"ರಾಮಾನುಜಾಚಾರ್ಯರು ದಲಿತರನ್ನ ಬ್ರಾಹ್ಮಣರನ್ನಾಗಿ ಪರಿವರ್ತನೆ ಮಾಡಿದ್ದರ?-E06-Pro.Chinnaswamy Sosale-

Sdílet
Vložit
  • čas přidán 11. 09. 2024
  • ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ಸಂಪರ್ಕ: 94483 03876
    #indianconstitution #india #castesystem #indianpolitics #chinnaswamysosale #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama CZcams Channel. / @kalamadhyamayoutube
    www.kalamadhyama.com
    ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ಕಣ್ತೆರೆಸುವ ಭಾರತೀಯ ಸಮಾಜದ ಅನೇಕ ವಿಚಾರಗಳ ಕುರಿತ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ.
    Kalamadhyama Contact:
    7411992697 (Only Watsapp)
    Only Urgent Calls: 9008099686
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Prof. Chinnaswamy Sosale Interview, Prof. Chinnaswamy Sosale Kalamadhyama Interview, Prof. Chinnaswamy Sosale about Dr. BR Ambedkar, Ambedkar in Kannada, Prof. Chinnaswamy Sosale about Caste System, Prof. Chinnaswamy Sosale Hampi Kannada University Professor, Kannada University Hampi, Dr Ambedkar Thoughts in Kannada, Caste System in India, Constitution in India, Kalamadhyam Media Works, Kala Madhyama, KS Parameshwar, Savita Param, Kalamadhyama CZcams Channel, Kalamadhyama Video,

Komentáře • 335

  • @KalamadhyamaYouTube
    @KalamadhyamaYouTube  Před 4 měsíci +5

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @mallikarjunams6880
    @mallikarjunams6880 Před 4 měsíci +31

    ಪರಮ ಅವರೇ ನೀವು ನಿಜವಾದ ಒಳ್ಳೆಯ ವ್ಯಕ್ತಿತ್ವ ಉಳ್ಳವರು ಎಂದು ಮತ್ತೂಮ್ಮೆ ಸಾಬೀತು ಮಾಡಿಕೊಂಡಿರಿ ಬಿಡಿ. ಏಕೆಂದ್ರೆ ಎಲ್ಲಾ ❤❤ಸತ್ಯ ವನ್ನು ಸರಳ ವಾಗಿ ಅರ್ಥೈಸಿದ್ದಿರಿ👍👍👍

  • @munianjini7348
    @munianjini7348 Před 4 měsíci +36

    ಅಂಬೇಡ್ಕರ್ ಅವರ ಬಗ್ಗೆ ಮತ್ತು ಚಿಂತನೆಗಳ ಜೊತೆಗೆ ಈ ನಿಮ್ಮ ವಿವರಣೆ ಅದ್ಬುತವಾಗಿದೆ

  • @BharatGandhiNehruAmbedkar
    @BharatGandhiNehruAmbedkar Před 4 měsíci +34

    Prof. ಚಿನ್ನ ಸ್ವಾಮಿ ಸೋಸಲೆ ಅವರಿಗೆ ಕೃತಜ್ಞತೆಗಳು .

  • @rameshtalawar6454
    @rameshtalawar6454 Před 4 měsíci +12

    ಪರಂ ಸರ್ವರ ಅತ್ಯುತ್ತಮ ವಿಡಿಯೋಗಳಲ್ಲಿ ಈ ಸರಣಿ ತುಂಬಾ ಅದ್ಭುತ ವೈಚಾರಿಕ ಮತ್ತು ಪ್ರಬುದ್ಧವಾಗಿತ್ತು

  • @Madhavi67891
    @Madhavi67891 Před 4 měsíci +10

    ನನ್ನ ಸಹೋದರ ಡಾ ಚಿನ್ನಸ್ವಾಮಿಯವರೇ ನಿಮ್ಮ ಜ್ಞಾನ ಅದ್ಭುತ . ತುಂಬಾ ಅದ್ಭುತವಾಗಿದೆ.

    • @subbannank4730
      @subbannank4730 Před 28 dny

      ಇಲ್ಲ, ಅಹೋ ರೂಪಂ ಅಹೋ ಧ್ವನಿ: ಅಷ್ಟೆ. ತಲೆ ಖಾಲಿ

  • @krishnappak4049
    @krishnappak4049 Před 4 měsíci +26

    ಅದ್ಭುತ ವಿವರಣೆ ನೀಡಿದ್ದೀರಿ ಸಾರ್ ಧನ್ಯವಾದಗಳು.

  • @mariswamyc8583
    @mariswamyc8583 Před 4 měsíci +27

    ❤️❤️💐ಈ ತಲೆಮಾರಿಗೆ ಉತ್ತಮ ಜ್ಞಾನ ಉಣಬಡಿಸುತ್ತಿರುವ ಸೋಸಲೆ ಸರ್ ಗೆ ಅಭಿನಂದನೆಗಳು 💐💐

  • @varadarajaluar2883
    @varadarajaluar2883 Před 4 měsíci +17

    ಕಲಾಮಾದ್ಯಮ ಚಾನೆಲ್‌ಗೆ ನಮಸ್ತೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ.

