ಇದನ್ನು ಕೇಳಿಯೂ ಕಾಂಗ್ರೆಸ್ಸಿಗೇ ವೋಟು ಹಾಕಿದ್ರೆ, ನಿಮ್ಮಿಷ್ಟ..!! | Chakravarthy Sulibele

Sdílet
Vložit
  • čas přidán 15. 04. 2024
  • ಇದನ್ನು ಕೇಳಿಯೂ ಕಾಂಗ್ರೆಸ್ಸಿಗೇ ವೋಟು ಹಾಕಿದ್ರೆ, ನಿಮ್ಮಿಷ್ಟ..!!
    #chakravarthysulibele
    #chakravarthisulibele

Komentáře • 938

  • @vinayakakc4369
    @vinayakakc4369 Před 15 dny +231

    ನಾವು ಹಿಂದೂಗಳು ನಮಿಗೆ ಎಂದೂ ಎಂದೆಂದೂ ಮೋದಿ ಬೇಕು
    ನನ್ನ ಪ್ರಕಾರ
    Agli bar 400 par ಅಲ್ಲ
    Har bar Modi Sarkar
    ಜೈ ಮೋದಿ ಜೀ
    ಜೈ ಬಿಜೆಪಿ

  • @thirumaleshthimma2601
    @thirumaleshthimma2601 Před 15 dny +101

    ಮೋದಿಜಿ ಈ ಸಲ ಹ್ಯಾಟ್ರಿಕ್ ಸಾಧಿಸೊದು ಪಕ್ಕ ಗ್ಯಾರೆಂಟೀ
    ಮೂರನೇ ಬಾರಿ ನಮ್ಮ ದೇಶದ ಪ್ರಧಾನಮಂತ್ರಿ ಚುಕ್ಕಾಣಿ ಹಿಡಿಯುತ್ತಿರುವ
    ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ
    ಶ್ರೀ ಮೋದಿಜಿರವರಿಗೆ ಮುಂಗಡ
    ಹೃದಯಪೂರ್ವಕ ಹಾರ್ತಿಕ ಶುಭಾಶಯಗಳು
    ಜೈ ಮೋದಿಜಿ ಜೈ ಜೈ ಮೋದಿಜಿ 🎉🎉🎉🎉🎉🎉🎉🎉🎉❤❤❤❤

    • @AJ-fo3hp
      @AJ-fo3hp Před 15 dny

      ಬರಲಿ ಸಂತೋಷ, ಆದರೆ ನಿಮ್ಮ ಮಾತನ್ನು ಯಾವ ರೀತಿ ಪುಷ್ಟಿಕರಿಸುತ್ತಿರಾ.
      ಅದಕ್ಕೆ ಯಾವ ವಿಶ್ಲೇಷಣೆ ಮಾಡತಿರಾ(anlyse), (ಅಂದರೆ ಬಿಡಿ ಬಿಡಿಯಾಗಿ ಬಿಡಿಸಿ ಹೇಳಿ )
      ಉದಾಹರಣೆಗೆ: ಕರ್ನಾಟಕದಲ್ಲಿ ಇಷ್ಟು ಜನ ಆಯ್ಕೆ , ತಮಿಳುನಾಡಲ್ಲಿ ಇಷ್ಟು ಜನ ಆಯ್ಕೆ ಮತ್ತು ಹೇಂಗೆ ಕಾರಣ
      ಅಂದರೆ ಅದಕ್ಕೊಂದು ಅರ್ಥ ಇಲ್ಲ ಅಂದರೆ ಗಾಳಿಯಲ್ಲಿ ಮಾತಾಡಿದಂತೆ

  • @ganapathitantry1996
    @ganapathitantry1996 Před 15 dny +147

    ನಾವು ಅಂದು ಇಂದು ಮುಂದು ಎಂದೆಂದು BJP.. ಕನಸಿನಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ಬಯಸುವುದಿಲ್ಲ. ಜೈ ಮೋದೀಜಿ🙏🙏🙏

    • @amarnaik9263
      @amarnaik9263 Před 13 dny +2

      Wow. Chakvarthi. Tumbba. Tumbba. Thank s. Jai. Modiji

  • @ravishankarbhat.s1860
    @ravishankarbhat.s1860 Před 15 dny +105

    ಚಕ್ರವರ್ತಿ ಅವರಿಗೆ ಧನ್ಯವಾದಗಳು. ಸಂಕಲ್ಪ ಪತ್ರ ವನ್ನು ಜನರಿಗೆ ಮನ ಮುಟ್ಟುವಂತೆ ತಿಳಿಸಿದ್ದೀರಿ. ಜೈ ಬಿಜೆಪಿ. ಜೈ ಮೋದಿಜಿ. ಜೈ ಭಾರತ.

  • @jyothiab5956
    @jyothiab5956 Před 15 dny +170

    ಇಲ್ಲಿ ತನಕ congress ಗೆ vote ಮಾಡಿಲ್ಲ ಮುಂದೇನು ಮಾಡಲ್ಲ jai BJP ಮೋದಿ ನಂತರ ಯೋಗಿ ಆದಿತ್ಯನಾಥ್ PM ಆಗಬೇಕು 🙏🙏

  • @harinisworld5174
    @harinisworld5174 Před 12 dny +9

    ಚಕ್ರವರ್ತಿ ಸೂಲಿಬೆಲೆಯವರೇ ನಿಮಗೆ ಧನ್ಯವಾದಗಳು ಹಾಗೂ ನಮಸ್ಕಾರಗಳು

  • @RamakrishnaNayaka
    @RamakrishnaNayaka Před 15 dny +137

    ಕಾಂಗ್ರೆಸ್ಸಿಗೆ ಮತ ನೀಡುವುದು ದೇಶದ್ರೋಹಕ್ಕೆ ಸಮವಾಗಿದೆ
    ದೇಶದ್ರೋಹಕ್ಕೆ ಬೆಂಬಲ ಕೊಡುವುದು ದೇಶದ್ರೋಹ ಮಾಡುವುದಕ್ಕೆ ಸಮವಾಗಿದೆ..

