ಗುರುಗಳಿಗೆ ನಮಸ್ಕಾರಗಳು🙏🙏 ಶಾಸ್ತ್ರದಲ್ಲಿ ಹೇಳಿದ ರೀತಿ ಬದುಕಲು ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡ, ತಮ್ಮ ಬದುಕನ್ನು ಅತಿ ಹತ್ತಿರದಿಂದ ನೋಡಲು ಸಾಧ್ಯವಾದದ್ದು ನನ್ನ ಪೂರ್ವಜನ್ಮದ ಸುಕೃತ. ಪುರಾಣ ಕಥೆಗಳಲ್ಲಿ ಕೇಳಿದಂತ, ಶಾಸ್ತ್ರಬದ್ಧ ತಮ್ಮ ಜೀವನಶೈಲಿ ನಮಗೆಲ್ಲರಿಗೂ ಅಪರೂಪದ ಉದಾಹರಣೆ. ಯಾರನ್ನು ಮೆಚ್ಚಿಸದೆ, ಯಾರಿಗೂ ಹೆದರದೆ, ಭಗವಂತನ ಪ್ರೀತಿಗಾಗಿ ಸತ್ಯವನ್ನು ನುಡಿಯುವ, ನುಡಿದಂತೆ ಆಚರಿಸುವ ತಾವು ಈ ಸಮಾಜದ ಹಾಗೂ ಆಸ್ತಿಕರ ಪಾಲಿನ ಮಹಾಸಂಪತ್ತು.
ನಮಸ್ಕಾರ ಗುರುಗಳೇ,ನಿಮ್ಮ ಪ್ರವಚನಗಳ ಮೂಲಕಾ ನಮಗೆ ಭಗವಂತನ ದರ್ಶನ ಮಾಡಿಸುತ್ತಿದಿರಾ ಆ ಭಗವಂತನೇ ನಿಮ್ಮನ್ನು ನಮಗೆ ಗುರುಗಳಾಗಿ ಕರುಣಿಸಿದರೆ ಮತ್ತೆ ನಾವು ಇರುವ ಜಾಗದಿಂದ ನಿಮ್ಮ ಪ್ರಚಾರ ಕೇಳುವ ಸೌಭಾಗ್ಯವನ್ನು ಕರುಣಿಸಿದ್ದಾರೇ.ಒಮ್ಮಮ್ಮೆ ನಿಮ್ಮ ಪ್ರವಚನಗಳ ನು ಕೇಳುತಿದ್ದರೇ ಅಮೃತ ಪಾನ ಮಾಡಿದ ಅನುಭವವಾಗುತ್ತದೆ
ಓಂ ನಮೋ ನಾರಾಯಣ...ಶ್ರೀಮಾನ್ ನಾರಾಯಣ...🙏 🙏 🙏🙏 🙏 🙏🙏 🙏🙏... ಗುರುಗಳೇ ನೀವು ಯಾವದನ್ನೂ ಮನಸ್ಸಿಗೆ ತೆಗೆದುಕೊಳಬೇಡಿ ಗುರುಗಳೇ... ನಿಮ್ಮ ಉಪನ್ಯಾಸ ಮತ್ತು ಕಾರ್ಯದಿಂದ ನಾರಾಯಣ ಸಂತೃಪ್ತನಾಗುತ್ತಾನೆ ಗುರುಗಳೇ . ನೀವು ಸಮಾಜಕ್ಕೆ ಮಾಡುವ ಸೇವೆಯಿಂದ ಆ ದೇವರು ಅಥವಾ ಶ್ರೀಮಾನ್ ನಾರಾಯಣ ಸಂತೃಪ್ತನಾಗುತ್ತಾನೆ ಗುರುಗಳೇ.... ನಿಮ್ಮ ಸೇವೆ ಅಥವಾ ಉಪನ್ಯಾಸವನ್ನು ದಯವಿಟ್ಟು ಮುಂದುವರಿಸಿರಿ ಗುರುಗಳೇ.
