Madhu Bangarappa : ಗೀತಕ್ಕನ್ನ ನಿಮ್ ಮಡಿಲಿಗೆ ಹಾಕ್ತಿದ್ದೀನಿ, ಏನ್ ತೀರ್ಮಾನ ಮಾಡ್ತಿರಾ ಮಾಡಿ.. |Newsfirst

Sdílet
Vložit
  • čas přidán 25. 03. 2024
  • Madhu Bangarappa : ಗೀತಕ್ಕನ್ನ ನಿಮ್ ಮಡಿಲಿಗೆ ಹಾಕ್ತಿದ್ದೀನಿ, ಏನ್ ತೀರ್ಮಾನ ಮಾಡ್ತಿರಾ ಮಾಡಿ.. | Geetha Shivarajkumar | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #MadhuBangarappa, #GeethaShivarajkumar, #BYRaghavendra, #SBangarappa, #LokSabhaElection2024, #MPElection2024, #Congress, #BJP, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Komentáře • 796

  • @rajeshmakam1400
    @rajeshmakam1400 Před měsícem +38

    ಮೊದಲು ಸರಿಯಾಗಿ ಕನ್ನಡ ಕಲಿ,ಶಿವಣ್ಣ ಹರಕೆಯ ಕುರಿ ಆಗಬೇಡ

  • @dineshrao9857
    @dineshrao9857 Před měsícem +134

    ಠೇವಣಿ ಕಳೆದುಕೊಳ್ಳುವುದು ಗ್ಯಾರಂಟಿ 😂

  • @roopavc9912
    @roopavc9912 Před měsícem +14

    ಅಲ್ಲಿ ಕುಂತು ಕೇಳ್ತಾ ಇರೋರ್ಯಾರಿಗು ಸ್ವಾಭಿಮಾನ ಇದ್ದಂಗೆ ಕಾಣ್ತಾ ಇಲ್ಲ , ಇವನ ಭಾಷೆ ಭಾಷಣ ಕೇಳಿದರೆ ನನ್ನ ಮೈಯ್ಯೆಲ್ಲಾ ಉರಿದು ರಕ್ತ ಖುದ್ದು ಹೋಗ್ತಾ ಇದೆ

  • @devarajhuliyar9643
    @devarajhuliyar9643 Před měsícem +161

    ಸರಿ ಬಿಜೆಪಿಗೆ ವೋಟ್ ನೀಡುತ್ತಿವೆ ಚಿಂತೆ ಮಾಡಬೇಡಿ

  • @vasanthms1529
    @vasanthms1529 Před měsícem +209

    ಅವಳಿಗೆ ಮಾತಾಡಕ್ಕೆ ಬರಲ್ಲ, ಇನ್ನು ಗೆದ್ದು ಲೋಕಸಭೆಯಲ್ಲಿ ಏನು ಮಾತಾಡುತ್ತಾಳೆ

    • @hanumagoudagoudar3971
      @hanumagoudagoudar3971 Před měsícem +1

      Nimma Akka Geetakka nigel Kannadadalli modalu nettage maataadodu Kalisi Amele Ninu Kannadadalli baredukoottiddu Odalikke Kali Idara Jotege Ninnabaavanige Sivannanige Kannadadalli Nettage Maataadodu kalisi

    • @ty-uu7xv
      @ty-uu7xv Před měsícem +4

      😂

    • @Coffee8388
      @Coffee8388 Před měsícem +13

      Kadale Kai thinthale

    • @TheRaghunaidu
      @TheRaghunaidu Před měsícem +5

      Aayamma prachaara Maadi Maadi, Sanna aagbekashte..

