ಡಿಗ್ರಿಗಳಿಗೆ ಲಕ್ಷಾಂತರ ದುಡ್ಡು ಹಾಕುವುದು ಬಿಟ್ಟು ನಿಮ್ಮ ಹೊಲಕ್ಕೆ ಹಾಕಿ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುತ್ತೀರಿ.

Sdílet
Vložit
  • čas přidán 1. 07. 2024
  • 1996ರಲ್ಲಿ ಸಹಜ ಕೃಷಿಯ ಬೀಜವೊಂದು ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ರೂವಾರಿ ರಾಘವ ಅವರು ಈಗ ಜಗತ್ಪ್ರಸಿದ್ಧ ಸಹಜ ಕೃಷಿ ರೈತ. ಇವರ 45 ಎಕರೆ ತೋಟ ಈಗ ಪ್ರವಾಸಿ ತಾಣವಾಗಿದೆ. ಕೃಷಿಗೆ ಸಂಬಂಧಪಟ್ಟ ಜ್ಞಾನದ ದೀವಿಗೆಯಾಗಿದೆ. ಉಳುಮೆ,ಗೊಬ್ಬರ,ಕೀಟನಾಶಕ ಮಾಡದೆ ಮತ್ತೆ ಕಳೆ ನಿರ್ಮೂಲನೆ ಮಾಡದೆ ಸಹಜ ಕೃಷಿ ಮಾಡಿ ಗೆದ್ದಿದ್ದಾರೆ. ಈವರೆಗೂ ಕೀಟನಾಶಕ ಮಾರಿದ ಕಂಪನಿಗಳ ಓನರಗಳ್ಯಾರು ಲಾಸ್ ಆಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಅದೇ ಕೀಟನಾಶಕ ಬಳಸಿದ ಲಕ್ಷಾಂತರ ರೈತರ ಆತ್ಮಹತ್ಯೆಗಳನ್ನು ಕಂಡ ರಾಘವ ಅವರಿಗೆ ಸಹಜ ಕೃಷಿಯ ಪಯಣ ಶುರುವಾಗಿದ್ದು. ಯಾವುದೇ ನಿರ್ದಿಷ್ಟ ಗುರಿಗಳಿಲ್ಲದೆ ವಿಶ್ವವಿದ್ಯಾಲಯದ ಓದುಗಳು ಕೂಡ ಬದುಕಿಗೆ ಪೂರಕವಲ್ಲದ ವಿದ್ಯಾಭ್ಯಾಸದ ಬಗ್ಗೆ ಕೂಡ ರಾಘವ ಅವರಿಗೆ ಅತೃಪ್ತಿ ಇದೆ. ಅದೇನೇ ಇರಲಿ ಬೀಜೋತ್ಸವದ ನೆಪದಲ್ಲಿ ಐಕಾಂತಿಕದ ದರ್ಶನ ದೊರೆತಿದ್ದು ಬದುಕಿನ ಬುತ್ತಿ ಭಾಗ್ಯವೇ ಸರಿ.
    A seed of natural farming in 1996 has now grown proudly. Its founder, Raghava, is now a world-renowned organic farmer. His 45 acre farm is now a tourist destination. It is the goddess of knowledge related to agriculture. They have won by doing natural farming without plowing, fertilizing, pesticides and weeding. So far, there are no examples of the owners of pesticide selling companies committing suicide. After witnessing the suicide of millions of farmers who used the same pesticide, Raghava started his journey towards organic faraming .Raghava is also unhappy with university studies without any specific goals, which are not conducive to life. In any case, getting an iconic vision on the pretext of Beejutsava is a blessing in life.
    ವಿಳಾಸ: ಐಕಾಂತಿಕ
    ಹರಿಹರ,ದಾವಣಗೆರೆ ಜಿಲ್ಲೆ
    ph no:9448923773(Whatsapp Only)
    map:maps.app.goo.gl/Bnvje93gFYw7j...
    #ಹಸಿರೋತ್ಸವ #ಸಹಜ ಕೃಷಿ #ಸಹಜ ಬದುಕು #ಸಹಜ ಜೀವನ
    #ಐಕಾಂತಿಕ #ರಾಘವ #ಐಕಾಂತಿಕ ಸಮುದಾಯ#ಸುಸ್ಥಿರ ಕೃಷಿ
    #ಪರಿಸರ ಸ್ನೇಹಿ# ನೈಸರ್ಗಿಕ ಉಡುಪು #ಮಣ್ಣಿನಮಡಿಕೆ#ವಿಷಮುಕ್ತ ಆಹಾರ #ವಿಷಮುಕ್ತ ದಿನಸಿ
    #ಸಾವಯವ ದಿನಸಿ#ಸಾವಯವ ಊಟ #ಬೀಜ #ಪಾರಂಪರಿಕ
    #ದೇಸಿ #ನಾಟಿ #ಜವಾರಿ #ಸರಳ ಜೀವನ
    #Simple Living #Nature Festival #Hasirotsava
    #Natural Farming
    #Natural Living
    #Natural Lifestyle
    #Aikanthika
    #Aikanthika Community
    #Raghava
    #Eco-friendly
    #Sustainability
    #Sustainable Farming
    #Natural Clothing
    #Pottery
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 19

