ಸಿರಾ (ಶಿರಾ)- ದಟ್ಟ ಬಯಲು ಸೀಮೆಯ ತಾಲ್ಲೂಕು

Sdílet
Vložit
  • čas přidán 29. 08. 2024
  • ದಟ್ಟ ಬಯಲು ಸೀಮೆಯ ಸಿರಾ, ದಕ್ಷಿಣ ಕರ್ನಾಟಕದ ಅದ್ಭುತ, ಅನನ್ಯ ಜನಪದ ವಾಙ್ಮಯ ಕೇಂದ್ರ. ಹಿಂದು-ಮುಸ್ಲಿಂ ಸಂಗಮ ಸಂಸ್ಕೃತಿಗೆ, ಐಕ್ಯತೆಗೆ ಮಾದರಿಯಾಗಿರುವುದು ಸಿರ್ಯ ಸೀಮೆ. ಸಿರಾ ನಗರದ ಸ್ಥಾಪಕ ಸಿರಿಯಣ್ಣನೆಂಬ ಗೊಲ್ಲ ಜನಾಂಗದ ವ್ಯಕ್ತಿಯಾಗಿದ್ದು, ಈತ ಪಶುಪಾಲನೆಯ ಕಾಯಕದವನು ಎಂಬುದಾಗಿ ಸ್ಥಳೀಯ ಐತಿಹ್ಯ ಹೇಳುತ್ತದೆ. ಹಾಗಾಗಿಯೇ ಸಿರಿಯ, ಸಿರಯಣ್ಣ ಎಂಬುದು ಸಿರಿ, ಸಂಪತ್ತು ಎಂಬ ಅರ್ಥಗಳಲ್ಲಿ ಬಳಕೆಯಾಗುತ್ತದೆ. ಈ ವ್ಯಕ್ತಿಯ ಹೆಸರೇ ಸಿರಾ ಸ್ಥಳದ ಮೂಲವೂ ಆಗಿದೆ.
    ಮೂಲ : ಡಾ. ಚಿಕ್ಕಣ್ಣ ಯಣ್ಣೆಕಟ್ಟೆಯವರ ಸಿರ್ಯಾ ಸೀಮೆ ಜಾನಪದೀಯ ಅಧ್ಯಯನ ಪುಸ್ತಕದ “ಅಧ್ಯಾಯ- ಒಂದು ಸಂಶೋಧನೆಯ ಉದ್ದೇಶ, ವ್ಯಾಪ್ತಿ” ಭಾಗದಿಂದ ಆಯ್ದುಕೊಳ್ಳಲಾಗಿದೆ. ಅವರಿಗೆ ನನ್ನ ಅನಂತ ನಮನಗಳು.

Komentáře •