Aavarogavo enage Deva Dhanvantari by Shreeharsha |R S Nandakumar | Gopaladasaru | HarshaDhwani |

Sdílet
Vložit
  • čas přidán 10. 04. 2020
  • Apt lyrics for present situation by Shri GopalaDasaru.
    Composed by my Guru, Karnataka Kalashri,
    Vid. Dr R S Nandakumar sir in Vaasanti Raaga
    Singer : M R ShreeHarsha.
    Official Website:: www.harshadhwani.com/
    Facebook Page :: / shreeharshaofficial
    Instagram :: / harshadhwani_shreeharsha
    Twitter :: / harshadhwani
    SoundCloud :: / shree-harsha-singer
    Official Website:: www.harshadhwani.com/
  • Hudba

Komentáře • 835

  • @akshayaak832
    @akshayaak832 Před 3 lety +42

    ಭಾವಪೂರ್ಣ ಹಾಡು ಕೇಳಿ ಕಳೆದು ಹೋದೆ. ನಿಮ್ಮನ್ನು ಗುರುತಿಸದ ಸರಿಗಮಪ ಘನತೆ ಕಳೆದುಕೊಂಡಿತು.

    • @praveenkumar.takkalaki9506
      @praveenkumar.takkalaki9506 Před 3 lety +3

      ಇದು.ಮಾತು.ನಿಜ.ರಿ.👍

    • @sangeetahiremath6260
      @sangeetahiremath6260 Před 3 lety +2

      ನಿಜ್ವಾಗ್ಲೂ ನಿಮ್ಮ ಪ್ರತಿಭೆ ಗುರುತಿಸಬೇಕಿತ್ತು ನಿಮ್ಮ ಪ್ರತಿಭೆ ಕಪ್ಪೆ ಚಿಪ್ಪಿನ ಒಳಗಿನ ಮುತ್ತಿನ ಹಾಗೆ ಒಳ್ಳೆದಾಗಲಿ

    • @HarshaDhwaniShreeHarsha
      @HarshaDhwaniShreeHarsha  Před 3 lety +10

      ಅಭಿಮಾನ ಮತ್ತು ಪ್ರೀತಿ , ಒಬ್ಬ ಕಲಾವಿದನಿಗೆ ಸಿಗುವ ದೊಡ್ಡ ಪ್ರಶಸ್ತಿ......ಧನ್ಯವಾದಗಳು 😊

    • @anandagrao9392
      @anandagrao9392 Před 2 lety

      What you can expect a fool & headweight fellow music director (Kaagelekha) was judging?

    • @gururajshet4090
      @gururajshet4090 Před rokem

      ನಿಜ, ಕೆಲವೊಮ್ಮೆ ಪ್ರತಿಭೆಗೆ ಅನ್ಯಾಯವಾಗುವುದು ಸಹಜವಾಗಿಬಿಟ್ಟಿದೆ

  • @bgraghunatharao6185
    @bgraghunatharao6185 Před 3 lety +54

    Excellent. We Kannadigas are proud of you.
    ಇನ್ನೂ ಹೆಚ್ಚು ಹೆಚ್ಚು ವಚನಗಳು, ದಾಸರ ಪದಗಳು ಮತ್ತು ತ್ತತ್ವ ಪದಗಳನ್ನು ಪ್ರಸ್ತುತ ಪಡಿಸಿ.
    ಭಗವಂತನ ಆರ್ಶಿವಾದ ಸದಾಕಾಲ ನಿಮ್ಮ ಮೇಲೆ ಇರಲಿ.
    ಧನ್ಯವಾದಗಳು.

    • @HarshaDhwaniShreeHarsha
      @HarshaDhwaniShreeHarsha  Před 3 lety +9

      Khandita haaduve,....
      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊✌️
      - ಹರ್ಷಧ್ವನಿ

