Challenging Star Darshan Exclusive Interview With TV9 On 'Robert' Movie - Full

Sdílet
Vložit
  • čas přidán 23. 02. 2021
  • 'ನಾ ರೆಡಿ ದರ್ಶನ್' Exclusive: Challenging Star Darshan Exclusive Interview With TV9 On 'Robert' Movie - Full...,
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #ChallengingStarDarshan #Robert #DarshanInterview #Jaggesh #DarshanAndJaggeshControversy #DarshanApologizesJaggesh
    Credit: #TV9Special | #Ranganath Bharadwaj | #TV9

Komentáře • 1,6K

  • @shivuiliger3902
    @shivuiliger3902 Před 3 lety +119

    ದರ್ಶನ್ ಸರ್ ನಿಮಗೆ ನೀವೇ ಸಾಟಿ
    ಉತ್ತರ ಕರ್ನಾಟಕದ ಜನತೆ ಮೇಲಿರೋ ಪ್ರೀತಿಗೆ ಸಲ್ಯೂಟ್ ಸರ್😘😍

  • @saharathkarkahalli366
    @saharathkarkahalli366 Před 3 lety +180

    ಯಾವುದೆ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ ಅಂತ ಸುಮ್ಮನೆ ಹೇಳಿಲ್ಲ......ತಾನು ಬೆಳೆದು ತನ್ನವರನ್ನು ಬೆಳೆಸೊ ಆ ಗುಣ. ನೇರ ನುಡಿಗೆ ಸತ್ಯದೆಡೆಗೆ ಮಾಡಿದ ಪ್ರಮಾಣ ನಿಂತ ನೋಡೊ ಯಜಮಾನ....ಈ ಗುಣಕ್ಕೆ ಬಾಸ್ ಅಂದ್ರೆ ಎಲ್ಲರಿಗೂ ಇಷ್ಟ.... Love you Boss 😘 ನಿಮಗಿರೊ ಒಳ್ಳೆಯ ಮನಸ್ಸಿಗೆ 💋💋💋💋💋

  • @maruthic5255
    @maruthic5255 Před 3 lety +83

    ಅವಾರ್ಡಿಗೊಸ್ಕರನೆ ಕೆಲ್ಸ ಮಾಡೊ ಜನಗಳ‌ ಮಧ್ಯೆ ಇಡೀ ಕನ್ನಡ ಫಿಲ್ಮ್ ಇಂಡಸ್ಟ್ರಿನೆ ಮೊದಲ ಸಾಲಲ್ಲಿ ಇರ್ಬೇಕು ಅನ್ನೊ ನಿಮ್ಮ ಆಲೋಚನೆಗೆ ಒಂದು ಸೆಲ್ಯುಟ್ ಸರ್ .......ನಿಮ್ಮ ಮನದಲ್ಲಿ ಸ್ಟಾರ್ ವಾರ್ ಇಲ್ಲ ಕೀಳಿರಿಮೆಇಲ್ಲ ಅಸೂಯೆ ಅಂತು ಕಾಣೊದೆ ಇಲ್ಲ ನಿಜಕ್ಕೂ ನೀವು ಅದ್ಭುತ .......ದೊಡ್ಡ ಅನುಭವ ಹೊಂದಿರುವವರು ಮಾತಾಡಿ ಸಣ್ಣವರಾದ್ರು ನೀವು ಕ್ಷಮೆ ಕೇಳಿ ಮತ್ತೊಮ್ಮೆ ಮಗದೊಮ್ಮೆ ಸಮಸ್ತ ಕನ್ನಡಿಗರ ಮನ ಗೆದ್ರಿ .....ಜೈ ಡಿ ಬಾಸ್ 💪

    • @ravikmr6596
      @ravikmr6596 Před 3 lety +1

      ಜೈ ಡಿ ಬಾಸ್ ❤️❤️

  • @prashanthmp6442
    @prashanthmp6442 Před 3 lety +204

    I like this anchor also...he asked all necessary questions..and darshan answered very well..I feel so comfortable with anchor. And finally he showed his dignify on jaggesh controversy by asking sorry..grt.

