😍ಮೆಕ್ಕೆಕಟ್ಟು ಮೇಳದಲ್ಲಿ😅ಭಂಡಾರಿಯವರ ಹಾಸ್ಯ😂👌Karthik Kanni Dharmangada

Sdílet
Vložit
  • čas přidán 28. 08. 2024
  • ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮೆಕ್ಕೆಕಟ್ಟು, ಶಿರಿಯಾರ ಇದರ ದೇವರ ಪ್ರಥಮ ಸೇವೆ ಆಟ..
    ಪ್ರಸಂಗ - "ಧರ್ಮಾಂಗದ ದಿಗ್ವಿಜಯ"
    ಹಿಮ್ಮೇಳ ಕಲಾವಿದರು:
    ಶ್ರೀ ಶಂಕರ್ ಭಟ್ ಬ್ರಹ್ಮೂರು
    ಶ್ರೀ ವಿಶ್ವಂಭರ ಅಲ್ಸೆ
    ಶ್ರೀ ಅಜಿತ್ ಆಚಾರ್ ಕಾಲ್ತೋಡು
    ಮುಮ್ಮೇಳ ಕಲಾವಿದರು:
    ಶ್ರೀ ಕಣ್ಣಿಮನೆ ಕಾರ್ತಿಕ್ ಭಟ್
    ಶ್ರೀ ರಮೇಶ್ ಭಂಡಾರಿ ಮೂರೂರು
    ದಿನಾಂಕ - ೨೧ ನವೆಂಬರ್ ೨೦೨೩, ಮಂಗಳವಾರ ರಾತ್ರಿ ೯:೩೦ಕ್ಕೆ.
    My New CZcams Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    #yakshaganahasya #mekkekattumela #rameshbhandari #hasya #comedy #karthikkanni #kannimane #brahmuru #seveaata #mekkekattu

Komentáře • 48

  • @madhukeshwarnaik9306
    @madhukeshwarnaik9306 Před 9 měsíci +5

    ರಮೇಶ್ ಭಂಡಾರಿವರ್ ಸಮಾಯೋಚಿತ ಹಾಸ್ಯ ಅದ್ಭುತ 😄😄😄

  • @upendraachar6980
    @upendraachar6980 Před 9 měsíci +14

    ರಮೇಶ್ ಬಂಡರಿ ಅವರರದ್ದು ಸ್ವಲ್ಪ ಅತಿರೇಕ ಆಗುತ್ತೆ ನಾನು ಎಂಬುದು ಇದೆ ಅದು ತೆಗದ್ರೆ ಒಳ್ಳೆ ಕಲಾವಿದ

  • @dineshshetty7449
    @dineshshetty7449 Před 6 měsíci +1

    ಸೂಪರ್

  • @yuvachandra7256
    @yuvachandra7256 Před 9 měsíci +4

    Super aagide jai 🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️jai sri ram jai bajrangbali ki🙏🙏🙏🙏🙏🙏🙏🙏🙏

  • @user-nu7ey1cw9j
    @user-nu7ey1cw9j Před 8 měsíci +2

    Punch swalp kammi aagide. Good

  • @dineshshetty7449
    @dineshshetty7449 Před 9 měsíci +5

    ನೈಸ್

  • @AnandKrishnanPuravangara
    @AnandKrishnanPuravangara Před 8 měsíci +2

    Super!

  • @shashidharamaiya7608
    @shashidharamaiya7608 Před 9 měsíci +24

    ಹಾಸ್ಯ ಹಸ್ಯವಾಗಿರಬೇಕು ಹೊರತು ನಾನೂ ಎಂಬುದು ತೋರಿಸ ಬಾರದು, ನಾನು ನನ್ನಿಂದಲೇ ಅಂತ ಬಂದ್ರೆ ಅದು ಹಾಸ್ಯ ಆಗುವುದಿಲ್ಲ, ಎಲ್ಲದಕ್ಕೂ ಒಂದು ಮೀತಿ ಇದ್ದರೆ ಚೆನ್ನಾಗಿ ಇರುತ್ತೆ ಅಲ್ವಾ, ಯಾರೇ ಪಾತ್ರ ದಾರಿ ನಾನು ಅಂತ ಸ್ವಂತ ಬಣ್ಣನೆ ಜಾಸ್ತಿ ಮಾಡಬಾರದು, ನೀವೆಲ್ಲ ದಿಗ್ಗಜರು ಎನ್ನುವುದು ಎಲ್ಲಾರಿಗೂ ಗೊತ್ತಿರುವ ವಿಷಯ, ಮತ್ತೆ ಮತ್ತೆ ಅದೇ ಹೇಳಿದ್ರೆ ಅದು ಹಾಸ್ಯ ಆಗುವುದಿಲ್ಲ

    • @aniruddhsp4129
      @aniruddhsp4129 Před 9 měsíci

      Yakshagana nodbekadre kalavidara bagge gowrava beke horathu apahasya alla samskrita matadtidde beda platform yakshagana.. ddu..antadralli hiriya kalavida ..avara bagge mataduvaga ecchara irli

    • @jayaprakashshetty9089
      @jayaprakashshetty9089 Před 9 měsíci +2

      ಹೌದು ಇಲ್ಲಿ ಹಾಸ್ಯ ಇಲ್ಲ ಬರೀ ನಾನು ಅಷ್ಟೇ

    • @chandrashekar97
      @chandrashekar97 Před 8 měsíci +1

      ನಾನೆ ದೊಡ್ಡ ಅರ್ಥದಾರಿ ಅಂತ ಮಾತಾಡೋದು

  • @shekarkulal3051
    @shekarkulal3051 Před 9 měsíci +4

    Super

  • @sudeephegde5825
    @sudeephegde5825 Před 9 měsíci +5

    Shri Ramesh Bhandary Best Hasya.

