ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೧ | TEJASWI | PART-1

Sdílet
Vložit
  • čas přidán 28. 08. 2024
  • ಕೆ.ಪಿ.ಪೂರ್ಣಚಂದ್ರ ತೇಜಸ್ವಿ , ಹೆಸರಿನಷ್ಟೇ ಆಕರ್ಷಕ ವ್ಯಕ್ತಿತ್ವದ ಲೇಖಕರು. ತಮ್ಮ ಸರಳವಾದ ಬದುಕು ,ನೇರ ನಡೆ ನುಡಿ , ನಿಷ್ಠುರ ವ್ಯಕ್ತಿತ್ವ ಹಾಗೂ ಅದ್ಭುತ ಕೃತಿಗಳಿಂದ ತಮ್ಮದೇ ಛಾಪು ಮೂಡಿಸಿದವರು.
    ಮೂಡಿಗೆರೆಯೆಂಬ ಸಣ್ಣ ಊರಲ್ಲಿ ಕೂತು ಜಗತ್ತಿನ ಎಲ್ಲ ಆಗುಹೋಗುಗಳ ಬಗ್ಗೆ ಗಮನ ಹರಿಸುತ್ತಿದ್ದವರು ತೇಜಸ್ವಿ. ತೇಜಸ್ವಿಯವರ ವಿಭಿನ್ನ ವ್ಯಕ್ತಿತ್ವ, ಅವರು ಸೃಷ್ಟಿಸಿದ ಪಾತ್ರಗಳು , ಪರಿಸರದ ಬಗೆಗಿನ ಅವರ ಅನನ್ಯ ಕುತೂಹಲ ಮತ್ತು ಕಾಳಜಿ , ಸರಳವಾದ ಹಾಗೂ ಹಾಸ್ಯ ಮಿಶ್ರಿತ ಬರವಣಿಗೆಯ ಧಾಟಿ ಇವೆಲ್ಲವೂ ಓದುಗರನ್ನು ಆಕರ್ಷಸಿದ್ದಲ್ಲದೇ ಯುವಜನತೆಯ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿತು.
    ಅವರ ಬರವಣಿಗೆ ಸರಳತೆಯಿಂದ ಕೂಡಿದ್ದರೂ, ನೇರ , ಮೊನಚು ಹಾಗೂ ಆಳವಾದ ವಿಚಾರಧಾರೆಗಳಿಂದ ಓದುಗರನ್ನು ಪ್ರಭಾವಿಸುತ್ತಿರುವ ತೇಜಸ್ವಿಯವರು ದೈಹಿಕವಾಗಿ ನಮ್ಮನ್ನಗಲಿ ಈ ಏಪ್ರಿಲ್ 5 ಕ್ಕೆ ಹನ್ನೊಂದು ವರ್ಷಗಳಾಗುತ್ತವೆ.
    ಅವರನ್ನು ಸ್ಮರಿಸುತ್ತಾ ಅವರ ಕುರಿತಾಗಿ ನಾವು ಮಾಡಿರುವ ವೀಡಿಯೋದ ಮೊದಲ ತುಣುಕು ನಿಮಗಾಗಿ.
    Share & Subscribe
    Facebook page: / teamgulaganji
    Mail: gulaganji.gulaganji@gmail.com

Komentáře • 53

  • @nandinideepak9714
    @nandinideepak9714 Před rokem

    Very interesting

  • @dhananjayn9344
    @dhananjayn9344 Před 6 lety +7

    ವಿಡಿಯೋ ಕ್ವಾಲಿಟಿ ಬಹಳ ಚೆನ್ನಾಗಿ ಮೂಡಿ ಬಂದಿದೆ..... ಒಳ್ಳೆಯ ಟಾಪಿಕ್. 👌👌👌👌

  • @shrishailmagadum3717
    @shrishailmagadum3717 Před 6 lety +5

    ಗುಲಗಂಜಿ ಕಡೆಯಿಂದ ತುಂಬಾ ಒಳ್ಳೆಯ ಕೆಲಸ, ಧನ್ಯವಾದಗಳು ನಿಮಗೆ

  • @basavarajpatil3518
    @basavarajpatil3518 Před 4 lety +1

    , ತುಂಬಾ ಧನ್ಯವಾದಗಳು ಗುರುಗಳೇ.....ತೇಜಸ್ವಿ ಅವರನ್ನ ಭೇಟಿಯಾಗಬೇಕು ಅಂತ ನನ್ನ ಬಹಳ ದಿವಸದ ಆಸೆ ಆಗಿತ್ತು.......ಅವರನ್ನ ನೋಡೋಕೆ ಆಗ್ಲಿಲ್ಲ
    ...ಸದ್ಯ ಅವರ ಮಡದಿಯ ಮಾತುಗಳನ್ನಾದ್ರು ಕೇಳೋ ಸೌಭಾಗ್ಯ ಸಿಕ್ತು.........ಸದಾ ಇದೆ ಥರ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ....

