Kavya's cooking channel
Kavya's cooking channel
  • 1 958
  • 157 667 474
ಬೇಸಿಗೆ ರಜ ಎರಡು ತಿಂಗಳು ಹೇಗೆ ಕಳೆಯಿತು ಅಂತಾನೆ ಗೊತ್ತಾಗ್ಲಿಲ್ಲ...ಮತ್ತೆ school start,evening to morning vlog
ಬೇಸಿಗೆ ರಜ ಎರಡು ತಿಂಗಳು ಹೇಗೆ ಕಳೆಯಿತು ಅಂತಾನೆ ಗೊತ್ತಾಗ್ಲಿಲ್ಲ...ಮತ್ತೆ school start,evening to morning vlog
zhlédnutí: 384

Video

ಬಾಯಿ ಚಪ್ಪರಿಸಿ ತಿನ್ನುವಂತ ಒಂದು sweet ರೆಸಿಪಿ, ಕಷ್ಟ ಅನ್ಸತ್ತೆ ಮಾಡೋದು but ತುಂಬಾ ಸುಲಭ, morning to afternoon
zhlédnutí 6KPřed 2 hodinami
ಬಾಯಿ ಚಪ್ಪರಿಸಿ ತಿನ್ನುವಂತ ಒಂದು sweet ರೆಸಿಪಿ, ಕಷ್ಟ ಅನ್ಸತ್ತೆ ಮಾಡೋದು but ತುಂಬಾ ಸುಲಭ, morning to afternoon
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುವಂತಹ ಸಾರಿನ ರೆಸಿಪಿ, ಅಪರೂಪಕ್ಕೆ ಒಮ್ಮೆ ಆದ್ರೂ ಮಾಡಿ, ರುಚಿ ಯಾವತ್ತೂ ಮರೆಯಲ್ಲ
zhlédnutí 6KPřed 4 hodinami
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುವಂತಹ ಸಾರಿನ ರೆಸಿಪಿ, ಅಪರೂಪಕ್ಕೆ ಒಮ್ಮೆ ಆದ್ರೂ ಮಾಡಿ, ರುಚಿ ಯಾವತ್ತೂ ಮರೆಯಲ್ಲ
ಇವಾಗ ಸಕ್ಕತ್ trending ಅಲ್ಲಿ ಇರೋ ಬಿರಿಯಾನಿ, ಆಹಾ ಇಷ್ಟು ಸಿಂಪಲ್ ಗೊತ್ತಾ, ಫಟಾಫಟ್ ಮಾಡ್ಬಹುದು ರುಚಿ ಮಾತ್ರ ಅದ್ಭುತ
zhlédnutí 8KPřed 7 hodinami
ಇವಾಗ ಸಕ್ಕತ್ trending ಅಲ್ಲಿ ಇರೋ ಬಿರಿಯಾನಿ, ಆಹಾ ಇಷ್ಟು ಸಿಂಪಲ್ ಗೊತ್ತಾ, ಫಟಾಫಟ್ ಮಾಡ್ಬಹುದು ರುಚಿ ಮಾತ್ರ ಅದ್ಭುತ
ಸಿಂಪಲ್ ನಿಪ್ಪಟ್ಟು ಚಿಟಕಿ ಹೊಡಿಯೋ ಅಷ್ಟ್ರಲ್ಲಿ ಸುಲಭವಾಗಿ ಮಾಡಬಹುದು, ನೋಡ್ತಿದ್ರೆ ತಿನ್ಬೇಕು ಅನ್ನೋ ಆಸೆ ಬರುತ್ತೆ
zhlédnutí 7KPřed 9 hodinami
ಸಿಂಪಲ್ ನಿಪ್ಪಟ್ಟು ಚಿಟಕಿ ಹೊಡಿಯೋ ಅಷ್ಟ್ರಲ್ಲಿ ಸುಲಭವಾಗಿ ಮಾಡಬಹುದು, ನೋಡ್ತಿದ್ರೆ ತಿನ್ಬೇಕು ಅನ್ನೋ ಆಸೆ ಬರುತ್ತೆ