    • @ShivuShivu-cv4ts
      @ShivuShivu-cv4ts Před 13 dny

      😂😅😅ooo ಬಾಂಡ್ ಬಾಬಾಗೆ ಓಟ್ ಆಕುದ್ರೆ ನಾಗಪುರದಿಂದ ದೇಶ ಪ್ರೇಮಿ ಅಂತ ಸರ್ಟಿಫಿಕೇಟ್ ಕೊಡ್ತಾರಾ 😂😂😂

    • @user-dy2zh8ew2n
      @user-dy2zh8ew2n Před 12 dny

      Certificate bedappa dore..Desha uddara adre saaku…Yaaro mudi goobe Namge freedom tandu kotta anta heltiralla, Nin ede mutkondu helu kai li agdiro mudukange hedrukondu freedom kotro illa Subhash Chandra Bose, Bhagat’s Sign, Raj guru Sukdev , Chandra Sheker Aazad….Inta revolutionary leaders ge edrukond kotro anta

    • @user-dy2zh8ew2n
      @user-dy2zh8ew2n Před 12 dny

      😂😂😂😂…Satya arta madkolro sule ge huttid sule makla 😅😂

    • @latapai5251
      @latapai5251 Před 12 dny

      It is also suicidal.

    • @prabhasarathy6676
      @prabhasarathy6676 Před 12 dny

      ​@@ShivuShivu-cv4tscongress nodidvalla gandana jobonda hendthi ge free bus...namma tax payers duddalli free kododhu doddhada..Mys.Rajarige avana appana duddalli kottna antha sing.nalli maryadheya illada maathadi..muslimsge support maadkondu...nenne nodidralla swetha kole bage maathididdu..Naaligena...
      MODI has no family for whom will he do..Chidambaram..sonia priyanka yella duddu maadkondu. Pope jothe serkondu conversion maadi ...tirupathi nu bittila..

  • @guruprasad8468
    @guruprasad8468 Před 15 dny +122

    ನನ್ನ ಮತದ ಚಿಟಿ ಬಂದಾಗಿನಿಂದ ಬಿಜೆಪಿ ಗೆ ಮತದಾನ ಮಾಡಿದ್ದೆನೆ ಜೀವ ಇರುವವರೆಗೂ ನನ್ನ ಕುಟುಂಬ ಸ್ನೇಹಿತರು ಬಿಜೆಪಿಗೆ ಮತ ಜೈ ಶ್ರೀರಾಮ್ ಜೈ ಮೋದಿ ಜೀ ಜೈ ಬಿಜೆಪಿ 🚩🚩🚩🚩🚩🚩🚩🚩🚩

  • @vasappac9027
    @vasappac9027 Před 15 dny +14

    ಖಾನ್ಘ್ರೇಸ್ ಹಠಾವೋ, ದೇಶ್ಕೋ ಬಚಾವೋ. ಜೈ ಭಾಜಪಾ ಜೈ ಆರ್ ಎಸ್ ಎಸ್.💐🙋

  • @sribhanuputra218
    @sribhanuputra218 Před 15 dny +92

    ಸದ್ರುಢ ಭಾರತಕ್ಕೆ ಹಾಗೂ ಸಮ್ರುದ್ಧ ಭಾರತ ಕ್ಕಾಗಿ ನನ್ನ ಓಟು ಮೋದಿ ಜೀಗೇ

  • @narayanbyrappa506
    @narayanbyrappa506 Před 15 dny +120

    ದೇಶಕಾಗಿ ಮೋಧೀಜಿ ಮೋಧೀಜಿ ಗೇ ನಮ್ಮ ವೋಟು

    • @Modipariwar
      @Modipariwar Před 14 dny

      ನನಗಂತೂ ಗೊತ್ತಿಲ್ಲ, ಈ ರೀತಿ ಎಷ್ಟುಜನರ ಮನವೊಲಿಸಿ ಮತಗಟ್ಟೆಗೆ ಕರೆತರಬಹುದೆಂದು ?!
      ನನ್ನ ಪ್ರಕಾರ ಭಾಜಪ ಪ್ರತಿ ಮತಗಟ್ಟೆಯಲ್ಲಿನ ಮತದಾರರ ಪಟ್ಟಿಯೊಂದಿಗೆ ಪ್ರತಿಮತದಾರರ ಸಂಪರ್ಕಸಾಧಿಸಿ ಚುನಾವಣೆಗೆ ವರ್ಷಮೊದಲೇ ಜನರ ಸಮಸ್ಯೆಗಳ ಗುರುತಿಸಿ ಪರಿಹರಿಸುತ್ತಾ ಜನರ ಮನವೊಲಿಸಬಹುದಿತ್ತು.
      ನಾನು 37 ವರ್ಷದಿಂದ ಬೆಂಗಳೂರಿನಲ್ಲೇ ಇದ್ದೇನೆ. ಭಾಜಪಕ್ಕೇ ಮತ ಹಾಕುತ್ತಿದ್ದೇನೆ ಆದರೂ ಒಮ್ಮೆಯೂ ಈ ಪಕ್ಷದ ಕಾರ್ಯಕರ್ತರು ಈ ತಳಮಟ್ಟದ ಕೆಲಸ ಮಾಡಿದ್ದು ಕಂಡಿಲ್ಲ !!
      ಮತ್ತೆ ಹೇಗೆ ಎಷ್ಠುದಿನ ಅಂತ ಈ ಅಸಮರ್ಥ ನಾಯಕರ ಆರಿಸಿ ಕಳಿಸುವುದು ??
      ಎಲ್ಲರೂ ಸ್ವಾರ್ಥಿಗಳು ಭ್ರಷ್ಟರು ಜಾತಿವಾದಿಗಳು.
      ಇವರ ಜೊತೆಗೆ ಕಾವಿಧಾರಿಗಳು ಬೇರೆ.

