ಮಕ್ಕಳು ಮನೇಲಿ ಇದ್ರೆ ಆವಾಗಾವಾಗ ಏನಾದ್ರೂ snacks ಬೇಕು ಅಂತಾ ಕೇಳ್ತಾನೆ ಇರ್ತಾರೆ, ಪೂರ್ತಿ cooking vlog,ಚಿತ್ರಾನ್ನ

Sdílet
Vložit
  • čas přidán 29. 04. 2024

Komentáře • 13

  • @leelakaranth1138
    @leelakaranth1138 Před měsícem

    ಇವತ್ತು ಮಾಡಿದೆ ದೊಡ್ಡಪತ್ರೆ ಚಿತ್ರಾನ್ನ ಸೂಪರ್ ಆಗಿ ಬಂತು.ನಿಂಬೆ ರಸ ಹಾಕಿದೆ.tq ಮೇಡಂ❤🙏

  • @namrathaudupa4853
    @namrathaudupa4853 Před měsícem

    Thank for healthy doddapathre chitranna recipe, I will definitely try this recipe👌

  • @leelakaranth1138
    @leelakaranth1138 Před měsícem

    ದೊಡ್ಡಪತ್ರೆ ಎಲೆ ಪುದೀನಾ ಪರಿಮಳ ಬರುತ್ತೆ.ಪುದೀನಾ rice ತರ ಇರುತ್ತೆ.ಟೀ ಸೀಸಿದ್ದು ನೋಡಿ ನಗು ಬಂತು.ನೀವು ತುಂಬಾ ನಮ್ಮ ಮನಸ್ಸಿಗೆ ಹತ್ತಿರ ಆಗ್ತಿದ್ದೀರಾ.ಎಲ್ಲಾ ಹೇಳಿಕೊಳ್ಳುತ್ತೀರಾ.ನಿಮ್ಮದು ಒಳ್ಳೆ ಗುಣ.ಇದೇ ರೀತಿ ಇರಲಿ.
    .

  • @sumitravs6325
    @sumitravs6325 Před měsícem

    If you grind all the ingredients and add curd with seasoning it will be thambooli but without garlic we prepare.

  • @anjiasha6661
    @anjiasha6661 Před měsícem

    Naanu heege tea madoke hogi seedogittu

  • @leelakaranth1138
    @leelakaranth1138 Před měsícem

    ಚಿತ್ರಾನ್ನಕ್ಕೆ ನಿಂಬೆಹಣ್ಣಿನ ರಸ ಹಾಕಬಹುದು.ಮೇಡಂ

  • @veenasrijith7457
    @veenasrijith7457 Před měsícem

    Nav hage one time tea sidu patre kanutheee