  • @RadhaRatnamala-mi3sl
    @RadhaRatnamala-mi3sl Před 4 měsíci +5

    Honestly very eye opening facts.
    This generation -
    We don't know what caste is what religion is and we don't know what we are.
    I am shocked to know, 3 point of distinguishing a caste
    Good discussion 👌 👍 👏

  • @RavichandraM-wp4bx
    @RavichandraM-wp4bx Před 4 měsíci +11

    ಇಂದಿನ ದಿನಮಾನಕ್ಕೆ ಬೇಕಾಗಿರುವ ಉತ್ತಮ ವಿಚಾರಧಾರೆಗಳು ,

  • @Abbas_abbu
    @Abbas_abbu Před 4 měsíci +13

    ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಧನ್ಯವಾದಗಳು ❤

  • @sowbhagyamanjunatha4696
    @sowbhagyamanjunatha4696 Před 4 měsíci +12

    ಉತ್ತಮ ಅಭಿರುಚಿಯ ಚಿಂತನೆ ಮಾಡಿ, ವಿಷಯ ಸಾಮಾಜಿಕ ಕಳಕಳಿಯ ಬಗ್ಗೆ ಸ್ಪಷ್ಟ ಮಾಹಿತಿ ಕೊಟ್ಟಿದ್ದೀರಿ.ಧನ್ಯವಾದಗಳು ನಿಮಗೆ ಸಮರ್ಪಿಸಿರುವೆ.😊🙏💐

  • @vikrammp5870
    @vikrammp5870 Před 4 měsíci +9

    Kala madyma
    You are true Indian
    Keep it up
    Save india
    We all blessings you

  • @mynakumaris1400
    @mynakumaris1400 Před 4 měsíci +15

    ಓಹೋ, ಭಗವಂತ, ಧಾರ್ಮಿಕ ಅ ಅಳಿಸೋಣ ಜೈ ಭೀಮ್ ತುಂಬಾ ಚೆನ್ನಾಗಿದೆ ಸರ್. ನಿಮ್ಮಂತಾ ವಿದ್ವತ್. ಇರುವವರು ಸಾವಿರಾರು ಆಗಲಿ. 🙏🙏🙏🙏

  • @ShivarajuHP-q5o
    @ShivarajuHP-q5o Před 4 měsíci +3

    ಉತ್ತಮವಾದ ಸತ್ಯದ ಅರಿವುಗನ್ನು ಮೂಡಿಸುವ ಕೆಲಸ ಮಾಡುತ್ತಿರುವ ಚಿನ್ನಸ್ವಾಮಿ ಸರ್ ರವರಿಗೆ ಧನ್ಯವಾದಗಳು.
    ಜೈ ಭೀಮ.
    ಇಡೀ ಜಗತ್ತು ಸತ್ಯದ ಮೇಲೆ ಇದೆ.

  • @drshiva.utlasar.3961
    @drshiva.utlasar.3961 Před 4 měsíci +5

    Thank you Param and dr Chinnaswami absolute CHINNA

  • @believerone2001
    @believerone2001 Před 4 měsíci +5

    Ramanuja and Madwacharya have converted other caste people into Brahmana sampradaya. Why ? They were shown the door to exit from the strong Shiva sampradaya. Thanks to this great historian professor. It is all history now.

  • @bhagyadevaraj7180
    @bhagyadevaraj7180 Před 4 měsíci +3

    ಧನ್ಯವಾದಗಳು ಸರ್ ಜೈಭೀಮ್ ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದಿರಾ 👌👌👌🙏💐

  • @PBG54
    @PBG54 Před 4 měsíci +15

    ಒಳ್ಳೆಯ ಚಿಂತಕರು ಅತ್ತ್ಯುತ್ತಮ ವಿವರಣೆ ಉದಾಹರಣೆ ಕೊಟ್ಟು ತಿಳಿಸಿದ್ದಾರೆ ವಿಷಯ ಪ್ರತಿಪಾದನೆ ಶ್ರೇಷ್ಠವಾಗಿದೆ

  • @Shwetha-raj8888
    @Shwetha-raj8888 Před 4 měsíci +48

    ಮೊದಲ ಕಾಮೆಂಟ್, ಜೈ ಭೀಮ್ ಸರ್.

