ಸಿಂಪಲ್ ಶೆಡ್ ನಲ್ಲಿ ಒಂದು ಸಾವಿರ ನಾಟಿ ಕೋಳಿ ಸಾಕಾಣಿಕೆ "ನಾಟಿ ಕೋಳಿ ಮಾರುಕಟ್ಟೆ ಬಲು ಸುಲಭ"
Vložit
- čas přidán 24. 10. 2022
- #KrishiBelaku
#Poultryfarming
#Natikolifarming
#Orginalnatikoli
#Poultry
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
ಮಂಜು, ವಿಠಲಪುರ ಗ್ರಾಮ
ತರೀಕೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ
ದೂ.: 9686433335
ಬಹಳ ಜನ ಸಾಕಾಣಿಕೆ ಬಗ್ಗೇ ಹೇಳುತ್ತಾರೆ ಆದರೇ
ಎಲಿ ಸೆಲ್ ಮಾಡುತ್ತಾರೆ ಅದು ಮಾತ್ರ ಯಾರು ಹೇಳಲಾ
ಮಾರಾಟ ಮಾಡುವ ವಿಡಿಯೋ ಯಾರು ಮಾಡಲಾ
ಮಾರ್ಕೆಟ್ ನಲ್ಲಿ ಕೂಡಾ ಪೀವರ್ ಕೊಳಿ ಗೆ ಬೇಡಿಕೆ ಇಲಾ ಒರಿಜಿನಲ್ ಕೊಳಿಕಿಂತ
ಕ್ರಾಸಿಂಗ್ ಕೊಳಿ ಕಡಿಮೆ ದರದಲ್ಲಿ ಮಾರಾಟ ಮಾಡುವ ಸಲುವಾಗಿ ಪಿವರ ಕೊಳಿಗೆ ಬೇಡಿಕೆ ಕಡಿಮೆ ಸರ
ವೈದ್ಯರು ಕೂಡಾ ಇದರ ಬಗೆ ಹೇಳುವದೀಲ ಸರ್ಕಾರ ಕೂಡಾ ಇದರ ಕಡೆ ಗಮನ ಕೋಡಲ
We have to creat our own market for nati koli eggs and meat, go out and talk to people do little bit promotions, use social media for promoting, it takes lot of hard work. it is not as it is shown in CZcams
Thank you for your Advise🙏🙏
Thumba good mahithi kottidhira sir thanks
ನಾನು ನಿಮ್ಮ ಎಲ್ಲ ವಿಡಿಯೋಗಳನ ನೋಡುತಿರುತೆನೆ
Happy deepavali...good information. Well done Mr.manju
Excellent information on backyard poultry production and marketing 👍
Thank u for information 👍
Good information sir
Very good information
good information.
ಧಾನ್ಯವಾದಗಳು ಸರ್
Best msg sir
Great 💐
Super guru🎉🎉🎉
Super ma hit I anna
Good info
First time
Sir navu nati koli sakideevi adre vandu kolige kalugalu swappable bellage yide yikes Antha thilibahuda
Super information sir well done
Medicine bagge thilisikodi....
Mathe roga galu yava kaladalli(basige kala, chali kala) baruthadhe mathu hege hethhechhukollabeku
Black soldier fly bagge video madi sir please
Super
Nam jagadalli koli pharm hakakke keltidare yast amount tagobeku heli anna badige yast tagobeku. Namdu holla ede adke heli plz
Sir nanu byndoor nalli pure naati koli madbeku antha idini starting heg madbeku swalpa dayawittu thilsi kodi sir
Sir nav nim village pkkane irodu nimun ondh sala beti maadtiny nam village Kuntinamadu
Sir koli mari madidaga yalla joteyallidre koli kukki adalwa
Good
Kolihenu.(koli.jugarisodu)hoshdi.yelli.seguthi.anna
Thank you🙏
Nati koli jothe aseel kolina sakbahuda
Tank u so much for your information sir
Sir east to west means please explain. Length shall be east west? or north west ?
