Video není dostupné.
Omlouváme se.

'ಅನ್ಯಾಯಕಾರಿ ಬ್ರಹ್ಮ' ಇವರಿಗೆ ವರವಾದ ! ಮಳವಳ್ಳಿಯ ಗಾಯಕ ಮಹದೇವಸ್ವಾಮಿ ವಿಶೇಷ ಸಂದರ್ಶನ I anyakarari Brahma

Sdílet
Vložit
  • čas přidán 14. 08. 2024
  • ' ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ?' ಈ ಎರಡು ಸಾಲು ಯುವಜನರ ಮನಸೂರೆಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಹಾಡಿನ ಕಂಚಿನ ಕಂಠ ಮಳವಳ್ಳಿಯ ಜಾನಪದ ಗಾಯಕ ಡಾ. ಎಂ.‌ ಮಹದೇವಸ್ವಾಮಿಯವರದು. 28 ವರ್ಷಗಳ ಹಿಂದೆ ಅವರು ಹಾಡಿದ ಈ ಜನಪದ ಕಾವ್ಯದ ಬಗ್ಗೆ, ಅದು ಹುಟ್ಟಿದ ಸಮಯ ಮತ್ತು ಅವರ ಕಲಾಪಯಣದ ಬಗ್ಗೆ ಈ ವಿಶೇಷ ಸಂದರ್ಶನದಲ್ಲಿ ಮಹದೇವಸ್ವಾಮಿ ಮಾತನಾಡಿದ್ದಾರೆ.
    #Karnataka #Videos #Kannada #prajavani #
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Komentáře • 415

  • @vinnuka27
    @vinnuka27 Před rokem +62

    ಇಂಥ ಪ್ರತಿಭೆಗಳನ್ನು ನೋಡಿದಾಗ ಮೈ. ರೋಮಾಂಚನ ಗೊಳ್ಳುತ್ತದೆ ಇವರಿಗೆ ನನ್ನ ಒಂದು ದೊಡ್ಡ 🫡
    ಅದ್ಕೆ ಹೇಳೋದು old is gold ಆಂತ

  • @huliyarsuresh33
    @huliyarsuresh33 Před rokem +63

    ಜಾನಪದ ಲೋಕದ ಸಿಹಿಯನ್ನು ಹಂಚುತ್ತಿರುವ ಡಾ ಮಹಾದೇವ ಸ್ವಾಮಿಯ ವರಿಗೆ ನಮಸ್ಕಾರಗಳು

  • @bharathmahan
    @bharathmahan Před rokem +42

    ತುಂಬಾ ಸಂತೋಷ ಆಯ್ತು 🙏🙏🙏. ಇಂತಹ ಕಲಾವಿದರು ಪ್ರಪಂಚಕ್ಕೆ ಪರಿಚಯ ಆಗುವುದೇ ದೊಡ್ಡ ಸಾಧನೆ. ಮಹಾ ಕಲಾವಿದರ ಜೀವನ ಪಾವನವಾಗಲಿ. ದೀರ್ಘ ಕಾಲ ಅರೋಗ್ಯವಂತರಾಗಿ ಬಾಳಲಿ🎉🙏.

  • @digitalchethan
    @digitalchethan Před rokem +81

    ಕಲೆ ಸಾಹಿತ್ಯ ಸಂಗೀತ ಜಾನಪದ ಇಂತಹ ವ್ಯಕ್ತಿಗಳಿಂದಲೆ ಉಳಿಯಬೇಕು. ತುಂಬಾ ಅದ್ಬುತವಾದ ಸಂದರ್ಶನ.

