ಓವರ್‌ ಕಡಿಮೆಯಾದ್ರೆ RCBಗೆ ಚಾನ್ಸ್‌ ಇದೆಯಾ? | RCB Vs CSK | Chinnaswamy Rain | Kohli Dhoni | Masth Magaa

Sdílet
Vložit
  • čas přidán 16. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #RCBvsCSK #RCB #CSK #Rain #Chinnaswamy #Kohli #Dhoni #Virat #Maxwell #Weather #PlayingXI #Match #NetRunRate #NRR #Bengaluru #Chennai #Mahi #Virat #MasthMagaa #AmarPrasad
  • Sport

Komentáře • 196

  • @MasthMagaa
    @MasthMagaa  Před 14 dny +1

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @rosebeautiful1360
    @rosebeautiful1360 Před 15 dny +115

    RCB ರನ್‌ರೇಟ್ ಸಮೇತ ಗೆಲ್ಲುವ ಮೂಲಕ ಪ್ಲೇಆಫ್ ಎಂಟ್ರಿ ಆಗಲಿ

  • @sharifmundaragi7164
    @sharifmundaragi7164 Před 14 dny +13

    ದೇವರೇ 🙏🏼 ಸಂಜೆ 7:00 ಗಂಟೆಯಿಂದ 12:00 ವರೆಗೂ ಮಾತ್ರ ಮಳೆ ನಿಲ್ಸು plz....

  • @vijaykumark9320
    @vijaykumark9320 Před 15 dny +57

    ಪಟ ಪಟ ಅಂತ ಮತಡುತಿರ ..ನಿಮ್ಮ ತಲೆಯಲ್ಲಿ ಅದೆಷ್ಟೊ ವಿಷಯಗಳಿದಿಯೋ .ನೀವು ,great sir❤❤❤

    • @dev_alone-edits7970
      @dev_alone-edits7970 Před 14 dny +1

      Avru obre illa bro,. Avaraddu ond team ide , kadime andru 4 jana irtare, researchers ond ibru, avru international news nodi ivrige script ready madi kodtare, obba videographer+editor irtane

  • @SavithaSinga-hz6rl
    @SavithaSinga-hz6rl Před 15 dny +83

    ಅಂಕಲ್ ಮಕ್ಕಳು ಬೇಡಕೋಳಿ ಮಳೆ ಬರಲಿ ಅಂತ ಇಲ್ಲ ಆದ್ರೆ RCB ಪಕ್ಕಾ ಮ್ಯಾಚ್ ನಮ್ದೇ jai RCB 🙏💪

  • @knf2488
    @knf2488 Před 15 dny +20

    High voltage match 🔥🔥

  • @vishnunayak8022
    @vishnunayak8022 Před 15 dny +48

    ಜೈ ಬೆಂಗಳೂರು ❤

  • @vijaykumark9320
    @vijaykumark9320 Před 15 dny +19

    ಇದೆ ಬೇಕಿತ್ತು...
    ನಿಮ್ಮ ನೆ ಕಾಯುತ್ತಿದ್ದೆ
    Respected amar sir ❤

  • @sandeepnethrasn3392
    @sandeepnethrasn3392 Před 15 dny +127

    ಎರಡೂ ತಂಡಗಳಿಗೆ ಆಲ್ ದಿ ಬೆಸ್ಟ್ ಏಕೆಂದರೆ ಎರಡೂ ತಂಡಗಳಲ್ಲಿ ಭಾರತೀಯ ಆಟಗಾರರು ಇದ್ದಾರೆ ಅವರು ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ನಾವು ನಮ್ಮ ರಾಷ್ಟ್ರವನ್ನು ಪ್ರೀತಿಸುತ್ತೇವೆ

