ವೈಷ್ಣವರಿಗೆ ಲಲಿತಾ ಸಹಸ್ರನಾಮದ ಬಗ್ಗೆ ಮಾಹಿತಿ | Information on Lalita Sahasranama | Ananthakrishna Acharya

Sdílet
Vložit
  • čas přidán 24. 04. 2024

Komentáře • 124

  • @padminirao5597
    @padminirao5597 Před 4 dny

    🙏🙏 ಬಹಳ ಚೆನ್ನಾಗಿ ತಿಳಿಸಿದ್ದೀರ. ಗೊಂದಲ ಇತ್ತು. ಭಕ್ತಿ ಪೂರ್ವಕ ನಮಸ್ಕಾರಗಳು

  • @anupamakandukuri5877
    @anupamakandukuri5877 Před měsícem +3

    ಅದ್ಭುತವಾದಪ್ರವಚನ🎉ಆಚಾರ್ಯರರಿಗೆ ಅನಂತ ನಮಸ್ಕಾರಗಳು🙏🙏🙏

  • @harishhombali1528
    @harishhombali1528 Před měsícem +9

    ಆಚಾರ್ಯರೇ ದಯಮಾಡಿ ಲಕ್ಷ್ಮಿ ಹೃದಯ ಮತ್ತು ನಾರಾಯಣ ಹೃದಯದ ಬಗ್ಗೆ ತಿಳಿಸಿಕೊಡಿ 🙏

  • @user-rt4us8th3h
    @user-rt4us8th3h Před měsícem +6

    ಓಂ ಐಂ ಹ್ರೀಂ ಶ್ರೀಂ ಶ್ರೀ ಮಹಾಕಾಲಿ ಮಹಾಲಕ್ಷ್ಮಿ ಮಹಾಸರಸ್ವತಿ ಸಮೇತ ಭಗವತಿ ಶ್ರೀ ರಾಜರಾಜೇಶ್ವರಿ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಿಕಾ ಆ ಬ್ರಹ್ಮಕೀಟಜನನಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿ ಪರಾಭಟ್ಟಾರಿಕಾಯೈ ನಮಃ🌺🌺🌺🌺🌺

  • @srinivasarao2538
    @srinivasarao2538 Před měsícem +5

    ಶ್ರೀ ಹರಿಗೆ ಸಮ್ಮತವಾದ ತತ್ವ ಜ್ಞಾನ ತಿಳಿಸಿದ ನಿಮಗೆ ಧನ್ಯವಾದಗಳು. ಇಂತಹ ಪ್ರಚಲಿತ ಇರುವ ಅವೈದಿಕ ಸ್ತೋತ್ರಗಳ ಬಗ್ಗೆಯೂ ತಿಳಿಸಿ ಕೊಡಿ ಎಂದು ವಿನಂತಿಸುತ್ತೇನೆ.

  • @deepagowda5914
    @deepagowda5914 Před měsícem +13

    ಗುರುಗಳೇ ನಾನು ನಿಮ್ಮ ಮಗಳಾಗಿ ಹುಟ್ಟಬೇಕು ಆದರೆ ನಾನು ಮಾಡಿದ ಪಾಪದಿಂದ ನಿಮ್ಮ ಮಗಳಗಿ ಹುಟ್ಟವ ಭಾಗ್ಯ ನನಗೆ ಇಲ್ಲ ನಿಮ್ಮ ಪಾದಗಳಿಗೆ ನನ ನಮಸ್ಕಾರಗಳು ನಿಮ್ಮನು ಒಂದು ಬಾರಿ ಬೆಟಿಮಡಬೇಕು ನಿವು ನನಗೆ ಆಶೀರ್ವಾದ ಮಾಡಬೇಕು🙏🙏🙏🙏🙏🙏🙏🙏🙏🙏🙏🙏🙏🙏

    • @ajitpatil5367
      @ajitpatil5367 Před měsícem +1

      Nanu acharyaranna nodabeku yakandre avaru sakshat devaru
      Adarindagi devare nam jote iddare anisutte.nanu devaranna nodabeku nimge anisida hage nanagu anistaide.

