P Rajeev Speech In Assembly | Karnataka Assembly Session Live

Sdílet
Vložit
  • čas přidán 14. 02. 2022
  • P Rajeev Speech In Assembly | Karnataka Assembly Session Live
    #PublicTV #PRajeev #KarnatakaAssemblySession
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 1,9K

  • @user-vg1om7si3g
    @user-vg1om7si3g Před 2 lety +143

    ರಾಜೀವ್ ಸರ್ ನಿಮ್ಮ ಜ್ಞಾನ ಸಂಪಾದನೆಗೆ ನನ್ನ ಪ್ರಣಾಮಗಳು..... ದಯಮಾಡಿ ಮುಂದೆನು ನೀವು ಇನ್ನು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಇರ್ಲಿ ಅಂತಾ ಆಶಿಸುತ್ತೇನೆ 🙏🙏🙏💐💐💐

    • @Msquare515
      @Msquare515 Před 2 lety +5

      Modle psi agiddoru asht knowledge irle beku

    • @officialdrrahulsharma1343
      @officialdrrahulsharma1343 Před 2 lety +5

      ❤️

    • @dhaneshhiremath7493
      @dhaneshhiremath7493 Před rokem

      ಸಾಮಾನ್ಯ ಸಂವಿಧಾನ ದ್ನಾನ ಇಲ್ಲದ ಲೌಡೆ ಅವ್ನು... ನಿಜವಾದ ಗಂಡ್ಸ ಆದ್ರೆ ನೇರ ನೇರ ಮಾತಾಡಲಿ ಅಂಬೇಡ್ಕರ್ ಕೃತಿ ತಂದು... ಎಲ್ಲಾ ತಿಂದು ನುಂಗೋದು ಬೋಳಿಮಕ್ಳು.... ನಿಮ್ಮಪ್ಪನಿಗೆ ನೀವು ಹುಟ್ಟಿದ್ರೆ ಅಂಬೇಡ್ಕರ್ ಏನು ಹೇಳಿದಾರೇ ಹೇಳ್ರಿ... ಬೇಡಜಂಗಮ ಯಾರು ಹೇಳ್ರಿ....?

    • @hemahegde8904
      @hemahegde8904 Před rokem

      Enta noleju illa bogale ..pkku

  • @Ajkajkojja
    @Ajkajkojja Před 2 lety +120

    ಇಂತಹ ಅದ್ಭುತ ನಾಯಕರನ್ನು ಮುನ್ನೆಲೆಗೆ ತನ್ನಿ....
    ಬಾಯಿ ಸತ್ತ ನಾಯಕರನ್ನು ಮಂತ್ರಿ ಮಾಡಬೇಡಿ,
    ಪಿ ರಾಜೀವ್ ಅಂತವರನ್ನು ಮಂತ್ರಿ ಮಾಡಿ ಪಕ್ಷವನ್ನೂ ಉನ್ನತ ಮಟ್ಟದಲ್ಲಿ ಒಯ್ಯುತ್ತಾರೆ 🙏🙏🙏🙏

    • @shivu_888
      @shivu_888 Před 2 lety +3

      Anna nin kaliga bidda namasakar yaru chalo matadidru sarii anda bidodaa center government suru madiro yava scheme successful agidee helu nodaa demonitisation,make in India ,aatmanirbhar bharat antee evatu last year ge compare madidre 80goods we import from China,awas Yojana, privatisation,unemployment yav scheme successful agidee helu nodonaa sumne matadod alla hinde munde yochane madabeku I agree state BJP govt is far better than central worst central government till now barii matadidree nadilla paa modii matadodanna nodee ellaru nannu serii avangee vote hakidu

    • @devarajd1202
      @devarajd1202 Před 2 lety +3

      ದೇಶವನ್ನು development ಮಾಡ ಬೇಕು ಪಕ್ಷ ಅಲ್ಲಾ ದೇಶ development ಆದರೆ ಪಕ್ಷ ತಾನೆ development ಆಗುತ್ತೆ

    • @prakashbabu4366
      @prakashbabu4366 Před 2 lety +2

      Bsy ಯಡಿಯೂರಪ್ಪ ಮತ್ತು CM ಬೊಮ್ಮಾಯಿ ಏನು ಮಾಡಿಲ್ವಾ ???

    • @Ajkajkojja
      @Ajkajkojja Před 2 lety +2

      @@shivu_888 ಯಾವದೇ ಪಕ್ಷರಾಗಲಿ ಈ ತರಹದ ನಾಯಕರು ಬೇಕು ಅಷ್ಟೇ ಹೇಳಿದ್ದು 😄😄

    • @shivu_888
      @shivu_888 Před 2 lety +1

      @@prakashbabu4366 avan ಮಾತಾಡ್ತಿರೋದು central government bagge state alla central government worst illi vargu ella government consider madidree

  • @shrenivasashettyshrenivasa5525

    ನಮಸ್ಕಾರ ರಾಜೀವ್ ಸರ್ , ಇಲ್ಲಿವರಿಗೂ ಬಿಜೆಪಿ ಮಂತ್ರಿ ಗಳು ಮಾತನಾಡಿಲ್ಲ ವಂದನೆಗಳು.

