Video není dostupné.
Omlouváme se.

10 ನಿಮಿಷದಲ್ಲಿ ಈಗ ಮನೆಯಲ್ಲಿ ಬ್ರೆಡ್ ಸ್ಯಾಂಡ್ವಿಚ್ ಮಾಡಬಹುದು I Mayonnaise Sandwich Recipein In 10 minutes

Sdílet
Vložit
  • čas přidán 9. 05. 2022
  • ಬ್ರೆಡ್ ಸ್ಯಾಂಡ್ ವಿಚ್ ಮಾಡಲು ಬೇಕಾದ ಪದಾರ್ಥಗಳು
    ಬ್ರೆಡ್ ಸ್ಲೈಸ್ ಗಳು
    ಎಲೆಕೋಸು 1ಕಪ್
    ಈರುಳ್ಳಿ 1
    ಕ್ಯಾಪ್ಸಿಕಂ 1
    ಟೊಮೆಟೋ ಹಣ್ಣು 1
    ಕ್ಯಾರೆಟ್ 1
    ಮಯೋನೈಸ್ ಅರ್ಧ ಕಪ್
    ಬೆಣ್ಣೆ 4 ರಿಂದ 5 ಟೇಬಲ್ ಸ್ಪೂನ್
    ಪೆಪ್ಪರ್ ಪೌಡರ್ 1 ಟೀ ಸ್ಪೂನ್
    ಎಣ್ಣೆ 1 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    ಗ್ರೀನ್ ಚಟ್ನಿ ಮಾಡಲು ಬೇಕಾದ ಪದಾರ್ಥ
    ಪುದಿನ ಸೊಪ್ಪು ಒಂದು ಹಿಡಿಯಷ್ಟು
    ಕೊತ್ತಂಬರಿ ಸೊಪ್ಪು ಒಂದು ಹಿಡಿ
    ಹಸಿ ಮೆಣಸಿನಕಾಯಿ 2
    ನಿಂಬೆಹಣ್ಣಿನ ರಸ 1 ಟೀ ಸ್ಪೂನ್
    ಚಾಟ್ ಮಸಾಲ ಅರ್ಧ ಟೀ ಸ್ಪೂನ್
    ಉಪ್ಪು ಸ್ವಲ್ಪ
    #BhagyaTvRecipes #bhagyaTV #BhagyaTvKannada #VegSandwich #Sandwich
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Komentáře • 68