ಜೈ ಶಂಕರ್ ಮಾಡೆಲ್..! ಭಾರತದ ವಿದೇಶಾಂಗ ನೀತಿಗೆ ತಲೆದೂಗ್ತಿದೆ ವಿಶ್ವ..! ನೀತಿ ಬದಲಾಯ್ತಾ..ಭಾರತ ಬಲಿಷ್ಠವಾಯ್ತಾ..?

Sdílet
Vložit
  • čas přidán 10. 09. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Komentáře • 264

  • @BibxikxbMmJvih
    @BibxikxbMmJvih Před rokem +88

    ವಿಶ್ವ ಗುರು ಆಗಿದ್ದ ಭಾರತ ೫೦೦ ವರ್ಷ ವಿಶ್ವದ ಕಾಲಿನ ಕಸ ಆಗೋಯ್ತು ಆದರೆ ಮತ್ತೇ ವಿಶ್ವ ಅನ್ನ ಹುಳಿಸೋ ಶಕ್ತಿ ಇರೋ ದೇಶ ಆಗಿ ಮಾಡ್ತಿರೋ ನಮ್ಮ ಪ್ರಧಾನಿಗೆ ಧನ್ಯವಾದ.

  • @venkatalakshammadevarajaia611

    ಜೈ ಭಾರತ... ಜೈ ನರೇಂದ್ರ ಮೋದೀಜಿ 👏👏.

  • @ranjinipg1587
    @ranjinipg1587 Před rokem +63

    ಜೈಶಂಕರ್‌ಗೆ ಜೈ. ಭಾರತಮಾತಾಕೀ ಜೈ.🙏🙏

  • @indukumarm5410
    @indukumarm5410 Před rokem +119

    ಭಾರತದ ನಾಯಕತ್ವ ಬದಲಾಗಿರೋದೆ ಕಾರಣ🙏

    • @kk-ro5lk
      @kk-ro5lk Před rokem

      ರಶೀಯ ಬಾoಧವ್ಯ ನಾ ಬೆಳೆಸಿರೋದೇ ಐರನ್ ಲೇಡಿ. ಶ್ರೀ ಮತಿ ಇಂದಿರಾಗಾಂಧಿ.
      ಮೋದಿ ಡಮ್ಮಿ ಪುಟಿನ್ ಹತ್ರ ಧೈರ್ಯವಾಗಿ ಮಾತಾಡೋಕ್ಕೆ ಮೀಟರ್ ಇಲ್ದಿರೋ ನಮ್ ಪ್ರಧಾನಿ. ಯುದ್ಧ ಮಾಡಿ ನಿಮ್ ಭೂಮಿಯನ್ನು. ಉಳಿಸಿಕೊಳಿ ಅಂತ ಹೇಳೋ ಎದೆಗಾರಿಕೆ ಇಲ್ಲದೆ ಪುಟಿನ್ಗೆ ಹೇಳೋ ಅಷ್ಟು ಧೈರ್ಯ ಧಮ್ ಇಲ್ದೆ ಯುದ್ಧ ಮಾಡ್ಬೇಡಿ ಅಂತ ಹೇಳೋಕ್ಕೂ ಆಗ್ದೇ ತೆಪ್ಪಗೆ ಭೇಟಿ ಮಾಡಿ ಹಿಡಿರುಗಿದ್ದಾನೆ ನಮ್ ಪ್ರಾಧಾನಿ ವ್ಹಾ ಗ್ರೇಟ್ ನರೇಂದ್ರ ದಾಸ
      ಯುದ್ಧ ಅನ್ನೋದು ದೇಶದ ಪ್ರೀತಿಯೊಬ್ಬ ಪ್ರೆಜೆಗೂ ಹಬ್ಬ ಇದ ಹಾಗೆ.. ಪಾಕಿಸ್ಥಾನ್ ಮೇಲೆ ಯುದ್ಧ
      ಘೋಷಣೆ ಮಾಡೋದು ಬಿಟ್ಟು
      ನಮ್ ಪ್ರಧಾನಿ ಇಮ್ರಾನ್ ಖಾನ್. ಜೊತೆ ಬಿರಿಯಾನಿ ತಿಂದು ಬಂದಿರೋದೇ 😂😂😂😂🤣
      ಗ್ರೇಟ್ ನರೇಂದ್ರ ದಾಮೋದರ ದಾಸ ಗ್ರೇಟ್.
      ಉಕರಿನ್ ನಾ. ರಶೀಯ ಸರ್ವ ನಾಶ ಮಾಡ್ಲೆ ಬೇಕು ಅಮೇರಿಕಾ ಕೊಬ್ಬನ್ನ
      ಇಳಿಸಲೇ ಬೇಕು.v ಭಾರತದಲ್ಲಿ ಈಗ ಇರೋ ದುಷ್ಟ ನಿಶಪ್ರಯೋಜಕ ರಾಜಕಾರಣಿಗಳು ತೊಲಗಬೇಕು
      ಬಕೆಟ್

