Mahatma Gandhi Life Story | South Africa | India | Indian Independence Movement | Masth Magaa Amar

Sdílet
Vložit
  • čas přidán 1. 10. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #GandhiJayanti #MahatmaGandhi #FatherOfTheNation #Gandhi #Nonviolence #PeaceAndHarmony #FreedomFighter #SwachhBharat #Satyagraha #Inspiration #IndianIndependence #GandhiQuotes #Ahimsa #Bapu #India #GandhiLegacy #MKGandhi #GandhiJayantiCelebration #GandhiJayanti2023 #RememberingGandhi #MasthMagaa #AmarPrasad

Komentáře • 1,8K

  • @MasthMagaa
    @MasthMagaa  Před 8 měsíci +75

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @chethankumar762
      @chethankumar762 Před 8 měsíci


      . ಸ.

    • @goodvibes9235
      @goodvibes9235 Před 8 měsíci +1

      Where his bad habbits..u didn't describe about his bad side..😢we like your news but we don't expect this from u

    • @gvlalitha5176
      @gvlalitha5176 Před 8 měsíci

      😊😊😊😅😊

    • @ravillb8639
      @ravillb8639 Před 8 měsíci

      Sir nanu joine agiddini but open barthaella

    • @parvatipatil9046
      @parvatipatil9046 Před 7 měsíci

      ⁿ∅988/ⁿ

  • @vinayravindra333
    @vinayravindra333 Před 8 měsíci +322

    ನಾನು ಅಂತೂ ನನ್ನ ಮಕ್ಕಳಿಗೆ ರಾಷ್ಟ್ರ ಪಿತಾ ಸುಭಾಷ್ ಚಂದ್ರಬೋಸ್ ಅಂತಲೇ ಎಕ್ಸಾಮ್ ಅಲ್ಲೂ ಬರ್ಲಿಕ್ಕೆ ಹೇಳ್ತಿನಿ 1ಮಾರ್ಕ್ಸ್ ಹೋದ್ರೇ ಏನು ತೊಂದ್ರೆ ಇಲ್ಲ 😊😎

  • @arunhullur5283
    @arunhullur5283 Před 8 měsíci +628

    ಗಾಂಧೀಜಿ ಕೊಂದವರನ್ನ ಹೆಸರು ಹೇಳ್ತಾರೆ ಆದರೆ ಶಾಸ್ತ್ರಿಜಿ ಅವರನ್ನು ಯಾರೂ ಕೊಂಡ್ರು ಅಂತ ಯಾರೂ ಇನ್ನುವರೆಗು ಹೇಳೋದಿಲ್ಲ😢

    • @siddaramhonnakiranagi2887
      @siddaramhonnakiranagi2887 Před 8 měsíci +17

      ಹೌದು ಬ್ರೋ

    • @doddaiahn6834
      @doddaiahn6834 Před 8 měsíci

      ಕಡೆಗೂ ಆವರ ಮರಣೊತ್ತರ ಪರೀಕ್ಷೆ ಮಾಡಲೆ ಇಲ್ಲಾ😔😔

    • @komalsortur8427
      @komalsortur8427 Před 8 měsíci +6

      Endri...😂

    • @hanumanthakuri8355
      @hanumanthakuri8355 Před 8 měsíci

      ಶಾಸ್ತ್ರಿ ಅವರ ಕೊಲೆ ಆಗಿಲ ,ಆದರೆ ಅವರನ್ನು ಪಾಕಿಸ್ತಾನದಲ್ಲಿ ತಾಷ್ಕೆಂಟ್ ಒಪ್ಪಂದ ಆದ ನಂತರ .. ಅಲ್ಲೇ ಹತ್ಯ ಆಗುತ್ತೆ

    • @ramalingegowda2788
      @ramalingegowda2788 Před 8 měsíci

      ನಮ್ಮ ದೇಶ ಸ್ವಾತಂತ್ರ್ಯ ನಂತರ ನಡೆದ ಘಟನೆಗಳನ್ನೆಲ್ಲ ಒಮ್ಮೆ ಯೋಚಿಸಿ ನೋಡಿ ಆಗ ನಿಮಗೆ ಮಹಾನ್ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕೊಂದಿದ್ದು ಯಾರು ಎಂದು.
      ಪ್ರಧಾನಿಯಾಗಬೇಕೆಂಬ ಅಧಿಕಾರ ದಾಹದಿಂದ ಇಂದಿರಾ ಗಾಳಿ ಮೋಹನ್ ದೇಶಭಕ್ತ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ರಾತ್ರಿ ಊಟದಲ್ಲಿ ವಿಷವಿಕ್ಕಿ ಕೊಲ್ಲಿಸಿದಳು.

  • @shanthirc2185
    @shanthirc2185 Před 8 měsíci +115

    ಈ ದೇಶಕ್ಕೆ ಗಾಂಧೀಜಿ ಕೊಡುಗೆ ಒಂದೇ ಇಲ್ಲ, ಕಣ್ಮರೆ ಯಾಗಿರುವ ಎಷ್ಟೋ ಮಹಾನ್ ವ್ಯಕ್ತಿ ಇದಾರೆ ಸರ್ , ಜೈ ಜವಾನ್ ಜೈ ಕಿಸಾನ್...

    • @madhavarao7470
      @madhavarao7470 Před 2 měsíci

      ಶಾಸ್ತ್ರೀ ಜಿ ನಿಜವಾದ ಕಾಂಗೀ
      ಪಕ್ಷದ GEM .LEGEND .

    • @kgmanjappa2984
      @kgmanjappa2984 Před měsícem

      ಗಾಂಧಿ ಜಯಂತಿ ದಿನಾಚರಣೆ ಬದಲು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮಾಡಿದರೆ ಸಾಕು ಎನ್ನುವ

  • @basavarajbasavaraju7164
    @basavarajbasavaraju7164 Před 8 měsíci +90

    BR Ambedkar, Bhagat singh, Lal Bahaddhur Shastri and Subhash Chandra Bose 💙🇮🇳💙

    • @SadashivJp
      @SadashivJp Před 4 měsíci +1

      Savarkar, Tilak, Lala Lajapat Roy, Gokale Elli hogbeka? Seriskolla avrannuva

    • @kgmanjappa2984
      @kgmanjappa2984 Před měsícem

      ಇವರು ಭಾರತ್ ಮಾತಾ ನಿಜವಾದ ಪುತ್ರರು

  • @santoshbapare8111
    @santoshbapare8111 Před 8 měsíci +533

    ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ ಶುಭಾಶಯಗಳು. ಜೈ ಜವಾನ್ ಜೈ ಕಿಸಾನ್.

  • @SureshSuresh-vb3ns
    @SureshSuresh-vb3ns Před 8 měsíci +606

    ಜೈ ಸುಭಾಸ್ ಚಂದ್ರ ಬೋಸ್ ಜೀ 🇮🇳🇮🇳

    • @gopalgadde-px5iw
      @gopalgadde-px5iw Před 8 měsíci +15

      Ha avare rastra pita anta birudu kottiddu🎉

    • @ambreshnayakjalahalli6172
      @ambreshnayakjalahalli6172 Před 8 měsíci +15

      🎉🎉ಸುಭಾಷ್ ಚಂದ್ರ ಬೋಸ್

    • @pramod0919
      @pramod0919 Před 8 měsíci +9

      Why only subash Chandra every one

    • @hemahegde8904
      @hemahegde8904 Před 8 měsíci +9

      ಜೈ ಮಹಾತ್ಮ ಗಾಂಧೀ ಜಿ

    • @shashidharcd8935
      @shashidharcd8935 Před 8 měsíci +9

      ಸುಭಾಷ್ ಚಂದ್ರ ಬೋಸ್ called.him father of india

  • @moulapaula5644
    @moulapaula5644 Před 8 měsíci +177

    ಇರುವ ಸತ್ಯವನ್ನು ಪ್ರಕಟಿಸುವ ತಾಕತ್ತು ಇರಬೇಕು, ಅದು ಆತ್ಮಾಭಿಮಾನದ ವಕ್ತಿತ್ವ, Good job brother 🙏

  • @hanumantappaarya4120
    @hanumantappaarya4120 Před 8 měsíci +59

    ಎಷ್ಟೋ ವೀರರ ಸಾವಿಗೂ ಕಾರಣನಾದೆ ನಾನು ಅಂತನೂ ಬರೀಬೇಕಿತ್ತು.... 🙏🙏🚩🚩🚩

    • @SadashivJp
      @SadashivJp Před 4 měsíci

      Gandhi ajja aadmele pustaka baredirbeka..Aralu maralu marevu jasti. Maretirbeka mostly 😅

  • @hckantihck3428
    @hckantihck3428 Před 8 měsíci +193

    ಸುಭಾಷ್ ಚಂದ್ರಬೋಸ್...
    ಲಾಲ್ ಬಹದ್ದೂರ್ ಶಾಸ್ತ್ರೀ..

