#ಲಕ್ಷ್ಮಿಕುಬೇರವ್ರತ,23ವರ್ಷದ ಹಿಂದೆ ಈ ವ್ರತವನ್ನು ಮಾಡಿ 500ರೂಪಾಯಿ ಬಾಡಿಗೆ ಮನೆಯಿಂದ 1.5 ಕೋಟಿಯ ಸ್ವಂತ ಮನೆ ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏🙏 ಒಂದ್ಸಲ ಈ ವ್ರತ ಮಾಡಿ # • #ಮಂತ್ರಸಹಿತಕುಬೇರವ್ರತ, ಒ...
ನಿಮ್ಮ ಮಾತು 100% ನಿಜ, ನೀವು helirodella ನಾನು ಮಾಡ್ತಾ ಇದೀನಿ ನಿಜ ನನಗೂ ತುಂಬಾ ಒಳ್ಳೇದಾಗಿದೆ, ಪ್ರತಿ ಶುಕ್ರವಾರ ಲಲಿತ ಸಹಸ್ರ ನಾಮ ನಾನೇ ಓದುತ್ತಿನಿ. ಈಗಾ ವಿಷ್ಣು ಸಹಸ್ರ ನಾಮ kalitidini, ಇನ್ನೂ ಮುಂದೆ ಪ್ರತಿ ಬುದವರ ಅದನ್ನು ಓದುತ್ತಿನಿ ನಿಮ್ಮ ಒಂದು ಕಾಮೆಂಟ್ ಇಂದ ತುಂಬಾ ಜನಕ್ಕೆ ಒಳ್ಳೆಯ ಪರಿಹಾರ ಸಿಕ್ಕಿದೆ tq dear friend and tq universe🙏🙏
ಹಾಯ್ ಸಿಸ್ಟರ್ ತುಂಬಾ ಒಳ್ಳೆ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ ಎಲ್ಲರ ಕಮೆಂಟನ್ನು ಓದಿ ಅವರು ಸಮಸ್ಯೆಗೆ ಪರಿಹಾರ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಈ ವ್ರತವನ್ನು ಹೇಗೆ ಮಾಡುವುದು ತಿಳಿಸಿ
Nimma video dalli olle information irutte sis, howdu sis mosa madorgintha mosa hogo avare hecchu sis, fish ge unde hako video bagge helidira sis, super information sis👌👌👍👍
ಅಕ್ಕ ನಾನು ಒಬ್ಬರಿಗೆ ಕಷ್ಟ ಅಂತ 50000 ಸಾವಿರ ಕಂತಿನಂತೆ ಕೊಟ್ಟಿದ್ದಿನಿ ಒಂದು ಕಂತು ಕಟ್ಟಿದ್ದಾರೆ ಈಗ ಕಟ್ಟಕೆ ಆಗಲ ಅನ್ನುತ್ತಿದ್ದಾರೆ 8 ತಿಂಗಳು ಆಗಿದೆ ದಯವಿಟ್ಟು ಅವರೆ ತಂದು ಕೊಡುವಾ ಹಾಗೆ ಯಾವುದಾರೆ ಪೂಜೆ ಇದ್ದಾರೆ ಹೇಳಿ ಆದರೆ ಅವರಿಗೂ ತೊಂದರೆ ಆಗೊದು ಬೇಡ ಅವರಿಗೂ ಇಬ್ಬರು ಮಕ್ಕಳು ಇದ್ದಾರೆ ನಮಗೆ ಒಳ್ಳೆಯ ರೀತಿಯಲ್ಲಿ ಹಣ ಕೊಟ್ಟರೆ ಸಾಕು
Thank you so much Akka niv helid e poojena nanu madide nan e pooje maduvaga work from home job sigli nange anta sankalpa madi pooje madide nange vrata mugida 15days olagade work from home job aytu. Thank you so much Akka.
