"ಪ್ರೊಫೆಸರ್ ಆದರೂ ಕೂಡ ನಾನು ದಲಿತ ಅಂತ ಯಾರೂ ಬಾಡಿಗೆ ಮನೆ ಕೊಡಲಿಲ್ಲ!-E01-Pro. Chinnaswamy Sosale-Kalamadhyama

Sdílet
Vložit
  • čas přidán 10. 09. 2024
  • ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ಸಂಪರ್ಕ: 94483 03876
    #indianconstitution #india #castesystem #indianpolitics #chinnaswamysosale #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama CZcams Channel. / @kalamadhyamayoutube
    www.kalamadhyama.com
    ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ಕಣ್ತೆರೆಸುವ ಭಾರತೀಯ ಸಮಾಜದ ಅನೇಕ ವಿಚಾರಗಳ ಕುರಿತ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ.
    Kalamadhyama Contact:
    7411992697 (Only Watsapp)
    Only Urgent Calls: 9008099686
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Prof. Chinnaswamy Sosale Interview, Prof. Chinnaswamy Sosale Kalamadhyama Interview, Prof. Chinnaswamy Sosale about Dr. BR Ambedkar, Ambedkar in Kannada, Prof. Chinnaswamy Sosale about Caste System, Prof. Chinnaswamy Sosale Hampi Kannada University Professor, Kannada University Hampi, Dr Ambedkar Thoughts in Kannada, Caste System in India, Constitution in India, Kalamadhyam Media Works, Kala Madhyama, KS Parameshwar, Savita Param, Kalamadhyama CZcams Channel, Kalamadhyama Video,

Komentáře • 767

  • @KalamadhyamaYouTube
    @KalamadhyamaYouTube  Před 4 měsíci +26

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

    • @hanumanthappac7668
      @hanumanthappac7668 Před 21 dnem

      ಬುದ್ಧಿ ಜೀವಿಗಳಾದ ಚಿನ್ನಸ್ವಾಮಿ ಸುಸಲೇ ಅವರ ಕುರಿತು ಇನ್ನೂ ಒಂದು ವಿಡಿಯೋ ಮಾಡಿ ಪರಂ ಸರ್

  • @ravimanur8394
    @ravimanur8394 Před 4 měsíci +148

    ನನಗೆ ನಿಜ್ವಾಗ್ಲೂ ಇವತ್ತು ಕಣ್ಣು ತುಂಬಿ ಬಂತು ಸರ್, ನಾನೊಬ್ಬ ದಲಿತ ನಾಗಿ ಹೇಳ್ತಾ ಇದ್ದೀನಿ ನನಗೆ ಆದ ಅನುಭವ ಬ್ರಾಹ್ಮಣ ರಲ್ಲಿ ಜಾಸ್ತಿ ಜನ ಜಾತೀಯತೆ ಮಾಡೋದಿಲ್ಲ ಬೇರೆ ಜಾತಿಯವರು ತುಂಬಾ ಜಾತೀಯತೆ ಮಾಡ್ತಾರೆ ನಮಗೆಲ್ಲ ಅವಮಾನ ಆಗೋ ರೀತಿ ನಡ್ಕೋತಾರೆ. ಕೆಲವೊಂದು ಸಲ ನಾವು ಯಾಕಾದ್ರೂ ಹುಟ್ಟಿದಿವೋ ಅನ್ಸಿ ಬಿಡುತ್ತೆ

    • @indrasmith6819
      @indrasmith6819 Před 4 měsíci +4

      Nija

    • @pradeepathreya
      @pradeepathreya Před 4 měsíci +3

      100% correct

    • @raghavmn8987
      @raghavmn8987 Před 4 měsíci +2

      Yes

    • @KishoreKumar-cs6dd
      @KishoreKumar-cs6dd Před 4 měsíci +9

      Yes I'm also SC person. But brahmins are good people comparing to other SO CALLED UPPER CASTE. 😂😂. They constantly feel unsecure when a SC person acheive something or just being joyful and assertive in the sence. We wrongly accuse brahmins for discrimination but infact they are the one's treated me like their own.. 😂😂.

    • @indrasmith6819
      @indrasmith6819 Před 4 měsíci +3

      @@KishoreKumar-cs6dd its True,, idhu nanna anubhava kuuuda,, 🌱🙂

  • @sureshpy4109
    @sureshpy4109 Před 5 měsíci +107

    ಯಾವುದೇ ಮುಚ್ಚು ಮರೆ, ಪಕ್ಷಪಾತವಿಲ್ಲದೆ ತಮಗಾದ ಅನುಭವಗಳನ್ನು ಸರಳವಾಗಿ ಹೇಳಿದ ಪ್ರೊಪೆಸರ್ ಸಾಹೇಬರಿಗೆ ಧನ್ಯವಾದಗಳು 🙏.

  • @balachandarbalu3126
    @balachandarbalu3126 Před 4 měsíci +227

    ಬ್ರಾಹ್ಮಣರ ಕೈ ಹಿಡಿಯುವುದೇ ದಲಿತರು.... ಅದೇ ರೀತಿ.. ದಲಿತರ ಕೈ ಹಿಡಿಯುವುದೇ ಬ್ರಾಹ್ಮಣರು... ಇದು ನನ್ನ ಅನುಭವ... 🙏

    • @srinivasam6644
      @srinivasam6644 Před 4 měsíci +7

      100 ಸತ್ಯ ಸರ್

    • @shivarudraiahswamy4278
      @shivarudraiahswamy4278 Před 4 měsíci

      ಪುರೋಹಿತರಲ್ಲಿ ಕೆಲವರು ಮತ್ತು ದಲಿತೇತರ ಮೇಲ್ಜಾತಿಯ ಇತರೆ ಜಾತಿಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಬ್ರಾಹ್ಮಣರು ಜಾತಿ ತಾರತಮ್ಯ ತೋರುವುದು ಅಪರೂಪ. ಅದೊಂದು ಮಾನಸಿಕ ಸ್ಥಿತಿ. ಇದು ನಿವಾರಣೆ ಆಗುವ ಬದಲು ಹೆಚ್ಚುತ್ತಿದೆ.

    • @balachandarbalu3126
      @balachandarbalu3126 Před 4 měsíci

      @@srinivasam6644 ನನ್ನ ನಿಜ ಜೀವನದ ಅನುಭವ ಸರ್ 🙏

    • @user-ld1tn7vz4d
      @user-ld1tn7vz4d Před 4 měsíci +8

      Gaaya adonge gotu novina sankata.nodonge en gotu swamy

    • @rajkcr9050
      @rajkcr9050 Před 4 měsíci +2

      Nan kandange idu.... Almost andre 90%ide....evaga navu jathiyate edurusutiddivi andre adu brahmana jathi bittu evaga ella jathigalu evaga jathiyate naditidivi ondu kaladalli jathiyate inda sankasta edurusiddavaru evaga jathiyate madtiddare...

  • @kjsomashekhar6608
    @kjsomashekhar6608 Před 5 měsíci +116

    ಪರಂ ಅವರೆ ಇಂತಹ ಒಳ್ಳೆಯ ಸಂದರ್ಭದಲ್ಲಿ ಇಂತಹ ಒಳ್ಳೆಯ ಜ್ಞಾನಿಗಳನ್ನು ಸಂದರ್ಶನ ಮಾಡಿದ ನಿಮಗೆ ಅಭಿನದನೆಗಳು
    ಬಾಬಾ ಸಾಹೇಬ್
    ಡಾll ಬಿ,ಅರ್, ಅಂಬೇಡ್ಕರ್ ರವರ ಹುಟ್ಟುಹಬ್ಬದ ಶುಭಾಶಯಗಳು, ಜೈ ಭೀಮ್