I have been seeing the Acharya since the last 22 years. He is a very genuine person. We all support Acharya. Please ignore the distractors revered aacharya
ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು, ನಿಮ್ಮ ಪ್ರವಚನ ಕೇಳಿ ತಿಳ್ಕೊಂಡು ನಾನು ನನ್ನ ಎರಡು ಮಕ್ಕಳಿಗೆ ನನಗೆ ತಿಳಿದಷ್ಟು ಹೇಳ್ತೀನಿ. ನೀವು ದಯವಟ್ಟು ನಿಮ್ಮ ಪ್ರವಚನ ಮುಂದು ವರೆಸಿ ಧನ್ಯವಾದಗಳು. ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡಿ.
ಆಚಾರ್ಯರಿಗೆ. ಹೃತ್ಪೂರ್ವಕ ವಂದನೆಗಳು... ಹೆಚ್ಚು ಕಡಿಮೆ ನಿಮ್ಮ ಎಲ್ಲಾ ವಿಡಿಯೋ ಗಳನ್ನು ನೋಡಿದ್ದೇನೆ.. ಯಾವುದಕ್ಕೂ ನನ್ನ ಆಕ್ಷೇಪ ಇಲ್ಲವೇ ಇಲ್ಲ...... ನಮಗೆ ಕೆಲವೊಂದು ಅನುಮಾನಗಳನ್ನು ಸಂಕ್ಷಿಪ್ತವಾಗಿ ಪರಿಹರಿಸಿದರೂ ಸಾಕು ಬಹಳ ಸಂತೋಷ ಪಟ್ಟು ವೈಷ್ಣವ ಧರ್ಮದಲ್ಲಿ ಮುಂದುವರಿಯಲು ಇಚ್ಛಿಸುತ್ತೇವೆ..... ಶ್ರೀ ಮಹಾವಿಷ್ಣು ಮಹಾದೈತ್ಯರಾದ ಮಧು ಕೈಟಭ ರನ್ನುವಧೆ ಮಾಡಿದ ಎಂದು.. ಕೆಲವು ಕಡೆ ಹೇಳಿದರೆ.... ದುರ್ಗಾಸಪ್ತಶತಿಯಲ್ಲಿ ಮಧುಕೈಟಭ ವಧೆ ಯ ಬಗ್ಗೆ ಒಂದು ಅಧ್ಯಾಯವೇ ಇದೆ ಯಾವುದನ್ನು ನಾವು. ಪರಿಗಣಿಸಬೇಕು ದಯವಿಟ್ಟು ಗೊಂದಲವನ್ನು ನಿವಾರಿಸಿ.. ಪುಣ್ಯವನ್ನು ಕಟ್ಟಿಕೊಳ್ಳಬೇಕಾಗಿ ವಿನಂತಿ
Acharyare, ignore the negative comments and please continue your good work. We are listening to your discourse. Yes, you are God’s representative for us. Please don’t let the anger work on you . Thank you so much for precious discourses 🙏🙏
ಈಗಿನ ಮಕ್ಕಳಿಗೆ ಅಂದರೆ ನಾನು ಬೇರೆ ಯಾರ ಬಗ್ಗೆ ಯೂ ಹೇಳುವುದಿಲ್ಲ ನನಗೆ ಅದರ ಅವಶ್ಯಕತೆ ಯೂ ಇಲ್ವ ನಮ್ಮ ಮನೆಯಲ್ಲಿ ನನ್ನ ಮಗಳು ಅಳಿಯ ಅವರ ಇಬ್ಬರೂ ಹೆಣ್ಣು ಮಕ್ಕಳಿಗೂ ಯಾವುದೇ ದೇವರ ಬಗ್ಗೆ ಆಗಲೀ ಸಂಸ್ಕೃತಿ ಬಗ್ಗೆ ಆಗಲೀ ಹೇಳಿ ಕೊಡುವುದಿಲ್ಲ ಅವರುಗಳು ಏನು ಕೇಳುತ್ತಾರೆ ಅದನ್ನೆಲ್ಲ ತಂದು ಕೊಡುತ್ತಾರೆ ಈಗ ಮಕ್ಕಳು ಚಿಕ್ಕವರು ಈಗ ಗೊತ್ತಾಗಲ್ಲ ಆಮೇಲೆ ಅವರು ಪ್ರಾಯಕ್ಕೆ ಬರಲಿ ಆಗ ಗೊತ್ತಾಗುತ್ತೆ ನೀವು ಹೇಳಿದ್ದಲ್ಲ ಸರಿಯಾಗಿದೆ ಗುರುಗಳೇ ಏನೂ ತಪ್ಪಿಲ್ಲ 👍👍 👏👏👏👏 🌹🙏🙏🙏🙏🙏🌹
Acharya please ignore those people. Empty vessels make more noise. Such people don’t analyse and research the topic and come to conclusion. They take the liberty that social media has given to comment without any consequences.
