Video není dostupné.
Omlouváme se.

ಒಂದಕ್ಕಿಂತ ಒಂದು ಚಂದ! ಒಂದಕ್ಕಿಂತ ಒಂದು ವಿಸ್ಮಯ! | TOP Facts About Karnataka | Masth Magaa | Amar Prasad

Sdílet
Vložit
  • čas přidán 30. 10. 2020
  • ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ ಲಿಂಕ್ ಓಪನ್ ಮಾಡಿ ಕೊಡುಗೆ ನೀಡಬಹುದು.!
    / @masthmagaa
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ..
    #Karnataka #Kannada #Facts #MasthMagaa #FullNews #AmarPrasad #KannadaRajyotsva #History

Komentáře • 1K

  • @shaileshprabhu6884
    @shaileshprabhu6884 Před 3 lety +213

    Part 2 ಬೇಕೇ ಬೇಕು

  • @nithinshetty712
    @nithinshetty712 Před 3 lety +57

    ನಾನು ಕನ್ನಡಿಗ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಆಗತ್ತೆ. ನಮ್ಮ ನಾಡು ನಮ್ಮ ಹೆಮ್ಮೆ. ಜೈ ಕರ್ನಾಟಕ ಮಾತೆ.

  • @RevannaM
    @RevannaM Před 3 lety +70

    ಭಾಗ 2ನ್ನು ಬೇಗ upload ಮಾಡಿ,
    💛 ಕನ್ನಡ ರಾಜ್ಯೋತ್ಸವದ ಶುಭಾಷಯಗಳು ❤️

  • @girish12333
    @girish12333 Před 3 lety +23

    ***ಕನ್ನಡರಾಜ್ಯೋತ್ಸವದ*** 💐💐💐ಶುಭಾಶಯಗಳು ಎಲ್ಲ ವೀಕ್ಷಕರಿಗೂ ...

  • @munirajumaniraju1940
    @munirajumaniraju1940 Před 3 lety +4

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಅಣ್ಣಾ

  • @chethan4831
    @chethan4831 Před 3 lety +139

    "Part 2" coming soon.

  • @adarshbr1320
    @adarshbr1320 Před 3 lety +76

    ಭಾಗ -೨ ದಯವಿಟ್ಟು ಮಾಡಿ, ನಿಮ್ಮ ಹೊಸ ಹೊಸ ವಿಚಾರ ವಿಸ್ಮಯಗಳನ್ನು ನಿಮ್ಮ ಮುಖಾಂತರ ತಿಳಿದುಕೊಳ್ಳಲು ನಾವು ಸಂತೋಷದಿಂದ ಕಾಯುತ್ತೇವೆ.

  • @oblibalakrishn
    @oblibalakrishn Před 3 lety +33

    ಕಾಫೀ ಬೇಳೆ ಬಗ್ಗೆ ಹೇಳುವಾಗ ಮಸ್ತ್ ಮಗ ಲೋಗೋ display ಮಾಡಿ ದ್ರಿ. That is ಚಿಕ್ಕಮಂಗಳೂರು ಹೈದ.... ಅಮರ್ prasd ....I like 👍

  • @dayanandanagaraju4115
    @dayanandanagaraju4115 Před 3 lety +16

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
    (ಭಾಗ 2) ಬೇಕು ದಯವಿಟ್ಟು ಪ್ರಸಾರ ಮಾಡಿ.

  • @bharathi7569
    @bharathi7569 Před 3 lety +37

    🥰🥰🥰🥰🥰ಹಾಹಾ ತುಂಬಾನೇ ಸಂತೋಷ ಆಯಿತು ಕೇಳಿ.... ನಿಮ್ಮ ನಗು ಎಕ್ಸ್ಪ್ಲೈನ್ ಮಾಡುವಾಗ 😊😊😊😊😊so nice love u 💚💚💚💚💚and compulsory part 2 🥰🥰🥰🥰🥰🥰🥰🥰🥰🥰🥰🥰🥰.