    • @praveenpravi447
      @praveenpravi447 Před měsícem +7

      ಬರೀ ಮಾತಾಡೋದೇ ಕೆಲಸವಲ್ಲಾ ಬ್ರದರ್ 🙌

  • @anandanew1689
    @anandanew1689 Před měsícem +126

    ಗೀತಕ್ಕನ ನಡೆ ಬೆಂಗ್ಳೂರ್ ಕಡೆ😅😂😢

  • @rathanrtnrathan1531
    @rathanrtnrathan1531 Před měsícem +78

    ತಪ್ಪೂ ಮಾಡಿದ್ದೀರಿ ಅಣ್ಣಾವ್ರ ಹೆಸರಿಗೆ ಗೌರವಕ್ಕೆ ದಕ್ಕೆ ಅವಮಾನ ಮಾಡಿದ್ದೀರಿ ಶಿವಣ್ಣ ಪತ್ನಿ ಅಣ್ಣಾವ್ರ ಸೊಸೆಯನ್ನು ನಿಮ್ನ ಸ್ವಾರ್ಥಕ್ಕೇ ರಾಜಕೀಯಕ್ಕೆ ಕರೆತಂದು ದೊಡ್ಡಮನೆ ಅಭಿಮಾನಿಗಳಿಗೆ ಬೇಸರ ನೋವೂ ಕೊಟ್ಟಿದ್ದೀರಿ ನಿಮ್ಮನ್ನೂ ಅಣ್ಣಾವ್ರ ಆತ್ಮ ಕ್ಷಮಿಸುವುದಿಲ್ಲ

    • @raghu1131
      @raghu1131 Před měsícem +5

      100%

    • @SimanHosamani
      @SimanHosamani Před měsícem +1

      Yuduvir rajana yen madudhru bjp

    • @user-eg4ih2pv7i
      @user-eg4ih2pv7i Před měsícem

      ನಮಸ್ಕಾರ ಸರ್ ನೀವು ಎಲ್ಲಾ ಹೇಳಿದರು ಸರಿ ಆದರೆ ಬಂಗಾರಪ್ಪನ ಮಾಡಿರುವ ಕೆಲಸದಲ್ಲಿ ಒಂದು ಪರ್ಸೆಂಟ್ ಮಾಡಕ್ಕಾಗಲ್ಲ ಮಧು ಬಂಗಾರಪ್ಪ ರಾಗಲಿ ಗೀತ ಶಿವರಾಜಕುಮಾರ್ ಅವರು ಯಾವುದೇ ಕಾಣಿಕೆ ಮಾಡಕ್ಕಾಗಲ್ಲ ನೀವಿಬ್ಬರೂ ಸೋಲೇ ಸೋಲ್ತಾರೆ

  • @sureshrao1960
    @sureshrao1960 Před měsícem +105

    ಮೋದಿಜೀಗೆ ಬಿಜೆಪಿಗೆ ನಮ್ಮ ನಿಮ್ಮ ಮತ 🌷✌️

    • @user-sm2hu1ru8k
      @user-sm2hu1ru8k Před měsícem

      ದೇಶವನ್ನೇ ಕೊಳ್ಳೆಹೊಡೆದ ಬಿಜೆಪಿ ಗೆ ಓದ್ದೋಡಿಸಿ

    • @user-sw6sr4re9c
      @user-sw6sr4re9c Před 27 dny +2

      Jai congress

    • @mem1001953
      @mem1001953 Před 22 dny

      Allaha hu Akbar.

  • @s.nhebbar7802
    @s.nhebbar7802 Před měsícem +39

    ದುರಹಂಕಾರಿ...........

  • @AmarNath-ql3fb
    @AmarNath-ql3fb Před měsícem +138

    😂😂😂😂😂😂😂😂😂😂 ಲೋ ಸಡೇ.... ಈ ಸಲ ಇನ್ನೂ ಹೆಚ್ಚಿನ ಅಂತರದಲ್ಲಿ ನಿಮ್ಮಕ್ಕನ್ನ ಸೋಲಿಸ್ತೀವಿ..... ಬಾ.. ಬಾ...

  • @jayaprakashshetty9089
    @jayaprakashshetty9089 Před měsícem +76

    ಬಿಜೆಪಿಗೆ ಜಯವಾಗಲಿ 🚩🙏

  • @chethanchethug143
    @chethanchethug143 Před měsícem +14

    ಬಂಗಾರಪ್ಪ ಅದು ಮಾಡಿದರು ಬಂಗಾರಪ್ಪ ಇದು ಮಾಡಿದರು ಅಂತ ಹೇಳುತ್ತೀಯಾ ಅಲ್ಲಪ್ಪ ನೀನೇನ್ ಮಾಡಿದ್ದೀಯಾ ಅಪ್ಪ ಕ್ಷೇತ್ರಕ್ಕೆ ಅದನ್ನು ಹೇಳು

  • @ksgaming2021
    @ksgaming2021 Před měsícem +55

    ಲೇ...ಹುಚ್ಚಾ ನಿಮ್ ಅಕ್ಕ ಖಂಡಿತ ಗೆಲ್ಲಲ್ಲಾ ...ಬರದಿಟ್ಟಕೋ..BSY ಇರೋವರೆಗೂ ನೀವ್ಯಾರು ಗೆಲ್ಲೊಕೆ ಆಗಲ್ಲ😅😂