Contents in this channel are specifically dedicated for vaishnavas. Non vaishnavas are requested to refrain from commenting. There are many channels dedicated for each of the sects in sanathana dharma. Only those followers of aacharya are requested to make use of the contents rather than commenting on others beliefs.
ಗುರುಗಳಿಗೆ ನಮಸ್ಕಾರಗಳು🙏🙏 ಶಾಸ್ತ್ರದಲ್ಲಿ ಹೇಳಿದ ರೀತಿ ಬದುಕಲು ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡ, ತಮ್ಮ ಬದುಕನ್ನು ಅತಿ ಹತ್ತಿರದಿಂದ ನೋಡಲು ಸಾಧ್ಯವಾದದ್ದು ನನ್ನ ಪೂರ್ವಜನ್ಮದ ಸುಕೃತ. ಪುರಾಣ ಕಥೆಗಳಲ್ಲಿ ಕೇಳಿದಂತ, ಶಾಸ್ತ್ರಬದ್ಧ ತಮ್ಮ ಜೀವನಶೈಲಿ ನಮಗೆಲ್ಲರಿಗೂ ಅಪರೂಪದ ಉದಾಹರಣೆ. ಯಾರನ್ನು ಮೆಚ್ಚಿಸದೆ, ಯಾರಿಗೂ ಹೆದರದೆ, ಭಗವಂತನ ಪ್ರೀತಿಗಾಗಿ ಸತ್ಯವನ್ನು ನುಡಿಯುವ, ನುಡಿದಂತೆ ಆಚರಿಸುವ ತಾವು ಈ ಸಮಾಜದ ಹಾಗೂ ಆಸ್ತಿಕರ ಪಾಲಿನ ಮಹಾಸಂಪತ್ತು.
ಗುರುಗಳೇ ನೀವು ಬೇಸರ ಮಾಡ್ಕೊಬೇಡಿ .ನಿಮ್ಮಿಂದ ನಮ್ಮ ಜನ್ಮ ಸಾರ್ಥಕವಾಗಿದೆ
ಹರೇ ಕೃಷ್ಣ ಪ್ರಭುಜಿ🙏🙏 ದಂಡವತ್ತಪ್ರಣಾಮ
ನಿಮ್ಮ ಪ್ರವಚನದಲ್ಲಿ ಓಳ್ಳೇಯದೇ ಇದೇ
ಹರಿ ಸವೋ೯ತ್ತಮ ವಾಯು ಜೀವೋತ್ತಮ🙏🙏
ನಮಸ್ಕಾರ ಗುರುಗಳೇ,ನಿಮ್ಮ ಪ್ರವಚನಗಳ ಮೂಲಕಾ ನಮಗೆ ಭಗವಂತನ ದರ್ಶನ ಮಾಡಿಸುತ್ತಿದಿರಾ ಆ ಭಗವಂತನೇ ನಿಮ್ಮನ್ನು ನಮಗೆ ಗುರುಗಳಾಗಿ ಕರುಣಿಸಿದರೆ ಮತ್ತೆ ನಾವು ಇರುವ ಜಾಗದಿಂದ ನಿಮ್ಮ ಪ್ರಚಾರ ಕೇಳುವ ಸೌಭಾಗ್ಯವನ್ನು ಕರುಣಿಸಿದ್ದಾರೇ.ಒಮ್ಮಮ್ಮೆ ನಿಮ್ಮ ಪ್ರವಚನಗಳ ನು ಕೇಳುತಿದ್ದರೇ ಅಮೃತ ಪಾನ ಮಾಡಿದ ಅನುಭವವಾಗುತ್ತದೆ
ತಪ್ಪನ್ನ ತಪ್ಪು ಎಂದು ಖಂಡಿಸುವುದು ನಮ್ಮ ಧರ್ಮ, ನಿಮ್ಮ ಮಾತು ಸರಿಯಾಗಿದೆ ಗುರುಗಳೇ
ಓಂ ನಮೋ ನಾರಾಯಣ...ಶ್ರೀಮಾನ್ ನಾರಾಯಣ...🙏 🙏 🙏🙏 🙏 🙏🙏 🙏🙏...