    • @GovindGowda-wb5ug
      @GovindGowda-wb5ug Před 13 dny +3

      ಸದ್ರುಢ ಭಾರತಕ್ಕೆ ಹಾಗೂ ಸಮ್ರುದ್ಧ ಭಾರತ ಕ್ಕಾಗಿ ನನ್ನ ಓಟು

  • @basavrajhiremath5002
    @basavrajhiremath5002 Před 12 dny +7

    ಜೈ ಮೋದಿಜಿ ಜೈ ಬಿಜೆಪಿ ಮೇರಾ ಭಾರತ್ ಮಹಾನ್

  • @maltheshk6927
    @maltheshk6927 Před 15 dny +101

    ನಾನು ಒಂದು ಸಲ ಕೂಡ ಕಾಂಗ್ರೆಸ್ ಗೆ ಹಾಕಿಲ್ಲ ಹಾಕಲ್ಲ ಕೂಡಾ...ಜೈ ಶ್ರೀರಾಮ್..ಜೈ ನರೇಂದ್ರ ಮೋದಿ ❤

  • @prempriyan2454
    @prempriyan2454 Před 14 dny +6

    ಈ ಪ್ರಣಾಳಿಕೆಯ ವಿಷಯವನ್ನು ಬೇರೆ ಭಾಷೆ ಗಳಲ್ಲಿಯೂ ಪ್ರಸಾರಿಸುವಿರೆಂದು ನಂಬಿದ್ದೇನೆ... ಜನಗಳಿಗೆ ಮನದಟ್ಟಾಗಲೀ.
    ಜೈ ಶ್ರೀ ರಾಮ್ 🚩🚩💐

  • @shivah8438
    @shivah8438 Před 15 dny +153

    ನಮ್ಮ ಹಿಂದೂಗಳು ತಮ್ಮ ಬಗ್ಗೆ ಯಾವಾಗ ಸ್ವಾಭಿಮಾನ ಬೆಳೆಸುಕೊಳ್ಳುತ್ತಾರೆ,?
    ಹಿಂದೂಗಳು ನಮ್ಮ ಧರ್ಮದ ಬಗ್ಗೆ ಅಭಿಮಾನ ಹೊಂದಿರಬೇಕು

    • @devikiranshetty1903
      @devikiranshetty1903 Před 15 dny +1

      ನಾವು ಹಿಂದುಗಳು ಬಿಜೆಪಿಯನ್ನು ನಂಬಿ ಮತ ಹಾಕ್ತೇವೆ ಆದರೆ ಬಿಜೆಪಿ ನಂಬಿಕೆಗೆ ಅರ್ಹವೊ?

    • @SiddakBack4423
      @SiddakBack4423 Před 15 dny

      ​@@devikiranshetty1903100% ಕಾಂಗ್ರೆಸ್ ಗಿಂತ ಅರ್ಹ

    • @kumar.j.c3020
      @kumar.j.c3020 Před 15 dny +2

      ಜಾತಿಯನ್ನ ಬಿಟ್ಟಾಗ........

    • @shashikrishna1628
      @shashikrishna1628 Před 13 dny

      ​@@devikiranshetty1903ಎಲ್ಲಾ ಪಾರ್ಟಿಗಳಲ್ಲಿ ಒಳ್ಳೆಯವರು ಕೆಟ್ಟವರು ಇಬ್ರೂ ಇರ್ತಾರೆ....... major changes ಆಗಲು absolute majority ಬರಬೇಕು...uniform civil code...so better to give a chance...ಮೊದಲು ದೇಶ ಭದ್ರ ಮಾಡಬೇಕು. ನಂತರ ಒಳಗಿನ problems solve ಮಾಡಬಹುದು...ದೇಶ = ಮನೆ...ಮನೆ ಭದ್ರ ಇಲ್ಲ ಅಂದ್ರೆ ಹೇಗೆ ಜೀವನ ಮಾಡೋದು ..so for the country BJP .....we have got lot of feed back on improvement in defence as we have relatives in defence...how it was earlier and after modiji came into power.... Jai hind and Jai Modiji 🙏🙏🙏🙏

    • @user-dy2zh8ew2n
      @user-dy2zh8ew2n Před 12 dny +1

      Hindutavkke arha…

  • @kgmanjappa2984
    @kgmanjappa2984 Před 12 dny +5

    INDIA/Bharata. ಮೋದಿಜಿ ಕನಸಿನಂತೆ ಭಾರತ ಆಗಬೇಕು ಜೈ ಹಿಂದ್.

  • @venkydyamannavar9370
    @venkydyamannavar9370 Před 15 dny +68

    ಈ ಸುದ್ದಿ ಭಾರತದ ಎಲ್ಲ ಭಾಷೆಯ ಜನರಿಗೂ ತಿಳಿಯುವಂತಾದರೆ ಅದಕ್ಕಿಂತ ಉತ್ತಮವಾದ್ದು ಇನ್ನೊಂದಿಲ್ಲ.. ಜೈ ಶ್ರೀರಾಮ.. ನರೇಂದ್ರ ದಾಮೋದರದಾಸ ಮೋದಿ ಕೀ ಜೈ.. 🚩🚩

  • @MallikarjunaN-vv6nf
    @MallikarjunaN-vv6nf Před 15 dny +108

    🤚🏻 ಕಾಂಗ್ರೆಸ್ ಮುಕ್ತ ಭಾರತ ದೇಶಕ್ಕೆ ಹಿತ ಬಿಜೆಪಿಗೆ ಮತ ದೇಶಕ್ಕೆ ಹಿತ 🙏🏻

  • @user-yj9zt7sq6g
    @user-yj9zt7sq6g Před 15 dny +44

    ಬೇಡೋ...ಕೈ ನಮ್ಮದಲ್ಲ......
    ನೀಡೋ ಕೈ ನಮ್ಮದು......
    ಜೈ ಹಿಂದ್, ಜೈ ಶ್ರೀ ರಾಮ್, ಜೈ ಮೋದಿ ಜಿ.

