Video není dostupné.
Omlouváme se.

CM ರಿಜರ್ವೇಷನ್ ಟ್ವೀಟೂ ಡಿಲೀಟು..! 'ನಾವು ರಾಜ್ಯದಿಂದ ಹೊರ ಹೋಗ್ತೀವಿ'..! NASSCOM ಧಮಕಿಗೆ ಬೆಚ್ಚಿಬಿತ್ತಾ ಸರ್ಕಾರ.?

Sdílet
Vložit
  • čas přidán 29. 08. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

Komentáře • 214

  • @SanthoshKumar-vu6it
    @SanthoshKumar-vu6it Před měsícem +276

    ನಮ್ಮ ಶಾಲೆಯಲ್ಲಿ ಈ ಕಾಲಕ್ಕೆ ಬೇಕಾಗಿರೋ ಪಾಠ ಹೇಳೋದ್ ಬಿಟ್ಟು ಇನ್ನು ತಿಪ್ಪೆ ಸುಳ್ಳನ್ ಪಾಠ ಹೇಳ್ಕೊಂಡಿದ್ರೆ ಯುವಕರಿಗೆ Skills ಯೆಲ್ಲಿಂದ ಬರುತ್ತೆ

    • @manjunathavsmanjunathavs3829
      @manjunathavsmanjunathavs3829 Před měsícem +8

      👍👍👍

    • @KiranKumar123Go
      @KiranKumar123Go Před měsícem

      Correct ಆಗಿ ಹೇಳಿದೀರಾ. ಇವರಿಗೆಲ್ಲಾ ಮನ ಮರ್ಯಾದೆ ಇಲ್ಲ sir. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ.

  • @mahadevamadhu9031
    @mahadevamadhu9031 Před měsícem +41

    ಸದ್ಯದಲ್ಲಿ ಕರ್ನಾಟಕವನ್ನು ಪರ ರಾಜ್ಯಗಳ ಪಾಲು ಆಗಿಬಿಟ್ಟಿದೆ, ನದಿ ನೀರು ಹಂಚಿಕೆಯಾಗಲಿ, ಉದ್ಯೋಗ, ಕನ್ನಡ ಭಾಷೆ ಶಿಕ್ಷಣವಾಗಲಿ ಇನ್ನು ಎಲ್ಲವು ನಮಗೆ ಗೊತ್ತಿಲ್ದೆ ಕಳೆದುಕೊಳ್ಳುತಿದ್ದೆ 😔😔, ನಿಮ್ಮ ವರದಿಗೆ ಧನ್ಯವಾದಗಳು sir 🙏🙏🙏

  • @SanjayKumar-fm6ps
    @SanjayKumar-fm6ps Před měsícem +4

    ಪಠ್ಯಪುಸ್ತಕ ಚೇಂಜ್ ಮಾಡಕ್ಕೆ ಮಾತ್ರ ಲೈಕ್ ಈ ಸರ್ಕಾರ

  • @venkataswamyreddyy7783
    @venkataswamyreddyy7783 Před měsícem +31

    ನಾನು ದನಗಳನ್ನು ಮೇಯಿಸುವ ವ್ಯಕ್ತಿ ಆದರೆ ನನಗೆ ದನಗಳನ್ನು ಮೇಯಿಸುವ ದರಿಂದ ಯಾವುದೇ ಲಾಭ ಬರುತ್ತಿಲ್ಲ ನಮ್ಮ ಸರ್ಕಾರ ಮಾಡಿರುವ ರಿಸರ್ವೇಶನ್ ನಿಂದ ನಾನು ಸಹ ಯಾವುದಾದರೂ ಒಂದು ಕೆಲಸಕ್ಕೆ ಹೋಗಿ ಜೀವನ ನಡೆಸಬಹುದು ಅಂದುಕೊಂಡಿದ್ದೆ ಅಷ್ಟೊತ್ತಿಗೆ ಉಲ್ಟಾ ಹೊಡೆದಿದ್ದಾರೆ ಸರ್ಕಾರದವರು ತರಹ ನಮ್ಮ ಹೈನೋದ್ಯಮದ ವರೆಗೂ ಸಹ ಖರ್ಚು ವೆಚ್ಚ ಮತ್ತು ಕೂಲಿ ಎಲ್ಲವನ್ನು ಲೆಕ್ಕ ಹಾಕಿ ಬಂಡವಾಳ ಲೆಕ್ಕ ಹಾಕಿದರೆ ನಮಗೆ ಏನು ಸಿಗುವುದಿಲ್ಲ ಆದರೂ ಸರ್ಕಾರ ನಮಗೆ ಮೋಸ ಮಾಡಿಕೊಂಡೆ ಬಂದಿದೆ ಇಂಥ ಸರ್ಕಾರಗಳಿಗೆ ರೈತರ ಪರವಾಗಿ ಧಿಕ್ಕಾರವಿರಲಿ