    • @nagaraja.knagaraja.k8676
      @nagaraja.knagaraja.k8676 Před 4 měsíci +6

      Jai brahmin

    • @bhimraobandagar68
      @bhimraobandagar68 Před 4 měsíci +1

      ಜೈ ಹಿಂದ್ ಜೈ ಸಂವಿಧಾನ ಜೈ ಬಾಬಾಸಾಹೇಬ್ ಅಂಬೇಡ್ಕರ,

    • @SHANSHOW-
      @SHANSHOW- Před 4 měsíci

      ​@@nagaraja.knagaraja.k8676 ಉರಿ 😂

  • @basavarajkalyan3103
    @basavarajkalyan3103 Před 2 měsíci

    ಪ್ರೊಫೆಸರ್ ಸೋಸಲೆಯವರಿಗೆ ಮತ್ತು ಪರಿಚಯಿಸಿದ ಚಾನಲ್ ವೃಂದಕ್ಕೆ 🙏💐

  • @ANILKUMAR-tw5xe
    @ANILKUMAR-tw5xe Před 4 měsíci +7

    ಭಾರತದಲ್ಲಿ ಮೊದಲಿನಿಂದಲೂ ಬಹುತ್ವ ಹೊಂದಿತ್ತು. ಹಿಂದೂ ಧರ್ಮದ ಜೊತೆ ಜೈನ ಧರ್ಮ ನಡೆದುಕೊಂಡು ಬರುತ್ತಿತ್ತು. ಹಿಂದೂ ಧರ್ಮದಲ್ಲೇ ಅನೇಕ ಪಂಥಗಳಿದ್ದವು. ವಿಡಂಬನೆಯೆಂದರೆ ಬೌದ್ಧ ಧರ್ಮ ಪ್ರವರ್ಧಮಾನ ದಲ್ಲಿದ್ದ ಕಾಲದಲ್ಲಿ ಬಹುತ್ವಕ್ಕೆ ಧಕ್ಕೆ ಬಂದಿತ್ತು.

    • @kannadakarmayogi
      @kannadakarmayogi Před 4 měsíci

      ಬುದ್ಧನ ಕಾಲದ ನಂತರ - ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವರು, ಬಸವ ಇತ್ಯಾದಿ ಎಲ್ಲರಿಂದಲೂ ಬಹುತ್ವ ಮತ್ತಷ್ಟು ಬಿಗಿಯಾಯಿತು...
      ಬುದ್ಧನ ಹಿಂದಿನ ಕಾಲಕ್ಕೆ ಈ ಬಹುತ್ವಕ್ಕೆ ಅಷ್ಟು ನಿದರ್ಶನಗಳಿವೆಯೇ?

  • @CamSam09
    @CamSam09 Před 4 měsíci +1

    Sir great interview sir. I respect you a lot.
    Your message and interpretations must be heard, understood and adopted by all our Hindu religious leaders/Swamijis and everyone. This will result in strong, united happy and prosperous Bharath.

  • @devarajkattimani8456
    @devarajkattimani8456 Před 4 měsíci +9

    ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏

  • @Truthisbitter86666
    @Truthisbitter86666 Před 4 měsíci +16

    ನಮ್ಮ ಕಡೆ ದೆವ್ವ ಎಲ್ಲಾ ಜಾತಿಯವರಿಗೂ ಹಿಡಿಯುತ್ತದೆ...

    • @prakashnikhil6557
      @prakashnikhil6557 Před 4 měsíci

      ಬ್ರಾಹ್ಮಣರನ್ನು ಬಿಟ್ಟು

  • @parthasarathy459
    @parthasarathy459 Před 4 měsíci +2

    Very good study of Dr. B R Ambedkar. Thank you.

  • @grstth6768
    @grstth6768 Před 4 měsíci +3

    ಸಂದರ್ಶನ ಚೆನ್ನಾಗಿದೆ. ,.ನಮ್ಮಲ್ಲಿ ಒಕ್ಕಲಿಗ ಸಮುದಾಯ ಈಗಲೂ ಜೈನ ಎಡೆ ಇಡುವ ಸಂಪ್ರದಾಯ ಇದೆ.

  • @Prajachetana
    @Prajachetana Před 3 měsíci

    ತುಂಬಾ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.
    ಪ್ರೊ! ಚಿನ್ನಸ್ವಾಮಿ ಸೋಸಲೆ ರವರ ವಿಶ್ಲೇಷಣೆ ನೈಜತೆಯನ್ನು ತಿಳಿಸುತ್ತದೆ

  • @chandrashekarprasad1966
    @chandrashekarprasad1966 Před 4 měsíci +2

    Great knowledge.... Request param all this episodes upload in Spotify also many people... To beade neach next generation

  • @nagappanagathan7934
    @nagappanagathan7934 Před 4 měsíci +1

    ಪರಮ 🙏🏿ನಿಮ್ಮ ಈ ಪ್ರಯತ್ನಕ್ಕೆ 🙏🏿🙏🏿🙏🏿🙏🏿ನೀವು ಒಬ್ಬ ಪಕ್ಕಾ ಭಾರತೀಯ ನೀವು ಒಬ್ಬ ಪಕ್ಕಾ ಪತ್ರಕರ್ತ, ನಿಮ್ಮ ಈ ಅಮೋಘ ಸಂದರ್ಶನ 🙏🏿🙏🏿

  • @mallumallu2416
    @mallumallu2416 Před 4 měsíci +14

    ಜೈ. ಭೀಮ ಸರ್ 💐🙏🏻👍🏻👍🏻

  • @sane2158
    @sane2158 Před 4 měsíci

    Prof. Chinnaswamy is a genius, a learned man. Every word inclines towards making the society harmonious and strong. His voice doesn't show any hate, or resentment towards upper-caste people. Such thinkers are needed to educate people to get rid of a divided society. Kalamadhyama deserves a pat for giving such a program.

