ಕಾರ್ಕಳದ ಬಾಹುಬಲಿ ಮೂರ್ತಿ ಕೆತ್ತಿದವನ ಕೈಕಾಲು ಕಡಿದರು | ಇದು ಮಹಾಶಿಲ್ಪಿಯ ದುರಂತ ಅಧ್ಯಾಯ | EP-01 |NAMMA NAMBIKE|
Vložit
- čas přidán 19. 05. 2024
- Namma nambike is a unique CZcams channel in Kannada. Unveils the hidden secrets, Indian and world history, and the science behind Indian practices.
Please subscribe to get instant updates on unknown facts.
Join us on WhatsApp: whatsapp.com/channel/0029VaNV...
Subscribe: / @nammanambike2020
Follow us on, / nambikenamma
Facebook: profile.php?...
Instagram: / namma_nambike
ಶಂಭು ಕಲ್ಕುಡ ಮತ್ತು ವೀರ ಕಲ್ಕುಡರ ಹುಟ್ಟೂರು ಕಾರ್ಕಳದ ಮಾರ್ನಡು. ತುಳುನಾಡಿನ ಜಾನಪದ ಪಾರ್ದನಗಳಲ್ಲಿ ಈಗಲೂ ಈ ಕಥೆ ತುಂಬಾ ಪ್ರಚಲಿತ.... ಕಲ್ಕುಡ ಕಲ್ಲುರ್ಟಿ ಕೋಲ ಆಗುವಾಗ ಈ ಕಥೆಗಳು ಪಾರ್ದನಗಳಲ್ಲಿ ಕೇಳಬಹುದು....
ತುಳುನಾಡಿನ ಕಥೆಯನ್ನು ಆಯ್ಕೆ ಮಾಡಿದ ನಿಮಗಿದೋ ತುಂಬು ಹೃದಯದ ಧನ್ಯವಾದಗಳು. 🙏🙏🙏.
ಸೂಕ್ಮವಾದ ವಿಚಾರಗಳನ್ನು ತಿಳಿಸುತ್ತರುವುದಕ್ಕೆ ತಮ್ಮ ತಂಡಕ್ಕೆ ಶುಭವಾಗಲಿ..... 🙏
ತುಂಬಾ ಚೆನ್ನಾಗಿ ಹೇಳಿದ್ದ್ದೀರಾ. ನನ್ನದು ಒಂದು ಮನವಿ ನಿಮ್ಮಲ್ಲಿ. ಈ ನೆಡೆದ ಕಥೆಯನ್ನ ಒಂದು ಬೋರ್ಡ್ ಮಾಡಿಸಿ ಈ ಮೂರ್ತಿ ಮುಂದೆ ಹಾಕ್ಬೋದ ನೀವು. ಈ ಶಿಲ್ಪಿಗೆ ಒಂದು ಮರ್ಯಾದೆ ಕೊಟ್ಟ ಹಾಗೆ ಆಗುತ್ತೆ. 🙏🙏🙏🙏🙏
ಸರಿಯಾಗಿದೆ,ನಿಮ್ಮ, ಯೋಚನೆ,🙏🙏
ಕಲ್ಲು ಕೆಲಸ ದವರ ಹಣೆ ಬರಹವೇ ಇಷ್ಟೇ.ಇನ್ನೊಬ್ಬರಿಗೆ ಸಂಪಾದನೆ ಮಾಡಿಕೊಡುವುದು.ಎಷ್ಟೇ ಕಷ್ಟ ಪಟ್ರು ಕಷ್ಟ ಪಟ್ಟಿದ್ದಕ್ಕೆ ಪ್ರತಿಫಲ ಎಲ್ಲೂ ಸಿಕ್ಕಿಲ್ಲ.ಇದನ್ನು ನೆನಸಿದಾಗ ತುಂಬಾ ಬೇಸರ ಆಗತ್ತೆ.