ಗುರುಗಳೇ ನೀವು ಯಾವದನ್ನೂ ಮನಸ್ಸಿಗೆ ತೆಗೆದುಕೊಳಬೇಡಿ ಗುರುಗಳೇ...
ನಿಮ್ಮ ಉಪನ್ಯಾಸ ಮತ್ತು ಕಾರ್ಯದಿಂದ ನಾರಾಯಣ ಸಂತೃಪ್ತನಾಗುತ್ತಾನೆ ಗುರುಗಳೇ .
ನೀವು ಸಮಾಜಕ್ಕೆ ಮಾಡುವ ಸೇವೆಯಿಂದ ಆ ದೇವರು ಅಥವಾ ಶ್ರೀಮಾನ್ ನಾರಾಯಣ
ಸಂತೃಪ್ತನಾಗುತ್ತಾನೆ ಗುರುಗಳೇ....
ನಿಮ್ಮ ಸೇವೆ ಅಥವಾ ಉಪನ್ಯಾಸವನ್ನು ದಯವಿಟ್ಟು ಮುಂದುವರಿಸಿರಿ ಗುರುಗಳೇ.
ಧನ್ಯವಾದಗಳು ಗುರುಗಳೇ ಸನಾತನ . ಹಿಂದೂ ಧರ್ಮದ ಬಗ್ಗೆ ಸವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು. ಜೈ ಶ್ರೀ ರಾಮ್ ಜೈ ಶ್ರೀ
ನೀವು ಹೇ ಳುತ್ತಿ ರುವ ವಿಷಯ ಸತ್ಯ ವಾಗಿದೆ ಗುರುಗಳೇ.ಆದರೆ ಕೆಲವರಿಗೆ ಸತ್ಯ ಕಹಿ ಆಗುತ್ತೆ .
ಗುರುಗಳೇ ನಿಮ್ಮ ಪ್ರವಚನದಿಂದ ನಾನು ತುಂಬಾ ವಿಷಯಗಳನ್ನು ತಿಳ್ಕೊಂಡಿದ್ದೆ ಧನ್ಯವಾದಗಳು ಗುರುಗಳೇ 🙏🌹🙏
ನೀವು ಏನು ಬೇಸರ ಮಾಡಿಕೊಳ್ಳಬೇಡಿ ಗುರುಗಳೇ 🌹🌹🌹🌹🙏🏻🙏🏻🙏🏻🙏🏻🙏🏻
ಬಹಳ ಚೆನ್ನಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏
Shree Gurubyo Namaha, Gurugale you are teaching us the right way of living. Please Continue your Guidance for all Devotees of Good friend Called God
ನಿಮ್ಮ ಬಗ್ಗೆ ಹೇಳು ವವರು ಅಜ್ಞಾನಿ ಗಳು.. ಹರಿ ಓಂ ಕೃಷ್ಣನಮ್ ವಂದೇ ಜಗದ್ಗುರು
I have been seeing the Acharya since the last 22 years. He is a very genuine person. We all support Acharya. Please ignore the distractors revered aacharya
ಸರಳವಾಗಿ ನುಡಿದಂತೆ ನೆಡೆಯುವ ನಮ್ಮನ್ನು ಅದೇ ಮಾರ್ಗದಲ್ಲಿ ಮುಂದೆ ನೆಡೆಯುವಂತೆ ಮಾಡುವ ಮಹಾನ್ ಚೇತನ ನಮ್ಮ ಪೂಜ್ಯ ಗುರೂಜಿ
ಆಚಾರ್ಯರು ಎಲ್ಲಿ ಪ್ರವಚನ ಮಾಡುತ್ತಾರೆ ಅವರನ್ನು ಒಮ್ಮೆ ನೋಡಬೇಕು
How can I meet guruji?