  • @SureshSuresh-vb3ns
    @SureshSuresh-vb3ns Před 8 měsíci +174

    Jai ಲಾಲ್ ಬಹಾದ್ದೂರ್ ಶಾಸ್ತ್ರಿ🇮🇳🇮🇳🇮🇳

  • @star_liner1737
    @star_liner1737 Před 8 měsíci +58

    ಜೈ ಸುಭಾಷ್ ಚಂದ್ರ ಬೋಸ್. ಬೋಸ್ is ಬಾಸ್ 🚩🚩🚩🚩🚩

    • @SadashivJp
      @SadashivJp Před 4 měsíci

      KGF Rocky is one and only Boss..

  • @unknowngba
    @unknowngba Před 8 měsíci +75

    We love Lal Bahadur Shastriji and lets celebrate Shastri Jayanti every 2nd October 🚩🚩🚩

  • @goodlifejoyful6016
    @goodlifejoyful6016 Před 8 měsíci +280

    ನಮ್ಮ ಮಕ್ಕಳಿಗೆ ಸುಭಾಷ್ ಚಂದ್ರ ಬೋಸ್ ಅವರು ಆದರ್ಶ

    • @friendofall3424
      @friendofall3424 Před 8 měsíci

      ಯಾರು ಹೇಳಿದರು. ನಮ್ಮ ಮಕ್ಕಳಿಗೆ ಅಮಿತ್ ಷಾ ಆದರ್ಶ. ಪಕ್ಕದ ಮನೆಯವನ ಮಕ್ಕಳು ನೇತಾಜಿ, ಭಗತ್ ಸಿಂಗ್ ಆಗಬೇಕು. ನನ್ನ ಮಕ್ಕಳು ಅಮೆರಿಕಕ್ಕೆ ಹೋಗಬೇಕು

    • @rameshbastal1501
      @rameshbastal1501 Před 7 měsíci +2

      Super

    • @SadashivJp
      @SadashivJp Před 4 měsíci

      Bhagat Singh, Lokamanya Tilak, Ambedkar Elli hogbeka 😢😂

  • @sudhirharie7595
    @sudhirharie7595 Před 8 měsíci +66

    ಸೂಪರ್ ಜೈ ಭಗತ್ ಸಿಂಗ್ ❤❤ ಐ ಲವ್ ಮೈ ಇಂಡಿಯಾ

  • @Bhagya-pi5ei
    @Bhagya-pi5ei Před 8 měsíci +84

    🇮🇳🔥 ಈ ದೇಶದಲ್ಲಿ ಎಲ್ಲಾ ವಿಷಯದಲ್ಲೂ ಮಹಾನಾಯಕ ಎಂದರೆ ಅದು ಡಾಕ್ಟರ್ ಬಿಆರ್ ಅಂಬೇಡ್ಕರ್🔥🇮🇳

    • @DhanuLahari-en7ut
      @DhanuLahari-en7ut Před 8 měsíci +2

      Jai bhim 💙💞

    • @user-nd5wp9fv8q
      @user-nd5wp9fv8q Před 8 měsíci +2

      Jai bheem

    • @ravikumarhnpura9691
      @ravikumarhnpura9691 Před 8 měsíci +3

      👍

    • @user-ii7wm8yy4r
      @user-ii7wm8yy4r Před 7 měsíci

      ಮುಂದೊಂದು ದಿನ ಭಾರತ ಮುಸ್ಲಿಂಕರಣ ಆದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನ ಕೂಡ ಒಂದು ಕಾರಣವಾಗಿರುತ್ತದೆ.

  • @user-zc2up9tv1l
    @user-zc2up9tv1l Před 8 měsíci +24

    ನಿಮ್ಮ ವಿವರಣೆಯಿಂದ ಕೆಲ ಅಲ್ಪ ಜ್ಞಾನಿಗಳಿಗೆ ಸ್ವಲ್ಪಾದ್ರೂ ಜ್ಞಾನೋದಯ ಆಗಿರಿತ್ತೆ ಮತ್ತು ಯಾವದೇ ವಿಚಾರವನ್ನು ವಿಸ್ತರವಾಗಿ ತಿಳಿದಾಗ ಮಾತ್ರ ಅದರ ಮಹತ್ವ ತಿಳಿಯುವುದು..." ನಹಿ ಜ್ಞಾನೇನ ಸದೃಶಂ "... 🇮🇳🙏

  • @jaishriRam14D
    @jaishriRam14D Před 8 měsíci +197

    ನಾನು ಮೊದಲು ಗಾಂಧಿಯನ್ನು ಮಹಾತ್ಮ ಎಂದು ನಂಬಿದ್ದೆ.. ಕಾಂಪಿಟೇಟಿವ್ ಫೀಲ್ಡ್ ಗೆ ಬಂದು ಓದಿದ ಮೇಲೆಯೇ ಅವರ ಬಗ್ಗೆ ನಿಜವಾದ ಸ್ಥಾನ ಅರ್ಥವಾಯಿತು... ಅವರು ಮಾಡಿದ ಸಾಧನೆಗಿಂತ ಹೆಚ್ಚಿನ ಗೌರವ ನೀಡಲಾಗಿದೆ.... ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಲು ಬ್ರಿಟಿಷರು ನಾವು ಆರಿಸಿದ ಸರ್ಕಾರವಲ್ಲ ಅವರನ್ನು ಓಡಿಸಬೇಕಾದದು ಎಲ್ಲಾ ಭಾರತೀಯರ ಕರ್ತವ್ಯ.. ಗಾಂಧೀಜಿ ಕ್ರಾಂತಿಕಾರಿಗಳ ಪರವಾಗಿದ್ದಾರೆ.. ಅವರು ಅಹಿಂಸಾವಾದಿ ಆಗಿರುತ್ತಿರಲಿಲ್ಲ ಆದರೆ ರಾಷ್ಟ್ರಪಿತ ಎಂಬ ಹೆಸರು ಅವ್ರಿಗೆ ಒಪ್ಪೂತಿತು... ಈಗ ಅವರು ಒಬ್ಬ ಶಾಂತಿಯುತ ಹೋರಾಟಗಾರ ಅಷ್ಟೇ... ಅವರ ಬಗ್ಗೆ ಹೆಮ್ಮೆ ಇದೆ....ಆದರೆ ರಾಷ್ಟ್ರಪಿತ ಅಂತ ಕರೆದರೆ ಒಪ್ಪಿಕೊಳಲು ಆಗಲ್ಲ... ನೋಟ್ ಮೇಲು ಕೂಡ ಬೇರೆ ಸ್ವಾತಂತ್ರ್ಯ ಹೋರಾಟಗಾರ ಫೋಟೋಹಕ್ಬೇಕು... ಗಾಂಧಿ ಒಬ್ರ್ದು ಯಾಕೆ

    • @navalagundamubarak6563
      @navalagundamubarak6563 Před 8 měsíci

      ನಿಮಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ ,ಅವರನ್ನ ರಾಷ್ಟ್ರ ಪಿತ ಅಂತ ಕರೋದೊರು ಯಾರು ಗೊತ್ತಾ ನಿಮಗೆ

    • @nagavenihegde2958
      @nagavenihegde2958 Před 8 měsíci +5

      Ghandhi is not a Mahatma patalsi realy Mahatma

    • @prabhanjana18
      @prabhanjana18 Před 8 měsíci +2

    • @srikanthreddy9026
      @srikanthreddy9026 Před 8 měsíci +5

      I agree too👍

    • @vinaykaul5970
      @vinaykaul5970 Před 8 měsíci

      ಹೌದು. ಅವರು ಹಿಂದೂಗಳಿಗೆ ಮಾತ್ರ ಅಹಿಂಸೆಯನ್ನು ಹೇರಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವಾಗ ಪ್ರತಿಕ್ರಿಯೆ ಕೊಡಲೇ ಇಲ್ಲ

  • @Harsha.R.T
    @Harsha.R.T Před 8 měsíci +76

    ಜೈ ಸುಭಾಷ್ ಚಂದ್ರಬೋಸ್, ಲಾಲಾ ಲಜಪತರಾಯ್ ಲಾಲ್, ಬಹಾದ್ದೂರ್ ಶಾಸ್ತ್ರಿ ಜೀ, ಸರ್ದಾರ್ ವಲ್ಲಭಭಾಯ್ ಪಟೇಲ್, ಹೀಗೆ ಮುಂದು ಒರೆಯುತ್ತೆ

  • @shilpaswamy545
    @shilpaswamy545 Před 8 měsíci +17

    ಗೋಡ್ಸೆ ಜೀವನ ಕೂಡ ವಿಡಿಯೋ ಮಾdi ಸರ್ ..ಯಾಕಂದ್ರೆ ಗಾಂಧಿಜೀಯನ್ನ ಯಾಕೆ ವಧೆ ಮಾಡಿದ್ರೂ ಅದು ಗೊತ್ತಾಗಬೇಕು..

    • @krithikpoojary4257
      @krithikpoojary4257 Před 8 měsíci

      ಮಾಡಿದ್ದಾರೆ. Check ಮಾಡಿ.