    • @user-vl1ov5pf7m
      @user-vl1ov5pf7m Před rokem

      ಹೌದು

  • @anand14545
    @anand14545 Před rokem +46

    ಭಾರತದ ರಾಜಕೀಯ ಪಕ್ಷಗಳ ಬಗೆಗಿನ ನಿಮ್ಮ ಅಭಿಪ್ರಾಯ ಮೆಚ್ಚುವಂತದ್ದು...

  • @ngowdagowda6046
    @ngowdagowda6046 Před rokem +176

    ಇದೇ ನಮ್ಮ ಗುರಿ, ಹೆಂದೆಂದಿಗೂ ನಮ್ಮದು ಹಿಂಧೂ ರಾಷ್ಟ್ರ ವಾಗಿ ಬೆಳೆಯುತ್ತೆ... ಜೈಹಿಂಧೂಭಾರತ...

    • @harish.poojary2606
      @harish.poojary2606 Před rokem +10

      ಜಗತ್ತೇ ನಿಧಾನವಾಗಿ ಹಿಂದೂ ಧರ್ಮದತ್ತ ವಾಲುತ್ತ ಇದೆ 🚩❤

    • @venkatraj5378
      @venkatraj5378 Před rokem

      ​@@harish.poojary2606

  • @Gopiyadav2021B
    @Gopiyadav2021B Před rokem +388

    ನಮ್ಮ ಜೈ ಶಂಕರ್ ಅಂತ ಅತ್ಯುತ್ತಮ ವ್ಯಕ್ತಿಗಳು ಮತ್ತೆ ನಾವು ನೋಡಬೇಕು ಅಂದ್ರೆ 2024 ನಲ್ಲಿ ಮೋದಿ ಬರಲೇ ಬೇಕು

    • @harish.poojary2606
      @harish.poojary2606 Před rokem +37

      ಬರಲೇಬೇಕು ಬೇಕು ಅಲ್ಲ ಬಂದೆ ಬರ್ತಾರೆ ❤🚩

    • @kumarg7355
      @kumarg7355 Před rokem +29

      ಅಂತಕ ಪಡುವ ಅವಶ್ಯಕತೆ ಇಲ್ಲ ನೆಕ್ಸ್ಟ್ ಅವರೇ ಪಿಎಂ

    • @ashithkumar8737
      @ashithkumar8737 Před rokem +23

      Enu bjp government 30 varsa fix

    • @KiranKumar123Go
      @KiranKumar123Go Před rokem +14

      ಬಂದೆ ಬರ್ತಾರೆ ಬಿಡಿ Sir 534 Seat ಗಳಲ್ಲಿ ಕಡಿಮೆ ಅಂದ್ರೂನೂ ಒಂದು 350-370 Seat Clean Sweep ಆಗುತ್ತೆ ನಮ್ಮ ಮೋದೀಜಿ ಪರವಾಗಿ.
      ಜೈ ಹಿಂದ್