    • @SACHIN-ty4hf
      @SACHIN-ty4hf Před 3 lety +20

      Bro he is the only one Anchor in kannada who can handel BOSS without stupid questions . Even BOSS like the way he respect or else its hard to make BOSS open up

    • @kkarjagi3
      @kkarjagi3 Před 3 lety +8

      Sir Dboss is always respect to every person senior actors most respect ❤️❤️❤️❤️

  • @dcompanytugudeepagroup5232
    @dcompanytugudeepagroup5232 Před 3 lety +165

    ಸುಮ್ ಸುಮ್ನೆ ಯಾರು ಬಾಸ್ ಅಂತ ಹೇಳಲ್ಲ ಇದೆ ಗುಣ ಇರೋದಿಕ್ಕೆ BOSS ಅಂತ ಹೇಳೋದು ಎಲ್ಲರು 🙏😍❤️🚩🐘🚩

  • @raghucadburry9978
    @raghucadburry9978 Před 3 lety +513

    ದೊಡ್ಡೋರು ಬೈದು ಸಣ್ಣವರಾದ್ರು... ಸಣ್ಣವರು ಕ್ಷಮೆ ಕೇಳಿ ದೊಡ್ಡೋರಾದ್ರು... ಇದು ನಮ್ಮ ಬಾಸ್ ಅಂದ್ರೆ 🙏🏻💛

  • @veerayyahiremath2444
    @veerayyahiremath2444 Před 3 lety +34

    Wow that dialogue . goosebumps.. Awards functions alli nam industry first row beku....😍😎😎

  • @deepuchinnu7947
    @deepuchinnu7947 Před 3 lety +171

    ನಿಮ್ಮ ಅಭಿಮಾನಿ ಅಂತ ಹೇಳ್ಕೊಳ್ಳೋಕೆ ತುಂಬಾ ಹೆಮ್ಮೆ ಅನ್ನಿಸ್ತಾ ಇದೆ😍😍
    ಲವ್ ಯು ಫಾರ್ ಎವರ್ ಬಾಸ್❤️❤️💖

  • @basavarajmelgademani5076
    @basavarajmelgademani5076 Před 3 lety +143

    ತಂದೆ ತಾಯಿ ಸ್ಥಾನದಲ್ಲಿ ಅಭಿಮಾನಿಗಳು ಇದ್ದಾರೆ ಅಂತ ಹೇಳಿದ್ದೀರಾ ಅಣ್ಣಾ ನಿಮ್ಮ ಪ್ರೀತಿಗೆ ನಾನು ಸದಾ ಚಿರ ಋಣಿ ಅಣ್ಣಾ ನಮ್ಮ ದೇವರು ನೀವು I LOVE YOU MY D GOD

  • @srivatsav8007
    @srivatsav8007 Před 3 lety +377

    No one noticed that the interviewer took the show very well without any stupid questions.

  • @jokerheathledgerfanjoker1953

    ಸೋಲಿಗೂ ಸೋಲದ
    ಗೆದ್ದರು ಬೀಗದ
    ಒಬ್ಬನೇ ನಮ್ ಯಜಮಾನ 🙏🏽😍😍😍

  • @user-jo3cm6qu6f
    @user-jo3cm6qu6f Před 3 lety +32

    ದರ್ಶನ್ SiR ರವರ
    ನಗು , ಮಾತು ,
    ಏನು ಚಂದ ಅಲ್ಲವಾ ,,,
    ಡಿ ಬಾಸ್ ಅಂತಹ ಒಂದು ಅಪರೂಪದ
    ರೂಪವನ್ನು ಈ ಪ್ರಪಂಚದಲ್ಲಿಯೇ ನನ್ನ ಎರಡು ಕಣ್ಣುಗಳು ನೋಡಿಲ್ಲಾ ....
    LoT oF LoVe ... ದರ್ಶನ್ Sir 💐💐💐

  • @sharath5333
    @sharath5333 Před 3 lety +55

    Simple, humble, animal lover and etc.
    Proud to be fan of D Boss ❤️❤️.

