ರಾಘವೇಂದ್ರ ರಾಜ್ ಕುಮಾರ್ ಹೃದಯಸ್ಪರ್ಶಿ ಸಂದರ್ಶನ..!! | Raghavendra Rajkumar | 13M,ovie | Bganapathi
Vložit
- čas přidán 12. 09. 2024
- ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#bganapathi #news #kannada #13kannadamovie #RaghavendraRajkumar #Shruti #Shivrajkumar #PuneethRajkumar #Yuvarajkumar #DheeranRamkumar #VinayRajkumar #KPSreekanth #AshwiniPuneeth #AshwiniPuneethRajkumar#Karnataka #Kannada #Sandalwood #Cinema #News #Gossips
#Actor #Actress #Hero #Heroine #KannadaActors #KannadaActress #SandalwoodActors #SandalwoodActress #KannadaHeroes #KannadaHeroines #SandalwoodHeroes #SandalwoodHeroines #KannadaActor #SandalwoodActor #KannadaHero #KannadaHeroine #SandalwoodHero #SandalwoodHeroine
ಡಾ.ರಾಜ್ಕುಮಾರ್ ಪ್ರಪಂಚ ಕಂಡ ಸರ್ವ ಶ್ರೇಷ್ಠ ಕಲಾವಿದ. ನ ಭೂತೋ ನ ಭವಿಷ್ಯತಿ. After watching 1000s of movies of literally every country and language, I have concluded that Dr.Rajkumar was, and still is, the Greatest and the Finest Artist the World ever saw. ❤
Muchspa saaku
@@KiranKumar-in5lc ಹಂದಿಗೇನು ಗೊತ್ತು ಕಸ್ತೂರಿ ಪರಿಮಳ ಅಂತ ತಿಳಿದವರು ಹೇಳಿದ್ದಾರೆ. Also, who are you to tell me to keep quiet??? Why don't you shut-up?
@@Rohit_Official_108 I know and whole world know how good n par excellence was Dr Rajkumar was in his work no one need you certification or appreciation 🤣🤣🤣.. so stop barking 😜 🐕🐕
@@KiranKumar-in5lc It was you who started to bark. Why are you getting triggered if I speak about Dr.Rajkumar?
@@Rohit_Official_108 simply time pass 🤣😭
ರಾಜ್ ಕುಟುಂಬದ ಓರ್ವ ಸೌಜನ್ಯಪೂರಿತ ವ್ಯಕ್ತಿರಾಘವೇಂದ್ರ ರಾಜಕುಮಾರ್.
Nijvaadh maathu . .🎉🎉