  • @govindarajuys9558
    @govindarajuys9558 Před měsícem +22

    ಸರ್ ನಾನು ಸಹಾಯಕ ಪ್ರಾಧ್ಯಪಕ ಹುದ್ದೆಗೆ ಆಯ್ಕೆ ಆಗಿ ಮೂರು ವರ್ಷಗಳು ಕಳೆದರು ಇನ್ನ ನೇಮಕಾತಿ ಆದೇಶ ಸಿಕ್ಕಿಲ್ಲ ಸರ್ ನಿಮ್ಮ ಚಾನೆಲ್ ನಲ್ಲಿ ನಮ್ಮ ವಿಷಯ ಹೇಳಿದ್ದಕ್ಕೆ ಧನ್ಯವಾದಗಳು ಸರ್

  • @chandragowda1389
    @chandragowda1389 Před měsícem +23

    ನಾವು ಯಾಲ್ಲಾ ಕೆಲಸ ಮಾಡಿದರೆ ಯಾಕೆ ಕೊಡಲ್ಲ 1 ದಿನ ಕೆಲಸ ಮಾಡಿ 4 ದಿನ ರಜ ಮಡವರು ನಾವು. 1 ದಿನ ಜನ ಹೊಲ ಕೆಲಸಕ್ಕೆ ಬರಲ್ಲಾ ಕಾರ್ಖಾನೆ ಬಿಡಿ ಭೂಮಿಯಮೇಲೆ ನಂಬಿಕೆ ಇಟ್ಟು ಉಳುಮೆ ಮಾಡಿ ನೀವೇ ಜಾಬ್ ಕ್ರಿಯೇಟ್ ಮಾಡಿ.

  • @vchemistry5774
    @vchemistry5774 Před měsícem +24

    I am also Assistant professor selected candidate... Thank you sir nam parwagi maatadiddake🙏🏻

  • @PratapsingPratapsingtl
    @PratapsingPratapsingtl Před měsícem +90

    ಅಂತೂ ಒಂದು corporate company ಒಂದು ಸರ್ಕಾರವನ್ನ ನಡಗಿಸಿದ್ದು ಬಹುಷಃ ಇಲ್ಲೇ ಅನಿಸುತ್ತೆ 😂😂

  • @amaregoudapatil438
    @amaregoudapatil438 Před měsícem +25

    ಎಸ್ ತಮ್ಮ ಪ್ರಸ್ತಾವನೆ ಸರಕಾರಕ್ಕೆ ಹೇಳೋದು ಅಂದರೆ ಸ್ಕಿಲ್ ಡವಲೆಪ್ ಮೆಂಟ್ ಮಾಡುವುದರ ಬಗ್ಗೆ ಆದ್ಯತೆ ಮೇರೆಗೆ ಗಮನ ಕೊಡಬೇಕು.

  • @user-tf1hz1md2v
    @user-tf1hz1md2v Před měsícem +16

    ಒಳ್ಳೆಯ ವಿಚಾರ ಪ್ರಸ್ತಾಪ ಮಾಡಿದ್ದೀರಿ ಸರ್...... ತುಂಬಾ ಧನ್ಯವಾದಗಳು
    ಸಹಾಯಕ ಪ್ರಾಧ್ಯಾಪಕ ನೇಮಕಾತಿಯ ಪಟ್ಟಿ ಬಿಡುಗಡೆಗೊಂಡು ಎರಡು ವರ್ಷವಾದರೂ ಇಲ್ಲಿವರೆಗೂ ನಮ್ಮಗೆ ಆದೇಶ ನೀಡಿಲ್ಲ....ಈದು ತುಂಬಾ ಮಾನಸಿಕ ಹಿಂಸೆಯಾಗಿದೆ

  • @chidanandasjchidanandasj770
    @chidanandasjchidanandasj770 Před měsícem +175

    ಒಟ್ಟಿನಲ್ಲಿ ನಮ್ಮ ಕನ್ನಡಿಗರಿಗೆ ನಾಮ 😢

    • @harhar5770
      @harhar5770 Před měsícem +8

      Uttar Karnataka kalusi navu adjusted agativi......