    • @chandrakanthas8103
      @chandrakanthas8103 Před 3 lety +1

      ರಾಜ್ಯೋತ್ಸವದ ಈ ಸಂದರ್ಭದಲ್ಲಿ ಅತ್ಯಂತ ಸೊಗಸಾದ ವಿಡಿಯೋ. ದಯವಿಟ್ಟು 2ನೆ ಭಾಗವನ್ನೂ ಪ್ರಸಾರಮಾಡಿ.

    • @bharathi7569
      @bharathi7569 Před 3 lety

      @@chandrakanthas8103 🥰🥰🥰🤝🤝🤝

  • @subbarao410
    @subbarao410 Před 3 lety +18

    ಕನ್ನಡದವನೇ ಆದರೂ, ಎಷ್ಟೋ ವಿಚಾರಗಳು ಗೊತ್ತಿರಲಿಲ್ಲ. ಧನ್ಯವಾದಗಳು. 2ನೇ ಭಾಗಕ್ಕಾಗಿ ಕಾಯುತ್ತಿರುತ್ತೇನೆ.

  • @amulyac2886
    @amulyac2886 Před 3 lety +5

    ಸೂಪರ್ content ....
    ನಮ್ಮ ನಾಡು ನಮ್ಮ ಹೆಮ್ಮೆ 🌸

  • @lavanyar3918
    @lavanyar3918 Před 3 lety +21

    Comprehensive coverage 👌
    No doubt this channel provides authentic and reliable information👍
    Jai ಕನ್ನಡ 😊

  • @mahiuploads600
    @mahiuploads600 Před 3 lety +5

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

  • @vishwanathar1936
    @vishwanathar1936 Před 3 lety +2

    Waiting for part 2,3,4.........

  • @ganesh2769
    @ganesh2769 Před 3 lety +8

    🙏🙏💛💛❤❤ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💛💛❤❤

  • @yashasvinerali
    @yashasvinerali Před 3 lety +5

    Always proud to be born in Karnataka ❤️❤️🙏🏻 I always proudly fought with my friends saying most of our ppl talk more than 3 languages ❤️
    Part 2 madi Sir 👌👌🙏🏻So much contribution to country.

  • @tejagowdthi6951
    @tejagowdthi6951 Před 3 lety +5

    ಹಾಯ್...... ಅಮರ್ ಪ್ರಸಾದ್ ಅವ್ರೆ....🔥🔥🔥🔥🔥🔥🔥🔥🔥🔥🔥🔥.ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️

  • @kushikusuma1986
    @kushikusuma1986 Před 3 lety +4

    We get goosebumps while listening a great story abt our Karnataka. We r proud to say tht v r Kannadigas. .Pls I need Part ,2

  • @nancyelisha2585
    @nancyelisha2585 Před 3 lety +1

    Yesss sir we want part 2

  • @akshaya6625
    @akshaya6625 Před 3 lety +6

    ಯಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ❤️💛

  • @madankumarprakash2531
    @madankumarprakash2531 Před 3 lety +35

    First comment 😅
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️

  • @krishnam4699
    @krishnam4699 Před 3 lety +1

    1st view from Mumbai. I love my Karnataka. Part 2 beku.

  • @sukruthv7448
    @sukruthv7448 Před 3 lety +1

    Yes we need part 2

  • @vijayalakshmiviji1630
    @vijayalakshmiviji1630 Před 3 lety +7

    Yes sir part 2 beku.vedio madi

  • @sachinmalnadu4716
    @sachinmalnadu4716 Před 3 lety +1

    Amara prasad ge jai e video madidke❤️😊

  • @keerthisonu2756
    @keerthisonu2756 Před 3 lety +2

    Superb video...
    Keep rocking and we want more videos lyk this related to general knowledge
    Ellarigu Kannada rajyotsavadha subhashayagalu !!!❤️💛

  • @prakashlamani5527
    @prakashlamani5527 Před 3 lety +11

    ಸರ್ ನನ್ನ ಪ್ರೀತಿಯ ಕರ್ನಾಟಕದ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು

  • @prajwalkubihal4987
    @prajwalkubihal4987 Před 3 lety +3

    We want part 1 2 3 4 5

  • @shishirshetty8896
    @shishirshetty8896 Před 3 lety +1

    tumba chenngittu.....
    military seve bagge swalp helbekittu....