    • @kotreshamith4078
      @kotreshamith4078 Před rokem

      Adbuta kelasa .. hrudaya tumbi Bantu avara matugalanna kele avara kalege bele illa Inna hecchu hecchu sandarsana madi janapada gete Inna hesaragali dayavittu, nimma mele Inna hecchu bele jasti aytu nimma baggi inna tilko beku hage Inna hecha janapada hadu barbeku youtube channel start madi padagalanna getegalanna namma manasige impu golusbeku anta kelkotini dhanyavadagalondige❤😊

    • @perumalramachandran9202
      @perumalramachandran9202 Před rokem

      ​@@kotreshamith4078ppplll ll ll ll llllllllhl ll llll😢

    • @narasimhaiah.snarasimhaiah8305
      @narasimhaiah.snarasimhaiah8305 Před rokem

      Good life story continued dr.Mahadevaiah thanks

  • @MR77778
    @MR77778 Před rokem +47

    ಮಳವಳ್ಳಿ ಮಹಾದೇವ ಸ್ವಾಮಿ ರವರಿಗೆ 🙏🙏🙏❤️❤️

  • @madu193
    @madu193 Před rokem +80

    ನಮ್ಮ ಚಾಮರಾಜನಗರ ಜಿಲ್ಲೆ ಕಡೆ ಇವರ ಹಾಡುಗಳು ಜನಪ್ರಿಯವಾಗಿವೆ

  • @doddmane
    @doddmane Před rokem +118

    ಪ್ರಜಾವಾಣಿ ಮತ್ತು ಮಹದೇವಸ್ವಾಮಿ ಅವರಿಗೆ ಕೋಟಿ ನಮನಗಳು 🙏💐

  • @vcp3164
    @vcp3164 Před rokem +31

    ಹಾಡಿನ ಜೊತೆ ಜೀವನದ ವಾಸ್ತವ ಸತ್ಯಗಳನ್ನ ತುಂಬಾ ಚೆನ್ನಾಗಿ ವಿವರಿಸಿದಿರಿ ಸ್ವಾಮಿಗಳೇ 👍

  • @shilpacs9890
    @shilpacs9890 Před rokem +49

    ಸಂದರ್ಶನ ಮಾಡಿರುವುದು ಉತ್ತಮವಾದ ಕೆಲಸ. ಇಂಥವರಿಂದಲೇ ಇವತ್ತಿಗೂ ಕನ್ನಡ ಉಳಿದಿದೆ. ನಿಮ್ಮಿಬ್ಬರಿಗೂ ನಮಸ್ಕಾರಗಳು 🙏

  • @vasantkelageri70
    @vasantkelageri70 Před rokem +32

    ನೀವೆಲ್ಲ ನಮ್ಮ ಕನ್ನಡ ನಾಡಿನ ಹೆಮ್ಮೆಯ ಸುಪುತ್ರರು.🙏🏼

  • @jcmanjumb1
    @jcmanjumb1 Před rokem +55

    ನಮ್ಮ ಸಂಸ್ಕೃತಿಯನ್ನು ಪಸರಿಸುತ್ತಿರುವ ನಮ್ಮ ಮಳವಳ್ಳಿ ಮಹಾದೇವಸ್ವಾಮಿ ರವರಿಗೆ ನಮನಗಳು...🙏💐😊

  • @ravikumark7490
    @ravikumark7490 Před rokem +5

    ನಮ್ಮ ಸಂಸ್ಕೃತಿಯನ್ನು ಹೇಗೆ ಹಾಡಿ ಹೊಗಳಬೇಕು ಗೊತ್ತಾಗ್ತಿಲ್ಲ ಒಳ್ಳೆಯ ಸಂದರ್ಶನ ಸರ್ ಕೇಳಿ ತುಂಬ ಸಂತೋಷವಾಯಿತು

  • @pramodjc5340
    @pramodjc5340 Před rokem +12

    ಇವರ ಜನಪದ ಕಥೆಗಳಲ್ಲಿ ಮಂಟೇಸ್ವಾಮಿ ಮತ್ತು ಮಾದೇಶ್ವರ ಅವರ ಕಥೆ ಅದ್ಭುತವಾದ ಕಥೆಯಾಗಿದೆ......🙏🙏

  • @pramodjc5340
    @pramodjc5340 Před rokem +13

    ಇವರ ಜಾನಪದ ಕಥೆಗಳನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ ಅದ್ಭುತ ಕಲಾವಿದರು....💐🙏

  • @maarjun1250
    @maarjun1250 Před rokem +18

    ಪ್ರಜಾವಾಣಿ & ಮಹದೇವಸ್ವಾಮಿ ಅವರಿಗೆ ಕೋಟಿ ನಮನಗಳು.
    ಮತ್ತಷ್ಟು ಜಾನಪದ ಗಾಯಕರ ಸಂದರ್ಶನ ನಡೆಯಲಿ