  • @maulya-by-guru
    @maulya-by-guru Před 4 měsíci +147

    ನೀವು ಜಾತಿಯಿಂದ ದಲಿತರಿರಬಹುದು. ಆದರೆ ನೀತಿಯಿಂದ ನೀವು ಬ್ರಾಹ್ಮಣರು .🎉🎉🎉

    • @user-ld1tn7vz4d
      @user-ld1tn7vz4d Před 4 měsíci +11

      Dalita anta maadiddu nimmantha brahmanare.jai Ambedkar devre

    • @Akshatha_Ravikumar
      @Akshatha_Ravikumar Před 4 měsíci +3

      ಹಾಗಾದರೆ ಬ್ರಾಹ್ಮಣರು neethivanra samaya sadaka ಬ್ರಾಹ್ಮಣ

    • @indrasmith6819
      @indrasmith6819 Před 4 měsíci

      Whaaaaaaaa❤

    • @sridarasagar4247
      @sridarasagar4247 Před 4 měsíci

      ​@@Akshatha_Ravikumarಎಲ್ಲಿಂದಲೋ ಬಂದ 3% ಮನುವ್ಯಾದಿಗಳು ತುಕಾಲಿಗಳಲ್ಲವೆ

    • @rajuhh1201
      @rajuhh1201 Před 4 měsíci +2

      1000000 % right

  • @krishnappak4049
    @krishnappak4049 Před 4 měsíci +40

    ಈವರೆಗಿನ ಸಂದರ್ಶನ ಗಳಿಗಿಂತ ಅತ್ಯುತ್ತಮ ಸಂದರ್ಶನ ಇದು ಪರಮ್ ಅವರೇ, ಸಮಾಜಕ್ಕೆ ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ. ಮೌಡ್ಯ ಸಮಾಜದ ಒಳಿತಿಗಾಗಿ ಇಂತಹ ಸಂದರ್ಶನ ದಯವಿಟ್ಟು ಮಾಡಿ.ದನ್ಯವಾದಗಳು.

  • @p.s.b1624
    @p.s.b1624 Před 4 měsíci +14

    ಈ ತರಹ ವಿಡಿಯೋ ಗಾಗಿ ಕಾಯ್ತಾ ಇದ್ದೆ ಸರ್ .....ತುಂಬಾ ಖುಷಿ ಆಗ್ತಿದೆ

  • @varadarajaluar2883
    @varadarajaluar2883 Před 5 měsíci +37

    ನಮಸ್ತೆ ಕಲಾಮಾದ್ಯಮ ಚಾನಲ್‌ಗೆ. ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು. ಧನ್ಯವಾದಗಳು ಸರ್.

  • @duggappad8180
    @duggappad8180 Před 4 měsíci +65

    ಬ್ರಾಹ್ಮಣರಿಗೆ ತುಂಬಾ ಧನ್ಯವಾದಗಳು

  • @user-bv1dc4ck1z
    @user-bv1dc4ck1z Před 22 dny

    ಅದ್ಭುತವಾದ ವಿಷಯ ಜ್ಞಾನವಂತರ ಸಂದರ್ಶನ ಎಷ್ಟೋ ತಿಳಿಯದ ವಿಚಾರಗಳ ಅದ್ಭುತ ಸಂಭಾಷಣೆ 🙏🙏🙏

  • @Karjun097
    @Karjun097 Před 4 měsíci +9

    ಸಮಾಜಕ್ಕೆ ಒಳ್ಳೆಯ ಸಂದೇಶ.. ಈ ತರಹ ಎಲ್ಲರ ಹತ್ತಿರ ವ್ಯಕ್ತಿತ್ವ ಇದ್ದರೆ ದೇಶದ ಅಭಿವೃದ್ಧಿಗೆ ಕಾನ್ನಬಹುದು 💯💯

  • @eyesworldputtur3199
    @eyesworldputtur3199 Před 4 měsíci +17

    ಖಂಡಿತ ನಮ್ಮ kalamadhyama ತುಂಬಾ ಬೆಳೆಯುತ್ತೆ ಅನ್ನೋಕೆ ಈ ಅಂಬೇಡ್ಕರ್ ವಾದ ಒಂದು ಸಾಕು ಸರ್ ❤😊ಇದು ಸರ್ ನಿಜವಾದ ಮಾಧ್ಯಮ ಧ್ವನಿ 🎉 ಪರಮ್ ಸರ್ ಯೂ ಸರ್ ಗ್ರೇಟ್ ಬಕೆಟ್ ಥರ್ಡ್ ಕ್ಲಾಸ್ ಕೆಲವು ಟಿವಿ ಮಾಧ್ಯಮ ಗಳ ಎದುರು ನಿಮ್ಮ ಚಾನೆಲ್ ಅಪ್ಪಟ ಚಿನ್ನ ಸರ್ ❤ಹೃದಯದಿಂದ ಹೇಳ್ತೀನಿ 😊❤ಅರ್ಜುನ್ ಲವ್ ಫ್ರಮ್ ಪುತ್ತೂರುಬೆಟ್ಟಂಪಾಡಿ ❤😊

  • @mallikarjunamallikarjuna1733
    @mallikarjunamallikarjuna1733 Před 4 měsíci +6

    ನಾನು ಮನುಷ ಜಾತಿ ಮಾನವಿಯತೆ ಜಾತಿ ನಾವೆಲ್ಲಾರು ಒಂದೇ ಒಂದು ಮನುಶತ್ವ ಜಾತಿ ಒಂದು ಮಾನವಿಯತೆ ಬೇಕಾಗಿರೋದು ಅಷ್ಟೇ ಜೈ ಶ್ರೀ ಹನುಮಾನ್ 🇮🇳🇮🇳🇮🇳🕉️🕉️🕉️👍👍👍👌👌👌💪💪💪👏👏👏👏👏👏

  • @sudheerkumarlkaulgud7521
    @sudheerkumarlkaulgud7521 Před 5 měsíci +68

    ಬ್ರಾಹ್ಮಣ್ಯದ ಬಗ್ಗೆ ಹೇಳಿದ ಮಾತು ಅರ್ಥಪೂರ್ಣವಾಗಿದೆ.
    ಧನ್ಯವಾದಗಳು

  • @jaibheemkutapura5592
    @jaibheemkutapura5592 Před 4 měsíci +5

    ಅರಿವೇ ಅರಿವು ಮಾಡಿಸಲು ಬಂದಂತಾಯಿತು sir 🙏🏻🙏🏻🙏🏻. ಸಂವಿಧಾನದ ಪೀಠಿಕೆಯ ಅರ್ಥ ಇಲ್ಲಿ ಕಂಡು ಬಂದಿದೆ

  • @nithinappu2249
    @nithinappu2249 Před 4 měsíci +25

    ನನ್ನ ಅನುಭವ ಬ್ರಾಹ್ಮಣರು ಅತಿಯಾಗಿ ಜಾತಿ ವೈಷಮ್ಯ ಮಾಡುವುದಿಲ್ಲ. ಏಕೆಂದರೆ ಈ ವ್ಯವಸ್ಥೆ ಮಾಡಿಕೊಂಡಿರುವವರು ಮನುಷ್ಯರು ಎನ್ನುವುದು ಗೊತ್ತಿದೆ ಅದಕ್ಕೆ ಅವರು ಜಾತಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ .

    • @pankk6503
      @pankk6503 Před 4 měsíci

      ನಿವು ಹೇಳಿದ್ದು ಸರಿ

  • @vkirana1100
    @vkirana1100 Před 4 měsíci +15

    ಸರ್ ನಿಮ್ಮ ಮಾನವೀಯತೆ ಮತ್ತು ಸಾಮಾಜಿಕ ಪ್ರಜ್ಙೆಗೆ ನಾವೆಲ್ಲ ನಿಮಗೆ ವಂದಿಸುವ ಹೊರತು.. ನಿಮಗೆ ನಾವು ಏನೇ ಹೇಳಿದರೂ.. ಅದು ನಮ್ಮ ಸಣ್ಣತನವಾದೀತು..
    ನಿಮ್ಮಿಂದ ಸಮುದಾಯದ ಜನತೆ ಕಲಿಯಬೇಕಾದ್ದು ಸಾಕಷ್ಟಿದೆ.
    ವಂದನೆಗಳು.

