TOUR TO 'ಚಿತ್ರ ಕುಟೀರ ತೊಟ್ಟಿ ಮನೆ' 😍 | Karavali Totti Mane Vlog | Sandeep Shetty Heggadde Vlog #09 |HS

Sdílet
Vložit
  • čas přidán 5. 09. 2021
  • TOUR TO ಚಿತ್ರ ಕುಟೀರ ತೊಟ್ಟಿ ಮನೆ 😍 | Karavali Totti Mane Vlog | Sandeep Shetty Heggadde Vlog #09 | Heggadde Studio
    About Chithrakoota Video :
    1). ಇಲ್ಲಿ ಎಲ್ಲಾ ಖಾಯಿಲೆಗಳಿಗೂ ಔಷಧವಿದೆ | Chithrakoota Ayurveda Health Stay Special Interview | Dr. Rajesh Bayari | Sandy Show
    • ಇಲ್ಲಿ ಎಲ್ಲಾ ಖಾಯಿಲೆಗಳಿಗ...
    2). 'ಚಿತ್ರಕೂಟ'ಕ್ಕೆ ಬಂದರೆ ಆರೋಗ್ಯ ವೃದ್ಧಿ + ಪೃಕೃತಿಯ ಮಡಿಲಲ್ಲೇ ಚಿಕಿತ್ಸೆ | Special Interview With Dr Rajesh Bayari Chithrakoota Ayurvedha Health Spa Kundapura | Heggadde Studio
    • 'ಚಿತ್ರಕೂಟ'ಕ್ಕೆ ಬಂದರೆ ಆ...
    Special Thanks To Dr Rajesh Bayari (House Owner)
    Address: Chithrakoota Ayurveda, Aloor, Kundapur TQ,
    Udupi Dist.Karnataka, India. PIN - 576233
    Mobile : +91 9480011578
    Email : contact@chithrakoota.com
    #ChithraKutira_Tottimane
    #Totti_Mane #ChithraKutira
    #Totti_Mane_Vlog
    #Heggadde_Studio
    #Sandeep_Shetty_Heggadde
    #Heggadde_Vlogs
    #Rajesh_Bayari #thottimane #traditional #moderntouch #mangaloretiles #villagelife #udupi #malnad #karavali #coastalliving #Dr_Rajesh_Bayari #Aloor #Chitoor #Ayurvedha_Shale #Chithrakoota ##Kundapura
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • Zábava

Komentáře • 51

  • @HeggaddeStudio
    @HeggaddeStudio  Před 2 lety +4

    Enjoy & Stay connected with us...!!! Please Subscribe....

  • @manumanu9960
    @manumanu9960 Před 2 lety +6

    ಸುದೀಪ್ ಸರ್ ಇತರ ಮನೆ ಕಟ್ಟೋಕೆ ಎಷ್ಟು ಜಾಗ ಬೇಕು ಎಷ್ಟು ದಿನ ಟೈಮ್ ಅಮೌಂಟ್ ಎಷ್ಟ್ ಆಗುತ್ತೆ ಯಾವುದು ಮರ ಯಾವುದು ಇಟ್ಟಿಗೆ ಯಾವುದು ನೋಡೋಕೆ ತುಂಬಾ ಚೆನ್ನಾಗಿದೆ ಕಣ್ಣು ನೋಡೋಕೆ ಸಾಲದು ನ ಈ ಮನೆಯ ಅಡ್ರೆಸ್ ಎಲ್ಲಿ ಬರುತ್ತೆ ತಾಲೂಕ್ ಯಾವುದು ಜಿಲ್ಲೆ ಯಾವುದು ಯಾವುದು ಊರು ಯಾವುದು

  • @suprithashetty7660
    @suprithashetty7660 Před 2 lety +3

    ಮನೆಯೆಂದರೆ ವಾಸಮಾಡಲಷ್ಟೇ ಅಲ್ಲ ,ಅಲ್ಲೊಂದು ನೆಮ್ಮದಿಯ ವಾತಾವಾರಣ ಇರಬೇಕು,
    ತೊಟ್ಟಿ ಮನೆ,ಚಿತ್ರಕೂಟ ಕಣ್ಮನ ಸೆಳೆವಂತಿದೆ,
    ಹೆಗ್ಗದ್ದೆ ಸ್ಟುಡಿಯೋ ಇಂಥ ಸುಂದರ ಮನೆಯನ್ನು ತೋರಿಸಿದ್ದು ಇನ್ನಷ್ಟು ಖುಷಿ ತಂದಿದೆ.ಧನ್ಯವಾದ.

  • @gananathamally1123
    @gananathamally1123 Před 2 lety +1

    Beautiful thought{} Heggade studio showcasing such a beautiful house.

  • @ushamc2465
    @ushamc2465 Před 2 lety +2

    👌👌ಸಂದೀಪ್ ತುಂಬಾ ಚೆನ್ನಾಗಿದೆ ತೊಟ್ಟಿಮನೆ

  • @roshanshetty3350
    @roshanshetty3350 Před 2 lety

    Want to visit this place...great sir...

  • @naveenkm4441
    @naveenkm4441 Před 2 lety

    👌👌
    Totally home is super

  • @padmavathi8346
    @padmavathi8346 Před 2 lety +1

    Beautiful👌👌

  • @ushaputta7038
    @ushaputta7038 Před 2 lety

    It's beautifull

  • @jayalakshmip2182
    @jayalakshmip2182 Před 23 dny

    Beautiful

  • @ammaamma8786
    @ammaamma8786 Před 9 měsíci

    ಅದ್ಭುತ 👌👌🙏🏽✌✌

  • @praveennaikpraveen461
    @praveennaikpraveen461 Před 2 lety +2

    Super

  • @jyothiraj1653
    @jyothiraj1653 Před rokem

    Sir..thanks for this awesome house...decided to go once sir.