  • @user-tj2sk3ls1x
    @user-tj2sk3ls1x Před rokem +4

    ಯಾವಾಗಲೂ ನಿತ್ಯ ಹಚ್ಚಹಸಿರಾಗಿರುವ ಇಂತಹ ಜಾನಪದ ಹಾಡುಗಳನ್ನು ಕೇಳಿದಾಗ ಹೃದಯ ತುಂಬಿಬರುವದು

  • @thousifkhan3722
    @thousifkhan3722 Před rokem +17

    ದಯವಿಟ್ಟು ಇಂತ ಮಹಾನ್ ಕಲಾವಿದರನ್ನ ಬೆಳಸಿ ಕನ್ನಡ ಉಳಿಸಿ ❤❤

  • @mallannasubbaiah3973
    @mallannasubbaiah3973 Před rokem +6

    ಇಂತಹ ಕಲಾವಿದರ ಕಲೆ ಸಾಹಿತ್ಯ ಸಂಗೀತ ಹಾಡು ಎಲ್ಲವನ್ನೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು, ಅದ್ಬುತ ಕಲೆ.

  • @shivakumara5690
    @shivakumara5690 Před rokem +17

    ಜಾನಪದ ಯುನಿವರ್ಸಿಟಿ ನೀವು. ಕನ್ನಡ ನಾಡಿನ ಪುಣ್ಯ ಸರ್ ನೀವು.🙏🙏🙏

  • @RangaSwamy-np4rw
    @RangaSwamy-np4rw Před rokem +25

    ಅದ್ಬುತ ಕಲಾವಿದರು❤❤

  • @mahadevashetty1223
    @mahadevashetty1223 Před rokem +5

    ಹಳ್ಳಿ ಬಂಗಾರ. ನಿಜಬಂಗಾರ ಸಿಗಬಹುದು ಇಂತಹ ಅಪರೂಪದ ಕಲಾವಿದ ನಮ್ಮ ನಾಡಿನ ಆಸ್ತಿ ದೇವರು ಇವರಿಗೆ ಆಯುರ್ ಆರೋಗ್ಯ ಕರುಣಿಸಲಿ. ಇವರಿಗೆ ಕೋಟಿ ಕೋಟಿ ನಮಸ್ಕಾರಗಳು🙏🙏❤️❤️💐

  • @rekhamr4335
    @rekhamr4335 Před rokem +19

    ಮಳವಳ್ಳಿ ಮಹದೇವಸ್ವಾಮಿ ಅವರು ಅದ್ಬುತ ಜಾನಪದ ಕಲಾವಿದರು ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಅಭಿನಂದಿಸಬೇಕು

  • @puttaswamydttputtaswamydtt8725

    ಜಾನಪದ ಗೀತೆಗೆ ಜೀವತುನ್ಬುತಿರುವ ಮಹಾದೇವಸ್ವಾಮಿಯವರಿಗೆ ಅನನ್ತ ಧನ್ಯವಾದಗಳು

  • @vishnuprasadvishnuprasad9631

    ಇವರಲ್ಲಿ ಇರುವ ಜ್ಞಾನಕ್ಕೆ ದೊಡ್ಡ ನಮಸ್ಕಾರ 🙏.

  • @sushilcinema
    @sushilcinema Před rokem +10

    ಅತ್ಯಂತ ತಿಳುವಳಿಕೆ ಹೊಂದಿದವರು ಮತ್ತು ಜ್ಞಾನವನ್ನು ಹೊಂದಿದವರು....ನಿಮಗೆ ನಮ್ಮ ವಂದನೆ ಗುರುಗಳೇ ...ಇನ್ನು ಹಲವಾರು ಈ ತರದ ಸಾಹಿತ್ಯವನ್ನು ಬೆಳಕಿಗೆ ತರಬೇಕು ಅಂತ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ...