  • @surishetty39
    @surishetty39 Před měsícem +55

    ನಿಮ್ಮಲ್ಲಿ ಹಿಂದುತ್ವ ಮನೋಭಾವ ಇದೆ ಶಿಕ್ಷಣದ ವಿಷಯದಲ್ಲಿ ನೀವುಮಾಡಿದ ಬದಲಾವಣೆ ನಮಗೆಲ್ಲ ಗೊತ್ತು ಮನುಷ್ಯ ತುಂಬಾ ಬುದ್ಧಿವಂತರು ಇವಾಗ

  • @NaveenAz
    @NaveenAz Před měsícem +74

    Jai ಬಿಜೆಪಿ ರಾಘಣ್ಣ

  • @user-tv8sp7re7n
    @user-tv8sp7re7n Před měsícem +32

    ತೀರುಕನ ಕನಸು

  • @sbt3037
    @sbt3037 Před měsícem +68

    ಅಹಾ ಬೆಂಗಳೂರಿಂದ ಬಂದವ್ರೆ ಸೇವೆ... ಮಾಡೋಕೆ 😂

    • @sooryanarayanabasri397
      @sooryanarayanabasri397 Před měsícem +1

      Kanditha soki madivalu

    • @sm15041962
      @sm15041962 Před měsícem

      ದುಡ್ಡು ಹೊಡೆದು ನಿಮಗೆಲ್ಲ ಶೇವ್ ಮಾಡೋಕೆ.

    • @basavarjhiremath4717
      @basavarjhiremath4717 Před měsícem +2

      ಇಲ್ಲಿ ಗೆಲ್ಸೋಕೆ ಇಲ್ಲೇ ಇದ್ದು ಮೆಟ್ಟು ಹೊಳಿಬೇಕು

  • @ArunkumarArunkumar-lj7fl
    @ArunkumarArunkumar-lj7fl Před 23 dny +3

    Jai ಬಂಗಾರಪ್ಪ,ಜೈ ಬಿಜೆಪಿ,ಜೈ ರಾಘವೇಂದ್ರ🎉🎉🎉🎉🎉

  • @shantgoudapatil5661
    @shantgoudapatil5661 Před měsícem +39

    ಕುಟುಂಬವನ್ನೇ ಹೊಡೆದಿದ್ದಾರೆ ಇನ್ನು ಮತದಾರರಿಗೆ ಏನು ಮಾಡುತ್ತಾರೆ.

  • @AnandBasur
    @AnandBasur Před měsícem +15

    ಗ್ಯಾರಂಟಿ ಯೋಜನೆಯಲ್ಲಿ ಲಂಚ ತಿನ್ನುವ ಕಚಡ ಸರ್ಕಾರ ಕಾಂಗ್ರೆಸ್ ಸರ್ಕಾರ ಮಧು ನಿಮ್ಮ ಮನೆಯಿಂದ ಕೊಟ್ಟಿದ್ದೀರಾ ರೂ.2000 ದುಡ್ಡು ಜನರ ಟ್ಯಾಕ್ಸ್ ದುಡ್ಡು ಅನ್ನೋದು ನೆನಪಿರಲಿ ಕರೆಂಟ್ ಬಿಲ್ ಫ್ರೀ ಅಂತೆ ನಿಮ್ಮ ಆಸ್ತಿ ಎಲ್ಲ ಮಾರಿ ಕೊಟ್ಟಿದ್ದೀರಾ ಜನರ ಟ್ಯಾಕ್ಸ್ ದುಡ್ಡು ನೆನಪಿರಲಿ ನಾನೊಬ್ಬ ಹಿಂದು ಜೈ ಬಿಜೆಪಿ

    • @scchinchali1944
      @scchinchali1944 Před 3 dny

      ಹಿಂದೂ ಸಂಘಟನೆ ಯಲ್ಲಿ ದಲಿತ ಹಿಂದುಳಿದ ಜನಾಂಗದ ಯುವಕರನ್ನು ದುರ್ಬಳಕೆ ಮಾಡಿಕೊಂಡು ಮುಂದುವರಿದ ಜನಾಂಗ ಅಧಿಕಾರ ಅನುಭವಿಸುತ್ತಾರೆ.