    • @virupaxiguggari1096
      @virupaxiguggari1096 Před 2 měsíci +1

      ಹೌದು ಸರ್, ಈ ವಿಷಯದ ಬಗ್ಗೆಯೂ ತಾವು ಹೇಳಬೇಕು

    • @user-zf6ew1jz8m
      @user-zf6ew1jz8m Před měsícem +1

      Book ide Sir odi... Adanna odid mele goodseginta modale kondubidtidri....

  • @vinayakyaralli6640
    @vinayakyaralli6640 Před 8 měsíci +15

    ತುಂಬಾ ಒಳ್ಳೆಯ ವಿಚಾರಧಾರೆ 👌 ಇಂದಿನ ದಿನಮಾನದಲ್ಲಿ ನಾವುಗಳು ದೇಶಕ್ಕಾಗಿ ಅಥವಾ ನಮ್ಮ ಸುತ್ತಮುತ್ತಲಿರವ ಸಮಾಜಕ್ಕಾಗಿ ಏನಾದ್ರೂ ಒಳ್ಳೇದು ಮಾಡ್ಬೇಕು ಅಂದ್ರೇನೆ ಮುಂದೆ ಬರ್ದೆ ಇರಿವೋಸ್ಟು ಸ್ವಾರ್ಥಿಗಳಗಿದಿವಿ ಆದರೆ ಅಂದಿನ ದಿನಮಾನದಲ್ಲಿಯೇ ಸರ್ವವನ್ನೂ ದೇಶಕ್ಕೆ ಮುಡಿಪಾಗಿಟ್ಟ ಮಹಾನ್ ನಾಯಕರನ್ನು ಅವಮಾನಿಸುವುದು ದೇಶದ ಗೌರವಕ್ಕೆ ದಕ್ಕೆ ತಂದಂತೆ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಸರ್ವರೂ ಮಹಾನ್ ನಾಯಕರೇ ಎಲ್ಲರನ್ನೂ ಗೌರವಿಸುವುದು ವಿಶ್ವಗುರು ಭಾರತದ ಪ್ರಜೆಗಳ ಕರ್ತವ್ಯ

  • @prajwalr5045
    @prajwalr5045 Před 8 měsíci +51

    ಸುಭಾಷ್ ಚಂದ್ರ ಬೋಸ್ ❤

  • @lohithkumard
    @lohithkumard Před 8 měsíci +157

    ಜೈ ಜವಾನ್ ❤ ಜೈ ಕಿಸಾನ್ ❤..🇮🇳🚩❣️❣️

  • @MalappaMaski-lq2lt
    @MalappaMaski-lq2lt Před 2 měsíci +6

    ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ವೀರ ಸಾರ್ವಕರ್ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್❤❤

  • @tahirakulsum2380
    @tahirakulsum2380 Před 5 měsíci +6

    ಇರೋದನ್ನ ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದನಂತೆ ಹಾಗಾಯಿತು ನಿಮ್ಮ ಮಾತು ಬಹಳ ಸೊಗಸಾಗಿ ಇರುವ ಸತ್ಯವನ್ನು ಹೇಳಿದ್ದೀರಾ ಸಂತೋಷವಾಯಿತು

  • @raveeshhirematt7826
    @raveeshhirematt7826 Před 8 měsíci +200

    ರಾವಣ - ರಾಮ
    ಒಸಾಮಾ - ಒಬಾಮಾ
    ಕಂಸ - ಕೃಷ್ಣ
    ಗಾಂಧಿ - ಗೋಡ್ಸೆ
    ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಹೇಳುವ ಪ್ರಯತ್ನ

  • @mallikarjunmallu1999
    @mallikarjunmallu1999 Před 8 měsíci +140

    ನಿಮ್ಮನ್ನ ಬೈದರೆ ತಪ್ಪಾಗುತ್ತೆ ಅಮರ್ ಸರ್😀‌ಆದರೆ ಸುಭಾಷ್ ಚಂದ್ರ ಬೋಸ್ ರವರ ಆರ್ಮಿಯಿಂದ ನಾವು ಸ್ವಾತಂತ್ರ್ಯ ವನ್ನು ಇನ್ನೂ ಬೇಗ ಪಡೆದುಕೊಳ್ಳಬಹುದಿತ್ತು. ಗಾಂಧಿಯವರು ಒಳ್ಳೆಯವರೆ ಆದರೆ ಸ್ವಲ್ಪ ಸ್ವಾರ್ಥಿ. ಅವರು ಹೇಳಿದ್ದೆ ಆಗಬೇಕು ಎನ್ನುವ ಮನೋಭಾವ.

    • @user-ex3bk4jh6y
      @user-ex3bk4jh6y Před 8 měsíci +23

      Avranna baibeda bidanno ನೇತಾಜಿ ಮುಂದೆ ಗಾಂಡು ಜೀ scrap nan maga😁

    • @MutturajBudihal
      @MutturajBudihal Před 8 měsíci

      ಸುಭಾಷ್ ಚಂದ್ರ ಬೋಸ್ ರವರ ಆರ್ಮಿ ಇಟ್ಕೊಂಡು ಯುದ್ಧ ಮಾಡಿ ಗೆದ್ದರೆ ಅಥವಾ ಸೋತರೆ ಸಾಯೋದು ನಮ್ಮ ಜನಗಳೆ . ಬಹುಶಃ ಯುದ್ಧ ವಾಗಿದ್ದರೆ ಇನ್ನೂ ಸ್ವಾತಂತ್ರ್ಯ ಸಿಗುತ್ತಿದ್ದಿಲ್ಲ

    • @vaijeshgudigar1766
      @vaijeshgudigar1766 Před 8 měsíci +1

    • @krithikpoojary4257
      @krithikpoojary4257 Před 8 měsíci

      @@user-ex3bk4jh6y Sigma comment 🗿🗿🔥

    • @lalitatellusaboutcountry861
      @lalitatellusaboutcountry861 Před 8 měsíci

      ಗಾಂಧಿ ನೆಹರು ಬದಲಿಗೆ ಪಟೇಲ್ ಅಂಬೇಡ್ಕರ್ ನೇತಾಜಿ ಆಡಳಿತ ನಡೆಸಿದ್ದರೆ ಭಾರತ ಇಷ್ಟೋತ್ತಿಗೆ ರಾಮ ರಾಜ್ಯ ಆಗತಾ ಇತ್ತು. 👍👍😄.