  • @manjunathsj899
    @manjunathsj899 Před rokem +7

    ನಿಮ್ಮ ನೋಡಿ ನಿಮ್ಮ ಜಾನಪದ ಹಾಡು ಕೇಳಿ ತುಂಬಾ ಸಂತೋಷವಾಯಿತು

  • @lakshmanbalutaagi9288
    @lakshmanbalutaagi9288 Před rokem +1

    ಅದ್ಭುತವಾದ ಜಾನಪದ ಕಲಾವಿದರು ಮತ್ತು ಮುಂದಿನ ಭವಿಷ್ಯವನ್ನೇ ಜಾನಪದದಲ್ಲಿ ಹೇಳುವಂತಹ ಜಾನಪದ ಕಲಾವಿದರು ಮತ್ತು ಜಾನಪದದಲ್ಲಿ ಮಹಾಭಾರತದ ಅರ್ಜುನನಿಗೆ ಸಂಬಂಧಪಟ್ಟಂತಹ ಜೋಗಿ ಹಾಡನ್ನು ಕೂಡ ತುಂಬಾ ಚೆನ್ನಾಗಿ ಹಾಡಿದ್ದಾರೆ ಅವರಿಗೆ ನಾವು ತುಂಬಾ ಚಿರಋಣಿಯಾಗಿದ್ದೇವೆ ಅವರಿಗೆ ದೇವರು ಸುಖಸಂಪತ್ತನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ

  • @smithashenoy2742
    @smithashenoy2742 Před rokem +2

    ಅತ್ಯುತ್ತಮ ನುಡಿಚಿತ್ರ... ಈ ಅಪರೂಪದ ಜನಪದ ಗಾಯಕರನ್ನು ಪರಿಚಯಿಸಿದಕ್ಕೆ ಧನ್ಯವಾದ. ಹೆಚ್ಚೆಚ್ಚು ಜನಪದ ಕಲೆಯನ್ನು ಪರಿಚಯಿಸಿ

  • @madappamadappa3936
    @madappamadappa3936 Před rokem +35

    ಇಂತಹ ಶ್ರೇಷ್ಟ ಗಾಯಕನ ಗಾಯನಗಳು ಉಳಿಯಲು ಸರಕಾರವೇ ಇವರಿಗೆ ಎಲ್ಲ ರೀತಿಯ ಸಹಕಾರ ನೀಡಿ ಇವರಲ್ಲಿರುವ ಅಪಾರ ಪಾಂಡಿತ್ಯ ಮುಂದಿನ ಪೀಳಿಗೆಯವರಿಗೆ ಸಂಗ್ರಹವಾಗುವಂತಹ ಕೆಲಸ ಮಾಡಿದರೆ ಇದಕ್ಕಿಂತ ಒಳ್ಳೆಯ ಕೆಲಸ ಬೇರೊಂದಿಲ್ಲ

  • @DevendrasaDani-eo4xu
    @DevendrasaDani-eo4xu Před rokem

    ಆನಂದ, ಜೈ ಆನಂದ ಮಹಾದಾನಂದ ಅತ್ಯಾನಂದ ಪರಮಾನಂದ ಧನ್ಯವಾದಗಳು,,,,. G,J,D, Devdas

  • @BreakYour
    @BreakYour Před rokem +8

    ಈ ಸೊಗಸಾದ ಸಂದರ್ಶನಕ್ಕಾಗಿ ಪ್ರಜಾವಾಣಿಗೆ ಧನ್ಯವಾದಗಳು🎉❤

  • @R_onechannel
    @R_onechannel Před rokem +3

    ಸೂಪರ್ sir,, ಬರೀ pop, Hip Hop, Rap song ಗಳ ಕರ್ಕಶ ರಾಗಗಳ ನಡುವೆ ಇಂಥ ಸಾಂಗ್ ಕೇಳೋಕೆ ಖುಶಿ ಆಗತ್ತೆ.
    ಅದ್ಭತ ಹಾಡು.. ಅದ್ಭುತ ದ್ವನಿ ❤❤

  • @jayasomasekhar6972
    @jayasomasekhar6972 Před rokem +5

    Wonderful singing . Thank you prajavani.Malavalli pride .