  • @prashantbm36
    @prashantbm36 Před 6 lety +3

    ಚನ್ನಾಗಿದೆ,ನಿರೀಕ್ಷೆ ಇನ್ನೂ ಜಾಸ್ತಿ ಇದೆ ಮುಂದುವರೆಸಿ.ಶುಭ ಹಾರೈಕೆಗಳು

  • @VivekManganure
    @VivekManganure Před 6 lety +3

    ವಾವ್ ಗುಲಗಂಜಿ ಎಷ್ಟು ಚೆಂದದ ಹೆಸರು.. ರಾಜೇಶ್ವರಿ ಮೇಡಂ ಅದೆಷ್ಟು ಮುದ್ದಾದ ಮಾತುಗಳು.. ಒಂದು ಅದ್ಭುತವಾದ ಪ್ರಯತ್ನ.. ಶುಭವಾಗಲಿ ಸ್ವಾತಿ ಮೇಡಂ ಮತ್ತು ತಂಡಕ್ಕೆ..

  • @rakshaachappa6548
    @rakshaachappa6548 Před 4 lety +4

    What a beautiful soul ♥️♥️♥️

  • @puttahg
    @puttahg Před 6 lety +7

    ಒಳ್ಳೆಯ ಪ್ರಯತ್ನ

  • @sureshatd9606
    @sureshatd9606 Před 6 lety +3

    ಚೆನ್ನಾಗಾಗಿದೆ..

  • @sujathahpskoranahalli4812

    ತುಂಬಾ ಚನ್ನಾಗಿದೆ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.👌

  • @CognizeKarnataka
    @CognizeKarnataka Před rokem

    ತುಂಬಾ ಧನ್ಯವಾದಗಳು ರಾಜೇಶ್ವರಿ ತೇಜಶ್ವಿನಿ ಅವರ ಸಂದರ್ಶನ ಕೇಳುವ ಅವಕಾಶ ಮಾಡಿಕೊಟ್ಟಿದ್ದಕ್ಕೆ.

  • @shwetat2196
    @shwetat2196 Před 3 lety +2

    Love you tejaswi! We really miss you.. But your books are telling everyone that you're still alive 😊

  • @dr.madhurisn3597
    @dr.madhurisn3597 Před 6 lety +4

    I wonder, madam also wonder the way I wonder.. ❤, nice video Madan. Kudos :)

  • @shashipoojary774
    @shashipoojary774 Před 6 lety +2

    Super

  • @tejaswigowda2190
    @tejaswigowda2190 Před 6 lety +2

    Good

  • @DivyaSingh-lo1yv
    @DivyaSingh-lo1yv Před 6 lety +1

    Superb..👍

  • @Nm16612
    @Nm16612 Před 4 lety +2

    She speaks so naturally

  • @bharathhr03
    @bharathhr03 Před 6 lety

    Very grateful to Gulaganji!

  • @naveenbs8870
    @naveenbs8870 Před 6 lety +1

    ಒಳ್ಳೆಯ ಪ್ರಯತ್ನ, ಮೊದಲ ಪ್ರಯತ್ನದಲ್ಲೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದೀರಾ !!
    ಎಲ್ಲಾ ಒಳ್ಳೆಯದಾಗಲಿ ***

  • @user-el7qm7pb3h
    @user-el7qm7pb3h Před 2 lety

    🙏🙏🙏🙏🙏

  • @chethansimha1058
    @chethansimha1058 Před 6 lety

    ಅದ್ಭುತ.... ತೇಜಸ್ವಿ 😍😍

  • @supriyarajpurohit5586
    @supriyarajpurohit5586 Před 6 lety

    Super... waiting for more videos!!

  • @Nm16612
    @Nm16612 Před 4 lety

    ಅಧ್ಬುತ ಜ್ಞಾನ ದ ನಿಧಿ

  • @rashmigu8088
    @rashmigu8088 Před 4 lety +1

    ನಮ್ಮ ಕವಿಗಳ ಬಗ್ಗೆ ಅವರ ಮನೆಯವರೇ ಮಾತನಾಡುವಾಗ ಪುಸ್ತಕ ಓದಿದಷ್ಟೇ ಆನಂದವಾಗುತ್ತೆ...

  • @johnyvicewax7375
    @johnyvicewax7375 Před 6 lety

    Nice work Phanindra and team.

  • @mohanaak3801
    @mohanaak3801 Před 5 lety +1

    ಪಾಂಡವಪುರದ ಹತ್ತಿರ ಇರುವ ಕೆರೆಯ ಹೆಸರು - ತೋಣ್ಣುರು/ತಣ್ಣೂರು ಕೆರೆ.

  • @kapilsjkpl
    @kapilsjkpl Před 6 lety

    Good work.

  • @ammu2326
    @ammu2326 Před 6 lety

    Good job

  • @anupamakm2917
    @anupamakm2917 Před 6 lety

    Very good work guys.. all the best and waiting to see more n more videos.. 😃

  • @sandeshLm
    @sandeshLm Před 6 lety +2

    Good job guys 💓
    ಗುಲಗಂಜಿ team ಒಳ್ಳೆದಾಗ್ಲಿ