  • @knrg1936
    @knrg1936 Před 15 dny +29

    ಸರ್, ಎಷ್ಟು ಚೆನ್ನಾಗಿ ಸರಳವಾಗಿ ಸಾಮಾನ್ಯ ಜನರಿಗೆ ಅರ್ಥ ಆಗುವ ಹಾಗೆ ತಿಳಿಸಿದ್ದೀರಿ. ಧನ್ಯವದಗಳು .
    ನಮೋ ಮೋದಿ.🎉🎉

  • @gopinathguptha9550
    @gopinathguptha9550 Před 15 dny +109

    ಮೋದಿಜಿ ಸಂಕಲ್ಪ ಎಂದರೆ ಆಗುತ್ತೆ ಎಂದೇ ಅರ್ಥ

  • @tejaswinibhat0174
    @tejaswinibhat0174 Před 15 dny +91

    ಭಾರತದ 10 ವರ್ಷದ ಅಭಿವೃದ್ಧಿಗಳನ್ನು ನೋಡಿಯೂ ಭಾರತದ ಪ್ರಜೆಗಳು ಬಿಟ್ಟಿ ಗ್ಯಾರಂಟಿಗಳಿಗೆ vote ನೀಡಿದರೆಂದರೆ ಭಾರತೀಯರಿಗಿಂತ ಮೂರ್ಖರು ಬೇರೆ ಯಾರೂ ಇಲ್ಲ. ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಮೋದಿಜಿ ನೀಡಿದ ಎಲ್ಲಾ ಭರವಸೆಗಳನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ.ಇದರಲ್ಲೆ ನಾವು ಅವರ ಮೇಲೆ ನಂಬಿಕೆ ಇಡುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ನನ್ನಂತಹ ಯುವ ಮತದಾರರಿಗೆ ಮೋದಿ ಒಬ್ಬ ಅತ್ಯುತ್ತಮ ನಾಯಕನಾಗಿ ನಿಲ್ಲುತ್ತಾರೆ. ಈ ಬಾರಿ ಸರಿಯಾಗಿ ಮತ ನೀಡದೆ ಮೋದಿಯವರನ್ನು ಕಳೆದುಕೊಂಡು ಬಿಟ್ಟರೆ ತಾಯಿ ಭಾರತಿಗೆ ನಾವು ಮೋಸ ಮಾಡಿದಂತೆ. ನನ್ನ ಆಯ್ಕೆ ಮೋದಿ. ಜೈ ತಾಯಿ ಭಾರತಿ.

    • @user-hc9mc6vi8t
      @user-hc9mc6vi8t Před 13 dny +1

      Nice joke

    • @user-dy2zh8ew2n
      @user-dy2zh8ew2n Před 12 dny

      @@user-hc9mc6vi8tlo tunne Joke alla…Ade Satya…nangu kelsa en sikkilla odhi 3 years aadru…Amele technically upgrade admele tumba offers sigtu…

    • @user-dy2zh8ew2n
      @user-dy2zh8ew2n Před 12 dny

      First upgrade aagu as per the new trends …sure u will get the job…this is the power of BJB govt….after getting job only I understood how these many vacancies have been created…

    • @user-dy2zh8ew2n
      @user-dy2zh8ew2n Před 12 dny

      @@user-hc9mc6vi8thinge nagta iru nin maklu kandor tunne unnodu nodi Neen pakka altya😂…Modis vision is for next 50 years….try him, he will never make u disappointed…if u need help plz reply me I’ll help u….plz don’t disguide and disguise young generation

    • @santhoshmb5384
      @santhoshmb5384 Před 9 dny

      Ugravada party khan grees

  • @nagarajpujar5695
    @nagarajpujar5695 Před 13 dny +8

    ಅಣ್ಣ ನಾವಿಂದು ಗಳಲ್ವ ಹಿಂದುಗಳಿಗೆ ಓಟ ಜೈ ಶ್ರೀ ರಾಮ್

  • @menakarao7585
    @menakarao7585 Před 15 dny +47

    Jai modhiji ಚೆನ್ನಾಗಿ ವಿವರಣೆ ಕೊಟ್ಟೀದ್ದೀರಿ ಧನ್ಯವಾದಗಳು ತಮಗೆ.

  • @manjugowda857
    @manjugowda857 Před 15 dny +11

    ❤❤❤ ಜೈ ಹಿಂದ್ ಜೈ ಭಾರತ 🙏👍💪✌️👏👌🙏💞

  • @varadarajaluar2883
    @varadarajaluar2883 Před 15 dny +64

    ನಮಸ್ತೆ ಸರ್, ಚೆನ್ನಾಗಿ ವಿವರಿಸಿದ್ದೀರಿ.ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @user-lx6tk6ir6r
    @user-lx6tk6ir6r Před 15 dny +7

    ನಿಮ್ಮ ಮಾತು ನಿಜವಾಗಲಿ ಜೈ ಮೊದಿ ಜೈ sir

  • @pandurangamr5671
    @pandurangamr5671 Před 13 dny +14

    ❤❤❤❤🙏🙏🙏👍👍🤝🤝 ಚಕ್ರವರ್ತಿ ಸೂಲಿಬೆಲೆ ನಾವು ನಿಮ್ಮ ದೊಡ್ಡ ಫ್ಯಾನ್ ❤️💐🙏 ಬೋಲೋ ಭಾರತ್ ಮಾತಾ ಕಿ ಜೈ