    • @KiranKumar123Go
      @KiranKumar123Go Před rokem +15

      @@ashithkumar8737 ಬರೀ 30 ವರ್ಷ ಅಲ್ಲ Sir ಸೂರ್ಯ ಚಂದ್ರ ಇರೋವರೆಗೂ ಮೋದೀಜಿ ಅಂತ ನಾಯಕರೇ ಈ ದೇಶದಲ್ಲಿ ಅಧಿಕಾರಕ್ಕೆ ಬರಬೇಕು.
      ಜೈ ಹಿಂದ್ 🙏♥️🇮🇳

  • @parasappakhairawadagi88880
    @parasappakhairawadagi88880 Před rokem +221

    ಜೈ ಶಂಕರ್ ಅವರಿಗೆ "ಭಾರತ ರತ್ನ " ನೀಡಬೇಕು 👏👏

  • @tamilansmothersfuck
    @tamilansmothersfuck Před rokem +34

    ಆಧುನಿಕ ಚಾಣಕ್ಯ ಜ್ಜೇ ಶಂಕರ್ ಗೇ ✊

  • @world3725
    @world3725 Před rokem +62

    ದೇಶಕ್ಕೆ ತಮ್ಮದೇ ಆದ ಕೊಟ್ಟವರು ಯಾರೇ ಆದರೂ ಸರಿಯೇ ಅವರಿಗೂ ನನ್ನ ದೊಡ್ಡ ಸಲಾಂ ❤❤❤🔥🔥🔥

  • @keerthikkkeerthikk1737
    @keerthikkkeerthikk1737 Před rokem +43

    Jai Karnataka. ಜೈ ಭಾರತ. ಜೈ .ಜೈ ಶಂಕರ್..,... ಜೈ our next pm

  • @manamohangrmanamohangr7687

    ನಮ್ಮ ದೇಶ ಯಾವತ್ತಿಗೂ ನಂಬರ್ ಒನ್ ಧನ್ಯವಾದಗಳು ಸಾರ್

  • @manjureddy3119
    @manjureddy3119 Před rokem +84

    ಅವರ ಹೆಸರಲ್ಲೆ ಇದೆ ಅಲ್ವಾ ಜೈ ಶಂಕರ 🙏🙏🙏🙏

  • @premaprema575
    @premaprema575 Před rokem +47

    " proud of our foreign minister Jaishankarji, " honarable, respectful, man of our country, 👍🙏❤️🙏👍.

  • @AIRKINGJ2_8819
    @AIRKINGJ2_8819 Před rokem +27

    ಭಾರತ್ ಮಾತಾ ಕೀ ಜೈ , ಜೈ ಹಿಂದ್ 🇮🇳 🇮🇳 🇷🇺 🇷🇺.

  • @mallikarjunmallikarjun1243

    ಹೌದು ಸರ್ ನಮ್ಮ ದೇಶ ತುಂಬಾ ಮುಖ್ಯ ನಮ್ಮ ದೇಶ ಇನ್ನೂ ಹೆಚ್ಚು ಬೆಳೆಯಲಿ

  • @ramchandrask1888
    @ramchandrask1888 Před rokem +15

    ಗುರುಗಳೇ ಎಲ್ಲಾ ವಿಷಯಗಳನ್ನೂ ತುಂಬಾ ಅರ್ಥಪೂರ್ಣವಾಗಿ ಹೇಳಿದ್ರಿ ಧನ್ಯವಾದಗಳು

  • @anandkumarputter5437
    @anandkumarputter5437 Před rokem +42

    ಜೈ ಭಾರತ ಮಾತೆ.🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @vishwanathbabu1481
    @vishwanathbabu1481 Před rokem +18

    Super sir jai shankar jai modiji team❤🇮🇳❤💪🇮🇳💪

  • @King18444
    @King18444 Před rokem +110

    Next prime minister of india

  • @bannappagundappanavar5844

    ನಿಮ್ಮ ವಿಷ್ಲೆೀಶೆಣೆ ತುಂಬಾ ಚೆನ್ನಾಗಿ ಮನಸ್ಸಿಗೆ ಮುದ ಕೊಡುವಂತಿದೆ, ಅನಂತ ಧನ್ಯವಾದಗಳು😯👌🙏

  • @mallappakbhemapp2328
    @mallappakbhemapp2328 Před rokem +21

    ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ಮಂಜುನಾಥ ಜೈ ಶ್ರೀ ಸುಬ್ರಹ್ಮಣ್ಯ ❤👏 ಸರ್