    • @pushpatejomayi6995
      @pushpatejomayi6995 Před měsícem

      🙏🏻🙏🏻🙏🏻👌🏻🙇🏻‍♀️😊

    • @nagavenija9987
      @nagavenija9987 Před 27 dny

      ದೇವರು ಹೇಳುವುದು ನಾನು ಏಕ ಆದರೆ ಅನೇಕ ಇಲ್ಲಿ ಅದೇ ಇಲ್ಲ.

  • @sbe7117
    @sbe7117 Před 28 dny

    ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ

  • @AbhyudhayBhat
    @AbhyudhayBhat Před měsícem +4

    ಗುರುಗಳೇ ತುಂಬಾ ತುಂಬಾ ಧನ್ಯವಾದಗಳು.. 🙏🙏🙏

  • @sureshpatage4287
    @sureshpatage4287 Před měsícem +15

    🎉🎉🎉 ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ ಸಾದಾ ಇರಲಿ ಸಾಯಿ ರಾಮ ಶುಭ ಮಸ್ತು 🎉🎉🎉

  • @namishradhakrishnaseva2941
    @namishradhakrishnaseva2941 Před měsícem +1

    ಓಂ ನಮೋ ನಾರಾಯಣಯ ಓಂ ಶ್ರೀ ಗುರುಭ್ಯೋ ನಮಹಾ ಗುರುಗಳಿಗೇ ❤❤❤❤❤🙏🏻🙏🏻🙏🏻🙏🏻🙏🏻ನನ್ನ ಪ್ರೀತಿಯಾ ಅದ್ಯತ್ಮಿಕಾ ಗುರು...ನಮೋ ನಮಹ 🙏🏻🙏🏻🙏🏻🙏🏻

  • @user-ku4ct7gm4w
    @user-ku4ct7gm4w Před měsícem +4

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Asha-zy8ls
    @Asha-zy8ls Před měsícem +1

    Acharyarige ananta namaskaragalu

  • @manjeshak2111
    @manjeshak2111 Před měsícem +3

    🙏 ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ 🙏

  • @hanumanthraddy7827
    @hanumanthraddy7827 Před měsícem +4

    Om Shree Lalithamahathreepurasundarai Namaha 🙏🏻

    • @jayalakshmishimoga6687
      @jayalakshmishimoga6687 Před měsícem +1

      ಬಿಡಿಸಿ.... ಬಿಡಿಸಿ... ಸ್ಪಷ್ಟವಾಗಿ ತಿಳಿಸಿದ್ದೀರಾ e🙏ಧನ್ಯವಾದಗಳು 🙏🙏

  • @Yoganarasimha-se1qt
    @Yoganarasimha-se1qt Před měsícem +15

    ನೀವು ಲಲಿತಾ ಸಹಸ್ರ ನಾಮ ದ ಬಗ್ಗೆ. ನಿರೂಪಿಸಿದ ರೀತಿ...ತರ್ಕ ಬದ್ದವಾಗಿದೆ.. ಅತ್ಯಂತ ಸ್ಪಷ್ಟತೆ ಇದೆ... ನಾನು ಒಬ್ಬ ಸ್ಮಾರ್ಥ ಬ್ರಾಹ್ಮಣ ನಾಗಿ.. ಇದನ್ನು ಸಂಪೂರ್ಣ ವಾಗಿ ಸಮ್ಮತಿ ಸುತ್ತೇನೆ... ಅಷ್ಟೇ ಅಲ್ಲದೆ ನಿಮ್ಮ ಎಲ್ಲಾ ವಿಡಿಯೋಗಳಿಂದ ಹರಿಸರ್ವೋತ್ತಮ ವಾಯು ಜೀವೋತ್ತಮ ಎಂದು ದೃಢವಾಗಲು.. ಅನುಕೂಲ ವಾಗಿದೆ.. ಹಾಗಾಗಿ ಇದಕ್ಕೆ ಪ್ರೇರಕನಾದ ಭಗವಂತನಿಗೂ ಮತ್ತು ನಿಮಗೂ ಅನಂತ ವಂದನೆಗಳು..🙏🙏🙏