Hi..thumba olledhaythu frnd..pooje thilsidu..yellaru. Madi olledagatthe..jothege,runavimochana..manthranu helbodu..or..keluskobodu.. Friday..lalithasahasranama..thappade..keluskondre..or..heludhre..thumba..yellakaryanu..Jaya..nam..life..manthragalige..thumba..mahathva..kottidhivi..yella kelsanu agidhe..thank u God..thank u universe 💐
ನಿಮ್ಮ ಮಾತು 100% ನಿಜ, ನೀವು helirodella ನಾನು ಮಾಡ್ತಾ ಇದೀನಿ ನಿಜ ನನಗೂ ತುಂಬಾ ಒಳ್ಳೇದಾಗಿದೆ, ಪ್ರತಿ ಶುಕ್ರವಾರ ಲಲಿತ ಸಹಸ್ರ ನಾಮ
ನಾನೇ ಓದುತ್ತಿನಿ. ಈಗಾ ವಿಷ್ಣು ಸಹಸ್ರ ನಾಮ kalitidini, ಇನ್ನೂ ಮುಂದೆ ಪ್ರತಿ ಬುದವರ ಅದನ್ನು ಓದುತ್ತಿನಿ ನಿಮ್ಮ ಒಂದು ಕಾಮೆಂಟ್ ಇಂದ ತುಂಬಾ ಜನಕ್ಕೆ ಒಳ್ಳೆಯ ಪರಿಹಾರ ಸಿಕ್ಕಿದೆ tq dear friend and tq universe🙏🙏
Mam adu unde yadarinda madbeku Mathe, poje timings yavag
Super sharing sis👌👌
Runavimochana stotra yavdu sis..line heli reply me sis 🙏
ವಿಡಿಯೋ ಮಾಡಿ shear ಮಾಡ್ತೀನಿ ತುಂಬಾ ಜನಕ್ಕೆ ಉಪಯೋಗ ಆಗುತ್ತೆ 🙏🙏
ಹಾಯ್ ಸಿಸ್ಟರ್ ತುಂಬಾ ಒಳ್ಳೆ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ ಎಲ್ಲರ ಕಮೆಂಟನ್ನು ಓದಿ ಅವರು ಸಮಸ್ಯೆಗೆ ಪರಿಹಾರ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಈ ವ್ರತವನ್ನು ಹೇಗೆ ಮಾಡುವುದು ತಿಳಿಸಿ
🙏🏻 ನೀವು ಹೇಳಿದ ಪರಿಹಾರ ಸೂಪರ್ ಒಳ್ಳೇದಾಗುತ್ತೆ ಮೇಡಂ ಸೂಪರ್ 💐🌹
ಈ ವ್ರತದ ಲಿಂಕನ್ನು description ನಲ್ಲಿ ಕೊಟ್ಟಿದಿನಿ ಚೆಕ್ ಮಾಡಿ 🙏🙏@gelathi
#czcams.com/video/ttkRCG-gPfE/video.html 👈
Thank you madam
Good information verty helpful
Thumba chanagi puja vidana thilskotri akka tq so much
Ninmida tumba help agute tq very much madam
ತುಂಬಾ ಉಪಯುಕ್ತ ವಾದಂತಹ ವಿಡಿಯೋ ಮಾಡಿದ್ದೀರ ಸಿಸ್ಟರ್ 👍 ನಿಮಗೆ ಕಮೆಂಟ್ ಮಾಡಿ ಅವರ ಅನುಭವ ಅಭಿಪ್ರಾಯ ತಿಳಿಸಿದವರಿಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು 🙏🙏
ತುಂಬಾ ಧನ್ಯವಾದಗಳು ಒಳ್ಳೆಯ ಮಾಹಿತಿ
ಧನ್ಯವಾದಗಳು 🙏
Olle vichara helidri sister
Thank you sister vrata hege moadodu tilisikodi please 🙏🙏🙏🙏
Tumba Chenag helkotri tq akka
Nimma pratiyondu mahiti tumba upayukta erutte sis 🙏 like done 👍
Tumba olle mahiti kottidira sis tq🙏🙏
ಧನ್ಯವಾದಗಳು ಸಿಸ್ಟರ್ 🙏
ತುಂಬಾ ಒಳ್ಳೆಯ ವಿಚಾರ ಅಕ್ಕ ತಿಳಿಸಿದಕ್ಕಾಗಿ
🌹🌹🙏🙏 ಒಳ್ಳೆಯದನ್ನ ಒಳ್ಳೆಯದನ್ನ ತಿಳಿಸಿಕೊಟ್ಟಂತ ತಂಗಿಗೆ ತುಂಬಾ ಧನ್ಯವಾದಗಳು
ಹೃತ್ಪೂರ್ವಕ ಧನ್ಯವಾದಗಳು 🙏🙏🙏
Gelathi... Vlog You Tube Channel Super Fine Thanksgiving To You Sister For Your Kind Suggestion..👍👍
God Bless You All'Good Luck 🙏🙏
Tq so much🙏🙏🙏🙏
Madam good information. Super 👌 ❤
Tq so much
May god bless u with good health and happiness. Hv a blessed day and happy shivarathri .