  • @darshanbhat9457
    @darshanbhat9457 Před 3 lety +240

    ಶತ ಕೋಟಿಗೊಬ್ಬ ಹೆಮ್ಮೆಯ ಅರಸ. Humanity humbleness is what makes me his fan. Lucky to have the same name :)

    • @nikilgowdanikilgowda3186
      @nikilgowdanikilgowda3186 Před 3 lety +2

      @@ShivaKumar-zi5wv nim amman thullu keythini naane

    • @cinemalover2081
      @cinemalover2081 Před 3 lety

      ಬಾಸ್.. ಬಾಸ ನಿಜವ್ವಗಲ್ಲೂ ಶತಕೋಟಿಗೊಬ್ಬ .ಕೋಟಿಗೊಬ್ಬ

  • @manjud7844
    @manjud7844 Před 3 lety +119

    ದೊಡ್ಡೋರು ನಮ್ಮ ಬಾಸ್ ಬಗ್ಗೆ ಪದೇ ಪದೇ ಟಿವಿ ನಲ್ಲಿ ಮಾತಾಡಿ ಚಿಕ್ಕೋರಾದ್ರು . ನಮ್ ಬಾಸ್ ಮಾಡದೇ ಇರೋ ತಪ್ಪಿಗೆ ಕ್ಷಮೇ ಕೇಳಿ ತುಂಬಾ ದೊಡ್ಡೋರಾದ್ರು . ನಾನು ನಿಮ್ ಅಭಿಮಾನಿಯಾಗಿರೋದಕ್ಕೆ ತುಂಬಾ ಹೆಮ್ಮೇ ಪಡ್ತೀನಿ ಬಾಸ್ . ಜೈ ಡಿ ಬಾಸ್

    • @ravikmr6596
      @ravikmr6596 Před 3 lety +1

      ಜೈ ಡಿ ಬಾಸ್ 💓💓

  • @karnatakafanofthedbossnave1238

    ದೇವರು ಗಿಂತ ದೊಡ್ಡ ಪದವಿದ್ದರೆ ಅದು ದರ್ಶನ್ ಅಣ್ಣ ನಿಮಗೆ ಸಲ್ಲಬೇಕು ಪ್ರೀತಿಗೆ ಅತಿಥಿ ಸ್ನೇಹಕ್ಕೆ ಸಾರಥಿ ಜೈ ಡಿ ಬಾಸ್ ""ಕನ್ನಡಿಗ D Boss fan""

    • @cinemalover2081
      @cinemalover2081 Před 3 lety +1

      ಹೌದು ನಿಜವಾದ ಮಾತುಗಳು

    • @jayalakshmi4375
      @jayalakshmi4375 Před 3 lety +3

      " ಹೆತ್ತ ತಾಯಿಗಿಂತ ಬೇರೆ ದೇವರು" ಇಲ್ಲ ಅಲ್ವ ಸಹೋದರ?

    • @karnatakafanofthedbossnave1238
      @karnatakafanofthedbossnave1238 Před 3 lety +2

      @@jayalakshmi4375 ನಮ್ಮ ತಾಯಿಯಲ್ಲಿ ಅವರನ್ನು ಕಾಣುತ್ತಿದ್ದೇವೆ sis

    • @jayalakshmi4375
      @jayalakshmi4375 Před 3 lety +2

      ನಿಮ್ಮದೂ ಡೊಡ್ಡಮಾತ್ತು ಸಹೋದರ ಅದರೆ ದಶ೯ನ್ನವರಲ್ಲಿ ನಿಮ್ಮ ತಾಯಿಯನ್ನು ಕಾಣ್ಣಬೇಕು... ತಾಯಿ ಎಂಬ ಪದ ಪ್ರಶ್ನೆ ಸಿಕ್ಕುವುದಿಲ್ಲ ...ಎಲ್ಲ ದೇವರಿಕಿಂತ ತಾಯಿದೇವರೆ ಮೇಲ್ಲು..

  • @The_Prince_kingdom
    @The_Prince_kingdom Před 3 lety +78

    Boss Nim speech Nim look Nim clarify extraordinary boss love you D BOSS 🥰🥰

  • @rkcreations198
    @rkcreations198 Před 3 lety +44

    D. Boss ಎನ್ನುವ ಈ ಅಜಾನಭಾವು ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಒಂದು ಹವಾ ಸೃಷ್ಟಿ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ dboss ಅವರ ಬೆಲೆ ಹೆಚ್ಚುತ್ತ ಹೋಗುತ್ತೆ. Like here 🔥🔥🔥🥰🥰👌👌

  • @nandan5869
    @nandan5869 Před 3 lety +30

    For the first time he is open up with journalist 😍😍

  • @parshushahabad4251
    @parshushahabad4251 Před 3 lety +69

    ಬಾಸ್ ಅಲ್ಲ ನೀವು ದೇವರು 🙏 ನೀನು ನೀನ್ ಮನಸು ಎಂತ ಮನಸು ದೇವರು ನಿಮಗೆ ಸದಾ ಚಿರಋಣಿ ದೇವರು 💐💐💐ಜೈ ಡಿಬಾಸ್ 💥💥💖💖💖