  • @sagarmssagar1576
    @sagarmssagar1576 Před rokem +24

    ರಾಜಕೀಯ ಕಳ್ಳರನ್ನು ಬಿಟ್ಟು, ಕನ್ನಡನಾಡಿಗೆ ಹಲವಾರು ಜಾನಪದ ಗೀತೆ ನೀಡಿದ ನಿಮ್ಮಂತವರು ಬರಬೇಕು weekend with ramesh ಗೆ✊

  • @praveen_3825
    @praveen_3825 Před rokem +15

    ನಮ್ಮ ಜಾನಪದ ಕಲಾವಿದರು ನಮ್ಮ ಹೆಮ್ಮೆ 🙏

  • @madappamadappa3936
    @madappamadappa3936 Před rokem +5

    ಅಧ್ಭುತ ಜನಪದ ಸಾಹಿತ್ಯ ಗಾಯಕ ಅಪ್ರತಿಮ ಶ್ರೇಷ್ಟ ಅತಿಶ್ರೇಷ್ಟ ನಾಯಗ ಭಂಡಾರ

  • @dtech2518
    @dtech2518 Před rokem +16

    Instagram ಇಂದ ಅಂತು ಒಂದು ಉಪಯೋಗವಾಯಿತು,,, ಇಂಥ ಜಾನಪದ ಕಲಾವಿದರ ಬಗ್ಗೆ ನಮಗೆ ತಿಳಿಸಿಕೊಟ್ಟಿದ್ದಕ್ಕೆ 🙏🏻🙏🏻🙏🏻🙏🏻

  • @shivakumaranayakatt5121
    @shivakumaranayakatt5121 Před rokem +13

    ಪರಿಪೂರ್ಣ ಜ್ಞಾನ ನಿಮ್ಮ ಕಡೆ ಇದೆ ❤❤❤❤

  • @kadambatvnews2474
    @kadambatvnews2474 Před rokem +6

    ನಿಮಗೆ ನನ್ನ ಕೋಟಿ ನಮನಗಳು ಗುರುಗಳೇ 🙏👏💐.. ಜೈ ಜವಾನ್ ಜೈ ಕಿಶಾನ್

  • @mreditorking145
    @mreditorking145 Před rokem +12

    ಜಾನಪದ ಸೊಗಡಿನ ಸರದಾರನಿಗೆ ಕೋಟಿ ನಮನಗಳು ❤❤❤❤

  • @luckyshivarajaittigi.630

    ಮಳವಳ್ಳಿ ಮಹಾದೇವ ಸ್ವಾಮಿ ನೀವು ಜಾನಪದ ಹಿತಿಹಾಸದ ಜ್ಞಾನ ಭಂಡಾರ. ನೀವು ಗ್ರೇಟ್ 👌🙏🙏

  • @lokesht2575
    @lokesht2575 Před rokem +1

    Altimete...no1...voice.. Sir....

  • @RoadStory707
    @RoadStory707 Před rokem +24

    ರಾಷ್ಟ್ರ ಪ್ರಶಸ್ತಿ ವಿಜೇತ ಮಳವಳ್ಳಿ ಡಾ. ಮಹದೇವ ಸ್ವಾಮಿ

  • @ShivaKumar-ol7gz
    @ShivaKumar-ol7gz Před rokem +4

    ಮಳವಳ್ಳಿ ಡಾ. ಮಹಾದೇವಸ್ವಾಮಿಯವರಿಗೆ ಜನಪದ ಹಾಡನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು❤

