ಅಲ್ತಾರಿನಲ್ಲೊಂದು ತೊಟ್ಟಿಮನೆ || Traditional Home || Altharu
Vložit
- čas přidán 7. 07. 2021
- Tottimane, Traditional Houses of India, Low Budget Home
Traditional House Owner : Nandish Shetty Altharu
DOP: Nithesh Pandeshwar
9844673934
Anchor : Pranuth R Ganiga
NRK MUSIC PRODUCTION - Hudba
ಸುಂದರವಾದ ಪರಿಕಲ್ಪನೆ. ಮಣ್ಣಿನ ಡಬ್ಬಲ್ ಇಟ್ಟಿಗೆಯಲ್ಲಿ ಗೋಡೆ ಕಟ್ಟಿದ್ರೆ ಸ್ವಲ್ಪ ಕಮ್ಮಿ ಖರ್ಚು ಆಗ್ಬಹುದು. ಮತ್ತು ಒಳಗಡೆ ಕೆಂಪು ಕಾವಿ ಸಾರಣೆ ಮಾಡಿದ್ರೆ ಸ್ವಲ್ಪ ಟ್ರೇಡಿಷನಲ್ ಮತ್ತು ಖರ್ಚು ಕಮ್ಮಿ ಆಗ್ಬಹುದು. 👍
ನಿರೂಪಣೇ ತುಂಬಾ ಸುಂದರವಾಗಿದೇ, ಮನೇ ಅದ್ಬುತ
Vedeo tumba chennagide.forty minutes sakaagalilla
ಸುಂದರ ಮನೆ...ಉತ್ತಮ ನಿರೂಪಣೆ.
Nimma vivarane channagitttu super
Kanditha Nandhishanna Thumba chenagi moodi bandidhe Mane.... Haage thumba chenagi Varnisiddhare.... 🥰👌👌👌
ತುಂಬಾ ಸರಳವಾಗಿ ವಿಸ್ತಾರವಾಗಿ ವಿಷಯ ತಿಳಿಸಿದ್ದಿರಿ ಧನ್ಯವಾದಗಳು
ಈ ಮನೆಯ ಅಳತೆ ಉದ್ದ * ಅಗಲ ಎಷ್ಟಿದೆ ತಿಳಿಸಿ.. ಬರೀ ತೊಟ್ಟಿಮನೆದು ಮಾತ್ರ . .
ನಿರೂಪಣೆ ತುಂಬಾ ಸೊಗಸಾಗಿದೆ.
ಅದ್ಭುತವಾದ ಸುಂದರ ಮನೆ ನಿರೂಪಣೆ ಅತ್ಯುತ್ತಮ
Thumba chennagide nandisha Nimma mane
ನಿಮ್ಮ ನಿರೂಪಣೆ ಗೆ 100 ಕ್ಕೆ 80 ಮಾರ್ಕ್ಸ್ ಕೊಡುತೀದ್ದೀನಿ.... ಮನೆ ತುಂಬಾ ಚನ್ನಾಗಿದೆ.. ನಿಮ್ಮ ಕೇಶವಿನ್ಯಾಸ ( ಹೇರ್ ಸ್ಟೈಲ್ ) ಚನ್ನಾಗಿದೆ ಸಂಪ್ರದಾಯ ಕ ಮತ್ತು ನವ ನವೀನ ಹೇರ್ ಸ್ಟೈಲ್.. 👌
Lovely house, especially for those who like traditional architecture and simple living.
ಸರ್ ತುಂಬಾ ಚನ್ನಾಗಿದೆ, ಮನೆ ಎಷ್ಟು ಚದರ ಇದೆ ದಯವಿಟ್ಟುತಿಳಿಸಿ.
Sir ದಯವಿಟ್ಟು ಮನೆಯ ದಿಕ್ಕು ಗಳನ್ನು ತಿಳ್ಸಿ.
Anna nin nija so brilliant yakandre 1 page bariyoke kotre nin ge 100 page bariyo capacity ede😂😂
Beautiful house with good detailing... Sir
Beutiful house♥️ explained really well!
Wow 🥰🥰🥰
Nice
Beautiful house I am so impressed
Super anna
very good simple house. everything is there. sustainable house. good thinking..... Bravo
awesomee
Super
Very good explained... All the best👍
Beautiful house very good video
ಕೊರೆತ ಬೇಡ ಯಾರು ತೋರಣದ ಬತ್ತ ಊಟಕ್ಕೆ ಬಳಸಲ್ಲ ತಪ್ಪು ಸಂದೇಶ ಕೊಡಬೇಡಿ 😊
ತುಂಬಾ ಚೆನ್ನಾಗಿದೆ
Explain technical aspects of the bldg. Measurements and other details. Show roof from where water falls. Cameraman showing your face only. Show house properly.
Very.nice. sir
👌👌👌👌
Innu hosa hosa totti mane architecture videos madi brother...
ಚಂದ ಐತೆ ಈ ಮನೆ
ನಿರೂಪಣೆ ಕೆಟ್ಟದಾಗಿದೆ
Super plan, Will u share location of ur house.
ಇದು ಎಷ್ಟು ಸುತ್ತಳತೆ ಮತ್ತು ಖರ್ಚು ಎಷ್ಟು ಆಯಿತು ? ದಯವಿಟ್ಟು ತಿಳಿಸಿ
Koneyalli helidu sathy
Beautiful house ...but devarige konne irbeku...
Dayavittu adress tilise please
Haki gubbi galu tinnalikke upayogavu agtade.
Plz add measurements of the constructed house
What about plot size sir
Plz yast total feet sir
What is approximate cost
can we see this house
ಒಟ್ಟು ಬಿಲ್ಟಪ್ಏರಿಯಾ ಎಷ್ಟು? ಸರ್
ಬಿತ್ತನೆ ಬೀಜಕ್ಕಾಗಿ ಕೂಡ
Bari mathu ,Mane duradinda thorslilla hage video jaashthi Mane illa bari nimma mathu aithu, concept of video not upto the mark 😂❤
sir mane jaga yestu
1200
Pls give your contact I want to build a house in our farm