  • @amritheshwarimedia596
    @amritheshwarimedia596 Před 9 měsíci +36

    ಮೇಳದ ಬ್ಯಾನರ್ ರಲ್ಲಿ advertisement ಬೇಡ ಇತ್ತು

  • @ellessenn72
    @ellessenn72 Před 9 měsíci +16

    ಬಾಗಿಲ ಭಟನ ಮಾತು ಅಧಿಕವಾಯಿತು.

  • @user-re5fb4bz8d
    @user-re5fb4bz8d Před 9 měsíci +3

    Full parsnga haki

  • @pradeephegde2669
    @pradeephegde2669 Před 9 měsíci +5

    Nice

  • @user-dk9dg4jj1r
    @user-dk9dg4jj1r Před 9 měsíci +12

    ಪೌರಾಣಿಕ ಪ್ರಸಂಗದಲ್ಲಿ. ನಿಮ್ಮ ರಾಜಕೀಯ ‌ಬಾಷಣ ಬೆಕಿತ ರಾಜಾಕಿಯ ಪ್ರಚಾರಕ್ಕೆ ಇಳಿಯುವುದು ಒಳ್ಳೆಯದು

    • @seetharamak1396
      @seetharamak1396 Před 8 měsíci

      ಇದರಲ್ಲಿ ರಾಜಕೀಯ ಏನುಬಂತು? ವಾಜಪೇಯ, ರಾಜಸುಯಯಾಗ, ಮುಂತಾದವು ಯಾಗವು ಚಾಲ್ತಿ ಯಲ್ಲಿತ್ತು. ಸಂದರ್ಭದಲ್ಲಿ ವಾಜಪೇಯಿ ಅಂತ ಹೇಳಿದ್ದರೆ ಅದನ್ನು ರಾಜಕೀಯ ಏನು ಇದೆ....?

  • @arunshetty2192
    @arunshetty2192 Před 9 měsíci +4

    👌👌

  • @user-sk7ug5kd1r
    @user-sk7ug5kd1r Před 5 měsíci

    Yakshaganadali comedy idrene maja

  • @umabhat46
    @umabhat46 Před 8 měsíci +2

    ಆಡುವ ಮಾತಿಗೆ ಬೆಲೆ ಇರಲಿ

  • @Mohammadazeem..123
    @Mohammadazeem..123 Před 9 měsíci +2

    ಹಾಸ್ಯ. ಆರೋಗ್ಯ ದಾಯಕ

  • @venkynayak5262
    @venkynayak5262 Před 9 měsíci +2

    Fiull video haki

  • @balakeishnashitty6448
    @balakeishnashitty6448 Před 9 měsíci +2

    ಭಂಡಾರಿಯವರೆಗೆ. ನಂಸ್ಕರ್

  • @jayaprakashshetty9089
    @jayaprakashshetty9089 Před 9 měsíci +5

    ಇಲ್ಲಿ ಮಾತು ಜಾಸ್ತಿ ಹಾಸ್ಯ ಕಡಿಮೆ ಆಗಿದೆ

  • @user-rq3qg8xw2s
    @user-rq3qg8xw2s Před 8 měsíci +1

    Ramesanna nev grete yavmastru theechersu Ella reyali great sanavrge thamma kalsikodo Mani bava yarigu ell
    Display sa

  • @aniruddhsp4129
    @aniruddhsp4129 Před 9 měsíci

    Obba admin abhimanadinda yakshaganada tunukannau share madidaga admin or channel kalavidarigella gowrava kodi...adbhuta comments galannu madidavarige ...tumbu hrudayada dhanyavdagalu

  • @lycmanoj7256
    @lycmanoj7256 Před 9 měsíci +6

    ಯಾಕೆ ನಾಚಿಕೆ ಆಗುದಿಲ್ಲ ಮಾರೆ ಒಂದು ಪಕ್ಷದ ವಿಷಯ ರಂಗಸ್ಥಳದಲ್ಲಿ ಮಾತಾಡಲಿಕ್ಕೆ

  • @user-fj8cg4ur7l
    @user-fj8cg4ur7l Před 9 měsíci +3

    Channagide

  • @user-ry3nx4mg9o
    @user-ry3nx4mg9o Před 9 měsíci

    😂

  • @shankarkoteshwar4635
    @shankarkoteshwar4635 Před 9 měsíci +4

    Dootha Dootha Nanthe math adbeku
    Rajanastu Mathi beka

  • @sadanandag2467
    @sadanandag2467 Před 9 měsíci +1

    Super