ಜಪಾನ್ ದೇಶಕ್ಕೆ ಹೋಗಿ ಮಾರಬೇಕಾದ್ರೆ ರೈತನಿಗೆ 3ಲಕ್ಷ ಖರ್ಚು ಬರುತ್ತಲ್ಲ ಸರ್, ಹೊಸ ಹೊಸ ಆಟಗಳು ಆಡುತ್ತ ರೈತರ ಮೇಲಿ ಚಪಡಿ ಯಳಿಯುವ, ಕೆಲಸ, ಒನ್ ಗಿಡ 3000, ಥೌಸಂಡ್, 2000, ಅಂತ, ದುಡ್ಡು ಮಾಡುವ ಕೆಲಸ, ಮೊಸದ ಆಟ, 😭😭
One plant is in my field, this year due to intense heat flowers were shed next year I may get fruits. If all is as described,the same plant will be grafted and many more plants will be planted.
Nammadu mavina thota ittu namma tata yella local varieties belediddaru 1 kg 1 rs ge yaru purchase madtha iralilla. 25 years tree ondhu tree minimum 100 kg kayi kodtha ittu navu cut maadi 10 years ayithu. Ivaga ondhu local variety bengaluru alli 100 price idhe.
😂😂100ರು ಒಂದು, ಕೇಳಾಕಷ್ಟೆ ಚಂದ, ನೀವು 1000₹ ಕೊಟ್ಟು ತಿಂತಿರಾ ಸರ್ ಹೇಳಿ, youtube views ಗೆ ಜನಗಳನ್ನ ಮಂಗಾ ಮಾಡ್ತಿದಾರೆ ಅಷ್ಟೆ. ಮೊದಲು ಟಿವಿ ಅವರು TRP ಗೆ ಹೇಗೆ ಮಾಡ್ತಿದ್ರು ಈಗ youtubers views ಗೆ ಏನ್ಬೇಕಾದ್ರೂ ಮಾಡ್ತಾರೆ.
Miyazaki mango colour is almost red,weighs around 800gms to 1000gms stems red and long. Shape is roughly egg type. Next year I may get fruits in my field this year flowers were shed due to intense heat.
ಪ್ರಪಂಚದ ದುಬಾರಿ ಬೆಲೆಯ ಮಾವಿನ ಹಣ್ಣು😂😂😂😂. ಈ ಹಣ್ಣನ್ನು ಭಾರತದ ಜನ ಮೂಸಿಯು ನೋಡುವುದಿಲ್ಲ. ಭಾರತದಲ್ಲಿ ಬೆಳೆಯುವ ಮಾವಿನ ಗುಣಮಟ್ಟ ಈ ಹಣ್ಣಿಗೆ ಇಲ್ಲ. ಭಾರತದ ರತ್ನಾಗಿರಿ ಅಲ್ಫಾನ್ಸೋ ಒಂದು ಡಜನ್ ಹಣ್ಣಿಗೆ 2000-3000₹.
ಅವನು ಎಲ್ಲಾ ಬರಿ ಹೊಳ್ ಬಿಡ್ತಾ ಇದ್ದಾನೆ . ಅದೊಂದು ರೋಗಗ್ರಸ್ತ ಜಪಾನಿನ ಹಣ್ಣು . ಅವನು ಜಪಾನ್ ರೋಗವನ್ನು ಭಾರತಕ್ಕೆ ಹರಡಲು ಪ್ರಯತ್ನಿಸುತ್ತಿದ್ದಾನೆ . ಸಾರ್ವಜನಿಕರು ಸರ್ಕಾರ ಎಚ್ಚರದಿಂದಿರಬೇಕು .
Congrats Rangaswamy.... ನಿನಗೆ ಶುಭವಾಗಲಿ...! ನಿನ್ನ ಸಾಧನೆಗೆ salutes... ನೀನು ನನ್ನ ವಿದ್ಯಾರ್ಥಿ ಯಾಗಿದ್ದಾಗಲೇ ಸಾಧನೆ ಮಾಡುತ್ತಿದ್ದೆ..