🙏🙏🙏🙏
ಸರ್ ಮರಿ ತೆಗೆಯುವ 10
ಕೋಳಿಗಳು ಬೇಕಾಗಿದೆ ಮರಿ ತೆಗೆಯಕ್ಕೆ
ಒಂದು ಒಂದು ಕೋಳಿ ರೇಟ್ ಎಷ್ಟಾಗುತ್ತೆ
Per kg heege nim hatra
Sir where is place
ಧನ್ಯವಾದಗಳು ಅಣ್ಣ ❤️
Can I get your number
Kokari.roga.hoshadi.yeli.seguthi
ಮಾಹಿತಿಗೆ ಧನ್ಯವಾದಗಳು ಯಾವ ಯಾವ ಧನ್ಯ ಎಷ್ಟು ಪ್ರಮಾಣದಲ್ಲಿ ಹಾಕಬೇಕು ದಯವಿಟ್ಟು ತಿಳಿಸಿ 🙏
ತುಂಬಾ ಧನ್ಯವಾದಗಳು ನಿಮ್ಮ ಕೋಳಿ ಮಾಹಿತಿ
Yenu kothilla
Hi
ನಿಮ್ಮ ಪ್ಲೇಸ್ heli
Sir nim number aki sir namge Koli mari beku
Shimogga dalli Nati koli mari siguthe bekidre msg madi...
Est onda marige..
Sir nim namber kodi nange motte beku mate koli beku nim namber sigtilla yallu kuda
ಸರ್ ನಮ್ಮ ಕೋಳಿ ಮೊಟ್ಟೆ ತಾನೇ ಕುಡಿದು ಕೊಳ್ಳುತ್ತದೆ ಯಾಕೆ ಸರ್ ಅದಕ್ಕೆ ಏನು ಮಾಡಬೇಕು
Kudili bidi adudre alvaa😅👌
Adr bayi much bidi saku
Calcium kadime adalli hage adutte
Idakje gurufarm channel nalli kottiddare
Aaa kolina mamsa Maadi neevu thinni😅
ನಮ್ಮಲ್ಲಿ ಒಂದು 40ಕೋಳಿ ಇದವೇ ನಮ್ಮಲ್ಲಿರೋ ಮೊಟ್ಟೆ ಎಲ್ಲಿ ಹೇಗೆ ಮಾರಾಟ ಮಾಡಬೇಕು ಗೋತ್ತಾಗ್ತಿಲ್ಲ ಸಮೀಪದವರಷ್ಟೇ ತಗೊಂಡು ಹೋಗುತ್ತಾರೆ ಅವರು 10Rs ಅಂತ ಕಡಿವೆ ತಗೊಂತಾರೆ ದಯವಿಟ್ಟು ನಮಗೆ ಮಾರಾಟದ ದಾರಿ ತೋರಿಸಿಕೊಡಿ ನಾನು ದೊಡ್ಡಮಟ್ಟದಲ್ಲಿ ಕೋಳಿ ಶೇಡ್ ಮಾಡೋ ಕನಸಿದೆ 🙏🙏
ಯಾವ ಊರು ಸರ್ ನಿಮ್ದು
Nivu pure Nati sakanike maduthidhira tilisi?
Ui
Narayanatimmanadoddi
ನೀಮದು ಯಾವ ಊರು
Ninnu number kodi sir
ನಾಟಿ ಕೋಳಿ ವಿವರಣೆ ತಪ್ಪು, ನಟ ಕೋಳಿ ಜಾಸ್ತಿ weight ಆಗ್ತದೆ
Mari kodtira
ಒಂದ್ ಕೋಳಿ ಮೊಟ್ಟೆ ಇಂದ ಇನ್ನೊಂದ್ ಕೋಳಿ ಮೊಟ್ಟೆ ಸೇರಿದ್ರೆ ಏನು ಪ್ರಾಬ್ಲಮ್ ಇಲ್ವಾ
Super