    • @ashavenkatesh4608
      @ashavenkatesh4608 Před 2 lety +2

      Superb rendition.....Harsha sir

    • @pramilavaidya4637
      @pramilavaidya4637 Před 2 lety +2

      @@HarshaDhwaniShreeHarsha Harsha.one.of.the.best.singer..god.bless..u.ever

    • @nbbharathigowda
      @nbbharathigowda Před 2 lety +1

      @@HarshaDhwaniShreeHarsha resonance 😍

    • @KrishnaKrishna-rx3hj
      @KrishnaKrishna-rx3hj Před 2 lety

      @@HarshaDhwaniShreeHarsha .ನಮಸ್ಕಾರಗಳು. ಸರ್. 🙏🙏

  • @praveenkumar.takkalaki9506
    @praveenkumar.takkalaki9506 Před 3 lety +16

    ಅಣ್ಣಾ.ಅಮೊಘ.ಅಪ್ರತಿಮ.ಹಾಡ.ಕಳ್ತಾ.ಇದ್ದರೆ.ಕಳೆದುಹೊಗುದರಲ್ಲಿ. ಎರಡು.ಮಾತಿಲ್ಲ. ಭಾವಪೂರ್ಣ.❤️👍🙏

    • @HarshaDhwaniShreeHarsha
      @HarshaDhwaniShreeHarsha  Před 3 lety

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊✌️
      - ಹರ್ಷಧ್ವನಿ

  • @manjurajhn2790
    @manjurajhn2790 Před 3 lety +7

    ನಿಮ್ಮ ಹಾಡು ಕೇಳುತಿದ್ದರೆ, ಜೀವಾತ್ಮ ಮುದಗೊಳುತಿದ್ದರೆ ಇನ್ನೆಲ್ಲಿಯ ಭವರೋಗ ! ನಮ್ಮೆಲ್ಲರ ಹರುಷ ನೀವು; ಹೃದಯದ ಸ್ಪರುಷ ನೀವು!! ಭಗವಂತ ಹೀಗೇ ಹಾಡಿಸುತಿರಲಿ.......

  • @balakrishnayelameli3768
    @balakrishnayelameli3768 Před 3 lety +16

    ನಾದ ಒಂದೇ ಜೀವನಿಗೆ(ಆತ್ಮಕ್ಕೆ) ಸಂತೋಷ ನೀಡೋದು ಎಂಬುದು ನಿಮ್ಮ ದನಿಯಲ್ಲಿದೆ. 🙏🙏🙏

  • @sreelakshmi4625
    @sreelakshmi4625 Před 3 lety +7

    ನಿಮ್ಮ ಹಾಡುಗಳನ್ನು ಕೇಳೋದೇ ಒಂದು ಭಾಗ್ಯ ಈ ಹಾಡು ಮನಸಿಗೆ ನೆಮ್ಮದಿ ನೀಡುತ್ತೆ ಪ್ರಶಾಂತವಾಗುತ್ತೆ ಮನ 👌👌👌

  • @veerabhadraiahbm4831
    @veerabhadraiahbm4831 Před 3 lety +4

    ಸರ್...ತಮ್ಮ ಗಾಯನವನ್ನೂಕೇಳಿ ಮನಸ್ಸು ತುಂಬಾ ಹಗುರವಾಯಿತು.ನಿಮ್ಮ ಗಾಯನ ಹೀಗೆ ಮುಂದುವರೆಯಲಿ ಭಗವಂತ ಇನ್ನು ಹೆಚ್ಚಿನ ಶಕ್ತಿ ನೀಡಲಿಎಂದು ಆಶಿಸುತ್ತೇನೆ ತುಂಬುಹೃದಯದ ಧನ್ಯವಾದಗಳು ✍️🙏🙏

  • @vijayaviji4018
    @vijayaviji4018 Před 3 lety +23

    ಅತ್ಯದ್ಭುತ ಗಾಯನ ಇನ್ನು ಹೆಚ್ಚು ಹೆಚ್ಚು ದಾಸರ ಪದಗಳು ನಿಮ್ಮ ಧ್ವನಿಯಲ್ಲಿ ಮೂಡಿಬರಲಿ 👌👌👌👌

    • @HarshaDhwaniShreeHarsha
      @HarshaDhwaniShreeHarsha  Před 3 lety

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊✌️
      - ಹರ್ಷಧ್ವನಿ

    • @ushapai2131
      @ushapai2131 Před 2 lety

      ನಿಮ್ಮ ಹಾಡುಗಳು ನಿಜವಾಗಿಯೂ ನೆಮ್ಮದಿ ಕೊಡುತ್ತವೆ

    • @jayadevibanagar712
      @jayadevibanagar712 Před 2 lety

      Very nice song

    • @nagarathnashivaram9546
      @nagarathnashivaram9546 Před 2 lety

      @@HarshaDhwaniShreeHarsha so sweet

  • @vijayalaxmikulkarni3938
    @vijayalaxmikulkarni3938 Před 3 lety +6

    ತುಂಬಾ ಚನ್ನಾಗಿದೆ ನಿಮ್ಮ ಧ್ವನಿ.ಕಣ್ಣು ಮುಚ್ಚಿ ಕೇಳ್ತಾ ಇದ್ದೇ. ಗೋಪಾಲದಾಸರೇ ಕಣ್ಣ ಮುಂದೆ ಬಂದತಾಯಿತು

  • @suparnir9337
    @suparnir9337 Před 4 lety +11

    ಹೆಚ್ಚು ದಾಸರಪದಗಳನ್ನು ಹಾಡಿರಿ..ಅದ್ಭುತವಾದ ದೇವರನಾಮ..ಹರೇಶ್ರೀನಿವಾಸ..