    • @vimalak2944
      @vimalak2944 Před 4 měsíci +1

      Holasu manasina manushya holeya innaru Holeyaralla

  • @umeshars7606
    @umeshars7606 Před 4 měsíci +7

    ನಮ್ಮ ಗುರುಗಳ ಸಂದರ್ಶನ ನೋಡಿ ತುಂಬಾ ಸಂತೋಷವಾಯಿತು.. ಅವರನ್ನು ಸಂದರ್ಶನ ಮಾಡಿದ
    ಕಲಾಮಾಧ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು... 🙏

  • @channagirijagadish1201
    @channagirijagadish1201 Před 4 měsíci +1

    This was truly one of the most extraordinary and meaningful interviews ever. I think Kalamadyham should focus more on these kind of insightful interviews which mean a lot in the current times. Professor Chinnaswamy is truly an outstanding scholar who understands the plight of downtrodden. And the real beauty is that he has no bitterness and ill will. He is a rare human being who speaks the truth. His command of Kannada language and knowledge of history is incredible.

  • @chiranth_a
    @chiranth_a Před 5 měsíci +9

    Hats off to this person 🎉 who has beautifully defined our constitution 🎉

  • @mohanmohankumark.k4350
    @mohanmohankumark.k4350 Před 4 měsíci +22

    Param ಸರ್ ನಿಮಗೆ ತುಂಬಾ ಥ್ಯಾಂಕ್ಸ್ ನಮ್ಮವರನ್ನು ಇಂಟ್ರು ಮಾಡಿದಕ್ಕೆ

  • @en.rameshen.ramesh6623
    @en.rameshen.ramesh6623 Před 4 měsíci +23

    ನನ್ನ ಕ್ಲಾಸ್ಮೇಟ್ ಬ್ರಹ್ಮಣರಿದ್ದಾರೆ ಆದ್ರೆ ಪೂಜಾ ವಿಧಿ ವಿಧಾನ ಬಿಟ್ಟು ಇನ್ನುಳಿದೆಲ್ಲ ಎಲ್ಲಾ ಸಮಯದಲ್ಲೂ ಊಟದಲ್ಲೂ ನಾನು ಅವರು ಒಂದೆ ಯಾವುದೇ ಊಟವನ್ನಾದರೂ ಸರಿ.

  • @Siddharth-zm7bv
    @Siddharth-zm7bv Před 4 měsíci +12

    As per My experience now no Brahmins are doing castism but shudras including OBC s are doing castism just because of their ignorance and we have forgotten Basavanna, Kuvempu , Kanaka..etc..Thanks a lot Param for doing such wonderful program on account of B.R.Ambekar who is the greatest human being.🙏🙏🙏

    • @_hawk24
      @_hawk24 Před 4 měsíci +1

      Actually ambedkar was the biggest castiest he fought only for the welfare of his caste n never fought for the freedom of the country 😞😞
      He was extremely selfish fellow 😞

    • @Siddharth-zm7bv
      @Siddharth-zm7bv Před 4 měsíci +1

      @@_hawk24 you are absolutely wrong, he fought for freedom for his own country people who are not having freedom for more than 5000 years by his own country 's upper caste, so it's prerequisite to fight for these people in fact there is still prevalent you please go and visit villages in our country perhaps you are prejudiced and read history and more over he was selfless person if he minded he could have been richest person in the world because of his PhD in economics but he didn't do so and fought for the downtrodden and women of this country.

    • @_hawk24
      @_hawk24 Před 4 měsíci

      @@Siddharth-zm7bv while taking privileges from govt in the name of caste will it be good at that time
      Nothing bothers you people whether to take or not isn't it ha ha ha ha ha ha ha ha ha first you people should stop these kind gale stories you jokers 😝😝

    • @praveencrkumar8647
      @praveencrkumar8647 Před 4 měsíci

      ಅಣ್ಣ ಒಂದು ಸಾರಿ ಸಂವಿಧಾನ ಓದು ಗೊತ್ತಾಗುತ್ತೆ ​@@_hawk24

    • @Sikhari973
      @Sikhari973 Před 4 měsíci

      @@Siddharth-zm7bv he could not fight against british becoz he took scolership from british govt for his heigher studies. Naturally he will be gulam of british

  • @raghukarnam8850
    @raghukarnam8850 Před 5 měsíci +87

    ಸರ್, ಯಾರು ಕೂಡ ಮೇಲಲ್ಲ ಯಾವದು ಕೀಳಲ್ಲ, ನಮ್ಮಅಜ್ನ್ಯಾನವೆ ಕೀಳು ಜ್ನ್ಯಾನವೆ ಮೇಲು.....

  • @manjukumarmanjukumar928
    @manjukumarmanjukumar928 Před 4 měsíci +4

    It is very good that you mention that the ideals propagated by Ramanuja in his own heritage through Vaishnavism are being followed by his followers in modern times...💐 thank u sir🙏🙏

  • @SD-ld5lz
    @SD-ld5lz Před 5 měsíci +78

    ನಾನು ಸಿನಿಮಾ ಕಾದಂಬರಿ ಓದಿ ಬರಿ ಬ್ರಾಹ್ಮಣರೆ ಜಾತಿವಾದಿಗಳು ಅಂತ ನಂಬಿದ್ದೆ. ನಾವು ಒಂದು ಹಳ್ಳಿ ಯಲ್ಲಿ ತೋಟ ತೊಗೊಂಡು ಮನೆ ಮಾಡಿಗಾದ ನನಗೆ ಗೊತ್ತಾಗಿದ್ದು ಜಾತಿವಾದ ಎಲ್ಲಾ ಜಾತಿ ಯಲ್ಲಿ ಇದೆ ಅಂತ. ಬ್ರಾಹ್ಮಣರೆ ಇಲ್ಲದ ಊರಲ್ಲಿ ಎಷ್ಟು ಜಾತಿ ಭೇದ. ನಮ್ಮ ತೋಟ ನೋಡಿಕೊಳ್ಳುವ ST ಹೆಂಗಸು, SC ಯವರ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ

    • @gcraghunatharaghu9168
      @gcraghunatharaghu9168 Před 4 měsíci

      ವಾಸ್ತವ ಇದೇ ಸ್ವಾಮಿ. ಎಲ್ಲವಕ್ಕೂ ಬ್ರಾಹ್ಮಣರನ್ನು ಹೊಣೆ ಮಾಡುವುದು ಕೆಲವರ ಚಾಳಿ ಅಷ್ಟೇ. ಭಾರತದ ಇಂದಿನ ಬಹುತೇಕ ಹಳ್ಳಿಗಳಲ್ಲಿ ಬ್ರಾಹ್ಮಣರೇ ಇಲ್ಲ😊.

    • @SD-ld5lz
      @SD-ld5lz Před 4 měsíci

      ​@@gcraghunatharaghu9168ಹೌದು. ನಾನು ಎಂದೂ ನಮ್ಮ ತೋಟ ನೋಡಿಕೊಳ್ಳುವ ಕುಟುಂಬದ ಜಾತಿ ಕೇಳೇ ಇರಲಿಲ್ಲ. ಆಕೆ ಮಾತ್ರ ದಿನಾ ಕೇಳೋದು. ಕೊನೆಗೆ ಒಮ್ಮೆ ನಾನು ನಿನಗೆ ಯಾಕೆ ಬೇಕು ಜಾತಿ ಅಂತ ಕೇಳಿದೆ. ಹೀಗೆ ಮಾತಾಡ್ತಾ ಮಾತಾಡ್ತಾ ಅವಳ ಮನಸಿನಲ್ಲಿದ್ದ ಜಾತಿ ಭೇದ ನನಗೆ ಅರ್ಥ ಆಯ್ತು. ಅವಳಿಗೆ ಯಾವ ಬ್ರಾಹ್ಮಣರು personal ಆಗಿ ಗೊತ್ತಿಲ್ಲ, ಯಾಕಂದ್ರೆ ಅವಳು ಕೆಲಸ ಮಾಡಿದ ಊರಲ್ಲಿ ಬ್ರಾಹ್ಮಣರೆ ಇಲ್ಲ. ನನ್ನ ಮನೆಯಲ್ಲಿ ಊಟ ಮಾಡದ ಜಾತಿಯನ್ನು ಬೈದು, ನಾನು SC ಮನೆಯಲ್ಲಿ ಉಂಬಲ್ಲ (ಅಂದ್ರೆ ಉಣ್ಣಲ್ಲ ) ಅಂತ ತುಂಬಾ proud ಆಗಿ ಹೇಳಿಕೊಂಡಳು. ನನ್ನ life ನಲ್ಲಿ eye opener ಆದಿನ