  • @hemajinaik5805
    @hemajinaik5805 Před 4 měsíci +1

    I bow down head for ur thought provoking speech makes us to think more than what we r but what we were.
    Super boss.

  • @shivagorte4306
    @shivagorte4306 Před 4 měsíci +2

    ನಿಮ್ಮ ಈ ಸಂದೇಶ ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸಿದಕೆ ತಮ್ಮಗೆ ಹೃದಯಪೂರ್ವಕ ಧನ್ಯವಾದಗಳುಗಳು ಸರ

  • @arjunfk8946
    @arjunfk8946 Před 4 měsíci +4

    ಜೈ ಹಿಂದ್ ಜೈ ಶ್ರೀ ರಾಮ 🚩🚩🚩🚩 ಹರೆ ಕೃಷ್ಣ🚩🚩🚩🚩🚩 ಇದಕ್ಕೆ ಜೈಕಾರ ಹಾಕಿ , ಭಗವದ್ಗೀತೆ ಓದಿ , ಯಾವ ಕಾನೂನು ಪುಸ್ತಕ್ ಓದಬೇಡಿ, ಒಂದು ವೇಳೆ ಓದಬೇಕು ಅಂದ್ರೆ ಕಾನೂನು ತಿಳಿಯಲಿಕ್ಕೆ ಓದಿ, 🚩🚩

    • @SHANSHOW-
      @SHANSHOW- Před 4 měsíci

      ❤️ಡೇ ಕೆ ಬಾಳ

  • @naveenkumar-dz5or
    @naveenkumar-dz5or Před 4 měsíci +2

    ಪರಂ ಅವರೆ ತುಂಬಾ ಒಳ್ಳೆಯ ವಿಡಿಯೋ ಇದು
    ಇವತ್ತಿನಿಂದ ನಾನು ನಿಮ್ಮ fan 👍

    • @subbannank4730
      @subbannank4730 Před 28 dny

      ಇಲ್ಲ, ಆ fun ಜೊತೆ ನೀನೂ ಒಬ್ಬ fun.... 😂😂😂😂

  • @NaveenDodamani
    @NaveenDodamani Před 4 měsíci +1

    Jai Bheem ✊ sosale sir tumba chennagi iro anubhava hitihasavanna tilisidakke navellaru bharatiyaru Buddha Basava Ambedkar avara tatva galannu himbalisutta onda olle bharatavannu katona

  • @MohanKumar-un5ml
    @MohanKumar-un5ml Před 4 měsíci +2

    Vice nice interview. Everyone must watch this episodes.

  • @vanajahonnali7338
    @vanajahonnali7338 Před 4 měsíci

    Thank you very much sir 🙏 . I wish if these interviews are effectively converted into other India's languages and spread the light about Ambedkar and his views about

  • @gajanankoli2328
    @gajanankoli2328 Před 4 měsíci +4

    Bhahala chennagittu ee episode.

  • @adivappabagewadi7095
    @adivappabagewadi7095 Před 14 dny

    ಒಳ್ಳೆಯ ಉಪನ್ಯಾಸ. 👌🏼

  • @nagappanagathan7934
    @nagappanagathan7934 Před 4 měsíci +2

    ಈ ಸಂದರ್ಶನ ಬಹು ಮೌಲ್ಯ 🙏🏿🙏🏿

  • @harshakp
    @harshakp Před 4 měsíci +4

    Like i mentioned in my previous post food and cleanliness atmost important parametres to create positive or.negative ambience .... Owning land is not a oarameter for shuddhi ... If you follow tamasic food practice you cannot have antaranga and bahiranga shuddhi ..,. Non veg take more hours for digestion and that food is so complex that it start manifesting its feelings inside you that creats distraction ... That is why you should have lighter veg food ... Even in veg 5 items are avoided .... Garlic , onion ,green chilli , coffe and tea are considered tamsic food .... You will become what you eat ....the root cause of untouchability is to avoid runanubandha with person who is distracted in his mind .... Objective was never to humiliate. Bahujan. ... Just to avoid distractions on mind by creating unwanted runanubandha .... It is belived / prescribed in yoga stutra that achieving undisturbed mind is the fist step towards any sadhana

  • @rajendranayaknayak169
    @rajendranayaknayak169 Před 4 měsíci +1

    ತುಂಬಾ ಧನ್ಯವಾದಗಳು ಸರ 👍🌹🌄🌄🌅🌄🌄🌄🌄🌄

  • @user-or7zp6zb4e
    @user-or7zp6zb4e Před 4 měsíci +2

    ಜೈ ಭೀಮ್ ಪದದ ವಿಶ್ಲೇಷಣೆ ಅದ್ಭುತ ಸರ್.