  • @krishnasgowda3739
    @krishnasgowda3739 Před 15 dny +37

    ಜೈ ಬಿಜೆಪಿ ಜೈ ಮೋದಿಜಿ

  • @keshavasp1533
    @keshavasp1533 Před 15 dny +26

    ನಮಸ್ಕಾರ ಸೂಲಿಬೆಲೆ ಅವರೇ
    ತುಂಬ ಚನ್ನಾಗಿ ವಿಷಯವನ್ನು ತಿಳಿ ಹೇಳಿದ್ದೀರ.. ವಂದನೆಗಳು
    ಒಂದು ವಿಷಯ..ನೀವು ಜಯ ಕರ್ನಾಟಕ ಮಾತೆ ಅಂತನೂ ಹೇಳಿ
    ಇದರ ಬಗ್ಗೆ ನಾನು ಹಿಂದೇನೆ ಅಭಿಪ್ರಾಯ ವ್ಯಕ್ತ ಪಡಿಸಿದ್ದೆ
    ಇನ್ನಾದರೂ ತಾವು ಇದನ್ನು ಸೇರಿಸಿ ಹೇಳಿ

  • @gangappaisargouda1525
    @gangappaisargouda1525 Před 15 dny +83

    ನಮ್ಮ ಮೋದಿಜೀ ನಮ್ಮ ಹೆಮ್ಮೆ 🔥🔥🔥🚩🚩🚩🚩

  • @poornimakannadavlog9385
    @poornimakannadavlog9385 Před 13 dny +4

    ಕಂಡಿತ ಅಣ್ಣ ಮೋದಿ ಜಿ ಯವರೆ ಮತ್ತೆ . ನಮ್ಮ ದೇಶದ ಹೆಮ್ಮೆಯ ಪ್ರಧಾನಿಯಾಗ ಬೇಕು🎉🎉👍👍👍

  • @shankarbj6141
    @shankarbj6141 Před 15 dny +37

    ಜೈ ಹಿಂದೆ ಜೈ ಬಿಜೆಪಿ

  • @gopipgopi4364
    @gopipgopi4364 Před 15 dny +35

    🙏👌 ಅದ್ಭುತ ಸಂದೇಶ ಸೂಪರ್ 🥰tq ಅಣ್ಣಾ 🙏🚩🚩🚩ಜೈ ಶ್ರೀ ರಾಮ್ 🚩🚩🚩🙏

  • @prasadd8679
    @prasadd8679 Před 15 dny +56

    ನಾನು ಒಂದು ಸಲವೂ ಖಾನ್ ಗ್ರೇಸ್ ಗೆ ಓಟು ಹಾಕಿಲ್ಲ,,ಮುಂದೇನೂ ಹಾಕಲ್ಲ..ಜೈ ಮೋದೀಜಿ

  • @gangappaisargouda1525
    @gangappaisargouda1525 Před 15 dny +93

    Sir ತುಂಬಾ valley ಸುದ್ದಿ ಜೈ BJP ಜೈ ಮೋದಿಜೀ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ಬದಲು ನೋಟ ಚಿನ್ಹೆ ಗೆ vote ಹಾಕೋದು ಉತ್ತಮ ಜೈ BJP ಜೈ ಮೋದಿಜೀ🚩🚩🚩🚩

    • @vighneshasharma1884
      @vighneshasharma1884 Před 15 dny +9

      Nota yake bjpge haki. Jai Modi heli notake yake vote madi nimma vote weast madtira

    • @jayasimhasimha9941
      @jayasimhasimha9941 Před 15 dny +9

      Dayavittu modijige vote haaki. Waste madabedi.🙏

    • @rekhac1616
      @rekhac1616 Před 15 dny +8

      Nota beda . only BJP 🙏 Jai Hind 🙏 Jai modi ji 🙏

    • @jyothimshetty2933
      @jyothimshetty2933 Před 10 dny

      Howdu please vote for bjp 🙏 navu vote goskara Uru bittu urge hogi voting madtidvi

  • @revansiddappajalade2363
    @revansiddappajalade2363 Před 12 dny +4

    ಅದ್ಬುತ ಮಾಹಿತಿ ಅಣ್ಣ ಜೈ ಬಿಜೆಪಿ

  • @harish.n7041
    @harish.n7041 Před 15 dny +38

    ಕಾಂಗ್ರೆಸ್ ಅವ್ರೇ ದೊಡ್ಡ ಬೋಗಸ್ ಹತ್ತು ಕೆಜಿ ಅಕ್ಕಿ ಅಂತ ಹೇಳಿ ಈಗ ಅದು ಇಲ್ಲ ಇನ್ನೂರು ಯುನಿಟ್ ಉಚಿತ ಅಂತ ಅದು ಇಲ್ಲ ಇನ್ನೂಂದು ಇವರ ಬಗ್ಗೆ ಮತ್ತೂಂದು ಒಬ್ಬರ ಕೈಯಲ್ಲಿ ಕಿತ್ತು ಕೊಂಡು ಮತ್ತೂಂಬ್ಬರಿಗೇ ಕೂಡೋದು ಇದು ಕುತಂತ್ರದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಲೂಟಿ ಮಾಡಿದ ಕಾಂಗ್ರೆಸ್ ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ

  • @googleuser8565
    @googleuser8565 Před 15 dny +7

    🎉🎉😂🎉😂 ❤❤❤❤❤ ಚಕ್ರವರ್ತಿ ಸೂಲಿಬೆಲೆ ಸರ್ ನಮಸ್ಕಾರ ನಿಮಗು ನಿಮ್ಮ ಕುಟುಂಬಕ್ಕೂ ಶ್ರೀ ಶ್ರೀ ಶ್ರೀ ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ ಶ್ರೀ ರಾಮನ ಅನುಗ್ರಹ ಆಶೀರ್ವಾದ ಪ್ರಾಪ್ತಿ ಯಾಗಲಿ ಹಾಗೂ ಆಯಸ್ಸು ಆರೋಗ್ಯ ಕರುಣಿಸಲಿ ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದಿ ವಿಶ್ವ ಗುರು ಮೋದಿಜಿ

  • @bhattaymk4308
    @bhattaymk4308 Před 15 dny +8

    ಜೈ ಶ್ರೀರಾಮ್. ತುಂಬಾ ಒಳ್ಳೆ ಮಾಹಿತಿ ತಿಳಿಸಿದ್ದೇರಿ. ಧನ್ಯವಾದಗಳು.