    • @UnknownBoy-wt9vb
      @UnknownBoy-wt9vb Před 15 dny +8

      Matured talk👏❤️

    • @bhanushankarj5638
      @bhanushankarj5638 Před 14 dny +24

      ಯಾವ ತಂಡದಲ್ಲಿ ಭಾರತೀಯ ಆಟಗಾರರಿಲ್ಲ 🤦‍♂️😂

    • @pritamroy2434
      @pritamroy2434 Před 14 dny +11

      Hagadre ipl nododu waste nivu

    • @lovefailureguys2113
      @lovefailureguys2113 Před 14 dny +9

      Gubbal not asking international this is local derby

    • @reddyu
      @reddyu Před 14 dny

      ಪ್ರವಚನ 😂😂 ಗುರು ನಮ್ದ್ ಫಸ್ಟ್ ಕರ್ನಾಟಕ ಆಮೇಲ್ ಇಂಡಿಯಾ

  • @ShreeHariInfo
    @ShreeHariInfo Před 15 dny +23

    ಕೊನೆ ಸೀಸನ್ ಕೊನೆ ಸೀಸನ್ ಅಂತ ಇನ್ನು ಎಷ್ಟ್ ಸಲ ಲಾಸ್ಟ್ ಕಪ್ ಕೊಡ್ಬೇಕು ಕೊಂಗರಿಗೆ

  • @AGAINSTCURREPTION
    @AGAINSTCURREPTION Před 14 dny +7

    ಬೆಂಗಳೂರು ವಿಶ್ವದ ಅತ್ಯುನ್ನತ ಮೈದಾನ..ಮಳೆ ಬಿದ್ರೂ ಬೇಗ ಪಿಚ್ ರೆಡಿಯಾಗುತ್ತದೆ.. ಇದು ಹೊಸ ಅಧ್ಯಾಯ...

    • @sga1292
      @sga1292 Před 14 dny +2

      ಅದರಲ್ಲಿ ನಮ್ಮ construction company contribution ಇದೆ. 😊

  • @ajaypujeri1255
    @ajaypujeri1255 Před 15 dny +29

    Rcb will win

  • @Bharathiya1288
    @Bharathiya1288 Před 15 dny +17

    ನಾಳೆ ಗೆದ್ದರೇ ಕಪ್ ನಮ್ಮದೇ ❤ ಜೈ RCB

    • @sharanabasavareddy6718
      @sharanabasavareddy6718 Před 15 dny

      Nima avadu cap

    • @Bharathiya1288
      @Bharathiya1288 Před 14 dny

      @@sharanabasavareddy6718 ನಿನ್ನ ಹೆಂಡತಿ ದ್ದು ಕಪ್ ಇರಬೇಕು.. ನೋಡು ರಂಡಿ ಮಗನೇ

  • @karunadu7
    @karunadu7 Před 15 dny +9

    Rcb respect ❤❤

  • @manjunathbhagavathi1142
    @manjunathbhagavathi1142 Před 14 dny +1

    ಎರಡು ತಂಡಗಳಿಗೆ ಒಳ್ಳೆಯದಾಗಲಿ ಜೈ ಕರ್ನಾಟಕ ❤️

  • @krishnapoojar7420
    @krishnapoojar7420 Před 14 dny +3

    All the best CSK...🦁🦁🐯
    07 forever ♾️❤️

  • @shankartotada7053
    @shankartotada7053 Před 14 dny +3

    DK sir thr last match 😢😢

  • @HSR-ys4gi
    @HSR-ys4gi Před 15 dny +13

    ಮೊಡಗಳಿಗೆ ತಡೆ ಮಾಡುವ ತಂತ್ರಜ್ಞಾನ ಅಭಿವೃದ್ಧಿ ಇದೆಯಾ
    Sir

    • @bgmikannada7
      @bgmikannada7 Před 14 dny +2

      😂😂

    • @girishamadival3183
      @girishamadival3183 Před 14 dny +6

      ಅಜ್ಜಿಗೆ ಹರಿಬೆ ಕಾಟ ಆದ್ರೆ ಮೊಮ್ಮಗಳಿಗೆ ಸೀರೆ ಚಿಂತೆ ಅಂತೆ 😂😂

    • @5dhsg
      @5dhsg Před 14 dny

      😅😅

    • @user-gh6sv2ct3q
      @user-gh6sv2ct3q Před 14 dny

      😅😂

    • @rajendraraj1252
      @rajendraraj1252 Před 14 dny

      Thika thorsudre rain baralla bro😅 thorsu

  • @sumanthms521
    @sumanthms521 Před 14 dny +4

    # 7 MSD🎉

  • @foodays59.
    @foodays59. Před 14 dny +2

    Sir nex video do what is tha subway subsurface system?

  • @narasimhadas5572
    @narasimhadas5572 Před 14 dny +6

    Always rcb❤

  • @sharanabasavabasava1295
    @sharanabasavabasava1295 Před 15 dny +3

    ಮಧ್ಯಾಹ್ನ 03:30 ಆಟ ಪ್ರಾರಂಭ ಮಾಡಬೇಕು...