ಈ ರೆಸಿಪಿ ನನ್ನ friend ಇಂದ ಕಲಿತದ್ದು, ಯಾವತ್ತೂ try ಮಾಡಿರಲಿಲ್ಲ, mango season ಮುಗಿಯೋ ಒಳಗೆ ನೀವೂ ಮಾಡಿ ನೋಡಿ
zhlédnutí 9KPřed 12 hodinami
ಈ ರೆಸಿಪಿ ನನ್ನ friend ಇಂದ ಕಲಿತದ್ದು, ಯಾವತ್ತೂ try ಮಾಡಿರಲಿಲ್ಲ, mango season ಮುಗಿಯೋ ಒಳಗೆ ನೀವೂ ಮಾಡಿ ನೋಡಿ
ಇವತ್ತು ಕೇವಲ 20ನಿಮಿಷದ ಒಳಗೆ ಪಲ್ಯ ರಸಂ ಅನ್ನ ಹಪ್ಪಳ ಎಲ್ಲಾ ರೆಡಿ ಆಗಿತ್ತು... ಊಟ ಮಾತ್ರ ವಾಹ್ ಅನ್ನೋ ರೀತಿ ರುಚಿ 😋
zhlédnutí 7KPřed 14 hodinami
ಇವತ್ತು ಕೇವಲ 20ನಿಮಿಷದ ಒಳಗೆ ಪಲ್ಯ ರಸಂ ಅನ್ನ ಹಪ್ಪಳ ಎಲ್ಲಾ ರೆಡಿ ಆಗಿತ್ತು... ಊಟ ಮಾತ್ರ ವಾಹ್ ಅನ್ನೋ ರೀತಿ ರುಚಿ 😋
perfect ಆಲೂ ಪರೋಟ, ಎಲ್ಲೂ ಹರಿಯಲ್ಲ ಮುರಿಯಲ್ಲ... ತಿಂತಾ ಇದ್ರೆ one more ಅನ್ಬೇಕು ಅಷ್ಟ್ ರುಚಿ 😋
zhlédnutí 10KPřed 16 hodinami
perfect ಆಲೂ ಪರೋಟ, ಎಲ್ಲೂ ಹರಿಯಲ್ಲ ಮುರಿಯಲ್ಲ... ತಿಂತಾ ಇದ್ರೆ one more ಅನ್ಬೇಕು ಅಷ್ಟ್ ರುಚಿ 😋
ಯಾವಾಗ್ಲೂ breakfast lunch vlog ಮಾಡ್ತೀರಾ ಅಂತಿದ್ರಿ, ಹಾಗಾಗಿ ಇವತ್ತು ಸಿಂಪಲ್ snacks recipe ತೋರಿಸ್ತಾ ಇದೀನಿ
zhlédnutí 10KPřed 19 hodinami
ಯಾವಾಗ್ಲೂ breakfast lunch vlog ಮಾಡ್ತೀರಾ ಅಂತಿದ್ರಿ, ಹಾಗಾಗಿ ಇವತ್ತು ಸಿಂಪಲ್ snacks recipe ತೋರಿಸ್ತಾ ಇದೀನಿ
ಹೊರಗಡೆ ಊಟ ಎಷ್ಟೇ ರುಚಿ ಇದ್ರು ಮನೇಲಿ ಮಾಡೋ ಅಡುಗೆ ಮುಂದೆ ಏನೂ ರುಚಿ ಇಲ್ಲ ಅನ್ಸತ್ತೆ, ನಿಮಗೂ ಹಾಗೇನಾ.. ಸೊಪ್ಪುಬೇಳೆ
zhlédnutí 8KPřed 21 hodinou
ಹೊರಗಡೆ ಊಟ ಎಷ್ಟೇ ರುಚಿ ಇದ್ರು ಮನೇಲಿ ಮಾಡೋ ಅಡುಗೆ ಮುಂದೆ ಏನೂ ರುಚಿ ಇಲ್ಲ ಅನ್ಸತ್ತೆ, ನಿಮಗೂ ಹಾಗೇನಾ.. ಸೊಪ್ಪುಬೇಳೆ
coorg ಲೀ ಏನ್ function attend ಮಾಡಕ್ಕೆ ಹೋಗಿದ್ದು, ಬೇಸಿಗೆ ಕಾಲದಲ್ಲಿ winter feeling ಇತ್ತು, coorg vlog
zhlédnutí 10KPřed dnem
coorg ಲೀ ಏನ್ function attend ಮಾಡಕ್ಕೆ ಹೋಗಿದ್ದು, ಬೇಸಿಗೆ ಕಾಲದಲ್ಲಿ winter feeling ಇತ್ತು, coorg vlog
