ವಿಜಯಪುರದ ಜಗತ್ಪ್ರಸಿದ್ಧ ಕಾಗ್ಜಿ ನಿಂಬೆ | ಕ್ಲೋನಿಂಗ್ ಪದ್ಧತಿಯಲ್ಲಿ ಉತ್ತಮ ನಿಂಬೆ ಸಸಿಗಳು | kagzi lemon nursery

Sdílet
Vložit
  • čas přidán 6. 05. 2023
  • ವಿಜಯಪುರದ ಜಗತ್ಪ್ರಸಿದ್ಧ ಕಾಗ್ಜಿ ನಿಂಬೆ | ಕ್ಲೋನಿಂಗ್ ಪದ್ಧತಿಯಲ್ಲಿ ಉತ್ತಮ ನಿಂಬೆ ಸಸಿಗಳು | kagzi lemon nursery
    ಹೆಚ್ಚಿನ ಮಾಹಿತಿಗಾಗಿ :-
    ----------------------------
    ಸಚಿನ್ ಬಾಲಗೊಂಡ
    ಬಾಲಗೊಂಡ ಹೈ ಟೆಕ್ ನರ್ಸರಿ
    ಕೋಲಾರ, ಜಿ. ವಿಜಯಪುರ
    ಮೊ. 861-863-3833
    Your Queries :-
    ---------------------
    kagzi lemon nursery kannada
    all time kagzi lemon
    kagzi lemon farming
    all time kagzi lemon mother plants
    vijayapura kazgi lime
    lemon cultivation
    rangu kasturi videos
    farming in kannada
    #rangukasturi
    #lemon nursery
    #kagzilemon
    #lemonfarming
    #nursery
    #hitechnursery
    #balagondnursery
    #lemoncultivation
    #lemonfarmingkannada
    #kagzilemoncultivation
    #alltimekagzilemon
    #kagzilemonnursery
    #organicfarming
    #farminginkannada

Komentáře • 116

  • @sheshadriyn8871
    @sheshadriyn8871 Před 9 měsíci +7

    ರೈತರು ನಂಬಿಕೆ ಇಡಬಹುದಾದ ಕೃಷಿ ಚಾನಲ್ ಇದ್ರೇ ಅದು ರಂಗುಕಸ್ತೂರಿಕೃಷಿಚಾನಲ್ , ಧನ್ಯವಾದಗಳು ಸರ್ 💐🙏🙏

  • @terminator6131
    @terminator6131 Před 2 měsíci +1

    ತುಂಬಾ ಧನ್ಯವಾದಗಳು ರಂಗು ಕಸ್ತೂರಿ ಸರ್... ಒಳ್ಳೆ ಮಾಹಿತಿ ಕೊಟ್ಟಿದೀರಾ....

  • @sangameshhunasagi3874
    @sangameshhunasagi3874 Před 8 měsíci +1

    ರಂಗು ಕಸ್ತೂರಿ ಸರ್ ನಿಮಗೆ ತುಂಬಾ ಧನ್ಯವಾದಗಳು ಉಪಯುಕ್ತ ಮಾಹಿತಿಯನ್ನು ಕೊಡುತ್ತಿದ್ದೀರಿ ಹಾಗೂ ರೈತರಿಗೆ ಒಳ್ಳೆಯ ಸಂದೇಶ ಹಾಗೂ ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ತುಂಬಾ ರೈತರ ಪರವಾಗಿ ಧನ್ಯವಾದಗಳು