  • @mutharajutv5825
    @mutharajutv5825 Před měsícem +40

    ಸ್ವಾಮಿ ನಿಮ್ಮ ಮತ್ತು ನಿಮ್ಮ ಅಕ್ಕ ನಾ ಸಾಧನೆ ಬಗ್ಗೆ ಹೇಳಿ ಸ್ವಾಮಿ . ಅದು ಬಿಟ್ಟು ಬೇರೆ ಕಥೆ ಹೇಳ್ತಿರಾ .

  • @chintupatil3185
    @chintupatil3185 Před měsícem +45

    Jai Modiji, Jai BSY, Jai Raghanna🔥🔥, congress solu kachita

  • @rakshithaa.u1971
    @rakshithaa.u1971 Před měsícem +32

    ಯಡಿಯೂರಪ್ಪ ನವರಿಗೆ ನಮ್ಮ ಮತ

  • @MaheshKrishnappa-kd5ty
    @MaheshKrishnappa-kd5ty Před měsícem +12

    ಮಧು ಅಣ್ಣ ಮುಂದಿನ ಚುನಾವಣೆ ಹೊತ್ತಿಗೆ ಯಾವ ಪಕ್ಷಕ್ಕೆ ಹೋಗ್ತಿರ ಅಂತ ಹೇಳಿ. ನಾವು ಈಗಲೆ advance ಆಗಿ ಆ ಪಕ್ಷಕ್ಕೆ ಓಟ್ ಹಾಕ್ತೀವಿ.
    ಮಾತೆತ್ತಿದರೆ ಬಂಗಾರಪ್ಪ ಜೀ ಬಂಗಾರಪ್ಪ ಜೀ ಅನ್ನಬೇಡಿ. ಅವರು ದೊಡ್ಡ ನಾಯಕರು. ನಿನ್ನ ಸಾಧನೆ ಏನು ಅಂಥಾ ಹೇಳು.

  • @krishnegowda8521
    @krishnegowda8521 Před měsícem +15

    ಬಂಗಾರಪ್ಪನವರ ಮಕ್ಕಳಾಗಿ ಕಿತ್ತಾಡದೆ ಮೊದಲು ಅಣ್ಣತಮ್ಮಂದಿರು ಒಂದಾಗಿ. ಮನೆಸಂಸಾರನೆ ಒಂದು ಮಾಡಕ್ಕಾಗದ ಗೀತಾ
    ದೇಶವನ್ನ ಹೇಗೆ ಒಂದ್ಮಾಡ್ತಾರೆ.
    ರಾಜ್ ಕುಮಾರ್ ಬದುಕಿದ್ದಿದ್ದರೆ ಉಗಿದು ಉಪ್ಪಾಕ್ತಿದ್ರು. ದೊಡ್ಡ ಮನೆ ಹೊಡೆದ ಪಾಪ ನಿಮ್ಮನ್ನ ಸುಮ್ನೆಬಿಡಲ್ಲ.

    • @premabhat3118
      @premabhat3118 Před měsícem

      ಸರಿ...ಇವರ ಮನೆನೇ ಸರಿ ಇಲ್ಲ...😂

  • @ParashuramaHosamani-jk9su
    @ParashuramaHosamani-jk9su Před měsícem +24

    ಠೇವಣಿ ಸಿಗಲ್ಲ 😂😂ಗೀತಕ್ಕ್ ಮಾತಾಡೋಕೆ ಒದ್ದಾಡ್ತಾರ್ ಮಾರಾಯ್ 😂😂

  • @basavarjhiremath4717
    @basavarjhiremath4717 Před měsícem +13

    ಗೀತಾ ಹತ್ರ 1 ಸರಿ ಮಾತಾಡಿಸಿ ಸಾಕು

  • @TrueTeller-dk3vd
    @TrueTeller-dk3vd Před měsícem +23

    ಅಪ್ಪ ಮಾವ ಹೇಗೆ ಆಗ್ತಾನೆ ಗುರು ನಿನ್ನ ನಡುವಳಿಕೆ ಸರಿಯಿಲ್ಲ

  • @vedashekhar9202
    @vedashekhar9202 Před měsícem +42

    ನಿನ್ನೆ ಥಡ್ಕೊಳ್ಳೋಕಾಗ್ತಾ ಇಲ್ಲ ಇನ್ನೂ ನಿನ್ನ ಅಕ್ಕಾನ 😊

  • @shivanandan8656
    @shivanandan8656 Před měsícem +12

    ನಿಂ,,,ಗೀ,,,ತ್ತ,,,ಖಾ,,,ನ,,,ಸೋಲ್ಲೀಸ್ತೀವೀ,,,,,,,??????ವಾಟ್,,,ನೆಕ್ಸ್ ಟ್,,,,!?????😊😅😮😢😂