first time ನಾನು coorg city ನೋಡಿದ್ದು, ಸದ್ಯ ಬಿಸಿಲು ಇರ್ಲಿಲ್ಲ, ಪೂರ್ತಿ enjoy ಮಾಡಿದ್ವಿ... Coorg vlog
zhlédnutí 7KPřed dnem
first time ನಾನು coorg city ನೋಡಿದ್ದು, ಸದ್ಯ ಬಿಸಿಲು ಇರ್ಲಿಲ್ಲ, ಪೂರ್ತಿ enjoy ಮಾಡಿದ್ವಿ... Coorg vlog
ಅಪ್ಪ ಮಗಂಗೆ ಅಂತ ಮನೇಲಿ ನಾನು dinner prepare ಮಾಡಿದ್ರೆ, ಹೋಗಿ ಹೊರಗಡೆ ಚೆನ್ನಾಗಿ ಸ್ನ್ಯಾಕ್ಸ್ ತಿಂದು ಬಂದಿದ್ದಾರೆ
zhlédnutí 9KPřed dnem
ಅಪ್ಪ ಮಗಂಗೆ ಅಂತ ಮನೇಲಿ ನಾನು dinner prepare ಮಾಡಿದ್ರೆ, ಹೋಗಿ ಹೊರಗಡೆ ಚೆನ್ನಾಗಿ ಸ್ನ್ಯಾಕ್ಸ್ ತಿಂದು ಬಂದಿದ್ದಾರೆ
ಇವತ್ತು ಅಕ್ಷಯ ತೃತೀಯ, ಯಾರೆಲ್ಲ ಚಿನ್ನ ಬೆಳ್ಳಿ purchase ಮಾಡಿದ್ರಿ 🫣 ರುಚಿಯಾದ breakfast ಹಾಗೂ ಒಂದು ಪಾಯಸ
zhlédnutí 8KPřed dnem
ಇವತ್ತು ಅಕ್ಷಯ ತೃತೀಯ, ಯಾರೆಲ್ಲ ಚಿನ್ನ ಬೆಳ್ಳಿ purchase ಮಾಡಿದ್ರಿ 🫣 ರುಚಿಯಾದ breakfast ಹಾಗೂ ಒಂದು ಪಾಯಸ
ಯಾವ್ ಯಾವ್ ದಿನ ಏನ್ ಏನ್ ತಿಂಡಿ ಮಾಡ್ಬೇಕು ಅಂತಾ list ಹಾಕೊಂಡಿದೀನಿ, ಇನ್ಮೇಲೆ ಅದನ್ನೇ follow ಮಾಡನ ಅಲ್ವಾ,ಏನಂತೀರಾ
zhlédnutí 9KPřed 14 dny
ಯಾವ್ ಯಾವ್ ದಿನ ಏನ್ ಏನ್ ತಿಂಡಿ ಮಾಡ್ಬೇಕು ಅಂತಾ list ಹಾಕೊಂಡಿದೀನಿ, ಇನ್ಮೇಲೆ ಅದನ್ನೇ follow ಮಾಡನ ಅಲ್ವಾ,ಏನಂತೀರಾ
ಮಂಗಳವಾರ ಬೆಳಗ್ಗೆ ಇಂದ complete vlog, ಮಳೆ ಬಂದು cycling ಹೋಗಕ್ಕೆ ಆಗ್ಲಿಲ್ಲ 🫣
zhlédnutí 8KPřed 14 dny
ಮಂಗಳವಾರ ಬೆಳಗ್ಗೆ ಇಂದ complete vlog, ಮಳೆ ಬಂದು cycling ಹೋಗಕ್ಕೆ ಆಗ್ಲಿಲ್ಲ 🫣
ಮದುವೆ ಮನೇಲಿ ಬಿಸಿಬೇಳೆಬಾತ್ ತಿಂದು ನನಗೂ ಮನೇಲಿ ಮಾಡುವ ಮನಸ್ಸಾಯಿತು,ಸ್ವಲ್ಪ ಅಕ್ಕಿ ಹಾಕಿದ್ರೆ ಸಾಕು ಜಾಸ್ತಿ ಆಗುತ್ತೆ
zhlédnutí 9KPřed 14 dny
ಮದುವೆ ಮನೇಲಿ ಬಿಸಿಬೇಳೆಬಾತ್ ತಿಂದು ನನಗೂ ಮನೇಲಿ ಮಾಡುವ ಮನಸ್ಸಾಯಿತು,ಸ್ವಲ್ಪ ಅಕ್ಕಿ ಹಾಕಿದ್ರೆ ಸಾಕು ಜಾಸ್ತಿ ಆಗುತ್ತೆ
