9900055458 & 9900055459 ಕೊಳ್ಳೇಗಾಲದಲ್ಲಿ ನಾಟಿ ಕೋಳಿ ಫೇಮಸ್ || ಈ ವಿಡಿಯೋ ನೋಡಿ ಮಾಹಿತಿ ಪಡೆಯಿರಿ

Sdílet
Vložit
  • čas přidán 21. 04. 2024
  • #krushiparichaya #mysorenatikoli #poultryfarmingkollegal #mysorenaatikolisaakanike #mysorenatikolibrand #natikolifarmingkinkarnataka
    ಮೈಸೂರು ನಾಟಿ ಕೋಳಿ ಮರಿ ಬೇಕಾದಲ್ಲಿ ಸಂಪರ್ಕಿಸಿ:
    9900055458 & 9900055459
    ವರ್ಜಿನಲ್ ಮೈಸೂರು ನಾಟಿ ಕೋಳಿ ಸಾಕಾಣಿಕೆಯಲ್ಲಿ ಕ್ರಾಂತಿ ಮಾಡುತ್ತಿರುವ ರೈತ
    ಉತ್ತಮ ಗುಣಮಟ್ಟ ಮತ್ತು ಆರೋಗ್ಯ ದೃಷ್ಟಿಯಿಂದ ತನ್ನ ಸುತ್ತಮುತ್ತಲ ಜನರಿಗೆ ಗುಣಮಟ್ಟದ ಕೋಳಿಯನ್ನು ಕೊಡಲು ಮೈಸೂರು ನಾಟಿ ಕೋಳಿ ಸಾಕಾಣಿಕೆ .....
    '
    ;
    ;
    ಕೃಷಿಗೆ ಸಂಬಂಧಿಸಿದ ವಿಡಿಯೋ ಹಾಗು ಜಾಹೀರಾತಿಗಾಗಿ
    ಕೃಷಿ ಪರಿಚಯಚಾನಲ್ ನಂಬರ್ ಸಂಪರ್ಕಿಸಿ👇
    krushi parichayachannel number-
    8722659745

Komentáře • 22

  • @puttamallegowdaputtamalleg2776
    @puttamallegowdaputtamalleg2776 Před 3 měsíci +13

    ಕೃಷಿ ಪರಿಚಯ ನೀವು ಯಾವುದೆ ಮಾಹಿತಿ ಯಾಕ್ರಿ ಎಗ್ರಿಸುತ್ತಿರಿ. ಅಂಥದ್ದೆನು ಸಿಕ್ರೆಟ್ ಇದೆ ಇದರಲ್ಲಿ

  • @puttamallegowdaputtamalleg2776
    @puttamallegowdaputtamalleg2776 Před 3 měsíci +3

    ಸಂತೆಲಿ ಮಾರಬಹುದು ವಾರ ಪುಾರ್ತ್ರಿ. ಇಲ್ಲಾಂದ್ರೆ ಹಳ್ಳಿ ಮೇಲೆ ಮಾರಬಹುದು

  • @maridesigowdashekar1579
    @maridesigowdashekar1579 Před 2 měsíci +4

    ನಾಟಿ ಕೋಳಿಗೆ ಊರು ಹೇಸರು ಇಲ್ಲ.

  • @puttamallegowdaputtamalleg2776
    @puttamallegowdaputtamalleg2776 Před 3 měsíci +3

    ಕೆಜಿಗೆ ಎಷ್ಟು ಕ್ಕೆ ಮಾರುತ್ತಿರಿ.

  • @nanjundaswamy6623
    @nanjundaswamy6623 Před 2 měsíci +1

    ನಿಮ್ಮ‌ಫಾರಂ ಎಲ್ಲಿರೋದು ವಿಳಾಸ ತಿಳಿಸಿ

  • @user-bt7ib5ic1z
    @user-bt7ib5ic1z Před 2 měsíci +2

    ನಾಟಿ ಕೋಳಿ ನಾಗೇಂದ್ರ 😅😅😅😅

  • @krushikannadi8232
    @krushikannadi8232 Před 2 měsíci

    Heavey medeciez provoded

  • @manjucgowda6744
    @manjucgowda6744 Před 20 dny

    Marketing hege madtira sir..??!

  • @puttamallegowdaputtamalleg2776
    @puttamallegowdaputtamalleg2776 Před 3 měsíci +7

    ಮರಿಗೆ ಬೆಲೆ ಏಕೆ ಮರೆಮಾಚಿದಿರಿ. ಕೊಡಬೇಕಾದ ಮಾಹಿತಿ ಎಗ್ರಿಸೊದು ಎಷ್ಟು ಸರಿ.

    • @krushiparichaya6559
      @krushiparichaya6559  Před 3 měsíci

      ಕೋಳಿ ಮರಿ ಬೇಕಾದಲ್ಲಿ ಮತ್ತು ಹಾಗೂ ಅದರ ಬೆಲೆ ತಿಳಿದುಕೊಳ್ಳಬೇಕಾದಲ್ಲಿ ನಾವು ಕೊಟ್ಟಿರುವ ನಂಬರಿಗೆ ಸಂಪರ್ಕಿಸಿ ನಿಮಗೆಲ್ಲ ಮಾಹಿತಿ ಸಿಗುತ್ತದೆ

  • @dddd-yl3yz
    @dddd-yl3yz Před 3 měsíci

    One chick price?

  • @yogeeshkadyadha6758
    @yogeeshkadyadha6758 Před 2 měsíci +2

    Idu hybrid model of nation Koli forming... It's smell like broiler chicken due to form feeding.

    • @nagendranagu9167
      @nagendranagu9167 Před 2 měsíci

      ಸುಳ್ಳು ನಿಮ್ಮ ಅಭಿಪ್ರಾಯ

    • @prasad-5207
      @prasad-5207 Před 2 měsíci +1

      Forming alla. Farming. When did you come to smell here in this farm.

  • @Svk-d1r
    @Svk-d1r Před 3 měsíci +3

    ಮರಿಯ. ಬೆಲೆ ಹೇಳಿ ಬ್ರದರ್

    • @notshakesbutlastbencher-or4vt
      @notshakesbutlastbencher-or4vt Před 3 měsíci

      ನನ್ನ ಬಳಿ ಮಂಡ್ಯದಲ್ಲಿ 1 ದಿನ, 15 ದಿನ ಮತ್ತು 1 ತಿಂಗಳ ಹಳೆಯ ನಾಟಿ ಕೋಳಿ ಮಾರಾಟಕ್ಕಿದೆ. ನನ್ನೊಂದಿಗೆ ಶುದ್ಧ ಅಸೀಲ್ ಸಹ ಲಭ್ಯವಿದೆ. ನನ್ನ ಚಾನೆಲ್ ಅನ್ನು ಬೆಂಬಲಿಸಿ ನಾನು ಕೂಡ ಒಬ್ಬ ರೈತ

  • @puttamallegowdaputtamalleg2776
    @puttamallegowdaputtamalleg2776 Před 3 měsíci +2

    ಮರಿಗೆ ಎಷ್ಟು ಹಣ ಆಯಿತು