  • @rajithdj5048
    @rajithdj5048 Před měsícem +1

    Sri gurubhoy... Namah 🌼🌼🌼🙏🙏🙏

  • @radhabangari4357
    @radhabangari4357 Před měsícem +3

    ❤ hare Krishna guru Deva namasthe dhanyawadgalu gurugale ❤🌼🌍🌼💗🙇🙇🙇🙇🙇🌸👏👏👌🙏🏼🧡🤍💚🌹💛💙💐🥭🍎🍍🍏🍐🌷♥️🌺🌍🌺❤️

  • @shashikalabn6750
    @shashikalabn6750 Před měsícem +1

    ತುಂಬಾ ಸ್ಪಷ್ಟವಾಗಿ ತಿಳಿಸಿದ್ದೀರ. 🙏🙏🙏🙏🙏

  • @user-jd6uq6qd3m
    @user-jd6uq6qd3m Před měsícem +3

    Hare Rama Rama Rama hare hare hare Krishna Krishna Krishna hare hare 🏵️🙏🙏🙏🏵️🌼

  • @sujatharao7836
    @sujatharao7836 Před měsícem +3

    Dhanyavad gurugale nanna samshaya parihaisidiri

  • @SanthuPrathima
    @SanthuPrathima Před měsícem +2

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏🙏🙏🙏🙏🙏🙏🙏🙏🙏🙏🙏

  • @SantramSankratti-fc4di
    @SantramSankratti-fc4di Před měsícem +8

    ಬ್ರಹ್ಮಾಂಡ ಪುರಣದಲ್ಲಿ ಮುಖ್ಯವಾಗಿ 3 ಭಾಗಗಳಿವೆ ಅದರಲ್ಲಿ ಒಂದೊಂದು ಭಾಗಗಳಿಗೂ ಫಲಶ್ರುತಿ ಇದೆ ಹೊಸ ಭಾಗಗಳಿಗೆ ಗಣೇಶಯ್ ನಮಃ ಅಂತ ಆರಂಭವಾಗುತ್ತದೆ ದಯವಿಟ್ಟು ವೈಷ್ಣವರು ಒಪ್ಪದ ಮಾತ್ರಕ್ಕೆ ಅದು ಬ್ರಹ್ಮಾಂಡ ಪುರಾಣದ ಅಲ್ಲ ಅಂದರೆ ಸರಿಯಲ್ಲ

  • @nirmalamohan9765
    @nirmalamohan9765 Před měsícem +3

    Gurugalu heliddu sari ide. Anantha namaskaragalu

  • @user-ou3ll7ny5y
    @user-ou3ll7ny5y Před měsícem +1

    100% ture guruji sarvam jagathe krishna ❤

  • @hanumanthraddy7827
    @hanumanthraddy7827 Před měsícem +3

    Om Namo Narayanaya 🙏🏻

  • @surendrapoojary7390
    @surendrapoojary7390 Před měsícem +1

    Sri Krishnya Namaha Sri 🙏🙏🙏

  • @srinivasansrinivasan1867
    @srinivasansrinivasan1867 Před měsícem +3

    Jai sri Ramakrishna paramathama ki jai 🙏

  • @deepah6899
    @deepah6899 Před měsícem +2

    Shri Krishnay Namaha puja Gurugale padagaligy Namaskargalu 🙌🙏🙏🙏🙏🙏 Tuba tuba Danyvadagalu Gurugale 🙏🙏🙏🙏🙏🙏🙏🙏

  • @user-np6pb4pv1f
    @user-np6pb4pv1f Před měsícem +6

    ತುಂಬಾ ತುಂಬಾ ಧನ್ಯವಾದಗಳು. ಪೌರೋಹಿತ್ಯದಲ್ಲಿ ನವಗ್ರಹ ದೇವತೆಗಳನ್ನು ತಾರತಮ್ಯಕ್ಕೆ ಅನುಸರಿಸಿ ಹೇಗೆ ಪೂಜಿಸುವುದು ? ದಯವಿಟ್ಟು ತಿಳಿಸಿ.