  • @DRa-yl3cc
    @DRa-yl3cc Před 4 měsíci +4

    ನೀವು ಹೇಳೋದು ಅಷ್ಟೂ ಸತ್ಯ ಅಲ್ಲ ಅನ್ನೋದು ಮನವರಿಕೆ ಆಯ್ತು, ,, ನಿಮಗೂ ಎಲ್ಲರಿಗೂ ಇರುವ ಹಾಗೆ ನಿಮ್ಮ ಜಾತಿ ಮೇಲೆ ಒಲವು ಇದ್ದೇ ಇದೆ

    • @santoshkumarchinnannavar7566
      @santoshkumarchinnannavar7566 Před 4 měsíci

      ಮತ್ಯಾವದು ಸತ್ಯವಾದ ಮಾತು ರಾಜ, ನೀವು ಏನಾದ್ರು ತಿಳ್ಕೊಂಡಿದ್ರೆ ತಿಳಿಸಿ ರಾಜ,

    • @user-gr2wx2gt4h
      @user-gr2wx2gt4h Před 4 měsíci

      ಬಿಜೆಪಿ ಯ ಅಂಧ ಭಕ್ತ.

  • @sushumasuresh4562
    @sushumasuresh4562 Před 3 měsíci

    ಗಾಂಧಿ ಹಾಗೂ ಅಂಬೇಡ್ಕರ್ ರವರ , ಹೋರಾಟದ ಬಗೆಗಿನ ನಿಮ್ಮ ವಿಶ್ಲೇಷಣೆ ಅದ್ಭುತ!!!

  • @lingaraju89
    @lingaraju89 Před 4 měsíci +1

    ಉತ್ತಮ ಮೌಲ್ಯಗಳನ್ನು ಬಿಂಬಿಸುವ ಸಂದಶ೯ನ 🎉 ಕಲಾ ಮಧ್ಯಮ ಉತ್ತಮ ಸಾಮಾಜಿಕ ಕಳಕಳಿಯ ಮಾಧ್ಯಮ ❤

  • @user-ju3jt6zb7r
    @user-ju3jt6zb7r Před 4 měsíci +2

    ಡಾ ಅಂಬೇಡ್ಕರ್ ರವರು ಎಲ್ಲ ವರ್ಗದ ಜನರ ಸಲುವಾಗಿ ಸಂವಿಧಾನವನ್ನು ಬರೆದಿದ್ದಾರೆ. ಆದರೆ ದೇಶದ ಜನ ಮಾತ್ರ ದಲಿತರಿಗೆ ಉಪಯೋಗ ಅಂತಾ ತಿಳಿದುಕೋಂಡಿರುತ್ತಾರೆ.ಜೈ ಭೀಮ. ಸುಪರ್ ಸರ್

    • @subbannank4730
      @subbannank4730 Před 28 dny

      ಬರಿ ಪರ ಪರ ಪರ ಪರ ಪರ ರಪ ರಪ ರಪ.... ಅಷ್ಟೇಯ... 😂😂😂

  • @kingdef711
    @kingdef711 Před 4 měsíci +1

    Thumba ishta pattidu episode sir ❤❤.. please innu mundu varisi nim kaili adreee 🙏

  • @bhargavRamakrishna
    @bhargavRamakrishna Před 4 měsíci +3

    Relating untouchability with vedas and puranas is very immature, sir, can you please quote the mention of untouchability in vedas and puranas, they only describe 4 varna system respectively.

  • @AlienV-kw1
    @AlienV-kw1 Před 4 měsíci +1

    Thank you so much sir tumba chanagi vishya tilusrdri❤jai bheem❤

  • @manjunathadn
    @manjunathadn Před 4 měsíci +8

    ನಾನು ಗೌಡ, ಅವನು ಬ್ರಾಹ್ಮಣ , ಇವನು ಮಾದಿಗ ಎನ್ನುತ್ತಿರುವವರ ಮಧ್ಯೆ ನಾನು ಮೌಲ್ಯಾಧಾರಿತ ಮನುಷ್ಯ ಎನ್ನುವವರು ಇನ್ನೂ ಬದುಕಿದ್ದಾರೆ ❤❤

    • @Mauni_007
      @Mauni_007 Před 4 měsíci

      ಆದರೆ ನೀನು ಮಾದಿಗ ಅವನು ಅಸ್ಪೃಶ್ಯ ಎಂದು ಗೆರೆ ಎಳೆಯುವವರೇ ಎಲ್ಲೆಲ್ಲೂ ತುಂಬಿಕೊಂಡಿದ್ದಾರೆ

  • @munivenkataswamy6240
    @munivenkataswamy6240 Před 4 měsíci +2

    ಉತ್ತಮ ಮಾಹಿತಿ.

  • @jayakumar-uh1wn
    @jayakumar-uh1wn Před 4 měsíci +2

    Jai bheem jai savidhan Jai baratha matha Sir you are doing great job please share your ambedkar massage it's going to reach everyone in the barath 🙏💡🫀

  • @manjukumarmanjukumar928
    @manjukumarmanjukumar928 Před 4 měsíci +1

    ಜ್ಞಾನ ದೇಗುಲವಾದ ವಿಶ್ವವಿದ್ಯಾನಿಲಯದಲ್ಲಿ ಜಾತಿ ತಾರತಮ್ಯ ಮಾಡುವ ಅಧ್ಯಾಪಕರಿಗೆ ನೀವು ಹೇಳುವ ಬುದ್ಧಿ ಮಾತು ಏನು ಸರ್?