  • @Immadi_Pulikeshi_
    @Immadi_Pulikeshi_ Před 2 lety +160

    ಕೆಲಸ ಯಾರು ಶುರು ಮಾತ್ರ ಮಾಡಿದ್ರು ಜನರಿಗೆ ಬೇಕಾಗಿಲ್ಲ.
    ಕೆಲಸ ಯಾರು ಮಾಡ್ತಾರೆ ಮಾಡ್ತಿದಾರೆ ಅಷ್ಟೆ ಮುಖ್ಯ
    ಜೈ ಕರ್ನಾಟಕ 💛❤️ 🚩🚩🚩

    • @dhaneshhiremath7493
      @dhaneshhiremath7493 Před rokem +1

      ಇನ್ಮುಂದೆ ನೀವು ಹಿಂಗೇ ಇರಿ

    • @unknownheart4094
      @unknownheart4094 Před rokem +1

      ಕೆಲಸ ಏಷ್ಟು ಜನಕ್ಕೆ ತಲುಪಿದೆ ಅನ್ನೋದು ಮುಖ್ಯ ಆಗೋದು ಹೋಗಿ ಚೆಕ್ ಮಾಡು ಆಮೇಲೆ ಕಾಮೆಂಟ್ ಮಾಡು....

    • @user-fv5yh4xw8x
      @user-fv5yh4xw8x Před rokem

      @@unknownheart4094 modlu neenu hogi nodkond baa

    • @SureshKumar-ne9dg
      @SureshKumar-ne9dg Před rokem

      @@unknownheart4094 bub
      Howry

    • @snmurthymurthy2626
      @snmurthymurthy2626 Před rokem

      @@unknownheart4094 aà

  • @kumarat1563
    @kumarat1563 Před 2 lety +172

    ಮಹಜನಗಳೇ.....ನಮ್ಮೆಲ್ಲರ ಆಯ್ಕೆ ವಿದ್ಯಾವಂತರ ಆಯ್ಕೆಯಾಗಿರಲಿ......

  • @santoshgouda6393
    @santoshgouda6393 Před 2 lety +261

    ಯೋಜನೆ ಯಾರು ಸುರುಮಾಡಿದರು ಮುಖ್ಯ ಅಲ್ಲ,ಅಚ್ಚುಕಟ್ಟಾಗಿ ಯಾರು ಕಾರ್ಯನಿರ್ವಹಿಸಿದರು, ದೇಶದ ಜನತೆಗೆ ಪೂರ್ಣಪ್ರಮಾಣದಲ್ಲಿ ತಲುಪಿದೆಯೋ ಅದು ಮುಖ್ಯ.

    • @sampatram7263
      @sampatram7263 Před 2 lety +14

      ಯಾವುದೇ ಯೋಜನೆ ಇದ್ರೂ, ಬರಿ ದಲಿತರು ಮೈನಾರಿಟಿ ಅಂತ ಕೊಡ್ತಾರೆ, ಹೊರತು ಆರ್ಥಿಕವಾಗಿ ಯಾರಿಗೆ ಅವಶ್ಯಕವಾಗಿದೆ ಅವರಿಗೆ ಸಿಗ್ತಾ ಇಲ್ಲ, ಎಲ್ಲವೂ ಉಳ್ಳವರಿಗೆ ಆಗ್ತಾ ಇದೆ

    • @devarajnaikjkdevarajnaikjk2091
    • @devarajnaikjkdevarajnaikjk2091
      @devarajnaikjkdevarajnaikjk2091 Před 2 lety

      ಸೂಪರ್

    • @shakappabharatiya8527
      @shakappabharatiya8527 Před 2 lety +1

      @@sampatram7263 ದಲಿತರಿಗೆ ಅಷ್ಟೇ ಕೊಟ್ಟುದ್ದರ ಹಿಂದುಳಿದ ವರ್ಗ ಬರುತ್ತೆ ಅದರಲ್ಲಿ ಲಿಂಗಾಯತ ಹಿಡ್ಕೊಂಡು ಎಲ್ಲರು ಬರ್ತಾರೆ

    • @sampatram7263
      @sampatram7263 Před 2 lety +1

      @@shakappabharatiya8527 ಸರ್ ಎಲ್ಲರಿಗೂ ಸಿಗಬೇಕು, ಬರಿ ಜಾತಿ ಆಧಾರದಲ್ಲಿ ಕೊಟ್ರೆ ಹೇಗೆ, ಲಿಂಗಾಯತ ಬ್ರಾಹ್ಮಣ ಕುರುಬ ಕಬ್ಬಿಲಿಗ, ಇದು ಬಿಟ್ಟು ಬೇರೆ ಯಾರೇ ಇದ್ರೂ ಆರ್ಥಿಕವಾಗಿ ಹಿಂದೆ ಉಳಿದವರಿಗೆ ಕೊಡಬೇಕು, ಉಳ್ಳವರಿಗೆ ಕೊಡ್ತಾ ಹೋದ್ರೆ ಅಲ್ಲಿ ಸಮಾನತೆ ಯಲ್ಲಿ ಇರುತ್ತೆ ಹೇಳಿ

  • @anilk.c.anilkumar7573
    @anilk.c.anilkumar7573 Před 2 lety +116

    ಅಚ್ಚೇ ದಿನ್...ಎಲ್ಲಿ ನಿರುದ್ಯೋಗ, ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಬಡವರ ಬದುಕು ಬೆಂದುಹೋಗುತಿಹುದು ಇಲ್ಲಿ... ವಾಸ್ತವ ಜಗತ್ತಿನಲ್ಲಿ ಮುಖ್ಯ