  • @shambhavibelchada6777
    @shambhavibelchada6777 Před měsícem +2

    Om ಗುರುಭ್ಯೋ ನಮಃ

  • @renozoff607
    @renozoff607 Před měsícem +1

    Hare shrinivasa nice information 🙏🙏🙏🌹🌹🌹

  • @vasanthacv9354
    @vasanthacv9354 Před měsícem +1

    Krishnam vande jagadgurum 🙏🌺🙏

  • @mangalas8534
    @mangalas8534 Před měsícem +2

    Namaskara guruji

  • @shruthin.v7771
    @shruthin.v7771 Před měsícem +3

    🙏🙏🙏🙏🙏🙏🌹🌹🌹🌹🌹🌹🌹🌹SHREE MATHA LAKSHMI NARAYANAYA GOVINDAYA VENKATESHWARAYA NARASIMHA SWAMYNE RANGANATHASWAMY KRUSHNAYA SITHARAMACHANDRA SWAMYNE HAYAGREEVA SWAMYNE VARAHA SWAMYNE NAMAHA 🌹🌹🌹🌹🌹🌹🌹🌹🙏🙏🙏🙏🙏🙏🙏🙏🙏

  • @lakshmipmadwa
    @lakshmipmadwa Před měsícem +3

    Bahala chennagi tilisiddiri...
    Vaishnavaru hanuman chalisa patisabahuda plz tilisi kodi

  • @varijaveeranath4412
    @varijaveeranath4412 Před měsícem +3

    ಗುರುಗಳ ಪಾದಗlige 🎉🎉🎉

  • @kamalanaik1180
    @kamalanaik1180 Před měsícem +2

    Thank you sir for explanation 🎉🎉🎉🎉🎉

  • @bangaloreanasuya4513
    @bangaloreanasuya4513 Před měsícem +2

    ಲಲಿತಾ ಸಹಸ್ರನಾಮ ಹೇಳಿ ಕೃಷ್ಣ ಅರ್ಪಣ ಅನ್ನ ಬಹುದ ಗುರುಗಳೇ

  • @karanamkoteswararao766
    @karanamkoteswararao766 Před měsícem +3

    Acharyara padakamalagalige namanagalu

  • @veenaks9615
    @veenaks9615 Před měsícem +1

    Dwaitha, vishistaadwaitha and Advaitha philosophies are the various stages of spiritual unfoldment if every sincere saadhaka. These 3 are complimentary and not contradictory. There is absolutely no need to compare, compete, criticise, condemn or comment to n one an other's s sampradaaya.

  • @saraswathikesavamurthy2838
    @saraswathikesavamurthy2838 Před měsícem +1

    Thank u very much aacharey..long days doubt cleared by you🙏

  • @RamaDevi-vx7jn
    @RamaDevi-vx7jn Před 4 dny

    👌🏻👌🏻👌🏻🙏🏻🙏🏻🙏🏻

  • @user-lj9jg8qz1u
    @user-lj9jg8qz1u Před měsícem +2

    Vishnu sahasranama bage tilskodi gurugali i request you 🙏❤️

  • @VaniShetty-ms9kl
    @VaniShetty-ms9kl Před měsícem +1

    ಓಂ ಶ್ರೀ ನಾರಾಯಣಾಯ ನಮಃ 🙏🙏

  • @user-ou3ll7ny5y
    @user-ou3ll7ny5y Před měsícem +1

    Kaliyugadha naradha maharushigallige acharyarige jayavagali

  • @harishkundar1936
    @harishkundar1936 Před měsícem +1

    ಹರೇ ಕೃಷ್ಣ......