Raganna nivu yava act madidaru Doddamane dodda vyakthi annodarali yaradu mathila Jai Karnataka Ratna Bharatha Ratnna Dr Rajkumar Annavarige Jai Jai Karnataka
ರಾಘಣ್ಣ ಅಂದ್ರೆ ಸೌಮ್ಯತೆ ಒಳ್ಳೆ ಗುಣಗಳ ಸಾಹುಕಾರ ❤️❤️
ದೊಡ್ಮನೆ ಅಂತ ಸುಮ್ಮನೆ ಕರೆದಿಲ್ಲ...💛❤️ ಕನ್ನಡಿಗರ ಹೆಮ್ಮೆ ದೊಡ್ಮನೆ 🙏😍
ಈ ರಾಜವಂಶ ಕನ್ನಡಿಗರ ಮನಸ್ಸುಗಳನ್ನ ತಮ್ಮ ಗುಣಗಳಿಂದ ಪ್ರೀತಿಯಿಂದ ಆಳ್ತಿದೆ... ಹಂತ ದೊಡ್ಡವರನ್ನ ನೋಡಿ ಕಲಿಯೋದು ಬಹಳಾನೇ,ಇದೆ ಎಷ್ಟೇ ಇದ್ದರು ನಾವು ತಗ್ಗಿ ಬಗ್ಗಿ ನಡೀಬೇಕು ಅನ್ನೋದು ಕಲಸಿತ್ತಿರೋ ದೊಡ್ಮನೆಗೆ ಕೋಟಿ ಕೋಟಿ ನಮನಗಳು... 🙏❤️
ಅಪ್ಪು ದೇವರ ಭಕ್ತರು... 💛❤️
ರಾಘಣ್ಣ ನನ್ನ ನೆಚ್ಚಿನ ನಟ ❤ಅತ್ಯದ್ಭುತ ವ್ಯಕ್ತಿ ಸೌಮ್ಯತೆ ಮತ್ತು ಸೌಜನ್ಯವೇ ಮೂರ್ತಿವೆತ್ತಂತ ವ್ಯಕ್ತಿ ನಿಮಗೆ ದೇವ್ರು ಒಳ್ಳೆ ಆರೋಗ್ಯ ಆಯುಷ್ಯ ಯಶಸ್ಸನ್ನು ಕರುಣಿಸಲಿ ಮತ್ತು ಸದಾ ಕಾಪಾಡಲಿ ವಿನಯ್ ಮತ್ತು ಯುವ ಇಬ್ಬರು ದೊಡ್ಡ ನಟರಾಗಿ ರಾರಾಜಿಸಲಿ 🎉🎉🎉
ಎಷ್ಟು ಪ್ರಾಮಾಣಿಕವಾದ ಮಾತುಗಳು!! ಯಾವ ನಟರು ಇಷ್ಟು ಮುಕ್ತವಾಗಿ ನುಡಿಯಲು ಸಾಧ್ಯ?
😂
ತಮ್ಮ ಇತ್ತೀಚಿನ ವರ್ಷಗಳಲ್ಲಿನ ಮಾತು ತುಂಬಾ ಸಹಜ ಹಾಗೂ ಹೃದಯಂತರಾಳದಿಂದ ಬಂದಿವೆ
This actor's innocence and timeless charm truly stand out in this interview🙏😍
So humble, down to earth , great human being. Nice person ❣️
May God bless you with a huge success to " 13 ".
ಗಣಪತಿ ಅಣ್ಣ ಶಿವಣ್ಣ ಅವರ ಸಂದರ್ಶನ ಮಾಡಿ ರಾಜಣ್ಣನವರ ಸಂದರ್ಶನ ತುಂಬಾ ಚೆನ್ನಾಗಿದೆ
ಒಳ್ಳೆಯ ಸಾತ್ವಿಕ ಮಾತುಗಳು ಒಳ್ಳೆಯ ದಾಗಲಿ ರಾಘಣ್ಣ ನಿಮಗೆ ❤
Super talking Raganna Super vinayavantike Annavara koduge Jai Karnataka Ratna Bharatha Ratnna Dr Rajkumar Annavarige Jai
ರಾಘಣ್ಣ ತಮ್ಮ ಮೊದಲಿನ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಚಿತ್ರಗಳಲ್ಲಿ ಅಭಿನಯಿಸುತ್ತಿರುವುದು ಸಂತೋಷದ ಸಂಗತಿ
ಓರ್ವ ಅದ್ಭುತ ವ್ಯಕ್ತಿಯ ಅನುಭವದ ಮಾತು..
All the best👍🏼👍🏼ರಾಘಣ್ಣ 🌹🌹🌹🌹ಜೈ ರಾಜವಂಶ 🐎🐎🐎🐎🐘🐘
As a fan of Dr.Raj it is my humble request to Raghavendra Rajkumar not to remake his father’s movies. We have very fond memories of those movies and the time and also it is impossible to repeat his performance.