  • @ganeshtn2098
    @ganeshtn2098 Před rokem +18

    ಬದಲಾವಣೆಯ ಮೂಲ ನಮೋ ನಮೋ🙏 👍👏

  • @vishwanathahn8386
    @vishwanathahn8386 Před rokem +8

    ತುಂಬಾ ಒಳ್ಳೆಯ ವಿಚಾರ ತಿಳಿಸಿದಿರಿ ನಿಮಗೆ ಧನ್ಯವಾದಗಳು 🙏🙏🙏🙏🙏🙏

  • @ManjulaManjula-jt4wj
    @ManjulaManjula-jt4wj Před rokem +31

    'ಮೇರಾ ಭಾರತ್ ಮಹಾನ್' 💪💪👍👍

  • @devilprathap5842
    @devilprathap5842 Před rokem +71

    RSS bhage video madi gurugale PLZZZZZZZZZ🙏🙏🙏🙏🙏🙏

  • @jyothiab5956
    @jyothiab5956 Před rokem +25

    Next prime minister of 🇮🇳 India Jai shankar sir hats off thank you for good information 🙏👏👍

  • @vittobaskb1707
    @vittobaskb1707 Před rokem +22

    🙏🙏 ಜೈ ಮೋದಿ ಜೈ ಶಂಕರ್ 🙏🙏

  • @jyotigs2636
    @jyotigs2636 Před rokem +30

    Proud to be an Indian 🇮🇳🇮🇳🚩

  • @shrikantkurbar8261
    @shrikantkurbar8261 Před rokem +62

    ಜೈ ಹಿಂದ ಜೈ ಕರ್ನಾಟಕ 💛❤️

  • @ashokkumarhs3534
    @ashokkumarhs3534 Před rokem +15

    🚩 JAIHIND 🚩 JAI MODI JI 🚩🕉️🚩🚩🚩🚩🚩

  • @vishwanathshettar1093
    @vishwanathshettar1093 Před rokem +9

    proud of india 🙏 jai hind jai karanataka 👍👍👍

  • @EX-xxx_.
    @EX-xxx_. Před rokem +9

    ಭಾರತ , ಭಾರತದ ಮಿತ್ರ ದೇಶಗಳ ಪರ✌

  • @user-gv9bb1ck9s
    @user-gv9bb1ck9s Před rokem +8

    ಜೈ ಹಿಂದ್🌹🌹🌹🌹
    ಜೈ ಕರ್ನಾಟಕ 🌹🌹🌹

  • @PrakashSingannavar9900
    @PrakashSingannavar9900 Před rokem +11

    ಬದಲಾದ ಭಾರತ 🇮🇳🇮🇳🇮🇳

  • @forabetterlife4287
    @forabetterlife4287 Před rokem +8

    The best EAM ever
    Jai Shankar 🔥🔥
    Jai Hind 🇮🇳🇮🇳

  • @user-vl1ov5pf7m
    @user-vl1ov5pf7m Před rokem +1

    ನನ್ನ ದೇಶ ಬಲಿಷ್ಠ ರಾಷ್ಟ್ರ ವಿಶ್ವಕ್ಕೆ ಗುರು🙏🏻

  • @honest17
    @honest17 Před rokem +14

    ನಮ್ಮ ದೇಶ ನಮ್ಮ ಹೆಮ್ಮೆ 🇮🇳🇮🇳🇮🇳❤️

  • @zingzong1234
    @zingzong1234 Před rokem +5

    This is our EAM Sri Jayshankar Sir and his E.A. policy is 👍,Our India 🇮🇳 is Greatest Country in the worl, Jai Modiji, Jai Hind Jai Sri Jayshankar sir, jai karnataka.

