ಕೂರಲು ಆಗಲ್ಲ, ನಿಲ್ಲಲೂ ಆಗಲ್ಲ.. ಮಂಡಿ ನೋವಿಗೆ ಮನೆಯಲ್ಲೇ ಇದೆ ಮಹಾದೌಷಧ! Dr. B M Hegde - Joint Pain in Elderly

Sdílet
Vložit
  • čas přidán 3. 11. 2022
  • ಕೂರಲು ಆಗಲ್ಲ, ನಿಲ್ಲಲೂ ಆಗಲ್ಲ.. ಮಂಡಿ ನೋವಿಗೆ ಮನೆಯಲ್ಲೇ ಇದೆ ಮಹಾದೌಷಧ! Dr. B M Hegde - Joint Pain in Elderly | Nimma Arogya Nimma Kaiyalli | Saral Jeevan
    ಸಾಮಾನ್ಯವಾಗಿ ಮಂಡಿ ನೋವಿನ ಸಮಸ್ಯೆ ವಯಸ್ಸಾಗುತ್ತಿದ್ದಂತೆ ಕಂಡು ಬರುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುವುದು, ಮೂಳೆ ಸವಿಯುವುದರಿಂದ ಕೆಲವರಿಗೆ ಮಂಡಿ ನೋವಿನ ಸಮಸ್ಯೆ ಕಂಡು ಬಂದರೆ ಮತ್ತೆ ಕೆಲವರಿಗೆ ಹೆಚ್ಚಾದ ಮೈ ತೂಕದಿಂದಾಗಿ ಮಂಡಿಯ ಮೇಲೆ ಅಧಿಕ ಒತ್ತಡ ಬಿದ್ದು ಮಂಡಿ ನೋವಿನ ಸಮಸ್ಯೆ ಕಂಡು ಬರುತ್ತದೆ.
    ಇನ್ನು ವಯಸ್ಸಾಗುತ್ತಿದ್ದಂತೆ ಸಂಧಿವಾತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಈ ಸಮಸ್ಯೆ ಬಂದರೆ ನಿಲ್ಲುವಾಗ, ಕೂರುವಾಗ, ನಡೆಯುವಾಗ ತುಂಬಾ ನೋವು ಮಂಡಿಗಳಲ್ಲಿ ಊತ ಕಂಡು ಬರುವುದು. ಮಂಡಿ ನೋವು ತುಂಬಾ ಅಧಿಕವಾದರೆ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಮಂಡಿಯ ಚಿಪ್ಪು ಬದಲಾಯಿಸಲು ಹೇಳುತ್ತಾರೆ. ಆದರೆ ಹೀಗೆ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ತುಂಬಾ ಆರೈಕೆ ಬೇಕಾಗುತ್ತದೆ ಹಾಗೂ ಶಸ್ತ್ರ ಚಿಕಿತ್ಸೆಯಿಂದ ಮಂಡಿ ನೋವು ಸಂಪೂರ್ಣವಾಗಿ ಇಲ್ಲವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಂಡಿ ನೋವು ಕಾಣಿಸಿಕೊಂಡಾಗ ಅದನ್ನು ಗುಣಪಡಿಸುವಲ್ಲಿ ಕೆಲವೊಂದು ಮನೆಮದ್ದುಗಳು ಪರಿಣಾಮಕಾರಿಯಾಗಿವೆ. ಮಂಡಿ ನೋವು ಕಾಣಿಸಿಕೊಂಡಾಗ ಚಿಂತೆಗೀಡಾಗಬೇಡಿ.. ಖ್ಯಾತ ವೈದ್ಯ ಡಾ. ಬಿ.ಎಂ.ಹೆಗ್ಡೆ ನೀಡುವ ಸಲಹೆಯಂತೆ ಮನೆಮದ್ದನ್ನು ಮಾಡಿ ನೋಡಿ, ನೋವು ಶಮನವಾಗುವುದು ನಿಶ್ಚಿತ…
    #jointpain #kneepain #drbmhegde #ಸರಳಜೀವನ #ಆರೋಗ್ಯ #ಮಂಡಿನೋವು #ಡಾಬಿಎಂಹೆಗ್ಡೆ

Komentáře • 54