ಕಲ್ಕುಡ ,ಕಲ್ಲುರ್ಟಿ| ದೇವಶಿಲ್ಪಿಗಳನ್ನೇ ಕೆಣಕಿ ಏನಾಯ್ತು ಗೊತ್ತಾ ? |ಭಾಗ 02 | |
Vložit
- čas přidán 19. 05. 2024
- Namma nambike is a unique CZcams channel in Kannada. Unveils the hidden secrets, Indian and world history, and the science behind Indian practices.
Please subscribe to get instant updates on unknown facts.
Join us on WhatsApp: whatsapp.com/channel/0029VaNV...
Subscribe: / @nammanambike2020
Follow us on, / nambikenamma
Facebook: profile.php?...
Instagram: / namma_nambike
ಹೃದಯಸ್ಪರ್ಶಿ ಘಟನೆ ಕಣ್ಣಮುಂದೆ ನಡೆದಂತಾಗಿ ರೋಮಾಂಚನವಾಯ್ತು.
ಕಥಾವಾಚಕರಿಗೆ ಕೋಟಿ ವಂದನೆಗಳು.
ಎರಡನೇ ಭಾಗ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
ಸರ್, ಮಾಹಿತಿ... ಹೃದಯ ಪೂರ್ವಕ ದನ್ಯವಾದಗಳು ನಿಮಗೆ.. ಇನ್ನೂ ಸಾಕಷ್ಟು ಇತಿಹಾಸ, ಸಂಗತಿಗಳು ನಿಮ್ಮಿಂದ ಬರಲಿ...
ಒಳ್ಳೆಯ ಮಾಹಿತಿ kottidira ಧನ್ಯವಾದಗಳು ನಮ್ಮ ಮನೇಲಿ kalkuda.karulutti ಇದೆ karanikada ಭೂತಗಳು 🙏🙏🙏🙏🙏🙏🙏🙏🙏🙏🙏
ಸರ್ ತುಂಬಾ ತುಂಬಾ ಸೂಪರ್, ಸರ್ ಇಂದು ಉಗ್ರ ನರಸಿಂಹ ಜಯಂತಿ ಎಲ್ಲ ರಿಗೂ ಉಗ್ರ ನರಸಿಂಹ ಜಯಂತಿ ಹಬ್ಬ ದ ಶುಭಾಶಯ ಗಳು
Thank you sir ಹೀಗೆ ತುಳುನಾಡ ಛರಿತ್ರೆ ತಿಳಿಸಿ
Thank you lots sir . ಈ ಕತೆ ಕೇಳಿ ನನ್ನ ಕಣ್ಣಲ್ಲಿ ನಿರೂರಿತು . ನಾವು ಯಾವಾಗಲೋ ಎಂದೋ ಒಂದು ದಿವಸ ಪಿಕ್ನಿಕ್ ಟೂರ್ ಅಂತ ಸುತ್ತಾಡಿ ನಮ್ಮ ನೋವು ನಲಿವುಗಳ ತೀರಿಸಿಕೊಳ್ಳುತ್ತೇವೆ . ಆದರೆ ಅಲ್ಲಿಯ ಇತಿಹಾಸ , ಹೋರಾಟ , ಒಡನಾಟ , ಚರಿತ್ರೆಯನ್ನ ತಿಳಿಯುವುದಕ್ಕೆ ಹೋಗುವುದಿಲ್ಲ . ಏಕೆಂದರೆ ಈಗಿನ ಜಗತ್ತೇ ಹಾಗೆ ಆಗಿದೆ . ಪುರಾಣ ಹೇಳಿದ ಹಾಗೆ , ಒಂದೊಂದು ಕಲ್ಲಲ್ಲಿಯು ಸಹ ಒಂದೊಂದು ಕತೆ ಅಡಗಿದೆ ಅನ್ನುವ ಹಾಗೆ ನಿಮ್ಮ ಈ ಒಂದು ಸುಂದರ ಐತಿಹಾಸಿಕ , ಪುರಾತನ ಕತೆ ಬಹಳ ಸುಂದರವಾಗಿದೆ ಸರ್ . ಇಂತಹ ಒಂದು ಸುಂದರ ರಕ್ತ ಚರಿತ್ರೆಯನ್ನ ಎಲ್ಲರ ಹೃದಯಮುಟ್ಟುವಂತೆ ಪ್ರಸಾರ ಮಾಡಿದ್ದಕ್ಕೆ ನಮ್ಮೆಲ್ಲರ ಕೋಟ್ಯಾನು ಕೋಟಿ ವಂದನೆಗಳು ಸರ್ .