    • @dattatreyats1319
      @dattatreyats1319 Před 4 měsíci

      ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕೊಟ್ಟಿದ್ದಾರಾ ಇವರು ಮಾರ್ಗದರ್ಶಕರಾಗಿ

  • @BharatBharat-vj4hn
    @BharatBharat-vj4hn Před 4 měsíci +19

    ಪರಮೇಶ್ವರ್ ಒಮ್ಮೆ ಪೈಜಾವರ್ ಶ್ರೀಗಳೊಂದಿಗೆ ಸಂದರ್ಶನ ಮಾಡಿ

  • @shadaksharaswamy7362
    @shadaksharaswamy7362 Před 11 dny

    ನಿಜಕ್ಕೂ ಚಿಂತನೆಯನ್ನು ಹೆಚ್ಚಿಸಿದ ಸಂದರ್ಶನ.

  • @believerone2001
    @believerone2001 Před 4 měsíci +7

    Due to extreme selfishness among people who use Ambedkar's name and look for reservation seats in all sectors of life. Blaming the Bhramins for any trivial reason is commonplace among politicians.
    3 places of living, eating dead animals and unclean lands determined the positions of Dalits.Good point.
    Thousands of Dalits became Christians 25 years ago in Tamil Nadu. They were promised a better social environment.?
    Muslim Babur might not have read the Quran properly. So the destruction of Hindhu temples by him and by other Mughal rulers.Chapter 58 -vth verse./

  • @dranilkumarbhat3
    @dranilkumarbhat3 Před 4 měsíci +2

    Olleya vichaara

  • @gowdak8397
    @gowdak8397 Před 4 měsíci +1

    15:00 very very good analysis sir

  • @prashanthsh8819
    @prashanthsh8819 Před 4 měsíci +1

    Very good valuable information...

  • @SantoshNooli
    @SantoshNooli Před měsícem

    Nimma kala madhyama chanelge abhinandanegalu hagu jai bheem

  • @hemajinaik5805
    @hemajinaik5805 Před 4 měsíci +3

    ನಿಮ್ಮ ವಿಮರ್ಶೆತಾತ್ಮತೀಕ ಚರ್ಚೆ ಮೈಂಡ್ಗೆ ಒಂದು ತರಹದ ಪ್ರಚೋಸಿದು ತ್ತದೆ.

  • @satishbabu986
    @satishbabu986 Před 4 měsíci +10

    It was Babur who demolished Shree Rama temple at Ayodhya . Over 44000 Hindu temples were destroyed by the Islamic invaders . Lakhs of Hindu women were raped & murdered by these very Islamic invaders. It was through due legal process that Ayodhya has been reclaimed & not by force. I ask this historian how the present muslims in India are related to Islamic invaders & why they should burn shops when Babri masjid which was illegally built was partly demolished ? Will they keep quiet if a Temple is bulit over a masjid ?There is enough evidence to prove that Kashi & Mathura also have been destroyed by them , which in due course of time will be reclaimed legally . Many muslims advocated handing over of the masjids built on the temple land to Hindus . I want to suggest this historian to read a book written by Dr Ambedkar with regard to partition of India , Where in he asked M K Gandhi to press for population exchange between India & Pakistan since he strongly opined that Muslims do not believe in Constitution & Law of the land , which we are witnessing today . How are Hindus & other minorities living in Pakistan ? If Christian missioneries touched Dalits , not because they were humane towards them. but with the evil mind to convert .

    • @gcraghunatharaghu9168
      @gcraghunatharaghu9168 Před 4 měsíci +1

      ಹಾಗೆಲ್ಲ ಕೇಳಬಾರದು😊.

    • @The_Cinemaholic_R2B.0803
      @The_Cinemaholic_R2B.0803 Před 4 měsíci

      @satishbabu
      You have a personal problem or prejudice against Muslim community which reflects in your comment.!
      Of course Islam invaders destroyed many temples no doubt.. just because of loot, politics & grab of control.
      FYI the concept of building temples in Hinduism (aka Vedic concept) was basically inspired from buddist stufas & caves. many temples related to Hinduism's fictional Vedic gods were basically idols of Buddhas & Jain's teertankaras or either tribal's culture idols most of the stufas & caves were converted as Hindu temples since from 500BCE by the way Ayodhya Sri Rama's temple (old one which was destroyed by Mughals) were basically built upon destroying Buddha's stufas (according to archeological survey) is there any points to blame present Hindu community to backstabbing Buddhism them?
      Bcos of hatred about Muslims you people (sanghi - salingi) quote ambedkar's book about partition. (as if you people are genuine followers of ambedkar) you intentionally miss out to mention his books about Vedas Hindu castism & Buddha etc bcos you need to point your fingers on Muslims so you read only that book & only that book is important. Shakas teachings were exactly this
      ಎಂತಾ ಚಡ್ಡಿಗಳಪ್ಪ ನೀವು ಥೂ ನಿಮ್ಮ ಜನ್ಮಕ್ಕೆ😂 anyway grow up man!

    • @mem1001953
      @mem1001953 Před 4 měsíci

      Bhakta. Good. Keep up your hate and spread. If there is rebirth, you will be born as a muslim. Enjoy. Allaha hu Akbar. LOL.

