ಬೇಸಿಗೆಯಲ್ಲಿ ಅವಲಕ್ಕಿ ಹಪ್ಪಳ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷ ಪೂರ್ತಿ ನಿಶ್ಚಿಂತೆ|Avalakki Happala

Sdílet
Vložit
  • čas přidán 29. 08. 2024
  • ಬೇಸಿಗೆ ಬಂತೆದರೆ ನೀವೆಲ್ಲ ಸಾಮಾನ್ಯವಾಗಿ ಹಪ್ಪಳ, ಸಂಡಿಗೆ, ಶಾವಿಗೆ, ತಯಾರಿಸಿ ಬಿಸಿಲಿನಲ್ಲಿ ಒಣಗಿಸಿ ವರ್ಷ ಪೂರ್ತಿ ದಿನ ನಿತ್ಯದ ಅಡುಗೆಯಲ್ಲಿ ಬಳಸುತ್ತೀರಿ. ಹಪ್ಪಳ ಸಂಡಿಗೆಯಲ್ಲಿ ನಾನಾ ರೀತಿ ಮಾಡುತ್ತಾ ಇರುತ್ತೀರಿ. ನಾನು ಕೆಲವೊಂದು ಹಪ್ಪಳ ಸಂಡಿಗೆ ಮಾಡಿ ತೋರಿಸಿದ್ದೇನೆ. ಇವತ್ತು ಅವಲಕ್ಕಿ ಹಪ್ಪಳ ಮಾಡಿ ತೋರಿಸುತ್ತಿದ್ದೇನೆ. ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.
    ಬೇಸಿಗೆಯಲ್ಲಿ ಅವಲಕ್ಕಿ ಹಪ್ಪಳ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷ ಪೂರ್ತಿ ನಿಶ್ಚಿಂತೆ|Avalakki Happala|Uttara Karnataka Recipe
    To Subscribe our Channel Please click here....
    www.youtube.co....
    Instagram -
    / uttarakarna. .
    Facebook -
    www.facebook.c....
    Please Subscribe My Daughter Channel
    My Daughter Channel Link
    www.youtube.co....
    Please share,like,comment and subscribe.
    Thanks for watching..
    Ingredients For Avalakki Happala
    1 cup medium avalakki
    cooking soda
    salt
    Oil
    #AvalakkiHappala, #HappalaRecipe, #PohaHappala, #howtomakeavalakkihappala, #PohaPapad, #avalakkihappalamaduvavidhana, #avalakkihappalamadoduhege, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Komentáře • 535

  • @vijayarathnadc226
    @vijayarathnadc226 Před 8 měsíci +6

    ಅವಲಕ್ಕಿ ಹಪ್ಪಳ ಕೂಡ ಮಾಡಿ ನೋಡಿದ್ದೇವೆ ತುಂಬಾ ರುಚಿಕರವಾ ಗಿತ್ತು❤

    • @UttarakarnatakaRecipes
      @UttarakarnatakaRecipes  Před 8 měsíci +2

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @chandramathijagadish2453
    @chandramathijagadish2453 Před 7 měsíci +3

    Super madam try ಮಾಡ್ತೇನೆ thank you

  • @seethadixit8999
    @seethadixit8999 Před rokem +18

    Very clear speech n explanation Thanks

    • @UttarakarnatakaRecipes
      @UttarakarnatakaRecipes  Před rokem +5

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jayalaxmigujjar6227
    @jayalaxmigujjar6227 Před 2 lety +7

    Tumba tumba chennagide recipe triveni well done 👍🌹💐❤️🙏

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏

  • @banukdixit9091
    @banukdixit9091 Před rokem +1

    ತುಂಬಾ ಚೆನ್ನಾಗಿ ಹಪ್ಪಳ ಮಾಡಿ ತೋರಿಸಿ ದ್ದಕ್ಕೆ ಧನ್ಯವಾದಗಳು. 🎍👌

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shivakumardoddamani6917
    @shivakumardoddamani6917 Před 21 dnem

    SUPER Akka

    • @UttarakarnatakaRecipes
      @UttarakarnatakaRecipes  Před 21 dnem

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @bhagyaravi9505
    @bhagyaravi9505 Před 4 měsíci

    Super Madam nanu nalene try madthini thumba sulabhavagide.