  • @basavaprabhua9536
    @basavaprabhua9536 Před 8 měsíci +2

    Good service of this(sachin) nursery

  • @RamacharichallagiRamacha-wt1nh

    ವೆಲ್ಕಮ್ ಟು ನಮ್ಮ ಬಿಜಾಪುರ್ ನಿಂಬೆ &ದ್ರಾಕ್ಷಿಯ ನಾಡಿಗೆ ನಿಮಗೆ ಸ್ವಾಗತ ❤

    • @Rangukasturi
      @Rangukasturi  Před rokem

      🙏🙏🙏🙏🙏🙏

    • @kristanankalagi2088
      @kristanankalagi2088 Před 10 měsíci

      ❤ಸರ್,ನಿಮ್ಮ ನಂಬರ್ ಕೂಡಿ ಸರ್ and ಅಡ್ರೆಸ್ ಕೊಡಿ ಸಾರ್ ❤🙏🌹

  • @veerannamayi7775
    @veerannamayi7775 Před 3 měsíci +1

    Very good

  • @jagadishkukkaralli1205
    @jagadishkukkaralli1205 Před 5 měsíci +1

    🙏🏻👌❤

  • @pramodshirashyad4350
    @pramodshirashyad4350 Před 9 měsíci +3

    Seed germinated plants have longer lifespan compare cloning trees.

  • @grsravi72
    @grsravi72 Před 6 měsíci +1

    ರಂಗು ಕಸ್ತುರಿ ok Thanks

  • @nagabhushanalbhushana6808

    ನನಗೊಂದು ಸಸಿ ಬೇಕು

  • @waseek
    @waseek Před rokem +1

  • @GeethaAnanda-wd2gh
    @GeethaAnanda-wd2gh Před 13 dny +1

    Sachin avara sadane mecha bekadadu nannu ivarannu beti agidene ivara sadhane mecha bekadadu

  • @chandramouli6185
    @chandramouli6185 Před rokem +2

    Good info..brother

  • @SoumaySavakar
    @SoumaySavakar Před 9 měsíci +2

    Niv avarge price kelabekittu

  • @yogayogananda6305
    @yogayogananda6305 Před 5 měsíci +1

    Thengina Maragala naduve hakabahuda

  • @kishorlambani5854
    @kishorlambani5854 Před rokem +2

    Citron sasigalu sigatta sir

    • @Rangukasturi
      @Rangukasturi  Před rokem

      ಕರೆ ಮಾಡಿ ವಿಚಾರಿಸಿ ಸರ್

  • @rajeshrasale4686
    @rajeshrasale4686 Před 10 měsíci +2

    it's not "Kolar"; it's " Kolhar"

  • @ashokyda
    @ashokyda Před 7 měsíci +2

    This appears to be a big scam. The reason being:
    1. Even though he calls it cloning it's nothing but grafting or growing using stem cutting. All commercial nurseries do this for most of the fruit plants.
    2. In grafted plants showing flowers in a tiny plant is the trick used to sell the plant.
    3.He has not planted even one of this cloned variety plants in his farm to show its growth and fruiting capabilities.
    4. Diseases to plant are due to genetic characteristics more than due to soil and cocopeat can't prevent it. What mother plant is used we don't know.

  • @sudheersudheera8235
    @sudheersudheera8235 Před 11 měsíci +2

    Reate estu sir

    • @Rangukasturi
      @Rangukasturi  Před 11 měsíci

      ಕರೆ ಮಾಡಿ ವಿಚಾರಿಸಿ ಸರ್

  • @vinodkumarcs119
    @vinodkumarcs119 Před 4 měsíci +1

    Plant age how many years .... plants hestu years hiruthe sir

    • @Rangukasturi
      @Rangukasturi  Před 4 měsíci

      ಬೀಜದ ಗಿಡದ ಹಾಗೆ ಬಹಳ ದಿನ ಬರುವುದಿಲ್ಲ ಸರ್ ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ವಿಚಾರಿಸಿ