  • @ohi3860
    @ohi3860 Před 3 lety +229

    Support from appu fans to Robert movie 🔥

  • @sourabhdacchu5056
    @sourabhdacchu5056 Před 3 lety +344

    ಕೋಟಿ ಕೋಟಿ ಅಭಿಮಾನಿಗಳ ಕಾಯ್ತಾ ಇದ್ದರೆ ...
    WAiting for ರಾಬರ್ಟ್

  • @Muruleedharhe
    @Muruleedharhe Před 3 lety +76

    reason why he is called as BOSS... in millions of voice.... love you D Boss

  • @rishupuja7697
    @rishupuja7697 Před 3 lety +52

    ನಾನು ಇವತ್ತಿನ ವರೆಗೂ ನಿಮ್ಮ ಅಭಿಮಾನಿ ಆಗಿರ್ಲಿಲ ಇವತ್ತು ನಿಮ್ಮ ತಾಳ್ಮೆ ಸಹನೆ ದೊಡ್ಡವರು ಅನ್ನೋ ಗೌರವ ಕೊಟ್ಟು ದೊಡ್ಡವರು ಆದಿರಿ ಅದಕೆ ಇವತ್ತಿಂದ ನಾನು ನಿಮ್ಮ ಅಭಿಮಾನಿ ಆಗಿದಿನಿ ಜೈ ಡಿ boss... ದಚ್ಚು ಕಿಚ್ಚು ಮುಂದೆ ಒಂದಾದ್ರೆ ಸಾಕು ಇನ್ನು ಖುಷಿ ಇರುತ್ತೆ....

  • @villagefishingchannel2775
    @villagefishingchannel2775 Před 3 lety +111

    ಸರಳತೆಯ ಸಾರಥಿ ನಮ್ಮ ಹೆಮ್ಮೆಯ D BOSS 🔥

  • @tayappadoddatayappa7328
    @tayappadoddatayappa7328 Před 3 lety +74

    ಡಿ ಬಾಸ್ ಅಂದ್ರೇನೆ ಒಂದು ಗತ್ತು ಗಮ್ಮತ್ತು ಅವರ ಮಾತುಗಳು ಕೇಳ್ತಾ ಇದ್ರೆ ಪ್ರತಿ ಒಂದು ಅರ್ಥ ಪೂರ್ಣವಾಗಿ ಇರುತ್ತೆ. ಜೈ ಡಿ ಬಾಸ್

  • @chethanchandra6944
    @chethanchandra6944 Před 3 lety +53

    ಯಾರೇ ಬಂದರೂ ಎದುರು ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ ❤️❤️❤️🙏🙏

  • @vikrambm2695
    @vikrambm2695 Před 3 lety +38

    Government or nobody has not even least bothered about any auto or cab drivers (27.25 to 28.00) but u 🙏 D BOSS lots of love😊❤

  • @ravipravip7447
    @ravipravip7447 Před 3 lety +66

    this is real man my d boss humanity.....One & only d boss......ಇದು ದೊಡ್ಡತನ......ಅಂದ್ರೆ.......Senior avare tilkoli.......

  • @Deeraj6645
    @Deeraj6645 Před 3 lety +11

    ಲಾಸ್ಟ್ ಪ್ರಶ್ನೆ🙏🙏❤️ನಿಜವಾಗ್ಲೂ ರಂಗನಾಥ್ ಭಾರದ್ವಾಜ್ ತುಂಬಾ ಇಷ್ಟ ಆಗೋದ್ರು❤️❤️👌🏼👌🏼

  • @manjunathapr1122
    @manjunathapr1122 Před 3 lety +578

    ಒಂದೇ ಒಂದು ಚೂರೂ ಬೇಜಾರ್ ಪ್ರಶ್ನೆ ಕೇಳಿಲ್ಲ ಭಾರದ್ವಾಜ್ ಅವರು ನಿಜ್ವಗ್ಲೂ ಸೂಪರ್ ಸರ್... ಜೈ ಡಿ ಬಾಸ್ ❤️🎉🙏