    • @rukminik8190
      @rukminik8190 Před 4 měsíci +8

      Brahmins never discriminate they do madi british and other misinterept that as untouchability ,discrimination etc

    • @thimmareddys7561
      @thimmareddys7561 Před 4 měsíci +4

      ಅದು ತಲೆ ತಲೆ ಅಂತರ ದಿಂದ ಬಂದಿದೆ ಹಿಂದೂ ಧರ್ಮ ದಲ್ಲಿ ಅಂತರ ಜಾತಿ ಯಾದವರಿಗೆ ಮಾತ್ರ ಮೀಸಲಾತಿ ಜಾರಿಗೆ ತಂದರೆ ಜಾತಿ ಪದ್ಧತಿ ಕಡಿಮೆ ಯಾಗಬಹುದೇ ಇದು ವ್ಯಕ್ತಿ ಗತ ಅನಿಸಿಕೆ 👍

    • @rajeshrajesh1463
      @rajeshrajesh1463 Před 4 měsíci

      ವಿಚಿತ್ರ ಅಂದ್ರೆ ನಮ್ಮ ಕರ್ನಾಟಕದ st (ವಾಲ್ಮೀಕಿ ಜಾತಿ) ಉತ್ತರ ಭಾರತದಲ್ಲಿ ಅಸ್ಪೃಶ್ಯರು....ಚಮ್ಮಾರ ಜಾತಿಯವರು ವಾಲ್ಮೀಕಿ ಜಾತಿಯವರನ್ನು ಮನೆಗೆ ಬಿಟ್ಟು ಕೊಡಲ್ಲ.....

  • @vinay.rx135
    @vinay.rx135 Před 5 měsíci +44

    super... bramhanara ಬಗ್ಗೆ olle mathadida nimage dhanyavadagalu

  • @patilmanju1596
    @patilmanju1596 Před 4 měsíci +21

    ನಮಸ್ಕಾರ ಸರ್ ನಾನು ಮಂಜುನಾಥ ಅಂತ ಕಲಬುರಗಿ ಜಿಲ್ಲೆ
    ಈ ವಿಷೇಶ ಸಂಚಿಕೆಯಲ್ಲಿ ತಾವು ಡಾ.ಬಿ ,ಆರ್ ,ಅಂಬೇಡ್ಕರ್ ಅವರ ಸರಣಿಯ ವಿಚಾರವಾಗಿ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕರಾದ ಪ್ರೋ ಎಚ್ ಟಿ ಪೋತೆ ಸರ್ ಅವರನ್ನ ಭೇಟಿಯಾಗಲೇ ಬೇಕು ಧನ್ಯವಾದಗಳು

    • @vijayalakshmivijaya7883
      @vijayalakshmivijaya7883 Před 4 měsíci

      ಬ್ರಾಹ್ಮಣರೊಬ್ಬರು ಅಲ್ಲ ಮೇಲು ಕೀಳು ಎಂದು ವೇದ ಮಾಡಿದವರು ಎಲ್ಲಾ ಜಾತಿಯಲ್ಲೂ ಮಾಡುತ್ತಾರೆ

  • @sindhura1341
    @sindhura1341 Před 4 měsíci +6

    Olle sandarshana param sir. Professor tumba chenagi matadidaare❤

  • @maheshm6463
    @maheshm6463 Před 4 měsíci +1

    ಇದು ತುಂಬಾ ಅದ್ಬುತವಾದ ಸಂದರ್ಶನ.ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಪರಮ್ ಸಾರ್.

  • @shrikantasode2052
    @shrikantasode2052 Před 4 měsíci +4

    ಕಲಾ ಮಾಧ್ಯಮದವರಿಗೆ ನನ್ನ ನಮಸ್ಕಾರಗಳು ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿ ಇರುವ ಗ್ರಾಮ ಮಾಂಜರಿ ಎಂಬ ಊರಿನವನು ನಾನು ತುಂಬಾ ಜಾತಿ ವ್ಯವಸ್ಥೆಯ ಬಗ್ಗೆ ರೋಷಿ ಹೋಗಿದ್ದೇನೆ ಮೇಲ್ಜಾತಿಯವರ ಪರವಾಗಿ ನಿಲ್ಲುವ ಪೊಲೀಸರು ಜಾತಿ ವ್ಯವಸ್ಥೆ ಮಾಡುತ್ತಾರೆ ಇನ್ನೂ ನಮ್ಮ ಊರಿನಲ್ಲಿ ಜಾತಿ ಭೇದವಿದೆ ಮಾಡ್ತಾ ಇರುತ್ತಾರೆ ಸರ್

  • @yallappayallanoor1145
    @yallappayallanoor1145 Před 5 měsíci +10

    ಅದ್ಭುತ ಮಾತುಗಳು ❤❤

  • @rshekarmanish7200
    @rshekarmanish7200 Před 4 měsíci +3

    ಪರಂ ಸರ್ ನಿಮಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು 🙏🏻💐 ಯಾಕಂದ್ರೆ ಕೆಲವು ಮೀಡಿಯಾದವರಿಗೆ ಅಂಬೇಡ್ಕರ್ ಅಥವಾ ದಲಿತರು ಅಂದ್ರೆ, ಏನೊ ಒಂತರ ಕೀಳು ಭಾವನೆ, ಅಸಡ್ಡೆ, ನಮ್ಮ ಪ್ರೊಫೆಸರ್ ಸ್ಟೋರಿ ನೋಡಿ ಹೃದಯ ತುಂಬಿ ಬಂತು, ಹಾಗಾಗಿ ತಮ್ಮ ಬಗ್ಗೆ ಏನ್ ಹೇಳ್ಬೇಕು ಅನ್ನೋದು ಗೊತ್ತಾಗ್ತಾ ಇಲ್ಲ,, ದಯವಿಟ್ಟು ನಮ್ಮ ಪ್ರೊಫೆಸರ್ ಸ್ಟೋರಿನ ಮುಂದುವರೆಸಿ, ಮತ್ತೊಮ್ಮೆ ತಮಗೆ ಧನ್ಯವಾದಗಳು 🙏🏻🙏🏻

  • @user-ce7xf3qr1y
    @user-ce7xf3qr1y Před 5 měsíci +27

    ಜಾತಿ ಅನ್ನುವದು ಅವರ ಮನೆಯಲ್ಲಿ ಇರಲಿ ಅದು ಶಾಲೆಯ register ನಲ್ಲಿ ಇರಬಾರದು

    • @suneetharaj9836
      @suneetharaj9836 Před 4 měsíci +4

      Meesalathi beku anthiralva adke school nslli register agodu meesalathi beda antha heli jsthi bidi😂😂😂😂😂😂😂agalla thane

    • @anitham1381
      @anitham1381 Před 4 měsíci

      R​. Really true meesalati beda antha helali

    • @_hawk24
      @_hawk24 Před 4 měsíci +2

      Application form alli erbeko bydvo illa andhre reservation sikkalla yochane maadappa sumne dialogue hod dhu vodog beda ok na 😂😅

    • @manjumanjunatha8092
      @manjumanjunatha8092 Před 4 měsíci

      ಹಾಗೆ ಮಾಡಿದರೆ ಜಾತಿ ಗೊಂದಲಗಳು ದೂರವಾಗಿ ದೇಶ ಅಭಿವೃದ್ಧಿ ಹೊಂದುವುದು.ಈ ಜಾತಿಗಳಿಂದಲೇ ದೇಶ ಹಾಳಾಗಿ ಹೋಗುತ್ತಿದೆ.
      ಮುಸ್ಲಿಮರು ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಅವರ ಧರ್ಮ ಒಂದೇ,ಅವರ ಜಾತಿ ಒಂದೇ.
      ಕ್ರಿಶ್ಚಿಯನ್ನರು ಎಲ್ಲಿ ಹೋದರೂ ಒಂದೇ ಜಾತಿ ಒಂದೇ ಧರ್ಮ.
      ಈ ಹಿಂದೂ ಧರ್ಮಕ್ಕೆ ಏನಾಗಿದೆ
      ಮುನ್ನೂರು ಮೂವತ್ತು ಕೋಟಿದೇವರುಗಳು,ಎಣಿಸಲು ಸಾದ್ಯವಿಲ್ಲದ ಜಾತಿ ಉಪಜಾತಿಗಳು.ಮೂಡನಂಬಿಕೆಗಳು
      ಪ್ರಪಂಚದಲ್ಲಿ ಎಲ್ಲಿಯೂ ಇರದ ಆಚಾರ ವಿಚಾರಗಳು.ಇವೆಲ್ಲವೂ ನಮ್ಮ ದೇಶವನ್ನು ಹಾಳು ಮಾಡಿ ದೇಶವನ್ನು ಮೂಲೆ ಗುಂಪು ಮಾಡಿಬಿಟ್ಟಿವೆ.