    • @ramakrishnavarambally1079
      @ramakrishnavarambally1079 Před 2 lety +29

      ಕಾಂಗ್ರೆಸ್ ನವರ ಕಾಲದಲ್ಲಿ ನಿರುದ್ಯೋಗಿ ಗಳು ಇರಲಿಲ್ಲ ಬರಗಾಲ ಇರಲಿಲ್ಲ ಶೌಚಾಲಯ ಇರಲಿಲ್ಲ ವಿದ್ಯುತ್ ಇರಲಿಲ್ಲ ಎಲ್ಲಾದಿಕ್ಕಿಂತ ಮುಂಚೆ ಲೂಟಿಮಾಡುವುದು ಬಿಟ್ಟರೆ ಬೇರೇನೂ ಯೋಚನೆ ಇರಲಿಲ್ಲ

    • @anilk.c.anilkumar7573
      @anilk.c.anilkumar7573 Před 2 lety +7

      @@ramakrishnavarambally1079 ಇಲ್ಲಿ ಎರಡು ವಿಷಯಗಳು ಜನರ ಆಲೋಚನೆಗಳಲ್ಲಿ ತುಂಬಿದೆ ಒಂದು ಬಿಜೆಪಿ, ಇನ್ನೊಂದು ಕಾಂಗ್ರೆಸ್... ಜನರ ಬದುಕಿನುದ್ದಕ್ಕೂ ಬಿಜೆಪಿ ಕಾಂಗ್ರೆಸ್,.. ಯಾವುದೇ ಪಕ್ಷಗಳಿರಲಿ ವಾಸ್ತವದ ಬದುಕು ಮುಖ್ಯ

    • @razakabdul8833
      @razakabdul8833 Před 2 lety +4

      Unemployment was there in UPA govt But Today it is increased in Modi govt these are the achhe din

    • @chandrashekarv2234
      @chandrashekarv2234 Před 2 lety +6

      2014 ra modalu naavella kaadinalli gedde,genasu thindu jeevisuttidvi, baree katthaleya baduku, sooryana belaku saha iralilla, 2014 ra nanthara hotte thumba oota, sooryana belaku kaanthiddivi,

    • @shanmukh43
      @shanmukh43 Před 2 lety +1

      @@razakabdul8833 Ok.but what about corruption in congress Govt

  • @venkateshhonnali6589
    @venkateshhonnali6589 Před 2 lety +33

    ವಾವ್ ಸರ್ ಸೂಪರ್ ❤❤❤❤👏👏👏👏

  • @shrikanth9795
    @shrikanth9795 Před 2 lety +75

    ನಿಜವಾದ ಸತ್ಯವಾದ ಮಾತು ರಾಜಾಹುಲಿ ರಾಜೀವ ಜೀ ತುಂಬ ಧನ್ಯವಾದಗಳು

  • @basavarajgouda2269
    @basavarajgouda2269 Před 2 lety +107

    ಜೈ ರಾಜೀವ್ sir ನಿಮ್ಮ ಸ್ಪೀಚ್ ಸೂಪರ್.ಜೈ ಕರ್ನಾಟಕ ಜೈ ಭಾರತಾಂಬೆ .ಅಲ್ the ಬೆಸ್ಟ್
    Sir

    • @rameshadp1349
      @rameshadp1349 Před 2 lety +3

      ಸ್ಪೀಚ್ ಇಟ್ಕೊಂಡು ಏನ್ಮಾಡೋದು

    • @prakashbabu4366
      @prakashbabu4366 Před 2 lety +1

      @@rameshadp1349 ಇವರು ನಾಟಕ ಕಲಾವಿದರು... ಬರಿ ಭಾಷಣ ಮಾತ್ರ 😀😀🙄🤔

    • @prakashbabu4366
      @prakashbabu4366 Před 2 lety +1

      ಸ್ಪೀಚ್ ಸೂಪರ್ ಆಗಿದ್ದರೆ ಸಾಕ ? 🤔🤔🙄

  • @vishwaguru9436
    @vishwaguru9436 Před 2 lety +17

    ಅದ್ಭುತ ಭಾಷಣ, ಇಂಧನ ಬೆಲೆ, ಗ್ಯಾಸ್, ಬೆಲೆಯೇರಿಕೆ, ನಿರುದ್ಯೋಗ ಐತಿಹಾಸಿಕ ದಾಖಲೆ ಮೀರಿದೆ,ಸರಕಾರಿ ಉದ್ಯಮಗಳ ಮಾರಾಟ ಸಹ ಅಚ್ಛೆ ದಿನ್ ಅಲ್ವಾ ರಾಜೀವ್

    • @prakashbabu4366
      @prakashbabu4366 Před 2 lety

      ಕಮಿಷನ್ MLA ಗಳು ಸುಳ್ಳಿನ ಪರವಾಗಿಯೇ ಇರುತ್ತಾರೆ 😡😡😡

    • @manjunathmp4655
      @manjunathmp4655 Před 2 lety

      ವಾಟ್ಸಪ್ ಲಿ ಬಂದಿದ್ದು ಊದಿಕೊಂಡು ಬಂದು ಪುಂಗೋದು.

