ಭಾರತ್ ಮಾತಾಕೀ ಜೈ ಎನ್ನುವ ವೀಡಿಯೋ ಮಾಡಿ ಮೋದಿ ಸಾಹೇಬರಿಗೆ ಕಳಿಸಿ; ಲಕ್ಷಣ್ ಸವದಿ | Lok Sabha Election 2024

Sdílet
Vložit
  • čas přidán 23. 04. 2024
  • ಮತ್ತೆ ಭಾರತ ಮಾತಾಕೀ ಜೈ ಎಂದು ಘೋಷಣೆ ಮೊಳಗಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ. ಭಾರತ್ ಮಾತಾಕೀ ಜೈ ಎನ್ನುವ ವೀಡಿಯೋ ಮಾಡಿ ಮೋದಿ ಸಾಹೇಬರಿಗೆ ಕಳಿಸಿ ಎಂದ ಸವದಿ. ಮೂಡಲಗಿಯಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಸವದಿ ವಾಗ್ದಾಳಿ. ಬೆಳಗಾವಿ ‌ಜಿಲ್ಲೆಯ ಬೆಳಗಾವಿ ಲೋಕಸಭಾ ವ್ಯಾಪ್ತಿಯ ಮೂಡಲಗಿ ಪಟ್ಟಣ. ದೇಶ ಭಕ್ತಿಯನ್ನು ಗುತ್ತಿಗೆ ತೆಗೆದುಕೊಂಡವರಂತೆ ಬಿಜೆಪಿಗರು ಭಾಷಣ ಮಾಡ್ತಾರೆ. ಈ ದೇಶ ಉಳಿಬೇಕು ಅಂದ್ರೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವಾಗ ಬಿಜೆಪಿ ಹುಟ್ಟಿದ್ದು ಯಾವಾಗ. 1950 ರಲ್ಲಿ ಜನ ಸಂಘ ಹುಟ್ಟಿತು ಅದು ನಂತರ ಬಿಜೆಪಿ ಆಯ್ತು. ಆದರೆ ಅದಕ್ಕಿಂತ ಮೊದಲು ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತ್ತು.
    Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election News | Lok Sabha Election In Karnataka
    #SuvarnaNews #kannadanews #karnatakanews #AsianetSuvarnaNews #loksabhaelection2024
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 10