You can contact Sompura mutt at tenkapet udupi
Achare we are with u 🎉🎉❤❤ Hariye Sarvothama vaayuve jeevothamaru🎉🎉
ಅದ್ಭುತ ವಾಗಿ ಇರುವ ಪ್ರಸಂಗವನ್ನು ವಿವರಿಸಿರುವಿರಿ ಆಚಾರ್ಯರೇ🙏🙏🙏👍
ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು,
ನಿಮ್ಮ ಪ್ರವಚನ ಕೇಳಿ ತಿಳ್ಕೊಂಡು ನಾನು ನನ್ನ ಎರಡು ಮಕ್ಕಳಿಗೆ ನನಗೆ ತಿಳಿದಷ್ಟು ಹೇಳ್ತೀನಿ.
ನೀವು ದಯವಟ್ಟು ನಿಮ್ಮ ಪ್ರವಚನ ಮುಂದು ವರೆಸಿ
ಧನ್ಯವಾದಗಳು.
ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡಿ.
ಗುರುಗಳೇ ನನಗೆ ತುಂಬಾ ದುಃಖ ಆಗುತ್ತೆ.
ಕಲಿ ಧೈರ್ಯವಾಗಿ ಕುಣಿತಾ ಇದ್ದಾನೆ
Dayavittu besaramadakillabedi gurugale Nirmmadu.nisvarta.seve.nimma.sevege.nanu.runi.agiruttene.namaste gurugale
Your provachana is excellent.
Your best friend
ಹರಿ ಓಂ 🙏🙏
ನಂಗಂತೂ ನಿಮ್ಮ ಎಲ್ಲ ಪ್ರವಚನಗಳು ಮನಸಿಗೆ ನೆಮ್ಮದಿ 🙏🙏🙏🙏🙏🙏ಬೇಸರ ಆದಾಗ ಅದನು kelodarinda ತುಂಬಾನೇ ನೆಮ್ಮದಿ ಅಷ್ಟು ಸಾಕು🙏🙏🙏🙏🙏🙏🙏
Poojya gurugalige bhakti poorvaka pranamagalu hariom
🙏🏻🌹🙏🏻🌹🙏🏻🌹🙏🏻🌹🙏🏻🌹
ಅದ್ಬುತ 👍👌🌹🙏
Acharyare, your all discourses are very good, I regularly listen your discourses, We are with you
Neevu namma athyantha punyathmaraadantha gurugalu nithyavu nimma bhagavadgeethe keluthiruthene gurugale nimmindha naanu thumba badalaagidini gurugale
ಆಚಾರ್ಯರಿಗೆ. ಹೃತ್ಪೂರ್ವಕ ವಂದನೆಗಳು... ಹೆಚ್ಚು ಕಡಿಮೆ ನಿಮ್ಮ ಎಲ್ಲಾ ವಿಡಿಯೋ ಗಳನ್ನು ನೋಡಿದ್ದೇನೆ.. ಯಾವುದಕ್ಕೂ ನನ್ನ ಆಕ್ಷೇಪ ಇಲ್ಲವೇ ಇಲ್ಲ...... ನಮಗೆ ಕೆಲವೊಂದು ಅನುಮಾನಗಳನ್ನು ಸಂಕ್ಷಿಪ್ತವಾಗಿ ಪರಿಹರಿಸಿದರೂ ಸಾಕು ಬಹಳ ಸಂತೋಷ ಪಟ್ಟು ವೈಷ್ಣವ ಧರ್ಮದಲ್ಲಿ ಮುಂದುವರಿಯಲು ಇಚ್ಛಿಸುತ್ತೇವೆ..... ಶ್ರೀ ಮಹಾವಿಷ್ಣು ಮಹಾದೈತ್ಯರಾದ ಮಧು ಕೈಟಭ ರನ್ನುವಧೆ ಮಾಡಿದ ಎಂದು.. ಕೆಲವು ಕಡೆ ಹೇಳಿದರೆ.... ದುರ್ಗಾಸಪ್ತಶತಿಯಲ್ಲಿ ಮಧುಕೈಟಭ ವಧೆ ಯ ಬಗ್ಗೆ ಒಂದು ಅಧ್ಯಾಯವೇ ಇದೆ ಯಾವುದನ್ನು ನಾವು. ಪರಿಗಣಿಸಬೇಕು ದಯವಿಟ್ಟು ಗೊಂದಲವನ್ನು ನಿವಾರಿಸಿ.. ಪುಣ್ಯವನ್ನು ಕಟ್ಟಿಕೊಳ್ಳಬೇಕಾಗಿ ವಿನಂತಿ