ಕಣ್ಣಿಗೆ ಕಟ್ಟಿ ಕೊಡುವಂತೆ ಅದ್ಭುತ ನಿರೂಪಣೆ ಬಹಳ ಸುಂದರ ಇದೆ ಮೂಡಬಿದರೆ ಹನುಮಂತನ ಬಗ್ಗೆ ಹಾಗೂ ಕಾರ್ಕಳ ಪಡುತಿರುಪತಿ ಬಗ್ಗೆ ವಿಡಿಯೋ ಮಾಡಿ ಸರ್
ಧನ್ಯವಾದ ಸರ್ ಕಲ್ಕುಡ ಕಲ್ಲುರ್ಟಿ ದೈವದ ರೋಮಾಂಚನ ಕಥೆ ತಿಳಿಸಿದ್ದಕ್ಕೆ 🙏🚩
ಅಪ್ಪೆ ಕಲ್ಲುರ್ಟಿ 🥹😌
ಜೈ ತುಳುನಾಡ್ ❤️
Jai tulunad
ವಿವರಣೆ ಅದ್ಭುತವಾಗಿದೆ. ಧನ್ಯವಾದಗಳು
Nimma voice kellikke tumba Khushi aguttade sir
ಕಲ್ಲುರ್ಟಿ, ಸತ್ಯದೇವತೆ, ಮಂತ್ರ ದೇವತೆ ಇವೆಲ್ಲ ಒಂದೇ ಅಲ್ಲ ಬೇರೆ ಬೇರೆ ಶಕ್ತಿಗಳು
Right
Yes
Yavdu anta Tilsi maare
S. Correct
Kallurti pashana moorti onde daivagalu
Kapatakke Kallurti ,pashanakke pashana moorti, satyakke satyadevate,dharmakke dharma devate, katti hididare koratti , nyayakke nyayadevate, porlugu posaboota
Ivella stree swaroopada daivagalu
Haagagi daivada nudiyalli ella onde agirutte
Mantradevathi
ಓಂ ನಮಃ ಶಿವಾಯ ,,,,,
Thank you correct story' heylidri Namma tulu Nadi na daivada bagge ❤
Om shri kaludka kalurti swamy namaha 🙏🙏🙏🙏🙏🙏🙏🙏🙏🙏🙏
ನಮ್ಮ ಊರು ವೇಣೂರು..
Thank you Sir
😊Sir Swami korgajja video madi plzz❤❤❤❤❤❤
Sathyadinda nadeyuva janarige. Adbuthagalu jeevanadalli nadeyuthade❤ 🤗
Dhanyawadagalu
ಉತ್ತಮವಾದ ಇತಿಹಾಸ
Adhburha Vada ee kathy danyavada
Spr.storry🎉
ಜೈ ತುಳುನಾಡ್ 🙏🏻🙏🏻🙏🏻🙏🏻🙏🏻
Great voice sir
Kalludka anodana kelokke besara agute naanu tuluva sir uchara solpa sari maadi dhanyavada
Great job Sir God bless you 🙏
Thank you sir nice voice 🎉
Great voice. My village Venur. Thank you sir😊
Namma venoor
Thank you so much sir 🙏
Super
Super 🙏🙏🙏🙏🙏
I'm waiting this episods
ಸ್ವಾಮಿ ಪಾಷಣಮೂರ್ತಿ ಕಲ್ಕುಡ
Wait for 2 part
Super voice sir
ಶ್ರವಬೆಳಗೊಳದಲ್ಲಿ ಕ್ರಿ ಶ 982 ರಲ್ಲಿ ಕಾರ್ಕಳ ದಲ್ಲಿ ಕ್ರಿ ಶ್ 1422 ವೇಣೂರು ನಲ್ಲಿ 1603 ರಲ್ಲಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಆಗಿದ್ದು ನೀವು ಹೇಳ್ತೀರೋ ಕಥೆ ಒಂದಕ್ಕೊಂದು ಸಂಬಂಧ ಹೇಗೆ ಕೊಡುತ್ತೆ. ನೀವು ವಿವರಣೆ ಕೊಡ್ತೀರಾ
ಪಾಡ್ದಾನ ಬಾಯ್ದರೆಯಾಗಿ ಬಂದದ್ದು ಉತ್ಪ್ರೇಕ್ಷೆ ಮತ್ತು ನಿಖರ ಇತಿಹಾಸ ನೋಡಲು ಸಾದ್ಯವಿಲ್ಲ ಆದರೆ ಕಾರ್ಕಳ ಬಾಹುಬಲಿ ಮೂರ್ತಿ ಕೆತ್ತಿದ ಶಿಲ್ಪಿ ಚಿಕ್ಕಣ್ಣ ಆಚಾರಿ ಕೈ ಕಡಿದ ಮಾಹಿತಿ ಕಾರ್ಕಳದ ಕೈಫಿಯತ್ತಿನಲ್ಲಿ ದಾಖಲೆ ಮಾಡಿದ್ದಾರೆ ಅಂತ ಸಂಶೋಧಕಿ ಒಬ್ಬರು ಹೇಳಿದ್ದಾರೆ
ಇದಕ್ಕೆ ಉತ್ತರಿಸಿ !!