Tq so much🙏
Len unde galu heg madbeku heli akka please
ಮೇಡಂ ತುಂಬಾ ಧನ್ಯವಾದಗಳು ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದ್ದೀರಿ🙏🙏🙏
Tq so much🙏
,olle mahiti medam ,❤
Nimma video dalli olle information irutte sis, howdu sis mosa madorgintha mosa hogo avare hecchu sis, fish ge unde hako video bagge helidira sis, super information sis👌👌👍👍
Useful…tumba chennagi tilsidira
ಧನ್ಯವಾದಗಳು ಸಿಸ್ಟರ್ 🙏
Beautiful Sharing 😍
Tq dear💕
Tq.medo❤❤❤
Tumba dhanyavadagalu mdm🙏🙏
ಧನ್ಯವಾದಗಳು 🙏
ಧನ್ಯವಾದಗಳು ಮೇಡಂ 🙏
Tell about vratha how many weeks should we do
Pls tell what to do madam
Thank you akka
Nanagu vruta madodandre ista😊
Benefits aayita
2 videogalannu ivatthu nodide akka. Naleyinda nan start madthini. Thanks akka. Nim support yavaglu irli akka🙏❤️
ಧನ್ಯವಾದಗಳು ಸಿಸ್ಟರ್ 🙏 ನಿಮ್ಮ ಸಪೊರ್ಟ್ ನನಗೆ ಬೇಕು ಸಿಸ್ಟರ್ 🙏🙏🙏
Hi gelathi very nice information🙏 kubera Lakshmi vrathadha video link kalisi pls
Description ನಲ್ಲಿ ಕೊಟ್ಟಿದಿನಿ ನೋಡಿ
Hi madum daily pooje unnde madbeka atva one day prepair madkond itkobeka 48 daysge agovastu
ತುಂಬಾ ಚೆನ್ನಾಗಿದೆ ಅಕ್ಕ
Thank you akka❤
Hai ....nanu nimma hosa gelathi yegidira.... nim video thumba channagide ....good morning
ನೀವ್ಹು ಹೇಳೋ ರೀತಿ ತುಂಬಾ ಚೆನ್ನಾಗಿ ಹೇಳ್ತಾ ಇದ್ದೀರ..ತುಂಬಾ ಕುಶಿ ಆಗುತ್ತೆ..super madam..
ಧನ್ಯವಾದಗಳು ಸಿಸ್ಟರ್ 🙏
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಿಯಮ್ಮ ದೇವರು ಆರ್ಶಿವಾದ ಸದಾ ನಿನ್ನ ಮೇಲೆ ಇರಲಿ ವಿಷಯ ತಿಳಿಸಿದವರಿಗೂ ದೇವರು ಒಳ್ಳೆಯದು ಮಾಡ್ತಾನೆ 💞
Tq ಅಮ್ಮಾ🙏
Very inspiring video 👌🏻👌🏻
Thanks a lot😘🥰
God bless you🙏
ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ ಅಕ್ಕ ತುಂಬಾ ಧನ್ಯವಾದಗಳು ❤️ ಅಕ್ಕ ❤️🙏🙏
ಧನ್ಯವಾದಗಳು ಸಿಸ್ಟರ್ 🙏
ಅಕ್ಕ ನನಿಗೆ ಮನೆ ಇಲ್ಲ ಬಾಡಿಗೆ ಮನೆ ಕೇಳಿದರೆ ನೀವು ಯಾವಾಗ ಜಾತಿ ಅಂತ ಕೇಳುತರ ಅಕ್ಕ ನನಿಗೆ ಬಹಳ ಬೇಜಾರ್ ಆಗಿದೆ ಅಕ್ಕ ನನ್ನು ಏನು ಮಾಡು ಬೇಕು ತಿಳಿಸಿ ಅಕ್ಕ ಪ್ಲೀಸ್ 😢😢
Good information iro video 😊
Hi. Mam hegiddira hosa varshada shubhashayagalu nimagu hagu nimma kutambadavarige stay blessed 🥳🎉😊
Tq so much🙏🙏😊
akka thank you
Ok ma'am
Tq madom
Tq so much🙏
Tq somuch madam 🙏🌹
Hallo mam namste. Namma maneyalli kallatana madi chinna duddu dochikondu hogiddare dayavittu sigalu 1tipps kodi
Mam E pooje maduvags hennu makkala samsya bandare yen madaneku heli yav dina pooje paranba madaneku heli mam