  • @ajitkumaramalyal7974
    @ajitkumaramalyal7974 Před 14 dny

    Send link to join online course

  • @PratapsingPratapsingtl
    @PratapsingPratapsingtl Před 14 dny +1

    ಇದು ಹೊಸ ಅಧ್ಯಯವಲ್ಲ ಮುಗಿದು ಹೋದ ಅಧ್ಯಾಯ ಅಷ್ಟೇ ಕಪ್ ಗೆಲ್ಲಲ್ಲ ಆದ್ರೂ ಪರವಾಗಿಲ್ಲ ನಮ್ಮವರನ್ನ ನಾವು ಬಿಟ್ಟು ಕೊಡೋದಿಲ್ಲ only for RCB 🔥🔥🔥

  • @vkmsd842
    @vkmsd842 Před 15 dny +3

    It might be either MSDs or DKs last match tomorrow

  • @Kishore4289
    @Kishore4289 Před 15 dny +6

    No rain

  • @shivaranjan1825
    @shivaranjan1825 Před 15 dny +7

    Jaishah will win😂

  • @harishn1458
    @harishn1458 Před 14 dny +1

    Kohli jursey 18 today date 18 ❤️❤️❤️

  • @rajakoti73
    @rajakoti73 Před 15 dny +11

    csk💯👍

  • @VP_06
    @VP_06 Před 15 dny +1

    But England nali perfect weather ☁️🌡️ prediction kodtar alwa

  • @shivarajbn2001
    @shivarajbn2001 Před 14 dny

    M chinnaswamy ground have sub air system have

  • @pavangowda1188
    @pavangowda1188 Před 14 dny +1

    Fm voice ❤

  • @munikrishnan7324
    @munikrishnan7324 Před 14 dny +1

    Ok

  • @1823SumanRaj
    @1823SumanRaj Před 14 dny +1

    Today's presentation 🔥

  • @nageshn1815
    @nageshn1815 Před 14 dny

    Amar anna Belside Anna baya pado avasyakate illa male barolla ansutte

  • @YouTube-puq
    @YouTube-puq Před 14 dny

    Technology use madi Cloudsliding 😅

  • @Devaraj-kl8zb
    @Devaraj-kl8zb Před 14 dny

    Hai Varuna deva , ivatt ond Dina namma mele kirune irlipa

  • @SharanabasappaSharanabas-it9pe

    JAI RCB💥💥💥💥💥

  • @swapnil_kamble_07
    @swapnil_kamble_07 Před 14 dny +2

    Jai MSD 💛💛

  • @mahanteshmantu2067
    @mahanteshmantu2067 Před 14 dny +2

    RCB win 10000000000000000%

  • @Srinath78294
    @Srinath78294 Před 14 dny

    Rain 6:30 to 12 heavy Rain 😢😢😢

  • @pradeepsunadholi6620
    @pradeepsunadholi6620 Před 14 dny +1

    ❤ RCB

  • @aravirangaswami3082
    @aravirangaswami3082 Před 14 dny

    ಜೈ RCB

  • @nagarajpatil7907
    @nagarajpatil7907 Před 15 dny +1

    ❤🎉

  • @user-wk4kw9jl7m
    @user-wk4kw9jl7m Před 14 dny +1

    😢😢😢

  • @sumne6261
    @sumne6261 Před 14 dny +1

    ಮಳೆ ಬರ್ಲಿ RCB ಮಾನಾ ಉಳಿಯಲಿ...

  • @user-zi3ff7ee4k
    @user-zi3ff7ee4k Před 14 dny

    ನಮ್ಮ ಬೆಂಗಳೂರು ನಮ್ಮ ಉಸಿರು ❤ ಜೈ ಆರ್ ಸಿ ಬಿ ❤

  • @user-cc4xw1gn4e
    @user-cc4xw1gn4e Před 14 dny +1

    I Iove rcb❤

  • @srinivasrajanna6488
    @srinivasrajanna6488 Před 14 dny

    ಜೈ ಆರ್ ಸೀ ಬೀ...❤

  • @PattThunder
    @PattThunder Před 14 dny

    ಅದು ಏನ್ ಬಿಟ್ಟಿ ಬಿಲ್ಡಪ್ last season last season ಅಂಥ, ಯಾರು last season ಆಡೇ ಇಲ್ವಾ, RCB ಗೆ support ಮಾಡಿ ಇಲ್ಲ ಅಂದ್ರೆ ಬಿಡ.