  • @sathyamoorthybalila4578
    @sathyamoorthybalila4578 Před 10 dny +1

    ಕ್ಲೋನಿಂಗ್ ಮೆತೆಡ್ ಅಂದರೆ ಏನು

    • @Rangukasturi
      @Rangukasturi  Před 10 dny

      ಹೂ ಬಿಡುವ ತೊಂಗೆಯಿಂದ ಸಸಿ ತಯಾರಿಸುವುದು

  • @sharathgowda5234
    @sharathgowda5234 Před 7 měsíci +1

    Please tell me price per plant

  • @KumarHiremath-gc3md
    @KumarHiremath-gc3md Před 11 měsíci +1

    ಸ್ಥಳ ಯಲ್ಲಿ

    • @Rangukasturi
      @Rangukasturi  Před 11 měsíci

      ವಿಡಿಯೋ ಪೂರ್ತಿ ನೋಡಿ ನಂಬರ್ ಮತ್ತು ವಿಳಾಸ ಇದೆ

  • @fouziakhanum1272
    @fouziakhanum1272 Před 4 měsíci +1

    Sir 100 plants beku sir how to buy

    • @Rangukasturi
      @Rangukasturi  Před 4 měsíci

      ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ

  • @nagendrappatotap186
    @nagendrappatotap186 Před rokem +2

    Pl explain cloning method. How it works. Incomplete information like, rate and care taking etc.

    • @Rangukasturi
      @Rangukasturi  Před rokem

      ಅದಕ್ಕಾಗಿಯೇ ಅವರ ನಂಬರ ಹಾಕಿದ್ದೇನೆ ಕರೆಮಾಡಿ ವಿಚಾರಿಸಿ ಇಂಗ್ಲೀಷ್ ಮಾತಾಡುತ್ತಾರೆ

    • @payalb8081
      @payalb8081 Před rokem +2

      @@Rangukasturi 2 days inda call madidru pick madtilla anna...

    • @Rangukasturi
      @Rangukasturi  Před rokem

      ಅವರು ಯಾವುದೋ ಕಾರ್ಯಕ್ರಮದಲ್ಲಿ ಇದ್ದಾರೆ ನಾನು ಮಾತಾಡಿ ಹೇಳುವೆ

    • @payalb8081
      @payalb8081 Před rokem +1

      @@Rangukasturi anna ivar gida nambabahuda ? nim video nodi order madbeku ankondidini.. avar melin nsmbikeginta nim follower agi gida hakbeku ankondidini..
      😀

    • @Rangukasturi
      @Rangukasturi  Před rokem

      ಖಂಡಿತ ಇವರು ಡಿಪ್ಲೊಮಾ ಇನ್ ಅಗ್ರಿ ಸ್ಟೂಡೆಂಟ್ ಇವರ ತಂದೆ ಪ್ರಗತಿಪರ ರೈತರು

  • @chandrashekard.a8449
    @chandrashekard.a8449 Před 10 měsíci +2

    ನಮಗೆ ಅಂದರೆ (ಹಾಸನ ಜಿಲ್ಲೆಗೆ) ಹತ್ತು ಗಿಡಗಳು ಬೇಕು ನೀವು ಹೇಗೆ ಕಳುಹಿಸಲು ಸಾಧ್ಯ? ಪ್ಲೀಸ್ ತಿಳಿಸಿ.

    • @Rangukasturi
      @Rangukasturi  Před 10 měsíci

      ಕರೆ ಮಾಡಿ ವಿಚಾರಿಸಿ ಸರ್

  • @parmesha5939
    @parmesha5939 Před 11 měsíci +3

    ಸರ್ ನಿಂದು ಫೋನ್ ನಂಬರ್ ಅಡ್ರೆಸ್ ಕೊಡಿ ಸರ್ ನಮಗೊಂದು 200 ನಿಂಬು ಗಿಡ ಬೇಕು ಸರ್

    • @Rangukasturi
      @Rangukasturi  Před 11 měsíci

      ವಿಡಿಯೋ ಪೂರ್ತಿ ನೋಡಿ ನಂಬರ್ ಇದೆ ಸಂಪರ್ಕಿಸಿ

  • @srinivasat5927
    @srinivasat5927 Před 11 měsíci +3

    Rangukasthuri.sir.prthiyobara.prasnegalige.yestu.sahane.inda.uthara.kodthira.bere.chanel.navaru.kododila.nima.chanel.idi.deshke.madariyagali.shubavagali