  • @Doddabasappa16
    @Doddabasappa16 Před 2 měsíci

    ನಯನ ಮನೋಹರ ಮನೆ ನಮ್ಮವರೆ

  • @geethas9589
    @geethas9589 Před 2 lety

    Very nice

  • @sinchana6313
    @sinchana6313 Před rokem

    All the best sir .do more videos

  • @vinutha6136
    @vinutha6136 Před 2 lety +1

    ಮನೆ ಬಹಳ ಇಸ್ಟ್ ಆಯಿತು tq sir

  • @shivarajreddy8589
    @shivarajreddy8589 Před 2 lety

    Wonderful house

  • @darshudarshu3668
    @darshudarshu3668 Před 2 lety +1

    ಬಹಳ ಸೊಗಸಾಗಿದೆ

  • @rukminij.s7502
    @rukminij.s7502 Před 2 lety

    👌👌

  • @mallikamallikajoyis7665

    👌

  • @ragukotian7370
    @ragukotian7370 Před 2 lety +2

    ಸಂದೀಪ್ ಸಾರ್ ತುಂಬಾ ದಿನಗಳ ಮೇಲೆ ಈ ತರ ಒಂದು ಅದ್ಭುತವಾದ ಮನೆ ತೊರಿಸಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು

  • @gowrishankarshankar6589

    ಮನೆ ತುಂಬಾ ಚೆನ್ನಾಗಿದೆ. ಮತ್ತು ಸುಂದರ ವೂ ಆಗಿದೆ. ಇದರ ಅಳತೆಯನ್ನು ತಿಳಿಸಿ.

  • @seemakawdoor6247
    @seemakawdoor6247 Před 2 lety

    👌👌👌👌👏

  • @babub1398
    @babub1398 Před rokem

    ನಮ್ಮೂರು ಇದು,ಅಲ್ಲೇ ಪಕ್ಕದ ಆಲೂರು💐

  • @rajaravinaidu1679
    @rajaravinaidu1679 Před 2 lety +3

    Hi sir, your house is very beautiful.
    Sir I'm from Bangalore. I have hair related issue. Past 8 years my daughter is having hairfall problem, We tired almost every treatment...nothing helped .She had very thick and long hair. She lost 75% of it. Now it's thin. Do you have treatment for this? How much does it cost? Please let meknow.

  • @user-el7qm7pb3h
    @user-el7qm7pb3h Před 2 lety

    👌👌👌👌👌

  • @samrohan6394
    @samrohan6394 Před rokem

    👌👌👌👌👍👍👍

  • @mcchannel9511
    @mcchannel9511 Před 2 lety

    Super sir but nimma voice bounce agthidde inside home

  • @chandan.y.ngowda3764
    @chandan.y.ngowda3764 Před 2 lety +5

    Hello, cost estu aythu ? Poorna video nodidhene cost/budget bagge mention madilla. Cost details heltira?

  • @chandrush3624
    @chandrush3624 Před rokem

    👌👌👌👌👌👌♥️♥️💞

  • @Shettyyy_Vlogsss
    @Shettyyy_Vlogsss Před 2 lety +2

    Wonderful😍

  • @pappusreedevi7782
    @pappusreedevi7782 Před 2 lety

    Please give subtitles in English

  • @santhosh952
    @santhosh952 Před 8 měsíci

    Nice Sir
    Budget estu

  • @sridhar6594
    @sridhar6594 Před 2 lety +1

    What is the site dimension?

  • @muttupatilmuttupatil1595

    Mane estu square feet ide annodu heli

  • @udaykumarshetty2779
    @udaykumarshetty2779 Před 2 lety +1

    Such a beautiful house but the home tour has not been covered well ! The anchor is talking about fans, switches and clock which is easily available in local market...If possible do the home tour again with the owner only as he will have better inputs and presentation!

  • @Gnaik488
    @Gnaik488 Před 2 lety

    ಸಾರ್ place ಎಲ್ಲಿ

  • @rameshchavan6907
    @rameshchavan6907 Před 10 měsíci

    5100sq.ft total construction area 😳

  • @veereshmdoddamanae1739

    Cost yestu aythu sir

    • @SandeepShettyHeggadde
      @SandeepShettyHeggadde Před 2 lety +1

      ಪೂರ್ಣ ವಿಡಿಯೋ ನೋಡಿ ಅದರಲ್ಲೇ ಇದೆ...

  • @ankush.k.kudhva5890
    @ankush.k.kudhva5890 Před rokem

    Estu aithu

  • @nageshgooligowda9058
    @nageshgooligowda9058 Před 2 lety +1

    Cost estu

    • @SandeepShettyHeggadde
      @SandeepShettyHeggadde Před 2 lety

      ಪೂರ್ಣ ವಿಡಿಯೋ ನೋಡಿ ಅದರಲ್ಲೇ ಇದೆ...

    • @yashns123
      @yashns123 Před 2 lety

      Can we get the contact details for taking the plan?

  • @muttupatilmuttupatil1595

    Estu buject aytu sri

  • @abhik7480
    @abhik7480 Před rokem

    Super