  • @VidhyashreeGowda-gq2us
    @VidhyashreeGowda-gq2us Před rokem +1

    ಧನ್ಯವಾದಗಳು ಸರ್ ಇಂಥ. ಹಾಡು ಕೊಟ್ಟಿದ್ದಕ್ಕೆ ಕೋಟಿ ನಮನ ನಿಮಗೆ

  • @savitamanjunath4462
    @savitamanjunath4462 Před rokem +9

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಮಳವಳ್ಳಿ ಮಾದೇಶ ಸ್ವಾಮಿಗಳಿಗೆ ಕೋಟಿ ಕೋಟಿ ಧನ್ಯವಾದಗಳು ಇವರು ಹಾಡುವ ಹಾಡುಗಳೆಲ್ಲ ತುಂಬಾ ತುಂಬಾನೇ ಇಷ್ಟ ಮಾದೇಶ್ವರ ಮೇಲೆ ಒಂದು ಸಾಂಗ್ ಹೇಳಿದ್ರು ಮಾದೇಶ್ವರ ದಯಬಾರದೇ ಅಂತ ಆ ಸಾಂಗ್ ಅಂತೂ ತುಂಬಾ ತುಂಬಾ ತುಂಬಾನೇ ಇಷ್ಟ ಹಾಗೆ ಆ ಮಾದೇಶ್ವರ ದೇವರ ಇವರಿಗೆ ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🙏🙏🙏🙏🙏🙏🙏🙏🙏🙏🙏🙏🙏

  • @sampreetakb3427
    @sampreetakb3427 Před rokem +7

    ❤️❤️❤️❤️❤️😊😊😊ಥ್ಯಾಂಕ್ಸ್ sir 🙏🙏🙏ವಾವ್ ಸೂಪರ್

  • @punithpuni8115
    @punithpuni8115 Před rokem +1

    ಒಳ್ಳೆ ಸಂದೇಶನ ಪ್ರಜಾವಾಣಿ ಮಹದೇವಸ್ವಾಮಿ ಒಳ್ಳೆಯದಾಗಲಿ ನಿಮಗೆ 💐🙏

  • @Bampeshaampesha-ry5dr
    @Bampeshaampesha-ry5dr Před 8 měsíci

    ♥️♥️♥️♥️♥️సూపర్ ♥️♥️♥️🌹సూపర్ ♥️♥️🌹🌹🌹🌹🌹🌹🌹🌹🌹🌹🌹♥️♥️♥️🌹🌹🌹🌹🌹🌹🌹🌹🌹🌹♥️🌹♥️🌹🌹🌹🌹🌹🌹🌹🌹🌹🌹🌹🌹🌹🌹 పాదాభివందనం ♥️ గురువే 🌹♥️♥️♥️🌹♥️♥️♥️🌹🌹🌹🌹🌹🌹🌹🌹

  • @gonik8gonik851
    @gonik8gonik851 Před rokem +3

    ತುಂಬಾ ಧಾನ್ಯವಾದ sir ಜಾನಪದ ಕಲಾವಿದರು ಮಹದೇವ್ ಸ್ವಾಮಿಯವರಿಗೆ 🙏🙏❤

  • @rajannakowsalya8086
    @rajannakowsalya8086 Před rokem

    Arthapurnavagi vivarisi helidhira singing👌👌👌

  • @lawwayshreedhara8416
    @lawwayshreedhara8416 Před rokem +18

    ಇವರಿಗೆ ಕೊಡಬೇಕು ರಾಷ್ಟ್ರ ಪ್ರಶಸ್ತಿ

  • @sureshkm9958
    @sureshkm9958 Před rokem +12

    Mahadevaswamy sir is legend of janapada kavya 🙏🙏🙏🙏

  • @rameshv6784
    @rameshv6784 Před rokem

    ಸೂಪರ ವೇರೀ ಸೂಪರ್ ವೇರಿ ವೇರಿ ಗ್ರೇಟ್ ವಂದನೆಗಳೊಂದಿಗೆ ಜೈ ಮಾಲೆ ಮದೆಶ್ವರಾ ಸ್ವೊಮಿ ನಮೋ ನಮೋ ಹಾ 🙏🙏🙏

  • @vedhithagowda9549
    @vedhithagowda9549 Před rokem

    Bahala arthapurnavagitthu nimma vevarane.super sir🙏

  • @nanjundappananjundappa3103

    Great 👍 jai.mahadev.swami.

  • @godavarimahadeva-sq7bi
    @godavarimahadeva-sq7bi Před rokem +10

    Super voice sir thank you so much

  • @shreepathbacharya9258
    @shreepathbacharya9258 Před rokem +1

    Super prajavaani olle kelsa maadta idira. Kale na ulisiddira

  • @mmr6394
    @mmr6394 Před rokem +9

    ಅದ್ಭುತ ಕಲಾವಿದ

  • @madhusudhangowda2017
    @madhusudhangowda2017 Před rokem +5

    What an Amazing Interview, I really got goosebumps. Such a knowledgeable Dr Mahadevaswamy, so many language he can speak. Great documentary , we need such type of more people to know our rich history. Our sages knew everything what's happening now.