    • @shravyaSbharadwaj
      @shravyaSbharadwaj Před 4 měsíci

      ​@@gcraghunatharaghu9168 ಒಳ್ಳೆಯದನ್ನು ನೋಡಬಾರದು
      ಒಳ್ಳೆಯದನ್ನು ಕೇಳಬಾರದು
      ಒಳ್ಳೆಯದನ್ನು ಮಾತಾಡಬಾರದು, ಇದೇ ಈಗಿನ ನಿಯಮ

  • @DarshanMAIN
    @DarshanMAIN Před 4 měsíci +1

    Kangress ಮಾಡಿದ ಅವಮಾನ ಬಗ್ಗೆ vedio ಮಾಡಿ sir

  • @channakeshavakeshava7488
    @channakeshavakeshava7488 Před 4 měsíci

    ಅದ್ಭುತವಾದ ಸರಣಿ ಪರಮ್ sir

  • @hamsabhushan7186
    @hamsabhushan7186 Před 4 měsíci +3

    ಪರಮೇಶ್ವರ್ ಅವರೇ ದಯವಿಟ್ಟು ಐಪಿಎಸ್ ನಂಜುಂಡಸ್ವಾಮಿ ಮಳವಳ್ಳಿ ಅವರನ್ನು ಸಂದರ್ಶನ ಮಾಡಿ

  • @VijayKumar-zg2mo
    @VijayKumar-zg2mo Před 4 měsíci

    ಒಳ್ಳೆ ವಿಚಾರ ಗಳನ್ನು ಮಂಡಿಸಿದ್ದಾರೆ

  • @anwarbee7355
    @anwarbee7355 Před 4 měsíci +1

    Indu namge bekagirudu mahiti sir ಧನ್ಯವಾದಗಳು

  • @user-ju3jt6zb7r
    @user-ju3jt6zb7r Před 26 dny

    ಸತ್ಯವನ್ನು ಹೇಳಿದರೆ ಈಗಿನ ಜನರಿಗೆ ತಿಳಿವುದಿಲ್ಲ ಸರ್.

  • @vanithavani4685
    @vanithavani4685 Před 2 měsíci

    ಜೈಭೀಮ್ ❤️💐💐💐🙏🏻🙏🏻ಅಣ್ಣ 🙏🏻

  • @KavyaN-vh3mg
    @KavyaN-vh3mg Před 4 měsíci +1

    Congratulations sir

  • @oduvaragapparudrappaprasanna

    It's very correct.

  • @KavyaN-vh3mg
    @KavyaN-vh3mg Před 4 měsíci +1

    Superb sir

  • @raghukulkarni8718
    @raghukulkarni8718 Před 4 měsíci +1

    Chinnaswami Sosale sir 👌👌👌👌👌👌👌🌹🌹🌹🌹🙏🏼🙏🏼🙏🏼🙏🏼🙏🏼

  • @ajithjain8334
    @ajithjain8334 Před 4 měsíci +3

    ತುಂಬಾ ವಿಚಾರ ತಿಳಿದು ಕೊಂಡಿದ್ದಾರೆ
    ದೇವಸ್ಸಾನವೆಂಬ ಅಂಗಡಿ ಯಲ್ಲಿ
    Sales man ಹಾಗೂ ಮೆನು ಚೆಂಜ್ ಮಾಡುವ ಸಮಯ

  • @lokeshnaik9978
    @lokeshnaik9978 Před 4 měsíci +2

    ಮೊದಲನೆಯದಾಗಿ ನಾವು ಯಾವುದೇ ಹಳೆ ಕಥೆಯನ್ನು ನಂಬುವುದಿಲ್ಲ.

    • @Mauni_007
      @Mauni_007 Před 4 měsíci

      ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು.

  • @shylendrakm1293
    @shylendrakm1293 Před 4 měsíci +1

    Super sir

  • @rameshtalawar6454
    @rameshtalawar6454 Před 4 měsíci +2

    ಸರ್ ಇಂದು ಮತ್ತು ಮುಸ್ಲಿಂ ಎಂಬ ಬಲವಾದ ಹಿಂದುತ್ವ ಅಥವಾ ಮುಸ್ಲಿಮತ್ವ ಎನ್ನುವುದು ಬೆಳೆದಿದೆ ಎಂದು ಹೇಳುತ್ತಿದ್ದೀರಿ ರಜಪೂತರು ಕಾಲದಲ್ಲಿ ಶಿವಾಜಿ ಮಹಾರಾಜರ ಕಾಲದಲ್ಲಿ ಇಂಗ್ಲೀಷರ ಕಾಲದಲ್ಲೂ ಕೂಡ ಹಿಂದುಗಳಿಗೂ ಮತ್ತು ಮುಸ್ಲಿಮರಿಗೂ ಕೂಡ ಕೋಮುವಾದ ಇದ್ದೇ ಇದೆ ಇದಕ್ಕೆ ಏನೆಂದು ಉತ್ತರಿಸುತ್ತೀರಿ

    • @Mauni_007
      @Mauni_007 Před 4 měsíci

      ಅಸಹಿಷ್ಣುತೆ ಮೆರೆದು ವಿಕೃತಾನಂದ ಪಡುವ ವಿಕೃತ ಮನಸ್ಥಿತಿಯೇ ಇದಕ್ಕೆಲ್ಲ ಕಾರಣ.