  • @geetharaghavendrarao1742
    @geetharaghavendrarao1742 Před 3 lety +15

    ನಿಮ್ಮ ಹಾಡುಗಳನ್ನು ಕೇಳುವುದು. ಒಂದು ಸೌಭಾಗ್ಯ ನಿಮ್ಮ ಹಾಡುಗಳನ್ನು ಸದಾ ಕೇಳಬೇಕು ಎನಿಸುತ್ತದೆ ನಿಮ್ಮ ಕಂಠ ತುಂಬಾ ಚೆನ್ನಾಗಿ ದೆ ಅದು ದೇವರು ಕೊಟ್ಟ ವರ ಹೀಗೆ ಹಾಡುಗಳನ್ನು ಸದಾ ಕೇಳಬೇಕು ಎನಿಸುತ್ತದೆ

  • @desitaste311
    @desitaste311 Před rokem +12

    I am from odisha,I can't understand a single word but I love to listen u...ur voice is just soul satisfying..

  • @yelahankayelahanka9011
    @yelahankayelahanka9011 Před rokem +2

    Simply Superb & Superb - I did listen to this song more than 15 times now and still will hear 100+ times more - This song has brought Tears of joy Naturally and incrementally enhanced Krishna's eternal Bhakti - . Not just Kannadigas every Vaishnava should be proud of you and God Bless you Harsha !

  • @Keerthana11926
    @Keerthana11926 Před 3 lety

    Amazing voice sir
    Saregamapa dalli Niv sotilla sir geddidira kannadigara manasanna saregamapa winner nive sir namge because talent nodi winner choice madbeku aa talent singer nive sir according to me saregamapa season 13 winner. 🎤👌🙏🙏 Niv innu ettarakke belibeku sir

  • @artlightofkavitharavinda9249

    ಅನನ್ಯ ಗಾಯನಕ್ಕೆ ಧನ್ಯವಾದಗಳು! ಶುಭವಾಗಲಿ!

  • @poornayadav9169
    @poornayadav9169 Před 3 lety +3

    Dhanynadheu nau nimma e bhakthipoorvaka hadugalun keli God bless you.

  • @lathag5842
    @lathag5842 Před měsícem

    ತುಂಬಾ ಸಂತೋಷವಾಯಿತು ಸರ್ ನಿಮ್ಮ ಸುಮಧುರವಾದ ಕಂಠ ಕೇಳಿ, ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ ಸರ್

  • @sudhendradeshpande9677
    @sudhendradeshpande9677 Před 4 měsíci

    Harsha dhwaniyinda Harshavagide, melodious,God bless you

  • @mindhackermjk15418
    @mindhackermjk15418 Před rokem +4

    IAM FROM ANDHRA PRADESH KRISHNA DISTRICT VIJAYAWADA NEAR GUDIVADA your voice is excellent sir so talented person

  • @harishsuvarna9126
    @harishsuvarna9126 Před 3 lety +1

    Nimma voice tumba chennagi ide, tumba bhavapurnagi haadidri keli tumba khushi aayitu, kelta irbek anta manas agute God bless you

  • @UshaBelvadi
    @UshaBelvadi Před 3 lety +10

    ಅತಿ ಮಧುರವಾದ ಕಂಠ 👌👌👋👋🙏🙏

    • @HarshaDhwaniShreeHarsha
      @HarshaDhwaniShreeHarsha  Před 3 lety

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊✌️
      - ಹರ್ಷಧ್ವನಿ

  • @gayatriprasad2231
    @gayatriprasad2231 Před 3 lety +9

    ಸುಂದರ,ಸುಮಧುರ,ಅರ್ಥಪೂರ್ಣವಾದ ಸಾಹಿತ್ಯ ಹಾಗೂ ಗಾಯನ.🙏ಧನ್ಯವಾದಗಳು.👍

  • @dattatreyavmutalikdesai81

    ಸುಂದರ ಪ್ರಸ್ತುತಿ... ಆದರೇ ಕೊನೆಯಲ್ಲಿ.. ಅನಾಥಬಂಧು.. *ಗೋಪಾಲವಿಠ್ಠಲರೇಯ*. ಆಗಬೇಕು.. *ಗೋಪಾಲವಿಠ್ಠಲರಾಯ..ಅಲ್ಲ .. .!!!👌👍🙏🙏

  • @kusumaneriya3982
    @kusumaneriya3982 Před 2 lety

    Nimma madhura dhwaniyondige naavu devarallige hogtheve. So nice and sweet voice. Good luck

  • @vijayagopinath4590
    @vijayagopinath4590 Před 2 lety

    Nima haadannu Keli nanage tumba khushiyagide. Dhanya vaadagalu sreeharsha.