  • @ZindagiNaMilegiDhobara
    @ZindagiNaMilegiDhobara Před 15 dny +10

    I'm for Modiji , Yogiji , Annamalai people who strive hard for development . Jai Sriram.

  • @nagrajcrs152
    @nagrajcrs152 Před 15 dny +54

    ಜೈ ಭಾರತ್…ಜೈ ಮೋದಿಜಿ…ಜೈ ಸನಾತನ ಧರ್ಮ…🚩🚩🚩🚩🚩🚩🚩🚩🚩🚩🚩🚩🚩

  • @user-wd8zp7lh9g
    @user-wd8zp7lh9g Před 13 dny +2

    ಸರ್ ನನ್ನ ಮಕ್ಕಳು ಮೊದಲ ಬಾರಿಗೆ ವೋಟ್ ಹಾಕಲು ಸಿದ್ಧವಾಗಿದ್ದಾರೆ ಬಹಳ ಹೆಮ್ಮೆಯಿಂದ ನಮ್ಮ ಮತ ಮೋದಿಜಿ ಅವರಿಗೆ ಎಂದು ಹೇಳಲು ಸಂತೋಷವಾಗುತ್ತಿದೆ

  • @anilkumarcm4804
    @anilkumarcm4804 Před 15 dny +12

    Jai Sri Rama Rama Jai Hanuman Jai Modijii Jai yogiji jai Bharatha ❤❤❤

  • @Manjushetty634
    @Manjushetty634 Před 15 dny +44

    ನಮಸ್ಕಾರ ಚಕ್ರವರ್ತಿ ಸರ್ 🌹💐🙏🙏🙏🙋‍♂️

  • @mahadevpatil8632
    @mahadevpatil8632 Před 15 dny +9

    ಜೈ ಭಾರತ
    ಜೈ ರಾಮ್
    ಜೈ ಮೋದಿ ಜಿ
    ಜೈ ಬಿಜೆಪಿ

  • @sudhakaracharya1899
    @sudhakaracharya1899 Před 15 dny +34

    ಜೈ ಮೋದಿಜಿ 🙏🙏🚩🚩🚩

  • @vasundharaiyengar1537
    @vasundharaiyengar1537 Před 15 dny +23

    Great visionary our dear respected PM, MODIJI; JAI MODIJI JAI BJP

  • @user-xq7rx5ic5f
    @user-xq7rx5ic5f Před 15 dny +18

    *Our beloved PM Narendra Modi is a great Visionary n a World accepted Leader who thinks beyond Politics ... An dreams of Development n Prosperity of India ... !*

  • @rajanichafalkar8977
    @rajanichafalkar8977 Před 15 dny +368

    ಚಕ್ರವರ್ತಿಯವರೇ ಮೋದೀಜಿ ಅರ್ಥಾತ ಬಿಜೆಪಿಗೆ. ಮತ ಹಾಕದೇ ಗುಲಾಮಿ ಕಾಂಗ್ರೆಸ್ ಗೆ ಮತ ಹಾಕಿದರೆ . ಅವರಂತ. ಶತಮೂರ್ಖರು ಮೊತ್ತೊಬ್ಬರಿಲ್ಲ. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ. ಮತವನ್ನೇ ಹಾಕಿಲ್ಲ. ಜೈ ಮೋದೀಜಿ. ಜೈ ಭಾರತ. ಜೈ. ಶ್ರೀರಾಮ್.

    • @user-mo8gb4nh8o
      @user-mo8gb4nh8o Před 15 dny +20

      ನಾನು ಅಷ್ಟೇ ಬಿಜೆಪಿ ಬಿಟ್ಟು ಬೇರೆ ಪಕ್ಷ ಕ್ಕೆ ವೋಟ್ ಹಾಕಿಲ್ಲ ಹಾಕೋದಿಲ್ಲ

    • @rameshhanamannavar2211
      @rameshhanamannavar2211 Před 15 dny

      ​@@user-mo8gb4nh8o❤❤❤❤

    • @thippannam.s.jamadagni7447
      @thippannam.s.jamadagni7447 Před 15 dny +5

      Congress is declaining because of its great leaders like puppu. 5:52

    • @vijayaac238
      @vijayaac238 Před 15 dny +1

      👌👌👍

    • @MadhuSudhan-hv7ms
      @MadhuSudhan-hv7ms Před 14 dny +3

      Please bring all Congress voters towards BJP

  • @rekhac1616
    @rekhac1616 Před 15 dny +16

    ಧನ್ಯವಾದಗಳು ಸರ್ 🙏🙏🙏🙏 ಜೈ ಹಿಂದ್ 🙏 ಜೈ ಮೋದಿ ಜಿ 🙏

  • @somashekar7412
    @somashekar7412 Před 15 dny +17

    Being hindu, if we do not vote for Modiji a savior of hindustan, we are doing injustice, Jai Modiji.

  • @varalakshmibl7604
    @varalakshmibl7604 Před 15 dny +43

    Great mesage. ಕಾಂಗ್ರೇಸ್ ಇದ್ದಾಗ ಬಡವ ಬಡವ ನಾಗೆ ಸಾಯಬೇಕು.ಊಟವಿಲ್ಲದೆ ಸಾಯಬೇಕು.