    • @bobbupatgar6706
      @bobbupatgar6706 Před měsícem

      ಕನ್ನಡಿಗರು ಸ್ಕಿಲ್ ಕಲಿರಿ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತನ್ನಿ.ಜನ ಉತ್ತಮ ಶಿಕ್ಷಣ ಪಡೆದರೆ ಈ ಕಚಡಾ ಕಾಂಗ್ರೇಸಗೆ ಓಟ್ಸ್ ಹಾಕಲ್ಲ.ಅದಕ್ಕಾಗೆ ಟಿಪ್ಪು ಮೊಘಲರ ಕಥೆ ನಿಮ್ಮ ಮಕ್ಕಳು ಕಲಿತಿದ್ದಾರೆ.

  • @natarajgowda4867
    @natarajgowda4867 Před měsícem +36

    ನಿಮ್ಮ ವಿವರಣೆ ಸತ್ಯವಾದದ್ದು ಸರ್ಕಾರ ಇನ್ನಾರು ಎಚ್ಚೆತ್ತುಕೊಳ್ಳದೆ ಜೈ ಶ್ರೀ ರಾಮ್❤

  • @samlo6314
    @samlo6314 Před měsícem +42

    Assistant professor ರವರ ನೋವನ್ನು ಅರ್ಥ ಮಾಡಿಕೊಂಡು ಪ್ರಸ್ತಾಪ ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏 ನಮ್ಮ ನೋವು ಕೇಳುವವರೆ ಇಲ್ಲ 😢😢

  • @PratapsingPratapsingtl
    @PratapsingPratapsingtl Před měsícem +105

    ಒಟ್ನಲ್ಲಿ ನಮ್ಮೂರಲ್ಲಿ ನಾವೇ ತಬ್ಬಲಿಗಳು 😥😥😥

  • @yuvarajaraja2832
    @yuvarajaraja2832 Před měsícem +35

    ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👌🏼🙏🏼🎂💐

  • @PratapsingPratapsingtl
    @PratapsingPratapsingtl Před měsícem +82

    ಹಗರಣ ಮುಚ್ಹೋಕೆ ಈಗ ಈ ಡ್ರಾಮಾ ಅನಿಸುತ್ತೆ 😂😂

  • @PratapsingPratapsingtl
    @PratapsingPratapsingtl Před měsícem +51

    ನಮಗೆ ಬಂಗಾರಪ್ಪನವರಂತಹ ಮುಖ್ಯಮಂತ್ರಿ ಬೇಕು 🔥🔥

  • @ManjulaManjula-jt4wj
    @ManjulaManjula-jt4wj Před měsícem +10

    Excellent narration. Thank U sir. 🙏🙏

  • @pradeepshetty2267
    @pradeepshetty2267 Před měsícem +14

    ಅದ್ಭುತ ಮಾಹಿತಿ ಸಾರ್, ಆದ್ರೆ ಇದಕ್ಕೆ ಪರಿಹಾರ ಏನು ಇಲ್ವಾ

  • @GaviGangadharaiah
    @GaviGangadharaiah Před měsícem +93

    ಎಲ್ಲ ಬೂಟಾಟಿಕೆ ನೀವು ಹೇಳಿದ್ದು ಸರಿ

  • @Jagnnath14
    @Jagnnath14 Před měsícem +20

    I will not agree with you who told we don't have skills we Kannadigas have skills, let me share my experience I have applied for many jobs firstly the HR will consider northies first and some companies ask for mandatory you should Hindi to interact with clients what do you say for this?
    And do you know so much politics will be there in corporate separate northies gangs.

  • @ArunKumarAE
    @ArunKumarAE Před měsícem +7

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩...

  • @nagarajloki5205
    @nagarajloki5205 Před měsícem +4

    Thank you so much media masters❤🙏🙏 for speaking about assistant professor recruitment