  • @a2farm552
    @a2farm552 Před 7 dny +12

    ಬದುಕಿನ ಬುತ್ತಿ ಚಾನಲೆಗೆ ತುಂಬು ಹೃದಯದ ಧನ್ಯವಾದಗಳು..👌💐💐

  • @savithagm1163
    @savithagm1163 Před 7 dny +3

    ಮಹರುದ್ರಪ್ಪನವರೇ ನಿಜವಾಗಲೂ ನಿಮಗೆ ಎಷ್ಟು ಧನ್ಯವಾದಗಳು ಅರ್ಪಿಸಿದರು ಸಾಲದು. ನಿಮ್ಮ subscriber ನಾವು ಇಷ್ಟೂ ದಿನದ ಎಪಿಸೋಡ್ ಗಳಲ್ಲಿ ಇದು ಅತ್ಯಂತ ಉಪಯುಕ್ತ್ತ ಮಾಹಿತಿ ಇಂತಹ ಇನ್ನಷ್ಟು ಎಪಿಸೋಡ್ಗಳು ಬರಲಿ

  • @sureshvishakantappa187

    ಪ್ರಕೃತಿಗೆ ಪ್ರಕೃತಿಗೆ ಕೃತಜ್ಞತೆ ಸಲ್ಲಿಸಲು ಮಾತ್ರ ಸಾಧ್ಯ ನಮ್ಮ ಕೊಡುಗೆ ಏನು ಇಲ್ಲ ನಾವು ಇಲ್ಲಿ ಸ್ವಾರ್ಥಿಗಳಾಗಿ ಬಂದಿದ್ದೇವೆ ಇನ್ನಾದರೂ
    ನಿ ಸ್ವಾರ್ಥವನ್ನು ಮೆರೆಯೋಣ

  • @rakeshkakrannaya203
    @rakeshkakrannaya203 Před 7 dny +1

    ಇವರು ಒಬ್ಬ ಕೃಷಿ ಸಂತ.. ಪ್ರಣಾಮಗಳು.

  • @ashok9454
    @ashok9454 Před dnem

    ಇನ್ನಾದರೂ ಮನುಷ್ಯರಾಗೋಣವೆ

  • @navufoundation-2021
    @navufoundation-2021 Před 7 dny +4

    ಸತ್ಯ ಅರ್ಥೈಸಿಕೊಳ್ಳುಹುದು ಸರಳವಲ್ಲ;ಅರ್ಥೈಸಿಕೊಂಡ ನಂತರ ಸುಲಭ. 🪴

  • @user-pc4dl9zs3m
    @user-pc4dl9zs3m Před 6 dny +2

    Hi sir good video 👨‍🚒

  • @veerannagsmyindia
    @veerannagsmyindia Před 6 dny

    ನಮ್ಮ ರೈತರ ಮನಗಳು ಪರಿವರ್ತನೆ ಆಗಲೇಬೇಕಿದೆ

  • @naagu3699
    @naagu3699 Před 7 dny +1

    Jameenu illadhavru intha video nodi Kushi padabeku ashte😔😔

  • @irannapujar9076
    @irannapujar9076 Před 7 dny +3

    ಸತ್ಯ ಕಹಿ. ಯಾರಿಗೂ ಇಷ್ಟ ಆಗಲ್ಲ

  • @ManjunathPurad-zx8df
    @ManjunathPurad-zx8df Před 7 dny +1

    Ohh

  • @manjukallur2249
    @manjukallur2249 Před 6 dny

    ಯಾವ್ ಊರಲ್ಲಿ ಇದೆ sir ಈ ತೋಟ ನಾನು ಒಗಬೇಕು

  • @chandrashekardm3447
    @chandrashekardm3447 Před 3 dny

    What is this beating arround to the bush. Please come to the point.be practical.tell is the secret.

  • @maheshkcm
    @maheshkcm Před 7 dny

    Raghavanna MBA degree holder....