  • @HelloCinemaYT
    @HelloCinemaYT Před 3 lety +2

    Goosebumps of this video ಕನ್ನಡ ಭಾಷೆ ❤️❤️❤️❤️❤️

  • @hemanthkv6786
    @hemanthkv6786 Před 3 lety +6

    ನಮ್ಮ ರಾಜ್ಯ ನಮ್ಮ ಹೆಮ್ಮೆ....

  • @chandrahasachandru8767
    @chandrahasachandru8767 Před 3 lety +11

    part 2 ಬೇಕೇ ಬೇಕು ಸರ್ ನಮ್ಮ ಕರ್ನಾಟಕದ ವಿಷಯವನ್ನು ಬೇಡ ಅಂತಿವಾ

  • @rightknowledge682
    @rightknowledge682 Před 9 měsíci

    ಧನ್ಯವಾದಗಳು ಸರ್.

  • @maheshkulkarni6383
    @maheshkulkarni6383 Před 3 lety +2

    ಅಮರ್ ನಮಗೆ ನಿಮ್ಮ ಕನ್ನಡ ಪ್ರಸಾದ ಬೇಕು

  • @sharanayyahiremath3613
    @sharanayyahiremath3613 Před 3 lety +3

    Thank you so much for this wonderful episode sir ☺️
    Thank you so much #MasthMagaaTeam and #AmarPrasad sir ☺️

  • @prakashlamani5527
    @prakashlamani5527 Před 3 lety +3

    ಸರ್ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸರ್ ಮತ್ತು ಬಾಗ 2 ವಿಡಿಯೋ ಮಾಡಿ

  • @krishna-vn5oe
    @krishna-vn5oe Před 3 lety +1

    ಈ ಮಾಹಿತಿ ಯುವ ಪೀಳಿಗೆಗೆ ಮಾಹಿತಿ ನೀಡಲು ತುಂಬ ಉಪಯುಕ್ಕವಾಗಿದೆ ನೀಮ್ಮ ಪ್ರಯನ್ತಕ್ಕೆ ಧನ್ಯವಾದಗಳು ಮುಂದುವರೆಸಿ 🙏

  • @kiranyaragatti503
    @kiranyaragatti503 Před 3 lety +1

    Yes need part 2 Thank you for you dedicated work...

  • @hanamantdodmani4916
    @hanamantdodmani4916 Před 3 lety +3

    We want part 2 sir

    • @vijayalakshmivijaya7883
      @vijayalakshmivijaya7883 Před 2 lety

      ಬೇರೆ ಭಾಷೆಯ ಜನಗಳು ಬಂದು ಇಲ್ಲಿ ಕನ್ನಡ ಕಲಿಯುವಂತೆ ಮಾಡಬೇಕು ಸಾಕು ತಾಯಿ ಕನ್ನಡಾಂಬೆ

  • @ravikumarrravi3277
    @ravikumarrravi3277 Před 3 lety +3

    I am proud,,,,, kannadiga,

  • @shambumangala6505
    @shambumangala6505 Před 3 lety

    ಸೂಪರ್

  • @brickbreaker-das
    @brickbreaker-das Před 3 lety +6

    ❤💛❤💛❤💛❤💛ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️💛❤💛❤❤💛❤💛❤💛❤💛

    • @vijayalakshmivijaya7883
      @vijayalakshmivijaya7883 Před 9 měsíci

      ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಯನ್ನು ನಮ್ಮ ನದಿಯನ್ನು ಉಳಿಸುವ ಬಗ್ಗೆ ಹೆಚ್ಚಾಗಿ ಜನರು ಯೋಚಿಸಬೇಕು ನಮ್ಮ ಭಾಷೆಯನ್ನು ಎಲ್ಲರೂ ಮಾತನಾಡುವ ರೀತಿ ಮಾಡಬೇಕು ಇಲ್ಲಿ ಎಲ್ಲವೂ ಬೇಕು ಭಾಷೆ ಬೇಡ ಎಂದರೆ ಹೇಗೆ