Hi medam doddu kotu kalkondidhini vapasu kodtaella parihara tilsi medam
Nija sis nambike ettu madata hogbeku ondu Dina yella valled agutte..mennagalu Ella Andre unde na yelli hakudu sis helli ❣️❣️🙏👍
ನಿಧಾನ ಆದ್ರು ಪರವಾಗಿಲ್ಲ ಅದನ್ನ ನದಿ ನೀರಿಗೆ ಹಾಕ ಬೇಕು ಸಿಸ್ಟರ್ 🙏
Hai. Medema. Supar. Maheti
Nice information sis❤️
Lakshmi kubera vrutha hege madodu thilisi mam please
Hi akka how to do this pooja and when we shared We do this Pooja i don't kannada what will i do please please akka to much money problem
Akka namma mane swalpa kelsa madisbeku, adre duddu ondsodu kasta agide idakke parihara Or rovta madbeku heli 🙏🙏🙏
Hi mam ವ್ರತ ವಿಡಿಯೋ ನೋಡಿದ್ವಿ ...ಅದ್ರಲ್ಲಿ 108 ಉಂಡೆನ ಪ್ರತಿದಿನ ಮಾಡ್ಬೇಕಾ ಅಥವಾ ಮೊದಲನೇ ದಿನ ಮಾಡಿದ ಉಂಡೆನೆ 48 ದಿನ ಉಪಯೋಗ ಮಾಡ್ಬೇಕಾ ಸರಿಯಾಗಿ ತಿಳಿಸಿ...
Howdu nimma matu nija sis ಒಳ್ಳೆ ಪರಿಹಾರ ತಿಳಿಸಿದಿರಾ ಸಿಸ್ಟೆರ್ tq 👍🙏
Tq sister🙏
Maam matu keli tumbha santoshavaitu 40k kottidini 5yers aitu adre ond rupee kottilla idu varegu please idakke suggestion kodi
Akka navu vegitable and fruits angadi etidevi modalu thumba chanagi vyapara aguthitu ega 5 month enda thumba vyapara dal agide Hanna kasu kaiyali nelthila thumba karch agthide edake enu madabeku hendu thilisi kodi akka
Akka nivu tumba channagi tillsidiya akka 🙏🙏🌹🌹
ಧನ್ಯವಾದಗಳು
Good medam
Vrata mado time Alli periods adre en madodu. Vrata madakke en hittu thakobeku heli mam. Dodda kere alli hakboda.... daily thale snana madbeka
Navu badige maneli erodu tumba kastA life money prblm plz blessing mam
Olle mahiti akka
Tq medm🙏🙏
ವಾವ್ ಭಕ್ತಿ ಭಾವಪರವಶ ವರಗಳನ್ನು ಪಡೆವ ತುಂಬಾನೇ ವಿಶೇಷವಾದ ಶಕ್ತಿಯುತ ಮಹತ್ವದ ಮಾಹಿತಿ ನೀಡಿದ್ದೀರಿ ಸಿಸ್ 🤗💓🙏
ಧನ್ಯವಾದಗಳು ಅಣ್ಣಯ್ಯ 🙏
Unde yavudrinda madbeku heli... Pooje start madoke inthadde anta dina nodbeka matte periods adaaga gap agutte alwa adke en madbeku tilsi pls
Akka nimaga koti koti namaskaragalu akka
Nanu mangalya sara banknal ittu 8 varsha aytu swalpa swalpa katti asalu baddi yella kattiddini ega 40 savra ide bidskollok agthilla yen madbeku yav vratha madbeku thilsi madam
Akka ee vratha madidre kalukondiro odave mate sigutha nijvaglu
Nice sharing sis
Tq sister🙏
Vrat hege madodu tilisi 🙏🌹
Ok madam a vrathavanna hege madodu anta tilisi please
Happy maha Shivaratri akka 💐💐
Tq so much🙏
TQ You So Much Medam