  • @vanamalavenkatesh1143
    @vanamalavenkatesh1143 Před 8 měsíci +18

    ಮಹಾತ್ಮ ಗಾಂಧೀಜಿಯವರ ಬಗ್ಗೆ ತುಂಬ ಗೌರವ ಯುತ ವಿಚಾರ ಧನ್ಯವಾದ ಜೈ ಮೋದಿಜೀ😊

  • @indiraindira2933
    @indiraindira2933 Před 8 měsíci +9

    ಸತ್ಯ ಹೇಳ್ಬೇಕು ನಮಗೂ ಒಂದು ಧೈರ್ಯ ಬರುತ್ತೆ 🙏🙏🙏

  • @aarthau8151
    @aarthau8151 Před 8 měsíci +105

    ನಮ್ಮ ದೇಶವನ್ನ ಪಿಜ್ಜಾ ತರ ಎರಡು ಭಾಗ ಮಾಡಿ ಬೇರೆಯವರಿಗೆ ಹಂಚಿದವನು ನಿಮಗೆ ಮಹಾತ್ಮ.. 😂😂😂.. ಅದೇ ಪಿಜ್ಜಾ ಇಟ್ಟುಕೊಂಡವರು ಇನ್ನು ನಮ್ಮ ಪಿಜವನ್ನು ಕಸಿದುಕೊಳ್ಳಲು ನೋಡುತ್ತಿದ್ದಾರೆ ಅಂತವರಿಗೆ ಸಪೋರ್ಟ್ ಮಾಡಿದವನು ನಿಮಗೆ ಮಹಾತ್ಮ.. ಹಿಂದುಗಳಿಗೆ ಮಹಾತ್ಮ ಮಾತ್ರ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ .. ಮತ್ತೆ ಇನ್ನಿತರ ರಕ್ತ ಸುರಿಸಿದವರು.. ಇವನ ತರ ಬ್ರಿಟಿಷರ ಜೊತೆ ಕೂತು ಹರಟೆ ಹೊಡೆದವನಲ್ಲ.. 😂😂 ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟದ್ದು ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಹೋರಾಟವನ್ನು ತಾಳಲಾರದೆ ಅವರು ಕಂಗೆಟ್ಟು ನಮಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ.. ಗಾಂಧೀಜಿ ಇಲ್ಲದೆ ಹೋಗಿದ್ದರೆ ಹತ್ತು ವರ್ಷದ ಮುಂಚೆಯೇ ನಮಗೆ ಸ್ವಾತಂತ್ರ್ಯ ಬರುತ್ತಿತ್ತು.... ಜೈ ಶ್ರೀರಾಮ್.. ಭಾರತ ದೇಶವನ್ನು ಎರಡು ಹಿಂಭಾಗ ಮಾಡಿದ್ದೆ ನಮಗೆ ದೊಡ್ಡ ತೊಂದರೆ.. ನಮ್ಮ ದೇಶ ಅಂದರೆ ನಮ್ಮ ಭೂಮಿ, ನಮ್ಮ ಮನೆ.. ಆದರೆ ಎಲ್ಲಿಂದಲೋ ಬಂದವರಿಗೆ ನಮ್ಮ ಮನೆಯನ್ನು ಹೇಗೆ ಬಿಟ್ಟುಕೊಡಲು ಸಾಧ್ಯ ನೀವೇ ಹೇಳಿ.. ಈ ಮುದುಕನಿಗೆ ಹೇಗಾದರೂ ಮನಸ್ಸು ಬಂತು ತನ್ನ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಇನ್ನೂ ಆ ಮನೆಯನ್ನು ಪಾಲಿಸಲು ಹಣವನ್ನು ಸಹ ಕೊಟ್ಟು ಇನ್ನು ನಮ್ಮ ದೇಶದ ಮೇಲೆ ಅಂದರೆ ನಮ್ಮ ಮನೆಯ ಮೇಲೆ ಇನ್ನೂ ಒತ್ತಡ ಕೊಟ್ಟು ನಮ್ಮ ಮನೆಯನ್ನು ಕಸಿದುಕೊಳ್ಳಲು ಸಹಾಯ ಮಾಡುವ ಮನಸ್ಸು ಹೇಗೆ ಬಂತು ಈ ನಿಮ್ಮ ಮಹಾತ್ಮ ಗಾಂಧಿಯವರಿಗೆ.. ಅಂದರೆ ನರೇಂದ್ರ ಮೋದಿ ಹೇಳಿರುವ ಪ್ರಕಾರ ಯಾರು ಸಹ ಅಹಿಂಸೆಯನ್ನು ಪಾಲಿಸಲೇಬೇಕು ಎಂದು. ಆದರೆ ನಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಸುಮ್ಮನೆ ಇರು ಎಂದು ಅರ್ಥ ಅಲ್ಲ.. ಹಾಗಾದರೆ ಒಂದು ಪ್ರಶ್ನೆ, ನಿಮ್ಮ ಮನೆಯನ್ನು ಬೇರೆಯವರಿಗೆ ಬಿಟ್ಟು ನೀವು ಬೀದಿಯಲ್ಲಿ ಬಂದು ಕೂತುಕೊಳ್ಳಿ. ಆಮೇಲೆ ನಾವು ಮಹಾತ್ಮ ಗಾಂಧಿಯವರಿಗೆ ಮರವಾದೆ ಕೊಡುತ್ತೇವೆ.. ಓಕೆ ನಾ.?.. ಗಾಂಧೀಜಿ ಯಾರಿಗೂ ಸಹ ಅರ್ಥವಾಗುತ್ತಿರಲಿಲ್ಲ.. ಅದರ ಅರ್ಥ ಅವರು ತುಂಬಾ ವಿಶೇಷವಾದವರು.ಮತ್ತು ಮಹಾತ್ಮರು ನಿಮ್ಮ ಪಾಲಿಗೆ... ಅದೇ ರೀತಿ ನಾನು ಸಹ ನಮ್ಮ ಮನೆಯವರಿಗೆ ಅರ್ಥ ಆಗುವುದಿಲ್ಲ ಹಾಗಾದರೆ ನಾನು ವಿಶೇಷವಾದವನು ಸರಿ ಹಾಗೆ ಮಹಾತ್ಮನಾ .?.. ಉಪೇಂದ್ರ ಅವರು ತುಂಬಾ ವಿಶೇಷವಾದವರು ಹಾಗಾದರೆ ಮಹಾತ್ಮ ಉಪೇಂದ್ರ ಅಂತ ಕರೆಯಿರಿ.. ಆರ್‌ಜಿವಿ ರಾಮ್ ಗೋಪಾಲ್ ವರ್ಮಾ ಅವರು ಸಹ ಮಹಾತ್ಮ ಗಾಂಧಿ ತರ ಅಲ್ಲವೇ... ಶಾಂತಿಯಿಂದ ಎಲ್ಲರನ್ನು ಗೆಲ್ಲಬಹುದು ಅಂತ ಏನಾದರೂ ಅವರು ಅಂದುಕೊಂಡಿದ್ದರೆ ಅಂದರೆ ನಿಜವಾಗಿಯೂ ಅಂದುಕೊಂಡಿದ್ದರೆ ಭಾರತ ಯಾಕೆ ಭಾಗ ಆಗುತ್ತಿತ್ತು... ಶಾಂತಿಯಿಂದ ಎಲ್ಲಾ ಮುಸ್ಲಿಮರಿಗೂ ಸಹ ಭಾರತದೇಶಹಿಂದೂಗಳ ಹಿಂದುಸ್ಥಾನವನ್ನು ಬಿಟ್ಟು ಹೋಗಿ ಅನ್ನಬಹುದಲ್ಲ.. ವೇಶ್ಯರು ಕೇವಲ ದುಡ್ಡಿಗೋಸ್ಕರ ತಮ್ಮ ದೇಹವನ್ನು ಮಾರಿಕೊಳ್ಳುವ ಹಾಗೆ, ನಿಮ್ಮ ಮಹಾತ್ಮ ಗಾಂಧಿ ಹೆಚ್ಚು ಪ್ರಚಾರಕ್ಕಾಗಿ ತನ್ನ ಮಣ್ಣನ್ನೇ ಮಾರಿಕೊಂಡಿದ್ದಾನೆ.. ಅಷ್ಟೇ..😊😊 ಇನ್ನೊಂದು ಆಶ್ಚರ್ಯ ಸಂಗತಿ ಏನೆಂದರೆ, ಮಹಾತ್ಮ ಗಾಂಧಿಯ ಜೀವನ ಚರಿತ್ರೆಯ ಪುಸ್ತಕಕ್ಕಿಂತ ಜಾಸ್ತಿ ನಾನೇಕೆ ಗಾಂಧಿಯನ್ನು ಕೊಂದೆ ಅನ್ನೋ ಪುಸ್ತಕನೆ ಹೆಚ್ಚು ಮಾರಾಟವಾಗಿದೆ.. ದಟ್ ಇಸ್ ಪವರ್ ಆಫ್ ಹಿಂದುಸ್ತಾನ್.. 🙏🙏..ಇನ್ನೊಂದು ಮುಖ್ಯವಾದ ವಿಷಯ. ಸೀತೆಯನ್ನು ಅಪಹರಣ ಮಾಡಿದ ರಾವಣ ಅವನು ಶಾಂತಿಯಿಂದ ಬಗ್ಗುವುದಾಗಿದ್ದರೆ ರಾಮ ಯಾವಾಗಲೂ ರಾವಣನನ್ನು ಕೊಲ್ಲದೆ ಸೀತೆಯನ್ನು ಕರೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ಪಾಂಡವರು ಶಾಂತಿಯಿಂದ ರಾಜ್ಯವನ್ನು ಕೇಳಿದ್ದರೆ ದುರ್ಯೋಧನ ಕೊಟ್ಟಿರಲಿಲ್ಲ. ಶ್ರೀ ಕೃಷ್ಣ ಪರಮಾತ್ಮನೇ ಹೋಗಿ ಕೇಳಿದರು ಸಹ ಅವನು ಕೊಡಲಿಲ್ಲ.. ಅದಕ್ಕೆ ಯುದ್ಧ ಮಾಡಿ ರಾಜ್ಯವನ್ನು ಪಡೆದುಕೊಂಡ ಧರ್ಮವನ್ನು ಉಳಿಸಿಕೊಂಡ ರಾಮ ಯುದ್ಧ ಮಾಡಿ ತನ್ನ ಸೀತೆಯನ್ನು ಕರೆದುಕೊಂಡು ಬಂದ ರಾಕ್ಷಸನನ್ನು ಕೊಂದು ಹಾಕಿದ.. ಅದೇ ರೀತಿ ಶಾಂತಿಯಿಂದ ಅಂದರೆ ಮಹಾತ್ಮ ಗಾಂಧಿ ಹೇಳಿದ ರೀತಿ ಶಾಂತಿಯಿಂದ ಏನಾದರೂ ಕಾವೇರಿ ನೀರಿಗಾಗಿ ಹೋರಾಡಿದ್ದರೆ ಬಂಗಾರಪ್ಪ ತಮಿಳುರಿಗೆ ನೀರು ಕೊಟ್ಟು ಕರ್ನಾಟಕದವರಿಗೆ ಉಚ್ಚೆ ಕುಡಿಸುತ್ತಿದ್ದರು...... ಇಲ್ಲಿ ನಾವು ತಿರುಗಿ ಬಿದ್ದರೇನೇ ನಮಗೆ ದಕ್ಕಬಹುದಾದದ್ದು ದಕ್ಕುವುದು.. ಶಾಂತಿ ಅಂತ ಏನಾದರೂ ಇದ್ದಿದ್ದರೆ ನಮ್ಮ ಹೆಂಡತಿ ಮಕ್ಕಳನ್ನು ಸಹ ಬೇರೆಯವರಿಗೆ ಕೊಟ್ಟು ನಾವು ಪ್ರಶಾಂತವಾಗಿ ಮಂಚದ ಮೇಲೆ ಮಲಗಿಕೊಂಡು ಜಟಕಾ ಹೊಡೆಯುತ್ತಿದ್ದೆವು.. ಅರ್ಥ ಆಯ್ತಾ.. 🙏🙏🙏.. ಪಟೇಲರನ್ನು ಪಿಎಂ ಮಾಡಬಹುದಾಗಿತ್ತು ಮೊದಲು ಪಿಎಂ ಮಾಡಬಹುದಾಗಿತ್ತು.. ಆದರೆ ಮಹಾತ್ಮ ಗಾಂಧಿಯವರು ನೆಹರು ಅವರನ್ನು ಪಿಎಂ ಮಾಡಿದರು. ಕಾರಣ ನೆಹರು ಅವರು ಈಗ ಮತ್ತೆ ಬೇರೆ ಪಕ್ಷವನ್ನು ಮಾಡಿಕೊಂಡು ನಮ್ಮಲ್ಲೇ ಜಗಳ ಹಚ್ಚುತ್ತಾರೆ ಎಂದು. ಆಗ ಮಹಾತ್ಮ ಗಾಂಧಿಯವರು ಹೇಳಬಹುದಿತ್ತಲ್ಲ ಶಾಂತಿಯಿಂದ ನೆಹರು ಅವರಿಗೆ ನೋಡಪ್ಪ ಶಾಂತಿಯಿಂದ ನಾನು ಹೇಳುತ್ತಿದ್ದೇನೆ ನೀನು ಕೇಳು ಸುಮ್ಮನೆ ಪಟೇಲರನ್ನು ಪಿಎಂ ಮಾಡಬಹುದು ಎಂದು.. ಆದರೆ ಅವರು ಮಾಡಲಿಲ್ಲ ಕಾರಣ ತಮಗೆ ಪ್ರಚಾರ ಸಿಗುವುದಿಲ್ಲ ಮತ್ತು ಪಟೇಲರು ಹಿಂದೂ ಜನಕಷ್ಟೇ ನೋಡುತ್ತಾರೆ, ನನ್ನನ್ನು ನಂಬಿದ ಮುಸ್ಲಿಮರಿಗೆ ಏನನ್ನು ಸಹಾಯ ಮಾಡುವುದಿಲ್ಲ ಎಂದು ನೆಹರು ಅವರನ್ನೇ ಪಿಎಂ ಮಾಡಿದರು.. ಯಾಕೆ.. ಅವಾಗ ಎಲ್ಲಿ ಹೋಗಿತ್ತು ನಿಮ್ಮ ಮಹಾತ್ಮನ ಶಾಂತಿ ಮಂತ್ರ..🤔🤔🤔.. ಮತ್ತು ದಕ್ಷಿಣ ಭಾರತ ಹಿಂದಿ ಕಲಿಯದಿದ್ದರೆ ಅವರು ಭಾರತೀಯರೇ ಅಲ್ಲಾ ಅಂತ ಹಿಂದಿ ಏರಿಕೆ ಮಾಡಿದವನು ನಿಮ್ಮ ಮಹಾತ್ಮ.. 😂😂😂