  • @suvarnakumari1923
    @suvarnakumari1923 Před rokem +5

    BHARATH MATHAA KI JAI. JAI MODIJI. JAI JAISHANKARJI. JAI BHARATHAMBE....!

  • @akshaysagar8289
    @akshaysagar8289 Před rokem +21

    ಮೊದಲ ವೀಕ್ಷಣೆ ಯೊಂದಿಗೆ ಮೊದಲ ಲೈಕ್

  • @NaveenNaveen-xx7ed
    @NaveenNaveen-xx7ed Před rokem +84

    Jai modi jai hindustan

  • @HemanthKumar-uc2tz
    @HemanthKumar-uc2tz Před rokem +8

    🙏🙏🙏🌹🌹🌹JAI SHANKAR🌹🌹🌹🙏🙏🙏

  • @bhimanagoudbinchageribbi876

    ಧನ್ಯವಾದ ಸರ

  • @n.siddangoudanadagouda7765

    ಭಾರತೀಯ 🙏🏻🌷💐

  • @BGowda-wg7vb
    @BGowda-wg7vb Před rokem +2

    ಮೋದಿಯ ನಂತರ ನಮ್ಮ ಮುಂದಿನ ಪ್ರಧಾನಿ ಜೈ ಶಂಕರ್ ಆಗ್ಲಿ ಅಂತ ಬಯಸುವರು ಲೈಕ್ ಮಾಡಿ

  • @santugoolim180
    @santugoolim180 Před rokem +5

    Desha mukya... Super Gurugale...🥰👍🏻

  • @gururajmyadaneri1920
    @gururajmyadaneri1920 Před rokem +7

    ನನ್ನ ಭಾರತ ಮಹಾನ್ 🇮🇳

  • @sureshsunar9201
    @sureshsunar9201 Před rokem +8

    Jai Hind Jai Modi

  • @swathirs7027
    @swathirs7027 Před rokem +1

    ನಮ್ಮ ದೇಶ ನಮ್ಮ ಜನ ನಮಗೆ ದೇಶ ಮುಖ್ಯ ನಮ್ಮ ದೇಶದ ಅಭಿವೃದ್ಧಿ ನಮ್ಮ ಜನರ ಜೀವನಮಟ್ಟ ಸುಧಾರಿಸುವುದು ಮುಖ್ಯ ಅದಕ್ಕಾಗಿ ಜಗತ್ತಿನ ಯಾವುದೇ ರಾಷ್ಟ್ರವನ್ನು ಭಾರತ ಇವತ್ತುಎದುರು ಹಾಕಿಕೊಳ್ಳಲು ಸಿದ್ಧವಾಗಿದೆ ಇಂತಹ ಪ್ರಬುದ್ಧ ನಾಯಕರು ಈ ದೇಶಕ್ಕೆ ಬೇಕಾಗಿತ್ತು

  • @prakashgr8515
    @prakashgr8515 Před rokem +4

    The Indian Foreign Minister is one of the Mature man. The Jaisankar is very Knowledge person in all over the World. I am giving 100% marks our Foreign Minister.

  • @yashuyashuwatha4133
    @yashuyashuwatha4133 Před rokem +5

    Jai Hind Jai karnataka

  • @lllokeshlokiLoki
    @lllokeshlokiLoki Před rokem +4

    I love india I love midea master

  • @prakashh3838
    @prakashh3838 Před rokem +6

    Jia Shankar jii, jai hind...❤️

  • @siddun8381
    @siddun8381 Před rokem +5

    Jai Hind, jai Modi ❤️❤️

  • @HarishKumar-zd5me
    @HarishKumar-zd5me Před rokem +6

    Jai Jai Shankar

  • @chidanandachidu258
    @chidanandachidu258 Před rokem +3

    ನಮಸ್ಕಾರ ಗುರುಗಳಿಗೆ ಅದ್ಭುತವಾದ ವಿಷಯಗಳನ್ನು ಸರಳವಾದ ರೀತಿಯಲ್ಲಿ ತಿಳಿಸಿದೀರಿ ಸಂತೋಷ ನಮಸ್ಕರಿಸಿದೆ ಗುರುಗಳ