  • @jayaprakashr799
    @jayaprakashr799 Před měsícem +1

    ಜೈ ಶ್ರೀ ಕೃಷ್ಣ🙏🙏🙏

  • @sudarshap982
    @sudarshap982 Před měsícem +2

    ❤❤

  • @harinama9455
    @harinama9455 Před měsícem +2

    Thumba channagi vivarane madiri,dhanyavadagalu.shakta mathake anukoolavagi veda vakhtagalu idaye.yaru shaktha matha huttu haakidavaru?.thilisi

  • @ramanjid867
    @ramanjid867 Před měsícem +1

    Namaste guruji 🌼🌼🌺🌺🌹💐💐💐💐💐

  • @vasuhemadri
    @vasuhemadri Před měsícem +3

    🙏🙏🙏🙏

  • @yadhukumarkp9249
    @yadhukumarkp9249 Před měsícem +2

    🙏🙏🙏

  • @joshnaa7639
    @joshnaa7639 Před měsícem +2

    ❤🙏🙏🙏🙏

  • @kavithaRachaiah
    @kavithaRachaiah Před měsícem +3

    🙏🏻🙏🏻🌺🌺🌺🌺🙏🏻🙏🏻

  • @user-qm4yl1og2c
    @user-qm4yl1og2c Před měsícem +1

    Namaste Acharya 🙏, please make a video about vastu shastra.

  • @shruthitatteshruthi4299
    @shruthitatteshruthi4299 Před měsícem

    🙏🙏

  • @sumag1215
    @sumag1215 Před měsícem

    🙏🙏🙏🙏❤️

  • @ravikumars4813
    @ravikumars4813 Před měsícem +2

    ❤🙏🙏❤️🙏🙏❤️

  • @subbalakshmirajarao7130
    @subbalakshmirajarao7130 Před měsícem

    🙇‍♀️🙇‍♀️🙇‍♀️

  • @sujathskotari3992
    @sujathskotari3992 Před měsícem +1

    🙏🙏🙏🙏🙏

  • @shobhapradhan1650
    @shobhapradhan1650 Před měsícem

    🙏🙏👌👌👍🚩

  • @ajayayachit5643
    @ajayayachit5643 Před měsícem +1

    Yes Guruji Nivu Helida Matu 100 Percentage Correct Agi ide Guruji

  • @deepakarne6718
    @deepakarne6718 Před měsícem +2

    Marananantara siguv fala iga nadesuttiruv jivanadalli tilidukolluvudu hege gurugale?
    Nimma yalla Upanyas kelutteve adara fala sigutta,fala shruti iruudu
    Yake,marananantara na iga tilisi gurugale please 🙏

  • @revatibhat7063
    @revatibhat7063 Před měsícem +2

    🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @padminigrama8870
    @padminigrama8870 Před měsícem

    🙏🙏🙏🙏🙏🙏🙏🙏🌺🌺

  • @harinishetty6890
    @harinishetty6890 Před měsícem +1

    🌹🌹🌹🙏🙏🙏🙏🙏🌹🌹🌹

  • @Tulasi-ex1gw
    @Tulasi-ex1gw Před měsícem

    🙏🙏🙏🙏🙏🙏🙏🙏🙏🙏🙏 Guru gale

  • @kamalanaik1180
    @kamalanaik1180 Před měsícem

    🎉

  • @sathyaprema3053
    @sathyaprema3053 Před měsícem

    🙏🙏🙏🙏🙏🙏

  • @veenaks9615
    @veenaks9615 Před měsícem

    Also, while Lord Shiva is a parama Vaishnava, Lord Rama ' s aaraadhya daiva is Shiva.. Incidentally, i am reminded of a story in Gospel of Sri Ramakrishna. It seems there was once a confluct between Lord shiva and Lord Rama. However, they both compromised very soon. Astonishingly, their followers continued to fight. Same is happening now. There is no bheda between Hari and Hara. All the problems have been created by so called followers.. I am glad to express my appreciation for the Sundara khaanda, bhaagavatha and Sri Krishna kathaamrutha series if kannada lectures by SrinAnantha Krishna Aacharya. Namaskara.