  • @lakshmanl9641
    @lakshmanl9641 Před 3 lety

    Harsha... Danvantari nimage ayurarogya karunisali nimma ee bhakti hadu chirantanavagirali

  • @umamuralidharraja1804
    @umamuralidharraja1804 Před 3 lety +1

    ಸುಮಧುರ ಗಾಯನ, ಅಷ್ಟೇ ಸುಂದರವಾದ ಸಾಹಿತ್ಯ ಹಾಗೂ ನಿಮ್ಮ ಗುರುಗಳ ಸಂಯೋಜನೆ.. ನಿಮ್ಮ ಗುರುಗಳ ಇನ್ನಷ್ಟು ದೇವರನಾಮಗಳನ್ನ ಕೇಳಿಸಿ..ನಿಮಗೆ ಶುಭವಾಗಲಿ..

  • @vishnushenoy1694
    @vishnushenoy1694 Před 3 lety

    Lovely Voice with out Instruments. Dhanvanthari mate nimmannu ati uttama shikharkke kondoyyali yendu Mathe Saraswathi Devi yalli bedikollutteve

  • @sandhyasrinivasan9021
    @sandhyasrinivasan9021 Před rokem +2

    Every time I hear this prayer, my eyes are filled with tears. Thankyou Shreeharshaji for sharing this gem with us in your melodious voice.

  • @IndiraManohar1
    @IndiraManohar1 Před 3 lety +3

    ನಿಮ್ಮ ಧ್ವನಿ ಕೇಳೋದೇ ಒಂದು ಖುಷಿ sir . ಹಾಗೆ ಕಳ್ದ್ ಹೋಗ್ಬಿಡ್ತೀನಿ. ಕಿವಿಯಲ್ಲಿ ಇಡೀ ದಿನ ಮೊಳಗುತ್ತ ಇರುತ್ತೆ. ಧನ್ಯವಾದಗಳು ಸರ್ ಒಳ್ಳೆ ಹಾಡು ಕೇಳಿಸಿದ್ದಕ್ಕೆ.

    • @lathashastry2699
      @lathashastry2699 Před 3 lety +1

      ಮದುರವಾದ ಕಂಠದಿಂದ ಹೊರಹೊಮ್ಮಿದ ವಟನ ಜೊತೆದೆ ಹಾಡಿದ ದೇವರ ನಾಮ ಕರ್ಣಾಮೃತವಾಗಿತ್ತು.

  • @sridharan2445
    @sridharan2445 Před 2 lety +3

    Clear voice, good pronounciation, humbleness in singing nice way to begin and establish, God bless you with health, wealth and peace.

  • @devamanib3882
    @devamanib3882 Před 2 lety

    Adbhuth dvani nimmadu sir nimida nau keli dhanya. Bhagvantha nimmana hige kai hididu nedesalendu prarthisuve .

  • @manorama5266
    @manorama5266 Před 2 lety

    Songs are very fine and r. Satyanarayana is. Well known to me. Thanks.hersha sings very well. I like his songs very much

  • @sushmasrinivas6006
    @sushmasrinivas6006 Před 3 lety

    thumbha chanage hadidera harsha avare kanalli hage neerubaruthe 👌👌👌👌👌👌🙏🙏🙏🙏

  • @shreepadhegde1019
    @shreepadhegde1019 Před 2 lety +2

    ಹರ್ಷಾ ಅವರೇ ನಿಮ್ಮ ಹಾಡು ಕೇಳುವುದೆಮೆಗೆ ಅತಿ ಹರ್ಷ. ವಂದನೆಗಳು.

  • @ushakowtal4142
    @ushakowtal4142 Před 25 dny

    ತುಂಬಾ ಚೆನ್ನಾಗಿದೆ ಅರ್ಥಪೂರ್ಣ ವಾಗಿದೆ

  • @anjanashreeranga2433
    @anjanashreeranga2433 Před 4 lety +17

    So much clarity and depth in your singing Harsha..God bless you 🙌

  • @manjunathg490
    @manjunathg490 Před měsícem

    ತುಂಬಾ ಚೆನ್ನಾಗಿದೆ ನಮಸ್ಕಾರಗಳು ಗುರುಗಳೇ

  • @sriram3311
    @sriram3311 Před 2 lety

    In these days where man thinks he is the doer of everything in his life ,an young person leading a pious life is worthy example to be followed in letter and spirit .Let god present such noble jeevas to society for ages