  • @karnatakaking6401
    @karnatakaking6401 Před měsícem +16

    ಶುಭೋದಯ ಗುರುಗಳೇ ಮತ್ತು ನಮಸ್ಕಾರಗಳು ❤❤❤😊

  • @praveenpravi1526
    @praveenpravi1526 Před měsícem +9

    ಗುರುಗಳೇ ಎರಡನೇ ವಿಶ್ವ ಮಹಾಯುದ್ಧದ ಬಗ್ಗೆ ತಿಳಿಸಿಕೊಡಿ 💐

  • @mallappashabadi1327
    @mallappashabadi1327 Před měsícem +16

    ಇ ವಿಡಿಯೋನ cm ಸ್ವಲ್ಪ ನೋಡಿದರೆ ಗೊತ್ತಾಗುತ್ತೆ ಎನ್ ಮಾಡಬೇಕು ಅಂತ

  • @mryellowboard-em2qh
    @mryellowboard-em2qh Před měsícem

    ಇಂತಹ ಅರ್ಥಪೂರ್ಣ ಮಾಹಿತಿ ನೋಡಿದಕ್ಕೆ ಧನ್ಯವಾದಗಳು ಸರ್ ❤️ ಇತರ ಮಾಹಿತಿ ಯಾವ ನ್ಯೂಸ್ ಚಾನೆಲ್ ಕೂಡ ತೋರಿಸಲ್ಲ

  • @prasankumarkr4272
    @prasankumarkr4272 Před měsícem +9

    Assistant professor 1208 bagge matnadidakke danyavadagalu sir

  • @santoshreddy4957
    @santoshreddy4957 Před měsícem +9

    jai HIND sir ji ❤

  • @mohankumarguru
    @mohankumarguru Před měsícem +5

    Jay Hind Jay Karnataka

  • @UniverseMe-if9cl
    @UniverseMe-if9cl Před měsícem

    Bro well said ❤❤

  • @Sridhark-1223
    @Sridhark-1223 Před měsícem +4

    Skill + Hard work = success

  • @yallappahosamani1673
    @yallappahosamani1673 Před měsícem +11

    Super

  • @divakarc.m.2896
    @divakarc.m.2896 Před měsícem +9

    ಅಂತೂ ನಮ್ಮ ಸ್ವಾಭಿಮಾನ ಹುಡುಕೋ ಆಗೇ........... ಏನ್ ರಾಜಕೀಯ ಮಾಡ್ತಿರೋ..,...,..

  • @vinays.n504
    @vinays.n504 Před měsícem +11

    How to come skill 😊namma
    education nalle dhosha erbekadhre 😊

  • @avinashnandishn9415
    @avinashnandishn9415 Před měsícem +8

    ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪೂರ್ಣಗೊಳಿಸಿ... ನೌಕರಿ ಭಾಗ್ಯ ನೀಡಿ

  • @rohithsr333
    @rohithsr333 Před měsícem +4

    👏🏻👏🏻nice info

  • @informationlog4795
    @informationlog4795 Před měsícem +4

    sir you are right..

  • @ashwinipoojary3990
    @ashwinipoojary3990 Před měsícem

    Nija sir

  • @balakrishnapoojari1646
    @balakrishnapoojari1646 Před měsícem +6

    Uttamavada mathu sir Jai hind Jai Karnataka

  • @nsjayagopal1407
    @nsjayagopal1407 Před měsícem +9

    Good morning sir

  • @sureshdc6272
    @sureshdc6272 Před měsícem +12

    🚩🙏🙏🚩🕉

  • @ManjuManju-rw1el
    @ManjuManju-rw1el Před měsícem +7

    ಇದು ಯಾವ ಸರ್ಕಾರಕ್ಕೂ ಅರ್ಥ ಆಗಲ್ಲ ಬಿಡಿ ಸರ್

  • @anandak4491
    @anandak4491 Před měsícem +12

    Nice information sir

  • @Bss9248
    @Bss9248 Před měsícem +3

    7:48 ಸರಕಾರ ಬಂಡವಾಳ ಹೂಡಿ ಉದ್ಯೋಗಾವಕಾಶ ನೀಡಲು ಕ್ರಮ ಕೈಗೊಳ್ಳಬಹುದು ಅಲ್ಲವೇ ಸಾರ್, ಇದು ಸಾದ್ಯವಿಲ್ಲವೇ ಸಾರ್ ಅವರು ಹೇಳುವುದು ಸರಿ ಅಲ್ಲವೇ

  • @SAGAR-gk7bg
    @SAGAR-gk7bg Před měsícem +3

    Yes, modalu government skill development bagge gamana kodbeku, engineering college alli bari 100s of pages assignment bariyodar badlu industry visit Madsi alli bekad skill galanna beliyohag madbeku. 4 year engineering alli bari assignment and IA bariyodralle hoytu skill development madkobeku anta matte Bengaluru ge bandu matte 6 month course madbekaitu job togoloke.