ತಿಂಡಿಗೆ ರೈಸ್ items ತಿನ್ನಲ್ಲ ಅಂತ ಅಪ್ಪನಿಗೆ ದೋಸೆ ಹಾಗು ಅವರ ಅಮ್ಮ ಮಾಡ್ತಿದ್ದ ಟೊಮೆಟೊಪಜ್ಜಿ ಮಾಡಿದೆ,sunday vlog
zhlédnutí 9KPřed 14 dny
ತಿಂಡಿಗೆ ರೈಸ್ items ತಿನ್ನಲ್ಲ ಅಂತ ಅಪ್ಪನಿಗೆ ದೋಸೆ ಹಾಗು ಅವರ ಅಮ್ಮ ಮಾಡ್ತಿದ್ದ ಟೊಮೆಟೊಪಜ್ಜಿ ಮಾಡಿದೆ,sunday vlog
ಎಷ್ಟೋ ದಿನಗಳ ನಂತರ ಅಪ್ಪ ಮನೆಗೆ ಬಂದಿದ್ರು ರಾತ್ರಿ ಊಟಕ್ಕೆ ಏನೆಲ್ಲ special ಮಾಡಿದ್ದೆ ನೋಡಿ
zhlédnutí 22KPřed 14 dny
ಎಷ್ಟೋ ದಿನಗಳ ನಂತರ ಅಪ್ಪ ಮನೆಗೆ ಬಂದಿದ್ರು ರಾತ್ರಿ ಊಟಕ್ಕೆ ಏನೆಲ್ಲ special ಮಾಡಿದ್ದೆ ನೋಡಿ
ಪ್ರತಿಯೊಬ್ಬರೂ ಅಡುಗೆ ಮಾಡುತ್ತಾರೆ, ಒಬ್ಬರ ತರ ಇನ್ನೊಬ್ಬರ ರುಚಿ ಹಾಗೂ ಮಾಡುವ ವಿಧಾನ ಇರಲ್ಲ ಅಲ್ವಾ
zhlédnutí 8KPřed 14 dny
ಪ್ರತಿಯೊಬ್ಬರೂ ಅಡುಗೆ ಮಾಡುತ್ತಾರೆ, ಒಬ್ಬರ ತರ ಇನ್ನೊಬ್ಬರ ರುಚಿ ಹಾಗೂ ಮಾಡುವ ವಿಧಾನ ಇರಲ್ಲ ಅಲ್ವಾ
ಇವತ್ತಿನ complete cooking vlog, ಬದನೆಕಾಯಿ ತಿನ್ನಲ್ಲ ಅನ್ನೋರಿಗೆ ಈ ರೀತಿ ಮಾಡಿ ನೋಡಿ,full plate ಖಾಲಿ ಮಾಡ್ತಾರೆ
zhlédnutí 10KPřed 14 dny
ಇವತ್ತಿನ complete cooking vlog, ಬದನೆಕಾಯಿ ತಿನ್ನಲ್ಲ ಅನ್ನೋರಿಗೆ ಈ ರೀತಿ ಮಾಡಿ ನೋಡಿ,full plate ಖಾಲಿ ಮಾಡ್ತಾರೆ
ಊರ ಹಬ್ಬ ಅಂದಮೇಲೆ ಮನೇಲಿ sweet ಮಾಡಲೇಬೇಕು ಅಲ್ವಾ , ಜಾತ್ರೆ ಲೀ ಏನೆಲ್ಲ ತಗೊಂಡೆ
zhlédnutí 10KPřed 21 dnem
ಊರ ಹಬ್ಬ ಅಂದಮೇಲೆ ಮನೇಲಿ sweet ಮಾಡಲೇಬೇಕು ಅಲ್ವಾ , ಜಾತ್ರೆ ಲೀ ಏನೆಲ್ಲ ತಗೊಂಡೆ
ನನ್ನ ಚಿಕ್ಕಮ್ಮನ ಮನೆಗೆ ಜಾತ್ರೆ ಗೆ ಅಂತ ಬಂದಿದೀನಿ, ಬನ್ನಿ ಹಳ್ಳಿ ಜಾತ್ರೆ ಹೇಗಿದೆ ನೋಡೋಣ... ರುಚಿಯಾದ ಪಲಾವ್
zhlédnutí 9KPřed 21 dnem
ನನ್ನ ಚಿಕ್ಕಮ್ಮನ ಮನೆಗೆ ಜಾತ್ರೆ ಗೆ ಅಂತ ಬಂದಿದೀನಿ, ಬನ್ನಿ ಹಳ್ಳಿ ಜಾತ್ರೆ ಹೇಗಿದೆ ನೋಡೋಣ... ರುಚಿಯಾದ ಪಲಾವ್
ಮಕ್ಕಳು ಮನೇಲಿ ಇದ್ರೆ ಆವಾಗಾವಾಗ ಏನಾದ್ರೂ snacks ಬೇಕು ಅಂತಾ ಕೇಳ್ತಾನೆ ಇರ್ತಾರೆ, ಪೂರ್ತಿ cooking vlog,ಚಿತ್ರಾನ್ನ