  • @sukanyashantharam3202
    @sukanyashantharam3202 Před rokem +1

    ನಿಮ್ಮ ಧ್ವನಿಗೆ ದೊಡ್ಡ ನಮಸ್ಕಾರ, ಒಳ್ಳೆಯದಾಗಲಿ

  • @venugopalt.a.5799
    @venugopalt.a.5799 Před 3 lety +2

    ಆಹಾ ಎಂಥಾ ಶಾರಿರ ಅತ್ಯಂತ ಭಾವ ಪೂರ್ಣ 👌🏻👌🏻👌🏻👌🏻👌🏻👌🏻

  • @krishnajikulkarni2377
    @krishnajikulkarni2377 Před 2 lety +1

    ಶ್ರೀ ಹರಿ ಸರ್ವೋತ್ತಮ ವಾಯು ಜೀವೋತ್ತಮ ದೇವ ಧನ್ವಂತರಿ
    ಸಲುಹಬೇಕೆನ್ನ ಅಜ್ಞಾನಿ ನಾನು

  • @trnagesha5227
    @trnagesha5227 Před 2 lety +1

    ಅತ್ಯದ್ಭುತ ಪ್ರತಿಭೆ, ಕನ್ನಡದ ಹೆಮ್ಮೆ...ಧನ್ಯವಾದಗಳು, ಅಭಿನಂದನೆಗಳು, ಶುಭವಾಗಲಿ

  • @goodmessages2304
    @goodmessages2304 Před 3 lety +25

    ಬಹಳ ಚನ್ನಾಗಿ ಹಾಡಿದ್ದೀರಿ. ಭಗವಂತ ತಮಗೆ ಇನ್ನಷ್ಟು ಹಾಡಿ ಎಲ್ಲರಿಗೂ ಇನ್ನೂ ಬಹಳಷ್ಟು ಖುಷಿ ಕೊಡುವಂತೆ ಆಶೀರ್ವದಿಸಲಿ.🙏🙏🙏🙏🙏🙏🙏🙏🙏🙏😊♥️🧒

    • @HarshaDhwaniShreeHarsha
      @HarshaDhwaniShreeHarsha  Před 3 lety +1

      ಧನ್ಯವಾದಗಳು 😊😊

    • @belveramachandra595
      @belveramachandra595 Před 2 lety +1

      Excellent singing the Almighty may give you health happiness and prosperity and one more thing is I am one of your fan , observing your journey in zee sarigamapa.🌛😁😁😁😁😁

    • @ashaamarnath208
      @ashaamarnath208 Před 2 lety

      Excellent singing Harsha. May God bless you 👏🏻👏🏻👏🏻👏🏻👏🏻🙏🏻🙏🏻🙏🏻

    • @manohargudur1306
      @manohargudur1306 Před 2 lety

      @@belveramachandra595 ŕtw2o

  • @siddalingappajakkali9530
    @siddalingappajakkali9530 Před 6 měsíci +1

    ಏನಮ್ಮ ಹಾಡು ಕೇಳಿದರೆ ಯಾವ ರೋಗ ಮನುಷನ ಹತ್ತಿರ ಬರುವುದಿಲ್ಲ ಧನ್ಯವಾದಗಳು ಹರೀಶ್ ಸರ್

  • @umahk1553
    @umahk1553 Před 2 lety +1

    ಈ ಹಾಡು ಕೇಳ್ತಾ ಕೇಳ್ತಾ ಕಣ್ಣಲ್ಲಿ ನೀರು ಬಂತು. ಅಷ್ಟು ಅದ್ಭುತವಾಗಿ ಹಾಡಿದ್ದಾರೆ 👌👌👌

  • @anjalivenugopal6656
    @anjalivenugopal6656 Před 2 lety

    Tumba chennagi bhaktipoorakvagi hadiruviri .. god bless you 👌

  • @KusumaKs-xf2cs
    @KusumaKs-xf2cs Před 11 měsíci

    A special photograph of your fans captured by their eyes of their hearts which is more precious then the instrumental camera of your lovely complexion and a sweet face and a lovely song with a lovely voice which is universal truth❤❤😂😂🎉🎉😢😢😮😮😅😅😊😊❤❤nanu yero nevu yero shreehatsha hatshadhwani besadidar hrudyada sambada nemma dhwaniyenda matra 7 yelu janamada sambadavenooembattae vandanaegalu sir adevaru nemmannu sada kala chenmagi ittirali❤❤😂🎉🎉🎉😢😢😮😮😅😅😊😊❤❤

  • @Kamadhenu-hp8id
    @Kamadhenu-hp8id Před 3 lety +1

    ಅದ್ಭುತವಾದ ಅನನ್ಯವಾದ ಅಪರೂಪದ ಹಾಡನ್ನು ಬಹಳ ಭಕ್ತಿಪೂರ್ವಕವಾಗಿ ಹಾಡಿ ಮನಸನ್ನು ಹರಿಯೆಡೆಗೆ ಕರೆದು ಕೊಂಡು ಹೋಗಿದ್ದಕ್ಕೆ ಧನ್ಯವಾದಗಳು.

  • @lakshmimys6592
    @lakshmimys6592 Před rokem

    Nivu bahala inspiring sir. hadina jote estu chennagi saramshavannu heluttita.