  • @arunnithya6903
    @arunnithya6903 Před 3 lety +58

    మీరు మి మనస్సు నాకు చాలా చాలా ఇష్టం బాస్ కన్నడ లో డీ బాస్ తెలుగు లో jr NTR

    • @oreo0604
      @oreo0604 Před 3 lety +2

      Tq love you.... sister language kannada and telugu ❤️😍

    • @manjuroyal626
      @manjuroyal626 Před 3 lety +4

      Jai NTR JAI D BOSS TELUGULO NAKU KUDA NTR ANTE ISTAM

    • @guru9812
      @guru9812 Před 3 lety +2

      All telugu fans thanks🙏🙏🙏 D BOOS saporting to kannada movie

  • @Immu3773
    @Immu3773 Před 3 lety +27

    Yastu humble anna nanu nimma abhimani agidakke sarthka aythu ana nive nange jeevanakke inspiration ♥ ana love you dachu ana nodi jeggesh sir yastu preethi ede nim mele yastu respect ede...

  • @nageshdboss1365
    @nageshdboss1365 Před 3 lety +49

    No negative words only positive thinking pure heart that is my BOSS 💖

  • @arjungowda535
    @arjungowda535 Před 3 lety +29

    ದರ್ಶನ್ ಒಬ್ಬ ಮಾದರಿ ಮನುಷ್ಯ ❤

  • @vinuthasr2977
    @vinuthasr2977 Před 3 lety +12

    The way he respect anchor....great personality...nam D boss❤

  • @chandanasuresh6517
    @chandanasuresh6517 Před 3 lety +63

    Boss boss boss Love you,,,,,,, d boss

  • @Adhibeastvlogs
    @Adhibeastvlogs Před 3 lety +56

    Iduna adru nodi kaliro, kannada industry munde barbeku antha yella actors kasta padtidare nivela nodudre fan war madkondu irthira.. Support all actors nd respect them jai karnataka 🙏

  • @mithudacchu3989
    @mithudacchu3989 Před 3 lety +12

    ನಮ್ಮ ದೇವರ ಒಂದೊಂದು ಮಾತು ಮುತ್ತು 🥰🙏ಕನ್ನಡ ಸಿನಿಮಾ ಇತಿಹಾಸದಲ್ಲೇ ದೊಡ್ಡ ಹೆಸರು ಮಾಡಲಿ ರಾಬರ್ಟ್ ✌️✌️ಜೈ ಡಿ ದೇವರು 🙏

  • @yogeshnaik8659
    @yogeshnaik8659 Před 3 lety +3

    Boss ಹೆಬ್ಬುಲಿ film ನೋಡಿದ್ದಾರೆ.... great d boss

  • @Ravishankar-lv7by
    @Ravishankar-lv7by Před 3 lety +27

    I am extremely happy the you hv addressed the contraversy issue so well. By apologising politely you hv won the hearts of all kannadigas. No doubt that you are an innocent in this issue...May God bless you.