    • @sm15041962
      @sm15041962 Před 12 dny

      ಹಿಂದೆ ಕಳ್ಳಿ ಇಂದ್ರಿ ಗಾಂಢಿ ಅನ್ನೋಳು ಗರೀಬ್ ಕೋ ಹಟಾವ್ ಅಂದಿದ್ಲು ಹಾಗೆ ಹಿಂದೂಗಳ ನಾಶ ಮಾಡಿ ತನ್ನ ಪಾಕಿಸ್ದಾನಿ ತುರುಕ ಜಾತಿಯವರ ಕೈಗೆ ಬಂದೂಕು ಕೊಟ್ಟು ಬೆಳೆಸಿದಳು.

  • @venkataramanaprasadvk8098
    @venkataramanaprasadvk8098 Před 15 dny +10

    Super analysis Chakravarthi. Hats off to you...

  • @vasundharaiyengar1537
    @vasundharaiyengar1537 Před 15 dny +18

    Sad very few are listening to this. This needs to reach all citizens of Bharath! Perhaps volunteers in every community must spread this news

  • @sharadharao5912
    @sharadharao5912 Před 15 dny +27

    Namma vote madiji ge hamara parivar🎉❤

  • @manjunathac7541
    @manjunathac7541 Před 15 dny +20

    Good information.....Jai hind...Jai Modi...Jai chakravarthy anna❤🎉

  • @nagarajmc7521
    @nagarajmc7521 Před 15 dny +30

    ನೋಟಾ ಚಿಹ್ನೆಯ ಬದಲು ಕಮಲ ಚಿಹ್ನೆಗೆ ಹಾಕಿ.

  • @tmvirupakshhaiah7814
    @tmvirupakshhaiah7814 Před 15 dny +25

    Jai sreeram Jai Modiji Jai Bharath

  • @vijayaac238
    @vijayaac238 Před 15 dny +10

    ಮೋದಿಯವರಂತಹ ಭಾರತ ದ ಮಹಾ ಭಾಗ್ಯ ವನ್ನು ಮತದಾರರು ಉತ್ಸಾಹದಿಂದ ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಸುಂದರ ಸಮಯಬಂದಿದೆ. 🙏🏻🙏🏻❤

  • @user-ix3sq6yo4i
    @user-ix3sq6yo4i Před 15 dny +11

    Your only person explain about Modiji and his national programs thank you charavarthy

  • @trivikramachakravartibvsr5877

    Khangress ನಮ್ಮ ಭಾರತದಿಂದ pak ge hodisabeku

  • @ashasa930
    @ashasa930 Před 12 dny +1

    Visionary leader. Sincerely working for the people, for Bharat. Salute.

  • @R.T.NARAHARI
    @R.T.NARAHARI Před 15 dny +13

    Excellent presentation of PM Modi's visionaries towards our country. I am very proud of you. Would like to meet you once. But due to my age and my present health issues, i am unable to do so. It's alright.
    Narahari, Uttarahalli.

  • @yogeshbabu9942
    @yogeshbabu9942 Před 13 dny +3

    Honest sincere dedicated non Dynasty non corrupt workoholic leadership will take care vote properly

  • @anandreddyreddy8007
    @anandreddyreddy8007 Před 15 dny +40

    Congress will never match to BJP

  • @sunandadevi5048
    @sunandadevi5048 Před 15 dny +25

    Modi appaji ❤️🙏🏾❤️ thank you chakravarthy sir 🙏🏾🙏🏾

  • @madhwacharyabanigol7591
    @madhwacharyabanigol7591 Před 15 dny +17

    You are really proud of Karnataka State.

  • @ashwinkumar2412
    @ashwinkumar2412 Před 15 dny +9

    Hats of to modiji for his vision & thinking .

  • @ganeshbhat9417
    @ganeshbhat9417 Před 15 dny +17

    ಧನ್ಯವಾದಗಳು 🙏🙏🚩🙏🙏

  • @user-mh6jv1ju6t
    @user-mh6jv1ju6t Před 14 dny +7

    ದೇಶಕ್ಕಾಗಿ ತ್ಯಾಗ ನಿಸ್ವಾರ್ಥ ಸಾಧಕನಿಗೆ ಇದು ಒಂದು ರೀತಿಯ ಅಭಿವೃದ್ಧಿ ಅಧ್ಯಯನ ಕೇಂದ್ರದ ಅಧ್ಯಕ್ಷ ❤❤❤ ಮೋದಿ ಮೋದಿ ಮೋದಿ ಬಿಜೆಪಿ ಇಲ್ಲ ಮೋದಿ ಅಧಿಕಾರಕ್ಕೆ ಬರುವುದು ನಿಶ್ಚಿತ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕು

  • @yuvachandra7256
    @yuvachandra7256 Před 15 dny +15

    Sir neevu correct aagi heluteeri nimma ella video nodduttene i love you❤❤❤❤❤❤ all news hindu galu jago sanatan dharma jago🕉️🕉️🕉️🕉️🕉️🕉️🕉️🕉️😅

  • @sunilherakall7577
    @sunilherakall7577 Před 14 dny +4

    ಜೈ ಶ್ರೀ ಕೃಷ್ಣ ಜಿ ಜೈ ಮೋದಿ ಜಿ

  • @mruthyunjayasiddalingaiah7489

    Nyaya Patra of INC (Islamic National Congress) for Muslims and Annyaya Patra for Hindus🔱 Modiji's Sankalpa Patra is for every citizen of Vikasith Bharat irrespective of religious Faiths 🇮🇳

  • @mariswamypm283
    @mariswamypm283 Před 15 dny +9

    Thanks for your Information sir jai modi ji

  • @vasundharaiyengar1537
    @vasundharaiyengar1537 Před 15 dny +16

    One nation one election, CAA, one nation one student ID number; GREAT statements and yes we are for this

  • @pandurangaiahup5333
    @pandurangaiahup5333 Před 15 dny +9

    Very beautiful talk,. Very explanatory 😂👍👍👌🏼🙏👏🌹🌹

  • @srikanteswaransuryanarayan3608

    ಇದನ್ನು ಕೇಳಿಯೂ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದರೆ ಅವರು ಅತ್ಯಂತ ಉತ್ಕೃಷ್ಟ ದೇಶದ್ರೋಹಿಗಳು.