  • @amruthavittal6627
    @amruthavittal6627 Před měsícem +1

    🙏🙏🙏🙏🙏🙏🙏🙏🙏

  • @vsreekanth781
    @vsreekanth781 Před měsícem

    Lalitha panchami bagge nimma abhipraya thelisi acharyare

  • @drvenugopal06
    @drvenugopal06 Před měsícem +3

    ಶ್ರೀ ಲಲಿತಾ ಸಹಸ್ರನಾಮದ ಬಗ್ಗೆ ಕೇಳಿದ್ದು ಅಗಸ್ತ್ಯ ಮುನಿಗಳು ಆ ದೇವಿಯ ಬಗ್ಗೆ ತಿಳಿಸಿದ್ದು ಶ್ರೀ ಹಯಗ್ರೀವ ಪರಮಾತ್ಮನಾದ ಶ್ರೀ ಮಹಾವಿಷ್ಣು,
    ಭಗವಂತನಾದ ಶ್ರೀ ಹರಿಯೇ ಹಯಗ್ರೀವರಾಗಿ ಹೀಗೆ ತಿಳಿಸಿರುವಾಗ ವೈಷ್ಣವರು ಏಕೆ ಶ್ರೀ ಚಕ್ರ ಪೂಜೆ ಲಲಿತಾ ದೇವಿಯನ್ನು ಆರಾಧಿಸಬಾರದು?. ಈ ರೀತಿಯ ಭೇಧ ಭಗವಂತನಲ್ಲಿಯೇ ಇಲ್ಲದಿರುವಾಗ, ವಿಷ್ಣುವಿನ ಮಾತು ವೈಷ್ಣವರೇ ಪಾಲಿಸದಿದ್ದರೇ ಹಯಗ್ರೀವ ದೇವರಿಗೆ ಅಪಮಾನಗೈದಂತೆ ಆಗುವುದಿಲ್ಲವೋ?

  • @venkataraman6614
    @venkataraman6614 Před měsícem +1

    Anthra and bhaya Deeksha are two things which are needed to call as Vaishnava. Please explain why gopichand is not important?

  • @mrudulahs7678
    @mrudulahs7678 Před měsícem

    Why i strongly believe in Harisarvottama means I am experiencing everything which are told in Bhagawatgeetha .. So I am a strongest Vaishnava ....... Gurugalige saashtanga namaskaragalu

  • @girijarao6616
    @girijarao6616 Před měsícem

    Acharyarige namaskaragalu.nimmalli ondu binnaha.yava karanakku acharya thrayaralli yarigu thiraskara madi mathadabaradu endu vupadeshamadi, janarige budfi heli. 🙏

  • @ajayayachit5643
    @ajayayachit5643 Před měsícem +1

    Yakendare Nanu Kuda Vishnu Sarvottam Yendu Annuvantha Obba Madwa Vaishan Community Bharmins iddene

  • @mrudulahs7678
    @mrudulahs7678 Před měsícem

    Gurugale Lalithasahasranama vannu Rachisidavaru yaru dayamadi tilisi

  • @sukanyasubbarao8035
    @sukanyasubbarao8035 Před měsícem +1

    Namas 16:22 karagalu acharyare. Yshnavaru Lakshmi astotRa(namastestu mahamYe) helabahude.