Sir ಹೆಲ್ಲಿ ಸಿಗುತ್ತೆ ಸಸಿ ದಯವಿಟ್ಟು ಹೇಳಿ
ಗಿಡ ಎಲ್ಲಿ ಸಿಗುತ್ತೆ ಕರೆಟ್ಟಾಗಿ ಹೇಳಿ ಸುಮ್ಮನೆ ಬೋಗಸ್ ಹೇಳಬೇಡಿ ನಾವು ರೈತರು ಟ್ರಯಲ್ ಮಾಡುತ್ತೇವೆ
👌👏👍🙏 , ಅಭಿನಂದನೆಗಳು
ಇಷ್ಟೆಲ್ಲಾ ಹೇಳಿ ಎಲ್ಲಿ ಸಿಗುತ್ತೆ ಅಂತ ಹೇಳುತ್ತಲೇ ಇಲ್ಲ
ಗಿಡಾಎಲೀ ಸಿಗುತ್ತದೆ
Nimavan thulnakeya plant kodstiya rate helu kuyake hogbeda
Good job Sir 👌👍, thank you!
Super congrats sir🎉
Vary nice💐💐💐👍
Good vi
Very Nice❤
ಎಲ್ಲಾ ಬೆಳೆದ್ರೆ 270 kg ಗೆ rate
Good
ಗಿಡ ಎಲ್ಲಿ ಸಿಗುತ್ತೆ sir
ಗಿಡ ಬೇಕು ಮಾಹಿತಿ ಕೊಡಿ
From where you brought this plant,let me know please.you did not told that so far.
ಗಿಡ ಎಲ್ಲಿ ಸಿಗುತ್ತೆ
Mavu bevu erdu bharattadde agbeku agle raithar Balu hasanaagodu . Swadeshi hannugalige manyathe kodi modlu . Nimma e kelasa shlaganiyabut namma deshiya mavige e manyathe kottidre namdristinalli nivu raithara hero agthidri sir. 🙏🏻
E fruit karnatakadli eda sir adra fruit shape change eds sir
Gida Elli siguthade thilisi
Yellinda tandri sir and how much rate for 1 Miyazaki sasi
ಈ ಪ್ಲಾಂಟೇಶನ್ ಎಲ್ಲಿಂದ ತಂದಿರಿ ಅಂತ ಹೇಳಿಲ್ಲ ಸರ್ ತಾವು ಅರ್ಧಂಬರ್ಧ ಇಂಫಾರ್ಮೇಷನ್ ಕೊಟ್ಟರೆ ಯಾವ ನೇಯಾ ಇದು
Adella yaru thilosodilla 😂😂😂😂bereyavru beledubidthare antha
Shivamogga varashree nursery alli sigatte nodi..navu 1 plant 1500 ge tagondidvi
ಗಿಡ ಎಲ್ಲಿ ಸಿಗುತ್ತದೆ?
ನರ್ಸರಿಯೊಂದರಲ್ಲಿ ಒಂದು ಗಿಡಕ್ಕೆ 3000 ಬೆಲೆ ಹೇಳಿದ್ರು,
ಜಪಾನ್ ದೇಶಕ್ಕೆ ಹೋಗಿ ಮಾರಬೇಕಾದ್ರೆ
ರೈತನಿಗೆ 3ಲಕ್ಷ ಖರ್ಚು ಬರುತ್ತಲ್ಲ ಸರ್,
ಹೊಸ ಹೊಸ ಆಟಗಳು ಆಡುತ್ತ ರೈತರ ಮೇಲಿ ಚಪಡಿ ಯಳಿಯುವ,
ಕೆಲಸ,
ಒನ್ ಗಿಡ 3000, ಥೌಸಂಡ್, 2000, ಅಂತ, ದುಡ್ಡು ಮಾಡುವ ಕೆಲಸ, ಮೊಸದ ಆಟ, 😭😭
One plant is in my field, this year due to intense heat flowers were shed next year I may get fruits. If all is as described,the same plant will be grafted and many more plants will be planted.
