''ಇಡ್ಲಿ ನಮ್ಮನೆ ದೇವ್ರು''||Kanakapura Famous Kotte Idli!!||
Vložit
- čas přidán 19. 06. 2023
- ಇತಿಹಾಸವನ್ನು ದಾಖಲಿಸುವುದಕ್ಕೆ ಯೂಟ್ಯೂಬ್ ಒಂದು ವರ ಎಂದೇ ಹೇಳಬಹುದು, ಆಹಾರ ಸಂಸ್ಕೃತಿಯ ಭಾಗವಾಗಿ ಕೋಟೆ ಇಡ್ಲಿಯ 52 ವರ್ಷದ ಇತಿಹಾಸವನ್ನು ದಾಖಲಿಸುವುದಕ್ಕೆ ನನಗೂ ಖುಷಿಯಾಗುತ್ತಿದೆ, ₹10 ಬಾಡಿಗೆ, ₹1 ರೂಪಾಯಿಗೆ 10 ಇಡ್ಲಿ, ಕೊಡುವುದರ ಮೂಲಕ ಇವತ್ತಿನವರೆಗೂ ತನ್ನ ಗತವೈಭವವನ್ನು ಉಳಿಸಿಕೊಂಡು ಬಂದಿರುವುದಕ್ಕೆ ನಾವೆಲ್ಲ ಹೆಮ್ಮೆ ಪಡಲೇಬೇಕು. ತಂದೆ ಶೇಷಪ್ಪನವರಿಂದ ಶುರುವಾಗಿ, ಈಗ ರಾಮಚಂದ್ರಪ್ಪನವರ ಅಪಾರ ಶ್ರಮ ಈ ಹೋಟೆಲ್ ಕಟ್ಟುವುದರಲ್ಲಿ ಇದೆ.ಈ ಕೋಟೆ ಇಡ್ಲಿ ಸೆಂಟರ್ ಕನಕಪುರದ ಹೆಮ್ಮೆ ಅಂತಲೇ ಹೇಳಬೇಕು.
CZcams is a boon for documenting history, I am also happy to document the 52 year history of Kote Idli, as a part of food culture, 10 idlis for ₹10 rent, 10 idlis for ₹1 rupee, maintaining its past glory till date.We should all be proud that it has maintained its past glory till today. Starting from his father Sheshappa, now Ramchandrappa's great effort is in building this hotel. This Kote Idli Center is the pride of Kanakapura.
Address:Kotte idli mane, No 147,Agrahara rd opp, Hamsavahini School,fort, Kanakapura-562117
map:g.co/kgs/wniMFU
#Kotteidli #Kanakapura #Idli #Famousidliseries #Kanakapuraidli #Kanakpurahotels #Koote #Kotteidlikanakpura
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಹೋಟೆಲ್ ನಲ್ಲಿ ನಾನು ಇಡ್ಲಿ ತಿಂದಿದ್ದೇನೆ ತುಂಬಾ ಚೆನ್ನಾಗಿರುತ್ತೆ❤❤
ಪಾಪ ತಾತ ತುಂಬಾ ಒಳ್ಳೆಯವರು,, ನಾನು ಇಡ್ಲೆ ತಿಂದಿದೇನೆ ಇ ಹೋಟೆಲ್ ನಲಿ,, ತುಂಬಾ ಒಳ್ಳೆ ಯವರು
ವಿನಮ್ರ ಮತ್ತು ಶ್ರಮಜೀವಿ ರಾಮಚಂದ್ರಪ್ಪ ಮತ್ತು ಪ್ರತಿ ನಿಮಿಷವೂ ಕೆಲಸ ಮಾಡುವುದು ನಿಜಕ್ಕೂ ಅದ್ಭುತ.
What a humble and wise person! 🙏
ಕಾಯಕವೇ ಕೈಲಾಸ 🙏🙏🙏
ನಾವು ರುಚಿ ನೋಡಿರೋ ಹೋಟೆಲ್ 👌👌👌👌👌
His words regarding earning must be a lesson to Siddu and his freebee fans
Let Kanakapura brothers see this first.