  • @reeyazpatel7735
    @reeyazpatel7735 Před 3 lety +5

    ರಾಜ್ಯದ ಶ್ರೀಮಂತ ವಿಷಯಗಳ ಕುರಿತಾದ ಭಾಗ -2 ಬೇಕೇ ಬೇಕು 💐💐, ಅಮರ ಸರ್

  • @janakiachnur4095
    @janakiachnur4095 Před 3 lety

    superb

  • @thathinduguy6805
    @thathinduguy6805 Před 3 lety

    💛❤️ Jai Karnataka

  • @gchala7602
    @gchala7602 Před 3 lety +3

    Hi ಸರ್ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಮತ್ತೆ ನಾಡಿನ ಜನತೆ ಗೆ

  • @thilakhj3332
    @thilakhj3332 Před 3 lety +21

    Part 2 beku sir, plzzz kannada bashe etihasa bagge eduvergu yaru alirbardu atraa full histroy tilsi nam karnataka, kannada da bagge
    ಕನ್ನಡ ❤💛

  • @vasudhavidyashankar5503

    Good information . Thanks

  • @mohanr6916
    @mohanr6916 Před 3 lety +2

    ಕನ್ನಡ ರಾಜ್ಯೋತ್ಸವ ಕನ್ನಡ ಮಾತಾಡಿದ್ರೆ ಸಾಕಾಗೊಲ್ಲ ಕನ್ನಡ ಬರೀ ನಾಲಿಗೆ ಮೇಲಿದ್ರೆ ಸಾಲದು ಅದು ಮನಸ್ಸಿನಲ್ಲಿರಬೇಕು .,ಮಾತೃಭಾಷೆ ಅನ್ನೊದು ಮನಸು ಮಾತನಾಡುವ ಭಾಷೆ. ಬೇರೆ ಭಾಷೆಯ ಗೌರವ ಇರಲಿ,ನಮ್ಮ ಭಾಷೆಯ ಮೇಲೇ ಪ್ರೀತಿ ಇರಲಿ.

  • @shrirathnatrayajainchannel7847

    ಉತ್ತರ ಭಾರತದ ಪ್ರವಾಸ ಮಾಡಿದಾಗ ಕರ್ಣಾಟಕ ಎಷ್ಟು ಇಷ್ಟ ಎಂದು ಗೊತ್ತಾಗುತ್ತದೆ. ಮತ್ತೆ ಪುನಃ ಹುಟ್ಟು ಬಂದರೆ ಕರ್ಣಾಟಕ ದಲ್ಲೇ ಆಗಬೇಕು.

  • @goodmorning249
    @goodmorning249 Před 3 lety +6

    2 part beku sir....

  • @manjunathaj1238
    @manjunathaj1238 Před 3 lety

    Exalent information sir

  • @RajuRaju-ns6iy
    @RajuRaju-ns6iy Před 3 lety

    👌

  • @harshiths6851
    @harshiths6851 Před 3 lety +12

    "Part 2"ಅತೀ ಶೀಘ್ರದಲ್ಲಿ

  • @akashh.sakash8322
    @akashh.sakash8322 Před 3 lety +5

    ಮೊದಲ ವೀಕ್ಷಕ❤️

  • @poorvipoorvitha1586
    @poorvipoorvitha1586 Před 3 lety

    Reliable information

  • @raghavendrassharabannanava4352

    Super ji

  • @malleshakn2976
    @malleshakn2976 Před 3 lety +3

    ಭಾಗ -೨ ಬೇಕು......

