ಬಿಗ್ ಬಾಸ್ 'ರಕ್ಷಕ್ ಬುಲೆಟ್' ಈಗಿರುವ ಹೊಸ ಮನೆ ಹೇಗಿದೆ ನೋಡಿ? | Rakshak Bullet New Home Tour | Heggadde S
Vložit
- čas přidán 8. 11. 2023
- ಬಿಗ್ ಬಾಸ್ 'ರಕ್ಷಕ್ ಬುಲೆಟ್' ಈಗಿರುವ ಹೊಸ ಮನೆ ಹೇಗಿದೆ ನೋಡಿ? | Rakshak Bullet New Home Tour Epi 01 | | Heggadde Studio
#Rakshak_Bullet #Rakshak_Bullet_Home #BiggBossKannada #Rakshak_Bullet_BiggBoss #BiggBoss #Sudeep
#Bullet_Prakash #Bullet_Prakash_Life_Story #Bullet_Prakash_Home #Rakshak #Rakshak_Bullet #Heggadde_Stduio #Bullet_Prakash_Samadhi #Bullet_Prakash_Tomb #Bullet_Prakash_Interview
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Zábava
Please Subscribe & Support #Heggadde_Studio
ಅಪ್ಪನ ನೆನಪಿಗೆ ಆದ್ರು ಮನೆ ಇಟ್ಟುಕೊಬೇಕಿತ್ತು...........!?🤔😔☹️
ಸಾಲ ಜಾಸ್ತಿ ಇತು
Duddina parishithi manushayana yava sthanakke bekadru thagond hogutte...modlu navu safe agode imp..
ನೀವ್ ಮೀಡಿಯಾ ದವರು ಅವ್ನಿಗೆ interview ಮಾಡಿ ಮಾಡಿನೇ ಅವ್ನು ನಾನು R ಬಾಸ್ ಅಂನ್ಕೊಂಡೆ ಓಡಾಡ್ತಾ ಇರೋದು
Yes bro, Sede nan maga
Yes
ಅವನ ಸಂದರ್ಶನ ಮಾಡಿದ್ರೆ ನಿಮ್ಮ ಗೌರವ ಕಮ್ಮಿ ಆಗುತ್ತೆ....ದುರಹಂಕಾರ ಅವನಿಗೆ
ಗೂಬೆ
Nice home, good luck
ಓದ್ಕಂಡು ಯಾವ್ದಾದ್ರು ಕೆಲಸ ಅಥವಾ ಬಿಸ್ನೆಸ್ ಮಾಡ್ಕಂಡ್ರೆ ಜೀವನ ಚೆನ್ನಾಗಿರತ್ತೆ ಇಲ್ಲಾ ತುಂಬಾ ಕಷ್ಟ ಆಗತ್ತೇ ಬ್ರದರ್
Nimma video background music thumba chennagi untu sir🥰
Bullet prakash avra identity, ಅದು ಹೇಗೆ rakshak ಗೆ continue aguthe
As a person in the small age ... he take a right decision for future and no matter he created his own life ❤❤❤❤ salute to u brother
But don't talk more just focus on the work and carrier then success is ur door steps...... unless and until many people troll u because if they troll they get money....... mean u give food them also
I feel this
❤
Bro, u gave us many informative contents... Y this😢..
ಏನು ಸಾಧನೆ ಮಾಡಿದ್ದಾನೆ ಅಂತ ಇಂಟರ್ವ್ಯೂ ಮಾಡಿದ್ದೀರಾ. ಎಂಥ ಅವಸ್ಥೆ ಮಾರೆ ಇದು
Goobe
ಫುಲ್ ವಿಡಿಯೋ ಲಿಂಕ್ ಕಳ್ಸಿ ಸರ್
Alla sandeep avre..nimige madoke bere kelsane elvenrii.. Hogi hogi ee nayi nan maganna interview madtirallaa.. Nimdu ondu youtube channel..thuu nimmaa.. Hogri..horage yenenoo sadane madiroo yestu mandi eddare avrna madi interview...
ಕೋಟನ್ಪೇಟೆ ಅಜ್ಜಿ 😂😂😂😂
Sir nimge bere kelasa elva..... Bekadannu Madi...
Waste kelasa madbedi....
Doctor program chennagi ede
COTTON 😂 PETE 😅 #TOOLS KING#😅
Because of media, with out achieving any thing he act like big boss ,
ಸಡೆ ನನ್ಮಗ
Adhen Video quality madtheero, Volume 1 alli ittru music maathra oorig kelatte, Mathadoodh maathra yarigo guttu helo range ge sound ey kelalla
Nanu rakshak na yala video gu bad comment haktena but e video ge bad comment hakoke manase barlela
We want doctor vinay vidios
Bro nim background music super
Music name or link share bro
Avn en madovne anta interview madtiro bari views goskra saytira 😂
Sir dayvittu 1:36 bgm name heli keli keli sakaytu🙂
ನನಗೆ ಆ BGM ಕೇಳಿದ್ರೆ ಸುನಿಲ್ ನೆನಪಿನ ಯಾನ ಹೆಗ್ಗದ್ದೆ ಸ್ಟುಡಿಯೋ ದಿವಂಗತ ನಟ ಸುನೀಲ್ ಅವರ ನೆನಪಿನ ಯಾನ ಹದಿನೈದು ಇಪ್ಪತ್ತು ಎಪಿಸೋಡ್ ಮಾಡಿದ್ದು ನೆನಪಾಗುತ್ತೆ. ಸುನೀಲ್ ನೆನಪಿನೊಂದಿಗೆ ಮ್ಯಾಚ್ ಆಗುತ್ತೆ ಆ ಹಿನ್ನೆಲೆ ಸಂಗೀತ.😢
Father + Mother permanent in each and every person. Single🏠 sold.
Apartment is not Nice for your Life.
Wait and see - Rakshit. God🏠 - sold. See. After 5 -8 years....?
Appa ella Andre life yastu kasta anta nanage gotu adre avana Appa chur adru dhudu madedara
Same😢
Rakshak buildup agi matadodana kammi madu bro avaga yalargu nenu esta agteya
Innu avanu 21 yrs agilla, yake avanige ashtondu priority koduthira yavudhadru field nalli enadru sadane madiddhana,
S bolli magan bage vedio madabrdi
Tukali
Appana manemarovastu kastta Etta e bundalnanmaganige.
CZcams channel like you given hype to that child fellow he is slowly becoming like hucha venkat.
Gube
Yava huru bro raksak
Lo child Chapathi
Please don't support this kind of buildups child's
Land value ...Double agtittu...