  • @thimmarajug817
    @thimmarajug817 Před rokem

    Very nice song God bless you sir

  • @ashokks2239
    @ashokks2239 Před rokem +3

    Great to hear such beautiful voice
    Reality of our jana pada loka

  • @mimicryvijay6923
    @mimicryvijay6923 Před rokem +8

    ಅಣ್ಣ ಅದ್ಬುತವಾಗಿ ಹಾಡಿದ್ದೀರಾ

  • @shashimanvitha4830
    @shashimanvitha4830 Před rokem

    Super Hrudaya mutida geethigalu

  • @kalakappabasapura7402
    @kalakappabasapura7402 Před rokem +5

    ಎಂಥಾ ಅದ್ಭುತ ಕಲಾವಿದರು

  • @kiranraghupathi7443
    @kiranraghupathi7443 Před 8 měsíci

    ❤❤❤
    GREAT SINGER MALAVALLI MAHADEVA SWAMY

  • @govindaswamy561
    @govindaswamy561 Před rokem

    Nadedaduva Janapada Bhandara Dr.Malavally Mahadeva swamy. Avara nenapina sakti aghada. Bhagavanta avarige Ayussu, Arogya, sampattu karunisali.

  • @shanthraj5702
    @shanthraj5702 Před rokem +2

    Sir nange, madeshwara daye baarade neeve haadirodu anta ivaagle gottagiddu Good song Sir, matte ee hostel hudgiru steps kooda Super

  • @ashok2750
    @ashok2750 Před rokem +4

    Janapadsong,❤Voice super sir

  • @anphaneeshaanphaneesha5519

    What a beautiful. God blees him Chiranjeebi. Really what a great parents given birth to him. My namaskaram to their feet.

  • @Sukumarak-tk1ql
    @Sukumarak-tk1ql Před rokem

    Super🌹👌👌👌 song

  • @nandinik.s4301
    @nandinik.s4301 Před rokem +1

    🙏🙏🙏🙏 ನಿಮ್ಮ ಧ್ವನಿ, ನಿಮ್ಮ ಜ್ಞಾನಕ್ಕೆ

  • @sachinkhyama8653
    @sachinkhyama8653 Před rokem +1

    Super sir

  • @rameshap2444
    @rameshap2444 Před rokem +4

    ಸಂದರ್ಶನ ತುಂಬಾ ಚನ್ನಾಗಿದೆ

  • @shadowfall1873
    @shadowfall1873 Před rokem +8

    Weekend with ramesh well deserved 🙏

  • @kowshik1605
    @kowshik1605 Před rokem +5

    ❤ಜಾನಪದ ಲೋಕದ ಗಾರುಡಿಗ❤

  • @kotreshamith4078
    @kotreshamith4078 Před rokem +1

    Adbuta kelasa .. hrudaya tumbi Bantu avara matugalanna kele avara kalege bele illa Inna hecchu hecchu sandarsana madi janapada gete Inna hesaragali dayavittu, nimma mele Inna hecchu bele jasti aytu nimma baggi inna tilko beku hage Inna hecha janapada hadu barbeku youtube channel start madi padagalanna getegalanna namma manasige impu golusbeku anta kelkotini dhanyavadagalondige❤😊

  • @bheemarayasagar9534
    @bheemarayasagar9534 Před rokem

    🙏 ಜಯಾವಾಗಲಿ

  • @basavarajubr2856
    @basavarajubr2856 Před rokem

    ವಿದ್ವತ್ಪೂರ್ಣ ಮಾತುಗಳು. ಧನ್ಯವಾದಗಳು.❤❤

  • @user-sc9ct1fo2s
    @user-sc9ct1fo2s Před rokem

    🙏🙏🙏🙏 boss nivu evergreen.. ಜಾನಪದ ಸೂಪರ್ ಈ ಲವ್ you songs

  • @boregowda7823
    @boregowda7823 Před rokem

    Very good song andvoice

  • @muruliindian8788
    @muruliindian8788 Před rokem +9

    ಕರ್ನಾಟಕ ರತ್ನ ಮಳವಳ್ಳಿ ಮಹಾದೇವ ಸ್ವಾಮಿ.