Supar ,supar supar ,tumba kushi ayetu thank u thank u thanku sr
ದೊಡ್ಮನೆಯವರ ದೊಡ್ಡ ಮಾತುಗಳು...... ಈಗಿನ ಚೈಲ್ಡ್ ಆರ್ಟಿಸ್ಟ್ ಗಳು ಈ ಒಂದು ಸಂದರ್ಶನ ನೋಡಿಯೇ ಕಲಿಯುವುದು ಸಾಕಷ್ಟಿದೆ...
We are happy that in this way atleast they will be able to comeout of shocks in their family. He is humble enough to call ganesh sir also Appaji. May god bless them
ರಾಘಣ್ಣಾ, ನೀವು ಸಾಹಿತಿ ಆಗಬೇಕಾಗಿತ್ತು. ಆತ್ಮಚರಿತ್ರೆ ಬರೆಯಿರಿ.
ಆದರೆ ಹರಿಷ ಅವರೆ ವಿದ್ಯಾಭ್ಯಾಸ ಮಾಡಿರಲೇಬೇಕು ಎಂಬ ನಿಯಮವೇನೂ ಇಲ್ಲ. ರಾಘಣ್ಣ ಅವರು ಎಷ್ಟೊಂದು ಪ್ರಭುದ್ಧತೆಯಿಂದ ಮಾತನಾಡುತ್ತಾರೆ. ಪುಂಖಾನುಪುಂಖವಾಗಿ ಕನ್ನಡ ಶಬ್ದಗಳು ಅವರ ಮುಖದಿಂದ ಸೊಗಸಾಗಿ ಹೊರಬೀಳುತ್ತಿವೆ. ಅನಭವದಿಂದ ಅವರು ಮಾಗಿದ್ದಾರೆ. ಸಂಸ್ಕಾರದಿಂದ ಅವರಿಗೆ ನೈತಿಕ ಮೌಲ್ಯಗಳು ಅವರಲ್ಲಿ ಬೀಡು ಬಿಟ್ಟಿವೆ. ಇಷ್ಟು ಸಾಕು. ಎಲ್ಲಿ ಹುಟ್ಟಿದರೇನು? ಸೃಜನಶಿಲತೆ, ಪ್ರತಿಭೆ ಇದ್ದರೆ ಸಾಕು
@@HarishKumar-mn6ue, ayyo karma, saahithi aagbekaadre elli vidyaabhyaasa maadidru annod mukhya alla, vishayada bagge eshtu jnana ide annodu mukhya.
Ananthnag odiddu yelli gotha ???????
ಹೃದಯ ಸ್ಪರ್ಶಿ ಪ್ರಶ್ನೆಗಳಿಗೆ ಸಂಯಮದ ಉತ್ತರ. ಪ್ರಶ್ನೆ ಉತ್ತರಗಳಲ್ಲಿ ಪೈಪೋಟಿ ಕಾಣಿಸಿತು.ಒಳ್ಳೆಯದಾಗಲಿ ರಾಘಣ್ಣ ಮತ್ತು ಗಣಪತಿ ಸರ್.😊❤
🙏🙏🙏
That is open heart feeling best of lack ragana 👌👌👌💪😭🙏
14:05 Good question by Ganapathi sir & a great answer by Raghanna sir, what an example 👏 this shows what kind of Knowledge does Raghanna has ❤.... Really great interview and honest answers from Raghanna Sir
Dr Rajkumar God of acting Indian cinema
🎉💐 ಮೈ ಫೇವರೆಟ್ ಹೀರೋ ರಾಘಣ್ಣ ಲವ್ ಯು
ತುಂಬಾ ಸರಳ ವ್ಯಕ್ತಿ
ಅದ್ಭುತ
Sir nimmanna Raghanna address madodide nodi ade Rajannana vamsha vahini sir simply great
V support raganna
Of course shruthi is also very talented.
Wish all the success to mr raganna.