ನಮ್ಮ ಕನಕಪುರ, ನಮ್ಮ ಹೆಮ್ಮೆ..
khayakaa Yogi Galli ge..kotti kotti namskar...🙏🙏🙏
ಗೊಡಚಪ್ಪಣ್ಣ ನಿಮಗೆ ವಂದನೆಗಳು
ನಿಮಗೆ ಒಳ್ಳೆಯದಾಗಲಿ ಸರ್
Wow such a humble man... Youths should learn from like this people's
Bangalore rural area are showing very good program you intruding you are thanking your team work keep it up
Very nice.
Tradition should continue.
Few thoughts, infrastructure should get upgraded incl hygiene levels . The process of idli and chutney preparation should not change.
Very humble and humane CZcams anchor
.
Super tasty idli chatny naanu tinthane irtini
ಸೂಪರ್ ವಂದನೆಗಳು
I have been there once, really he is not a man , literally a machine,, kudos ❤❤
Great sir, nimge hatsup
Great Man❤❤❤
Badukina Buttthi Vlog You Tube Channel Super 🙏🙏
Super blog....vedio..... superb 👍👍
Nimma ee Tara motivation vedeos tumba ne use agatte uncle elrigu...god bless you always
3ವರ್ಷ ತಿಂದು ಹಸಿವು ನೀಗಿಸಿದ ಮಹಾನು ಬಾವ ನಾವು ಗಳು ರಾಕ್ಷಸರಿದ್ದ ಹಾಗೆ ನಿನ್ನೋದಿಕ್ಕೆ ಇಡೀ ಹೋಟೆಲ್ ನ ಫುಡ್ ತಿನ್ನೋ ಆಸೆ ಆದರೆ ದುಡ್ಡು ಕೊಡ್ತೀರ್ಲಿಲ್ಲ ನಮಗೆ ಆ ಸಮಯಕ್ಕೆ ಊಟಾ ಕೊಟ್ಟ ಮಹಾನುಭಾವ ಕಡ್ಲೆ ಬೇಳೆ ಚಟ್ನಿ ಮೆತು ಇಡ್ಲ್ಲಿ 5rs ಗೆ ಹೊಟ್ಟೆ ತುಂಬಾ ಸಿಗ್ತಿತ್ತು ಬಟ್ 10mnt ಲೇಟ್ ಆದ್ರೆ ಮುಗೀತು
Super super great dhanyvad kayakave Kailasa😋👌👌🙏🙏
ಕೆಂಪು ಚಟ್ನಿ ಇಡ್ಲಿ 👌💕ಬಾಯಲ್ಲಿ ನೀರು 😊
Karmayogi ❤❤
Super item i love this❤❤🎉🎉
ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್
Great sir 👏
Devaru nimmanna innu channagittirali annna daathoo suki bava jai kisana
Sharanayya sir modhalu dhanyavaadha galu neevu aadhastu deshi prathibhe aagu Desi khaana vali na parichayisi avugalige prachaara kottu belavanige ge kaaranibhootha r aaguthidhiira
Good sir❤
🎉 good luck sir beautiful 🎉
God bless you 🙏🏼🙏🏼 ok Thankyou
👌👌👏👏
🌸🙏🙏🙏🌸
Very well said sir
God bless you thatha 🙏
Sir hasana da hengasarige maneyalli maduva kelsa tolisi
🙏🙏🙏💐👌
ಕನಕಪುರ ❤
Nice👍
excellent video
Wow…
🙏🙏🙏
❤❤🙏🙏👏🙏
Supper sir 100% sir
Super
🙏🙏💐💐
Sir navu hotel madabeku anta ankodidivi sir
🙏🙏🙏❤
🎉🎉🎉🎉🎉
Nemage ondu Dodda namaskara sir
Sir his son was my science teacher in noble school
Pl idli recipes Masu hindi 🙏
thanks
ಬಾಯಲ್ಲಿ ನೀರು ಬರುತ್ತೆ
Nemage ondu Dodds salama sir
Idu badukina nijawada butti
Kanakapura idle Hotel..
Sir estondu yuvakaru yuvatiyaru udyoga Ella anta jeevanadalli nirasegondiruthare avarella yake eritiyalli swayam udyoga kalpisikollabaradu
Somu Hassan
ಬದುಕಿನ ಬುತ್ತಿಯ ಆಶಯವೂ ಅದೇ. ನಿರುದ್ಯೋಗ ಯುವಕ ಯುವತಿಯರು ಸ್ವಯಂ ಉದ್ಯೋಗ ಮಾಡಿ ಸಾಧಕರಾಗುವುದೇ ನಮ್ಮ ಗುರಿ.