❤ hare Krishna guru Deva namasthe dhanyawadgalu guru Deva ❤🌼🌍🌼❤️💐🙏🏼🙏🏼🙏🏼👏👏👌👌🌹🥭🍎🍍🍐🌷💛🌺💙🌼🤍🌹🙏🏼🙏🏼🌼❤️🌍❤️🌼
Adbhutavada vivarane acharyare ...ee kaliyugadalli neevu siguvudu namma bhagyave gurugale🙏🙏🙏
Acharyare, ignore the negative comments and please continue your good work. We are listening to your discourse. Yes, you are God’s representative for us. Please don’t let the anger work on you . Thank you so much for precious discourses 🙏🙏
Om shri Krishnaya namaha
Shree Gurubhyo namaha🙏🙏
Guruji “Koti Koti Pranaam” 🙏🏻🙏🏻🙏🏻
Udupi Krishna Bhakti 🙏🏻
Hari sarvothma hari hi om ❤❤❤
ಕಲಿಯುಗದ ಪ್ರಭಾವ ಗುರುಗಳೇ 😭😭😭😭😭😭
❤ namasthe dhanyawadgalu guru Deva bejar madabedi yakendare nanage sanadinda darm thilidu kolalu asee adike nanu devarali yavalu beduthide adhake dhevaru nimmnu kalisidhane Nana krushna nanu bramana ala adre krushna Na bakthe nive Nana guru Deva nimend yesto dharm kalthidare nivu vathigu upanyas nilisabedi nimage Anantha koti pranamgalu ❤🙏🏼🌼🌍🌼❤️yenadaru thapidre skme yerali Guru Deva ❤
Beautifull
Puja Gurugale padagaligy Namaskargalu 🙌🙏🙏🙏🙏🙏
Gurugalige"" anantananta dhanyavadagalondige namaskaragalu🙏🙏🙏🙏
Guru galae nimma padha ke namma 🙏🙏🙏
Shri Gurubyo Namaha 🌼🙏🙏🙏🏵️
ಶ್ರೀ ಗುರುಭ್ಯೋ ನಮಃ
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Satyawada mathugalu hare Krishna
Hari. Om. Sri. Bhagavate Vasudevaya namo Namaha.. Om. Sri. Gurubhyonamaha namo Namaha👋👋👋❤❤❤🙌🙌🙌👋👋👋🚩🚩🚩🙏🙏🙏
Gurugale nimmathina hala vishnava dharmada artha nijakku bere jana hege apartha madikondaru nanu mathra alla😊
Acharyare namskara..