  • @venkateshshettyga1532
    @venkateshshettyga1532 Před 3 lety +4

    ಹೌದು ಸರ್ ನಮಗೆ ಭಾಗ 2 ಕರ್ನಾಟಕ ಡಾ ಮಾಹಿತಿ ಭೇಕ್ ಬೇಕು

  • @venugopalmg886
    @venugopalmg886 Před 2 lety

    Very good. Yes I want 2nd information.

  • @vaishnavikulkarni9073
    @vaishnavikulkarni9073 Před 4 měsíci

    Very informative video Sir👌 Tumba Dhanyavadagalu.

  • @mohanaradhya318
    @mohanaradhya318 Před 3 lety +3

    ಇನ್ಫೋಸಿಸ್ ಕೂಡ ಕರ್ನಾಟಕದ ಕೊಡುಗೆ ಸರ್

  • @abhishekmr888
    @abhishekmr888 Před 3 lety +3

    ಜಾಸ್ತಿ ಜ್ಞಾನಪೀಠ ಪ್ರಶಸ್ತಿ ಸಿಕ್ಕಿರುವುದು ಹಿಂದಿಗೆ

    • @Hegde987
      @Hegde987 Před 3 lety

      ಭಾಷೆ ಹಿಂದಿನೆ
      ರಾಜ್ಯ ಕರ್ನಾಟಕ

  • @chethangowda6776
    @chethangowda6776 Před 3 lety

    Good information

  • @raghupandu5787
    @raghupandu5787 Před 3 lety +6

    Innu ide jola beleyuva nadu torizem word no 1 dinamic city bengaluru highet tracter seling state karnataka infosys sudha murti plabyak singer national avarad with acter d rajkumar South Indian biziyest airport bengaluru India highest waterfalls state richest histey vijayanagar highest miltry kodagu extra exetra

  • @shashit8866
    @shashit8866 Před 3 lety +5

    ನಮ್ಮ ರಾಜ್ಯ ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಕನ್ನಡಿಗ ಜೈ ಕನ್ನಡ 🔥🔥🙏🙏👊👊💪💪

  • @sathishabudihal1504
    @sathishabudihal1504 Před 3 lety

    ಸೂಪರ್ videos

  • @tatobanaik6072
    @tatobanaik6072 Před 3 lety +1

    What a nice........🇮🇳🇮🇳

  • @mahanteshshugar2003
    @mahanteshshugar2003 Před 3 lety +3

    Bhala chennage Karnataka' sadanegalannu helai kotteddakke vandnegau ADARE doctor /RAJAKUMAR AWARA KODUGE ENNA VEVARESA BEKETTU AMARA PRASADRWARE OK NA .

  • @venkateshas1381
    @venkateshas1381 Před 3 lety +4

    Of course AP, please add the part 2 by the end of this month itself

  • @mallugolabhanvi8139
    @mallugolabhanvi8139 Před 3 lety

    Thank u sir

  • @meeragj7833
    @meeragj7833 Před 3 lety

    Excellent

  • @manojpatagar5718
    @manojpatagar5718 Před 3 lety +4

    Part 2 beku. Adre minute minute gu advatagement beda bro, ee week Alli sakath bejar agtide , nimge dhudimene adhu antha gottu adre intrest hogthide adhe bejaru

  • @karthikm9100
    @karthikm9100 Před 3 lety +3

    Vedio is excellent... But Everything is known unlike given title.. nothing new. 😀 still.. ಹೆಮ್ಮೆಯ ಕನ್ನಡಿಗ 💛♥️

  • @chandrucivilian.258
    @chandrucivilian.258 Před 3 lety

    Wonderful video.