Vishnu devara avatharagala baggene question kelo kala idu .. Tretayuga dwapara yuga da baggene doubt pado kala edu .. innu nimma question bere 😅
@@allinfoinkannada1008 ಬಾಯ್ದರೆಯಾಗಿ ಬಂದಂತಹ ಪಾಡ್ದಾನಗಳಲ್ಲಿ ಉತ್ಪ್ರೇಕ್ಷೆ ಸಹಜ ಕಾರ್ಕಳದ ಅರಸರ ಕೈಫಿಯತ್ತಿನಲ್ಲಿ ಗೊಮ್ಮಟೇಶ್ವರ ಮೂರ್ತಿ ಕಡೆದ ಶಿಲ್ಪಿ ಚಿಕ್ಕಣ್ಣ ಆಚಾರಿ ಕೈ ಕಡಿದ ದಾಖಲೆ ಇದೆಯಂತೆ .
Sule makla ..satya opi
🙏🙏🙏🙏
Idu nijja charithre, namma ajji ide katthe helutha idaru,
Nanu Karkala davanu
Om namah Narayan 🙏🙏🙏👏👏👏🙏🙏🙏👏👏👏🙏🙏
✨🙏🏼ಜೈ ತುಳುನಾಡ್ ✨🙏🏼
Shravana belagola shilpigala bagge tilisi sir plz
Jai Tulunad
🙏🙏🙏
🙏
❤❤❤
👏👏👏👏👏👍👍👍👍
Satya maahiti
👍🏻🙏🏻🙏🏻🙏🏻🙏🏻
🙏🙏🙏🙏🙏
🙏🌺🙏
Ending story fully complete plz
Thank you so much for your beautiful narration. This story is a living legend of our Tulu naadu. 🙏🌸🌸🌷🌷
Sir kalludka alla kalkuda
Sir ಅದು ಭೂತ ಅಲ್ಲ. ದೈವಗಳು. ಕಾರ್ಣಿಕದ. ದೈವಗಳು
🙏🙏🙏🙏🙏🙏🙏🙏🙏🌹🌺💐
🙏🏻🌷🙏🏻🌷🙏🏻🌷🙏🏻🌷🙏🏻🌷🙏🏻💗
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಆದರೆ ಸಣ್ಣ ಸಣ್ಣ ತಪ್ಪುಗಳು ಇದೆ ಅದನ್ನು ದಯವಿಟ್ಟು ಸರಿ ಪಡಿಸಿಕೊಳ್ಳಿ
Please nimma face reveal madi ❤
🙏🏻🙏🏻🙏🏻
Swami pasana murthi tagey tangadi kalkuda kallurti
Net extra serpadh panther ar views likes bodadh kelav correct undu
Nijavada story edu ....sariyagi helidiri bro .... Ennu tumba ede etharada story yelllavannu heli bro
Mast wrong und 🙏
The time period of 2 statues are entirely different. All these are cooked up stories.
Please explain how can a person live for 200+ years???
Bro kalkutti is nt satya devate and mantra devate
Venur kethida mele darmasthala devara munde thapu kshame yagi mathe deveragi maya agthare...amele a rajana mane mele kalina male biluthe.... thino anaaa kal aguthe... kudiyo neruu kalaguthe.....urella benki biluthe.....arasa thana asthanada...guru gal hathra keldaga kalkuda nada kaii kadida dhosa dinda higaguthe....niv kakuda mathu anthana thangiya gudi madi dina nithya pooje madbeku antha helthanee....arasa hage madthane ...adrinda avnig bandiruva dhoda parihara aguthe......nathta yllara manelu kalkuda mathu athana thangige gudi madi pooje madthare....
Und full wrong bro mast tappu und
Dharmastalad maya atjer venur madeverna anganad maya atini mast und kate actually und mogul pantinala ottare und sari ijji pura
Ireg yr anna undu kathe panthini
Satyavada kathe edu
ಅಹಿಂಸಾವಾದಿಗಳು ಮಾಡಿದ ಪಾಪ ಕಾರ್ಯ
Heliro storry sari ella
Namma number kodi sir nimm jote matadbeku yake sullu sullu vishay heluttiddiri
ದಯವಿಟ್ಟು ತಪ್ಪು ಸಂದೇಶವನ್ನು ಜನರಿಗೆ ತಿಳಿಸಬೇಡಿ... ಸರಿಯಾದ ಇತಿಹಾಸ ತಿಳಿದುಕೊಳ್ಳಿ ಸರ್... ನೀವು ಹೇಳಿರೋ ಕಥೆಯಲ್ಲಿ ತುಂಬಾ ತಪ್ಪುಗಳಿವೆ.
ಅವರಿಗೆ ವೀವ್ಸ್ ಮತ್ತು ಲೈಕ್ ಬಂದ್ರೆ ಆಯಿತು.
Shathaya.mhawa.jayathe
ಜೈ ತುಳುನಾಡು❤
Super
🙏🙏🙏🙏
🙏🙏🙏
❤❤❤
Jai tulunad