    • @kgirish996
      @kgirish996 Před 8 měsíci +3

      👌

    • @nagojirao3052
      @nagojirao3052 Před 8 měsíci +3

      Jai sriram

    • @ganesharvind867
      @ganesharvind867 Před 8 měsíci +6

      perfectly said..

    • @manjupavithra3347
      @manjupavithra3347 Před 8 měsíci

      ನಿಮ್ ಕಣ್ಣಿಗೆ ಬಿಜೆಪಿ ತುಂಬಿದೆ. ಅದನ್ನ ಸೈಡ್ ಗೆ ಇಟ್ಟು ನೋಡಿ

    • @Kp-sq8hd
      @Kp-sq8hd Před 8 měsíci +4

      👌👌🙏🙏🙏

  • @santoshkumarsangani7438
    @santoshkumarsangani7438 Před 8 měsíci +105

    We support Revolutionaries LaL BAL PAL main Leadership ✊🇮🇳🇮🇳✊

  • @mahabaleshwarbhat8264
    @mahabaleshwarbhat8264 Před 8 měsíci +15

    ಗಾಂದೀಜಿ ಬಗ್ಗೆ ತುಂಬಾ ಚನ್ನಾಗಿ ಬರೆದಿದ್ದೀರಿ ಧನ್ಯವಾದಗಳು.

  • @user-ti5fq7cj7n
    @user-ti5fq7cj7n Před 7 měsíci +6

    ಮಹಾತ್ಮ, ಪರಮಾತ್ಮ ಅವರನ್ನು ಅಷ್ಟೊಂದು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸದ್ಯವಿಲ್ಲ ಬಿಡಿ ಸರ್.ಜೈ ಗಾಂಧಿ,ಜೈ ವಿಷ್ಣು.🙏

  • @sharathkumar1257
    @sharathkumar1257 Před 8 měsíci +25

    ಎಲ್ಲರನ್ನೂ ಮೆಚ್ಚಿ, ಎಲ್ಲರನ್ನೂ ಮೆಚ್ಚಿಸಿ ಬದುಕಲು ಸಾಧ್ಯವಿಲ್ಲ.... ದೇವರೂ ಕೂಡ ಈ ಸತ್ಯದ ಹೊರತಲ್ಲ

  • @sse1824
    @sse1824 Před 8 měsíci +36

    ನಮಗೂ ಸಹ ಈತನನ್ನು ಬಯ್ಯುವ ಅವಕಾಶ ಕೊಡಿ,
    ಎಲ್ಲಾ ನೀವೇ ಹೇಳಿದರೆ ಹೇಗೆ,

  • @ullasksullasks9399
    @ullasksullasks9399 Před 8 měsíci +48

    ಗಾಂಧಿ ಇಂದ ಅಖಂಡ ಭಾರತ ತ್ರಿಖಂಡ ಆಗಿ ಇವತ್ತಿಗೂ ಅನುಭವಿಸಿತ್ತಿದ್ವಿ

  • @ravitejas7897
    @ravitejas7897 Před 8 měsíci +13

    ನಾಥೂರಾಮ್ ವಿನಾಯಕ ಗೋಡ್ಸೆ❤
    ಈ ಮಹಾನ್ ವ್ಯಕ್ತಿ ಬಗ್ಗೆ ವಿಡಿಯೋ ಮಾಡಿ ಸರ್

    • @harishkunder6272
      @harishkunder6272 Před 8 měsíci +2

      Correct bro

    • @nagavenir2064
      @nagavenir2064 Před 8 měsíci

      Yake nin bagge madthare nodu.

    • @ravitejas7897
      @ravitejas7897 Před 8 měsíci +1

      @@nagavenir2064 nan bagge video madiskolo Doda vyati nan alla ,nivu astu hesaru madire nive comment madi nan e field Alli hesaru madedine video madi anta👍

    • @sumanth6902
      @sumanth6902 Před 8 měsíci

      ನೀನೇ ವಿಡಿಯೋ madi ಅಪ್ಲೋಡ್ madu 😅

    • @ravitejas7897
      @ravitejas7897 Před 8 měsíci

      @@sumanth6902 nanu video madthine ninu bandu camera heduko Musthaffa 📷📸Tara Nonsense

  • @pushpalathapushpalatha2135
    @pushpalathapushpalatha2135 Před 8 měsíci +24

    ಬಿ ಆರ್ ಅಂಬೇಡ್ಕರ್ ಮಾತು ಸತ್ಯ ಅತಿಯಾಗಿ ಪ್ರಚಾರ ಗಾಂಧಿ ಸಿಕ್ಕಿದೆ ,,,,ಒಪ್ಪುವಂತ ವಿಚಾರಗಳನ್ನು ನಾವು ಒಪ್ಪುತ್ತೇವೆ,,, ಗಾಂಧಿ ಒಬ್ಬರಿಂದ ಸ್ವಾತಂತ್ರ್ಯ ಸಿಕ್ಕಿದೆ ಏನುವಟ್ಟು ದೊಡ್ಡ ಪ್ರಚಾರವನ್ನು ಒಪ್ಪಲಾಗದು,,,, ವ್ಯಕ್ತಿ ಪೂಜೆ ಒಳ್ಳೆಯದಲ್ಲ ವ್ಯಕ್ತಿಯ ಯಾವ ವಿಚಾರವೂ ಒಳ್ಳೆಯದೋ ಆ ವಿಚಾರ ಸಾಕು,,,,

    • @madhavarao7470
      @madhavarao7470 Před 2 měsíci

      ತಾವು ಹೇಳಿದ ಅಸ್ಟೂ ವಿಷಯ ಮುಕ್ತಿವಾದಿ ಕಾಂಗೀ
      ಪಕ್ಷದ ಮುಖಂಡರು ಒಪ್ಪಲ್ಲ .