Bella idda kade Nona mutthidanthe olledu kettadhu yeradu iddadde ,dayamadi nim manasige ghasi madikollabedi..vinamratheyindha kelikolthene nimma pravachanadinda navu nijawagiyu inspire agidivi. nammanthavarigosksra nimma pravachana dharmika vrutthi mundhuvaresi .nivu hiriyaru thilidavaru kelavarige bari comments madode chatavagide.adella badhigittu dayamadi nammanthavarigagi nimma pravachana seveyannu anugrahisi🙏
Sri gurubhyo namaha🙏🙏
You are a true sanatani guruji, please ignore all negativity
Jai shri ram
Jai sri Ramakrishna paramathama ki jai 🙏
Very sad to hear about this.. there is a saying "most stones are pelted on the most fruitful tree" you are that fruitful tree of sanatan gurugale🙏
Pranaamagalu gurugale nimma pravachagalannu kelutha iruvavalu gurugale neevu nanna poojya gurugalu nimge bhakthi poorvaka ananthanatha pranaamagalu
ಈಗಿನ ಮಕ್ಕಳಿಗೆ ಅಂದರೆ ನಾನು ಬೇರೆ ಯಾರ ಬಗ್ಗೆ ಯೂ ಹೇಳುವುದಿಲ್ಲ ನನಗೆ ಅದರ ಅವಶ್ಯಕತೆ ಯೂ ಇಲ್ವ ನಮ್ಮ ಮನೆಯಲ್ಲಿ ನನ್ನ ಮಗಳು ಅಳಿಯ ಅವರ ಇಬ್ಬರೂ ಹೆಣ್ಣು ಮಕ್ಕಳಿಗೂ ಯಾವುದೇ ದೇವರ ಬಗ್ಗೆ ಆಗಲೀ ಸಂಸ್ಕೃತಿ ಬಗ್ಗೆ ಆಗಲೀ ಹೇಳಿ ಕೊಡುವುದಿಲ್ಲ ಅವರುಗಳು ಏನು ಕೇಳುತ್ತಾರೆ ಅದನ್ನೆಲ್ಲ ತಂದು ಕೊಡುತ್ತಾರೆ ಈಗ ಮಕ್ಕಳು ಚಿಕ್ಕವರು ಈಗ ಗೊತ್ತಾಗಲ್ಲ ಆಮೇಲೆ ಅವರು ಪ್ರಾಯಕ್ಕೆ ಬರಲಿ ಆಗ ಗೊತ್ತಾಗುತ್ತೆ ನೀವು ಹೇಳಿದ್ದಲ್ಲ ಸರಿಯಾಗಿದೆ ಗುರುಗಳೇ ಏನೂ ತಪ್ಪಿಲ್ಲ 👍👍 👏👏👏👏 🌹🙏🙏🙏🙏🙏🌹
Nimma Divya Nudigalinda Manasu Nirmalavaitu NimmA Ashrivaada nanagirali Shri krshnaarpanmastu 56:23
❤❤❤ Krishna..❤❤❤ Krishna... ❤❤❤Krishna
Harihi om 🌺🌹
Sri guru Raghavendraya namah 🌺
Om Sri laxminarayanay namah 🌺
Sri guru Devay namaha 🌺
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Guruvarya namaskaragalu.
Harihi om 🌺🙏
Sri guru Raghavendraya namah 🌹
Sri guru Devay namaha 🌺
Gurugale nimma pravachan
Keluvadu namagella esta aaguttade.
Nanna gelatiyaru neevu helida ekadashi mahatva kelida nantar
Ekadashi madalu start
Madidare, Vishnu puranavannu keluttiddare, namma gelatiyaru
Nimmanu prashnse madutare
Kaliyugadali nimmant jnanigalu siguvudu kasta, dhanyavadagalu nimage 🙏 jai hind jai Sri Ram 🌺
Nimma pravachana keli naanu thumba badlaagidini gurugale idu nanna punya gurugale nimage nanna sashtanga pranamagalu gurugale
ನಮಸ್ಕಾರ
ತಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡಲು ತಮ್ಮ ವಾಟ್ಸ್ ಆ್ಯಪ್ ನಂಬರ್ ಸಿಗಬಹುದಾ?
ನಾನು ಸಹ ಅವರ ನಂಬರ್ ಅಥವಾ ವಿಳಾಸ ಹುಡುಕುತ್ತಿದ್ದೇನೆ ದಯವಿಟ್ಟು ತಿಳಿಸಿ
U r always right
🙏🏻🙏🏻🙏🏻🙏🏻hari sarvottama vayu jeevottama.
Hari om Hari sarovattam 🙏🙏🙏🙏🙏Gurugalage namaskaragalu l have all pravachana yours like & very correct Bhagwantan tattav dhyan
👌👌👌👌👌acharre
Hare krishna dandavath pranama gurugalige excelent speech❤
Guruji , am listening your discourses from a long time, we are with you, Hare Krishna
Sri Gurubyo Namaha...
Hariii Om...
