokem +1

    Blind followers criticising other blind followers shed no new light.

  • @sudheendrakathresal6183
    @sudheendrakathresal6183 Před měsícem

    Madhwa's teaching of bheda is not one as you understand in kannada.
    He propagated taratamya and not bheda as we understand.
    Taratamya is followed every where
    You Can observe this in our day to day life.
    Please note that Sri Madhvacharyaru has not taken the name of Sri Shankaracharya in any of his books.
    He has countered the views of Sri Shankaracharya which Can always be discussed.

  • @dattarajk8689
    @dattarajk8689 Před rokem +2

    ನಮ್ಮ ಮನೆಯ ಸಂಭ್ರಮದ ಭೋಜನದ ವ್ಯವಸ್ಥೆಯಲ್ಲಿ ಶಂಕರಾಚಾರ್ಯ ರ ಭಿತ್ತಿಚಿತ್ರಕೆಳಗೆ ಇವತ್ತಿಗೂ ಊಟಕ್ಕೆ ಕೂಡಲ.

    • @vijyur5115
      @vijyur5115 Před rokem +1

      ಹಾಗಾದರೆ ದ್ವೇಷ ಮುಂಚಿನಿಂದಲೂ ಇದೆ ಅಂತ ಖಾತ್ರಿ ಪಡಿಸಿದ್ದೀರಾ, ಅಲ್ಲವಾ ??

    • @vasudhindraj4636
      @vasudhindraj4636 Před rokem +1

      Namma orally shankara Acharya photo eiddare manege barolla 😆

    • @athensmajnoo3661
      @athensmajnoo3661 Před rokem +3

      @@vasudhindraj4636 ಅಂತಹ ಸಣ್ಣ ಮನಸ್ಸಿನವರು ಮನೆಗೆ ಬರದಿದ್ದರೆ ವಾಸಿ......

    • @vasudhindraj4636
      @vasudhindraj4636 Před rokem +1

      Yarige beku barodu eivarinda aenagadeku aenueilla namma Jeevan namage

    • @sheshadrimkrishnakarthik9207
      @sheshadrimkrishnakarthik9207 Před rokem

      Shri Vishnu rupaya namah shivaya 🙏🔥🙏 their is no difference between lord Shiva & lord Vishnu 🔥🔥🔥

  • @nagendrab.g8443
    @nagendrab.g8443 Před rokem +1

    When it comes to thathvada vichara, vimarshe only criticism, not advaitha persons. And Prakash ravage, eeshwaranannu madhwaru baiyyuvudilla, pls mind it and tharathamya bhajane maaduthare.

    • @sheshadrimkrishnakarthik9207
      @sheshadrimkrishnakarthik9207 Před rokem

      Shri Vishnu rupaya namah shivaya 🙏🔥🙏 their is no difference between lord Shiva & lord Vishnu 🔥🔥🔥

  • @santhoshjoshi583
    @santhoshjoshi583 Před 10 měsíci +1

    Udupiyalli Shankaracharyara pustaka galu siguttade swamy.. Estu shankara matagalalli Madhvacharyara pustaka athava dvaita vangmaya, pustakagalu sigutto tilusi.. Sumne dwesha huttisuva maatu beda.. Esto kade Madhvaru veda oduvudilla adu idu anta comment maado nimma sishyarige heli.. Rigvedakke bhashya baredavaru acharya trayaralli Madhvacharyaru obbare.. Neevu estu kade aa bhashye pravachana athava ullekha maadteeri.. Dayamadi tilsi... Tappu tilibedi.. Madhvacharyarige sigo gaurava avrige purna mattige sigleilla.. Iglu inta dveshada maatu yaake.. Madhvacharyarannu Kuvempu avaru teekisidaga neevella elli hogidri..avaga Acharya Trayaralli obbarada Madhvacharyarige ada avamana kanalillave?

  • @nageshbabukalavalasrinivas2875

    It is okay to have of difference of opinions but one should realise all 3 Sidhantas are correct and we should respect others and even other faiths. This is what Santhana dharma thought us.

  • @lmadesh5623
    @lmadesh5623 Před 25 dny

    ಮದ್ವರು ಕೆಟ್ಟ ಜನರು

  • @kss7822
    @kss7822 Před rokem

    ಸ್ವಾಮಿ ನೀವು ಏನೇ ಹೇಳಿ,, ಎಷ್ಟೇ ಹೇಳಿ,, ಎಲ್ಲರೂ,, ಎಲ್ಲರ ಗುಣಗಳೂ, ಎಲ್ಲರ ಯೋಗ್ಯತೆ ಗಳು ಒಂದೇ ಆಗಳು ಎಂದೆಂದಿಗೂ ಸಾದ್ಯವೇ ಇಲ್ಲ.. ನಿಮ್ಮ ಪ್ರಕಾರ, ಕೊಲೆ ಮಾಡಲು ಪ್ರಯತ್ನ ಪಟ್ಟವರೂ.. ಒಬ್ಬನ ಜೀವ ಉಳಿಸಿದವರು ಇಬ್ಬರಿಗೂ ಕೊನೆಯಲ್ಲಿ ಒಂದೇ ಫಲ ಬರತ್ತೆ ಅಂದರೆ ಇದೆಂಥ ಕಿತ್ತು ಹೋಗೀರೂ ಶಾಸ್ತ್ರ??

  • @narayanaswamyrao2695
    @narayanaswamyrao2695 Před rokem +1

    Hindu dharma uliyode kashta aagide. Hindu dharma ulidare maatra brahmana dharma uliyodu alva ? Ondu kivi maatu. Tri matasta brahmanaru yellaru onde, yella trimatastaru brahmanare. Navu hetchu bereyavaru kadime yennuvudu moorkhatanave sari.

  • @rameshrbhagavath
    @rameshrbhagavath Před rokem

    Modalu hindugalagi irona. Varna paddatiya prakara ega yellaru shoodrare.

  • @raghukarnam8850
    @raghukarnam8850 Před 10 dny

    ನಿಮ್ಮ ಕೆಲ ವಿಚಾರ ಗಳಲ್ಲಿ ಸಹಮತ ಇಲ್ಲ....

  • @basavarajud263
    @basavarajud263 Před rokem +1

    🙏🙏🙏