  • @vanithavani4685
    @vanithavani4685 Před 2 měsíci

    ಜೈಭೀಮ್ ❤️💐💐💐🙏🏻🙏🏻🙏🏻

  • @kannanr.v1785
    @kannanr.v1785 Před 4 měsíci +1

    Jai Bheem
    What do you say about 1981 Kashmir issue...

  • @asomasekar4732
    @asomasekar4732 Před 4 měsíci +1

    Nanna Anna

  • @jayakumar-uh1wn
    @jayakumar-uh1wn Před 4 měsíci +1

    Sir please one kind request you are going to start CZcams channel and share your ambedkar massage it is very nice sir 🙏🙏🙏

  • @satishs5075
    @satishs5075 Před 4 měsíci

    Sir kindly speak of Dr. Ambedkar'othere work like contribution of establisent of RBI, many irrigationa projects, implemantation of labour acts

  • @rangaramum8241
    @rangaramum8241 Před 4 měsíci +1

    Super. Sandarshana. Good

  • @sanjaygowda1143
    @sanjaygowda1143 Před 4 měsíci +1

    Great talk but why he is ignorant about puranas, without understanding context of purana plz never judge, ambedkar may be legand in his feild but not in others.

  • @manjulas6922
    @manjulas6922 Před 4 měsíci +1

    Jhai bheem 🎉❤sir

  • @user-fk1ed1ns3u
    @user-fk1ed1ns3u Před 4 měsíci +1

    Sir real doctorate

  • @abhibodh7657
    @abhibodh7657 Před 4 měsíci +3

    ಮೇಲುಕೋಟೆ ಬ್ರಾಹ್ಮಣರ ಬಗ್ಗೆ ಮತ್ತು ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯ ಮಾಡಿದ ದಾಸ ಪದ್ಧತಿಗಳ ಮಾಹಿತಿ ಸಿಗಲಿಲ್ಲ ದಯವಿಟ್ಟು ಮತ್ತೊಮ್ಮೆ ವಿವರಿಸಿ

  • @kishoorem.v9458
    @kishoorem.v9458 Před 4 měsíci +3

    Anathasramadalli beleda Makkalige yava jati ?
    Avarella devara makklu alva?
    Avarella badukina daari kandukodilva?
    Dodda hudeyaliilva?
    Samsara nadesutilva?
    Success kandilva?

  • @hemavathikumar9123
    @hemavathikumar9123 Před 4 měsíci +1

    Very very sensitive topic , need guts to broadcast these.

  • @jayaramaiahjayaramaiah6606
    @jayaramaiahjayaramaiah6606 Před 4 měsíci

    Super. Sir. Veldan. God. Bless. You. Super

  • @rekha8835
    @rekha8835 Před 4 měsíci +1

    Koti koti vandanegalu sir nanu dalita anta helkoladikke hemme ide yava hinjarikeyu illa

  • @avinashpoojary7897
    @avinashpoojary7897 Před 4 měsíci +7

    Jai Ambedkar
    Jai Periyar
    Jai Buddha
    Jai Basavanna
    Jai Narayan Guru

    • @Vish_Kashyap
      @Vish_Kashyap Před 4 měsíci +6

      Jai Rama
      Jai Krishna
      Jai Visnu
      Jai Shiva

    • @gagan__007
      @gagan__007 Před 4 měsíci +2

      Le Shiva belongs to all not like Vishnu and rama​@@Vish_Kashyap

    • @Vish_Kashyap
      @Vish_Kashyap Před 4 měsíci +2

      @@gagan__007 Everyone belongs to all..... Sarveshwara is the name of every gods.... It's left to you whether u want to worship or not ley @gagan_007

    • @avinashpoojary7897
      @avinashpoojary7897 Před 4 měsíci

      @@Vish_Kashyap Tell Jai to your dady Jai Feku Modi also anda baktaaa🤣🤣🤣🤣🤣

    • @chidambarabhathn1154
      @chidambarabhathn1154 Před 4 měsíci

      ​@@Vish_Kashyap❤

  • @mhkmhk1154
    @mhkmhk1154 Před 4 měsíci +1

    JAI BHARATHA...JAI KARNATAKA

  • @NagappaNilajagi
    @NagappaNilajagi Před 4 měsíci +1

    Vishay vivarane adbhut❤

  • @AnilKumarHandi
    @AnilKumarHandi Před 4 měsíci +4

    Jai bhim...❤

  • @gcraghunatharaghu9168
    @gcraghunatharaghu9168 Před 4 měsíci +2

    ಸಂವಿಧಾನದ ಪ್ರಕಾರವೇ ಸ್ವಲ್ಪ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಸ್ವಾಮಿ. ಅದೇ ಬೇಕಾದಷ್ಟು. ಆಗುತ್ತಾ?