    • @chandraprasad1549
      @chandraprasad1549 Před 4 měsíci

      ​@@suneetharaj9836aagutthe nanu bidoke ready neevu yellaru onde reeti andkobedi sc aagli Brahmins aagli olledakke yavatthu support madoru idde irtare

  • @MegaDgenx
    @MegaDgenx Před 4 měsíci +2

    ಎಲ್ಲಾ ಜಾತಿಯಲ್ಲೂ, ಎಲ್ಲಾ ಧರ್ಮದಲ್ಲೂ, ಎಲ್ಲಾ ದೇಶದಲ್ಲೂ, ಎಲ್ಲಾ ಮನುಷ್ಯರಲ್ಲೂ, ಒಳ್ಳೆಯವರು ಇದ್ಧೆ ಇರುತ್ತಾರೆ ಹಾಗೂ ಕೆಟ್ಟವರು ಇದ್ದೇ ಇರುತ್ತಾರೆ. ನಮ್ಮ ನಮ್ಮ ಮನಸ್ಥಿತಿ ಯಲ್ಲಿ ಬೇಧ ಬಾವ ಇರೋದು. ದೇವರಿಗೆ ಎಲ್ಲರು ಒಂದೇ.

  • @natarajusm3286
    @natarajusm3286 Před 4 měsíci +20

    ಅಂಬೇಡ್ಕರ್ ಹೆಸರೇ ಬ್ರಾಹ್ಮಣ ಮೇಷ್ಟುದು...ಕುದ್ಮುಲ್ ರಂಗರಾವ್ ಬ್ರಾಹ್ಮಣ ರು, ಹೊಲೇರ ಗೋಪಾಲಸ್ವಾಮಿ ಅಯ್ಯರ್ ಬ್ರಾಹ್ಮಣರು...

    • @karthikkarthi4146
      @karthikkarthi4146 Před 3 měsíci

      Yella Brahmins progressive alla and yella progressive minds Brahmins alla bidi sir example narayanaguru Periyar basavanna ambigara choudaiah etc

    • @Abhishek-ii3ri
      @Abhishek-ii3ri Před 3 měsíci

      Ambedkar hesru brahmanaraddalla

  • @lSadhakaralokadalli
    @lSadhakaralokadalli Před 4 měsíci +8

    ಜಾತಿ ಆಧಾರಿತ ಮನಸ್ಥಿತಿಯೇ ಮನುಷ್ಯತ್ವಕ್ಕೆ ಮೌಲ್ಯಾಧಾರಿತ ಬದುಕಿಗೆ ವಿರುದ್ಧವಾದದ್ದು.

  • @doncorleone3901
    @doncorleone3901 Před 5 měsíci +25

    Sir people do not give house for rent to dalits only and only because of misuse of atrocity law. If you ask for rent they will tell you called me by my caste name and then it is a non bailable offence. This happened to our relative and he had to struggle for 2 years without rent because the tenant was threatening to use atrocity law. Finally one of our dalit friend came and told the tenant that the owner is selling the property to me so you must vacate - only then the tenant left.
    My request to dalits is to demand removal of atrocity law in the context of tenant-owner. Amele nodi elru rent ge kodthaare. It is important for unity in our society. Only dalits can demand this, nobody else can

    • @Madhusudhan-wo1zo
      @Madhusudhan-wo1zo Před 5 měsíci +4

      I have been staying from past 10 years my owner s belongs to gowdas community I am sc comunity I never misuse law and order don't spread these kind of fake news. My owner srinvas gowda well educated he never do castism even he know everything about my caste everything

    • @SD-ld5lz
      @SD-ld5lz Před 4 měsíci

      ​@@Madhusudhan-wo1zosir, ಮೇಲೆ ಹೇಳಿದ ತರ ನಿಜವಾಗಲೂ ನಡೆಯುತ್ತೆ. ನಾನು ತೋಟ ತೊಗೊಳಕ್ಕೆ ಅಂತ broker approch ಮಾಡಿದಾಗ, brokers SC property ತೋರಿಸ್ತಾ ಇರಲಿಲ್ಲ. ಅಟ್ರಾಸಿಟಿ case reason ಹೇಳಿ ಆ property ಬೇಡ ಅಂತಿದ್ರು. ಕೊನೆಗೆ ನಮಗೆ close ಇರೋ lawyer ಒಬ್ಬರಿಗೆ ಈ ವಿಷಯ ಕೇಳಿದೆ, ಆ lawyer ಕೂಡ ಇದೆ advise ಮಾಡಿದ್ರು. ತುಂಬಾ fake case ಇದಾವೆ ಈತರ ಅಂದ್ರು

    • @reachthestars6752
      @reachthestars6752 Před 4 měsíci +1

      This shows the other side of the story...
      All sorts of people will b der... irrespective of caste...

    • @doncorleone3901
      @doncorleone3901 Před 4 měsíci +1

      There are good and bad people everywhere. Trouble is the weaponization of a good law in wrong situations. Atrocity law is a good one and helps protect weaker sections of the society. But when applied in the context of tenant-owner, it has the negative effect of fear and people denying association with one another. Keep the atrocity law but make it non-applicable in certain contexts like tenant-owner, marital relations etc so that people can mix without fear

    • @anitham1381
      @anitham1381 Před 4 měsíci

      Really true sir same experience mine one site we purchased belongs to sc
      Again they started problem not allowed to construct house

  • @MohanKumar-kd5jx
    @MohanKumar-kd5jx Před 4 měsíci +7

    Once a govt employee came to our home, we had some clash due to street dogs. Finally I called him home asked him to sit. I offered him coffee, he was really astonished, he was hessitant to have coffee. He said sir naavu SC. I told him what is there, humanity is most important. Not to worry and forced him to sit and offered coffee. I told him I am Brahmin by caste, but trying to become Brahmin by Deeds.
    Let us all be Sanatani.

  • @rameshhr8350
    @rameshhr8350 Před 4 měsíci +2

    One of best episod .... ❤❤❤
    Tq Kalamadhyama...❤❤

  • @vijihs1988
    @vijihs1988 Před 4 měsíci +9

    ಧನ್ಯವಾದಗಳು ಸರ್ ಒಂದು ಒಳ್ಳೆಯ ವ್ಯಕ್ತಿತ್ವವನ್ನ ಸಂದರ್ಶನ ಮಾಡಿದಕ್ಕೆ

  • @trishulkumar7412
    @trishulkumar7412 Před 5 měsíci +6

    Kalamamadya u earn my respect with this video

  • @satishbabu986
    @satishbabu986 Před 4 měsíci +13

    Denying a house for rent for Dalits, SC & STs for being Non vegetarian is only one side of the story. A landlord can not vacate them. The tenant can file atrocities case , which is Non bailable. No evidence required to prove. Hence, no landlord wants to take risk to spend rest of his life in jail .

    • @harshakp
      @harshakp Před 4 měsíci +1

      yah i agree . we lost our home in bagalkot because of same issue

    • @Anonymous-im342
      @Anonymous-im342 Před 4 měsíci

      That may be a rarest of rare cases, usually the so called uppercaste don't give house for rent bcz of casteism. Period.

    • @swathisuchitra
      @swathisuchitra Před 4 měsíci

      Unfortunately this is the actual reason.