  • @nbbharathigowda
    @nbbharathigowda Před 2 lety +2

    Simply wow😲 voice... Kanta.. ಕೋಗಿಲೆಯ kantta.... Epic.... Legendary

  • @tejasvinisubnis7862
    @tejasvinisubnis7862 Před 3 lety +10

    Wonderful singing.. Stay blessed👌👌👌

    • @HarshaDhwaniShreeHarsha
      @HarshaDhwaniShreeHarsha  Před 3 lety

      Thank you so much 😊💐
      - HarshaDhwani

    • @ranjiniksranjiniks2182
      @ranjiniksranjiniks2182 Před 3 lety

      @@HarshaDhwaniShreeHarsha ಅಣ್ಣ ನಿಮ ತಂಗಿ ಆಗಿದು ನನ್ನ ಪುಣ್ಯ ಅಣ್ಣ ತುಂಬಾ ಹೃದಯದ ಧನ್ಯವಾದಗಳು ಅಣ್ಣ

  • @mrparashuramappamrp9047
    @mrparashuramappamrp9047 Před 2 lety +1

    ನಿಮ್ಮ ದ್ವನಿಯಲ್ಲಿ ಗೀತೆಗಳನ್ನು ಕೇಳಲು ನಮ್ಮ ಕಿವಿಗಳು ಪುಣ್ಯ ಮಾಡಿದೀವಿ ಅಣ್ಣಾರೆ ನಿಮಗೆ ನನ್ನ ಅನಂತ ವಂದನೆಗಳು🙏🙏🙏🙏🙏

  • @MrGururaj07
    @MrGururaj07 Před 2 lety +1

    ಅತ್ಯದ್ಭುತ ಗಾಯನ ಧನ್ಯವಾದಗಳು ಭಗವಂತ ಇನ್ನಷ್ಟು ಆಶೀರ್ವದಿಸಲಿ

  • @nethajibose2428
    @nethajibose2428 Před 2 lety

    Congratulations sir winning the avarthana price sir let it become yours only at the end of the campion ship sir and the voice of the week also congratulations congratulations congratulations

  • @sirrus1012
    @sirrus1012 Před 2 lety +5

    My brother, I do not understand the lyrics.
    But I understand the meaning.
    Absolutely beautiful, so soft and clear and sharp.
    I bow down to you :)

  • @somunagu1919
    @somunagu1919 Před 2 lety +3

    🙏🙏🙏🙏 ಹರೇ ಕೃಷ್ಣ 🌹🌹
    ... ಮನನೋಹಕ 👌 ಹರ್ಷ ಅವರೇ 🙏🙏🙏

  • @madhusudanaraohs8196
    @madhusudanaraohs8196 Před 2 lety

    ಉತ್ತಮ ಶಾರೀರ ಹೊಂದಿರುವ ನಿಮ್ಮ ಧ್ವನಿಯಲ್ಲಿ ವಚನ ಹಾಗೂ ದಾಸರಪದಗಳನ್ನು ಕೇಳುವುದು ಇಷ್ಟು ಸೊಗಸೆಂದು ಮೊದಲ ಬಾರಿಗೆ ಕೇಳಿದಾಗಲೇ ಆಕರ್ಷಿಸಿತು. ತಮ್ಮ ಧ್ವನಿಯಲ್ಲಿ ಹೆಚ್ಚು ಹೆಚ್ಚು ವಚನಗಳು ಹಾಗೂ ದಾಸರ ಪದಗಳನ್ನು ಕೇಳಲು ಉತ್ಸುಕನಾಗಿದ್ದೇನೆ.

  • @meerakulkarni1135
    @meerakulkarni1135 Před 3 lety

    Super hadugarike super dhwani gurugala anugraha nimagirali ..Anant kulkarni

  • @sudarshanak5416
    @sudarshanak5416 Před 2 lety

    Super sir, nimma saadane thumba etharakke saagali 🙏

  • @raghun518
    @raghun518 Před 2 lety

    Wah really awesome tears are coming alapane swara sthana. Sri Guru Raayara sri sharadamba sri harivayu gurugalu anugraha sadaa nimagirali nishkalmasha dhwani nimma Hari seve sadaa anavarata nadeyali..😭🙏🌷🌷🌷Hari sarvothama Vayu jeevothama