    • @Rangukasturi
      @Rangukasturi  Před 11 měsíci +2

      ನಮಸ್ಕಾರಗಳು ಸರ್ ನಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಗೌರವದಿಂದ ಪ್ರಶ್ನೆ ಮಾಡುವಾಗ ಅದಕ್ಕೆ ಉತ್ತರಿಸುವುದು ಮನುಷ್ಯತ್ವದ ಲಕ್ಷಣ ಅಂತ ನನ್ನ ನಂಬಿಕೆ ಸರ್ ಸಾಧ್ಯವಾದಷ್ಟು ಉತ್ತರಿಸಲು ಪ್ರಯತ್ನಿಸುವೆ 🙏🙏

  • @rajugn8018
    @rajugn8018 Před 2 měsíci +1

    Rate per each plant

  • @kasimmallik2078
    @kasimmallik2078 Před 8 měsíci +1

    Numbar haakro sasi elli sigutte

    • @Rangukasturi
      @Rangukasturi  Před 8 měsíci +1

      ವೀಡಿಯೋ ಪೂರ್ತಿ ನೋಡ್ರೂ ಗೊತ್ತಾಗುತ್ತೆ

  • @mahantprasadpattanashetti4447
    @mahantprasadpattanashetti4447 Před 11 měsíci +1

    Is it Tissue culture or Cloning?

    • @Rangukasturi
      @Rangukasturi  Před 11 měsíci

      ಕ್ಲೋನಿಂಗ್ ಸರ್

  • @vinaygajapura6944
    @vinaygajapura6944 Před rokem +1

    250 sasi beku

    • @Rangukasturi
      @Rangukasturi  Před rokem

      ಕರೆ ಮಾಡಿ ವಿಚಾರಿಸಿ

  • @mallappayankanchi509
    @mallappayankanchi509 Před 25 dny +1

    Price 1tree

  • @marulasiddeshwarkg3596
    @marulasiddeshwarkg3596 Před 8 měsíci +1

    One plant rate please. Sir.

  • @arogyaswamimass2489
    @arogyaswamimass2489 Před 2 měsíci +1

    He not responding well not attending calls when we go he not meet .....he is not co optive with costumes

  • @nagarajknagarajk7420
    @nagarajknagarajk7420 Před 4 měsíci +1

    Plant price please?

  • @maheswarakoti5745
    @maheswarakoti5745 Před 6 měsíci +1

    ರೇಟ್ ಯಷ್ಟು ಸರ್

  • @tejcreations5709
    @tejcreations5709 Před rokem +3

    Rate? Sir

  • @vinayvinu7292
    @vinayvinu7292 Před rokem +2

    Sir avra number kodi sir

    • @Rangukasturi
      @Rangukasturi  Před rokem

      Video ಪೂರ್ತಿ ನೋಡಿ ನಂಬರ್ ಇದೆ

    • @vinayvinu7292
      @vinayvinu7292 Před rokem +1

      @@Rangukasturi ok sir sikthu thanks

    • @Rangukasturi
      @Rangukasturi  Před rokem

      ನಮಸ್ಕಾರಗಳು ಸರ್

  • @babugopal4518
    @babugopal4518 Před 6 dny +1

    It's one year....no fruits. No flowers. Waste of money

    • @Rangukasturi
      @Rangukasturi  Před 6 dny

      ದುಡ್ಡು ಯಾಕೆ ವೆಸ್ಟ್ ಆಗುತ್ತೆ ಸರ್ ಬಿಲ್ ಇರುತ್ತಲ್ಲ ವಿಚಾರಿಸಿ

  • @maheswarakoti5745
    @maheswarakoti5745 Před 6 měsíci +1

    ಫೋನ್ ನಂಬರ್ ಕೋಡಿ ಸರ್

    • @Rangukasturi
      @Rangukasturi  Před 6 měsíci

      ವೀಡಿಯೋ ಪೂರ್ತಿ ನೋಡಿ ನಂಬರ್ ಇದೆ ಸರ್

  • @ssacharya7350
    @ssacharya7350 Před rokem +24

    ನಿಂಬೆಯಲ್ಲಿ ಯಾವುದೇ ರೀತಿಯ ಕಸಿಗಿಡಗಳು ಉತ್ತಮವಲ್ಲ. ಬೀಜದ ಗಿಡಗಳು ಉತ್ತಮ. ನೀವೇ ಬೆಳೆದು ನೋಡಿ..............