  • @gshivappa7424
    @gshivappa7424 Před rokem +1

    Avalakki happal preparation found fine boile up to tém minitu boiling up to Hattin boiling add taste salt and kichen soda thease must be dryied on the cloth then become dryiedpatil madum thanks lot god bless madum

  • @keerthanakeerth9709
    @keerthanakeerth9709 Před 5 měsíci +1

  • @kameshwarikameshwarinatraj4723
    @kameshwarikameshwarinatraj4723 Před 8 měsíci +1

    Very nice and very easy to make thanks

  • @latalimbikai5567
    @latalimbikai5567 Před 2 lety +2

    ತುಂಬ,ಚೆನ್ನಾಗಿದೆ avalaki happal.

    • @UttarakarnatakaRecipes
      @UttarakarnatakaRecipes  Před 2 lety

      ಧನ್ಯವಾದಗಳು ಅಕ್ಕಾ 🙏🙏🙏🙏

    • @shanthamary6433
      @shanthamary6433 Před 5 měsíci

      ಧನ್ಯವಾದಗಳು ಮೇಡಂ ನಿಮ್ಮ ಉತ್ತಮ ರೆಸಿಪಿ ಗಾಗಿ.❤🎉

  • @jalajakshi3230
    @jalajakshi3230 Před 5 měsíci

    Nivu thumba simple agi irthiri so sweet person i like your videos ❤🎉

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻

  • @user-ps9im5vz1d
    @user-ps9im5vz1d Před 2 lety +5

    Super tumba chennagi bandide avalakki happala nanage gottiralilla aadare nanu pakka try maduttene thank you sister

    • @UttarakarnatakaRecipes
      @UttarakarnatakaRecipes  Před 2 lety +1

      ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏

    • @padmajakudumula7272
      @padmajakudumula7272 Před 2 lety

      Good

  • @vinodammak8954
    @vinodammak8954 Před 8 měsíci

    ನಿಮ್ಮ ಮಾತು ಕೇಳಿ ಖುಷಿ ಆಯ್ತು ಮಾತುಚಂದ. ಚೆನ್ನಾಗಿದೆ ಖುಶಿ ಆಯ್ತು 👍 ಶಶ👍👌💕💗💕👋💐💓💝

    • @UttarakarnatakaRecipes
      @UttarakarnatakaRecipes  Před 8 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @attiudequeen__achhu2138

    ಹಪ್ಪಳ ಮಾಡೊಕೆ ಬರಲ್ಲ ಅನ್ನೊರು ತುಂಬಾ ಸುಲಭವಾಗಿ, ಸುಂದರವಾಗಿ ಮಾಡುವ ಹಾಗೆ ತುಂಬಾ ಚೆನ್ನಾಗಿ ಹಪ್ಪಳ ಮಾಡುವ ವಿಧಾನವನ್ನು ತೊರಿಸಿ ಕೊಟ್ಟಿದ್ದಿರಾ 🙏 super ri medam ಹೀಗೆ ಇನ್ನೂ ಅನೇಕ ರೀತಿಯ ಸುಲಭ ವಿಧಾನವನ್ನ ತಿಳಸಕೊಡಿ🥰

    • @UttarakarnatakaRecipes
      @UttarakarnatakaRecipes  Před rokem +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಾನು ಸಾಕಷ್ಟು ರೆಸಿಪಿ ಮಾಡಿ ತೋರಿಸಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @user-rl9pq7lf5c
    @user-rl9pq7lf5c Před 5 měsíci

    Super mam nanu try madtini thank you

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻

  • @pushpavatishirurmath2492
    @pushpavatishirurmath2492 Před 4 měsíci

    ನಿಮ್ಮ ಅಡುಗೆ ವಿಧಾನ ತುಂಬಾ 👌🏼

    • @UttarakarnatakaRecipes
      @UttarakarnatakaRecipes  Před 4 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @kumart5362
    @kumart5362 Před 2 lety +1

    Nice recipe nanu evaga try madthini so easy recipe thank you sis

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ಸರ್ 🙏🙏🙏🙏

    • @kumart5362
      @kumart5362 Před 2 lety

      Sis nanu sir alla sir avra wife nanu e recipe na try madide super agi bandide super recipe sis tq

  • @jayashreejoshi7244
    @jayashreejoshi7244 Před rokem +1

    Nice
    Nanu try maditini thank you🙏

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @noorjahaqureshi1723
    @noorjahaqureshi1723 Před 2 lety

    Super. Mujhe pata hi nai ta me avlkki se bi papdbanate bolke. Thanks mam .

