LIVE | Olle Huduga Pratham on Neha Incident | Fayaz | Neha Father Reacts On Incident | Vistara News

Sdílet
Vložit
  • čas přidán 20. 04. 2024
  • LIVE | Olle Huduga Pratham on Neha Incident | Fayaz | Neha Father Reacts On Incident | Vistara News
    #vistaranews #Nehahiremath#congress #cmsiddaramaiah #gparameshwara #hubballi #hubballinews #vistara #vistaranewskannada #vistarakannadanews #karnatakanews
    🌐 Read More Updated ಕನ್ನಡ News : vistaranews.com
    🔔Subscribe To Vistara News : bit.ly/vistarayt
    🔔Subscribe To Vistara News Political:
    / @vistaranewspolitical
    ❇️ Follow and Like us on Social Media Platforms
    🟦 Facebook : / vistaranews
    𝕏 Twitter : / vistaranews
    📰 Google News : bit.ly/vistaragn
    📋 Dailyhunt : bit.ly/vistaradh
    ❤️ Instagram : / vistaranews
    🐤 Koo App : www.kooapp.com/profile/vistar...
    📱Download App At
    Playstore : bit.ly/vistaraappandroid
    Apple Store : apple.co/3O0sSWL
    #KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
    Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
    ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
    Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Komentáře • 5

  • @latharani-thankyouinnovati7065

    ಎಲ್ಲಾ ವಿಷಯಗಳಲ್ಲಿ ತಮ್ಮ ಪಾತ್ರ ತುಂಬಾ ದೊಡ್ಡದು 🙏

  • @sumanahebbar1528
    @sumanahebbar1528 Před měsícem +1

    ಇವನೇ ದೊಡ್ಡ ಡ್ರಾಮಾ ಮಾಡೋ ಹಾಗಿದೆ.

    • @sanskar2656
      @sanskar2656 Před měsícem +1

      But hindugala rakshane agbkide karanatakadalli

    • @sumanahebbar1528
      @sumanahebbar1528 Před měsícem

      @@sanskar2656 ನಾನು ಹಿಂದೂ. ಆದರೆ ನ್ಯಾಯದ ಪರ.
      ಕಂಡಿತಾ ಫಯಾಜ್ ಗೆ ಗಲ್ಲು ಶಿಕ್ಷೆ ಆಗಬೇಕು. ಆದರೆ ಹುಡುಗಿಯ ತಪ್ಪು ಸಹ ಇದೆ ಅತವಾ ತಪ್ಪೇ ಇಲ್ಲ. ಪ್ರೀತಿ ಮಾಡಿದ್ದು ಅಂತೂ ನಿಜ, ವಾಟ್ಸಪ್ messages, photos ಅಲ್ಲಗೆಳೆಯೋಕ್ಕೆ ಆಗೋಲ್ಲ. ಹುಡುಗಿಯ ಮನೆಯಲ್ಲಿ ಏನೇ ನೆಡದಿದೆ, ಅದಕ್ಕೆ ಹುಡುಗಿ ಪ್ರೀತಿಂದ ಹಿಂದೆ ಸರಿದಿದ್ದಾಳೆ. ಅಪ್ಪ ಅಮ್ಮ ಓಪನ್ ಆಗಿ ನಾವು ಆತ್ಮಹತ್ಯೆ ಮಾಡೋಕತೀವಿ, ಸುಳ್ಳು ಅಪವಾದ ಹೋರಿಸ್ತಾ ಇದ್ದಾರೆ ಅಂತೆಲ್ಲ ಹೇಳೋರು ಮಗಳನ್ನು ಸುಮ್ಮನೆ ಬಿಟಿರುತ್ತಾರ ನಿಜ ಗೊತ್ತಾದಾಗ? ಯೋಚಿಸಿ.
      ಆಮೇಲೆ ಏನಾಯ್ತು ಅಂತ ಗೊತ್ತಾ ವಿಷಯ.
      ಹುಡುಗಿ ಚಿನ್ನ ಬೆಳ್ಳಿ ಬಂಗಾರ ಅಂತ ಹೇಳಿದ್ರೆ ನಾನು ನಂಬುವುದಿಲ್ಲ. ಹಾಗೆಯೇ ಅಪ್ಪ ಅಮ್ಮ ಏನು ಅರಿಯದವರು ಅಂದ್ರು ನಂಬಲ್ಲ.
      ಒಬ್ಬ ಕಾರ್ಪೊರೇಟರ್ ಗೆ ಎಸ್ಟು ತಾಕತ್ ಇರುತ್ತೆ ಗೊತ್ತಾ?
      ಬರೆದುಕೊಳ್ಳಿ ಸತ್ತ ಹುಡುಗಿಯ ಬಗ್ಗೆ ಯಾರಿಗೂ ಕಾಳಜಿ ಇಲ್ಲ, ಅವಳ ಹೆಸರು ತೊಗೊಂಡು ಬೇಳೆ ಬೇಯಿಸಿ ಕೊಳ್ತಾ ಇದ್ದಾರೆ.
      ಒಂದು ಪ್ರಶ್ನೆ ನಿಮಗೆ. ಈ ಹಿಂದೆ ಪ್ರದೀಪ್ ಎನ್ನುವನು ಒಬ್ಬ ಅಮಾಯಕ 19 ವರ್ಷದ ಮುಸ್ಲಿಂ ಹುಡುಗಿಯನ್ನು ಕೂಂದು ಸುಟ್ಟು ಅವಳ ಮತ್ತು ಅವನ ಮಗುವನ್ನು ಕಸ ಬಿಸಾಕಿದ ಹಾಗೆ ಹಾಕಿ ಹೋಗ್ಗಿದ್ದ. ಅವನು ಜೈಲಿನಲ್ಲಿ ಇದ್ದಾನೆ, ಯಾಕೆ ಯಾರು ಈ ಹುಡುಗಿಗೆ ಪರ ಹೋರಾಟ ಮಾಡಿಲ್ಲ. ಹೆಣ್ಣು ಮಕ್ಕಳು ಯಾರಾದ್ರೂ ಏನು, ನಮ್ಮ ದೇಶದ ಮಕ್ಕಳೇ ತಾನೇ?
      ಕಾನೂನು ಅಡಿಯಲ್ಲಿ ಶಿಕ್ಷೆ ಆಗುತ್ತೆ Fayaz ge, ಆಗಬೇಕು, ಆದರೆ ತಾಳ್ಮೆ ಇರಲಿ ಅಲ್ಲಿಯ ತನಕ.
      ಬಿಜೆಪಿ ಇದನ್ನು ಅಸ್ತ್ರವಾಗಿ ಉಪಯೋಗಿಸಿಕೊಂಡು ಆಟ ಆಡ್ತಾ ಇದೆ, ಆದು ತಪ್ಪು.ನಾನು ಪಕ್ಕ ಬಿಜೆಪಿ ಆದರೆ ತಪ್ಪು ಆದರೆ ಅದನ್ನು ತಪ್ಪು ಅಂತ ಹೇಳ್ತೇನೆ.