zhlédnutí 8KPřed 21 dnem
ಮಕ್ಕಳು ಮನೇಲಿ ಇದ್ರೆ ಆವಾಗಾವಾಗ ಏನಾದ್ರೂ snacks ಬೇಕು ಅಂತಾ ಕೇಳ್ತಾನೆ ಇರ್ತಾರೆ, ಪೂರ್ತಿ cooking vlog,ಚಿತ್ರಾನ್ನ
ಇವತ್ತಿನ ದಿನದ complete vlog..... ಮಧ್ಯಾನಕ್ಕೆ ಬರೀ fruits... ತುಂಬಾ ಬಿಸಿಲು,mango ಒಣಗಿಸಿ ಇಟ್ಕೋಳಿ
zhlédnutí 8KPřed 21 dnem
ಇವತ್ತಿನ ದಿನದ complete vlog..... ಮಧ್ಯಾನಕ್ಕೆ ಬರೀ fruits... ತುಂಬಾ ಬಿಸಿಲು,mango ಒಣಗಿಸಿ ಇಟ್ಕೋಳಿ
first time ನಾನು ನೋಡಿದ್ದು ಹಾಗೇ ಇದರಿಂದ ಅಡುಗೆ ಮಾಡಿದ್ದು, ರುಚಿ ಮಾತ್ರ ಅದ್ಭುತ .... ತಾವರೆ ಹೂವಿನ ಬೇರು
zhlédnutí 5KPřed 21 dnem
first time ನಾನು ನೋಡಿದ್ದು ಹಾಗೇ ಇದರಿಂದ ಅಡುಗೆ ಮಾಡಿದ್ದು, ರುಚಿ ಮಾತ್ರ ಅದ್ಭುತ .... ತಾವರೆ ಹೂವಿನ ಬೇರು
ಇಡೀ ಮನೆ ಎಲ್ಲಾ ಘಮ ಘಮ ಅನ್ನೋ ರೀತಿ ಮಾಡಿ ಈರುಳ್ಳಿ ದೋಸೆ, 2ದೋಸೆ ತಿನ್ನೋರು 4ತಿಂತಾರೆ ಅಷ್ಟು ರುಚಿ
zhlédnutí 8KPřed 21 dnem
ಇಡೀ ಮನೆ ಎಲ್ಲಾ ಘಮ ಘಮ ಅನ್ನೋ ರೀತಿ ಮಾಡಿ ಈರುಳ್ಳಿ ದೋಸೆ, 2ದೋಸೆ ತಿನ್ನೋರು 4ತಿಂತಾರೆ ಅಷ್ಟು ರುಚಿ
ಇವತ್ತು ಎಲ್ಲರೂ ಒಟ್ಟಾಗಿ ಕೂತು dinner ಮಾಡಿದ್ವಿ, college ದಿನಗಳ ಮೆಲುಕು, tasty rajma chaval 😋
zhlédnutí 7KPřed 21 dnem
ಇವತ್ತು ಎಲ್ಲರೂ ಒಟ್ಟಾಗಿ ಕೂತು dinner ಮಾಡಿದ್ವಿ, college ದಿನಗಳ ಮೆಲುಕು, tasty rajma chaval 😋
ಈ ರೀತಿ ನೀವು ready ಮಾಡಿಕೊಂಡರೆ, ಮಾವಿನಕಾಯಿ ಸಿಗದೇ ಹೋದರೂ ಸಹ ಉಪ್ಪಿನಕಾಯಿ ಮಾಡ್ಕೊಬಹುದು
zhlédnutí 4,9KPřed 28 dny
ಈ ರೀತಿ ನೀವು ready ಮಾಡಿಕೊಂಡರೆ, ಮಾವಿನಕಾಯಿ ಸಿಗದೇ ಹೋದರೂ ಸಹ ಉಪ್ಪಿನಕಾಯಿ ಮಾಡ್ಕೊಬಹುದು
ಕೆಲವೊಮ್ಮೆ ನಮಗೂ ಸಹ ಅಡುಗೆ ಮಾಡಲು ಬೇಜಾರಾಗುತ್ತೆ, ಆವಾಗ ದಿಢೀರ್ ಅಂತ ಇದನ್ನ ಮಾಡಬಹುದು
zhlédnutí 6KPřed 28 dny
ಕೆಲವೊಮ್ಮೆ ನಮಗೂ ಸಹ ಅಡುಗೆ ಮಾಡಲು ಬೇಜಾರಾಗುತ್ತೆ, ಆವಾಗ ದಿಢೀರ್ ಅಂತ ಇದನ್ನ ಮಾಡಬಹುದು