    • @UttarakarnatakaRecipes
      @UttarakarnatakaRecipes  Před 2 lety

      Behanji eak bar kar ke dekahiye bahut achha banta hai papad. Bahut bahut danyavada behanji 🙏🙏🙏🙏

  • @nagarathnamylarshetty7943
    @nagarathnamylarshetty7943 Před 3 měsíci

    Super

    • @UttarakarnatakaRecipes
      @UttarakarnatakaRecipes  Před 3 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @hiriyannakandikere2278

    Thumba sulabavagi chennagi owlakki happala maduvudu thorisiddiri.vandanegalu.

  • @shanthammashanthamma8836
    @shanthammashanthamma8836 Před 2 lety +1

    Super receip Uttar Karnataka recipe

  • @sheelaprasad150
    @sheelaprasad150 Před 2 lety +3

    Woww amazing I will try this recipe tku

  • @user-ld6lo9dt8s
    @user-ld6lo9dt8s Před 4 měsíci

    ನಾನು ಹಪ್ಪಳ ಮಾಡಿ ನೋಡತಿನಿ ಈಜಿ ಇದೇ ಅಕ್ಕಾ tq

  • @bhuvaneshwarikamatar9329
    @bhuvaneshwarikamatar9329 Před 5 měsíci

    ತುಂಬಾ ಸುಲಭವಾಗಿದೆ

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @deepananjayyanamath7155

    Tq akka super agi helikodutiri

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐

  • @sowmyasowmya5235
    @sowmyasowmya5235 Před 7 měsíci

    Akka nan madide avlakki happla thumba chanagi bandhide thank you akka❤❤😊😊

    • @UttarakarnatakaRecipes
      @UttarakarnatakaRecipes  Před 7 měsíci

      ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @parijathat.p8518
    @parijathat.p8518 Před 2 lety +2

    Super and easy

  • @damayanthik8072
    @damayanthik8072 Před 2 lety +1

    ಸೂಪರ್ ಹಪ್ಪಳ ರೆಸಿಪಿ

  • @nirmalasadashivaiah8373
    @nirmalasadashivaiah8373 Před 7 měsíci

    ಶರಣು ಶರಣಾರ್ಥಿ ಅಕ್ಕನವರಿಗೆ ಹಪ್ಪಳ ತುಂಬಾ ಚೆನ್ನ ಮಸ್ತ್ ಬಂದೈತೆ ನಾನು ಸಹ ಟ್ರೈ ಮಾಡ್ತೀನಿ❤🎉

  • @sarojinirao4756
    @sarojinirao4756 Před 2 lety

    Tumba chennagi kalisuttira Thank u

    • @UttarakarnatakaRecipes
      @UttarakarnatakaRecipes  Před 2 lety

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏

  • @sunandaamashi1015
    @sunandaamashi1015 Před rokem +2

    Well done

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @sangeetasarvade7812
    @sangeetasarvade7812 Před rokem +1

    Supper bandiedea akka

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @poornimapoorna4358
    @poornimapoorna4358 Před 2 lety +1

    Akka super

  • @biresh.sangapur4875
    @biresh.sangapur4875 Před rokem +2

    Super Akka

  • @Akash87229
    @Akash87229 Před 6 měsíci

    ❤❤

  • @keerthanas-gp1uw
    @keerthanas-gp1uw Před rokem

    Thank you madam 🙏 for this recipe

    • @UttarakarnatakaRecipes
      @UttarakarnatakaRecipes  Před rokem +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @savithridevi5185
    @savithridevi5185 Před rokem +1

    Nice and easy

  • @shantabolannavar9917
    @shantabolannavar9917 Před rokem +1

    Super 👌

  • @bhavanidevi5536
    @bhavanidevi5536 Před rokem +1

    Thank you amma

  • @pmenakamma2847
    @pmenakamma2847 Před 5 měsíci

    Avalakki.haplalamadi..thorisiddera.thumba.thanks

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @veerendrapatil1941
    @veerendrapatil1941 Před 2 lety +2

    Super ri akka 👌

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಸರ್ ಯುಗಾದಿ ಹಬ್ಬದ ಶುಭಾಶಯಗಳು 🙏🙏🙏

  • @sudhan371
    @sudhan371 Před 2 lety

    ಸೂಪರ್ ಹಪ್ಪಳ ತ್ರಿವೇಣಿ
    Thank you

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

    • @sudhan371
      @sudhan371 Před 2 lety

      ನಾನು ಮಾಡಿದೆ ತುಂಬಾ ಚೆನ್ನಾಗಿ ಬಂತು
      ಧನ್ಯವಾದಗಳು ತ್ರಿವೇಣಿ ಪಾಟಿಲ್

  • @rrcatering7160
    @rrcatering7160 Před rokem +1

    Very nice

  • @geetabadiger8697
    @geetabadiger8697 Před rokem +1

    Super fine 🙏🙏

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sushilayadagud660
    @sushilayadagud660 Před 2 lety