  • @sureshs1185
    @sureshs1185 Před 4 měsíci +1

    Nice Interview sir.. Jai Bheem ✊✊✊ Jai Kalaamaadhyama💐

  • @SudhakaraCP-nc8jb
    @SudhakaraCP-nc8jb Před 4 měsíci +2

    Chinnaswamy sosalay sir thamma anubhavada explain super and thavu ennu Ambedker vada or system namma educated officials ge ennu swalpa helbeku sir and thanks sir

  • @mahanteshsr744
    @mahanteshsr744 Před 4 měsíci +1

    The best Episode.. Hats off Pro. Sosale and Kalamadhyama✌️👍

  • @prashanthnagesh3403
    @prashanthnagesh3403 Před 4 měsíci +3

    Golden professor. I saw Dr. Ambedkar in his face.

  • @param8203
    @param8203 Před 4 měsíci +2

    For your kind information... ಬೆಂಗಳೂರಿನಲ್ಲಿ ಜಾತಿ ನೋಡಿ ಬಾಡಿಗೆ ಯಾರು ಕೊಡಲ್ಲ... Unless Veg or non veg....

  • @omshivannakariyappa2386
    @omshivannakariyappa2386 Před 4 měsíci +4

    Excellent interview on the great occasion...

  • @shivayogisannatammappa8237
    @shivayogisannatammappa8237 Před 4 měsíci

    ಅತ್ಯುತ್ತಮ ಸಂದರ್ಶನ ಮತ್ತು ಸಂಭಾಷಣೆ ❤❤❤

  • @nanjundaiahk2180
    @nanjundaiahk2180 Před 3 měsíci +1

    ಅನುಭವಿಯೆ ಬ್ರಾಹ್ಮಣ ಅನನುಭವಿಯೆ ಶೂದ್ರ

  • @ashwathks7660
    @ashwathks7660 Před 4 měsíci +2

    As explained frankly by learned Professor, this shows how other communities and Brahmins treat Dalits while giving accomodation. Some people simply pass agly remarks on Brahmins. They are open minded and operhearted.

    • @Prvn7289
      @Prvn7289 Před 4 měsíci +2

      This Brahmin is an exception.....90% brahmns don't give accomodation to other castes...non-veg...

  • @Mahesh_byakud-07.
    @Mahesh_byakud-07. Před 4 měsíci

    Kalamadyama ಯಾವಾಗಲೂ ಉತ್ತಮ ಅಂಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ 👏👏

  • @sundarkumar6230
    @sundarkumar6230 Před 4 měsíci

    Many many thanks to Dr chinnaswamy nd param
    Truth prevails always.

  • @user-rs1wy3nc6d
    @user-rs1wy3nc6d Před 4 měsíci

    highly intellectual Professor. ...great to have u sir💐💐👏👏

  • @drgmhosamani3254
    @drgmhosamani3254 Před 4 měsíci

    Sir, please sit and talk for any length of time.I am very proud to hear your talk with Kalamadhyama representative.

  • @narayanhaller3283
    @narayanhaller3283 Před 4 měsíci +15

    ಎಲ್ಲಾ ಬ್ರಾಹ್ಮಣರು ಕೆಟ್ಟವರು ಅಲ್ಲಾ ಹಾಗೆ ಎಲ್ಲಾ ದಲಿತರೂ ಓಳೆಯವರು ಅಲ್ಲಾ

    • @tejasa8429
      @tejasa8429 Před 4 měsíci

      It is these christian missionaries during british era and false history books written by Marxist historians, bollywood films which have created propaganda that brahmins are evil

    • @tejasa8429
      @tejasa8429 Před 4 měsíci

      It is false history books written by Marxist historians, films which have brainwashed people to believe that brahmins are evil.
      Brahmins are one of the most humble, innocent people

    • @kishorekumar7866
      @kishorekumar7866 Před 4 měsíci +1

      Illi yavanu ollenu alla yavanu ketton alla.. Ella samaya sandharbha aste

    • @chandraprasad1549
      @chandraprasad1549 Před 4 měsíci +1

      ​@@kishorekumar7866sandarbha alla janagala mindset kelavaraddu sari iralla idu truth

    • @user-jj9rk7no1z
      @user-jj9rk7no1z Před 4 měsíci

      ಎಲ್ಲಾ ದಲಿತರು ಕೆಟ್ಟವರಲ್ಲ ಹಾಗೆ ಎಲ್ಲಾ ಬ್ರಾಹ್ಮಣರು ಒಳ್ಳೆಯವರಲ್ಲ

  • @suhasinikambale1394
    @suhasinikambale1394 Před 4 měsíci +2

    THANK YOU SO MUCH PARAM ANNA💙

  • @RamaKrishna-ne5tx
    @RamaKrishna-ne5tx Před 4 měsíci +1

    ಮನುಷ್ಯನನ್ನ ಈತನೂ ನನ್ನಹಾಗೆ ಮನುಷ್ಯನೇ ಅಂತ ತಿಳಿದು ಹೃದಯದಿಂದ ಸ್ವೀಕರಿಸುತ್ತಾನೋ ಅದುವರೆಗೂ ಈ ಜ್ಯಾತಿ ಎನ್ನುವ ಅನಿಷ್ಟತೆ ಹೋಗುವುದಿಲ್ಲ

  • @chinnu3388
    @chinnu3388 Před 4 měsíci +2

    I brahmin I have both Dalit and Brahmin friends we dont have any discrimination ❤

  • @nagappanagathan7934
    @nagappanagathan7934 Před 4 měsíci +12

    ಒಂದು ಉಪಯುಕ್ತ ಸಂದರ್ಶನ 🙏🏿ನಿಜವಾಗ್ಲೂ ಬ್ರಾಹ್ಮಣ ಸಮುದಾಯ ದಲಿತರ ಸಲುವಾಗಿ ಕೆಲವರು ಬುದ್ದಿಜೀವಿಗಳು ಕೆಲಸ ಮಾಡಿದ್ದಾರೆ ವಿಜಯಪುರ ಇಲ್ಲಿ ಬ್ರಾಹ್ಮಣ ಕಾಕಾ ಕಾರ್ಖಾನಿಸ್ ಇವರು ದಲಿತರ ಸಲುವಾಗಿ ದೊಡ್ಡ ಕ್ರಾಂತಿ ಮಾಡಿ ದಲಿತರ ಉನ್ನತಿ ಸಲುವಾಗಿ ಶಿಕ್ಷಣ, ಮಹಿಳಾ ಹರಿಜನ ಕನ್ಯಾ ಮಂದಿರ ಸ್ಥಾಪಿಸಿದ ಮಹಾನುಭಾವ ಕಾಕಾ ಕರಾಖಾನಿಸ್ ಇವರು ದಲಿತರ ಏಳಿಗೆ ಸಲುವಾಗಿ ದುಡಿದ ಮಹಾನ್ ವ್ಯಕ್ತಿ ಇವತ್ತಿನ ಸಂದರ್ಶನ 🙏🏿🙏🏿🙏🏿

  • @cheluvaraju5236
    @cheluvaraju5236 Před 4 měsíci +18

    ನಾನು ಬೆಂಗಳೂರಿನಿಂದ ಮಂಡ್ಯಕ್ಕೆ ಶಿಫ್ಟ್ ಆಗಬೇಕು ಅಂತ ಮಂಡ್ಯದಲ್ಲಿ ಮನೆ ಹುಡುಕ್ತಿದಿನಿ ಒಂದು ವಾರದಿಂದ ' ನಾನು ಮನೆ ಹುಡುಕಲು ಹೋದಕಡೆಎಲ್ಲಾ ನಂಗೆ ಲಾಸ್ಟಲ್ಲಿ ಕೇಳೋ ಒಂದೇಒಂದು ಪ್ರಶ್ನೆ ನೀವು ಯಾವ ಕ್ಯಾಸ್ಟ್ ಅಂತ.. ಅದ್ರಲ್ಲಿ ಮುಸ್ಲಿಂ sc st ಗೆ ಕೊಡಲ್ಲ ಅಂತ ಹೇಳಿದ್ರು.. ನಮ್ ಹಣೆಬರಹಕ್ಕೆ sc cast ಅಲ್ಲಿ ಹುಟ್ಟಿದಿವಿ ಏನ್ ದರಿದ್ರ ನಮ್ ಲೈಫ್ ಅನುಸ್ತು.. ನಾವೇನ್ ಕೇಳ್ಕೊಂಡ್ ಹುಟ್ಟುದ್ವ ಈ ಜಾತಿಲೇ ಹುಟ್ಟಬೇಕು ಅಂತ 😔