    • @theepak7
      @theepak7 Před 3 lety +1

      Thats why we call him BOSS

  • @rashmih8110
    @rashmih8110 Před 3 lety +94

    Fantastic speech D Boss ❤️❤️❤️❤️

    • @Raghavvk
      @Raghavvk Před 3 lety +5

      Leyyyy Fanatics alla kano adhu Fantastic 😀
      ಸಾಧುಕೋಕಿಲ style!😂

  • @sureshhunsur885
    @sureshhunsur885 Před 3 lety +93

    ಥ್ಯಾಂಕ್ಸ್ ಡಿ ಬಾಸ್ ಬೊಗಳೋ ಮಂದಿಗೆ ಬಾಯಿ ಮುಚ್ಚಿಸಿದ್ದೀರಿ 🙏🙏🙏🙏

  • @nyccreation6414
    @nyccreation6414 Před 3 lety +27

    ಹುಬ್ಬಳಿಗೆ ಬನ್ನಿ ಸರ್,, ಈ ಆಮ್ waiting

  • @veereshharlapur9384
    @veereshharlapur9384 Před 3 lety +61

    Sandalwood special brand D BOSS challenging star Darshan🔥🔥🔥🔥🔥

  • @imanindian5270
    @imanindian5270 Před 3 lety +46

    Hero Andre ege erbeku Namma Boss D Boss

  • @vasanthet4962
    @vasanthet4962 Před 3 lety +57

    D boss Is King of Millions heart's ❤️Jai Karnataka

  • @vaishnavidigital2458
    @vaishnavidigital2458 Před 3 lety +344

    ಯಾರ್ ಯಾರ್ ರಾಬರ್ಟ್ ಮೂವಿಗೇ wait ಮಾಡ್ತೀದಿರ ಲೈಕ್ ಮಾಡಿ ಬಾಸ್ ಅಭಿಮಾನಿಗಳು

  • @Allinonecontentses
    @Allinonecontentses Před 3 lety +295

    *ಜಗ್ಗೇಶ್ ಮೇಲೆ ಪ್ರೀತಿ ಈ ರೀತಿ ಇತ್ತು....
    Last 10 Days-100%
    Last 7 day's- 70%
    Last 2 days- 60%
    Today'. - 00%*

    • @geetaalive758
      @geetaalive758 Před 3 lety +24

      Stand up on his place if someone surrounded you n talking non sense without somebodies word just sit and ask n clarify the ways are different to handle do respect everyone bez he spent 40 years in this industry suddenly somebody did like this it hurts and it's obviously a person to behave like this fact bro

    • @sachindboss7018
      @sachindboss7018 Před 3 lety +6

      Yes

    • @varaBmtcdboss
      @varaBmtcdboss Před 3 lety +15

      Super age doddadalla vyektitva tumba doddadu that is d boss

    • @Allinonecontentses
      @Allinonecontentses Před 3 lety +6

      @@varaBmtcdboss tq......೧೦೦% correct

    • @s.k.musicals7241
      @s.k.musicals7241 Před 3 lety +6

      100% 🤝👍

  • @gqud5392
    @gqud5392 Před 3 lety +20

    30:6 man with million hart's jai dboss😘😘😘

  • @jnanamurthy7105
    @jnanamurthy7105 Před 3 lety +12

    Man with golden heart, all the best to Robert movie , nan ready

  • @UmeshGuruRayaru
    @UmeshGuruRayaru Před 3 lety +5

    Our "D" Boss Man of Million Hearts. Love and Respect Forever. Thank You Bharadhwaj Sir for this Fantastic Interview.

  • @anandh.m6757
    @anandh.m6757 Před 3 lety +20

    Robert 💯 days pakka

  • @worldviralhub6211
    @worldviralhub6211 Před 3 lety +15

    6:53 Darshan sir Sudeep sir hebbuli movie nodidar antee🔥🔥

  • @single_sanchari
    @single_sanchari Před 3 lety +9

    Ranganath sir thank you for the interview, u made boss high once again....
    DBOSS 👌👌👌

  • @praveenh1493
    @praveenh1493 Před 3 lety +23

    Man of million hearts

  • @dbossforever6353
    @dbossforever6353 Před 3 lety +31

    Jai D BOSS 🔥🔥🔥
    Robert .....namge ennu kayodakke agtha ellaa💕💕💕
    Bega banni....Boss

  • @anilkumarhk7426
    @anilkumarhk7426 Před 3 lety +88

    ' D' it's not a name it's Mileone hearts of emotion ❤️😘😘😘

  • @anni_kannadiga
    @anni_kannadiga Před 3 lety +9

    You can easily watch whole video without missing a second.

  • @jafferdarling
    @jafferdarling Před 3 lety +7

    One masterpieces D.Boss 🤩 love u Darling waiting 11th March

  • @Immu3773
    @Immu3773 Před 3 lety +12

    Dachu anna nivu nodakke magu tara smile madtiraa magu tara matadtiraa really love you anna d boss ❤

  • @chingarickm4820
    @chingarickm4820 Před 3 lety +10

    Am ಡೈ ಹಾರ್ಡ್ ಫ್ಯಾನ್ ಆಫ್ Dboss ಫ್ರಮ್ ಚಿಕ್ಕಮಗಳರಿನಿಂದ ❤️❤️❤️❤️

  • @madangowda3614
    @madangowda3614 Před 3 lety +6

    Man With golden heart ❤️ D Boss Nice Interview

  • @maheshrockzzs4820
    @maheshrockzzs4820 Před 3 lety +14

    I love u "D" Boss.......❤

  • @jeevankumar6788
    @jeevankumar6788 Před 3 lety +15

    Thanks to interviewer for wonderful episode

  • @basanthraj7026
    @basanthraj7026 Před 3 lety +5

    Great Darshan sir! What a matured conversation! Nice handling in this bad situation