  • @chandrrshekhar
    @chandrrshekhar Před rokem

    Goravanahlli Mahalakshmi Aashirwad nimma mele sada irali sar all India premis temple Karnataka state Tumkur district koratageri taluk tourist place Goravanahlli Bangalore samepa

  • @user-ck7mg7vn3s
    @user-ck7mg7vn3s Před rokem +1

    ಜಾನಪದ ಹಾಡುಗಳು ತುಂಬಾ ಚೆನ್ನಾಗಿದೆ

  • @mohamedismail9749
    @mohamedismail9749 Před rokem

    Yellaru kelalebeekaada jaanapada idu ❤❤❤💕💕💕💕💕💕💕💕💕👌👌👌👌👌👌 superb

  • @marulasiddaiah.k.v.397

    Super mahadevu

  • @chandrashekharag5796
    @chandrashekharag5796 Před rokem +1

    ಅರ್ಥಪೂರ್ಣ ಸಂದರ್ಶನ, ಧನ್ಯವಾದಗಳು ಪ್ರಜಾವಾಣಿ. That's why this channel is unique. This news paper has so long journey and still it is young despite of all these emerging challenges.

  • @lakshmidevamma8718
    @lakshmidevamma8718 Před rokem

    ನಿಜವಾಗಲೂ ತುಂಬಾ ಒಳ್ಳೆಯ ಸಂದರ್ಶನ

  • @pbspbs84
    @pbspbs84 Před rokem +2

    ಅವರಿಂದ ಒಂದಿಷ್ಟು ಜಾನಪದ ಗೀತೆಗಳ ಆಲ್ಬಮ್ ಬರಬೇಕೆಂದು ಒತ್ತಾಯ. ಒಂದು ಬೆಲೆ ಕಟ್ಟದಾಗಷ್ಟು ಒಳ್ಳೆ ಕಲೆಗೆ ಶಾಶ್ವತ ನೆಲೆ ಸಿಕ್ಕ ಹಾಗೆ ಆಗುತ್ತೆ.

  • @Skumar-mb1cp
    @Skumar-mb1cp Před rokem

    Hats off malavalli mahadeshwara swamy sir

  • @devappakannur2010
    @devappakannur2010 Před rokem

    Super janapada

  • @govindaswamy561
    @govindaswamy561 Před rokem

    Nimmannu padeda kannada Nadu Dhannya.
    Nimma Kantasiriyalli janapada kavya da Hadugalannu keluvude Chanda.
    Nimage Bhagavanta Ayussu, Arogya, Sampattu Dayapalisali.

  • @appuraj5820
    @appuraj5820 Před rokem

    saraswati dattu putra ... madeshwara swamiya anugraha nimage ide gurugale

  • @Kantharaju54070
    @Kantharaju54070 Před rokem +2

    ಸೂಪರ್ ಅದ್ಭುತ 👌

  • @mahaverjain99
    @mahaverjain99 Před rokem +1

    ಇಂತವರ ಸಂದರ್ಶನ ಮಾಡಿದ್ದು ಶ್ಲಾಘನೀಯ. ಅಭಿನಂದನೆಗಳು.

  • @arjunnaga5636
    @arjunnaga5636 Před rokem +4

    Super voice ❤❤❤

  • @parmeshparmi1728
    @parmeshparmi1728 Před rokem +4

    Old is gold namaste swami

  • @trishikamanakar2109
    @trishikamanakar2109 Před rokem +1

    ಅದ್ಬುತ, ಅತ್ಯದ್ಭುತ ❤

  • @kumar.h.ccalibration5115

    Mahadevaswamy sir one of the jaanapada university ❤ love u sir jeevanada aubhavagalu

  • @kumaraswamy.kpadvocate5086

    ಅದ್ಭುತ ಕಲಾವಿದರು