    Tumba chennagi bandidru nimma avalaki happala

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @reshmab268
    @reshmab268 Před rokem

    I like the way you present 😊

  • @ujwaladeginal7585
    @ujwaladeginal7585 Před rokem +1

    Super nice

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @reshmahussain7723
    @reshmahussain7723 Před rokem

    Danyavadagalu

    • @UttarakarnatakaRecipes
      @UttarakarnatakaRecipes  Před rokem

      🙏🙏🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @user-fv9ow2gx9x
    @user-fv9ow2gx9x Před 5 měsíci

    Super ennu veraity agi madi medam nivu chenagi hapala madidhri medam

  • @mallupujar9015
    @mallupujar9015 Před 2 lety

    Mast agyav ri nim Ella recipe nu mast ri

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @laxmipatil8611
    @laxmipatil8611 Před 2 lety +1

    Avalkki happal superi

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @sanjubhajantri7157
    @sanjubhajantri7157 Před 2 lety +1

    👌👌

  • @lidiyanavaya5543
    @lidiyanavaya5543 Před rokem

    So easy method, tqs ma

  • @user-lz7hc1lu2f
    @user-lz7hc1lu2f Před 5 měsíci

    Super akka

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @nisarganisarga4563
    @nisarganisarga4563 Před 5 měsíci

    Akka super ri

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @geetharasquinha1592
    @geetharasquinha1592 Před 2 lety

    Nimma ella recipe nan note nodtene. Ella superrrr.

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @shiddumarigoudar8361
    @shiddumarigoudar8361 Před rokem

    Ok akka good gaidans

  • @shivaputrappapadmannavar4645

    ಅವಲಕ್ಕಿ.ಹಪ್ಪಳ.ತುಂಬಾ.ಸೂಪರ್.ಆಗಿ.ಬಂದಿವೆ.ಮೇಡಂ..ಧನ್ನೇವಾದ.ಗಳು🙏🙏🙏🙏🙏🙏.ಒಗಟಿನ.ಉತ್ತರ.ಹಲಸಿನ.ಹಣ್ಣು

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
      ಸರಿಯಾದ ಉತ್ತರ 👋👋👋👋

  • @RajammaRamegowda-st6mu
    @RajammaRamegowda-st6mu Před 6 měsíci

    Vaa super mam❤❤❤

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @umeshmendon74
    @umeshmendon74 Před rokem +1

    Superb

  • @jyothisingh3823
    @jyothisingh3823 Před rokem

    thank you very nice video

  • @suchethakudtarkarsuchethas4189

    ಮೇಡಂ ಬಾಳಚಂದಾಗಿ ಕಲಿಸಿ ಕೊಟ್ರಿ👌👌

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @irappabadiger8161
    @irappabadiger8161 Před rokem

    Super medam nivu

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @shilpabavimani3346
    @shilpabavimani3346 Před rokem +1

    Awesome ri

  • @user-ir6wl6ih7y
    @user-ir6wl6ih7y Před 4 měsíci

    Super madam

    • @UttarakarnatakaRecipes
      @UttarakarnatakaRecipes  Před 4 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @malakerur6432
    @malakerur6432 Před 2 lety

    Tumba chennagi bandive

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏

  • @sharmilabhajantri1057
    @sharmilabhajantri1057 Před 5 měsíci

    Super akkaa

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @drakshayanisamalad
    @drakshayanisamalad Před rokem +1

    Bhala hagura bhala crspy

  • @Akash-bw2gm
    @Akash-bw2gm Před 2 lety +2

    Akka 👌👌

  • @shakuntalap3400
    @shakuntalap3400 Před 6 měsíci

    Super very crispy

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @lakshmivithal3252
    @lakshmivithal3252 Před rokem

    ಚಂದಾಗಿ ಹಪ್ಪಳ ಮಾಡಿದ್ದೀರಿ

    • @UttarakarnatakaRecipes
      @UttarakarnatakaRecipes  Před rokem +1

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏

  • @padminiv4626
    @padminiv4626 Před rokem

    Channagide easy method nalli torsiddira try madtini thank you so much

  • @bharathiv3171
    @bharathiv3171 Před rokem

    Tumba channagide

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ಧನ್ಯವಾದಗಳು ಅಕ್ಕಾ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @prabhavenugopal2616
    @prabhavenugopal2616 Před 2 lety +11

    Wow!!! It is so easy, I am going to try this ,if you add green chillies & hing it would be more tastier ,thanks for sharing we use to buy ,now I can make💐💐💐