Komentáře

  • @geetharao6879
    @geetharao6879 Před minutou

    All the best Hiresh

  • @svbsvb5718
    @svbsvb5718 Před 8 minutami

    Super drying

  • @MahalakshmiBasavanna
    @MahalakshmiBasavanna Před 10 minutami

    Wow super nice thank you sister

  • @sowmyagowda456
    @sowmyagowda456 Před 11 minutami

    Yava school akka

  • @_nanda_kulkarni
    @_nanda_kulkarni Před 4 hodinami

    ಭಾಳ ಮಸ್ತ ಆಗೇದ ನೋಡ್ರಿ👌👌

  • @shwethashubra9317
    @shwethashubra9317 Před 5 hodinami

    Mam saree prize yeshtu

  • @shwethashubra9317
    @shwethashubra9317 Před 18 hodinami

    Ulidiro sakkare paka hakodu bedva nivu yen madidri adna

  • @MahalakshmiBasavanna
    @MahalakshmiBasavanna Před 18 hodinami

    Super very nice

  • @komalavenkataramu9202
    @komalavenkataramu9202 Před 19 hodinami

    👍👌. ನಾವು ಹಸಿಯಾಗೇ ಮಾಡುತ್ತೇವೆ. ಹಸಿ ತೆಂಗಿನಕಾಯಿ ಚಟ್ನಿ ಮಾಡಿ ಇದೇ ರೀತಿ ಮೂಲಂಗಿ ಜಜ್ಜಿ ಮಿಕ್ಸ್ ಮಾಡುತ್ತೇವೆ.

  • @komalavenkataramu9202
    @komalavenkataramu9202 Před 19 hodinami

    ಸೂಪರ್ ಆಗಿ ಬಂದಿದೆ ಸ್ವೀಟ್👌👌 ಹೌದು ಸುಲಭದ ರೆಸಿಪಿ😍 ನಮ್ಮ ಮನೆಯಲ್ಲೂ ಬ್ರಹ್ಮ ಕಮಲ ಹೂವಿನ ಮೊಗ್ಗುಗಳು ತುಂಬಾ ಆಗಿವೆ. ನೋಡಲು ಖುಷಿ ಆಗುತ್ತೆ ಕಾವ್ಯ 😊