  • @sathishm9494
    @sathishm9494 Před 8 měsíci +172

    ಭಗತ್ ಸಿಂಗ್ ಗಲ್ಲಿಗೇ ಅಕುವಾಗ ಶಾಂತಿ ಮಂತ್ರ ಜಪಿಸಿದ ಮಹಾತ್ಮಾ 😭😔

    • @vaijeshgudigar1766
      @vaijeshgudigar1766 Před 8 měsíci +2

      😂

    • @bnnitishkumar3100
      @bnnitishkumar3100 Před 8 měsíci +10

      ಆ ಸಂಧರ್ಭದಲ್ಲಿ ಏನಾಗಿತ್ತು ಎಂಬುದನ್ನು ಮೊದಲು ತಿಳಿದು, ಆ ಸಂಧರ್ಭದಲ್ಲಿ ಗಾಂಧಿ ಪ್ರಯತ್ನ ಏನಾಗಿತ್ತು ಎಂದು ತಿಳಿದು ನಂತರ ಈ ಮಾತು ಹೇಳಿ.... ನೀವು ತಪ್ಪು ತಿಳಿದಿದ್ದೀರಿ.... ನಂತರ ನಿಮ್ಮ ನಿಲುವು ಬದಲಾಯಿಸುತ್ತಿರಿ ನೋಡಿ...

    • @vaijeshgudigar1766
      @vaijeshgudigar1766 Před 8 měsíci +1

      @@bnnitishkumar3100 enagittu

    • @veeru321
      @veeru321 Před 8 měsíci

      ​@@bnnitishkumar3100ಹಾಗಿದ್ರೆ ಗಾಂಧೀ ಒಳ್ಳೆತನ ನಿಮಗೆ ಇಷ್ಟನಾ?

    • @ffgamingkannada7973
      @ffgamingkannada7973 Před 8 měsíci +2

      Correct broo😢

  • @nagesht2083
    @nagesht2083 Před 8 měsíci +4

    Really super explanation... By this episode nonganghian will come to know what is Gandhi really. ..thank you sir

  • @ayyappanagarala6907
    @ayyappanagarala6907 Před 8 měsíci +2

    Very very good speech, it was short and high knowledge story I like so much thanks you 🎉

  • @kishorgowda5441
    @kishorgowda5441 Před 8 měsíci +42

    ಜೈ ಜವಾನ್ ಜೈ ಕಿಸಾನ್ ❤❤❤

  • @sandeeppoojari5842
    @sandeeppoojari5842 Před 8 měsíci +191

    ಜೈ ನಾಥೂರಾಮ ಗೋಡ್ಸೆ 🚩

  • @nagavenir2064
    @nagavenir2064 Před 8 měsíci +8

    Gandhiji big mistake is he bring freedom to India. Those who are having bad openion about him they should understand his sacrifice first. Now a days everyone will think about their life and no one is ready to sacrifice their Joy, life to Nation or other people's. In old age he can simply sit in home and live life like others, but he is having the real love towards nation. Without voilence he fighted for our country. He is Divine Soul. No one can replace his place. That's why we are calling him as " Father of Nation". Always respect great personalities and great ethics.

    • @gopalamaiya4186
      @gopalamaiya4186 Před 8 měsíci

      Many Indians, like you, do not know the real personality of Gandhi. Pl study about this hypoctite who caused death of one million people, worked only for name and power. He wielded enormous power without responsibility.

    • @roopahm5945
      @roopahm5945 Před 8 měsíci

      👍🙏

    • @vasanthidsouza5271
      @vasanthidsouza5271 Před 8 měsíci

      🙏🙏

  • @thanviprakash958
    @thanviprakash958 Před 8 měsíci +11

    ನಿಮ್ಮ ಪ್ರಯತ್ನ ಸತ್ಯದ ಹಾದಿಯಲ್ಲಿದೆ 🙏🙏🙏👍👌👌🇮🇳🇮🇳

  • @jyotigs2636
    @jyotigs2636 Před 8 měsíci +66

    Jai Bhagat Singh ❤

  • @puttuharshika8696
    @puttuharshika8696 Před 8 měsíci +35

    ಜೈ ಲಾಲ್ ಬಹುದೂರ ಶಾಸ್ತ್ರಿ

  • @sharanabasava539
    @sharanabasava539 Před 8 měsíci +8

    Great respect to all my freedom fighters

    • @supirush
      @supirush Před 5 měsíci

      Very well said, everyone are different and contribution are there 😊

  • @nikhilsd6363
    @nikhilsd6363 Před 8 měsíci +8

    Subhash chandra bose 🔥. B r ambedkar 😍.lal bahaddur shastriji ❤❤❤❤

  • @sachinkumar-go2gx
    @sachinkumar-go2gx Před 8 měsíci +46

    Really hats off for genuine gernelisum....no one has guts like u amar keep moving on ❤

  • @shivakumarcmShiva-zi9ny
    @shivakumarcmShiva-zi9ny Před 8 měsíci +145

    ಜೈ ಗೋಡ್ಸೆ 🚩 ಜೈ ಶ್ರೀರಾಮ್ 🚩🚩🚩🚩🚩🚩🙏

  • @vijaykumara7927
    @vijaykumara7927 Před 6 měsíci +1

    Rightly said, impartial and absolutely superb.
    Every great personality will have critics. Whenever positive is there, negative also exist.

  • @hanumanthayh7053
    @hanumanthayh7053 Před 8 měsíci +1

    ಈ ಎಡಪಂಥೀಯ ಮತ್ತು ಬಲಪಂಥೀಯ ಅಂದರೆ ಏನು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🙂

  • @Shridharshashi
    @Shridharshashi Před 8 měsíci +15

    ಗಾಂಧಿಯ ಇನ್ನೊಂದು ಕ್ರೂರ ಮುಖದ ಬಗ್ಗೆ ಮಾತಾಡಿ.......

  • @kulkarniyalagooresh3595
    @kulkarniyalagooresh3595 Před 8 měsíci +119

    ನಿಮ್ಮ ನಿರೂಪಣೆ ಶೈಲಿ ಅದ್ಭುತ ಅಮರ ಪ್ರಸಾದ್ ಸರ್❤❤❤

  • @neelakantaherur2407
    @neelakantaherur2407 Před 8 měsíci +5

    Wow Jai Hindh jai Mahathma🚩Gandhi🕉️

  • @kachigerekumar5109
    @kachigerekumar5109 Před 8 měsíci +6

    ಸತ್ಯ ಎಲ್ಲಕ್ಕಿಂತ ಶ್ರೇಷ್ಠ ಆದರೆ ಪ್ರಾಮಾಣಿಕ ಜೀವನ ಅದಕ್ಕಿಂತಲೂ ಶ್ರೇಷ್ಠ, ಆದರೆ ಪಿಎಂ ಮಾತು ನಡವಳಿಕೆ ರಾಜಿಕೀಯ. ಇದುವೇ ಜೀವನ. ಸತ್ಯ ಯಾವುತ್ತು ಸತ್ಯನೆ. ಇದು ನಮ್ಮ ಅನಿಸಿಕೆ.

  • @ALCOHOLIC_LIFE
    @ALCOHOLIC_LIFE Před 8 měsíci +69

    ಅಮರ್ ಪ್ರಸಾದ್ & ಟೀಮ್ ಸತ್ಯಕ್ಕೆ ನಿಂತವರು❤️

  • @Sagarad-ed8iz
    @Sagarad-ed8iz Před 8 měsíci +94

    ದೇಶ ಇಬ್ಬಾಗ ಆದಾಗ ಪಾಕಿಸ್ತಾನ ಅವರ ದುಡ್ಡ ಕೊಡಿ ಅಂತ ದರಣಿ ಕುಂತವ 😂

    • @vaijeshgudigar1766
      @vaijeshgudigar1766 Před 8 měsíci +4

      😂

    • @mahadevgudage7389
      @mahadevgudage7389 Před 8 měsíci +1

      ಅದು ದೇಶ ವಿಭಜನೆ ಆದಾಗ ಕೂಡಬೇಕು ಇದ್ದ ಹಣ bt ನೆಹರು ಕೊಡೋದಿಲ್ಲ

    • @kareemnaz9704
      @kareemnaz9704 Před 8 měsíci +4

      ninna koduge yenadru idya freedom ge? ha... ? shame on u .. naalayak ... avrannella teeke madlike ningenu yogyathe?

    • @madhugmgowda5906
      @madhugmgowda5906 Před 8 měsíci +1

      Second world war hagade eddare gottagodhu yarinda freedom sikkathu hantha😂😂

    • @anjianjinappa3699
      @anjianjinappa3699 Před 8 měsíci +6

      ನಿಮ್ಮನೆಯಲ್ಲಿ ಅಣ್ಣ ತಮ್ಮಂದಿರು ಬೇರೆ ಹೋದಾಗ ಪಾಲು ಕೇಳುವುದಿಲ್ಲವೇ ?