  • @rudrappaamatur3828
    @rudrappaamatur3828 Před měsícem +40

    ಜೈ ಬಿಜೆಪಿ ✌🏿✌🏿✌🏿✌🏿✌🏿

  • @prashanthbp6838
    @prashanthbp6838 Před měsícem +18

    ಜೈ ಬಿಎಸ್ವೈ 🎉

  • @VeereshPatil-kd3td
    @VeereshPatil-kd3td Před měsícem +22

    BY Raghvendra 100 win, ninna dhurahankarake manna muksutare jana

  • @user-ee5un4tz9p
    @user-ee5un4tz9p Před měsícem +40

    Jai Modiji, jai BY Raghvendra🔥🔥

  • @user-kf8rf2hu3q
    @user-kf8rf2hu3q Před měsícem +2

    ನಾಟಕ ತುಂಬಾ ಚನಾಗಿ ಇದೆ ಸೂಪರ್ ಕಾಮಿಡಿ ಗುರು

  • @user-wf1gn8wf8s
    @user-wf1gn8wf8s Před měsícem +23

    ಮಾತು ಮಾತಿಗೂ ಪುಕ್ಸಟ್ಟೆ ಪುಕ್ಸಟ್ಟೆ ಅನ್ನಬೇಡಿ.ಗೌರವಯುತವಾಗಿ ಉಚಿತವಾಗಿ ಅನ್ನಿ.....

    • @sm15041962
      @sm15041962 Před měsícem

      ಈ ಗುಲಾಂ ಪಪ್ಪು ಅವುನ್ ಧಣಿ ಇಟಲಿ ತಳಿ ಮೆಂಟ್ಲು ಪಪ್ಪು ಮರಿ ಮತ್ತು ಇನ್ನೊಬ್ಬ ಪಾಕಿಸ್ಥಾನಿ ಧಣಿ ಗುಲಾಂ ಸಿದ್ರಾಮುಲ್ಲಾ ಖಾನ್ ಪಾಕಿಸ್ತಾನಿ ಹಾಗೆ ಎಲ್ಡ್ನೆ ಕಿಲಾಸ್ ಗ್ರಾಡುಯೇಟು ಗೊತ್ತಾ.🤔

    • @sm15041962
      @sm15041962 Před 26 dny

      ಗುಲಾಮರು ಅವು ಲೂಟಿ ಹೊಡೆದ ಕಳ್ಳ ಕಾಸಲ್ಲಿ ಪುಕ್ಕಟೆ ಕೊಡ್ತಾ ಇಲ್ಲ ನಮ್ಮ ಜನರ ದುಡ್ಡಲ್ಲಿ ಹತ್ತು ರೂಪಾಯಿ ಪುಕ್ಕಟೆ ಕೊಟ್ ಹಾಗೆ ಮಾಡಿ ನೂರು ರೂಪಾಯಿ ಲೆಕ್ಕ ಬರೆದು ತೊಂಬತ್ತು ರೂಪಾಯಿ ಲೂಟಿ ಹೊಡೀತವೆ ಹುಟ್ ಕಳ್ಮುಂಡೇವು.🤣🤣🤣

  • @MANJUD-pu9pe
    @MANJUD-pu9pe Před měsícem +4

    ನಿಖಿಲ್ ಎಲ್ಲಿದಿಯಪ್ಪಾ ಅನ್ನೊ ಬದಲು. ಗೀತಾಶಿವರಾಜ ಕುಮಾರ ಎಲ್ಲಿದಿಮ್ಮಾ ಅಂತ ಟ್ರೊಲ್ ಮಾಡಬೇಕಾಗುತ್ತೆ...