  • @shanthashantha1633
    @shanthashantha1633 Před 6 měsíci

    Very good sahithya meaningful super singing God bless you. Namaste🙏

  • @sairamsairam72
    @sairamsairam72 Před 2 lety

    Tumba esta nivu nange brother... Love you so much my brother 🙏🙏🙏🙏🙏🌷🌷🌷🌷🌷🌷🌷

  • @ksmangala
    @ksmangala Před 3 lety

    Nimma kanta maduryya nanage tumba esta tumba chennagi hadutteera super

  • @geetajoshi2448
    @geetajoshi2448 Před 3 lety +5

    Excellent God bless you 🙏🙏👏👏👍👍

  • @raghavrk7885
    @raghavrk7885 Před 2 lety

    ನಮಸ್ಕಾರ ಗುರೂಜಿ ನಿಮ್ ದಿನಾಲೂ ನೀವೂ ಹಾಡಿದ್ ಎಲ್ಲಾ ಹಾಡುಗಳೂ ಕೆಲ್ಲದೇ ನನಗೆ ದಿನವೂ ಸಾಗುದಿಲ್ಲ
    ಸರಿಗಮಪ ದಲ್ಲಿ ಹಾಡಿದ್ ಮೃತುಂಜಯ್ ಮಂತ್ರ ಮೈ ಜುಂ ಅನಿಸಿತು ಅಧಕಿತ ಮುಂಚೆ ನೀವೂ ಭಾಗವಹಿಸಿದ ಸರಿಗಮಪ ದಳೀ ನೀವೇ favt contest ಆಗಿದಿರಿ ಇನು ಅನೇಕ ಕಾರ್ಯಕ್ರಮ ದಲೀ ಭಾಗವಾಹಿಸಿ ಪುರಂದರ ದಾಸರ ಹಾಡನು ಹೆಚ್ಚಾಗಿ ಹಾಡಿ ದೇವರ್ ಆಶೀರ್ವಾದ್ ಸದಾ ನಿಮ್ಮ ಮೇಲೆ ಇರಲಿ
    ನಿಮ್ಮ ಅಭಿಮಾನಿ
    Raghav RK

  • @prabhavathih.g178
    @prabhavathih.g178 Před 2 lety

    Hat's of you dear son. Ninna dhwni keluttiddare nemmadi sigutte mana haguravagutte.bhavapiirnavagide.adarallu innashtu been a hadantu master puece

  • @umeshtd8562
    @umeshtd8562 Před 13 dny

    ಬಹಳ ಸೊಗಸಾಗಿದೆ, 🎉❤

  • @sureshts396
    @sureshts396 Před 3 lety +13

    I always listen to Sri Vidyabhushana Theertharu for the clarity in his singing. I felt very happy listening to your song for the same reason. ...Thank you so mush expect more such songs
    Suresh TS

  • @sumakkumar8478
    @sumakkumar8478 Před 8 měsíci

    ತುಂಬಾ ತುಂಬಾ ಚೆನ್ನಾಗಿದೆ, ಧನ್ಯವಾದಗಳು 😊

  • @lalatmisra4832
    @lalatmisra4832 Před 2 lety +1

    Yellarge Namaskara.....🙏🙏
    Bhala madhura hadu......🙏🙏
    I truly adore listening to your songs Mr.Harsha.......
    Lots of admire from Bhubaneswar (Odisha)

  • @varadrajutppadmanabhan9187

    Extraordinary what a melodies voice. Nimma guru bhaktige nanna vandanegalu

  • @rajashreesuresh4654
    @rajashreesuresh4654 Před 3 lety

    Nimma kanta dyvadatta sharada mate ya varaprasada God bless you brother

  • @shobharani2327
    @shobharani2327 Před 2 lety +1

    ತುಂಬಾ ಚೆನ್ನಾಗಿ ಹಾಡಿರುವಿರಿ .👌👌

  • @savithaks5519
    @savithaks5519 Před 2 lety +1

    ಸುಮಧುರ ಭಕ್ತಿ ಸಂಗೀತ, ಕೇಳಿ ಕರ್ಣಾನಂದವಾಯಿತು 👌🙏

  • @krishnan1118
    @krishnan1118 Před 3 lety +1

    ಅದ್ಭುತವಾದ ಗಾಯನ ಹರ್ಷ ರವರೆ ಕಿವಿಗಳು ತಂಪಾಯಿತು ನಮಸ್ತೆ 🙏

  • @usharamesha1256
    @usharamesha1256 Před 3 lety +4

    Lost myself listenting to this. Too melodious.

  • @jyothihg1396
    @jyothihg1396 Před rokem +1

    ಅದ್ಭುತ ..ಅದ್ಭುತ ...ಅತ್ಯದ್ಭುತ.....🙏🙏🙏👌👌👌

  • @preethi9200
    @preethi9200 Před 2 lety +4

    Listening to this multiple times ❤️ ... The vachana is so divine !! 🙏🙏🙏 Thanks a ton , again !

  • @sushmaswathi3127
    @sushmaswathi3127 Před 2 lety

    A very mature collection of songs..the songs composed by Hari dasas of madhwa pankti holds good for mankind till ages to come.. please search for more and present

  • @smaranamatrakeshava3762
    @smaranamatrakeshava3762 Před 3 lety +3

    ಇದೇನೇ........
    ತುಂಬಾ ಚೆನ್ನಾಗಿ ಹೇಳಿದ್ದೀರಿ

  • @venkateshamurthy2568
    @venkateshamurthy2568 Před 2 lety +1

    Harsha, you r my spiritual guru at 75 yrs age.