  • @rajendragowda5342
    @rajendragowda5342 Před 3 lety

    👌👌👌

  • @KannadaFile
    @KannadaFile Před 3 lety +5

    ನಿಮ್ಮ ಅನಿಸಿಕೆಗಳನ್ನು ಕನ್ನಡದಲ್ಲೇ ಬರೆಯಬಹುದಲ್ಲವ

    • @KannadaFile
      @KannadaFile Před 3 lety +1

      czcams.com/video/5HBGNo3xlMc/video.html
      ಕನ್ನಡದ ಬಗ್ಗೆ ಮಾತನಾಡಿದ್ದೇನೆ ನೋಡಿ

    • @RevannaM
      @RevannaM Před 3 lety

      @@KannadaFile 👌

  • @sureshahe621
    @sureshahe621 Před 3 lety +7

    ಸೂಪರ್, ಅಮರ್ ♥♥♥ಕನ್ನಡ, ಸಿರಿ ಗನ್ನಡಂ ಜೈ ಶ್ರೀ ರಾಮ್, ಜೈ ಶ್ರೀ ಮೋದಿಜಿ🙏🙏🙏🙏🙏 ಜೈ ಶ್ರೀ ಭುವನೇಶ್ವರಿ, ಕನಡಾಬೇ,

  • @krishnamurthy583
    @krishnamurthy583 Před 3 lety +1

    Yes , I want to part 2

  • @umadevikm4901
    @umadevikm4901 Před 9 měsíci

    ತುಂಬಾ ತುಂಬಾ ಚೆನ್ನಾಗಿದೆ ಹೇಳಿದ ಮೊದಲ ಸಂಗತಿಗಳು.👏👏 ಮುಂದೆಯೂ ಈ ರೀತಿಯ ವೀಡಿಯೊಗಳು ಬರ್ತಾ ಇರ್ಲಿ

  • @guruprasad8766
    @guruprasad8766 Před 3 lety +3

    Dislike madiroru tamilians irbeku

  • @preetijiragyale5371
    @preetijiragyale5371 Před 3 lety

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @shridharchandu5177
    @shridharchandu5177 Před 3 lety +1

    Nice research about Karnataka

  • @SanthoshSanthu-bh2dg
    @SanthoshSanthu-bh2dg Před 3 lety

    👌👌👍

  • @jayagowrirao8830
    @jayagowrirao8830 Před 3 lety

    🤗👌👏🙏...keep going..

  • @madhupn7075
    @madhupn7075 Před 3 lety

    Good info . . I always follow your news . . Yes bro we need part 2

  • @rottweiler.mrrandy7795

    Super maga 👌💐💐💐

  • @jayanthajaya3726
    @jayanthajaya3726 Před 3 lety

    Superior new thanks

  • @Prakash_MR_Gowda
    @Prakash_MR_Gowda Před 3 lety

    Thankuu Broo...We want Part 2🔥

  • @bandeshkumar1235
    @bandeshkumar1235 Před 3 lety

    Tq you

  • @bhagyapp304
    @bhagyapp304 Před 9 měsíci

    ತುಂಬಾ ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಭಾಗ 2 ನ್ನು ಕೂಡ ದಯವಿಟ್ಟು. ಜೈ ಕರ್ನಾಟಕ ಮಾತೆ

  • @rottweiler.mrrandy7795

    Super maga

  • @rameshamulya3838
    @rameshamulya3838 Před 3 lety

    Amazing and good information sir

  • @pushpalathag1156
    @pushpalathag1156 Před 3 lety

    Very good information keep it up

  • @cosmicdiaries.2892
    @cosmicdiaries.2892 Před 3 lety

    Can't wait for part 2....
    Best of luck ahead!

  • @chanduitagekar5570
    @chanduitagekar5570 Před 3 lety +2

    Namm Karnataka namm hemme.. namm dharwad namm hemme....

  • @tejaramachari17tejaabd67

    Tq u for ur information.. We need 2 nd part sir 🤝

  • @shreedevinayak1840
    @shreedevinayak1840 Před 3 lety

    Thanks for your information sir

  • @keerthikumar7727
    @keerthikumar7727 Před 3 lety

    super sir