'ಬಿಗ್ ಬಾಸ್'ನಲ್ಲೂ ಟ್ರೋಲ್ ಗೆ ಸಿಕ್ಕಾಕೊಂಡ 'ರಕ್ಷಕ್ ಬುಲೆಟ್' ಶಾಕಿಂಗ್ ಸ್ಟೇಟ್ ಮೆಂಟ್...| Rakshak Bullet Epi 01

Sdílet
Vložit
  • čas přidán 10. 09. 2024
  • 'ಬಿಗ್ ಬಾಸ್'ನಲ್ಲೂ ಟ್ರೋಲ್ ಗೆ ಸಿಕ್ಕಾಕೊಂಡ 'ರಕ್ಷಕ್ ಬುಲೆಟ್' ಶಾಕಿಂಗ್ ಸ್ಟೇಟ್ ಮೆಂಟ್...| Rakshak Bullet Interview Epi 01 | Heggadde Studio
    #Rakshak_Bullet ##Rakshak_Bullet_Interview #Rakshak_Bullet_Home #BiggBossKannada #Rakshak_Bullet_BiggBoss #BiggBoss #Sudeep
    #Bullet_Prakash #Bullet_Prakash_Life_Story #Bullet_Prakash_Home #Rakshak #Rakshak_Bullet #Heggadde_Stduio #Bullet_Prakash_Samadhi #Bullet_Prakash_Tomb #Bullet_Prakash_Interview
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Komentáře • 33

  • @Crazystar21
    @Crazystar21 Před 10 měsíci +17

    ಹೆಗ್ಗದ್ದೆ studio ಅವರೇ ನಿಮ್ಮ channel ಬಗ್ಗೆ ನಮಗೆ ತುಂಬಾ ಗೌರವ ಇತ್ತು ಆದರೆ ಈ ತುಕಾಲಿಗೆ interview ಮಾಡ್ಬಾರ್ದಿತ್ತು ನಿಮ್ಮ ಬಗ್ಗೆ ಗೌರವ ಕಡಿಮೆ ಆಯ್ತು 😇🤦🏻‍♂️

  • @arjunarju685
    @arjunarju685 Před 10 měsíci +18

    ಪುಟ್ಟ ನೀ ಮಾಡೋದು ಬಹಳ ಇದೆ.. ಸ್ವಲ್ಪ ಕಡಿಮೆ ಮಾತಾಡು ಕಂದ😅😂

  • @HarishHarish-xz6xy
    @HarishHarish-xz6xy Před 10 měsíci +11

    ಬಂಡಲ್ ಬಡಾಯಿ ಮಾದೇವ ಎಂಬ ಹಾಡನ್ನು ಇವನನ್ನು ನೋಡಿಯೇ ಬರೆದಿರಬೇಕು ಅನ್ಸುತ್ತೆ

  • @sowmyashimoga
    @sowmyashimoga Před 10 měsíci +7

    He is talking as if he has achieved a lot and has done 50 movies.

  • @surajnaik1000
    @surajnaik1000 Před 10 měsíci +17

    Ha ha ha... interview madtirala e child du.. ondu olle respect ettu Chanel mele...
    nimge yen helbek

  • @mahadevgowda16
    @mahadevgowda16 Před 10 měsíci +10

    En pungtane guru ivnu 😂

  • @ChandrashekarME
    @ChandrashekarME Před 10 měsíci +8

    Le gube appana hesareli avrige avmana madbeda.

  • @sharathsingh7552
    @sharathsingh7552 Před 10 měsíci +1

    😮😮

  • @Jeevaa950
    @Jeevaa950 Před 10 měsíci +4

    Edreee etharaaa over confidence erbeku guru yenu madillaa andru est build up …….😂😂😂😂

  • @HarishHarish-xz6xy
    @HarishHarish-xz6xy Před 10 měsíci +5

    ಏನು ಪುಂಗ್ತಾನೊ ಪುಂಗುರಾಜ

  • @ChandrashekarME
    @ChandrashekarME Před 10 měsíci +3

    Swalpa ninnalli oratuthana jasthi idhe,sajjanara sahawasa olledhappa.

  • @ranjithh9063
    @ranjithh9063 Před 10 měsíci +3

    Vote biddilla 😂

  • @ideologicallyindian5361
    @ideologicallyindian5361 Před 10 měsíci +1

    En beldidiya guru. Innu age ide change your attitude and work towards success. Don’t live in fool’s paradise

  • @santnaikk
    @santnaikk Před 10 měsíci +2

    Gubbe boss

  • @hallihudugaru..
    @hallihudugaru.. Před 10 měsíci

    Children day specel

  • @manjunath7837
    @manjunath7837 Před 10 měsíci +1

    ನಿಜವಾದ ತುಕಲಿ ಇವ

  • @user-hh3wx8np8c
    @user-hh3wx8np8c Před 10 měsíci +2

    Ley neen en madidheyo. Gubal.sslc paasu aagilla neenu mostly. kannada odakku baralla ninge

  • @King18444
    @King18444 Před 10 měsíci +2

    Gube....😂😂😅😅

  • @Kumar__94
    @Kumar__94 Před 10 měsíci

    ಮಾತು ಕಮ್ಮಿ ಮಾಡು ಕೆಲಸ ಜಾಸ್ತಿ ಮಾಡು

  • @user-ep2ub2cf1h
    @user-ep2ub2cf1h Před 9 měsíci

    Google 😂😂😂

  • @punitth
    @punitth Před 10 měsíci +1

    Nin yogyate ge Kannada odoke barola , appa na Duddu li kithod shoki madon nint

  • @akhilabhat232
    @akhilabhat232 Před 6 měsíci

    Nee build up olago, build up ninnolago😂

  • @user-xb7bq5dk8w
    @user-xb7bq5dk8w Před 10 měsíci

    Straight agi kutko first amele madu interview

  • @roopeshgowdab7520
    @roopeshgowdab7520 Před 10 měsíci +1

    Prem maga,charan sir makluna kardu interview madi avaru belili

  • @simondsouza4392
    @simondsouza4392 Před 10 měsíci +4

    Bundal raja