  • @rajeshnkashyp5100
    @rajeshnkashyp5100 Před 3 lety +2

    I love his way of speaking, humbleness, voice.
    Actually he should have got zee ಸ ರಿ ಗ ಮ ಪ winner award.

    • @Nagsbeankitchen
      @Nagsbeankitchen Před 2 lety

      With prejudice, Hamsalekha doesn't want to give merit on award. He gave on caste. Public should take to task the Z TV for continuing such a selfish person like Hamsalekha mixing caste with merit. Shame of Z tv and Hamsalekha.

  • @vaishnavirao6586
    @vaishnavirao6586 Před 3 lety +1

    ಅದ್ಭುತ ಹಾಡಿನೊಂದಿಗೆ ಅದ್ಭುತ ಕಲಾವಿದ!! 🌼🙏

  • @susheeladm513
    @susheeladm513 Před 2 lety

    ಕನ್ನಡಿಗರಾಗಿ ನಾವು ಕನ್ನಡದಲ್ಲಿ ಅಧ್ಭುತ ಧ್ವನಿಯನ್ನ ಪಡೆದಿರೋದು ಹಾಗೂ ಆಧ್ಯಾತ್ಮ ಪರಿಕಲ್ಪನೆ ಹೊಂದಿರುವ ನಿಮ್ಮನ್ನ ಪಡೆದಿರೋದು ನಿಜಕ್ಕೂ ಅದ್ರುಷ್ಟವಂತರು

  • @nbbharathigowda
    @nbbharathigowda Před 2 lety +1

    Allmighty s blessings... Namma mysuru 😍nemmadhi gaagi.... Harsha dhwani.... Wah

  • @nishoknidhish1971
    @nishoknidhish1971 Před 2 lety

    Nimma yella haadugalu super 👌 sir 👏 🙏

  • @jyothirmayinagarur7947
    @jyothirmayinagarur7947 Před 3 lety +3

    First time, listening your voice! It’s God’s gift. Such a pleasing voice.Sing as many Haridasara padagalu as possible. May God bless you my son!

  • @tmprasadtm5148
    @tmprasadtm5148 Před 3 lety +1

    Nemmadhigaagi.... Dhanavantari.... Dhanvanthri....

  • @shivasgarden3200
    @shivasgarden3200 Před 2 lety +1

    U r truly BLESSED,Mr Harsha,ur voice is so special feel like listening always. God bless you. 🙌

  • @shrigourishastry6544
    @shrigourishastry6544 Před 2 lety

    ಒಳ್ಳೆಯ ಸಾಹಿತ್ಯ ಮತ್ತು ನಿಮ್ಮ ಗಾಯನ sir

  • @narayanbhat1477
    @narayanbhat1477 Před 2 lety +3

    ಸುಂದರ, ಸುಮಧುರ ಗಾಯನ....

  • @swathirao3089
    @swathirao3089 Před rokem +1

    what a soulful rendition!! would be blessed to listen to more of such daasavaani!

  • @shreekanthhooli2335
    @shreekanthhooli2335 Před 3 lety +4

    Melody 👌👌👌beautiful voice 🙏

  • @ramakrishnak4782
    @ramakrishnak4782 Před rokem

    Wah wah wah suuuuuuperb singing 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @prabhasubramanyam2683
    @prabhasubramanyam2683 Před 2 lety +3

    Great singing. We are blessed to hear him. May God bless him in abundance

  • @shivananddeshpande8480
    @shivananddeshpande8480 Před 3 lety +1

    ತುಂಬಾ ಚೆನ್ನಾಗಿ ಹಾಡಿದ್ದೀರಿ. ರಚನೆ, ಆರಿಸಿ ಕೊಂಡ ರಾಗಾ ಎಲ್ಲಾ ಉತ್ತ್ಕೃಷ್ಟ. ಧನ್ಯವಾದಗಳು.

  • @ramachndra6987
    @ramachndra6987 Před 3 lety +4

    Hatsha your voice is superb melodious devinefull
    Born for music

  • @shivananddeshpande8480
    @shivananddeshpande8480 Před 7 měsíci

    Preye Chaaru sheele song raaga is very well incorporated in this song. Very well sung. Keep going. Excellent.

  • @kanchanas6971
    @kanchanas6971 Před 3 lety

    ShreeHarsha! Manasu olage hokku nemmathi tharuvantha dhwani. Pakka vadhya villade, neevu helidha devaranama, Rayara mutta dalli aathmarthavahi, sukhavagi kelidhanthe itthu. God bless you my child. Nimma sangeetha journey mele mele vrudhiyalu, Gurugalu nimage anugraha maadali.