  • @vatsalavenkatesh3495
    @vatsalavenkatesh3495 Před 19 hodinami

    Very neatly done ಕಾವ್ಯ...👌

  • @malanagaraj079
    @malanagaraj079 Před 21 hodinou

    Super tip tq u❤🎉

  • @poornimasbhat628
    @poornimasbhat628 Před 22 hodinami

    Nimma Mane Bengaluru mangaluru highway side ideya

  • @radhapv1826
    @radhapv1826 Před 22 hodinami

    Superb recipe . Thank you

  • @NEELAMBIKEM.S
    @NEELAMBIKEM.S Před 23 hodinami

    Pot ಇಟ್ಟಿರೋ stand ಎಲ್ಲಿಂದ ತರಸಿದ್ದೀರಿ ಮೇಡಂ,plz ಹೇಳಿ

  • @UmaDevi-sp3kx
    @UmaDevi-sp3kx Před 23 hodinami

    ನಂಗೂ ತುಂಬಾ ಇಷ್ಟ

  • @UmaDevi-sp3kx
    @UmaDevi-sp3kx Před 23 hodinami

  • @savithasrinivas896
    @savithasrinivas896 Před 23 hodinami

    👌👌😋

  • @user-jo3wy7mk8e
    @user-jo3wy7mk8e Před dnem

    ❤❤🎉🎉

  • @sumasumagowda1127
    @sumasumagowda1127 Před dnem

    Oil akbavda

  • @sunandakrishnappa4876

    Rice sandege. Made

  • @jayasiva8405
    @jayasiva8405 Před dnem

    We do this hasi not cooked . I will try this also . This is a summer recipe for us .

  • @padmajas6764
    @padmajas6764 Před dnem

    We will prepare gram dal red chatny and also mix curd jajedha mullage.

  • @SachinSagar-bu1hh
    @SachinSagar-bu1hh Před dnem

    👌👌👌👌👌👌

  • @shobhapatil9810
    @shobhapatil9810 Před dnem

    ಸುಪರ್.

  • @MahalakshmiBasavanna

    Gottu

  • @anupamas1365
    @anupamas1365 Před dnem

    I. Will .prepare. The. Jajjida. Moolangi. In. This. Method. Grate. The. Moolangi and. Prepare kadale. Pappina chutney. And. Mix. The. Grated. Moolangi. And. Serve. It. Mam.

  • @anupamas1365
    @anupamas1365 Před dnem

    I. Will. Also. Dp. This. Jajjida. Moola ngi. Recipe. Mam.

  • @anupamas1365
    @anupamas1365 Před dnem

    Very. Nice daily. Cooking. Vlog. And different. Varieties. Of. Breakfast. And. Lunch. Recipies. Mam.

  • @mallikasb9173
    @mallikasb9173 Před dnem

    Corner glass box stand link pl

  • @ambikakulkarni5528

    Super 🎉

  • @sumitravs6325
    @sumitravs6325 Před dnem

    It is instant sambar without dal except crushing it is not new. We prepare raitha (raw with curd and tadka) and usual sambar with dal , without garlic.

  • @UmaDevi-sp3kx
    @UmaDevi-sp3kx Před dnem

    ನಾವು ಬೇರೆ ತರ ಮಾಡ್ತೀವಿ

  • @aparnas2212
    @aparnas2212 Před 2 dny

    Gottu

  • @umareddy5947
    @umareddy5947 Před 2 dny

    Ninna nodi bahala Santosh waitu kavya

  • @VENNALAGOWDA-sk5ik
    @VENNALAGOWDA-sk5ik Před 2 dny

    Pudeena kaiyyalli keelabedi Gidake nanju barute

  • @renukak7166
    @renukak7166 Před 2 dny

    Nanage 1 kg samar hude kode parsel madutera

  • @nagarathnammatm
    @nagarathnammatm Před 2 dny

    Super

  • @namrathaudupa4853
    @namrathaudupa4853 Před 2 dny

    Naanu mushroom use maadi gravy maadiddene aadre biryani maadlilla, kanditha naanu e recipe try maadtheni, thank you madam 👍👌👌

  • @sumitravs6325
    @sumitravs6325 Před 2 dny

    We also dont eat mushroom/ eggs as we r pure veg. Rice items like biryani, pulav, tomato bath are spicy for us hence we dont eat. Saatvik food is ours.