  • @yallayyaguttedar5813
    @yallayyaguttedar5813 Před 3 lety +26

    Entire worldalli namma boss onde piece jai d boss

  • @rohankulkarni6153
    @rohankulkarni6153 Před 3 lety +6

    Boss love you 💕 Uttara Karnataka bhashe sakathag matadudri & "Abey Saale" dialogue awesome 🔥❣️❣️🤩

  • @jeevanjeeva6499
    @jeevanjeeva6499 Před 3 lety +20

    BOSS Of Sandalwood 😎😎

  • @birdsanctuaryad7655
    @birdsanctuaryad7655 Před 3 lety +102

    Sir ದರ್ಶನ ಮಾತನಾಡುವ ಕಲೆ ಪ್ರಬುದ್ಧವಾಗಿದೆ
    ಗೆಳೆಯ sir ಸುದಿಪ ಮಾತನ್ನೆ ಮೀರಿಸಬಲ್ಲರು.

    • @rajeshj5507
      @rajeshj5507 Před 3 lety +2

      Baitare Boss adukke kelilla aste Bro

    • @rajeshj5507
      @rajeshj5507 Před 3 lety +3

      Wait madona ond agtare

    • @yashboss5079
      @yashboss5079 Před 3 lety +5

      Kiccha Boss Meersoke yavanindanu Agolla Kanole.. Kiccha Boss,, Kiccha Boss Aste😎🤙🤙🤙

    • @user-eo6rf5sk4j
      @user-eo6rf5sk4j Před 3 lety +4

      @@yashboss5079 you know what bro...ondu marakinta innond mara doddadu irutte bere bhashele natisorige illi no volue good bye Sudeep fans😈👿

    • @rajeshj5507
      @rajeshj5507 Před 3 lety

      @@yashboss5079 😂🤣😂🤣😂🤣

  • @Pradeepm284
    @Pradeepm284 Před 3 lety +13

    Waiting for Robert audio lunch in Hubli Dharwad D boss fans

  • @dr.prashantingalagi8640
    @dr.prashantingalagi8640 Před 3 lety +11

    Boss is always right..... Man of golden ❤

  • @sourabhdacchu5056
    @sourabhdacchu5056 Před 3 lety +42

    6:56 Boss ಹೆಬ್ಬುಲಿ film ನೋಡವರಾ

  • @lg1491
    @lg1491 Před 3 lety +63

    6:56 hebbuli movie ....dacchu kichha ondagali devre

  • @sachins6429
    @sachins6429 Před 3 lety +7

    Super and one of the best interview of dboss i have seen... Anchor Ranganath Bharadwaj sir tumba channagi interview madtare unnecessary questions kelalla samyakke takkange questions keltare best anchor... dboss straight forward talk keludandre ontara tumba kushi innu olle movies madi boss different types subjects select madi, nimma prani Preethi and helping nature inda nimma big fan ade all the best for all your upcoming projects boss eagerly waiting for roberrt 🔥 ☺️😍🙌💖👍

  • @vabviju1493
    @vabviju1493 Před 3 lety +11

    That is D boss all ways love u ❤

  • @rkaashik529
    @rkaashik529 Před 3 lety +15

    D boss❣💞💕💕💞

  • @varaBmtcdboss
    @varaBmtcdboss Před 3 lety +31

    D boss really open heart ur my life impression bro❤️

  • @user-eo6rf5sk4j
    @user-eo6rf5sk4j Před 3 lety +3

    Wowww wowww I really watched this video' two times 😘😘😘 because of my bossssssss d Boss ❤️❤️💞 .....who agreed today boss 🙄 style is awesome 😎❤️

  • @raghuvaranh4925
    @raghuvaranh4925 Před 3 lety +6

    ಬಾಸ್ ಲವ್ ಯು ❤️ ಬಾಸ್ 🔥🔥🔥 ಬಾಸ್ 🙏🙏🙏🙏🙏🙏🙏 ಸೂಪರ್ interview super 🔥🔥🔥❤️😎😎😎❤️🔥 ರಾಬರ್ಟ್ ಬೆಂಕಿ 🔥