  • @user-nw3un6eo4u
    @user-nw3un6eo4u Před rokem +7

    Jai hind sir 🇮🇳❤️

  • @siddegowda6667
    @siddegowda6667 Před rokem +1

    ಜೈ ಶಂಕರ್ ರವರ ವ್ಯಕ್ತಿತ್ವ ತುಂಬಾ ಇಷ್ಟವಾದ ವ್ಯಕ್ತಿತ್ವ ಜೈ ಶಂಕರ್

  • @viraat264
    @viraat264 Před rokem +1

    ಹಿಂದೂಸ್ತಾನ್ ಜಿಂದಾಬಾದ್ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @ashokmalpe4725
    @ashokmalpe4725 Před rokem +3

    JaiShankr

  • @shanmukhm9190
    @shanmukhm9190 Před rokem +24

    ಶುಭ ಸಂಜೆ ಸರ್ ಜೈ ಹಿಂದ ಜೈ ಕರ್ನಾಟಕ💞

  • @manojmanu2002
    @manojmanu2002 Před rokem +6

    Jai hind🇮🇳 jai Karnataka💛♥️ jai Shankar💥

  • @mallesmallesh9522
    @mallesmallesh9522 Před rokem +10

    ಜೈ ಮೋದಿ

  • @viratff1882
    @viratff1882 Před rokem +16

    Power of modi ji........ 👊🦾🕉🚩.

  • @arunkumarae513
    @arunkumarae513 Před rokem +3

    ನಮಸ್ತೆ.... ಗುರುಗಳೇ 🙏
    ಜೈ ಕರ್ನಾಟಕಮಾತೇ.....

  • @vinodmanankalagi3280
    @vinodmanankalagi3280 Před rokem +6

    Jai Hind 🇮🇳🧡

  • @tesla8435
    @tesla8435 Před rokem +4

    Every credit goes to Indian citizens because they gave full majority Government.

  • @stealdshow
    @stealdshow Před rokem +3

    A Salute To Our Leaders Jai Hind Jai Karnataka...