  • @rajuputane5425
    @rajuputane5425 Před rokem

    Mam super

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @pushpar2477
    @pushpar2477 Před rokem +1

    Wow

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @AnjuMalagali
    @AnjuMalagali Před 6 měsíci

    Thanku mam

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @dssusheelasusheela2258
    @dssusheelasusheela2258 Před 2 lety +1

    Very nice ur talking style it's lovely especially I like utteara Karnataka language

    • @UttarakarnatakaRecipes
      @UttarakarnatakaRecipes  Před 2 lety

      Thank you mam for your support 🙏🙏🙏. Need your continued support to me in coming days. Thank you mam. 🙏🙏🙏🙏

  • @pushpas8125
    @pushpas8125 Před rokem

    OK nanu try maduthana

    • @UttarakarnatakaRecipes
      @UttarakarnatakaRecipes  Před rokem

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏

  • @mangalashetty7144
    @mangalashetty7144 Před 7 měsíci

    Thuba super duper tnam

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @kamala9141
    @kamala9141 Před rokem

    Nice.👌👌

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @renukakumbar3458
    @renukakumbar3458 Před 6 měsíci

    Super 👌👌

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @sudhabhat91
    @sudhabhat91 Před 2 lety +1

    Super akka👌👌

  • @madhurak6373
    @madhurak6373 Před 6 měsíci

    Super happla

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @vasantkumar9632
    @vasantkumar9632 Před 5 měsíci +1

    Reshme seere hakkondu yaradru happala madtarenree

  • @rukmini.gpoojari1329
    @rukmini.gpoojari1329 Před 6 měsíci

    Super sister

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @revatikulkarni1022
    @revatikulkarni1022 Před 5 měsíci +1

    Tumba channage madedera

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @saraswathi3874
    @saraswathi3874 Před 6 měsíci

    Super bowl 😊

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @mehamudabegum5608
    @mehamudabegum5608 Před rokem

    Very easy to make,

  • @shilpavishalakshi5960
    @shilpavishalakshi5960 Před rokem +7

    Super ಮೇಡಂ ನೀವು 🙏

    • @UttarakarnatakaRecipes
      @UttarakarnatakaRecipes  Před rokem +2

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @sunandaamashi1015
      @sunandaamashi1015 Před rokem +1

      Best

  • @nagarathnab.g1573
    @nagarathnab.g1573 Před 6 měsíci

    Thank you mam

  • @kayanjali1439
    @kayanjali1439 Před rokem

    Very super man

  • @vanitn34
    @vanitn34 Před rokem

    Your videos are very lenthy

  • @umapatil9129
    @umapatil9129 Před 10 měsíci

    I am subscribe ever channel in my mobile kannada type it not come that's why I am using in English thank you Akka 🙏🙏🙂🙂

    • @UttarakarnatakaRecipes
      @UttarakarnatakaRecipes  Před 10 měsíci

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..*🙏💐

  • @sushilakitchenhouse161

    Supar

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @amarnathswamy2966
    @amarnathswamy2966 Před 2 lety

    👌Akka

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು
      Uttara Karnataka Recipe ಹಾಗೂ Uttara Karnataka Vlog ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಯುಗಾದಿ ಹಬ್ಬದ ಶುಭಾಶಯಗಳು
      ನೂತನ ಸಂವತ್ಸರದಲ್ಲಿ ಕೌಟುಂಬಿಕ ಜೀವನದಲ್ಲಿ ಸೌಹಾರ್ದತೆ ಇರಲಿ
      ವೃತ್ತಿಯ ಬದುಕು ಏರುಗತಿಯಲ್ಲಿ ಸಾಗಲಿ
      ಆರ್ಥಿಕವಾಗಿ ಸುಭದ್ರರಾಗಲು ನಿಮ್ಮ ಶ್ರಮ ಇರಲಿ
      ಆರೋಗ್ಯ ಸದಾ ಸಮೃದ್ಧವಾಗಿರಲು ದೈವ ಕೃಪೆ ಸಿಗಲಿ
      ಧನ್ಯವಾದಗಳೊಂದಿಗೆ
      ತ್ರಿವೇಣಿ ಪಾಟೀಲ

  • @subbarathnanj4951
    @subbarathnanj4951 Před 6 měsíci +1

    ಸೂಪರ್ ಮೇಡಂ ನೋಡಲು ತುಂಬಾ ಚೆನ್ನಾಗಿದೆ

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @rubiyashek1173
    @rubiyashek1173 Před rokem

    supar