ಇವನ ಸುಳ್ಳು ಕಥೆಯನ್ನು ನಂಬಬೇಡಿ ಸಹೋದರ ಈತ ಸುಳ್ಳು ಹೇಳುತ್ತಿದ್ದಾನೆ ಕಾರ್ಕಳದ ಬಾಹುಬಲಿ ಶ್ರವಣಬೆಳಗೊಳದ ಬಾಹುಬಲಿ ಕನಿಷ್ಠ ಐದಾರು ನೂರು ವರ್ಷಗಳ ಅಂತರವಿದೆ ಒಬ್ಬ ವ್ಯಕ್ತಿ ಐದಾರು ನೂರು ವರ್ಷ ಬದುಕಲು ಸಾಧ್ಯವಿಲ್ಲ ಅಲ್ಲವೇ ಅಷ್ಟಕ್ಕೂ ಶ್ರವಣಬೆಳಗೊಳದ ಬಾಹುಬಲಿಯ ಮೂರ್ತಿಯನ್ನು ಕೆತ್ತಿದ್ದು ಅರಿಷ್ಟನೇಮಿ ಎಂದು ನಮ್ಮ ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖವಿದೆ ಇತಿಹಾಸ ಏನೇ ಹೇಳಲಿ ಸ್ಥಳ ಪುರಾಣದಲ್ಲಿ ಸತ್ಯವಿದೆ ಎಂದರೆ ಇತಿಹಾಸಕ್ಕೆ ಏನು ಅರ್ಥ ಬಾಯಿಗೆ ಬಂದಿದ್ದ ಬೊಗಳುವ ರಿಂದ ಬೇಗ ಜನಪ್ರಿಯ ಆಗಬಹುದು ಹಾಗೂ ಜಾಸ್ತಿ ಲೈಕ್ ಬಂದಿದ್ದರಿಂದ ಸಾಕಷ್ಟು ಹಣ ಮಾಡಬಹುದೆಂದು ಇಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ ಅಮಾಯಕರು ಅದನ್ನು ನಂಬುತ್ತಿದ್ದಾರೆ ಆದರೆ ಸತ್ಯ ಬೇರೆಯೇ ಇದೆ
Hi
Kanditha ri Karkala bahubali bettake hogi kelidhre bere ni helthare mare..yen viparyasa Alva yella ethihasa heluthe kalkuda yemba shilpi murthi yannu ketthidu antha ..evargala ethihasani bere evargale ketthidage helthare
ಎಂತಹ ಮೋಸದ ರಾಜ ಬಹಳ ನೋವಾಗುತ್ತೆ 🙏🙏🙏🙏🙏
ಕಾರ್ಕಳದ ಊರಿನಿಂದ ನಿಮಗೆ ನಮಸ್ಕಾರಗಳು.
ತುಂಬು ಹೃದಯದ ಧನ್ಯವಾದಗಳು ಸರ್❤
ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು 🙏🙏
ವೀರ ಕಲ್ಕುಡ 🙏🙏🙏🙏
ಎಂಥ ಕಥೆ, ಧನ್ಯವಾದಗಳು ಬ್ರದರ್ 🙏🙏🙏
ಇದು, ಸತ್ಯವೇ, ನನಗೆ ತುಂಬಾ ಇಷ್ಟವಾಯಿತು ಮತ್ತೆ, ತುಂಬಾ, ನೋವಾಯಿತು 🙏🙏🙏🙏🙏
ತುಳುನಾಡಿನ ವೀರ ಕಲ್ಕುಡ ಕಥೆ ತಿಳಿಸಿಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು
Kalkuda, Kallurti🔥🔥🙏🙏🙏
ಮಾಂತ್ರಿಕ ಕಂಠ ಸಿರಿ
Nanna uru Karkala 😍👌🙏🙏
That's very heart breaking story. 😭I was all tears😭😭 listening to this. My humble Pranaams to the sculptor. 🙏🙏🙏.
Thanks so much for sharing this unheard story.
ಈ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ವಂದನೆಗಳು
We never knew the cruel story behind the beautiful Bahubali statue. Thank u for the information Sir.
Please hindhu boys .be careful .sanatana Dharma .ulisuvuvaru nave .. please . always .think .adyatma..hare Krishna ❤
ಶಿಲ್ಪಿಗೆ ಆದ ಗತಿಗೆ ದುಃಖ ಆಗುತ್ತದೆ .
ಮಾಹಿತಿ, ಸಾಹಿತ್ಯ ಸಂಗ್ರಹ ಚೆನ್ನಾಗಿದೆ. ಆದರೆ ಸಮರ್ಪಕ ಪದಗಳ ಹಾಗು ಅಗತ್ಯವಿರುವೆಡೆ ಮಹಾಪ್ರಾಣ ಉಚ್ಛಾರ ಅಗತ್ಯವಿದೆ.
Appe Kallurti's tragic story is heartbreaking always while listening. she always cares for us bless us.
Thulunada stories yallarigu thorisi kotidakke kalkuda kallurti daivagala ashirvada nimma mele erali
Namma tulunada sathya daiva veera kalukuda and appe kallurti anna thangi evaru❤️🔥😍
ನನ್ನ ಪ್ರಶ್ನೆಗೆ ಇವಾಗ ಉತರ ಸಿಕ್ತು ಅದ್ಕೆ ಜನನು ಹೀಗೆ ಇದಾರೆ ಅಲ್ವಾ sr...😊😊 ಥಾಂಕ್ಯೂ so macha ❤❤❤
ಧನ್ಯವಾದಗಳು
Simply superb. Appreciate you.
Wow super sir mamma urina kathe
Wow 😢manasu karaguvantha story 😢😢 adbutha sir mundina story yenayithu tilisi sir
ಕನ್ನಡದಲ್ಲಿ ತಸ್ಸಮ ತದ್ಭವ ದಲ್ಲಿ ವೀರ ಬೀರ ಬರುತ್ತದೆ
Really very nicely you have explained sir superb 🎉🎉 🙏 😊
King was following Jainism. And he cut off both the hands of sculptor is unbelievable. Where is Jainism ? Where is ahimsa? 😢
Shravanbelagola murti kettiddu arishtha nemi. Karkala or venuru murti kettiddu nivu helid shilpi. Tappu mahiti tilisbedi...