    • @sampatram7263
      @sampatram7263 Před 2 lety

      ಖಾಸಗಿಕಾರಣ ಮಾಡಿದರೆ, ಯೋಗ್ಯತೆ ಇರೋರಿಗೆ ಮಾತ್ರ ಕೆಲಸ ಸಿಗುತ್ತೆ, ಜಾತಿ ಆಧಾರದ ಮೇಲೆ ಸಿಗಲ್ಲ ಅನ್ನೋದೇ ಕೆಲವರ ನೋವು 😄

  • @sanjeevshivannavar6099
    @sanjeevshivannavar6099 Před 2 lety +24

    Next cm ನೀವೇ ಸರ್ 💐👍 ಬೆಂಕಿ ಮಾತು ರಾಜು ಅಣ್ಣಾ

  • @Akash_vishnu
    @Akash_vishnu Před 2 lety +47

    ಜೈ ನರೇಂದ್ರ ಮೋದಿ ಜೀ ಜೈ ಬಿಜೆಪಿ ಸರ್ಕಾರ ಜೈ ಶಿವಾಜಿ ಜೈ ಭವಾನಿ 🚩💪🚩

    • @chandrashekarv2234
      @chandrashekarv2234 Před 2 lety +1

      Jai Amith Shah, Jai Saawarkar, Jai Naathu Raam Godse, Jai Yediyurappa, Jai Basavana goud yathnaal, Jai Chakravarthy soolibele, Jai Prathaap simha, Jai C T Ravi, Jai Ravindra Joshi innu anekaru zindabaad.

  • @madivalappamadivalakar9702
    @madivalappamadivalakar9702 Před 2 lety +26

    P ರಾಜೀವ್ ಸರ್ ನಿಜಕ್ಕೂ ಅದ್ಬುತ ಮಾತು ಆಡಿದ್ರೀ ಮೋಧೀಜಿ 🙏

    • @nidarshnidhu9354
      @nidarshnidhu9354 Před 2 lety +2

      ಮೊದಲು ಕನ್ನಡ ಸರಿಯಾಗಿ ಬರಿಯಪ್ಪ, ನಂತರ ಹೋಗಳಿವಂತೇ..

    • @yesaiahsarojamma3323
      @yesaiahsarojamma3323 Před 2 lety

      Adbhutha.mathu.astea.kanre.work.ella.engea.yamarsi.janarunna.bolusthourea.astea.mathina.mallaru.🤣🤣🤣

  • @anandsvlog2749
    @anandsvlog2749 Před 2 lety +52

    Not only prime minister should work for nation development but all elected members must work with soul heart

  • @raghukhot4795
    @raghukhot4795 Před 2 lety +22

    ಸೂಪರ್ ರಾಜೀವ್ ಸರ್ 👍🙏

  • @ngpatil3114
    @ngpatil3114 Před 2 lety +34

    P Rajiv sir, excellent information and excellent speech sir 👌💯

  • @chamandawalbhai6622
    @chamandawalbhai6622 Před 2 lety +12

    Diesel...petrol... LPG ..acchedin

  • @krishnagowdab.r8855
    @krishnagowdab.r8855 Před 2 lety +12

    Lovely speech sir,,

  • @ambrishambi3923
    @ambrishambi3923 Před 2 lety +23

    ರಾಜೀವ್ ಸರ್ 🙏🙏❤️

    • @dhaneshhiremath7493
      @dhaneshhiremath7493 Před rokem

      ಬಾಯಾಗ್ ಇಡ್ಲ ಕೈಯಾಗ್ ಕೋಡ್ಲಾ... 🤣😂

  • @jaibharathjaisamvidhaan.7933

    ಭಾಷಣ ಮಾಡೋದೇ ಅಚ್ಛೇ ದಿನ್

  • @positivechanel4334
    @positivechanel4334 Před 2 lety +39

    ಬಟ್ಟೆ ಸುತ್ತಿ ಹೊಡಿಯೋದು ಅಂದ್ರೆ ಇದೆ ಅನ್ಸುತ್ತೆ ಅಲ್ವಾ 🔥🔥

    • @Anonymous-eo6re
      @Anonymous-eo6re Před 2 lety +1

      ಇದಲ್ಲ ಇದಲ್ಲ
      Nyt nin hendthig dengtinala adu 😂😂

  • @sunilkaroshi7882
    @sunilkaroshi7882 Před rokem +2

    I am yours fan Rajeev sir ❤️ from belagavi city 👍

  • @user-em8fw6gx7p
    @user-em8fw6gx7p Před 2 lety +2

    ಒಳ್ಳೇ ಭಾವನೆ, ಆಲೋಚನೆ, ನಡೆ, ನುಡಿ, ಆಚಾರ, ವಿಚಾರ, ಕರ್ಮಗಳಿಂದ ಒಳ್ಳೇ ದಿನ, ಸಮಾಜ, ತರಬಹುದು,

  • @vinaymu7581
    @vinaymu7581 Před 2 lety +25

    Excellent speech Rajiv sir

  • @chikkodi_inc5685
    @chikkodi_inc5685 Před 2 lety +21

    ಪಬ್ಲಿಕ್ ಟಿವಿಗೇ ಸುಳ್ಳೇ ಅಧ್ಭುತ

  • @krishnakamble2667
    @krishnakamble2667 Před 2 lety +27

    14 ಲಕ್ಷ ಅಕೌಂಟ್ ಗೆ ಯಾವಾಗ ಬರುತ್ತವೆ ಮೊದಿಗೆ ಕಳಿ ಫಸ್ಟ್‌

    • @jbkannadavlogs4890
      @jbkannadavlogs4890 Před 2 lety +3

      Astu amount kodthene antha heliruva video link haki

    • @yesaiahsarojamma3323
      @yesaiahsarojamma3323 Před 2 lety

      Lo.volgs.nan.magnea.hagea.heleddhukkea.jana.yamare.vote.hakkiddhu

    • @Anonymous-eo6re
      @Anonymous-eo6re Před 2 lety +2

      @@jbkannadavlogs4890 helidnella ..Election gedmele delete madidre ..ellinda hakak aguthe