  • @sathyavelusakthi9614
    @sathyavelusakthi9614 Před měsícem +2

    💯 correct

  • @swathimahe7120
    @swathimahe7120 Před měsícem +1

    Live from Vijaynagar ❤❤❤

  • @suketalloli6743
    @suketalloli6743 Před měsícem +1

    Nice analysis ❤

  • @manukumarsuperguruolligesa4684
    @manukumarsuperguruolligesa4684 Před měsícem +10

    Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan

  • @prasannahassan7199
    @prasannahassan7199 Před měsícem +3

    Assistant professor recruitment bagge matadiddake thank you so much sir

  • @sharandevaiah1363
    @sharandevaiah1363 Před měsícem +1

    Superb ❤❤❤

  • @RitikaMokashi
    @RitikaMokashi Před měsícem +8

    First comment

  • @prashanthms5452
    @prashanthms5452 Před měsícem

    Super sir ❤❤❤

  • @pillappas3093
    @pillappas3093 Před měsícem +1

    Good morning sir,❤❤

  • @user-nv6ib4jm5g
    @user-nv6ib4jm5g Před měsícem +1

    Good solution sir, but govt should take it seriously.

  • @sudhakarpujeri3332
    @sudhakarpujeri3332 Před měsícem +2

    Hi sir 🙏🙏👍

  • @nachikethsachu4548
    @nachikethsachu4548 Před měsícem +2

    ❤❤❤❤❤❤❤

  • @muralimohanr1442
    @muralimohanr1442 Před měsícem +2

    yes

  • @maliniks8023
    @maliniks8023 Před měsícem +4

    nammalli education system change madbeku skilled education irabeku , akbar, edacharara, tippu sulthan bagge odidare kelasa sigutha, namma education minister madhu bangarappa education system avana thara iddare, knowledge illade meesalathi mele kelasa hege koduthare

  • @curiosityideaunlimited2779
    @curiosityideaunlimited2779 Před měsícem +1

    👍

  • @MadhuKumar-fg8pn
    @MadhuKumar-fg8pn Před měsícem +6

    Hi

  • @lakshmikanth4501
    @lakshmikanth4501 Před měsícem +1

    If not 100% atleast 70% reservation must be given .....this must enforce at all states.......verdict must given by Supreme Court...

  • @Rakesh-tp6qu
    @Rakesh-tp6qu Před měsícem +1

    Aaa ondu yochanege dodda Salam jaiiiiiii siduuuuuuu🔥🔥🔥🔥🔥💥💥💥💥💥💥💥

  • @ramakrisinahs9003
    @ramakrisinahs9003 Před měsícem +1

    🙏🏻🙏🏻🙏🏻🙏🏻🙏🏻🙏🏻🙏🏻

  • @venkateshhanchate7226
    @venkateshhanchate7226 Před měsícem

    Update education important

  • @DineshgulidineshguliDineshguli

    Sr. ಶುದ್ರಗ್ರಹ ದ ಬಗೆ viodes ಮಾಡಿ

  • @v-seriess
    @v-seriess Před měsícem +2

    Sir skill skill antri ala....yav skill kalibeku..... yav company nu adh helud ila.....sumne skill ila skill ila antri

  • @guruprasad9529
    @guruprasad9529 Před měsícem +2

    We Indians are more interested in reservations than empowerment...

  • @Manoj29122
    @Manoj29122 Před měsícem +1

    If it continues, since there is no salary restrictions.
    For example: Companies will hire 3 reserved candidates for 2LPA and 1 deserved candidate for 12 LPA. 75% reservation done ✅

  • @Renukamba
    @Renukamba Před měsícem +1

    ನೀವು ಬಳಸಿದ Bgm ಯಾವುದು ತಿಳಿಸಿ ಗುರುಗಳೇ...

  • @user-st3zt5zg5p
    @user-st3zt5zg5p Před měsícem +3

    ನಮ್ಮ ಬೆಂಗೂರಿಗರನು ಮೂಗುಸ್ತಾರೆ ಗುರೂ ಇವ್ರು 😅

  • @devaraj6254
    @devaraj6254 Před měsícem +1

    ಹೊಸ ಕಾನೂನು ತಿದ್ದುಪಡಿ ಹಾಗಿದೆ ಯಾವ ಯಾವ ಕಾನೂನುಗಳು ತಿದ್ದುಪಡಿಯಾಗಿದೆ ಇದರ ಬಗ್ಗೆ ಮಾಹಿತಿ ತಿಳಿಸಿ 🙏🏻

  • @preethamk2078
    @preethamk2078 Před měsícem +1

    KPSC ali yavdu crt time ge exam process nadithila sir...