Tumba open aage manassina matugalanna aadedare Raghanna.... Hats off to you sir... Very matured talk....god bless you Raghanna...Ganapati sir for this episode💐
Sir aa vinaya matte acceptance irabahudu it's something really great nammantha samanyaru kaliyodu bahala ide
❤ ರಘು ಅಣ್ಣ ❤❤ 🙏🥰🥰🥰❤❤🥰🥰🥰🥰🥰🥰❤
Very. Very nice. Personally ❤
ಗಣಪತಿ ಅವರೇ..ನೀವು ತುಂಬಾ ಎಪಿಸೋಡ್ ಛಂದಾಗಿ ಮಾಡ್ಡ್ತಿರಿ ಸರ್..ನೀಮ್ಮವು episodes ಬೇಗ ಬರಲಿ ವಾರಕ್ಕೆರಡು ಸಾರಿ ...ಧನ್ಯವಾದಗಳು..
ರಾಘಣ್ಣ ❤we love dodmane ❤ಅಪ್ಪು ❤
Nanukayuttidda..Dina.Bande.bidtu...we❤❤❤..Raghanna...we❤❤❤B.G.sir..🎉🎉🎉
Super
Very simple and humble person
ಎಂತಹ ಅದ್ಭುತ ಸ್ವಚ್ಛ ಮನಸ್ಸು ಈ ಮನುಷ್ಯನದು ಅಲ್ವ
Very beautiful interview of a beautiful hearted person
Raaganna neevu grt praamanikatheyah maathu, adke helodu doddmane annavra maga grt
You are great Raghanna.
A honest & humble actor. Role model.
Very matured guy. Hats off.
Raganna u r super
ಸರ್ ವಜ್ರೇಶ್ವರಿ ಸಂಸ್ಥೆಯಿಂದ ಇನ್ನೂ ಮುಂದೆ ಸಿನಿಮಾ ಬರೊಲ್ವ ದಯವಿಟ್ಟು ಕೇಳಿ
Raaghanna was good 😊 then too ....but under utilized......
Even though he has done less films ....good comedy films 😉 was very good 👍
Super information Raganna love you
❤❤🙏🙏👍👌
ಜೈ ರಾಜವಂಶ ❤❤❤
Straight forward ❤❤❤
ತುಂಬಾ ಚನ್ನಾಗಿ ಹುಷಾರಾಗಿ ದೇವರು ಒಳ್ಳೇದು ಮಾಡಲಿ ನಿಮಗೆ ರಾಗಣ್ಣ
DrRaj family is known for making movies only for good stories. So that trend Raganna continues
ರಾಘಣ್ಣ great personality
We should first start watching kannada films
Tumba maturedagi matadtare good raganna god bless you
Jai dodmane 🙏
My best heero
Super speach Raganna
Jai Appu Boss
my best hero
Super Raghanna❤
Dr raj 🙏🏼
ಪ್ರಾಮಾಣಿಕತೆ ಎದ್ದು ಕಾಣುತ್ತದೆ.
🕊️🕊️🕊️👌👌👌👌
Humble manushya Raghavendra. Hitavada nudi. Buddihyukta maatu. Vinayavantha.
🙏🙏🙏
🙏🙏🙏💚❤️
Daredevil was such a. Nice movie
Ganapati nin starting mathu over Guru
Gelivin saradar super movie
ನಿನ್ನೆ ತಾನೇ ನೋಡಿದ್ದು ನಂಜುಂಡಿ ಕಲ್ಯಾಣ ಕಲರ್ಸ್ ಕನ್ನಡದಲ್ಲಿ ಆನಂದವೋ ಆನಂದ
Sir. E. Daridra. Rs. Badlige. Doora. Idu. Jai. 130. Koti deshapremi S
Estu mugdaru raghanna nivu nim acting esto movie lli nodidivi yav film llu time paas ge maadidavaralla nivu aadru nimma maathu keludmele gottaythu nimma vyaktitva
Godi media gannpati
ಓರ್ವ ಅದ್ಭುತ ವ್ಯಕ್ತಿಯ ಅನುಭವದ ಮಾತು..