  • @NagarajNagari
    @NagarajNagari Před měsícem +7

    ಹಸ್ತ ಉಚ್ಚ ಸರಕಾರ

  • @ShivakumarlShivakumarl-mr7or
    @ShivakumarlShivakumarl-mr7or Před měsícem +48

    Bari bangarappa de helbeda ninu ninna akka yen kelsa madidira adanna helu

    • @sharank4154
      @sharank4154 Před měsícem +7

      BSY baroke munche Shimogga hengittu brother
      Bangarappa navaru astella kelsa madidre yake kompe agittu Shimogga
      BSY sir CM adamele Shimogga nodange aytu

    • @shashankn8398
      @shashankn8398 Před měsícem

      June 4, gothaguthe

    • @premabhat3118
      @premabhat3118 Před 27 dny

      😂

  • @BhoomikaManju-zp4ve
    @BhoomikaManju-zp4ve Před měsícem +26

    ಜೈ ರಾಘವೇಂದ್ರ

  • @VasanthKumar-qs9iv
    @VasanthKumar-qs9iv Před měsícem +25

    Madhu Neenu Shimoga Bittu Berekade Canvase Madtilla Geetha Soltare Kano Alli Raghavendra Gellodu Jai Modiji.Bangarappana Ale ega Yellidiyo ega Modi Ale Erodu Film actor Bandru antha Jana Sertaeddare Kano Madhu...Summane Koribeda.BSY Munde Neenu Bachha Kano.....

  • @hirepadasalagi5
    @hirepadasalagi5 Před měsícem +24

    Huccha adi pa ni😂😂😂😂😂

  • @ramappab8531
    @ramappab8531 Před měsícem +8

    ಮಧು ಅವರೇ ನಮ್ಮ ಕಥೆ ಕೇಳಾಕ್ ಚೆನ್ನಾಗಿದೆ

  • @prathupower
    @prathupower Před měsícem +19

    ಬಿಜೆಪಿ ಬಿಜೆಪಿ ನನ್ನು ಶಿವಣ್ಣ ಅಭಿಮಾನಿ ಆದರೆ ನನ್ನ ಮತ ಬಿಜೆಪಿಗೆ

  • @muddurajn2562
    @muddurajn2562 Před měsícem +26

    Nimma Geethakkana Solu guarantee

  • @siddutk9244
    @siddutk9244 Před měsícem +83

    ಸೋಲು ಪಕ್ಕಾ

  • @mohanraju5747
    @mohanraju5747 Před měsícem +27

    Bjp

  • @mahadevswamy2688
    @mahadevswamy2688 Před měsícem +4

    It's really truth sir Congratulations sir

  • @ravichitali2530
    @ravichitali2530 Před měsícem +10

    ಎನು ಮಾಡಿದಾನೆ ಬಂಗಾರಪ್ಪ

  • @shivaramasharma.k2284
    @shivaramasharma.k2284 Před měsícem +24

    Bjp👍

  • @sm15041962
    @sm15041962 Před měsícem +20

    ಅದನ್ನ ಜನ ಗೆಲ್ಸಿದ್ರು ಅದಾತು ಬಿಡೊ ಚೆಕ್ ಬೌನ್ಸ್ ಕಳ್ಳ.😂😂😂

  • @RajendraPrasad-si2rz
    @RajendraPrasad-si2rz Před měsícem +19

    Soraba li ondu bus stand erlilla maadsiddu yaaru..

  • @charlesdsouza1242
    @charlesdsouza1242 Před měsícem +6

    Very good speach and meaningfully sir Jai Geeta Shivaraj Kumar madam 🙏🙏👍

  • @rgn7706
    @rgn7706 Před měsícem +32

    Vote for BJP

  • @RubenSHallalekarRubenSHallalek

    Super madhu sir 👌 Jai cangres 🎉🎉🎉🎉🎉🎉

  • @arunaru1713
    @arunaru1713 Před měsícem +17

    Geetha... Go. Tha

  • @user-zk6qh9ze3m
    @user-zk6qh9ze3m Před 7 dny

    Really 💯 good 👍 you're opinion sri mrs Geethakka shivaraj kumar💯 parsent winner's congress seat Jai Siddu sir Jai beem 🙏👌🙌🙌🙌🙌