    • @sathishuppisathi422
      @sathishuppisathi422 Před 2 lety +1

      Modi... Morige odre

    • @jbkannadavlogs4890
      @jbkannadavlogs4890 Před 2 lety

      @@Anonymous-eo6re congresanavaru yella idkondrthare,aa video yakilla swami..
      Virodha paksha andhre istenaa.

  • @anandsundhar2126
    @anandsundhar2126 Před 2 lety +20

    now a days ರಾಜೀವ್ ಸರ್ become a king in assembly

  • @spc3329
    @spc3329 Před 2 lety +24

    Public tv ge amount bartha ide ala nimge acche din yava shamshayavilla...adare nammantha bada janarige gottu kastagalu...

  • @hp9275
    @hp9275 Před 2 lety +10

    There are lot of unemployments in Karnataka state focas on how to create employment first...

  • @nanjundananju3750
    @nanjundananju3750 Před 2 lety +7

    Super❤️

  • @vasantkumbar4445
    @vasantkumbar4445 Před 2 lety +5

    ನಮ್ಮ ಹೆಮ್ಮೆ ನಮ್ಮ ದೇಶ 👍

  • @guruprasad8468
    @guruprasad8468 Před 2 lety +140

    ಸತ್ಯ ಹೇಳಲು ಬಿಡೋದಿಲ್ಲ ಈ ಗುಲಾಮರು

    • @shivu_888
      @shivu_888 Před 2 lety +6

      Anna nin kaliga bidda namasakar yaru chalo matadidru sarii anda bidodaa center government suru madiro yava scheme successful agidee helu nodaa demonitisation,make in India ,aatmanirbhar bharat antee evatu last year ge compare madidre 80goods we import from China,awas Yojana, privatisation,unemployment yav scheme successful agidee helu nodonaa sumne matadod alla hinde munde yochane madabeku I agree state BJP govt is far better than central worst central government till now

    • @appurahulfan7390
      @appurahulfan7390 Před 2 lety

      @@shivu_888 ಈಗಿನಾ ಕೇಂದ್ರ ಸರ್ಕಾರದ ಎಲ್ಲಾ ಕೆಲಸಗಳು ಭಾರತೀಯರಿಗೆ ಮಾತ್ರ ಸಕ್ಸಸ್ ಆಗಿದೆ ನಿನ್ನಂತಹ ಎಡಬಿಡಂಗಿ ಪುಕ್ಕಟೆ ರಿಸರ್ವೇಶನ್ ರೇಸ್ ಬ್ಯಾಗಿಗೋಸ್ಕರ 70 ವರ್ಷಗಳಿಂದ ಗುಲಾಮರಾಗಿ ಬದುಕುವವರಿಗೆ ಯಾವ ಕೆಲಸವೂ ಸಕ್ಸಸ್ ಆಗಿಲ್ಲಾ ಆಗೋದು ಇಲ್ಲಾ

  • @smv3573
    @smv3573 Před 2 lety +33

    Great speech sir

  • @inspirekarnataka1650
    @inspirekarnataka1650 Před 2 lety +28

    Rajeev sir is Gentlemen inspite of his party or his powers. More politicians should come up like him in future then there is no threat to INDIA in future.

  • @vodeshivu6513
    @vodeshivu6513 Před 2 lety +17

    rajiv sir, you are great, your presentation is very good .

    • @anwarkailldaranwarkailldar5899
      @anwarkailldaranwarkailldar5899 Před 2 lety

      Loopar.nenu.matu.bjp

    • @dhaneshhiremath7493
      @dhaneshhiremath7493 Před rokem

      ಒಟ್ನಲ್ಲಿ ನಾವ್ ಆರಾಮ್ ಇರ್ಬೇಕು ಬೇರೆಯವರು ತಿರ್ಪೆ ಎತಲಿ... ಇದು ನಮ್ ಸಂಸ್ಕೃತಿ ಅಲ್ಲ.... ತು ನಿಂಮೌರ

  • @veereshvveeresh590
    @veereshvveeresh590 Před 2 lety +6

    ಸರ್ ನಿಮ್ ಮಾತಾಡ್ತಿರಲಿಲ್ಲ ಸರಿ ಸರ್ ಎಷ್ಟು ಕರೆಂಟ್ ಬಿಲ್ಲು ಜಾಸ್ತಿ ಮಾಡ್ಕೊಂತ ಹೋಗುತ್ತಿದ್ದರು ಇದಕ್ಕೆ ಯಾರು ಹೊಣೆ ಸರಸತ್ತೆ ಹೇಳುತ್ತೇನೆ ಒಂದೆ ಒಂದು ಮಾತು ನಿಜವಾಗ್ಲೂ ಬಡವ ಮೇಲೆ ಪ್ರೀತಿ ಇದ್ರೆ ನಿಯತ್ತಾಗಿ ರಾಜಕುಮಾರ್ ಹತ್ತಿ ನೆಟ್ಟಗಿದ್ದರೆ 22 ಓಡುತ್ತಿದ್ದಾರೆ ಈಗಿನ್ ಮೀಟರ್ ಏನಾಯ್ತ್ರೀ ನೀವು ಆಸ್ತಿ ಮಾಡಿಕೊಳ್ಳುವವರಲ್ಲ ಇಲ್ಲ ಮಾಡಿರೋದು