Nammadu mavina thota ittu namma tata yella local varieties belediddaru 1 kg 1 rs ge yaru purchase madtha iralilla.
25 years tree ondhu tree minimum 100 kg kayi kodtha ittu navu cut maadi 10 years ayithu.
Ivaga ondhu local variety bengaluru alli 100 price idhe.
❤❤❤
Please reply .Where did sri Rangaswami buy this plant ?
Yalle. Ceguthay. Sir
Yali sigutade sir
💐🙏
Practically it's hard to market for the price
Whr is the local market demand for this
4:47
Idu kai 30 varshada hinde kammardi hatra kadthoorna nammamaneli ithu same waight mathu colour malegalthadi hannu
Sasi yelli siguthe yen rate
Elli sigutte adannu tilisi
🙏
Good Sir sasi sigutha sir
Ylli sigte sir
❤❤❤❤❤
Agi kalsi kodtira ond agige yest reto aagitte
Ond 15 agi beku
Yalli sigatte sir
first tell where did you purchase plant other also to purchase, this my big question, simply talking without geniuene information
Hi
ಸರ್ ಮೊಬೈಲ್ ವಿಡಿಯೋ ದಲ್ಲಿ ವಾಸನೆ ಗಮ್ ಅಂತ ಬರ್ತಿದೆ ತಿಂದ್ರೆ ಹೇಗಿರಬೌದು ವಾಹ್.....
First you taste it
Sir first I will taste second time you taste ok@@_diganth.r_r6520
Please one plant for me 😢😢
Corect information illa,rate available place
Anna Hanina market yellowdY
😂😂100ರು ಒಂದು, ಕೇಳಾಕಷ್ಟೆ ಚಂದ, ನೀವು 1000₹ ಕೊಟ್ಟು ತಿಂತಿರಾ ಸರ್ ಹೇಳಿ, youtube views ಗೆ ಜನಗಳನ್ನ ಮಂಗಾ ಮಾಡ್ತಿದಾರೆ ಅಷ್ಟೆ.
ಮೊದಲು ಟಿವಿ ಅವರು TRP ಗೆ ಹೇಗೆ ಮಾಡ್ತಿದ್ರು ಈಗ youtubers views ಗೆ ಏನ್ಬೇಕಾದ್ರೂ ಮಾಡ್ತಾರೆ.
@@rajeevsharma5076
Bro go and search in google you will get to know about this
@@rajeevsharma5076I think you are thinking that you are the founder of miyazaki mango
Ida yalli ಸಿಗಯ್ತಿ ರೀ ಗಿಡ ಹೇಳಿ
Miyazaki mango colour is almost red,weighs around 800gms to 1000gms stems red and long. Shape is roughly egg type. Next year I may get fruits in my field this year flowers were shed due to intense heat.