  • @krishnamc2806
    @krishnamc2806 Před rokem +6

    ಜೈ ಶಂಕರ್ ರವರ ಖಡಕ್ ಮಾತು

  • @varijavari1635
    @varijavari1635 Před rokem +4

    Jai shankar

  • @anandankalagi8249
    @anandankalagi8249 Před rokem +4

    Jai Hind🇮🇳

  • @mahanandapirashattipirasha6642

    Gurugalige nanna namanaagalu

  • @sureshbg3092
    @sureshbg3092 Před rokem +4

    Jai. jai shankar ji 💐💐💐💐💐

  • @mallikarjunmallikarjun1243

    ಎಸ್ ಜಯಶಂಕರ್ ಸರ್ ಜಿಂದಾಬಾದ್

  • @nagarajnaga840
    @nagarajnaga840 Před rokem +6

    Jai modiji ❤️❤️❤️🙏🙏🙏👌🏾👌🏾👌🏾🇮🇳🇮🇳🇮🇳

  • @honnappaskumbarhonnappasku5183

    ದೇಶ ಮೊದಲ ನಂತರ ನಾನು ನೂರು ಜನ್ಮ ಕಳೆದರು ದೇಶ ಅಳುವುದಿಲ್ಲ ಜೈ ಹಿಂದ

  • @shanthudesai9420
    @shanthudesai9420 Před rokem +4

    Super sir 💖💖🙏🙏

  • @byrappak4533
    @byrappak4533 Před rokem +1

    ಭಾರತಕ್ಕೆ ವಿಶ್ವ ಮಟ್ಟದಲ್ಲಿ ಘನತೆ ತಂದುಕೊಡುತ್ತಿರುವ ಶ್ರೀಯುತ ನರೇಂದ್ರ ಮೋದಿಯಂತ ಸಮರ್ಥ ನಾಯಕನ ಮುಂದಾಲಿತ್ಶ ಪರಿಣಾಮ ಹಾಗೂ ದೂರಾಲೋಚನೆಯ ವಿದೇಶಾಂಗ ಮಂತ್ರಿ ಮತ್ತು ಶ್ರೀಯುತ ಅಮಿತ್ ಷಾ ಇವರ ದೃಢನಿರ್ಧಾರ ಇವರುಗಳ ಸಮ್ಮಿಲನ ದಿಂದ ಭಾರತದ ಹೇಳಿಕೆಗಳಿಗೆ ಜಗತ್ತಿನ ಬಹುಪಾಲು ದೇಶಗಳು ಅನುಸರಿಸಲು ಹೋಗುತ್ತಿರುವುದು. ಈ ತ್ರಿಮೂರ್ತಿಗಳಿಗೆ ಭಾರತೀಯ ಅರ್ಹ ಪ್ರಜೆಗಳ ಪರವಾಗಿ ನನ್ನ ಪ್ರಣಾಮಗಳು. ಜೈಹಿಂದ್ ಜೈ ಶ್ರೀರಾಮ್ ಭಾರತ್ ಮಾತಾ ಕೀ ಜೈ ವಂದೇಮಾತರಂ.

  • @missmedia7833
    @missmedia7833 Před rokem +1

    Jai shankar ge jai hagene media master ge Nanna namana jai media master jai mahabharata jai ramayana jai jai shankar

  • @jayashankarkr4738
    @jayashankarkr4738 Před rokem +3

    We our pride Jaya Shankar

  • @anandak4491
    @anandak4491 Před rokem +3

    Nice information sir

  • @tharanathamudradi7621
    @tharanathamudradi7621 Před rokem +5

    Namo bharath

  • @ukkalisangamesh99
    @ukkalisangamesh99 Před rokem +2

    jai jaishankar

  • @gireeshsgiri5209
    @gireeshsgiri5209 Před rokem +2

    Jai hind jai karnataka 💪💪💪💪💪❤❤❤

  • @madhusudan6346
    @madhusudan6346 Před rokem +1

    Nxt pm Jaishankar

  • @srikantabasavaraju9718
    @srikantabasavaraju9718 Před rokem +1

    ಜೈ ಹಿಂದ್ ಜೈ ಕರ್ನಾಟಕ

  • @puttaswamysm6168
    @puttaswamysm6168 Před rokem +4

    Jai hind

  • @sarangidwd6626
    @sarangidwd6626 Před rokem +4

    ಜೈ ಶಂಖರ್....

  • @savithalucky1992
    @savithalucky1992 Před rokem +5

    iam a big fan of you sir nim voice alli positive energy ede sir 🙏🙏🙏🙏

  • @ganeshbhat4119
    @ganeshbhat4119 Před rokem +3

    ❤jai Shankar ❤greatest person 👏

  • @pavanh.b8575
    @pavanh.b8575 Před rokem +1

    🙏🎉 ಜೈ ಶ್ರೀ ರಾಮ್ 🎉🙏 👍 4123

  • @appuhirur6717
    @appuhirur6717 Před rokem +4

    Good job sir 👍

  • @suvarnakumari1923
    @suvarnakumari1923 Před rokem +2

    SHANTHI......SHANTHI.....SHANTHI. BHAGAVAAN BHALA KARE......!

  • @shivarammanur1372
    @shivarammanur1372 Před rokem +4

    ತುಂಬಾ ಒಳ್ಳೆಯ ಸುದ್ದಿ. ಪ್ರಸ್ತುತಿ ಅಂತೂ ಅದ್ಭುತ.

  • @sankaranna9812
    @sankaranna9812 Před rokem +2

    Namste sir, jai Bharat.

  • @venkatakrishnabhath986
    @venkatakrishnabhath986 Před rokem +4

    🙏 great information 👍

  • @madhumadhu1061
    @madhumadhu1061 Před rokem +2

    JAI MODI
    JAI HINDURASHTRA

  • @pradeepkk2455
    @pradeepkk2455 Před rokem +12

    Super boss

  • @jagannath.rvastekar6905
    @jagannath.rvastekar6905 Před rokem +1

    Super jai shankarji ok