Kotte Idli is better than Vasu hotel Dosa....😂😂😂😂
ನಾನು ಮಾಡಬೇಕು ಸರ್,,,,ನನ್ ಲೈಫ್ ತುಂಬ ಕಷ್ಟ ede.....ಇಡ್ಲಿ Dose ನೇ ಸುರು ಮಾಡಬೇಕು
ಸರ್ ನಿಮ್ಮ್ ಬದುಕಿನ ಬುತ್ತಿ ಯು ಟ್ಯೂಬ್ ಚಾನಲ್ ಗೆ ಕಿರೀಟ ಇಟ್ಟಂಗ ಇದೆ ನಿಮ್ಮಂಥವರಿಂದ ಯು ಟ್ಯೂಬ್ ಗೆ ಬೆಲೆ ಬಂದಿದೆ ಸರ್ ನಿಮ್ಮ ಬದುಕಿನಬುತ್ತಿ ಎಷ್ಟೋ ಜನರ ಜೀವನದ ಬುತ್ತಿ ಯಾಗುತ್ತಿದೆ ನಿಮಗೆ ಎಷ್ಟು ಕೃತಜ್ಞತೆ ಎಳಿದರು ಸಾಲದು
ನಿಮ್ಮ ಪ್ರೀತಿ ಪ್ರೋತ್ಸಾಹವೇ ಬದುಕಿನ ಬುತ್ತಿ ಇಷ್ಟರಮಟ್ಟಿಗೆ ಗುರುತಿಸುವಲ್ಲಿ ಸಾಧ್ಯವಾಗಿದೆ. ಕಷ್ಟಪಡುವ ಪ್ರತಿಯೊಬ್ಬ ಜೀವಿಯು ಸಾಧಕರೆ. ಅಂಥವರನ್ನು ಗುರುತಿಸಿ ತಮ್ಮ ಮುಂದೆ ತೋರಿಸುವ ಸಣ್ಣ ಪ್ರಯತ್ನ ಮಾತ್ರ ನಮ್ಮದು. ಸದಾಕಾಲ ಬದುಕಿನ ಬುತ್ತಿಯೊಂದಿಗೆ ನಿಮ್ಮ ಪಯಣ ಸಾಗಲಿ ಧನ್ಯವಾದಗಳು. 🙏🏻
Sir you didn't mentioned content number ....?
Correct address pls
ಸರ್ ನೀವು ಮಡುವ ಪ್ರತಿಯೊಂದು ವಿಡಿಯೋ ನೋಡುವೆ ತುಂಬಾ ಇಷ್ಟವಾಯಿತು.ನನು ಸೋಂತಾ ಸಂಣಾದಾಗಿ ಮಡಾಬೇಕೇಂಬಾ ಅನುಕೋಂಡಿದೇ ನೇ ಅದರು ಕಾಲಾಕುಡಿಬರುತಿಲಸರ್
ಖಂಡಿತವಾಗಿಯೂ ಶುರು ಮಾಡಿ ಒಳ್ಳೆಯದಾಗಲಿ 🙏🏻
ಯಾವ್ ಶಾಲೆ ಲ್ಲಿ ಓದುಯಾ ಏನ್ ಕನ್ನಡ ಬರವಣಿಗೆ ನಿಮ್ಮದು
Ivaru uodya dalli bahala Tallina
Ragiddare
Aki. Ten . rupees . adakay e .edille
Kotte alla sir khote
This ಬರ್ರಿ ಬೀಗರ ಊಟಮಾಡೋಣ... ಬಾಲಮಂದಿ ಆಗಲಿ.. ನಿನ್ನ ಬಾಯಿ ಬಂಗಾರ ವಾಗಲಿ...** is the most irrrrrittating, most awkward,
Dabba dialogue,
Totally unsuited to this channel👎👎👎👎👎👎👎
Overated place it's not worth at all navu ogidvi bejar aythu 😔😔
add phone number in the description sir.
🙏🙏🙏
🙏🙏🙏
🙏🙏🙏