Where did you get plants and what is the cost of seedlings, thanks
@@sonnegowdam984 from Calcutta West Bengal
ಸಸಿ ಯಲ್ಲಿ ಸಿಗುತ್ತೆ ಹೇಳಿ
Pls
Boss only ones that grow in Japan 😅😅
Ooooo brother are you from japan 😅😂
Does he have gold in it lol
Plant sale ge ideya... Adu heli bekad mahiti bittu uldiddu mathadta idira
I want this plant , where it will get sir pls give me suggestion sir,
You will get in shivamogga Sri Annapoorneswari nursery and farm shivamogga 577222
Tq sir
ಈ ಗಿಡ ಎಲ್ಲಿ ಸಿಗುತ್ತೆ ಸರ್
ಅನ್ನಪೂರ್ಣೇಶ್ವರಿ ನರ್ಸರಿ ಬಿದಿರೆ, ಶಿವಮೊಗ್ಗ
ಅನ್ನಪೂರ್ಣೇಶ್ವರಿ ನರ್ಸರಿ , ಬಿದಿರೆ, ಶಿವಮೊಗ್ಗ
ಸಸಿ ಯಲ್ಲಿ ಸಿಗುತ್ತೆ ಹೇಳಪ್ಪಾ
In shivamogga Sri Annapoorneswari nursery and farm shivamogga BH ROAD 577222
😂😂😂😂😂😂😂😂 2lakhs something
ಪ್ರಪಂಚದ ದುಬಾರಿ ಬೆಲೆಯ ಮಾವಿನ ಹಣ್ಣು😂😂😂😂. ಈ ಹಣ್ಣನ್ನು ಭಾರತದ ಜನ ಮೂಸಿಯು ನೋಡುವುದಿಲ್ಲ. ಭಾರತದಲ್ಲಿ ಬೆಳೆಯುವ ಮಾವಿನ ಗುಣಮಟ್ಟ ಈ ಹಣ್ಣಿಗೆ ಇಲ್ಲ.
ಭಾರತದ ರತ್ನಾಗಿರಿ ಅಲ್ಫಾನ್ಸೋ ಒಂದು ಡಜನ್ ಹಣ್ಣಿಗೆ 2000-3000₹.
I think you can’t buy this
ಬಂಗಾರಕ್ಕೂ ಇಲ್ಲಾ ಇ ರೇಟ್ ಜಪಾನದಲ್ಲಿ,
ಬರಿ ಮೋಸ ಮುಗ್ದ ರೈತರೇ ಎಚ್ಚರ, 🙏🙏
ಅವನು ಎಲ್ಲಾ ಬರಿ ಹೊಳ್ ಬಿಡ್ತಾ ಇದ್ದಾನೆ . ಅದೊಂದು ರೋಗಗ್ರಸ್ತ ಜಪಾನಿನ ಹಣ್ಣು . ಅವನು ಜಪಾನ್ ರೋಗವನ್ನು ಭಾರತಕ್ಕೆ ಹರಡಲು ಪ್ರಯತ್ನಿಸುತ್ತಿದ್ದಾನೆ . ಸಾರ್ವಜನಿಕರು ಸರ್ಕಾರ ಎಚ್ಚರದಿಂದಿರಬೇಕು .
Market elli ide maroke
Hanu bah
ಸ್ವಾಮಿ ನನಗೆ ಒಂದು ಹಣ್ಣು ಕಳುಹಿಸುತ್ತೀರಾ ?
2.7 lak😂
1ಸುಂದರವಾದ ಹೆಣ್ಣು ಸಿಗ್ತಾಳೆ, ಆದರೆ ಈ ಹಣ್ಣು ನಿಮಗೆ ಮರೀಚಿಕೆ 😂@@madhusudanm6529
1 ಹೆಣ್ಣು ಬೇಕಿದ್ರೆ ತಗೋಬಹುದು, ಆದ್ರೆ ಈ ಹಣ್ಣು ಸಿಗೋದು ಮರೀಚಿಕೆ 😂
ದಯವಿಟ್ಟು ಈ ಮಾವನ್ನು ಉಪಯೋಗಿಸಬೇಡಿ
ಯಾಕೆ ಸ್ವಾಮಿ
ಯಾಕಪ್ಪ
ಬರೀ ಉಪಯೋಗಿಸಬೇಡಿ ಎಂದರೆ ಹೇಗೆ ಯಾಕೆ ಅಂತಾನೂ ಹೇಳ್ಬೇಕು ಗೊತ್ತಾ
ಯಾಕೆ
ಈ ಹಣ್ಣು ನೀ ಮು,,,, ಹಟ್ಟಿ,,, ತ
Overrated 😂
Overrated than you
Sir navu 1000kotu matton na kuda thinala e mangona 100kudu kot tinala guru
😂
Nimm phone number thilisi sir
Good