ಉಳ್ಳಾಗಡ್ಡಿ ಮಜ್ಜಿಗೆ ಸಾರು/ಅತ್ತೆ ಕೈಯಲ್ಲಿ/ಬೇಸಿಗೆಗೆ ತಂಪು-ತಂಪು ಕೂಲ್-ಕೂಲ್ ಮಜ್ಜಿಗೆ ಸಾರು/Butter Milk Sambar.

Sdílet
Vložit
  • čas přidán 16. 03. 2023
  • ದೇಹಕ್ಕೆ ತಂಪು ನೀಡುವ ಈ ಉಳ್ಳಾಗಡ್ಡಿ ಮಜ್ಜಿಗೆ ಸಾರು ತುಂಬಾ ರುಚಿಯಾಗಿರುತ್ತದೆ.ಬೇಸಿಗೆ ಸಮಯದಲ್ಲಿ ಕುಡಿಯಲು ಜೊತೆಗೆ ಅನ್ನದ ಜೊತೆ ಇನ್ನೂ ರುಚಿಯಾಗಿರುತ್ತದೆ ಈ ಮಜ್ಜಿಗೆ ಸಾರು ರೆಸಿಪಿಯನ್ನು ನೀವು ಕೂಡ ಟ್ರೈ ಮಾಡಿ.
    ನನ್ನ ಚಾನಲನ್ನು ಮೊದಲನೇ ಸಲ ನೋಡ್ತಾ ಇದ್ರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಇದರಿಂದ ನನ್ನ ಯಾವುದೇ ಹೊಸ ರೆಸಿಪಿಯನ್ನು ನೀವು ತಕ್ಷಣ ನೋಡಬಹುದು. ಧನ್ಯವಾದಗಳು 💐
  • Jak na to + styl

Komentáře • 156