  • @nagavenija9987
    @nagavenija9987 Před 29 dny +1

    ವೈಷ್ಣವ ಶ್ರೀ ವೈಷ್ಣವ ಸ್ಮಾರ್ತ ಪ್ರಯಾಣ ಅಧ್ಯಾತ್ಮದೆ ಡೆ ಗೆ.
    ಅಧ್ಯಯನ about ಆತ್ಮ.
    ಮೊದಲ ಹೆಜ್ಜೆ ವಿಶಿಷ್ಟಾದ್ವೈತ
    ಎರಡನೇ ಹೆಜ್ಜೆ ದ್ವೈತ
    ಇವುಗಳ ನಂತರವಷ್ಟೇ
    ಅದ್ವೈತ.
    ನಿಮ್ಮ ತರವಲ್ಲ ಎಂಬ ಒಂದೇ ಒಂದು ಪದ ಎಷ್ಟೆಲ್ಲಾ ರಾದ್ಧಾಂತ ಮಾಡಿತು ವಿಶಿಷ್ಟಾದ್ವೈತ ವಾಗಲೀ
    ದ್ವೈತವಾಗಲೀ
    ಅದ್ವೈತವಾಗಲೀ
    ವರ್ಣ ಪಂಗಡ ಅಲ್ಲವೇ ಅಲ್ಲ ಭಕ್ತಿ ಮಾರ್ಗದ
    ದೈವನುಗ್ರಹದ ಪಯಣ.

    • @nagavenija9987
      @nagavenija9987 Před 29 dny

      ನಿಮ್ಮ ಪದ ವಿಹಿತವಲ್ಲ ಎಂಬುದು.

    • @nagavenija9987
      @nagavenija9987 Před 29 dny

      ನಿಮಗೆ ಬೇಡವಾದಲ್ಲಿ ಅಳಿಸಿಕೊಂಡುಬಿಡಿ.ಅದೇ ತಾನೇ ನಿಮ್ಮ ಸಿದ್ಧಾಂತ.

  • @INDIRAKAmin
    @INDIRAKAmin Před měsícem +1

    Devaru obbane

  • @padminirao5597
    @padminirao5597 Před 4 dny

    ಸಂಶಯ ಹೋಯಿತು

  • @manju8802
    @manju8802 Před 24 dny

    ಶ್ರೀ ವಿದ್ಯೋಪಾಸನೆ ಕಂಡ ಕಂಡವರಿಗೆಲ್ಲ ಲಭ್ಯವಿಲ್ಲ. ಭಗವತಿಯ ಮೇಲೆ ಭಕ್ತಿ ಬರಬೇಕಾದರೆ ಎಷ್ಟೋ ಜನ್ಮದ ಪುಣ್ಯವಿರಬೇಕು.
    ಚರಮೇ ಜನ್ಮನಿ ಯಥಾ ಶ್ರೀವಿದ್ಯೋಪಾಸಕೋ ಭವೇತ್
    ಯಸ್ಯ ನೋ ಪಶ್ಚಿಮಂ ಜನ್ಮ ಯದಿ ವಾ ಶಂಕರಃ ಸ್ವಯಮ್ ।
    ತೇನೈವ ಲಭ್ಯತೇ ವಿದ್ಯಾ ಶ್ರೀಮತ್ಪಂಚದಶಾಕ್ಷರೀ | (ರುದ್ರಯಾಮಳ)
    'ಯಾವನಿಗೆ ಅದೇ ಕೊನೆಯ ಜನ್ಮವಾಗಿರುವುದೋ ಅಥವಾ ಯಾವನು ಸ್ವಯಂ ಶಂಕರನೇ ಆಗಿರುವವನೋ ಅವನಿಗೆ ಮಾತ್ರ ಪಂಚದಶಾಕ್ಷರೀಮಂತ್ರವು ಲಭಿಸುತ್ತದೆ'. ಇವೇ ಮೊದಲಾದ ಅನೇಕ ವಚನಗಳಿಂದ ಜನ್ಮಗಳೆಂಬ ಹೊರೆಯ ಕಟ್ಟು ಸಡಿಲಗೊಂಡ ಕಾಲದಲ್ಲಿಯೇ ಶ್ರೀವಿದ್ಯಾಮಂತ್ರ ಪ್ರಾಪ್ತಿಯಾಗುತ್ತದೆ ಎಂಬುದು ಸಿದ್ಧವಾಗುತ್ತದೆ.
    ಅನ್ಯಾಸ್ತು ಸಕಲಾವಿದ್ಯಾಃ ಪ್ರಕಟಾ ಗಣಿಕಾ ಇವ |
    ಇಯಂ ತು ಶಾಂಭವೀ ವಿದ್ಯಾ ಗುಪ್ತಾ ಕುಲವಧೂರಿವ |
    ಮಿಕ್ಕೆಲ್ಲ ವಿದ್ಯೆಗಳು ಪ್ರಕಟವಿದ್ಯೆಗಳಾದ್ದರಿಂದ ಅವು ವೇಶ್ಯೆಯಂತಿರುವವು. ಆದರೆ "ಶಾಂಭವೀವಿದ್ಯೆ" ಯೆಂದು ಕರೆಯಲ್ಪಡುವ ಈ ಶ್ರೀವಿದ್ಯೆಯು ಕುಲವಧುವಿನಂತೆ ಯಾವಾಗಲೂ ತನ್ನನ್ನು ತಾನು ಮರೆಮಾಚಿಕೊಂಡಿರುತ್ತದೆ. "ಅನ್ಯಾ ವಿದ್ಯಾ ವೇಶ್ಯಾ ಇವ ಅತಿಪ್ರಕಟಾ" - ಎಂದು ಪರಶುರಾಮಕಲ್ಪವೂ ಹೇಳಿದೆ.