  • @shujathpasha
    @shujathpasha Před měsícem +2

    Geethakka Great Victory in Shimoga Congress Zindabad

  • @PrakashPrakash-xy1je
    @PrakashPrakash-xy1je Před měsícem +5

    ನನ್ನ ಮತ ಬಿಜೆಪಿ ಗೆ

  • @kvenkateshavenkatesha3491
    @kvenkateshavenkatesha3491 Před měsícem +2

    ಕೈ ಬಿಜೆಪಿ 💐💐💐

  • @ShahanazTeacher-zs6wk
    @ShahanazTeacher-zs6wk Před 14 dny

    Tq sir Jai madhu Bangarappa jai congress

  • @basappadevaru3229
    @basappadevaru3229 Před měsícem +5

    Jai hind

  • @powerstarfan233
    @powerstarfan233 Před měsícem +24

    Yen drama madatan guru evnu

  • @YRAY-fk3bg
    @YRAY-fk3bg Před měsícem +19

    Jai BSY, Jai BYR 🎉🎉🎉

  • @hongiranavlog
    @hongiranavlog Před měsícem +17

    ಜೈ ಜೈ bjp 😊

  • @shwethashwetha1877
    @shwethashwetha1877 Před měsícem +24

    Raja huli BSY

  • @devukr5210
    @devukr5210 Před 25 dny +2

    ಮೋದಿಜಿಯವರು ಹೇಳಿದ್ದಾರೆ ಕುಟುಂಬ ರಾಜಕಾರಣವನ್ನು ತೊಲಗಿಸೋಣ ಎಂದು
    ಜನಗಳು ಎಚ್ಚೆತ್ತುಕೊಳ್ಳಬೇಕು
    ಈಶ್ವರಪ್ಪ ನಿಷ್ಠಾವಂತ ಕಾರ್ಯಕರ್ತರು ಬಿಜೆಪಿಯಲ್ಲಿ
    ಅನಿವಾರ್ಯವಾಗಿ ಪಕ್ಷಾಂತರವಾಗಿ ನಿಂತಿದ್ದಾರೆ
    ಈಶ್ವರಪ್ಪ ಅವರನ್ನೇ ಗೆಲ್ಲಿಸಬೇಕು

  • @prabhakarmprabhu4934
    @prabhakarmprabhu4934 Před měsícem +17

    Check bounce

  • @RAVINDRA_SACH
    @RAVINDRA_SACH Před měsícem +32

    ನಿನ್ನಪ್ಪ ಮಾಡಿದ್ದು ಎಲ್ಲ ಪಕ್ಷ ಸೂತ್ತಿದ್ದು ಒಂದು

  • @ramesh.hkrameshhk9145
    @ramesh.hkrameshhk9145 Před měsícem +23

    Bjp❤

  • @shujathpasha
    @shujathpasha Před měsícem +1

    Great Bangarappa ji Zindabad Zindabad Congress Zindabad

  • @prashantgoudapatil8514
    @prashantgoudapatil8514 Před měsícem +19

    Jai BJP jai Modi jai BSY jai BYV jai RYV

  • @ChandraShekar-ju2kh
    @ChandraShekar-ju2kh Před měsícem +18

    Jai modiji

  • @SANTHOSHKUMAR-nr4oc
    @SANTHOSHKUMAR-nr4oc Před měsícem +2

    Good job madhu sir🎉

  • @sam-sh3jd
    @sam-sh3jd Před měsícem +4

    ❤❤❤❤❤❤❤❤❤ JAI INDIA CONGRESS ❤❤❤❤❤❤❤❤♥️❤

  • @bhavanasendhilkumar812
    @bhavanasendhilkumar812 Před měsícem +16

    ಜೈ ಬಿಜೆಪಿ

  • @naveenhebbarige3272
    @naveenhebbarige3272 Před měsícem +19

    ಬಿಜೆಪಿ ಗೆಲ್ಲುತ್ತೆ......❤❤❤

  • @rathansp6949
    @rathansp6949 Před měsícem +10

    Nevella yar chelagalu antha gottu baimuchhu

  • @N.K.VeerannaGowda
    @N.K.VeerannaGowda Před měsícem +7

    ನಾನು ಚುನಾವಣೆಗೆ ನಿಂತರೆ ಸೋತು, ಮಂತ್ರಿ ಸ್ಥಾನ ಉಳಿಸಿಕೊಳ್ಳಲು, ಗೀತಾ ಅವರನ್ನು ಹರಕೆಯ ಕುರಿ ಮಾಡಿದ್ದೀಯಾ