    • @pratapsimha905
      @pratapsimha905 Před rokem +1

      50-50 belibodu 50% beejadu 50% kasi madiddu

    • @ssacharya7350
      @ssacharya7350 Před rokem +1

      @@pratapsimha905 ಗುಡ್ very good

    • @sureshhumanabad7661
      @sureshhumanabad7661 Před rokem

      ನೀವು ಹೇಳೋದು ನಿಜ ಸರ್ ಆದರೆ ಈ ಸದ್ಯ 4 ರಿಂದ 5 ವರ್ಷwait ಮಾಡೋ patience ಇಲ್ಲಾ ಹಾಗಾಗಿ ನಾವು ಕೂಡ 18 ವರ್ಷ ನಿಂಬೆ ಬೆಳೆದಿದ್ದೇವೆ ಹಳೆ ಗಿಡಗಳನ್ನು ಕಿತ್ತು ತೆಗೆದಿದ್ದೇವೆ ಹೊಸದಾಗಿ ಗಿಡಗಳನ್ನು ನಾಟಿ ಮಾಡಿಕೊಳ್ಳಬೇಕೆಂದಿದೆ ಆದರೆ ಐದು ವರ್ಷ ಕಾಯಬೇಕಲ್ಲ ಎಂದು ಬೇಡ ಎಂದು ಬಿಟ್ಟಿದ್ದೆ ಈ ಸಚಿನ್ ಅವರ ವಿಡಿಯೋ ಅಣ್ಣ ಮುಂಚೆ ನಾನು ಯೂಟ್ಯೂಬಿನಲ್ಲಿ ನೋಡಿದ್ದೆ ಅವರ ಹತ್ತಿರ ಹೋಗಿ ವಿಚಾರಿಸಿದೆ practical ಆಗಿ ಅವರ ತೋಟದಲ್ಲಿ ಸ್ವಲ್ಪ ಗಿಡಗಳನ್ನು ನಾಟಿ ಮಾಡಿದ್ದಾರೆ ಅದನ್ನು ನೋಡಿ ತುಂಬಾ ಖುಷಿಯಾಯ್ತು ಒಂದು ಎಕರೆಗೆ ನಾನು ಕೂಡ ಹೇಳಿ ಬಂದಿದ್ದೇನೆ ಇದು 12 ವರ್ಷ ಬಂದರೆ ಸಾಕು ನಮಗೆ ಬೇಗ ಪ್ರಾರಂಭವಾಗುತ್ತದೆ

    • @sirajmulimani5542
      @sirajmulimani5542 Před rokem +1

      Nija sir

    • @ganeshbhandarkar7602
      @ganeshbhandarkar7602 Před rokem +1

      Nannali 25 , 30 varsha gala yeradu bijada nimbe gidagalu eve .Evattigu hannu aagilla !

  • @srinathmn1872
    @srinathmn1872 Před rokem +1

    ಓಂಧು ಸಸೀಯ ಭೇಲೆ ಎಷ್ಟು

    • @Rangukasturi
      @Rangukasturi  Před rokem

      ಕರೆ ಮಾಡಿ ವಿಚಾರಿಸಿ ಸರ್

  • @sudhaparimala5504
    @sudhaparimala5504 Před 8 měsíci +1

    Where is the phone number

    • @Rangukasturi
      @Rangukasturi  Před 8 měsíci

      See full video or discription box for more details

  • @parashuramkalalabandi9778

    Price yastu sir...?

  • @virupaxivirupaxi9107
    @virupaxivirupaxi9107 Před 11 měsíci +1

    1ಸಸಿ ಎಷ್ಟು ಸರ್ ರೇಟು

    • @Rangukasturi
      @Rangukasturi  Před 11 měsíci

      ಕರೆ ಮಾಡಿ ವಿಚಾರಿಸಿ ಸರ್

  • @parthiban51643
    @parthiban51643 Před měsícem +1

    Tamilnadu delivery available

  • @user-th5jw4uk7k
    @user-th5jw4uk7k Před 3 měsíci +1

    Nimma phone number koodi