  • @sudhas9135
    @sudhas9135 Před 8 měsíci +1

    From childhood itself I inspired from reading gandhiji life story ,very sad without eating proper food died in tragedy

  • @mugrahallibettigere3174
    @mugrahallibettigere3174 Před 8 měsíci +5

    ಜೈ ಮಹಾತ್ಮ ಗಾಂಧೀಜಿ

  • @manjunathamanjunatha8556
    @manjunathamanjunatha8556 Před 8 měsíci +13

    ನಿಮ್ಮ ಮೇಲೆ ನಮಗೆ ಅತೀವ ಗೌರವ ಇದೆ ಅಮರ್ ಸರ್.. ನಿಮ್ಮ ಜವಾಬ್ದಾರಿಯುತ,ನಿಷ್ಪಕ್ಷಪಾತವಾದ ಜರ್ಲಿಜಂ ತುಂಬಾ ಇಷ್ಟ ನಮಗೆ...

  • @nitinb.k3853
    @nitinb.k3853 Před 8 měsíci +42

    11th like for masth maga ❤
    Shastri Ji kaa naam Amar rahe 🎉🎉❤❤

  • @madhumhatre6834
    @madhumhatre6834 Před 8 měsíci +2

    Amar Prasad, You are so sweet awesome news reader. I appreciate and like you so much. ( Mumbai)

  • @reshmasamra3466
    @reshmasamra3466 Před 7 měsíci +2

    Super sir,avaru avara tappu gallana jana munda helkondru by his autobiography and next he changed his style too he was really great person....❤

  • @yallappakalasad572
    @yallappakalasad572 Před 8 měsíci +11

    ನೀವೂ ಹೇಳಿರೋದು 100% true....

  • @punith4590
    @punith4590 Před 8 měsíci +24

    ಅಮರ್ ಸರ್ ಭಗತ್ ಸಿಂಗ್ ನ 1931 ಅಲ್ಲಿ ಬಿಡ್ಸುದ್ರು ಬಗ್ಗೆ ಚರ್ಚೆ ಮಾಡ್ಲೆ ಇಲ್ಲ ದುಂಡು ಮೆಜಿನ ಸಭೆಯಲ್ಲಿ ಯಾಕಂದ್ರೆ ಅವ್ರ್ ತತ್ವ ಅಂತದು ಅದ್ರೆ 1942 ಕ್ವಿಟ್ ಇಂಡಿಯಾ ಚಳುವಳಿ ಅಲ್ಲಿ ಅವ್ರು ತತ್ವ ಎಲ್ಲೋಗಿತ್ತು ಲಕ್ಷಾಂತರ ಜನ ಸತ್ರು ಅಲ್ವಾ...
    ನಮಗೆ ಗಾಂಧೀಜಿ ಯವರು ಅಸಹಕಾರ ಚಳುವಳಿ 1922 ಅಲ್ಲಿ ವಾಪಾಸ್ ತಕೊಳ್ಳಿಲ್ಲ ಅಂದಿದ್ರೆ ಆವಾಗ್ಲೇ ಸ್ವತಂತ್ರ ಸಿಕ್ಕಿರೋದು... ಅನ್ಸುತ್ತೆ

  • @somashekharnayak8476
    @somashekharnayak8476 Před 8 měsíci +3

    ಇದ್ದದ್ದನ್ನು ಇದ್ದ ಹಾಗೆ ಹೇಳೋಕೆ ಗುಂಡಿಗೆ ಬೇಕು ಸೂಪರ್ ಅಮರ್ ಸರ್ ಧನ್ಯವಾದಗಳು.

  • @nageshr5277
    @nageshr5277 Před 8 měsíci +23

    ಕೆಲವು ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಏನೇ ಹೇಳಿದರು ಮನಸ್ಸು ಒಪ್ಪಲು ಅಸಾಧ್ಯ.. ಜೈಭೀಮ್ ಜೈ ಸುಭಾಷ್... 🙏🙏

    • @thilakrock6435
      @thilakrock6435 Před 8 měsíci

      Modi enn madthidare andre just ambedker bagge thilsodunna marthidare yakandre avru dalitha antha💙 jai bheem ......✊

  • @omakraachari3792
    @omakraachari3792 Před 8 měsíci +11

    ನಿಮ್ಮನ್ನು ಬೈಯಲು ಸಾದ್ಯವಿಲ್ಲ ನಿಮ್ಮ ನಿರೂಪಣೆ ಅದ್ಭುತ ಅದ್ಭುತ 👌 ನೀವು ಇನ್ನೂ ಹೆಚ್ಚು ಹೆಚ್ಚು ವೀಡಿಯೊ ಮಾಡಿ ಧನ್ಯವಾದ ನಾನು ಗಾಂದಿಜಿ ಅವರ ಭಕ್ತನೂ ಅಲ್ಲ ವಿರೋಧಿಯೂ ಅಲ್ಲ ಅವರು ತಂದು ಕೊಟ್ಟ ಸ್ವಾತಂತ್ರ್ಯದಲ್ಲಿ ಬದುಕುತ್ತಿರುವ ಭಾರತಿಯ ಅಷ್ಟೆ ಜೈ ಮೋದಿಜಿ

  • @MUTHU.inUFC2028
    @MUTHU.inUFC2028 Před 8 měsíci +69

    ಗಾಂಧಿಯ ಇನ್ನೊಂದು ಮುಖ ರಸಿಕತೆ 😂

    • @hemahegde8904
      @hemahegde8904 Před 8 měsíci

      ಧರಿದ್ರ ದವನೆ ನೀನೇನು ಮಡಿದೀಯ ಹೋಗಿ ದೇಶದ ಗಡಿ ಕಾಯುವ ಕೆಲಸ ಮಾಡು

    • @satishsingadi5777
      @satishsingadi5777 Před 8 měsíci +5

      ಎಲ್ಲಾ ಮಾಡ ಬೇಕು ಗುರು 😅

    • @sujithkumarav5274
      @sujithkumarav5274 Před 8 měsíci +1

      😂😂Edited photos nodkond bandu mathadthirodu antha gotthu. Sathya thilkolo aasakthi ne ilde irorge enu helok agalla

    • @SadashivJp
      @SadashivJp Před 4 měsíci

      Rasikara raaja Ravichandran kano neenu kalla😂🎉

  • @girishahk7039
    @girishahk7039 Před 8 měsíci +2

    Sir I am LLB student, we have The Law and Lawyers subject
    About the life story of Gandhiji
    Please if you do one episode about foreign countries and total episode about our country it will be very helpful for students sir

  • @FAROOKDANDIN
    @FAROOKDANDIN Před 8 měsíci

    ನೀವೂ ತುಂಬ ಚೆನ್ನಾಗಿ ಮಾತಾಡ್ತಿರ ಬಹಳ ಚೆನ್ನಾಗಿ ವಿಸ್ತಾರವಾಗಿ ಹೇಳ್ತೀರಾ good work and you r good man

  • @sharathkumar1257
    @sharathkumar1257 Před 8 měsíci +35

    ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು

  • @Raghavendra7
    @Raghavendra7 Před 8 měsíci +54

    ಜೈ ನಾಥೂರಾಮ್ ಗೋಡ್ಸೆ ❤

    • @al_rounder8581
      @al_rounder8581 Před 8 měsíci

      ದೇಶ ದ್ರೋಹಿ ಪಾಕಿಸ್ತಾನಿ ಗೆ ಹೋಗು bvc

    • @hemahegde8904
      @hemahegde8904 Před 8 měsíci

      ಆ ರಾಕ್ಷಸನ ಸಂಹಾರ ಆಗಿದೆ ..ಇನ್ನು ನಿನ್ನಂತಾ ಕಚಡಾ ರಾಕ್ಷಸ ಸಂಹಾರ ಆಗ್ಬೇಕು ..ಆಗತ್ತೆ

    • @vinodnaik1888
      @vinodnaik1888 Před 8 měsíci +4

      🚩🚩❤️

    • @nagavenir2064
      @nagavenir2064 Před 8 měsíci

      Thu psycho nan magne.

  • @ramyaram9633
    @ramyaram9633 Před 7 měsíci

    Superb voice and description sir.. very well said about our great leader Gandhiji

  • @jayakumaristanley1183
    @jayakumaristanley1183 Před 8 měsíci +4

    Yes Mahathma Gandhiji. He is great my india whole consolidated one india🇮🇳. Otherwise it. Divide to one another he is powerful💪 man so he is great👏👍

  • @avinashshetty4421
    @avinashshetty4421 Před 8 měsíci +63

    Nathuram Godse🚩🚩🚩
    Hindu Rashtra, 🕉️🕉️🕉️

    • @al_rounder8581
      @al_rounder8581 Před 8 měsíci

      ದೇಶ ದ್ರೋಹಿ ಪಾಕಿಸ್ತಾನಿ ಗೆ ಹೋಗು

  • @bipinbheemaiah
    @bipinbheemaiah Před 8 měsíci +10

    October 2 andre shastri ji jayanti matra❤🚩🇮🇳

  • @SANTOSHA-zw6yl
    @SANTOSHA-zw6yl Před 6 měsíci

    ಜೈ ನಾಥುರಾಮ್ ಗೋಡ್ಸೆ ❤❤❤ಜೈ ಹಿಂದ್ 🙏🙏🙏

  • @thuglife1166
    @thuglife1166 Před 8 měsíci +2

    ನಾನು ಮೊದಲು ಬಿಜೆಪಿ ವಿರೋಧಿಸುತ್ತಿದೆ ಅದಾದ ಮೇಲೆ ಸುಭಾಷ ಚಂದ್ರ ಬೋಸ್ ರವರ ಕೊಳ್ಮಿಚು ಬುಕ್ ಓದಿದ ಮೇಲೆ ಬಿಜೆಪಿ ಮೇಲೆ ಒಲವು ಯಚ್ಚು ಆಯ್ತು
    ಅಮಲೆ ಅಮರ್ ಅವ್ರ
    ದರುಲ್ ಅಮನ್
    ದರುಲ್ ಹರಮ್
    ದರುಲ್ ಇಸ್ಲಾಂ ಬಗ್ಗೆ ಒಂದು ವಿಡಿಯೋ ಮಾಡಿ plzz