  • @prabhakarnaik7986
    @prabhakarnaik7986 Před 8 dny

    Good speach

  • @KemparamaiahT
    @KemparamaiahT Před měsícem +1

    Jai bangarappa ji congress Jai ✌️

  • @narayanaswamy2897
    @narayanaswamy2897 Před měsícem +2

    ಗುಡ್ ಸ್ಪೀಚ್ ಸರ್ 👍🏻

  • @CRI_31617
    @CRI_31617 Před měsícem +2

    ಎಂತಾ ಮಹಾನುಭಾವ ನಿಮ್ಮ ಮಾವ 😄😄 ನಿಂಗೆ ಯಾಕೆ ರಾಜಕೀಯ ಗೀತಕ್ಕ 🤣

  • @ShettyManjunath
    @ShettyManjunath Před 8 dny

    Super.JaiRagavendra🎉

  • @h.m.maralusiddappa8258
    @h.m.maralusiddappa8258 Před měsícem +8

    ಅಂದರೆ ಮತ ಕೇಳಲು ಬಂದಿರುವುದು ಅಥವಾ ಹೊಟ್ಟೆ ಗೆ ಅನ್ನ ಕೊಟ್ಟದನ್ನು ನೆನಪಿಸಲು ಬಂದಿದರ

  • @b.mohiddeenkhan3439
    @b.mohiddeenkhan3439 Před měsícem

    Super speech.. You are a very good person. 🏆

  • @mala-tk6dg
    @mala-tk6dg Před 19 dny +1

    Congress jai.congress.🎉🎉congress

  • @esripathi1692
    @esripathi1692 Před měsícem +1

    ಮಧು ಅವರೇ ನಿಮ್ಮ ಬಗ್ಗೆ ಹೆಮ್ಮೆ ಇದೆ❤... ಸ್ವಲ್ಪ ಕಠೋರ ವಾಗಿ ಮಾತಾಡಬೇಡಿ... ಅಷ್ಟೇ ನಮ್ಮ ಆಸೆ

    • @yuighuiii667
      @yuighuiii667 Před měsícem

      ಹೌದು ಸರ ಸರಿಯಾಗಿ ಹೇಳಿದ್ದೀರಿ... ಇವನಿಗೆ ಸ್ವಲ್ಪ ಅಂಹಕಾರ,ತಿಕ್ಕಲುತನ ಜಾಸ್ತಿ ಇದೆ...ಈ ಕಾರಣದಿಂದ ಹೆಚ್ಚು ಸಲ ಸೋತಿದ್ದು

  • @chandrakumar9373
    @chandrakumar9373 Před měsícem +7

    Solu

  • @user-mm2dd9ml5g
    @user-mm2dd9ml5g Před měsícem +15

    Ninmma bitti bhagya kodi antha yaradru kelidra

  • @user-xt6lz9xr3y
    @user-xt6lz9xr3y Před měsícem +16

    Jai modiji 🚩🚩🚩🌿🚩🚩

  • @pavithranm8833
    @pavithranm8833 Před 12 dny

    ಜೈ ಬಂಗಾರಪ್ಪ ಜೈ ಕಾಂಗ್ರೆಸ್

  • @hanumantahanumanta8492
    @hanumantahanumanta8492 Před měsícem +8

    Modijji ❤️🙏🕉️🚩

  • @rajendrashettar9718
    @rajendrashettar9718 Před měsícem +4

    Proud INDIAN NOT GEETHAKKA

  • @zhivagophotos9991
    @zhivagophotos9991 Před měsícem +1

    Geetha Shivraj Kumar 🤚🤚🤚🤚🤚🤚🤚🤚🤚🤚🤚🤚🤚🤚🤚 Congress 🤚🤚🤚🤚🤚🤚🤚🤚🤚🤚🤚🤚🤚🤚🤚🤚🤚🤚🤚🤚🤚🤚🤚

  • @TheRaghunaidu
    @TheRaghunaidu Před měsícem +15

    Thaley kedsko beda.. Vaapassu ninn madilige haaktheevi..😂

  • @ChamanSha-ss3ve
    @ChamanSha-ss3ve Před měsícem +2

    Super Madhu

    • @MohanfDugli-rm4rn
      @MohanfDugli-rm4rn Před 29 dny

      👆💐♥️💛👏👏👏👌👌👌🙏🙏🙏💛♥️💐👍👍👍...

  • @ChandraShekar-ju2kh
    @ChandraShekar-ju2kh Před měsícem +32

    Bjp gelluthe

  • @anandr2383
    @anandr2383 Před měsícem +2

    ಮಿನಿಸ್ಟರ್ ಆಗಿ ಶಿವಮೊಗ್ಗಕ್ಕೆ ಏನ್ ಮಾಡ್ದೆ ಹೇಳು. .

  • @user-te8ex2jf7w
    @user-te8ex2jf7w Před měsícem +1

    Jai jai Congress party