  • @veenaks9615
    @veenaks9615 Před měsícem +1

    In the present situation when there is an urgent need to bring all sanaathanis together, this kind of a lecture which provokes conflicts among the various subjects of Brahmin community , was not only absolutely unnecessary but also dangerous. Irrespective of the individual , the Vyasa Peeta commands supreme reverence. . It is always safe and dignified to limit ourselves to what we are blessed with and it is equally harmful to deal with topics ( specially on a social media) which are beyond our comprehension. I even got to know that a similar lecture has been delivered a few months ago regarding Durga Saptashathi.. when life is so busy for all, would not it be wise to preach what to do rather than what not to do. When crores of people have evolved spiritually and materialistically by chanting Lalitha sahasranama and Durga sapthashathi, is not this lecture ridiculous?. Let us remember" Vyaapnothi ithi Vishnuhu". So Shiva Mahadeva is also Vishnu ( Omniscient and Omni present) and Shiva means auspicious. Obviously Vishnu is also Shiva.

  • @mrudulahs7678
    @mrudulahs7678 Před měsícem

    Vyasaro athava agastyaro

  • @hariom8112
    @hariom8112 Před měsícem +2

    ಲ.ಸ.ನಾಮದಲ್ಲಿ 'ನಾರಾಯಣಿ' ಎಂಬ ನಾಮವೂ ಇದೆಯಲ್ಲ.ಅಂದರೆ ನಾರಾಯಣನ ಶಕ್ತಿ.ಅದು ಶ್ರೀಲಕ್ಷ್ಮಿ. ಹಾಗಾದರೆ ಇದು ಪಾರ್ವತಿಯ ವಿವರಣೆ ಅಷ್ಟೇ ಅಲ್ಲ ಅಂತ ಆಯ್ತು.

  • @ravikumar.mkrishna6756
    @ravikumar.mkrishna6756 Před měsícem +2

    🙏🌼🌼🌼🙏

  • @chaitrabhat1280
    @chaitrabhat1280 Před měsícem +2

    🙏🙏🙏🙏

  • @vasudhawuntakal3854
    @vasudhawuntakal3854 Před měsícem +1

    🙏🙏🙏🙏🙏

  • @anushripai9188
    @anushripai9188 Před měsícem +1

    🙏🙏🙏🙏🙏

  • @annapoorneshwaribt6205
    @annapoorneshwaribt6205 Před měsícem +1

    🙏🙏🙏🙏🙏

  • @kamalakamala8462
    @kamalakamala8462 Před měsícem

    🙏🙏🙏🙏🙏