  • @jagadishm4616
    @jagadishm4616 Před 3 lety +19

    Gentleman D BOOS❤

  • @abheethikoonalkt344
    @abheethikoonalkt344 Před 3 lety +34

    Now media be like : Ayyyo elllla mugithalla isht bega ella 😂😝

  • @prathugowda5205
    @prathugowda5205 Před 3 lety +15

    48:38 superb boss ❤️ ಅದ್ದೂರಿಯಾಗಿ ಹೇಳಿದ್ರು ದೇವ್ರು

  • @vijayvinu6647
    @vijayvinu6647 Před 3 lety +1

    Action ene agirli D Boss avara Reaction Thumbha chennagidhe Adhu avara personality na pratibimbisutte .....
    D Boss avara abhimani gala nishkalmasha abhimana antu Heloke agalla Adhbutha Ella actor's gu fans idare adre
    D Boss fans 🤩are awesome..❤

  • @anandh.m6757
    @anandh.m6757 Před 3 lety +14

    Jai.d.boss

  • @ajaykaranth
    @ajaykaranth Před 3 lety +39

    Andre D boss hebbuli nodiddare💥

  • @chandrupatil7928
    @chandrupatil7928 Před 3 lety +3

    I am not usually comment on any social platforms..but today..I am bigg fan of Darshan Anna...When he talks about Uttar Karnataka peoples..fell down increased more love on D Boss.❤️❤️

  • @shilpas7413
    @shilpas7413 Před 3 lety +4

    ಜೈ ಡಿ ಬಾಸ್ ❤❤❤ ಲವ್ ಯು ಬಾಸ್ ಕಾಯ್ತಾ ಇದೀವಿ ರಾಬರ್ಟ್ ಮೂವಿ ಗೋಸ್ಕರ 😘😘😘😘

  • @theerthakumar7579
    @theerthakumar7579 Před 3 lety +22

    When ever I see my boss I become too emotion

  • @bhargavarama8686
    @bhargavarama8686 Před 3 lety +31

    D Boss 😍♥️

  • @pradeepmn9108
    @pradeepmn9108 Před 3 lety +10

    ಸಕ್ಕತಾಗಿ ಇಂಟರ್ವ್ಯೂ ಮಾಡಿದಿರಾ ಸಾರ್ ತುಂಬಾ ಧನ್ಯವಾದಗಳು ಸಕ್ಕತ್ ಇಷ್ಟ ಆಯ್ತು

  • @arunnithya6903
    @arunnithya6903 Před 3 lety +102

    జై డీ బాస్ వెయిట్ చేస్తున్న మి రాబర్ట్ సినిమా కోసం

  • @Chakravarthy__
    @Chakravarthy__ Před 3 lety +20

    Humble Goldens heart ❤simple man
    Namma D.Boss 🚩

  • @mouryaspvlogs2482
    @mouryaspvlogs2482 Před 3 lety +12

    ನಾನು ಟು day ಇಂದ ಡಿ ಬಾಸ್ ಅಭಿಮಾನಿ

  • @rajeshnakkur6227
    @rajeshnakkur6227 Před 3 lety +15

    What a meaningful interview

  • @roopadarshan8294
    @roopadarshan8294 Před 3 lety +4

    ಡಿಬಾಸ್ ನೀವು ನೂರ್ಕಾಲ ಚನ್ನಾಗಿರಿ ನಿಜವಾ ಗಲು ನಿಮ್ಮ ಅಭಿಮಾನಿ ಆಗಿರೋದೆ ನಮ್ಮ ಪುಣ್ಯ 🙏🙏🙏🙏❤❤❤

  • @KIRANKUMAR-bi3qx
    @KIRANKUMAR-bi3qx Před 3 lety +38

    ನಮ್ಮ ಡಿ ಬಾಸ್ ರಹಸ್ಯ Guna andre 19:40
    ಜೈ ಡಿ ಬಾಸ್ ನಿಮೇge neve sari

  • @mahadevimuniraju0143
    @mahadevimuniraju0143 Před 3 lety +8

    Guys make it trending it's Dboss interview if same had happen in other industry that too big star , then it would have been reached 2M in one day please share it's exclusive interview

  • @prajwalgowda2278
    @prajwalgowda2278 Před 3 lety +5

    Really great boss....nim math keltha kutre kelthane erbeku ansutte .....lv u much boss..😍

  • @balajikichcha8842
    @balajikichcha8842 Před 3 lety +2

    6:55 feeling good by kichcha fans 😊🤞🤞🤞🥳