    • @thimmareddys7561
      @thimmareddys7561 Před 4 měsíci

      ನಿಜ ಸರ್

    • @hanamantank3299
      @hanamantank3299 Před 4 měsíci

      ಬೇಜಾರು ಮಾಡಿಕೊಳ್ಳಬೇಡಿ ಸರ್ ನಾನು ಮೇಲ್ಜಾತಿಯಲ್ಲಿ ಹುಟ್ಟಿದವ ಆದರೆ ನಿಮ್ಮನ್ನು ನಮ್ಮ ಹಿರಿಯರು ನಡಿಸಿಕೊಂಡ ರೀತಿ ತುಂಬಾ ದುಃಖ ತರಿಸುತ್ತದೆ ಆದರೆ ನಾನು ನಮ್ಮ ಮನೆಯರಿಗೆಲ್ಲ ಏಳಿದಿನಿ ಜಾತಿ ಹೋಗಲಾಡಿಸಬೇಕು ಅಂತ ಮತ್ತು ಎಲ್ಲರೂ ಸಮಾನರು ಅಂತ ನನ್ನಿಂದ ಎಷ್ಟು ತಿದ್ದು ಬೇಕಾಗುತ್ತದೆಯೋ ಅಷ್ಟು ತಿದ್ದುತೀನಿ ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ ಸಮಾಜದ ಕಟ್ಟೆ ಕಡೆಯ ವ್ಯಕ್ತಿಯ ಮನೆಯಲ್ಲಿ ಊಟ ಮಾಡಿದೀನಿ

    • @_hawk24
      @_hawk24 Před 4 měsíci +5

      Reservation goskara neeve hogi nimma jaathi yaavdhu antha heli register maadustheera avaga channag eruttha 😂😅
      Yella govt kelsakke application haakuvaaga caste haakodhu channag erathalva 😂😅

    • @_hawk24
      @_hawk24 Před 4 měsíci

      ​@@thimmareddys7561really you are thimma 😂😅

    • @_hawk24
      @_hawk24 Před 4 měsíci +2

      @@NavyaGanga-kw3mi yella ok but Brahmins ge yelru respect kodthaare
      Antha swalpa reasons helthiya kelona 😎

  • @rameshranganagoudra4203
    @rameshranganagoudra4203 Před 4 měsíci +7

    ಆ ಬ್ರಾಹ್ಮಣ ಒಳ್ಳೆ ತಿಳುವಳಿಕೆ ಇರುವ ಮನುಷ್ಯ ಎಲ್ಲರು ಜಾತಿ ಪದ್ಧತಿಗೆ ಜೋತು ಬಿಳ್ಳುವದಿಲ್ಲ

  • @basavarajuraju4335
    @basavarajuraju4335 Před 4 měsíci

    Verry good speech ಜೈ ಭೀಮ್ 🙏🙏🙏🙏

  • @sria1719
    @sria1719 Před 4 měsíci +2

    Only Hindu dharma has transformed and is open to transformation no other religion is like ours

  • @drshiva.utlasar.3961
    @drshiva.utlasar.3961 Před 4 měsíci

    Always mind blowing,keep up the good work Param.God bless you and professor chinnaswami for his work

  • @rohith.g1935
    @rohith.g1935 Před 2 měsíci

    👌I am guruswamy u r friend super speech sir

  • @harshakp
    @harshakp Před 4 měsíci +3

    Bhramanya doesnot mean discrimination .and it is also not by birth .. its a kind of power that you achieve with gayathri upasana .. ... anyone who strives for it will achieve it ...but it requires certain pre condition . you need to cleanse yourself to core ... at all three level tanu mana vak shuddhi. those who are on liberation path do not want to be dragged back in samsara ... when some one who is on path of bhuta shuddi. donot want to come in contact with someone who is not on that path because it creates runanubandha and drags back in to samsara ... that was the core idea and process .. unfortunately it turned ugly in to cast and untouchability... Basvanna also said the same thing. tanu mana vak shuddi is the route for reaching kudalasangama deva...

  • @bhargavRamakrishna
    @bhargavRamakrishna Před 4 měsíci +4

    Tight slap to people like mukundaraj who spread hatred in society always talking against Brahmins.

  • @thejashreek.l.
    @thejashreek.l. Před 4 měsíci

    ತುಂಬಾ ಉತ್ತಮ ವ್ಯಕ್ತಿಯ ಸಂದರ್ಶನ ನಿಜಕ್ಕೂ ❤

  • @umashankarumashankar7647
    @umashankarumashankar7647 Před 4 měsíci +6

    ಮೊದಲು ಅವರನ್ನು ಕೂರಿಸಿ ನಂತರ ನಿಮ್ಮ ವಿಚಾರವನ್ನು ತಿಳಿಸಿ ಪ್ರೊಫೆಸರ್ ಸಾಹೇಬರೇ

    • @ArunKumarc-fq2eb
      @ArunKumarc-fq2eb Před 4 měsíci +2

      ಸರ್ ಅದು ವಿಡಿಯೋ ಎಡಿಟ್ ಮಾಡಿ ಹಾಕಿರ್ತರೆ ಕೂಲ್.

  • @user-gp5nl2pe1q
    @user-gp5nl2pe1q Před 4 měsíci +2

    Kalamadhyama evattu nijvaglu nivu tumbaaaaa doddavaradiri... Nimage nijavaglu olledagatte...

  • @shakuntalashankar8124
    @shakuntalashankar8124 Před 5 měsíci +57

    ಬ್ರಾಹ್ಮಣರು ವಿದ್ಯಾವಂತರಾದ ಮೇಲೆ ಯಾವುದು ಸರಿ ,ತಪ್ಪು ಅಂತ ವಿಚಾರ ಮಾಡುತ್ತಾರೆ.
    ಇತರರು ವಿದ್ಯಾವಂತರಾದರೂ ಏನೂ ಪ್ರಯೋಜನ ಇಲ್ಲ.
    ಎಲ್ಲರೂ ನಾನು ಮೇಲೆ ನಾನು ಮೇಲೆ ಅಂತ ಜಾತಿಯ ಆಧಾರದ ಮೇಲೆ ಯೋಚನೆ ಮಾಡುತ್ತಾರೆ ವಿನಃ ಶ್ರೀಮಂತಿಕೆ ಆದಾರ ಅಲ್ಲ.
    ತಿನ್ನೋಕೆ ಏನೂ ಇಲ್ಲದಿದ್ದರೂ ಜಾತಿ ಮೇಲೆ ಇದ್ದರೆ ಸಾಕು.

    • @Arthiagarwa
      @Arthiagarwa Před 5 měsíci

      Hu kanama 😅😅😅

    • @karmadontleaveanyone6896
      @karmadontleaveanyone6896 Před 4 měsíci +2

      Brahmanaru huttininda vidya van taru no doubt...yavadu sari tappu anta vichara madidarre ambedkar samvidhanaa rachane maduta irlilla 😂😂😂😂... Melu kelu adanna tandavaru ide brahamana vidyavantaru😂😂😂😂😂

    • @user-fn9ps7jl7n
      @user-fn9ps7jl7n Před 4 měsíci +1

      NEEVU MANEGE BANDAVAREEGE MODALU KULITUKOLLALU AASANA TORISA BEKITTU

    • @keerthanarao3184
      @keerthanarao3184 Před 4 měsíci

      Ambedkar obbare samvidhana bareyalilla. Adu sadhyavu illa. Eshto scholars seri madiddare. Research madi.​@@karmadontleaveanyone6896

    • @_hawk24
      @_hawk24 Před 4 měsíci +2

      ​@@karmadontleaveanyone6896reservation keliddhu yaarappa sisya yelli swalpa helappa kelona 😎
      Actually samvidhana na ambedkar bardhiddhu alvo
      Samvidhana bardhiddhu
      Benegal Narasinga Rao thilko 😎
      Ambedkar bari drafts comittee chairman aagidhru aste adhe e congress na gaandugalu dalithara vote goskara ambedkar na chairman maadudhru aste thilko 😎
      Aithu ambedkar deshadha swathanthrakke horata maadidhneno helappa kelona 😎

  • @jayendrakannadiga4672
    @jayendrakannadiga4672 Před 5 měsíci +32

    ಈಗಲೂ ಇದು ಬದಲಾಗಿಲ್ಲ, ನನಗೂ ಇದೆ ಆದದ್ದು

  • @sandeepasandeepa7348
    @sandeepasandeepa7348 Před 5 měsíci +5

    Parm sir evara jothe innondistu episode madi release madi ...