  • @raghavendrasonar3818
    @raghavendrasonar3818 Před 2 lety +100

    Excellent speech MLA Raju Sir Hat's up ❤️💐🙏

  • @avinashavinashputtur7759
    @avinashavinashputtur7759 Před 2 lety +9

    Rajive sir great speech sir i m always support for your good think 🙏

  • @laxmikanthreddy9055
    @laxmikanthreddy9055 Před 2 lety +14

    Very good speech Sir .God bless you and your entire team members. Thank you 🙏

  • @DattaPrasad456
    @DattaPrasad456 Před 2 lety +36

    Excellent speach by Rajeev Sir🙏👌👍

  • @chikkodi_inc5685
    @chikkodi_inc5685 Před 2 lety +5

    ಭಾಷಣಜೀವಿ

  • @harshadharsh8590
    @harshadharsh8590 Před 2 lety +4

    Ho Jan Dan scheme developed by Congress govt in 2013 and it was continued by modi after he became pm as well as bjp govt. But started/ established/developed by Congress govt. Well done. For giving right answer to all people. Some people didn't know these things.

  • @rekhac1616
    @rekhac1616 Před 2 lety +4

    Good speech 👌👏

  • @bheemashabheemesh2652
    @bheemashabheemesh2652 Před 2 lety +5

    Khadar good point speech

  • @sathyasathish8554
    @sathyasathish8554 Před 2 lety +17

    Speech ಮಾಡಿದ ತಕ್ಷಣ ಒಳ್ಳೆ ವ್ಯಕ್ತಿ ಆಗಲ್ಲಾ

  • @vinodmarutinaik3170
    @vinodmarutinaik3170 Před 2 lety +1

    Petrol,desal gess and oil reatu yestu yestide heli guru...

  • @siddusmiley5780
    @siddusmiley5780 Před 2 lety

    ಶಾಸಕರರಿಂದಾಗ ಮಾತನಾಡುವುದು ಸುಲಭ , ಆದರೇ ಮಂತ್ರಿಯಾದ ಮೇಲೆ ಪಕ್ಷದ ವರಿಷ್ಠರ ನಿಲುವುಗಳನ್ನು ಸಮರ್ಥನೆ ಮಾಡಿಕೊಳ್ಳುವುದೇ ಮಂತ್ರಿಗಿರಿಯಾಗಿ ಬೀಡುತ್ತದೆ.

  • @gurucoachingcenterbidar95
    @gurucoachingcenterbidar95 Před 2 lety +26

    ದರಿದ್ರ ದಿನ ಬಂದಿದೆ ಸರ್

  • @kvramesh7702
    @kvramesh7702 Před 2 lety +24

    Good speech good information

  • @panchus8974
    @panchus8974 Před rokem

    ರಾಜೀವ್ sir ಮದ್ಯದಲ್ಲಿ ಮಾತಾಡೋರಿಗೆ ಬಾಯಿಗೆ ಬೀಗ ಹಾಕಿ..ನೀವು ಮಾತಾಡಿ sir ನಿಮ್ಮ ಮಾಹಿತಿಗೆ ಸಂಪಾದನೆಗೆ ನಮ್ಮದೊಂದು ನಮಸ್ತೆ

  • @shankarpugashetti2148
    @shankarpugashetti2148 Před rokem +1

    ಸೂಪರ್ ಸರ್ 👌👌

  • @KrishnaMurthy-ul2dd
    @KrishnaMurthy-ul2dd Před 2 lety +17

    Next cm kurchi MLA rajiuv 🙏🙏💐

  • @ssuni817
    @ssuni817 Před 2 lety +21

    Rajeev ji, what about block money, what about petrol rates, what about neerav and malya please talk about these thing's.

    • @vijaykumarkumar6494
      @vijaykumarkumar6494 Před 2 lety

      Suni Anna congress ediddarey 150 agodu namma population 130 koti edu best government are central

    • @manojs6647
      @manojs6647 Před 2 lety

      Neerav, malya .... Who gave loans more than assets ? They are now under court trails in London .. keep ur self updated ..

    • @manojs6647
      @manojs6647 Před 2 lety

      More the digital economy = more formal Economy = less black money
      Now all benifits are reaching direct to end user is it not saving from corption ?
      Go and ask any real estaters effect of de monetization on black money, but not successful as expected due to some culprit bank managers ... Majority black money was in Indian PPL home...
      Before 50% economy in formal , now 90 % economy in formal sector
      If you have any Swiss bank account details give to govt they are bringing back ... Without details can't get anything

    • @shivu_888
      @shivu_888 Před 2 lety +4

      @@vijaykumarkumar6494 modina kelii maklaa madatara ellaru 😂😂😂🤣🤣🤣

    • @shivu_888
      @shivu_888 Před 2 lety +3

      @@manojs6647 yavana paa ninu Anna nin kaliga bidda namasakar yaru chalo matadidru sarii anda bidodaa center government suru madiro yava scheme successful agidee helu nodaa demonitisation,make in India ,aatmanirbhar bharat antee evatu last year ge compare madidre 80goods we import from China,awas Yojana, privatisation,unemployment yav scheme successful agidee helu nodonaa sumne matadod alla hinde munde yochane madabeku I agree state BJP govt is far better than central worst central government till now Today we have highest poverty in indiaa

