‘ರಾಘವೇಂದ್ರ ರಾಜ್ ಕುಮಾರ್ ಮನೆ’ ಹೇಗಿದೆ ನೋಡಿ... | Raghavendra Rajkumar Home | Heggadde Studio

Sdílet
Vložit
  • čas přidán 25. 08. 2024
  • ‘ರಾಘವೇಂದ್ರ ರಾಜ್ ಕುಮಾರ್ ಮನೆ’ ಹೇಗಿದೆ ನೋಡಿ... | Raghavendra Rajkumar Home | Heggadde Studio
    #Raghavendra_Rajkumar_Interview #Raghavendra_Rajkumar_Home #Rajkumar_House #PuneethRajkumar_House #13_Movie #Heggadde_Studio #Raghavendra_Rajkuma #Puneeth_Rajkumar #Appu #Rajkumar #13_Film
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Komentáře • 22

  • @rajeevarashmi748
    @rajeevarashmi748 Před 11 měsíci +11

    ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಆಶೀರ್ವದಿಸಿದರೆ ಖಂಡಿತವಾಗಿ ಆಗುತ್ತದೆ ಅಪ್ಪಾಜಿ ❤❤

  • @hashimjkd4456
    @hashimjkd4456 Před 11 měsíci +17

    ನನಗೆ ರಾಜ್ ವಂಶದ ತುಂಬಾ ಇಷ್ಟ ಅದರಲ್ಲೂ ರಾಘಣ್ಣ ಅಂದರೆ ನನಗೆ ಪಂಚಪ್ರಾಣ

  • @prk1989
    @prk1989 Před 11 měsíci +12

    Appu = Appu ❤❤❤❤❤🙏🙏🙏🙏🙏

  • @shivakumarh3226
    @shivakumarh3226 Před 11 měsíci +7

    ನಿಮ್ಮ ಹಾಡುಗಳಿಗೆ ನಾನು ಅಭಿಮಾನಿ ಹಾಗೂ ರಾಜ್ ಅಣ್ಣರ ಕುಟುಂಬ ದ ಅಭಿಮಾನಿ

  • @gsshekshavali
    @gsshekshavali Před 11 měsíci +28

    ರಾಜವಂಶದ ಅಭಿಮಾನಿಗಳು ಒಂದು ಲೈಕ್ ಮಾಡಿ ಅಭಿಮಾನಿದೇವ್ರುಗಳೇ 🎉

  • @Veena..277
    @Veena..277 Před 11 měsíci +17

    ನಮಸ್ತೆ ಹೆಗ್ಗದ್ದೆ ಸ್ಟುಡಿಯೋ... ನಮಸ್ತೆ ರಘು ಸರ್.. ಅಪ್ಪು ಅಜರಾಮರ ಸರ್... . Dr ರಾಜಕುಮಾರ ಸರ್ ದೇವರು ಸರ್ ದೇವತಾ ಮನುಷ್ಯ ಸರ್..🙏🙏🙏🙏

  • @pk_vlogs26
    @pk_vlogs26 Před 11 měsíci +2

    Maguvinantha manasu, most humble person Raghavendra Rajkumar sir

  • @narasimhamurthy8955
    @narasimhamurthy8955 Před 11 měsíci +1

    Appu Anna forever jai appu dhevru 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏

  • @chandrashekarrahul9473
    @chandrashekarrahul9473 Před 11 měsíci +4

    ಎಲ್ಲರಿಗೂ ಮಾದರಿ ನಿಮ್ಮ ಕುಟುಂಬ ಹಾಗೂ ಸಹೋದರತ್ವ ನಿಜಕ್ಕೂ ಕನ್ನಡ ಚಿತ್ರರಂಗದ ಹೆಮ್ಮೆ

  • @chethanrajr8055
    @chethanrajr8055 Před 11 měsíci +6

    ಜೈ ರಾಜವಂಶ

  • @fernandesdavid1998
    @fernandesdavid1998 Před 11 měsíci +6

    Very good

  • @KavithaSGowda
    @KavithaSGowda Před 11 měsíci +2

    ಮುಂದುವರಿಸಿ ಸರ್

  • @nagarajab7689
    @nagarajab7689 Před 11 měsíci +7

    Jai dodmane 🌹👍

  • @naganagaraja906
    @naganagaraja906 Před 11 měsíci +3

    We miss u Appu Boss🙏🏻

  • @nagarajdavangere7456
    @nagarajdavangere7456 Před 11 měsíci +3

    1 like 1 comments super video ❤️❤️

  • @anukp8684
    @anukp8684 Před 11 měsíci +4

    Sir dayavittu glutathion bagge doctor hathra ondu clear video madi sir plzz

  • @marigowda7266
    @marigowda7266 Před 11 měsíci +2

    ❤❤❤❤

  • @prakashsanehalli58
    @prakashsanehalli58 Před 11 měsíci +2

    Makkala food health bagge vinay sir jote discuss madi bro

  • @poojaredinesha851
    @poojaredinesha851 Před 11 měsíci +1

    Nice

  • @prakashsanehalli58
    @prakashsanehalli58 Před 11 měsíci +2

    Dangerous plastic nam health hege halmadtide anta vinay sir jote discuss madi bro

  • @raghavendrag7878
    @raghavendrag7878 Před 11 měsíci +1

    Shivanna was not supporting their brothers got to know from Raghavendra Rajkumar