  • @sureshs5808
    @sureshs5808 Před 4 měsíci +10

    Lingayat fallow more castism than any other cast .
    it is my experience.

    • @KishoreKumar-cs6dd
      @KishoreKumar-cs6dd Před 4 měsíci +2

      Yes, in my life also i experience it. But u should remember that " lingayat is not even a caste or a hybrid caste. Many Lingayats are former (lower caste or untouchable). Now they create an illusion that they are uppercaste.

  • @Win2prh385
    @Win2prh385 Před 4 měsíci

    One of the best episode of kalamadhyama about nationalism

  • @Ajdhhad
    @Ajdhhad Před 5 měsíci

    Exllent man that house owner ....
    Nammavaru yellaru yellarannu sarisamanavagi kanabeku , yellaru sari samanaru ,
    ನಿಜವಾದ ಒಳ್ಳೆಯ ಮನಸ್ಸುವುಳ್ಳ ವ್ಯಕ್ತಿಯೇ ಮನುಷ್ಯ ಎಂದು ಕರೆಯಲು ಯೋಗ್ಯ ,
    ಮನುಷ್ಯ ಮನುಷ್ಯನನ್ನಾಗಿ ಕಾಣಬೇಕು ,

  • @radiologist150
    @radiologist150 Před 4 měsíci +1

    Pls make 20 episodes with this great man

  • @Kshtriyanayak2708
    @Kshtriyanayak2708 Před 4 měsíci

    ಈ ವಿಷಯಕ್ಕೆ ನಾನು ನಿಮ್ಮ ಕ್ಷಮೆ ಕೇಳುತಿದ್ದೆನೆ.ದಯವಿಟ್ಟು ನಮ್ಮನು ಕ್ಷಮಿಸಿ🙏🚩⚔️

  • @sujayas6445
    @sujayas6445 Před 4 měsíci

    Mr param your doing good job interview of a educated prof

  • @anilkumarn6091
    @anilkumarn6091 Před 5 měsíci +3

    Shiva also chandala we Brahmin worshipping him, so here no one is above are below, , all Hindus should understand this.

  • @anuradhajoshi9005
    @anuradhajoshi9005 Před 5 měsíci +227

    ದಲಿತರು ಅನ್ನಬೇಡಿ.ಬ್ರಾಹ್ಮಣರನ್ನು ದೂಷಿಸಬೇಡಿ

    • @thejaskashyap7898
      @thejaskashyap7898 Před 5 měsíci +13

      100% right brother❤

    • @Abbas_abbu
      @Abbas_abbu Před 5 měsíci

      ಬ್ರಾಹ್ಮಣ್ಯವನ್ನು ದೂಷಿಸಿದ್ದು ಬ್ರಾಹ್ಮಣರನ್ನಲ್ಲ.

    • @Arthiagarwa
      @Arthiagarwa Před 5 měsíci +3

      😅😅😅😅😅

    • @ShriNidhi-zu2im
      @ShriNidhi-zu2im Před 5 měsíci

      ಬ್ರಾಹ್ಮಣರನ್ನು ಅವರು ದೂಷಿಸಿಲ್ಲ! ಬ್ರಾಹ್ಮಣ್ಯವನ್ನು ಮತ್ತು ಬ್ರಾಹ್ಮಣ್ಯದ ಮನಸ್ಥಿತಿ ಹೊಂದಿರುವವರನ್ನು ಎಲ್ಲರೂ ಖಂಡಿಸಬೇಕು 🙏

    • @jayachandans3564
      @jayachandans3564 Před 5 měsíci +1

      ಕೆಟ್ಟ, ಕರ್ಮಠ ಬ್ರಾಹ್ಮಣರಿಗೆ ಹೇಳಿದ್ದು ಸರ್. ನೀವು ಟೆನ್ಶನ್ ಮಾಡ್ಕೋಬೇಡಿ. ಒಮ್ಮೆ ನೀವು ದಲಿತರಾಗಿ ಆ ಸ್ಥಿತಿ ಅನುಭವಿಸಿದ್ದರೆ ಅರ್ಥ ಆಗ್ತಿತ್ತು. ಇರ್ಲಿ ಬಿಡಿ ಇನ್ನು ಮುಂದಾದ್ರೂ ಬ್ರಾಹ್ಮಣ ಅಂತಾ ಮೇಲರಿಮೆ ಮಾಡೋದು, ದಲಿತ ಅಂತಾ ಕೀಳರಿಮೆ ಮಾಡೋದು ಬಿಡಿ 👍🤝🌹❤️

  • @user-lq9ut6dp3h
    @user-lq9ut6dp3h Před 4 měsíci +3

    ಪಾಪ ಅಲ್ಪಸಂಖ್ಯಾತರ ಮನೆ ಕಡೆ ಬಾಡಿಗೆ ಮನೆ ಕೇಳಲು ಹೋಗಲಿಲ್ಲ

    • @Shekarkarnataka
      @Shekarkarnataka Před 4 měsíci +1

      ಅವರು ಕೊಡ್ತಾರೆ ಬಾಡಿಗೆ ಜಾತಿ ನೋಡಲ್ಲ ಅವರು

  • @madhuc8822
    @madhuc8822 Před 4 měsíci +3

    The great ದಲಿತ ಜೈ ಭೀಮ್

  • @natarajus4575
    @natarajus4575 Před 4 měsíci +1

    Sharanu sharanarthigalu annanavare🎉

  • @Learningfriend-ej8dd
    @Learningfriend-ej8dd Před 4 měsíci +2

    U did good job bro

  • @user-oy2nl1hk3m
    @user-oy2nl1hk3m Před 21 dnem

    Super ri anna ❤ Jai bheem 💙🥰👑

  • @rsl5570
    @rsl5570 Před 4 měsíci +2

    Every non veg people experienced the pain especially sc and st people.. But jain are the very very harsh when comes to giving home to other people...

  • @harishysharinavi5002
    @harishysharinavi5002 Před 4 měsíci +2

    🎉ಸೂಪರ್ ಸರ್

  • @ravichandra9066
    @ravichandra9066 Před 3 měsíci

    Param sir super ❤❤❤❤

  • @AnnoyedGriffon-sz7hc
    @AnnoyedGriffon-sz7hc Před 14 dny

    ಜೈ ಭಾರತ ಜೈ ಭೀಮ ಜೈ ಬಿಜೆಪಿ 🕉️🚩🕉️🚩🕉️🚩🕉️🚩🕉️🚩🇮🇳🙏❤️

  • @Vinay-bj4vv
    @Vinay-bj4vv Před 4 měsíci +2

    I heard, in old mysore, few volkaligas is not giving rent.

  • @jagadeeshac.s2865
    @jagadeeshac.s2865 Před 4 měsíci +1

    Very good speech

  • @somsundarggurusiddaya4756
    @somsundarggurusiddaya4756 Před 4 měsíci +1

    ಜೈ ಭೀಮ್ ಒಳ್ಳೆ ಸಂದರ್ಶನ 💐👌

  • @honnapparajus7079
    @honnapparajus7079 Před 4 měsíci

    Congratulations sir God bless you sir 🎉🎉🙏🙏

  • @praveenkumarkodge8184
    @praveenkumarkodge8184 Před 3 měsíci

    Sir it’s all about what we eat, that’s how this all came.
    Vegetarian and non vegetarian as simple

  • @satishs5075
    @satishs5075 Před 4 měsíci

    Param avre really hats of your interivew illevargu madiro video tukane bere evega madiro video tukane bere sir.

  • @anjanappams9521
    @anjanappams9521 Před 4 měsíci

    Hats off to You Pro,Sir