  • @govindacshastry803
    @govindacshastry803 Před 2 lety +11

    Rajeev is good at his work and talk

  • @ramakrishnaramakrishnaramu8433

    "Rajeev"Sir "Namma Deshada Hemmeyaputhra Narendra modiji" yavara karyadakhashatheya bagge hemmeyinda maathanadida nimage namma koti koti Abhinandanegalu sir

  • @yallappamunenakoppa6650
    @yallappamunenakoppa6650 Před 2 lety +20

    Wow sir next cm

  • @shashidarswamy6937
    @shashidarswamy6937 Před 2 lety +20

    Exalent speech

  • @shashikumark3525
    @shashikumark3525 Před 2 lety +2

    Super speech from rajiv💐💐

  • @anandheroor1803
    @anandheroor1803 Před 2 lety +1

    Now I have Become Your Big Fan of Rajeev sir

  • @kallappakurne4446
    @kallappakurne4446 Před 2 lety +27

    ಅಣ್ಣ ಇವು ಕೇಳಿ ಕೇಳಿ ಸಾಕ್ ಆಗ್ಯಾದ ಬೇರೆ ಹೇಳ್ರಿ....

  • @Maheshkumar.1671
    @Maheshkumar.1671 Před 2 lety +9

    Remember FEARLESS POWER FEARLESS YOUNG MLA..... THE TIGER OF KUDACHI....

  • @prakashchekkera6635
    @prakashchekkera6635 Před 3 měsíci

    The country needs young leaders like you. 🙏👏👏

  • @kuppannachavan4890
    @kuppannachavan4890 Před 2 lety +1

    ಒಳ್ಳೆಯ ಮಾಹಿತಿ ಸರ್ 100%ನಿಜಾ

  • @guruprasad8468
    @guruprasad8468 Před 2 lety +25

    Super sir

  • @prabhakar9471
    @prabhakar9471 Před 2 lety +2

    sagani ...p rajiv

  • @venkappamadiwalar3954
    @venkappamadiwalar3954 Před 2 lety

    Next CM Rajiv sir nive hagiii, good sir🙏🙏🙏

  • @bpumesha4653
    @bpumesha4653 Před 2 lety +18

    Great sir 💐💐💐🙏🙏🙏

  • @rishabhjadhav7897
    @rishabhjadhav7897 Před 2 lety +16

    Good information for publics good speech raju sir🙏🙏🙏

  • @megharajabc5712
    @megharajabc5712 Před rokem

    P Rajiv ji wandarfull good speech sir

  • @Naanu2026
    @Naanu2026 Před 2 lety +3

    Rajeev Sir 💥💥

  • @sriss479
    @sriss479 Před 2 lety +21

    18 ಸಾವಿರ ಹಳ್ಳಿಗೆ ವಿದ್ಯುತ್ ಕೊಟ್ಟಿದ್ದು ಆಚ್ಚೆ ದಿನ..
    ಲಕ್ಷಾಂತರ ಹಳ್ಳಿಗೆ ವಿದ್ಯುತ್ ಕೊಟ್ಟಿದು 🤣w

    • @jbkannadavlogs4890
      @jbkannadavlogs4890 Před 2 lety +7

      70 year ,and just 7 year,which is good

    • @abhishekabhi3604
      @abhishekabhi3604 Před 2 lety +2

      @@jbkannadavlogs4890 😂well said

    • @Anonymous-eo6re
      @Anonymous-eo6re Před 2 lety +3

      @@jbkannadavlogs4890 Nin hottege Anna tinnalla ..Modi tunne ne unnodu ansuthe .
      Yavanadru chanag bhashana madidre saku ..avn hinde hogodu🙏