  • @user-gj6pd9nh2i
    @user-gj6pd9nh2i Před 8 měsíci +23

    Sir no man is perfect likewise bapu it's bizzare to judge a person who is not there

  • @appucreation.777
    @appucreation.777 Před 8 měsíci +8

    ಸರ್ ಅಂಬೇಡ್ಕರ್ ಬಗ್ಗೆ ಒಂದು ವಿಡಿಯೋ ಮಾಡಿ..ಪ್ಲೀಸ್ 🙏🙏

  • @ps-kd6zz
    @ps-kd6zz Před 8 měsíci +26

    ಮಹಾತ್ಮ ಗಾಂಧೀಜಿ ಹಾಗೂ ಅವರ ಮುಂದಾಳತ್ವದಲ್ಲಿ ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬ ನಾಯಕರಿಗೂ ನಮ್ಮ ವಂದನೆಗಳು 🙏🏻

  • @harishkunder6272
    @harishkunder6272 Před 8 měsíci +8

    Real hero NATHURAM GODSEJI❤❤

    • @nagavenir2064
      @nagavenir2064 Před 8 měsíci

      Neenu avna tara dodda psycho , adakke e tara comment hakidiya.

    • @swamyrao3965
      @swamyrao3965 Před 8 měsíci +1

      ಜೈ godse

    • @harishkunder6272
      @harishkunder6272 Před 8 měsíci +1

      ​@@nagavenir2064ghodseji real INDIAN ❤❤

  • @mayadevi7572
    @mayadevi7572 Před 8 měsíci +11

    Mahatma Gandhiji avara bagge visheshavaada ee sanchike super haagu indina generation ge Gandhiji avara Jeevana sphurthidayaka ❤

  • @raghuraghu5836
    @raghuraghu5836 Před 8 měsíci +116

    ತನಗಾಗಿ ಏನು ಬಯಸದೆ ದೇಶಕ್ಕಾಗಿ ಶ್ರಮಿಸಿದ ನಿಸ್ವಾರ್ಥ ಮಹಾನ್ ಚೇತನಕ್ಕೆ ನಮ್ಮ ನಮನಗಳು ❤️🙏

    • @Gopiyadav2021B
      @Gopiyadav2021B Před 8 měsíci +6

      ಅವರು ಬಯಸಿದ್ರೆ ಚೆನ್ನಾಗಿರುತ್ತಿತ್ತೇನೋ sir ಅವರು ಬಯಸದೆ ಇದುದ್ದನ್ನು ನೆಹರು ಬಯಸಿ ಅವಿವೇಕದ ಕೆಲಸ ಮಾಡಿದ್ದಾರೆ ಅನ್ನಿಸುತ್ತಿಲ್ಲವೇ ಒಳ್ಳೆಯವರು ಬಯಸದೆ ಇದುದ್ದನು ಕೆಟ್ಟವರು ಎನ್ ಕ್ಯಾಶ್ ಮಾಡಿಕೊಳ್ಳುತ್ತಾರೆ ಅಂತ ನನ್ನ ಅನಿಸಿಕೆ ಈಗಲೂ ಅದರ ಪ್ರಭವಾ ಕಾಣುತ್ತಿದೆ ಗ್ಯಾಂಡಿ ಕುಟುಂಬದಿಂದ

    • @itz_Epic_boi
      @itz_Epic_boi Před 8 měsíci +11

      ಯಾರಪ್ಪ ? Gandi Yavara ennondu karala mukada bagge ninge gotta

    • @MeKK-bq7jg
      @MeKK-bq7jg Před 8 měsíci

      ​@@itz_Epic_boiನಿನಗೆ ಏನು ಗೊತ್ತು ಮರಿ ಕರಾಳ ಮುಖ

    • @thanu.954
      @thanu.954 Před 8 měsíci

      ​@@Gopiyadav2021Bavru svathanthra thandu kottiddakke neenu estu araam aagi ediya illa andre britishara gulama agirbekittu.

    • @rajashekaram7613
      @rajashekaram7613 Před 8 měsíci +1

      ​@@itz_Epic_boinin huttirode avra death aadmele so nin avra normal mukane nodlilla adeng innond mukad bagge bere mathadthiya...

  • @bakulkhot
    @bakulkhot Před 8 měsíci

    Tq vry much sir... nimm vivarane matra superb.... adene vichara idru conclusion nalli navu Gandhijiyavaranna oplebeku... idee jagatte oppid mele....
    Innond vishaya sir.... nam deshada sakashtu jana ele mareya kayiyante iro horatagararanna parichayisi plz

  • @inlearn6706
    @inlearn6706 Před 8 měsíci +3

    Amar Sir - please cover about - Jagriti Yatra - it is worlds largest change makers train journey in india - 500 individuals come together in single train - which travels around 8000 km through out india for 15 days

  • @user-ug5vy7ls9d
    @user-ug5vy7ls9d Před 8 měsíci +29

    Subhash Chandra Bose ❤

  • @tajsyed9570
    @tajsyed9570 Před 8 měsíci +20

    Gandhi jiiiiiiiiiiiiiiiiiiiiiiii❤
    Salute salute salute ❤❤❤

  • @RomanticAru
    @RomanticAru Před 8 měsíci +17

    ಜೈ ನಾಥೂರಾಮ ಗೋಡ್ಸೆ ❤️🚩

  • @cheriyanshibu4767
    @cheriyanshibu4767 Před měsícem

    Neatly presented. Gandhiji is the only person who knew the art of shooting with out bullets. Great soul. One man could transform soooo much

  • @kannadasportswithv
    @kannadasportswithv Před 8 měsíci +12

    Subash chandra bose real hero indian republic secreat

  • @vittalreddyvittalreddy7893
    @vittalreddyvittalreddy7893 Před 8 měsíci +5

    ಗುರು ನಮ್ಮ್ ದೇಶ ಸ್ವಾತಂತ್ರ್ಯ ನಂತರ ಯಾವ ಆಧಾರದ ಮೇಲೆ ವಿಭಜನೆಯಾಯಿತು ಅನೋಡರ ಬಗ್ಗೆ ವಿಡಿಯೋ ಮಾಡಿ ಪಾ

  • @shanthavenkatarao7520
    @shanthavenkatarao7520 Před 5 měsíci +1

    ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದ😊

  • @chandrakanthchandru8086
    @chandrakanthchandru8086 Před 7 měsíci +1

    ನೀವು ಗಾಂಧಿ ಬಗ್ಗೆ ಹೇಳಿರುವ ಎಲ್ಲಾ ವಿಷಯಗಳು ಸತ್ಯ

  • @venkateshnaik1436
    @venkateshnaik1436 Před 8 měsíci +9

    ಅಚ್ಚುಕಟ್ಟಾದ ಸಂಕ್ಷಿಪ್ತ ನಿರೂಪಣೆ. ಅಭಿನಂದನೆಗಳು.

  • @pradeepnd807
    @pradeepnd807 Před 8 měsíci +21

    ಇವತ್ತು ಗಾಂಧೀ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ನಿಜ ಬುದ್ದಿ ಎಲ್ಲ .... ಅವತ್ತಿನ ಹೋರಾಟದ ಸಂದರ್ಭ ಈವತ್ತು ಮಾತನಾಡುವವರಿಗೆ ಗೊತ್ತಿದ್ದರೆ ಕೆಟ್ಟದಾಗಿ ಮಾತನಾಡುವುದಿಲ್ಲ ... ಏಕೆ ನಿಮ್ಮ ತಾತ ಅಜ್ಜ ಆ ಸಂದರ್ಭದ ನಾಯಕರಾಗಿ ಬೆಳೆಯಲಿಲ್ಲ ... ಸುಮ್ಮನೆ ಎಲ್ಲದಿರು ಬುರುಡೆಯನ್ನು ಬಿಟ್ಟು ಹೋರಾಟಗಾರರನ್ನು ಗೌರವದಿಂದ ಕಾಣುವ ಮನಸ್ಥಿತಿಗೆ ಬನ್ನಿ.......

  • @ramramu520
    @ramramu520 Před 8 měsíci +2

    ಸರ್ದಾರ್ ವಲ್ಲಭಬಾಯ್ ಪಟೇಲ್ ರ ಬಗ್ಗೆ ವಿಡಿಯೋ ಮಾಡಿ Bro 🙏🙏🙏🙏