  • @anjiasha6661
    @anjiasha6661 Před 2 dny

    Naanu heege biriyani madodu

  • @sudhakranganathachar8585

    Hi kavya Pulav nodidre ಬಾಯಲ್ಲಿ ನೀರು ಬರ್ತಾ ಇದೆ. ನೀವು ಹೇಳೋ ರೀತಿ ಕೂಡ ತುಂಬಾ ಇಷ್ಟ agatte. Very nice recepe. ನೀವು pulav beyisiddu rice cooker ತಾನೆ? Thank you so much for nice recipe. Expecting one more nice recipe. Bye ❤

  • @sumedhakulkarni7191

    Mashrum veg?

    • @Kavyascookingchannel
      @Kavyascookingchannel Před 2 dny

      Mushrooms are classified as vegetarian because they are not derived from animal tissue.

  • @PushpakantharajuPushpakanthara

    Akka nivu use mado mixer yavdu

  • @smgveena1985
    @smgveena1985 Před 2 dny

    Super madam, ನಾನು ಮಾಡಿದ್ದೆ, ತುಂಬಾ ಚೆನ್ನಾಗಿತ್ತು...tqs

  • @shalinipinku5604
    @shalinipinku5604 Před 2 dny

    ನಿಜ ಸಿಸ್ಟೆರ್, ನಾನು ಎಷ್ಟೋ ಸಲ ನಿಪ್ಪಟ್ಟು ಮಾಡಬೇಕು ಅಂತ ಅಂದ್ಕೊಂಡೆ ಬಟ್ ಹಪ್ಪಳ ಲಟ್ಟಿಸೋ ಮಷೀನ್ ನನ್ ಹತ್ತಿರ ಇರ್ಲಿಲ್ಲ ಅದಕ್ಕೆ ಸುಮ್ನೆ ಆದೆ, ನೀವೂ ಕೈಲಿ ಪ್ರೆಸ್ ಮಾಡಿ ಹಾಕಿದ್ಮೇಲೆ ಹೌದಲ್ವಾ ಮಷೀನ್ ಇಲ್ಲದೆ ಇದ್ರೆ ಏನಂತೆ ಕೈಲೇ ಪ್ರೆಸ್ ಮಾಡಿ ಹಾಕ್ಬೋದು ಅಲ್ವಾ ಅಂತ ಖುಷಿ ಆಯಿತು 😊😊😊ಥ್ಯಾಂಕ್ಸ್ ಸಿಸ್ಟೆರ್ ಐಡಿಯಾ ಕೊಟ್ಟಿದ್ದಕ್ಕೆ 🙏🏻🙏🏻🙏🏻❤️❤️❤️

  • @swarnalatha-rt7jp
    @swarnalatha-rt7jp Před 2 dny

    Pure veg anthira. Bellulli and Mashrum nella thintthira

    • @Kavyascookingchannel
      @Kavyascookingchannel Před 2 dny

      ಬೆಳ್ಳುಳ್ಳಿ ಯಾವಾಗ್ non veg ಆಯಿತು ಅಂತ 🤔

    • @muniswamacharyn8133
      @muniswamacharyn8133 Před 2 dny

      ಈರುಳ್ಳಿ ಬೆಳ್ಳುಳ್ಳಿ ತಾಮಸ ಗುಣವುಳ್ಳ ಸಸ್ಯಾಹಾರವೇ. ಆದರೆ ಮೊಟ್ಟೆ ಮತ್ತು ಮಶ್ರೂಮ್ ಶಾಖಾಹಾರವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

    • @sree-cj6qg
      @sree-cj6qg Před 2 dny

      Bellulli non veg alla. But saatvika aahara alla aste

  • @gajanan.sungare820
    @gajanan.sungare820 Před 2 dny

    The best rashipe

  • @sandhyan2398
    @sandhyan2398 Před 2 dny

    ಓ.. ಕಾವ್ಯ ಮರಿ ಯಾಕಮ್ಮ ಹೊಟ್ಟೆ ಉರಿಯುತ್ತಿರುವ ಹಾಗೆ ಲೊಟೆ ಹೊಡೆ ದು ಕೊಂಡು. ನಾನು ಪಥ್ಯ ಔಷಧಿ ತಕ್ಕೊಂಡು ಇದ್ದೀನಿ. ಹಾಗೆ ಮಷ್ರೊಂಮ್ ಪಲಾವ್ ಮೂಗಿಗೆ ಘಂ ಅಂತ ಹೊಡಿತು ಕಣಿ

  • @sujatamukherjee9859

    I like your cooking 👌👍