    • @jbkannadavlogs4890
      @jbkannadavlogs4890 Před 2 lety +1

      @@Anonymous-eo6re nin maathinalle gotthagutthe ,ninen thinthiya antha 😂😂😂

    • @Anonymous-eo6re
      @Anonymous-eo6re Před 2 lety

      @@jbkannadavlogs4890 hu guru ..naav Anna tintivi

  • @ramachandras2621
    @ramachandras2621 Před 2 lety +31

    P RAJEEV is an excellent politician. 🙏❤️👌👍🍫

  • @ashokpuri8336
    @ashokpuri8336 Před 2 lety +12

    👌👌👌🙏❤️

  • @dattadhanagar7596
    @dattadhanagar7596 Před 2 lety +2

    Nice speech sir 👍👍

  • @rajvijay4108
    @rajvijay4108 Před 2 lety +9

    ಜನ ನೋಡ್ತಿದ್ದಾರೆ ಅಚ್ಚೆ ದಿನ್ ...ಬೆಲೆಗಳು ಜಾಸ್ತಿ ... ಪೆಟ್ರೋಲಿಯಂ, ಡೀಸೆಲ್.. ಕರೆಂಟ್ ಇತ್ಯಾದಿ.... ದೇಶದ ಆಸ್ತಿಗಳನ್ನ ಅಂಬಾನಿ, ಅದಾನಿಗೆ ಮಾರೋಕೆ ಯಾರ ಅಪ್ಪನ ಆಸ್ತಿ.... ನಾಲಾಯಕ್ ಸರ್ಕಾರದ ಪರ ಮಾತಡ್ತಿರೊ ಈ ರಾಜೀವ್ ನಿಮಗೆ ನಿಮ್ಮ ಪಕ್ಷದ ಪರವಾಗಿ ಮಾತನಾಡುತ್ತಿದ್ದೀರಾ ಸರಿ..ಎಲ್ಲರೂ ಮಾಡುವುದು ಅದೇ ... ಆದರೆ ದೇಶದ ಕತೆ ಇನ್ನು ಮುಂದೆ ಏನಾಗಲಿದೆ ಎಂಬುದು ಯಾರಿಗು ಗೊತ್ತಾಗುತ್ತಿಲ್ಲ.. ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯನ್ನ ಅಳವಡಿಸಿಕೊಳ್ಳುವ ಬದಲು ಅವರನ್ನೇ ತೇಜೊವದೆ ಮಾಡುವುದು ಎಷ್ಟು ಸರಿ... ಉದ್ಯೋಗ ಇಲ್ಲವೆ ಇಲ್ಲಾ... ರೈಲ್ವೆಯಲ್ಲಿ ಕನ್ನಡಿಗರಿಗೆ ಅವಕಾಶವಿಲ್ಲ...

  • @god7338
    @god7338 Před 2 lety +12

    Super 🔥

  • @SubhashSannakki-oh8he

    Nice Ur speech SR g good morning

  • @ShashiKumar-lp1gq
    @ShashiKumar-lp1gq Před 2 lety +10

    ರಾಜೀವ್ ಅವರು ಅತ್ಯುತ್ತಮವಾಗಿ ಮಂಡನೆಮಾಡಿದ್ದಾರೆ

  • @interestingthings9500
    @interestingthings9500 Před 2 lety +15

    ಪುಂಗಿಗೆ break ಬಿತ್ತು ನೋಡಿ ಅಲ್ಲಿ.. ನಾದ ಬೇರೆ ಆಯ್ತು ಪಾಪಾ

  • @Sudu_Gokar
    @Sudu_Gokar Před 2 lety +25

    P Rajeev 🔥🙏👏

  • @suryarx500
    @suryarx500 Před 2 lety +1

    ಸೂಪರ್ sir ಜೈ ಸೇವಾಲಾಲ್

  • @prathapms9408
    @prathapms9408 Před 2 lety +6

    The respectful politician in Karnataka Mr. Rajeev sir.

  • @manjappahmanju576
    @manjappahmanju576 Před 2 lety +19

    ಸೂಪರ್ ಸರ್

  • @prasannanarasimha3274
    @prasannanarasimha3274 Před 2 lety +31

    He is fit to become chief minister

  • @ravipawar2639
    @ravipawar2639 Před 2 lety +1

    ರಾಜೀವ್ ಸರ್🙏🙏🙏🙏🙏🙏

  • @srikanthk7466
    @srikanthk7466 Před rokem

    Good. Tramandas. Speech
    Thank. U sif

  • @venkangowda8040
    @venkangowda8040 Před 2 lety +19

    Jai Shree Ram Jai modiji

  • @munirajumraj5199
    @munirajumraj5199 Před 2 lety +14

    👍👍👍👍 in further speech well

  • @rameshvenkobarao4683
    @rameshvenkobarao4683 Před 10 měsíci

    Rajeev keep it up hood going keep it up

  • @fakkirgoudapatil4523
    @fakkirgoudapatil4523 Před 2 lety

    Very good Rajivraaru inteligent hats of you

  • @manjunathabm8756
    @manjunathabm8756 Před 2 lety +35

    Really hindustan need such brave leaders to save hindus

  • @hnnagendra1319
    @hnnagendra1319 Před 2 lety +34

    I don't know why opposition is heckling, there may be thousand beneficial schemes if not implemented it is as good as not there.

    • @shivu_888
      @shivu_888 Před 2 lety +1

      Anna nin kaliga bidda namasakar yaru chalo matadidru sarii anda bidodaa center government suru madiro yava scheme successful agidee helu nodaa demonitisation,make in India ,aatmanirbhar bharat antee evatu last year ge compare madidre 80goods we import from China,awas Yojana, privatisation,unemployment yav scheme successful agidee helu nodonaa sumne matadod alla hinde munde yochane madabeku I agree state BJP govt is far better than central worst central government till now

  • @sharadhau6859
    @sharadhau6859 Před 2 měsíci

    ಸೂಪರ್ speech.Rajiv bale maga❤❤❤❤❤

  • @vivekvirat6641
    @vivekvirat6641 Před 2 lety +1

    Ur voice 9999👌👌👌

  • @DeepakHiremathBangalore
    @DeepakHiremathBangalore Před 2 lety +16

    Well said Rajeev sir ...

  • @sidraikemp9786
    @sidraikemp9786 Před 2 lety +7

    Great sir love you

  • @murulikubatoor3643
    @murulikubatoor3643 Před rokem

    Super spech 👍👍

  • @basavarajp1385
    @basavarajp1385 Před 2 lety

    Edapa matu thumbu hrudayada danyavadagalu Sir..

  • @rudra.......
    @rudra....... Před 2 lety +11

    Nice speech sir power of modi