Tq so much🙏
thank you madam
Tq so much🙏
Super bt yav Dina time Alli suru madbku anta heli madam please
👌🏻👌🏻
ತುಂಬಾ ಒಳ್ಳೆ ವಿಚಾರವನ್ನ ತಿಳಿಸಿದ್ದೀರಾ ಧನ್ಯವಾದಗಳು ಮೇಡಂ
Super sister
Madam that mantra not coming for me what I want to do pls tell
Akka e puje maduvavidana vannu tilisi
ತುಂಬಾ ಒಳ್ಳೆ ಮಾಹಿತಿ ಅಕ್ಕಾ ❤️
ಅಕ್ಕ ನಾನು ಒಬ್ಬರಿಗೆ ಕಷ್ಟ ಅಂತ 50000 ಸಾವಿರ ಕಂತಿನಂತೆ ಕೊಟ್ಟಿದ್ದಿನಿ ಒಂದು ಕಂತು ಕಟ್ಟಿದ್ದಾರೆ ಈಗ ಕಟ್ಟಕೆ ಆಗಲ ಅನ್ನುತ್ತಿದ್ದಾರೆ 8 ತಿಂಗಳು ಆಗಿದೆ ದಯವಿಟ್ಟು ಅವರೆ ತಂದು ಕೊಡುವಾ ಹಾಗೆ ಯಾವುದಾರೆ ಪೂಜೆ ಇದ್ದಾರೆ ಹೇಳಿ ಆದರೆ ಅವರಿಗೂ ತೊಂದರೆ ಆಗೊದು ಬೇಡ ಅವರಿಗೂ ಇಬ್ಬರು ಮಕ್ಕಳು ಇದ್ದಾರೆ ನಮಗೆ ಒಳ್ಳೆಯ ರೀತಿಯಲ್ಲಿ ಹಣ ಕೊಟ್ಟರೆ ಸಾಕು
Tq akkaaa
Very useful information,👌👌👌 new subscriber stay connected sister 👍
Hi medam i am new subscriber 🙏🙏🙏
Thank you so much Akka niv helid e poojena nanu madide nan e pooje maduvaga work from home job sigli nange anta sankalpa madi pooje madide nange vrata mugida 15days olagade work from home job aytu. Thank you so much Akka.
Howda ತುಂಬಾ ಖುಷಿ ಆಯ್ತು 🙏😊
Hi Shilpa even I am a mom of small kid work from home job idre nangu heli plz
Akka Namma pakkada maneyavala katakke Bindu bendu sotu sayta iddene dayavittu ivalinda muktige enadaru poje vata iddare tilisi Ella devastha sutti sote dayavittu pariyara iddare tilisi🙏🙏🙏🙏🙏🙏🙏🙏
Hi akka namma mane hatthira neerilla meenige hege hakodhu akka please heli
Nanu tumba badva edini sis nanu noduke change edini but yarnu love madil Nanu yav hudgigu mosa madil ole samskar eru hudgi sigu pooj heli akka
Super🙏❤️
Tq sister🙏
Akka nange tumbane samashe aagtaide plz tilisi kodi nanna gandana dudida duddu barodu kuda bartailla en ga mane badige kattodaku aagtailla makkala school fees kattodakku aagtailla tumbane samashe aagtaide plz tilisi kodi akka
ಸುಪರ್ ಅಕ್ಕ
Hi sister nanage government job goskara nanu thumd prayathana pattru ennu agthilla thumba bejaragute sister enu madodu anthane gothagthilla nannagivadalli enadkondru agthilla plz...help me sister
Akka my husband 3years aytu avaru manege barbeku andre yava pooje madbeku heli akka
Amele innondu vishya akka amma manelu thumba kashta ide nan madodrinda amma mane samashyenu sari hogutha illa ee pooje na ammane madbeka hege akka
How to do this vratha