  • @neetha1153
    @neetha1153 Před 15 dny +5

    0:54 ರೀ ಸ್ವಾಮಿ 😂😂😂

    • @Harshiv_12016
      @Harshiv_12016 Před 15 dny

      😂

    • @thelifeoftravel..8884
      @thelifeoftravel..8884 Před 14 dny

      ಈ ಅಮರ್ ಇದನಲ್ಲ ಅಂಕಲ್ ಫ್ಯಾನ್ ಅದಿಕ್ಕೆ ಬಿಲ್ಡಪ್ ಬಿಡ್ತಾನೆ

  • @bhaiazeez7869
    @bhaiazeez7869 Před 14 dny

    ಇವತ್ತು ಹೂಸ ಅಧ್ಯಾಯ 299

  • @punithu2068
    @punithu2068 Před 14 dny +1

    MSD forever ❤️

  • @anilkumarpalled3340
    @anilkumarpalled3340 Před 15 dny

    It's difficult to RCB

  • @sandeeppatilpolice876
    @sandeeppatilpolice876 Před 15 dny

  • @user-gf2ik7gb4q
    @user-gf2ik7gb4q Před 14 dny

    Whatever happens,CSH R THE ULTIMATE WINNERS

  • @nachikethsachu4548
    @nachikethsachu4548 Před 14 dny +1

    Rcb will win ❤🎉

  • @chandrakanthmoodanadambur4871

    Rcb ge ranganna ne statergy help aagabahude

  • @ivancardoza6088
    @ivancardoza6088 Před 14 dny

    God is good God will do good just belive in God RCB bring the Cup

  • @sagarcheeta1309
    @sagarcheeta1309 Před 15 dny

    Jai RCB ❤❤

  • @mpnayak2127
    @mpnayak2127 Před 14 dny +2

    Naanu RCB doddu fan solodu namge hosadalla Adre ee saari doni goskara Solabeku naavu avar life alli idu kone aata adakke avarige cup kottu kalsbeku RCB hesru sotru.nam support RCB ge ne jai RCB

  • @CRICULTS
    @CRICULTS Před 14 dny +1

    RCB geddru CSK qualify agtare 18 runs margin inda gellodu doubtuu

  • @Vinay_Rajkumar
    @Vinay_Rajkumar Před 14 dny

    ಇವತ್ತ್ ಪಕ್ಕ ಗೆಲ್ತಾರೆ ಬಿಡಿ

  • @lokeshloki705
    @lokeshloki705 Před 14 dny

    RCB win❤❤❤❤

  • @Srinath78294
    @Srinath78294 Před 14 dny

    Do anything we want match

  • @Vishwa629
    @Vishwa629 Před 14 dny

    Pressure on RCB & they are virtually out of the series, bcoz of 1 win shortage at the beginning of the Contest.

  • @sunilupper9922
    @sunilupper9922 Před 14 dny

    RCB day ❤

  • @gangarajaihnanjundaiah2164

    Do or die
    Rest is god wishes so never give up

  • @RafeekRafee-fi1kl
    @RafeekRafee-fi1kl Před 14 dny

    Alarum fixing mach aadutare nammanna Sumney Manga maadutarey

  • @motivationalandentainmentv160

    RCB win 🎉❤ agutte

  • @prabhu_shetty6896
    @prabhu_shetty6896 Před 14 dny

    RCB ❤

  • @afreenshifa
    @afreenshifa Před 14 dny

    RCB

  • @Nikshit196
    @Nikshit196 Před 14 dny

    RCB❤❤❤❤❤

  • @vikasfg8873
    @vikasfg8873 Před 14 dny

    Rcb❤❤

  • @sunnychunni5758
    @sunnychunni5758 Před 14 dny

    No playoff GE entry agolla

  • @muhamadkhalid3554
    @muhamadkhalid3554 Před 15 dny +3

    CSk msd🔥💪

  • @channabasvaiahshivamurthy9214

    Favorite player Dhoni, Favorite Team RCB😂 ಧೋನಿ ಲಾಸ್ಟ್ IPL ಟ್ರೋಫಿ ಗೆಲ್ಲಬೇಕು, RCB ನೂ ಮ್ಯಾಚ್ ಗೆಲ್ಲಬೇಕು.
    RCB ಮ್ಯಾಚ್ ಗೆಲ್ಲತ್ತೆ, CSK ಕಪ್ ಗೆಲ್ಲುತ್ತೆ.
    IPL is a scripted league😂 for Entertainment ❤