ಸನಾತನ. ವೈಷ್ಣವ.. ಧರ್ಮದ ಬಗ್ಗೆ ಸವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು
Hari om gurugale vedavanu baredA veyasaru. Anbigarakanye satyavatiya Maga Shri Krishna devaru vasudevara. Rajara Maga evaru vaisnavarala aadare Katha trikutadali Vaishavi devi visnavi kulada devi Narahari Shri Krishna ya namaha
Gurugala.nejavagi.tamma.matugala.satya.vandanagalu.
Dhanyavadagalu guruji. Gurugale besaramadabedi. Nimma pravachana heege youtube alli baruta erali
Gurugale namaste
Pranammguru
ನಮಾಮಿ ಕೃಷ್ಣ ದುರ್ಲಭ್ಮ್
Gurugale niu narayananige hathiravagiddhiri hadhike narayanare Etara nimage ketta comment madisy Parikshe madi nodthare niu talekedisi kolloke ogbedri nammantha agnenni galige nimma uppadhesa bekke beku nimmantha gurugala uppadhesa laivalli noduva bhagya nannagilla phonnal ladru noduva bhagya sigtu ketta manushyara mathugalannu kelli thale kedishi kollabhedri nammanthavarige yelli dhanyvadha gurugalle sri krishnarpanam
Namaskara guruji
Very nice, really appreciate 🙏
Jai guruji your are great ❤🎉
Nivu rama krishana narasimha namda bage yelidira andra parashurama nama powerful yeli swamigale
🙏
ಆಚಾರ್ಯರಿಗೆ ವಂದನೆಗಳು. ಆಚಾರ್ಯರೇ ನಿಮ್ಮ ವಾಟ್ಸಪ್ ನಂಬರ್ ಕೊಡಿ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು?
Shankaracharyaru vaishnava❤❤
🙏🙏🙏🙏🙏
🙏🙏🙏
🙏🙏🌹🙏🙏🚩🚩🚩🚩🚩
ఆచార్య వాస్తు పురుష కథ తెలియచేయండి ఆచార్య
🙏🙏🙏🙏
🙇♀️🙇♀️🙇♀️👌🙏🙏🙏
Acharya please ignore those people. Empty vessels make more noise. Such people don’t analyse and research the topic and come to conclusion. They take the liberty that social media has given to comment without any consequences.
ಜೈ ಶ್ರೀರಾಮ್🙏🙏🙏
Ern ottige ynkal ulla ❤
🌹🌹🌹🌹🌹🌹🌹🙏🙏🙏🙏🙏🙏🙏
Your right ❤
Guru galige namaskara, nimma bagge thappagi comment madiddavara devuru nodukunthara bidi nimma punya dinda namage Dharma bagge gothagide, yaavaggi nimma videos naavu keli thelukunthevi , Hare Srinivasa
Nimma pravachana keli Vishnu sahasranama kalitiddene Lalitha sahasra Nama kalitiddene
Namaste Guruji, nanu Muslim hennu magalu adare naniga Hindu ge kanvartagidene nimma prati pravachana kelutidene hagu palisutiddene
Tangi, neenu punyavante, ninage deevaru olleyaddannu maadale
Yara hesaru kelidare ,yara Darshana madidare ,yara bhakti madidare manasige ,buddi ge athmakke ellillda ananda anubhavakke barutto avane sri KRISHNA parmatma na ashrayadalliddavanu .Gnana , vichara ,Sathya,ke kaliyugadalli bele illa gurugale..neevu krishna na anugrahadinda avana Gnana ,bhakti thumbuttiruviri ..ade namma bhagya..innastu,jeevanada konevarege nammalli krishna pragne thumbi ade namma korike.
Hari hari gurugale 🙏 avrigella shastra oduva agatya ide yaru olle iddid iddahange heldre enadru prasne madtare idar badalu modali shastra vedagalu upanishad odi bandu kelu anta helbeku avrige tamma kaili enu agodila adre nindane madodu matra perefect madtare krushna sandesh matra nivu heluvudu aste avru opli bidli krushna optane saku
Nimmana yaare aakshepanegalanna madudre aa bhagavantha nodkolthane bidi gurugale
17 👏👏👏👏👏👍👍👍👌👌✌️✌️❤️