  • @srinivasast8333
    @srinivasast8333 Před 15 dny +14

    Thank you very much for analysis of BJP manifesto with congress manifesto.🙏🙏🙏🙏

  • @MohanKumar-kd5jx
    @MohanKumar-kd5jx Před 15 dny +18

    The Best Manifesto of the Nation.

  • @gajanannaik7065
    @gajanannaik7065 Před 15 dny +22

    Jai Bharath Mata Jai Modiji.

  • @vvnaib3604
    @vvnaib3604 Před 15 dny +10

    Wow! Sulibele sir.. fantastic video.. mass viral worthy

  • @vanajamakki6036
    @vanajamakki6036 Před 15 dny +19

    ತಮ್ಮ,ಆಬ್ಕೀ ಬಾರ್ ಚಾರ್ ಪಾರ್, ನಾವು ನೋಡುವಂತಾಗಲಿ. ಜೈ ಶ್ರೀರಾಮ 🙏, ಜೈ ಮೋದೀಜೀ 🙏

  • @kampli1234.
    @kampli1234. Před 15 dny +13

    Good Explanation.. jai sri Ram
    Nivu yella villages nalli karya krama Maadi... please.. women's ge artha maadisi...

  • @ganguhegde3491
    @ganguhegde3491 Před 15 dny +17

    VERY GOOD information THANKS you

  • @raghavendranayak897
    @raghavendranayak897 Před 15 dny +19

    👍👍👍👍💯% JAI NAMO MODI. JAI BHARAT

  • @user-mo3dt5br3x
    @user-mo3dt5br3x Před 15 dny +18

    Jai shree Ram Jai Modi ji ❤❤❤❤❤❤❤

  • @DevdasKumar-jq9ed
    @DevdasKumar-jq9ed Před 15 dny +8

    Thank you chakravarthy ji.jai Modi ji.👍👍

  • @latharani2833
    @latharani2833 Před 15 dny +12

    Very useful information given in beautiful way,Pranaam.

  • @user-rx7gl4zb9f
    @user-rx7gl4zb9f Před 15 dny +9

    Supar brother bad congress peddarama jai modiji

  • @krishnaiahka964
    @krishnaiahka964 Před 15 dny +13

    Nija sulabele sir dehsada thilkondre congress matha hakle baradu ansuthe sir jai BJP jai sri ram jai modiji

  • @vasanthirao88
    @vasanthirao88 Před 15 dny +29

    Namasthe Chakravarthiyavare
    Jai BJ P Jai Modiji

  • @VenkateshVenkatesh-pv8gj
    @VenkateshVenkatesh-pv8gj Před 15 dny +23

    S.c.v.anna.super.speach.jai.bjp❤

  • @subramanyanv7780
    @subramanyanv7780 Před 15 dny +4

    ಜೈ ಶ್ರೀರಾಮ್

  • @raghunathan7524
    @raghunathan7524 Před 13 dny +1

    ನಿಮ್ಮ ಮೆಸೇಜ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀಮಗೆನನ್ನದೂಂದು ಸಲಾಮ್

  • @manjunathat2443
    @manjunathat2443 Před 12 dny +1

    S ಹ್ಯಾಟ್ಸ್ ಆಫ್ ಟು ಯು ಮೋದಿಜೀ......

  • @prakashkumar4495
    @prakashkumar4495 Před 12 dny +4

    ಮೋದಿಯವರ ಆಲೋಚನೆಯೇ ಹೀಗೆ. ಆತ್ಮಶುದ್ದಿ ಹಾಗೂ ಜಾಗೃತಿಯ ಆಲೋಚನೆಗಳು

  • @user-dz5cw2rw2t
    @user-dz5cw2rw2t Před 15 dny +30

    ನಮ್ಮದು ಸಂಕಲ್ಪ ಪತ್ರ ❤

  • @kamalarao5809
    @kamalarao5809 Před 13 dny +2

    ನಮ್ಮ ವೋಟ್ ಬಿ ಜೆ ಪಿ .... ಮೋದಿಜಿ ನಮ್ಮ ದೇಶದ ಆಸ್ತಿ....

  • @MohanKumar-kd5jx
    @MohanKumar-kd5jx Před 15 dny +56

    Nanna life ನಲ್ಲಿ cong ge vote ಹಾಕಿಲ್ಲ

    • @enter10videos72
      @enter10videos72 Před 15 dny +7

      ಒಂದೂ ಬಾರಿ ಹಾಕಿದ್ದೆ ನಾನು ಇನ್ನು ಮುಂದೆ ಯಾವತ್ತು ಹಾಕಲ್ಲ🇮🇳

    • @nagrajcrs152
      @nagrajcrs152 Před 15 dny +4

      ನನಗೀಗ 59 ವರ್ಷ. ನಾನೂ ಕೂಡ ಒಂದು ಬಾರಿಯೂ ಮತ ಹಾಕುವುದಿರಲಿ ಮತಪತ್ರದಲ್ಲಿ ಆ ಚಿಹ್ನೆಯ ಕಡೆಗೂ ನೋಡಿಲ್ಲ ಮೋಹನ್ ರವರೇ…

    • @chandramathidevi9202
      @chandramathidevi9202 Před 12 dny +1

      Very good👍