  • @magretdsouza273
    @magretdsouza273 Před měsícem

    Govt should take initiative for skill development of kannadigas accordingly to the job market

  • @raviprasad2379
    @raviprasad2379 Před měsícem

    Sir topic on private agriculture university. Need to see your view

  • @rocz1358
    @rocz1358 Před měsícem +1

    Even in banks in Karnataka most them are outsiders 90% employment shld be given to people from Karnataka if we see in their states there are no kannnadigas in banks.

  • @BKL07KA55
    @BKL07KA55 Před měsícem +2

    ಸರಿಯಾಗಿ ಹೇಳಿದ್ರಿ ಸರಿ ಇದೆ ನಿಜ

  • @sumackm6206
    @sumackm6206 Před měsícem

    IT companies have option to expand their branch in other states based on the skill... ಇಲ್ಲಿ ಇರೋ ಆಫೀಸ್ ಅಲ್ಲಿ ಕನ್ನಡದವರಿಗೆ ಯಾವ skills ಇದೆ ಅದರಿಂದ service ತಗೆದು ಕೊಳ್ಳಲಿ... VTU university is one of the best universities... Karnataka has more than 200 ENG COLLEGES... QUALITY OF education is good..

  • @SasiKumar.mallegowda
    @SasiKumar.mallegowda Před měsícem +1

    Some companies intentionally don't recruit kannadigas if manager is tamil or Telugu he recruit only his language peoples you don't you understand

  • @manikanta8377
    @manikanta8377 Před měsícem

    00:13- 00:23 point to be noted

  • @prabhuih8650
    @prabhuih8650 Před měsícem +3

    Scam+Congress= Scamgress😂

  • @shridharniranjan625
    @shridharniranjan625 Před měsícem

    Good morning all friends

  • @tavisa108
    @tavisa108 Před měsícem +1

    Diverting our Karnataka people attention on scam and failed guarantee.
    The government plying with our emotions.
    And oposition party failed to get people attention on scam and other things.
    (NOTA is only option)

  • @Durgamitra13
    @Durgamitra13 Před měsícem +1

    Sir what is nasscom explain details

  • @Tinto_cartoons
    @Tinto_cartoons Před měsícem +4

    Comment

  • @raghuk4125
    @raghuk4125 Před měsícem

    Hogali bedi Sir, Sumner Dhamki hakthare

  • @DALLI591
    @DALLI591 Před měsícem

    MANUFACTURING SECTOR 100% KANNADIGA

  • @ningappabichagatti9411
    @ningappabichagatti9411 Před měsícem +1

    Allready skill persons are more sir for that reason reservation

  • @anandpatil4618
    @anandpatil4618 Před měsícem +1

    Jai kannadiga

  • @santhoshsaclensk7820
    @santhoshsaclensk7820 Před měsícem +1

    Nam company bangalore alle irodu adre management full tamilnaadu avre avru illi campus hiring madodilla , tamilnaadu college alli matrane campus hiring madtare

  • @panchaksaris1328
    @panchaksaris1328 Před měsícem +2

    ಸರಿಯಾಗಿ ಹೇಳಿದಿರಿ 🙏🙏🙏🙏👌👌👌👌

  • @yogishacharya9165
    @yogishacharya9165 Před měsícem +1

    Inta CM ge Vote hakuva namardarige inadaru arta agbeku..

  • @sharand987
    @sharand987 Před měsícem

    Nandu Saha graduate primary school teacher select agide sir adre ee kallaru court ge hakisi innu appointment order kodta illa sir

  • @manjunathkabla
    @manjunathkabla Před měsícem

    Meka in karnataka

  • @raffieraffie2660
    @raffieraffie2660 Před měsícem +4

    ಯಾಕ್ ಸ್ವಾಮಿ ನಮ್ಮ ಕನ್ನಡಿಗರಿಗೆ ಟ್ಯಾಲೆಂಟ್ ಇಲ್ವಾ ಕನ್ನಡಿಗರಲ್ಲಿ ಬುದ್ಧಿವಂತರ ಇಲ್ವಾ

  • @kumarayd3924
    @kumarayd3924 Před měsícem +2

    Railway job ella up Bihar hogta ide modi inda

  • @MahanteshTalawar-ko7vx
    @MahanteshTalawar-ko7vx Před měsícem +1

    Jati rajakaran jayanti madoddu bittu skill kalisi

  • @vinays.n504
    @vinays.n504 Před měsícem

    Hodhare hogli bidi gurugale

  • @DHANU8W37
    @DHANU8W37 Před měsícem +1

    URDHU MATADORU .....???