  • @maheshguttedar74
    @maheshguttedar74 Před 14 dny

    O ದೇವರೇ ಮಳೆ ರಾಯ plise ಬಿಲ್ದಿರೂ namma cup ಗೆಲುವು kachita

  • @ggggl8542
    @ggggl8542 Před 14 dny +4

    Avar ivara mele Gedda Matrakke Ninu Ajaya🥾 Nalla❌ 😅😅 Takattu Iddre CSK mele Gelli 🎉🥰🔥 Obba appnige huttidavuru nange yaru bad comments madalla😂 madiddre avra ammna Nanu ittkondidnini anta arta 😂😂

    • @fakkirappmalagi3913
      @fakkirappmalagi3913 Před 14 dny

      Pugaa maraka kalasateva tadi😂😂😂

    • @ggggl8542
      @ggggl8542 Před 14 dny +1

      @@fakkirappmalagi3913 pugga Ninu shade Team RCB jote seri maru 😀😀🥰🥰💩

  • @funnyapvoorva-akhil-guru

    Rcb❤ win agabeku

  • @manjunathbhat4389
    @manjunathbhat4389 Před 14 dny

    Rcb fans should understand one thing. Finals and one off the playoffs are scheduled in Chennai. Do we need rocket science to say which is the one team among finalists? This is Trillions of dollars business. No room for emotions. Do you know big boss? So called reality show? It’s a reality sports.

  • @user-cv1zo8yb8x
    @user-cv1zo8yb8x Před 14 dny

    Swamy. 2023 ipl allu kuda dhoni last ipl antha heledre ...ayrhu antha bettukotto cup... e varsha matthe last dhoni antheddera...2025 mathe dhoni banubettu mathe e ipl last Andre ???? adella ella csk ge hodeyode extra run rate allu😂😂😂😂😂😂😂😂😂😂😂😂😂

  • @mishalnihal1786
    @mishalnihal1786 Před 14 dny

    ಓನ್ಲಿ R. C. B 👍

  • @harisha3958
    @harisha3958 Před 14 dny

    RCB evathu 300 hodiyuthe

  • @user-vw9td8vf6n
    @user-vw9td8vf6n Před 15 dny +1

    R c b gellutte jai r c b

  • @user-lj4sl8ru5i
    @user-lj4sl8ru5i Před 14 dny

    Male khata alla. Malege ipl khata

  • @osamabinladen-bt7oi
    @osamabinladen-bt7oi Před 14 dny

    Chik vishaya ishtu dodda news haha

  • @geddupatil1732
    @geddupatil1732 Před 14 dny

    RCB ❤❤ gellabeku

  • @sumanthms521
    @sumanthms521 Před 14 dny

    Hope 70%😅

  • @allinonewatch4109
    @allinonewatch4109 Před 14 dny

    Devare male barade agge madappa

  • @TravelzAtTemples
    @TravelzAtTemples Před 14 dny

    Thumba trust beda, Rcb mele thumba trust ittaga. They have lost

  • @gangadhar1163
    @gangadhar1163 Před 15 dny

    Nam kaveri save Channi now rain save csk

  • @samanthsteelfabrications9382

    Rcb ಗೆ ede ಫೈನಲ್ ಪಂದ್ಯ ❤️🔥

    • @i-view07
      @i-view07 Před 14 dny

      E season dha bro 😅

  • @Arman-xv6hl
    @Arman-xv6hl Před 14 dny

    Rcb

  • @YellalingKandogi
    @YellalingKandogi Před 14 dny

    R

  • @user-cv1zo8yb8x
    @user-cv1zo8yb8x Před 14 dny

    R.C.B. first batting after 20 overs 275 runs csk allout for 173 yaa yaaa😂😂😂😂😂😂😂😂😂😂

  • @sharanabasavabasava1295

    𝗥𝗖𝗕 ❤️

  • @kiranraw4395
    @kiranraw4395 Před 14 dny

    RCB ❤virat 👑🔥

  • @Raj.Honagunti
    @Raj.Honagunti Před 14 dny

    5 ದಿನದಿಂದ ಮಳೆ ಇಲ್ಲ ಸುಮ್ನೆ ಮಳೆ ಮಳೆ ಅಂತ ಯಾಕ್ರೋ ಬಡ್ಕೋತಿದಿರಾ…?!🤦🏻‍♂️

  • @irannahindu933
    @irannahindu933 Před 14 dny

    Rcb play up ge barabaaradu 😂
    Csk final ge barabaradu 😅
    Srh cup gella beku ❤