ಜೈನ ಪರಂಪರೆಯಲ್ಲಿ ಶಿಲ್ಪಿಗಳು ಬಂದಿದ್ದಾರ ಅದಕ್ಕೆ ಸೂಕ್ತ ಶಾಸನಾಧಾರಿತ ದಾಖಲೆ ಇದೆಯಾ
Vishwakarma jananga adu ..kallukutiga alla
🙏🙏🙏
Jai thulunadu🎉💜💙💞. Thank you sr🙏🙏
ಜೈ ಜಿನೇಂದ್ರ
Thumba dhanyawadagalu tilisikottiddakke 🙏🏻🙏🏻🙏🏻🙏🏻
Tumba dhanyavadagallu.
Nimage danyavada
Edhanu noduvaga kelavarige mukake hodedhage agidhe sir..entha nija gatane galanu janarage thilisidage danyavadh ..jai vishwakarma .jai kalkuda kallurti
Baga 2 bega haki
Thank you Sir for narrating the history of Karkala
🙏
Excellent narration sir
❤❤❤ well explained
Super 💐
Nimma videos 👌👌👌🙏💐
Super story
Very very very very nice story 👏👏👏
ಅಮ್ಮ ಕಲ್ಲುರ್ಟಿ ನಿನ್ನ ಕಥೆಯಲ್ಲಿ ನನ್ನ ಕಣ್ಣೆರಿನ ವ್ಯತೆ ಇದೆ 😢
ಅದು ಬೀರ ಅಲ್ಲ ವೀರ, ಈರಮ್ಮ ಅಲ್ಲ ವೀರಮ್ಮ
ಕೆಲವರಿಗೆ ತಮಿಳು ಹೆಸರುಗಳು ಹೇಳಲು ತಿಳಿಯುವುದಿಲ್ಲ.
ಅವರು ಸರಿಯಾಗಿ ಹೇಳಿದ್ದಾರೆ , ನೀವು ಒಮ್ಮೆ ಪಾರ್ದನ ಸರಿಯಾಗಿ ಕೇಳಿ. ಈರಮ್ಮ ಅಚ್ಚವೇದಿ ಅಂತ ಇದೆ.
@@venuthahema6115 ಹೋ ಹೋ ಹೌದೇ, ಬ್ರಾಹ್ಮಣರ ಹೆಸರು ಸರಿಯಾಗಿ ಬರಬಹುದು ಅಲ್ವಾ?
@@venuthahema6115 brahmins are racist
@@venuthahema6115 bvc rande, uttara bharathadalli iruva vishwakarmaru kuda thamilara? Hela bvc!
🎉
❤
Namostu bhagwan
Vishva karma janaanga . kallu kutiga janaanga alla
Vishwakarma jananga
I am waiting for the next episode sir ❤❤
Super explition and voice super sir ❤
Tq nange gothillade yesto kathe galannu thilsthira tq
Super voice sir🎉
👌👌👌👌👌❤️
Amma ee story heltidru🎉
I am waiting for the next episode sir
Voice super❤
hats off
Waiting for part 2⏳
1:57
Jai tulunad ❤️🚩
❤🎉
🙏🙏🙏🙏🙏
How that idiat king...
👍👍👍👍👍👍👍👍
🙏🏻🙏🏻🙏🏻🙏🏻🙏🏻
Dear sir please update next part
ಎರಡನೇ ಭಾಗ ತಿಳಿಸಿ ಕೊಡಿ
Sir continued episode plzzz
🙏🙏🙏🙏🙏🙏
Hesarige mathra ahimseye parama dharma.... Manasininda hridayadinda kroorigalu himse needuva dushtaru .... 😮
Shravana belagola shilpigala bagge tilisi
🙏🙏🙏🙏🙏👏👏👏👏👏
Your Voice exactly like sai kumar voice ❤
Shame to king, jai veera jai shambhu
Gom😊A nsarFumadudunainare
Vira kalkuda kola ...durga antha edi kabbinale kad madya temple ide pickup mathra hogodh varsavu kola iruthe tumba power full....ondh Sari yaro bangara kadidru kola dali kelidaga sigthare raktha karindh saithare antha helithu daiva...3 jananu raktha karkondh sathidare
😔😔😭
😭😭
Namma Veera kalkida❤
Karkala nammuru
Don't blame king, blame the advisor who advisis him to do so, cos rajas were very much bilieveing them and they were admiring the guru. They have no respect for the working population. Do you agree?
Howdu
Same thing happens to Jakannachari
Adey samskarada manobawada adey dhrmada Dharmadikari dharmasthal gramadalliy innu iddarey sir
Kallu kutti jannaga alla Vishvakarma jannaga
Aristhanemee
ತಪ್ಪು ಮಾಹಿತಿ. ಯಾರು ಕಡಿದಿಲ್ಲ
BvC raja and magalu
excellent nd tragic, sooo painful story beyond lord gomteshwara... av to gve respect to him nd fight soo that his photo also to be keep ver gomeshwara status s laid, nd to be prayed
Jain raja andre ahimse adre avru hege hands cut madidru.
Yarigu heege agabarsdu. Devre kaapaadu.
What is the difference in this raja, and muslim badshas?
😭
😮😮😮😮😮😮😮😮😮😮